Udayavani
Sandhyavani | ಸಂಧ್ಯಾವಾಣಿ
A very unique podcast series comprising children stories, moral stories, lifestyle, human interest, health, wellbeing, excerpts & stories from the famous Ramayana by Dr. Sandhya S. Pai, Managing Editor of Taranga - Karnataka's favorite Kannada weekly lifestyle magazine.
Where to listen?
Podcasts in the app Replaio Radio Coming soonPodcasts are coming to the app soon. Install now and be the first to see a whole new take on podcasts
Episodes
S2 EP- 10 : Faith is the foundation of life | ನಂಬಿಕೆಯೇ ಜೀವನದ ಬುನಾದಿ 29.10.2021 8:07
In this episode, Dr. Sandhya S. Pai narrates very famous Aithihya mala | S2 EP- 10 : Faith is the foundation of life | ನಂಬಿಕೆಯೇ ಜೀವನದ ಬುನಾದಿ Aithihyamala translated as Garland of Legends collection of century old stories from Kerala documented by Kottarathil Sankunni in 1909. In this podcast series Dr. Sandhya S Pai narrates few of the finest handpicked stories of Moral, Famous personalities, Magi...
Does restraint and discipline come at a young age? | ಸಣ್ಣ ವಯಸ್ಸಿಗೆ ಸಂಯಮ, ಶಿಸ್ತು ಬರುವುದೇ ? 28.10.2021 6:09
In this episode, Dr. Sandhya S. Pai recites her very famous editorial Priya Odugare - S1 EP- 186 : Does restraint and discipline come at a young age? | ಸಣ್ಣ ವಯಸ್ಸಿಗೆ ಸಂಯಮ, ಶಿಸ್ತು ಬರುವುದೇ ? ಮಹಾಮಠದ ಪರಮಾಚಾರ್ಯ ಪೀಠಕ್ಕೆ ಗುರುಗಳು ಹರೆಯದ ಹುಡುಗನನ್ನು ಆಯ್ಕೆ ಮಾಡಿದ್ದನ್ನು ಕಂಡು ನೆರೆದವರಿಗೆ ನಿರಾಸೆ ಆಯ್ತು. ಆತನ ಆಯ್ಕೆಗೆ ನೀವು ಊಹಿಸಲು ಅಸಾಧ್ಯವಾದ ಕಾರಣವಿತ್ತು. ಇದನ್ನು ಕೇಳಿದ ಸಭಿಕರೆಲ್ಲರೂ ಅವನ ಆಯ್ಕೆಯನ್ನು ಅನುಮೋದಿಸಿದರು.ಈ ಕತೆ ಕೇಳಿ ಡಾ....
S1 EP- 185 : Who are those four beauties? ಆ ನಾಲ್ಕು ಸುಂದರಿಯರು ಯಾರು ? 23.10.2021 6:35
In this episode, Dr. Sandhya S. Pai recites her very famous editorial Priya Odugare - S1 EP- 185 : Who are those four beauties? ಆ ನಾಲ್ಕು ಸುಂದರಿಯರು ಯಾರು ? ಒಬ್ಬಾತನಿಗೆ ನಾಲ್ವರು ಸುಂದರಿಯರು ಕಂಡರು. ಅವರಿಂದ ಒಂದಷ್ಟು ಪಾಠ ಕಲಿತು ಬದುಕಿನ ಪ್ರಯಾಣದಲ್ಲಿ ಮುನ್ನಡೆವಾಗ ಇನ್ನೂ ಹಲವರು ಸಿಕ್ಕರು. ಅವರೆಲ್ಲ ಯಾರು ? ನಮ್ಮ ಬದುಕಲ್ಲಿ ಅವರು ಆಡುವ ಆಟ ಕಲಿಸುವ ಪಾಠ ಯಾವುದೆಂದು ತಿಳಿಯಲು ಈ ಕತೆ ಕೇಳಿ ಡಾ. ಸಂಧ್ಯಾ.ಎಸ್. ಪೈ ಅವರ ಮಾತುಗಳಲ್ಲಿ ಕತೆ ಕೇ...
