Udayavani
Sandhyavani | ಸಂಧ್ಯಾವಾಣಿ
A very unique podcast series comprising children stories, moral stories, lifestyle, human interest, health, wellbeing, excerpts & stories from the famous Ramayana by Dr. Sandhya S. Pai, Managing Editor of Taranga - Karnataka's favorite Kannada weekly lifestyle magazine.
Where to listen?
Podcasts in the app Replaio Radio Coming soonPodcasts are coming to the app soon. Install now and be the first to see a whole new take on podcasts
Episodes
Priya Odugare - S1EP-203: ಪಶ್ಚಾತಾಪ ಸಾಕು , ಪಾಠ ಕಲಿಯಬೇಕು| Enough of regrets, learn the lesson 30.12.2021 7:41
In this episode, Dr. Sandhya S. Pai recites her very famous editorial Priya Odugare - S1EP-203 : ಪಶ್ಚಾತಾಪ ಸಾಕು , ಪಾಠ ಕಲಿಯಬೇಕು| Enough of regrets, learn the lesson ಇಲ್ಲಿ ಎರಡು ಕತೆಗಳು.ಒಬ್ಬ ಕ್ರೂರಿ ಇದ್ದ. ಹಿಂಸೆ ಅಂದ್ರೆ ಆತನಿಗಿಷ್ಟ. ಸತ್ತ ನಂತ್ರ ಆತ ಕಲಿಯುವ ಪಾಠ ಒಂದು ಕತೆಯಾದರೆ ಮತ್ತೊಂದರಲ್ಲಿ ಅನುಕಂಪ, ಪ್ರೇಮ, ಮೈತ್ರಿ ಹೇಗೆ ಸಮಾಜದ ಅಡಿಗಲ್ಲಾಗಬಲ್ಲವು ಎಂಬುದನ್ನು ತಿಳಿಯಿರಿ. ಈ ಸುಂದರ ಕತೆ ಡಾ. ಸಂಧ್ಯಾ.ಎಸ್. ಪೈ ಅವರ ಧ್ವನಿಯಲ್ಲಿ ಆಲಿಸ...
Priya Odugare - S1EP-202:ದಾನದ ಖಾತೆಯಲ್ಲಿ ನಿಮ್ಮದೆಷ್ಟಿದೆ ?|How much is yours in a charity account? 25.12.2021 5:28
In this episode, Dr. Sandhya S. Pai recites her very famous editorial Priya Odugare - S1EP-202 :ದಾನದ ಖಾತೆಯಲ್ಲಿ ನಿಮ್ಮದೆಷ್ಟಿದೆ ?|How much is yours in a charity account? ಒಬ್ಬ ಸಿರಿವಂತನಿದ್ದ. ಆತ 7 ತಲೆಮಾರಿಗಾಗುವಷ್ಟು ಸಂಪಾದಿಸಿಟ್ಟಿದ್ದ. ಸಾವು ಸಂಭವಿಸಿ ನೇರ ಯಮನಲ್ಲಿಗೆ ಹೋದಾಗ ಆತನ ಬಾಗಿಲಲ್ಲಿ ನಿಂತು ಕಾದು ಕಾದು ಸುಸ್ತಾದ. ಭೂಮಿ ಮೇಲಿನ ಆತನ ಬದುಕಿನ ಲೆಕ್ಕ ಚುಕ್ತಾ ಆದ ಕತೆ. ಈ ಸುಂದರ ಕತೆ ಡಾ. ಸಂಧ್ಯಾ.ಎಸ್. ಪೈ ಅವರ ಧ್ವನಿಯಲ್ಲಿ ಆಲಿಸಿ. ನಿಮ್ಮ ಸ...
S2 EP- 18 : Be yourself a sublime personality | ನೀವೊಬ್ಬ ಭವ್ಯ ವ್ಯಕ್ತಿತ್ವದವರಾಗಿ 24.12.2021 9:02
In this episode, Dr. Sandhya S. Pai narrates very famous Aithihya mala | S2 EP- 18 : Be yourself a sublime personality | ನೀವೊಬ್ಬ ಭವ್ಯ ವ್ಯಕ್ತಿತ್ವದವರಾಗಿ ಕುಂಜುತಾಂಬನ್ ಎಂಬ ವ್ಯಕ್ತಿ ಜ್ಯೋತಿಷ್ಯ,ಮಂತ್ರವಾದ, ಇಂದ್ರಜಾಲದಲ್ಲಿ ಪರಿಣತಿ ಹೊಂದಿದ್ದ. ರಾಜರ ಮುಂದೆ ಎಲ್ಲರೂ ನಿಬ್ಬೆರಗಾಗಿವಂತೆ ತನ್ನ ಕಂನ್ಕಟ್ ವಿದ್ಯೆಯನ್ನು ಪ್ರದರ್ಶಿಸಿದ. ರಾಜ ತನ್ನ ಸಾವಿನ ದಿನ ಕೇಳಿದಾಗ ಆತ ನೀಡಿದ ಉತ್ತರ ಮತ್ತು ವಿಸ್ಮಯ ಅನಿಸೋ ಕತೆ ಡಾ. ಸಂಧ್ಯಾ.ಎಸ್. ಪೈ...
Priya Odugare - S1EP-201:ಚಿನ್ನದ ಪಂಜರ ಕೂಡ ಬಂಧನವೇ !|Golden cage is also prison 23.12.2021 5:35
In this episode, Dr. Sandhya S. Pai recites her very famous editorial Priya Odugare - S1EP-201 :ಚಿನ್ನದ ಪಂಜರ ಕೂಡ ಬಂಧನವೇ !|Golden cage is also prison ಒಬ್ಬ ಧನವಂತನಿದ್ದ. ವಸ್ತುಗಳನ್ನು ಕೂಡಿಡುವುದು ಆತನ ಹವ್ಯಾಸ. ಒಮ್ಮೆ ಸುಂದರ ಪಕ್ಷಿಯನ್ನು ಹಿಡಿದು ತಂದು ಅದಕ್ಕೆ ಚಿನ್ನದ ಪಂಜರ ಮಾಡಿಸಿ ಚೆನ್ನಾಗಿ ನೋಡಿಕೊಂಡ. ಆದರೆ ಆ ಪಕ್ಷಿ ಆತನಿಗೆ ಕಳಿಸಿದ ಪಾಠ... ಈ ಸುಂದರ ಕತೆ ಡಾ. ಸಂಧ್ಯಾ.ಎಸ್. ಪೈ ಅವರ ಧ್ವನಿಯಲ್ಲಿ ಆಲಿಸಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ...
ನೋವು ನಲಿವುಗಳಿಗೆ ಏನು ಕಾರಣ ?|What is the causes of pain and happiness? 18.12.2021 7:54
In this episode, Dr. Sandhya S. Pai recites her very famous editorial Priya Odugare - S1EP-200 :ನೋವು ನಲಿವುಗಳಿಗೆ ಏನು ಕಾರಣ ?|What is the causes of pain and happiness? ಸಂತರೊಬ್ಬರ ಅನುಗ್ರಹ ಪಡೆಯಲು ವಿವಿಧ ಸ್ಥರದ ಜನರು ಬರುತ್ತಿದ್ದರು. ಒಬ್ಬೊಬ್ಬರಿಗೆ ಒಂದೊಂದು ರೀತಿಯಾಗಿ ಆಶೀರ್ವದಿಸುತ್ತಿದ್ದರು. ಹೀಗೇಕೆ ಅನ್ನೋ ಪ್ರಶ್ನೆ ಸಹಜವಾಗಿ ಮೂಡಿದಾಗ ಅವರು ನೀಡೋ ಉತ್ತರ ನಮಗೆ ಪಾಠ. ಈ ಸುಂದರ ಕತೆ ಡಾ. ಸಂಧ್ಯಾ.ಎಸ್. ಪೈ ಅವರ ಧ್ವನಿಯಲ್ಲಿ ಆಲಿಸಿ. ನಿಮ್ಮ ಸಲಹೆ ಹ...