S2 EP- 9 : Story of friendship between humans and God | ದೈವ - ಮನುಷ್ಯನ ಗೆಳೆತನದ ಕಥೆ 22.10.2021 8:56
In this episode, Dr. Sandhya S. Pai narrates very famous Aithihya mala | S2 EP- 9 : Story of friendship between humans and God | ದೈವ - ಮನುಷ್ಯನ ಗೆಳೆತನದ ಕಥೆ Aithihyamala translated as Garland of Legends collection of century old stories from Kerala documented by Kottarathil Sankunni in 1909. In this podcast series Dr. Sandhya S Pai narrates few of the finest handpicked stories of Moral, Famous perso...
S1 EP- 184 : The riches of luxury are temporary | ಸುಖದ ಸಂಪತ್ತು ತಾತ್ಕಾಲಿಕ 21.10.2021 7:13
In this episode, Dr. Sandhya S. Pai recites her very famous editorial Priya Odugare - S1 EP- 184 : The riches of luxury are temporary | ಸುಖದ ಸಂಪತ್ತು ತಾತ್ಕಾಲಿಕ ಯುವ ರಾಜ ಸಿದ್ಧಾರ್ಥ ಸುಖದ ಮಡಿಲಲ್ಲಿ ತೇಲಾಡುತ್ತಿದ್ದ. ಇದು ಬದುಕಲ್ಲ ಅಂತನಿಸಿ ಎಲ್ಲವನ್ನು ತೊರೆದು ಹೊರಟ.ಭೂಮಿ ಮೇಲೆ ತನ್ನ ಕೊನೇ ದಿನದಂದು ಸ್ಥಿತಪ್ರಜ್ಞನಾಗಿ ಶಿಷ್ಯರಿಗೆ ಏನಂದ ? ಡಾ. ಸಂಧ್ಯಾ.ಎಸ್. ಪೈ ಅವರ ಮಾತುಗಳಲ್ಲಿ ಕತೆ ಕೇಳಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿ...
Let’s all accept it eagerly | ಎಲ್ಲವನ್ನು ಸ್ಥಿತಪ್ರಜ್ಞೆಯಿಂದ ಸ್ವೀಕರಿಸೋಣ 18.10.2021 6:13
In this episode, Dr. Sandhya S. Pai recites her very famous editorial Priya Odugare - S1 EP- 183 : Let’s all accept it eagerly | ಎಲ್ಲವನ್ನು ಸ್ಥಿತಪ್ರಜ್ಞೆಯಿಂದ ಸ್ವೀಕರಿಸೋಣ ಬಾಲ್ಟಿಮೋರ್ ಊರಿನ ಪ್ರಸಿದ್ಧ ಜಾನ್ ಹಾಫ್ಕಿನ್ಸ್ ಎಂಬ ಆಸ್ಪತ್ರೆಯ ಮುಂಭಾಗದ ಮನೆಯ ಮಾಳಿಗೆಯಲ್ಲಿ ಬಾಡಿಗೆಗೆ ಬಂದ ಒಬ್ಬಾತ ಹಲವು ಕಷ್ಟಗಳ ನಡುವೆಯೂ ಸ್ಥಿತಪ್ರಜ್ಞನಾಗಿರುವ ಆತನ ಮಾನಸಿಕ ಸ್ಥಿತಿ ನಮ್ಮ ಬದುಕಿಗೆ ಸುಂದರ ಪಾಠ. ಈ ಕಥೆಯನ್ನು ಸಂಧ್ಯಾ ಪೈ ಅವರ ಮಾತುಗಳಲ್ಲಿ ಕತೆ ಕೇಳಿ. ನಿಮ್ಮ...