S2EP17 : Wait 15 sec before Scolding ! | ಯಾರನ್ನೋ ಬೈಯುವ ಮೊದಲು 15 sec ಕಾಯಿರಿ! 17.12.2021 10:17
In this episode, Dr. Sandhya S. Pai narrates very famous Aithihya mala | S2 EP- 17 : Wait 15 sec before Scolding ! | ಯಾರನ್ನೋ ಬೈಯುವ ಮೊದಲು 15 sec ಕಾಯಿರಿ! ಈ ಘಟನೆ 1847ರದ್ದು. ತಿರುವನಂತಪುರದಲ್ಲಿ ಅಂಬಲಾಪುರ ಶಂಕರನಾರಾಯಣ ಎಂಬ ಬುದ್ಧಿವಂತ ಒಂದು ಕಲೆಯಲ್ಲಿ ಪರಿಣತಿ ಹೊಂದಿದ್ದ. ತನ್ನ ಕಲೆಯನ್ನು ರಾಜನ ಮುಂದೆ ಪ್ರದರ್ಶಿಸುವುದು ಆತನ ಆಸೆಯಾಗಿತ್ತು. ಆ ಆಸೆ ನಮಗೆ ಕಲಿಸುವ ಸುಂದರ ಕತೆ ಡಾ. ಸಂಧ್ಯಾ.ಎಸ್. ಪೈ ಅವರ ಧ್ವನಿಯಲ್ಲಿ ಆಲಿಸಿ. ನಿಮ್ಮ ಸಲಹೆ ಹಾಗೂ ಅಭಿಪ್ರ...
S1EP199 | ನಿಮ್ಮ ಮೃತ್ಯುವನ್ನು ಸ್ವೀಕರಿಸುವವರು ಯಾರು ?| Who will accept your death? 16.12.2021 6:52
In this episode, Dr. Sandhya S. Pai recites her very famous editorial Priya Odugare - S1 EP- 199 :ನಿಮ್ಮ ಮೃತ್ಯುವನ್ನು ಸ್ವೀಕರಿಸುವವರು ಯಾರು ?|Who will accept your death? ಒಂದು ಸಂಜೆ ಪ್ರಖಂಡ ಪಂಡಿತರೊಬ್ಬರ ಪ್ರವಚನ ಏರ್ಪಡಿಸಲಾಗಿತ್ತು.ಇದಕ್ಕೆ ಚಾಲನೆ ನೀಡಲು ಶ್ರೀಮಂತರೊಬ್ಬರನ್ನು ಆಹ್ವಾನಿಸಲಾಗಿತ್ತು. ಪ್ರವಚನ ಕೇಳಲು ಅವರಲ್ಲಿ ವಿನಂತಿಸಿದಾಗ ಅವರ ಉತ್ತರದಿಂದ ದೊಡ್ಡ ಪರೀಕ್ಷೆಯೇ ನಡೆದುಹೋಯ್ತು. ಈ ಸುಂದರ ಕತೆ ಡಾ. ಸಂಧ್ಯಾ.ಎಸ್. ಪೈ ಅವರ ಧ್ವನಿಯಲ್ಲಿ ಆಲಿಸಿ....
ಅಜ್ಞಾನ, ಭಯಗಳನ್ನು ಮೆಟ್ಟಿ ನಿಲ್ಲಬಹದು ! | Stop ignorance and fear! 11.12.2021 4:46
In this episode, Dr. Sandhya S. Pai recites her very famous editorial Priya Odugare - S1 EP- 198 : ಅಜ್ಞಾನ, ಭಯಗಳನ್ನು ಮೆಟ್ಟಿ ನಿಲ್ಲಬಹದು ! | Stop ignorance and fear! ಒಬ್ಬ ಕುರಿ ಮೇಯಿಸುವವನಿದ್ದ. ಆತನ ಕುರಿಮಂದೆಯಲ್ಲಿನ ಕೆಲವು ಕುರಿಗಳು ಸ್ವಾತಂತ್ರ್ಯ ಬಯಸಿ ಓಡಿ ಹೋದವು , ಕೆಲವು ಹಿಂಬಾಲಿಸಿದವು. ಇದನ್ನು ತಡೆಯಲು ಆತ ಹೂಡಿದ ಉಪಾಯ ನಮ್ಮ ಬದುಕಿಗೆ ಪಾಠ. ಈ ಸುಂದರ ಕತೆ ಡಾ. ಸಂಧ್ಯಾ.ಎಸ್. ಪೈ ಅವರ ಧ್ವನಿಯಲ್ಲಿ ಆಲಿಸಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ...
S2 EP- 16 : Nothing Can Be Achieved with arrogance | ಅಹಂಕಾರದಿಂದ ಏನೂ ಸಾಧಿಸಲು ಸಾಧ್ಯವಿಲ್ಲ ! 10.12.2021 8:59
In this episode, Dr. Sandhya S. Pai narrates very famous Aithihya mala | S2 EP- 16 : Nothing Can Be Achieved with arrogance | ಅಹಂಕಾರದಿಂದ ಏನೂ ಸಾಧಿಸಲು ಸಾಧ್ಯವಿಲ್ಲ ! Aithihyamala translated as Garland of Legends collection of century old stories from Kerala documented by Kottarathil Sankunni in 1909. In this podcast series Dr. Sandhya S Pai narrates few of the finest handpicked stories of Moral...
ಭಗವಂತನ ಭಕ್ತರಾಗಲು ಯಾರು ಅರ್ಹರು ? | Who deserves to be a devotee of the Lord? 09.12.2021 5:50
In this episode, Dr. Sandhya S. Pai recites her very famous editorial Priya Odugare - S1 EP- 197 : ಭಗವಂತನ ಭಕ್ತರಾಗಲು ಯಾರು ಅರ್ಹರು ? | Who deserves to be a devotee of the Lord? ನಾರದರು ತಾನು ಶ್ರೀಕೃಷ್ಣನ ಪರಮ ಭಕ್ತರೆಂದು ಬೀಗಿದ್ದರು. ಆದ್ರೆ ಕೃಷ್ಣ ಅವರಿಗೆ ಪಾಠ ಕಲಿಸಿದ. ಇದು ಒಂದೆಡೆಯಾದರೆ ಗೌತಮ ಬುದ್ಧ ತನ್ನ ಶಿಷ್ಯರನ್ನು ಹೇಗೆ ಆಯ್ಕೆ ಮಾಡುತ್ತಾನೆ ಅನ್ನೋ ಸುಂದರ ಕತೆಗಳನ್ನು ಡಾ. ಸಂಧ್ಯಾ.ಎಸ್. ಪೈ ಅವರ ಧ್ವನಿಯಲ್ಲಿ ಆಲಿಸಿ. ನಿಮ್ಮ ಸಲಹೆ ಹಾಗೂ ಅಭಿ...
ದಯೆ, ಪ್ರೇಮ ನಮ್ಮ ಬದುಕಿನ ಉಸಿರಾಗಲಿ | Let kindness and love breathe our lives 04.12.2021 6:33
In this episode, Dr. Sandhya S. Pai recites her very famous editorial Priya Odugare - S1 EP- 196 : ದಯೆ, ಪ್ರೇಮ ನಮ್ಮ ಬದುಕಿನ ಉಸಿರಾಗಲಿ | Let kindness and love breathe our lives ಹುಟ್ಟು ಬೇಟೆಗಾರರಾದ ಸಹೋದರರು ದಟ್ಟ ಕಾನನದ ಅಂಚಿನ ಹಳ್ಳಿಯಲ್ಲಿ ವಾಸವಿದ್ದರು. ತಮ್ಮ ಬೇಟೆಯಾಡಿದ ಮಾಂಸವನ್ನು ಅಣ್ಣ ಮಾರಾಟಮಾಡುತ್ತಿದ್ದ. ಒಮ್ಮೆ ಬುದ್ಧನ ಅಹಿಂಸಾ ಸಂದೇಶ ಕೇಳಿದ ಅಣ್ಣನ ಮನ ಪರಿವರ್ತನೆಯಾಯ್ತು. ಅವರ ನಡುವೆ ನಡೆಯುವ ಸಂಭಾಷಣೆ ನಮಗೆ ಬದುಕಿನ ದರ್ಶನ ಮಾಡಿಸುತ್ತದೆ....
S2 EP- 15 : What God said in Dream | ಕನಸಲಿ ಕಂಡ ದೇವರು ಏನಂದ ? 03.12.2021 8:53
In this episode, Dr. Sandhya S. Pai narrates very famous Aithihya mala | S2 EP- 15 : What God said in Dream | ಕನಸಲಿ ಕಂಡ ದೇವರು ಏನಂದ ? Aithihyamala translated as Garland of Legends collection of century old stories from Kerala documented by Kottarathil Sankunni in 1909. In this podcast series Dr. Sandhya S Pai narrates few of the finest handpicked stories of Moral, Famous personalities, Magic...