Do you know what God is Dreaming? | ಕನಸಲಿ ಕಂಡ ದೇವರು ಏನಂದ ಗೊತ್ತಾ ? 16.10.2021 7:20
In this episode, Dr. Sandhya S. Pai recites her very famous editorial Priya Odugare - S1 EP- 182 : Do you know what God is Dreaming? | ಕನಸಲಿ ಕಂಡ ದೇವರು ಏನಂದ ಗೊತ್ತಾ ? ಒಬ್ಬಾತನಿಗೆ ಕನಸಲಿ ದೇವರು ಬಂದು 'ನಾಳೆ ಸಂಜೆ ಊರ ಹೊರಗಿರೋ ಶಾಲೆ ಆವರಣದಲ್ಲಿ ಊಟಕ್ಕೆ ಬಾ' ಅಂದ. ಮರುದಿನ ನಿದ್ದೆಯಿಂದೆದ್ದ ಈತನಿಗೆ ಇದು ನಿಜವೋ, ಭ್ರಮೆಯೋ ಎಂಬ ಗೊಂದಲದಲ್ಲಿ ಸಿಕ್ಕಿ ಬಿದ್ದ. ಆ ಸಂಜೆ ನಡೆದ ಘಟನೆ ತಿಳಿಯಲು, ಈ ಕಥೆಯನ್ನು ಸಂಧ್ಯಾ ಪೈ ಅವರ ಮಾತುಗಳಲ್ಲಿ ಕತೆ ಕೇಳಿ. ನಿಮ್ಮ...
S2 EP- 8 : Wisdom, time-consuming, sacrificial fruit | ಬುದ್ಧಿವಂತಿಕೆ , ಸಮಯಪ್ರಜ್ಞೆ, ತ್ಯಾಗ ತಂದ ಫಲ 15.10.2021 7:54
In this episode, Dr. Sandhya S. Pai narrates very famous Aithihya mala | S2 EP- 8 : Wisdom, time-consuming, sacrificial fruit | ಬುದ್ಧಿವಂತಿಕೆ , ಸಮಯಪ್ರಜ್ಞೆ, ತ್ಯಾಗ ತಂದ ಫಲ Aithihyamala translated as Garland of Legends collection of century old stories from Kerala documented by Kottarathil Sankunni in 1909. In this podcast series Dr. Sandhya S Pai narrates few of the finest handpicked stories of Moral,...
Come learn from the Animals | ಪ್ರಾಣಿಗಳಿಂದ ಕಲಿಯೋಣ ಬನ್ನಿ 13.10.2021 7:10
In this episode, Dr. Sandhya S. Pai recites her very famous editorial Priya Odugare - S1 EP- 181 : Come learn from the Animals | ಪ್ರಾಣಿಗಳಿಂದ ಕಲಿಯೋಣ ಬನ್ನಿ ಗಾಂಧೀಜಿಗೆ ಪ್ರಿಯವಾದ ಮೂರು ಮಂಗಗಳು ಮಾಡುವ ಅಧ್ವಾನ ಮತ್ತು ಮುದಿ ಕತ್ತೆಯೊಂದು ಬಾವಿಗೆ ಬಿದ್ದು ಅದನ್ನು ಮೇಲಕ್ಕೆತ್ತುವ ಸುತ್ತಲಿನವರ ಪ್ರಯತ್ನ . ಈ ಎರಡು ಕತೆಗಳು ನಮ್ಮೊಳಗಿನ ವ್ಯಕ್ತಿತ್ವವನ್ನು ತಿದ್ದಲು ಕನ್ನಡಿ ಹಿಡಿದಂತಿವೆ ಕಥೆಯನ್ನು ಸಂಧ್ಯಾ ಪೈ ಅವರ ಮಾತುಗಳಲ್ಲಿ ಕತೆ ಕೇಳಿ. ನಿಮ್ಮ ಸಲಹೆ ಹಾಗೂ...