ಕೆಸರು ಹೊಂಡದಲ್ಲಿ ಧ್ಯಾನ ಸಾಧ್ಯವೇ ? | Is meditation possible in sludge pits? 02.12.2021 6:36
In this episode, Dr. Sandhya S. Pai recites her very famous editorial Priya Odugare - S1 EP- 195 : ಕೆಸರು ಹೊಂಡದಲ್ಲಿ ಧ್ಯಾನ ಸಾಧ್ಯವೇ ? | Is meditation possible in sludge pits? ಆ ಕಾಲದ ಸಂತ ಮತ್ತು ಸಾವಿರಾರು ಅನುಯಾಯಿಗಳಿದ್ದ ಮುಲ್ಲಾ ನಾಸಿರುದ್ದೀನ್ ಒಮ್ಮೆ ಇದ್ದಕ್ಕಿಂದಂತೆ ಕೆಸರು ಹೊಂಡಕ್ಕೆ ಬಿದ್ದರು! ಇದನ್ನು ಕಂಡ ಜನರಲ್ಲಿ ಕೆಲವರು ಗೇಲಿ ಮಾಡಿ ಇನ್ನು ಕೆಲವರು ಕುತೂಹಲದಿಂದ ಕಂಡರೆ ಸ್ವಲ್ಪ ಸಮಯದ ನಂತ್ರ ಎದ್ದ ನಾಸಿರುದ್ದೀನ್ ಹೇಳಿದ ಮಾತು. ಈ ಸುಂದರ ಕತ...
ಅನುಭವಗಳೇ ಬದುಕು ಅಂತಂದುಕೊಂಡರೆ | Experiences are life 27.11.2021 6:21
In this episode, Dr. Sandhya S. Pai recites her very famous editorial Priya Odugare - S1 EP- 194 : ಅನುಭವಗಳೇ ಬದುಕು ಅಂತಂದುಕೊಂಡರೆ | Experiences are life ಒಬ್ಬ ತನ್ನ ಇಬ್ಬರು ಮಕ್ಕಳೊಂದಿಗೆ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ. ವಿನಾಕಾರಣ ಸಿಟ್ಟಿಗೆದ್ದು ಇಬ್ಬರಿಗೂ ಚೆನ್ನಾಗಿ ಹೊಡೆದ. ಇದನ್ನು ಸಹಿಸದ ಸಹಪ್ರಯಾಣಿಕರು ಆತನೊಂದಿಗೆ ಮಾತಿಗಿಳಿಯುತ್ತಾರೆ. ಈ ಸುಂದರ ಕತೆ ಡಾ. ಸಂಧ್ಯಾ.ಎಸ್. ಪೈ ಅವರ ಧ್ವನಿಯಲ್ಲಿ ಆಲಿಸಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್...
S2 EP- 14 : With Shiva's grace, death won't come close to you | ಶಿವನೊಲಿದರೆ ಸಾವೂ ಹತ್ತಿರ ಬರೋದಿಲ್ಲ 26.11.2021 8:54
In this episode, Dr. Sandhya S. Pai narrates very famous Aithihya mala | S2 EP- 14 : With Shiva's grace, death won't come close to you | ಶಿವನೊಲಿದರೆ ಸಾವೂ ಹತ್ತಿರ ಬರೋದಿಲ್ಲ Aithihyamala translated as Garland of Legends collection of century old stories from Kerala documented by Kottarathil Sankunni in 1909. In this podcast series Dr. Sandhya S Pai narrates few of the finest handpicked stories of Moral...
S1 EP- 193: ದೇಹದಿಂದ ಮಾಡಿದ ಕೆಲಸಕ್ಕೆ ಬೆಲೆಯಿಲ್ಲವೇ? | Isn’t it worth the work done by the body? 25.11.2021 7:39
In this episode, Dr. Sandhya S. Pai recites her very famous editorial Priya Odugare - S1 EP- 193 : ದೇಹದಿಂದ ಮಾಡಿದ ಕೆಲಸಕ್ಕೆ ಬೆಲೆಯಿಲ್ಲವೇ? | Isn’t it worth the work done by the body? ಒಂದು ಶಹರದಲ್ಲಿ ಒಂದೇ ದಿನ ನೆರೆಹೊರೆಯವರಾದ ಪ್ರಖ್ಯಾತ ಸಂತ ಮತ್ತು ಕುಖ್ಯಾತ ವೇಶ್ಯೆ ಸಾವನ್ನಪ್ಪಿದರು. ಕರೆದುಕೊಂಡು ಹೋಗಲು ಬಂದ ಧೂತರು ಸಂತನನ್ನು ನರಕಕ್ಕೆ ವೇಶ್ಯೆಯನ್ನು ಸ್ವರ್ಗಕ್ಕೆ ಕರೆದುಕೊಂಡು ಹೋದರು. ಈ ಸುಂದರ ಕತೆ ಡಾ. ಸಂಧ್ಯಾ.ಎಸ್. ಪೈ ಅವರ ಧ್ವನಿಯಲ್ಲ...
ಪ್ರೇಮ, ಕರುಣೆ ಮಾತ್ರ ಯಾವತ್ತಿಗೂ ಶಾಶ್ವತ | Only love and mercy are everlasting 20.11.2021 6:33
In this episode, Dr. Sandhya S. Pai recites her very famous editorial Priya Odugare - S1 EP- 192 : ಪ್ರೇಮ, ಕರುಣೆ ಮಾತ್ರ ಯಾವತ್ತಿಗೂ ಶಾಶ್ವತ | Only love and mercy are everlasting ಬಾಸ್ಲಾದಲ್ಲಿ ರಬಿಯಾ ಅಂತ ಗುಲಾಮಳಿದ್ದಳು. ಆಕೆ ಸಂತೆ. ಆಕೆಯ ಯಜಮಾನ ಮಾತ್ರ ಕ್ರೂರ ಶ್ರೀಮಂತ! ಒಮ್ಮೆ ಆತನ ಮನೆಗೆ ಸ್ನೇಹಿತರು ಊಟಕ್ಕೆ ಬಂದಾಗ ಘೋರ ಘಟನೆಯೊಂದು ನಡೆಯುತ್ತದೆ.ನಂತ್ರ ಪವಾಡವೇ ನಡೆದುಹೋಗುತ್ತದೆ. ಈ ಸುಂದರ ಕತೆ ಡಾ. ಸಂಧ್ಯಾ.ಎಸ್. ಪೈ ಅವರ ಧ್ವನಿಯಲ್ಲಿ ಆಲಿಸಿ. ನಿಮ...
S2 EP- 13 : We shouldn't expect anything in return for our help | ನಾವು ಮಾಡಿದ ಸಹಾಯಕ್ಕೆ ಪ್ರತಿಫಲ ಬಯಸಬಾರದು 19.11.2021 8:51
In this episode, Dr. Sandhya S. Pai narrates very famous Aithihya mala | S2 EP- 13 : We shouldn't expect anything in return for our help | ನಾವು ಮಾಡಿದ ಸಹಾಯಕ್ಕೆ ಪ್ರತಿಫಲ ಬಯಸಬಾರದು Aithihyamala translated as Garland of Legends collection of century old stories from Kerala documented by Kottarathil Sankunni in 1909. In this podcast series Dr. Sandhya S Pai narrates few of the finest handpicked stories o...