ಯಾರು ಚೆನ್ನಾಗಿ ಬದುಕುತ್ತಾರೋ ಅವರು ಚೆನ್ನಾಗಿ ಸಾಯಬಹುದು | Whoever lives well may die well 11.10.2021 7:21
In this episode, Dr. Sandhya S. Pai recites her very famous editorial Priya Odugare - S1 EP- 180 : ಯಾರು ಚೆನ್ನಾಗಿ ಬದುಕುತ್ತಾರೋ ಅವರು ಚೆನ್ನಾಗಿ ಸಾಯಬಹುದು | Whoever lives well may die well ಗೌತಮ ರಿಷಿಯ ಪುತ್ರ ನಚಿಕೇತ. ವಯಸ್ಸು ಎಂಟಾದರೂ ಬುದ್ದಿ ಮಾತ್ರ ಎಂಬತ್ತರದ್ದು!ಆತನಿಗೆ ಬದುಕು, ಹುಟ್ಟು, ಸಾವು ಇವೆಲ್ಲ ವಿಷಯಗಳನ್ನು ತಿಳಿಯುವ ಆಸಕ್ತಿ. ತಂದೆಯ ಸಿಟ್ಟಿನಿಂದ ಆತ ಯಮಧರ್ಮನನ್ನು ಎದುರಾಗುತ್ತಾನೆ. ಹುಟ್ಟು, ಸಾವಿನ ಕಥೆಯನ್ನು ಸಂಧ್ಯಾ ಪೈ ಅವರ ಮಾತುಗಳಲ್...
The work must be done in the service of God | ಕೆಲಸವನ್ನು ದೇವರ ಸೇವೆ ಎಂದು ಮಾಡಬೇಕು 09.10.2021 5:30
In this episode, Dr. Sandhya S. Pai recites her very famous editorial Priya Odugare - S1 EP- 179 : The work must be done in the service of God | ಕೆಲಸವನ್ನು ದೇವರ ಸೇವೆ ಎಂದು ಮಾಡಬೇಕು ಅಕ್ಬರನ ಆಸ್ಥಾನದಲ್ಲಿ ತಾನ್ಸೇನ್ ಅತ್ಯುತ್ತಮ ಸಂಗೀತಗಾರನಾಗಿದ್ದ. ' ನಿನ್ನನ್ನು ಮೀರಿಸುವ ಸಂಗೀತಗಾರ ಯಾರಾದರಿದ್ದಾರೆಯೇ'? ಎಂದು ಅಕ್ಬರ ಕೇಳಿದಾಗ ತಾನ್ಸೇನ್ ಅಕ್ಬರನನ್ನು ನೇರ ಕರೆದುಕೊಂಡು ಹೋಗುವುದು ತನ್ನ ಗುರುಗಳಲ್ಲಿಗೆ. ಅಲ್ಲಿ ನಡೆಯುವ ಘಟನೆ ಎಂಬ ಕಥೆಯನ್ನು ಸಂಧ್ಯಾ...
S2 EP - 7 : Don't be arrogant when it comes to power | ಅಧಿಕಾರ ಬಂದಾಗ ಅಹಂಕಾರ ಬೇಡ 08.10.2021 10:26
In this episode, Dr. Sandhya S. Pai narrates very famous Aithihya Mala |S2 EP- 7 : Don't be arrogant when it comes to power | ಅಧಿಕಾರ ಬಂದಾಗ ಅಹಂಕಾರ ಬೇಡ Aithihyamala translated as Garland of Legends collection of century old stories from Kerala documented by Kottarathil Sankunni in 1909. In this podcast series Dr. Sandhya S Pai narrates few of the finest handpicked stories of Moral, Famous personalit...