The story of the ordinary man who lived extraordinary | ಸಾಮಾನ್ಯನೊಬ್ಬ ಅಸಾಮಾನ್ಯನಾಗಿ ಬದುಕಿದ ಕತೆ 18.11.2021 6:01
In this episode, Dr. Sandhya S. Pai recites her very famous editorial Priya Odugare - S1 EP- 191 : The story of the ordinary man who lived extraordinary | ಸಾಮಾನ್ಯನೊಬ್ಬ ಅಸಾಮಾನ್ಯನಾಗಿ ಬದುಕಿದ ಕತೆ ಬೆಟ್ಟಒಂದರ ತಪ್ಪಲಲ್ಲಿ ಬೆಚ್ಚಗೆ ಮಲಗಿದ ಹಳ್ಳಿಒಂದಿತ್ತು. ಅಲ್ಲೊಬ್ಬ ಸಾಮಾನ್ಯನಿದ್ದ. ಆದ್ರೆ ಆತನ ಆಲೋಚನೆ ಮಾತ್ರ ವಿಶೇಷವಾದದ್ದು. ಒಂದಿನ ಆತನ ಮನೆ ಮುಂದೆ ಸುಂದರ ಕುದುರೆ ಬಂದು ನಿಂತಿತು. ನಂತರ ನಡೆಯುವ ಕತೆ ಬದುಕನ್ನು ಬಂದಂತೆಯೇ ಸ್ವೀಕರಿಸುವ ಪಾಠವನ್ನ...
The end to destruction | ಪ್ರಕೃತಿಗೆ ಕಿವಿಗೊಟ್ಟಾಗ ವಿನಾಶಕ್ಕೆ ಕೊನೆ ! 13.11.2021 7:06
In this episode, Dr. Sandhya S. Pai recites her very famous editorial Priya Odugare - S1 EP- 190 : The end to destruction | ಪ್ರಕೃತಿಗೆ ಕಿವಿಗೊಟ್ಟಾಗ ವಿನಾಶಕ್ಕೆ ಕೊನೆ ! ಮಹಾಭಾರತ ಯುದ್ಧ ಮುಗಿದು, ಶ್ರೀಕೃಷ್ಣ ಗಂಗೆಯಲ್ಲಿ ಮಿಂದು ಮೃತರಾದವರಿಗೆ ಜಲತರ್ಪಣ ನೀಡುತಿದ್ದ. ಅದೇ ಹೊತ್ತಿಗೆ ಸುಂದರ ಹೆಣ್ಣುಮಗಳೊಬ್ಬಳು ಗಂಗೆಯಿಂದ ಮೇಲೆದ್ದು ಬಂದಳು. ನೇರ ಕೃಷ್ಣನೆಡೆಗೆ ಬಂದ ಆಕೆ ಯಾರು ? .ಈ ಕತೆ ಕೇಳಿ ಡಾ. ಸಂಧ್ಯಾ.ಎಸ್. ಪೈ ಅವರ ಮಾತುಗಳಲ್ಲಿ ಕತೆ ಕೇಳಿ. ನಿಮ್ಮ ಸಲಹೆ...
S2 EP- 12 : This story is alive for 500 years! | 500 ವರ್ಷಗಳಿಂದ ಜೀವಂತವಿದೆ ಈ ಕತೆ ! 12.11.2021 7:28
In this episode, Dr. Sandhya S. Pai narrates very famous Aithihya mala | S2 EP- 12 : This story is alive for 500 years! | 500 ವರ್ಷಗಳಿಂದ ಜೀವಂತವಿದೆ ಈ ಕತೆ ! Aithihyamala translated as Garland of Legends collection of century old stories from Kerala documented by Kottarathil Sankunni in 1909. In this podcast series Dr. Sandhya S Pai narrates few of the finest handpicked stories of Moral, Famous person...
When will man depart from reality? | ಮನುಷ್ಯ ವಾಸ್ತವತೆಯಿಂದ ಹೊರಹೋಗೋದು ಯಾವಾಗ ? 06.11.2021 6:02
In this episode, Dr. Sandhya S. Pai recites her very famous editorial Priya Odugare - S1 EP- 189 : When will man depart from reality? | ಮನುಷ್ಯ ವಾಸ್ತವತೆಯಿಂದ ಹೊರಹೋಗೋದು ಯಾವಾಗ ? ತತ್ವಶಾಸ್ತ್ರದಲ್ಲಿ ಹಿರಿಯ ಪ್ರಾಧ್ಯಾಪಕರೊಬ್ಬರಿದ್ದರು. ಅವರು ತರ್ಕಶಾಸ್ತ್ರದಲ್ಲೂ ಎತ್ತಿದ ಕೈ. ಒಮ್ಮೆ ತನ್ನ ವಿದ್ಯಾರ್ಥಿಗಳಲ್ಲಿ ' ಈ ವಿಶ್ವದಲ್ಲಿ ನಾನೇ ಶ್ರೇಷ್ಠ' ಎಂದು ಘೋಷಿಸಿಬಿಟ್ಟರು. ನಂತ್ರ ಅವರ ಮಧ್ಯೆ ನಡೆಯುವ ಕುತೂಹಲ ಮತ್ತು ಸಂದೇಶಭರಿತ ಸಂಭಾಷಣೆ ಕೇಳಿ.