Have a grip on the body, mind, and intellect | ದೇಹ,ಮನಸ್ಸು, ಬುದ್ಧಿಯ ಮೇಲೆ ಹಿಡಿತವಿರಲಿ 06.10.2021 6:55
In this episode, Dr. Sandhya S. Pai recites her very famous editorial Priya Odugare - S1 EP- 178 : Have a grip on the body, mind, and intellect | ದೇಹ,ಮನಸ್ಸು, ಬುದ್ಧಿಯ ಮೇಲೆ ಹಿಡಿತವಿರಲಿ ಶ್ರೀರಾಮಚಂದ್ರ ಪ್ರಭುವಿನ ರಾಜ್ಯಭಾರದಲ್ಲಿ ಮನುಷ್ಯರಿಗೆ ಮಾತ್ರ ಅಲ್ಲ ಪ್ರಾಣಿ ಪಕ್ಷಿಗಳಿಗೂ ನ್ಯಾಯ ಸಿಗುತಿತ್ತು. ಒಮ್ಮೆ ಮೈತುಂಬ ಬಾಸುಂಡೆಗಳಿದ್ದ ನಾಯಿಯೊಂದು ನ್ಯಾಯ ಬೇಡಿಕೊಂಡು ಪ್ರಭುವಿನ ಆಸ್ಥಾನಕ್ಕೆ ಬಂದು ತನ್ನ ನೋವು ಹೇಳಿಕೊಂಡಾಗ ಪ್ರಭು ನೀಡಿದ ತೀರ್ಪು ಅಚ್ಚರಿ...
Surrender must be made to life | ಶರಣಾಗತಿಯಿಂದ ಬದುಕನ್ನು ರೂಪಿಸಬೇಕು 04.10.2021 6:45
In this episode, Dr. Sandhya S. Pai recites her very famous editorial Priya Odugare - S1 EP- 177 : Surrender must be made to life | ಶರಣಾಗತಿಯಿಂದ ಬದುಕನ್ನು ರೂಪಿಸಬೇಕು ಪ್ರಾಚೀನ ಕಾಲದಲ್ಲಿ ಕಾಶಿ ರಾಜ್ಯದಲ್ಲಿ ಒಂದು ವಿಚಿತ್ರ ಪದ್ಧತಿ. 5 ವರ್ಷಗಳಿಗೊಮ್ಮೆ ರಾಜನ ಆಯ್ಕೆ, ಪ್ರಜೆಗಳ ಭಾಗವಹಿಸುವಿಕೆ ಇರುತಿತ್ತು. ಅವಧಿ ಮುಗಿದ ನಂತ್ರ ಆ ರಾಜನ ಕತೆ ಏನಾಗುತ್ತಿತ್ತು ಎಂದು ನೀವು ಊಹಿಸಲು ಸಾಧ್ಯವಿಲ್ಲ! ಆ ತಿರುವಿನಲ್ಲಿದೆ ಅನಿರೀಕ್ಷಿತ ಬದುಕಿಗೆ ಒಂದು ಸುಂದರ ಪಾಠ. ಎ...
The rice washed with water, became Milk | ಅಕ್ಕಿ ತೊಳೆದ ನೀರು, ಹಾಲಾಯ್ತು ! 02.10.2021 5:03
In this episode, Dr. Sandhya S. Pai recites her very famous editorial Priya Odugare - S1 EP- 176 : The rice washed with water, became Milk | ಅಕ್ಕಿ ತೊಳೆದ ನೀರು, ಹಾಲಾಯ್ತು ! ಅದು ಬಡವರ ಮನೆ. ಅಲ್ಲೊಂದು ಮಗು. ಸ್ನೇಹಿತನ ತಾಯಿಯ ಮೂಲಕ ಹಾಲಿನ ಕುರಿತು ತಿಳಿದು ತನ್ನ ತಾಯಿಯಲ್ಲಿ 'ಹಾಲು ಅಂದ್ರೇನು ?' ಎಂದು ಕೇಳಿದಾಗ ಸಂಕಟಕ್ಕೆ ಸಿಲುಕಿದ ತಾಯಿ ಅಕ್ಕಿ ತೊಳೆದ ನೀರನ್ನು ಹಾಲು ಎಂದು ಕುಡಿಸುತ್ತಾಳೆ. ನಿಜ ತಿಳಿದ ಮಗುವಿನ ಮನಸ್ಸು ಎಂಬ ಕಥೆಯನ್ನು ಸಂಧ್ಯಾ ಪೈ ಅವರ...
S2 EP- 6 : The fruit of honesty | ಪ್ರಾಮಾಣಿಕತೆ ತಂದ ಫಲ 01.10.2021 8:45
In this episode, Dr. Sandhya S. Pai narrates very famous Aithihya mala | S2 EP- 6 : The fruit of honesty | ಪ್ರಾಮಾಣಿಕತೆ ತಂದ ಫಲ Aithihyamala translated as Garland of Legends collection of century old stories from Kerala documented by Kottarathil Sankunni in 1909. In this podcast series Dr. Sandhya S Pai narrates few of the finest handpicked stories of Moral, Famous personalities, Magic and Fiction....
S1 EP- 175 : Do you know what is the best prayer? | ಅತ್ಯುತ್ತಮವಾದ ಪ್ರಾರ್ಥನೆ ಯಾವುದು ಗೊತ್ತೇ ? 29.09.2021 6:09
In this episode, Dr. Sandhya S. Pai recites her very famous editorial Priya Odugare - S1 EP- 175 : Do you know what is the best prayer? | ಅತ್ಯುತ್ತಮವಾದ ಪ್ರಾರ್ಥನೆ ಯಾವುದು ಗೊತ್ತೇ ? ಇಲ್ಲಿ 2 ಕತೆಗಳಿವೆ.ಒಬ್ಬ ಮಹಾಜ್ಞಾನಿ ಸೂಫಿ ಸಂತ ಒಂದೂರಿನ ಜನರ ಕಷ್ಟಗಳನ್ನು ಬಗೆಹರಿಸಿದ ಪರಿ ಮತ್ತು ಇನ್ನೊಂದರಲ್ಲಿ ರೈತನೊಬ್ಬ ಸಲ್ಲಿಸಿದ ವಿಶೇಷ ಪ್ರಾರ್ಥನೆಯಿಂದ ದೇವರು ಪ್ರಸನ್ನನಾದ ಬಗೆ. ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ ಆಲಿಸಿ. ನಿಮ್ಮ ಸಲಹೆ ಹಾಗೂ ಅ...
S1 EP- 174 : Use your knowledge discreetly | ವಿವೇಚನೆಯಿಂದ ವಿದ್ಯೆಯನ್ನು ಉಪಯೋಗಿಸಬೇಕು 27.09.2021 6:37
In this episode, Dr. Sandhya S. Pai recites her very famous editorial Priya Odugare - S1 EP- 174 : Use your knowledge discreetly | ವಿವೇಚನೆಯಿಂದ ವಿದ್ಯೆಯನ್ನು ಉಪಯೋಗಿಸಬೇಕು 12 ವರ್ಷಗಳ ಕಾಲ ಗುರುಕುಲದಲ್ಲಿ ಓದಿ ಸರ್ವ ರೀತಿಯ ಮಂತ್ರ ವಿದ್ಯೆಯಲ್ಲಿ ಪರಿಣತಿ ಪಡೆದ 4 ಶಿಷ್ಯರು ಊರಿನತ್ತ ಹೊರಟರು. ಮೊದಲ ಮೂವರು ನಾಲ್ಕನೆಯವನನ್ನು ತಮ್ಮಷ್ಟು ಬುದ್ಧಿವಂತ ಅಲ್ಲ ಎಂದು ಪರಿಗಣಿಸಿದ್ದರು. ದಾರಿಯಲ್ಲಿ ಮೂಳೆಗಳ ರಾಶಿ ಕಂಡು ಮೊದಲ ಮೂವರು ಪ್ರಯೋಗಿಸಿದ ಮಂತ್ರದಿಂದಾ...