S2 EP- 11 : See also the power of surrender! | ಇದೇ ನೋಡಿ ಶರಣಾಗತಿಯ ಶಕ್ತಿ ! 05.11.2021 8:37
In this episode, Dr. Sandhya S. Pai narrates very famous Aithihya mala | S2 EP- 11 : See also the power of surrender! | ಇದೇ ನೋಡಿ ಶರಣಾಗತಿಯ ಶಕ್ತಿ ! Aithihyamala translated as Garland of Legends collection of century old stories from Kerala documented by Kottarathil Sankunni in 1909. In this podcast series Dr. Sandhya S Pai narrates few of the finest handpicked stories of Moral, Famous personalities,...
How do I know I'm dead? | ನಾನು ಸತ್ತೆ ಅಂತ ಗೊತ್ತಾಗೋದು ಹೇಗೆ ? 04.11.2021 6:19
In this episode, Dr. Sandhya S. Pai recites her very famous editorial Priya Odugare - S1 EP- 188 : How do I know I'm dead? | ನಾನು ಸತ್ತೆ ಅಂತ ಗೊತ್ತಾಗೋದು ಹೇಗೆ ? ಮನುಷ್ಯನ ಬಹುತೇಕ ಭಯಗಳ ಹಿಂದಿರುವುದು ಸಾವಿನ ಭಯ. ಒಮ್ಮೆ ಒಬ್ಬಾತನ ಆತ್ಮೀಯ ಗೆಳೆಯನೊಬ್ಬ ತೀರಿಕೊಂಡ. ಅವನ ಕಳೇಬರ ಕಂಡು ಈತನ ಮನಸ್ಸಿನಲ್ಲಿ ಓಡಾಡಿದ ಹಲವು ಭಾವನೆಗಳು ಭಯದ ಕುರಿತು ಹಲವು ಕತೆ ಹೇಳುತ್ತವೆ.ಈ ಕತೆ ಕೇಳಿ ಡಾ. ಸಂಧ್ಯಾ.ಎಸ್. ಪೈ ಅವರ ಮಾತುಗಳಲ್ಲಿ ಕತೆ ಕೇಳಿ. ನಿಮ್ಮ ಸಲಹೆ ಹಾಗೂ...
The meaning of life is growing | ಬದುಕಿನ ಸಾರ್ಥಕತೆ ಬೆಳೆಯುವುದರಲ್ಲಿದೆ 30.10.2021 4:57
In this episode, Dr. Sandhya S. Pai recites her very famous editorial Priya Odugare - S1 EP- 187 : The meaning of life is growing | ಬದುಕಿನ ಸಾರ್ಥಕತೆ ಬೆಳೆಯುವುದರಲ್ಲಿದೆ, ನಮ್ಮ ಸುತ್ತ 2 ವರ್ಗದ ಜನರಿರುತ್ತಾರೆ. ಮೊದಲನೆಯವರು ಹೊಸತನ ಕಂಡು ಬದುಕಿನ ಪ್ರತೀ ಹೆಜ್ಜೆಯನ್ನು ದೃಢ ಮನಸ್ಸಿನಿಂದಿಡುವವರು. ಇನ್ನೊಂದು ವರ್ಗದವರು ಯಾರು ? ಮತ್ತು ಇವರೆಲ್ಲರಿಂದ ನಾವು ಕಲಿಯುವ ಬದುಕಿನ ಪಾಠ ಏನು .ಈ ಕತೆ ಕೇಳಿ ಡಾ. ಸಂಧ್ಯಾ.ಎಸ್. ಪೈ ಅವರ ಮಾತುಗಳಲ್ಲಿ ಕತೆ ಕೇಳಿ....
Similar podcasts
Replaio is not a podcast publisher; show names, artwork and audio belong to their authors and are distributed through public RSS feeds.