S1 EP- 173 : The most desperate tragedy | ಅತಿ ಆಸೆ ತಂದ ವ್ಯಥೆ 25.09.2021 5:30
In this episode, Dr. Sandhya S. Pai recites her very famous editorial Priya Odugare - S1 EP- 173 : The Most desperate tragedy | ಅತಿ ಆಸೆ ತಂದ ವ್ಯಥೆ ಒಂದೂರಲ್ಲಿ ಮಂಗಗಳ ಕಾಟ ಬಲು ಜೋರಾಗಿತ್ತು. ಒಮ್ಮೆ ಒಬ್ಬ ವ್ಯಾಪಾರಿ ಆ ಊರಿಗೆ ಬಂದು ಇಂತಿಷ್ಟು ರೂಪಾಯಿಗೆ ಮಂಗಗಳನ್ನು ಖರೀದಿಸುತ್ತೇನೆ ಎಂದ. ಜನ ಖುಷಿ ಪಟ್ಟು ಮಂಗಗಳನ್ನು ಆತನಿಗೆ ಮಾರಿದಾಗೆಲ್ಲಾ ಹೆಚ್ಚೆಚ್ಚು ಆಮಿಷ ನೀಡುತ್ತಿದ್ದ. ಕೊನೆಗೆ ಅವರಿಗಾದ ಅನುಭವ ಪಾಠ ನಮ್ಮ ಪಾಲಿಗೆ ಸುಂದರ ಕತೆ. ಡಾ. ಸಂಧ್ಯಾ...
S2 EP- 5 : Chinese Jars and Mango Midi Pickles | ಚೀನಿ ಜಾಡಿಗಳು ಮತ್ತು ಮಾವಿನ ಮಿಡಿಯ ಉಪ್ಪಿನಕಾಯಿ 24.09.2021 7:36
In this episode, Dr. Sandhya S. Pai narrates very famous Aithihya mala | S2 EP- 5 : Chinese jars and mango midi pickles | ಚೀನಿ ಜಾಡಿಗಳು ಮತ್ತು ಮಾವಿನ ಮಿಡಿಯ ಉಪ್ಪಿನಕಾಯಿ Aithihyamala translated as Garland of Legends collection of century old stories from Kerala documented by Kottarathil Sankunni in 1909. In this podcast series Dr. Sandhya S Pai narrates few of the finest handpicked stories of Moral, Fam...
S1 EP- 172 : Lessons can be learnt from tree | ಮರದಿಂದ ಪಾಠ ಕಲಿಯಬಹುದು 22.09.2021 5:09
S1EP172 - In this episode, Dr. Sandhya S. Pai recites her very famous editorial Priya Odugare - Lessons can be learnt from tree | ಮರದಿಂದ ಪಾಠ ಕಲಿಯಬಹುದು ಒಬ್ಬಾತ ಪ್ರತಿದಿನ ಒಂದು ರಾಜ್ಯದಿಂದ ಮತ್ತೊಂದು ರಾಜ್ಯಕ್ಕೆ ಸೈಕಲ್ ನಲ್ಲಿ ಪ್ರಯಾಣಿಸುತ್ತ 3 - 4 ಹೊಯಿಗೆ ಮೂಟೆಗಳನ್ನು ಸಾಗಿಸುತ್ತಿದ್ದ. ಇದನ್ನು ಸುಂಕದ ಅಧಿಕಾರಿಗಳು ಗಮನಿಸುತ್ತಿದ್ದರು. ಒಂದಿನ ಅದೇ ಅಧಿಕಾರಿಯಲ್ಲಿ ತನ್ನ ಕೊನೆ ಸಾಗಾಟದ ಕುರಿತು ಮಾತಿಗಿಳಿದಾಗ ಬದುಕಿನ ಮತ್ತೊಂದು ಮಜುಲು ತೆರೆದುಕ...
The sacrifice of the ego | ಅಹಂಕಾರದ ತ್ಯಾಗ 20.09.2021 7:24
S1EP171 - In this episode, Dr. Sandhya S. Pai recites her very famous editorial Priya Odugare - The sacrifice of the ego | ಅಹಂಕಾರದ ತ್ಯಾಗ ಒಂದೂರಿನಲ್ಲಿ ಶ್ರೀಮಂತನೊಬ್ಬನಿದ್ದ. ಬದುಕಿನಲ್ಲಿ ಏಕತಾನತೆ ಕಾಡಲು ಶುರುವಾದಾಗ ಇದಕ್ಕಿಂತ ಮೇಲೆ ಇರುವ ಸುಖದ ಬಗ್ಗೆ ತಿಳಿಯಲು ಸಂತನ ಬಳಿ ಹೋದ. ಕೊನೆಗೆ ಆತ ಬಯಸಿದ ಸುಖ ಸಿಕ್ಕಿತೇ ಎಂಬ ಕಥೆಯನ್ನು ಸಂಧ್ಯಾ ಪೈ ಅವರ ಮಾತುಗಳಲ್ಲಿ ಕತೆ ಕೇಳಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - sandhyava...
S2 EP- 4 : Can we win death ? ಸಾವನ್ನು ಗೆಲ್ಲಬಹುದೇ ? 17.09.2021 7:56
In this episode, Dr. Sandhya S. Pai narrates very famous Aithihya mala | S2 EP- 4 : Can we win death ? ಸಾವನ್ನು ಗೆಲ್ಲಬಹುದೇ ? Aithihyamala translated as Garland of Legends collection of century old stories from Kerala documented by Kottarathil Sankunni in 1909. In this podcast series Dr. Sandhya S Pai narrates few of the finest handpicked stories of Moral, Famous personalities, Magic and Fiction. ಮಲ...
Who are mine? | ನನ್ನವರು ಯಾರು? 15.09.2021 8:03
S1EP170 - In this episode, Dr. Sandhya S. Pai recites her very famous editorial Priya Odugare - Who are mine? | ನನ್ನವರು ಯಾರು? ಗ್ರೀಸ್ ದೊರೆ ಸೀಸೈಫಾಸ್ ಸ್ವರ್ಗಸ್ತನಾಗಿ ಅಲ್ಲಿನ ರಾಜ ಪ್ಲುಟೋನಲ್ಲಿ ಅಪೂರ್ಣ ಕೆಲಸವೊಂದನ್ನು ಮುಗಿಸಲು ಭೂಮಿಗೆ ಹೋಗಲು ಅನುಮತಿ ಬೇಡುತ್ತಾನೆ. ಮರಳಿ ಬರಬೇಕೆಂಬ ಷರತ್ತಿದ್ದರೂ ವರ್ಷಗಳು ಉರುಳಿದರೂ ವಾಪಾಸಾಗದ ಸೀಸೈಫಾಸ್ನಿಗೆ ಸ್ವರ್ಗದ ರಾಜ ನೀಡಿದ ಶಿಕ್ಷೆ ನಮ್ಮ ಬದುಕಿಗೆ ದಾರಿ ತೋರುತ್ತದೆ. ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ ಕತ...
Word of Mouth | ಮಾತಿನಿಂದ ಹಿತ ಅರಳಿ ಬರಬೇಕು 13.09.2021 5:16
S1EP169 - In this episode, Dr. Sandhya S. Pai recites her very famous editorial Priya Odugare - Word of Mouth | ಮಾತಿನಿಂದ ಹಿತ ಅರಳಿ ಬರಬೇಕು ಒಳ್ಳೆ ಮಾತಿನಿಂದ ಮನಸ್ಸು ಅರಳುತ್ತದೆ. ನಾನಾಡುವ ಮಾತು ಸತ್ಯವೇ ? ನನ್ನ ಮಾತಿನಿಂದ ಇತರರಿಗೆ ನೋವಾಗುವುದೇ? ನನ್ನ ಮಾತಿನಿಂದ ಉಪಯೋಗ ಇದೆಯೇ ಎಂದು ತುಲನೆ ಮಾಡಬೇಕು. ಮಾತು ಹೇಗಿರಬೇಕು ಎಂದು ಮಹಾಜ್ಞಾನಿ ಸಾಕ್ರೆಟಿಸ್ ಮತ್ತು ವಿಶ್ವಗುರು ಬಸವಣ್ಣ ಹೇಳಿದ ಸುಂದರ ಕತೆ ಕೇಳಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳ...
Similar podcasts
Replaio is not a podcast publisher; show names, artwork and audio belong to their authors and are distributed through public RSS feeds.