Udayavani
Sandhyavani | ಸಂಧ್ಯಾವಾಣಿ
A very unique podcast series comprising children stories, moral stories, lifestyle, human interest, health, wellbeing, excerpts & stories from the famous Ramayana by Dr. Sandhya S. Pai, Managing Editor of Taranga - Karnataka's favorite Kannada weekly lifestyle magazine.
Where to listen?
Podcasts in the app Replaio Radio Coming soonPodcasts are coming to the app soon. Install now and be the first to see a whole new take on podcasts
Episodes
S2 EP- 27 : The story of Mahaganapati Deva winning | ಮಹಾಗಣಪತಿ ದೇವ ಗೆಲ್ಲಿಸಿ ಕೊಟ್ಟ ಕತೆ 25.02.2022 5:36
In this episode, Dr. Sandhya S. Pai narrates very famous Aithihya mala | S2 EP- 27 : The story of Mahaganapati Deva winning | ಮಹಾಗಣಪತಿ ದೇವ ಗೆಲ್ಲಿಸಿ ಕೊಟ್ಟ ಕತೆ ಕೋಯಿಕ್ಕೋಡ್ ಎಂಬಲ್ಲಿ ಭಾರೀ ಉತ್ಸವ ನಡೆಯುತ್ತಿದೆ ಎಂದು ಸೂರ್ಯ ಭಟ್ಟತ್ತಿರಿಗೆ ತಿಳಿಯಿತು. ಊಟ, ದಕ್ಷಿಣೆ, ಸನ್ಮಾನ ಹೀಗೆ ಎಲ್ಲದರ ಕುರಿತು ಕುತೂಹಲದಿಂದ ಅಲ್ಲಿಗೆ ಹೋದ. ಆದ್ರೆ ಅಲ್ಲೊಂದು ದೊಡ್ಡ ರಾಜಕೀಯ ನಡೆದಿತ್ತು. ನಂಬಿದ ದೇವ ಹೇಗೆಲ್ಲ ಕೈ ಹಿಡಿಯುತ್ತಾನೆ ಎನ್ನುವ ಸುಂದರ ಕತೆ ಡಾ. ಸಂಧ...
S1 EP- 219: ನಾಯಿಗಳು ಮನುಷ್ಯನಿಗಿಂತ ಕಡಿಮೆ ಸಮಯ ಬದುಕುತ್ತವೆ ಏಕೆ?| Why do dogs live shorter than humans? 24.02.2022 6:07
In this episode, Dr. Sandhya S. Pai recites her very famous editorial Priya Odugare - S1 EP- 219: ನಾಯಿಗಳು ಮನುಷ್ಯನಿಗಿಂತ ಕಡಿಮೆ ಸಮಯ ಬದುಕುತ್ತವೆ ಏಕೆ?|Why do dogs live shorter than humans? ಬೇಕರ್ ಎಂಬ ಹೆಸರಿನ ನಾಯಿಗೆ ದಾರುಣವಾದ ಸಾವು ಬಂತು. ಅದನ್ನು ಅತ್ಯಂತ ಪ್ರೀತಿ ಇಂದ ಸಾಕಿದ್ದ ಶಾನ್ ಆ ಘಟನೆಯನ್ನು ಮೌನವಾಗಿ ಗಮನಿಸಿದ್ದ. ನಂತರ ನಾಯಿಗಳು ಮನುಷ್ಯನಿಗಿಂತ ಕಡಿಮೆ ಸಮಯ ಬದುಕುತ್ತವೆ ಏಕೆ? ಈ ಪ್ರಶ್ನೆಗೆ ಆರು ವರ್ಷದ ಪುಟ್ಟ ಹುಡುಗ ನೀಡಿರುವ ಸ್ವಾರಸ್ಯಕರ...
S1 EP- 218 : ಒಂದಲ್ಲ ಒಂದು ರೀತಿಯಲ್ಲಿ ನಮಗೆ 4 ಪತ್ನಿಯರು ! | We have 4 wives 19.02.2022 6:18
In this episode, Dr. Sandhya S. Pai recites her very famous editorial Priya Odugare - S1 EP- 218 : ಒಂದಲ್ಲ ಒಂದು ರೀತಿಯಲ್ಲಿ ನಮಗೆ 4 ಪತ್ನಿಯರು ! |We have 4 wives ಶ್ರೀಮಂತನೊಬ್ಬನಿಗೆ 4 ಪತ್ನಿಯರು. ಅದ್ರಲ್ಲಿ ನಾಲ್ಕನೆಯವಳು ಅಂದ್ರೆ ಅವನಿಗೆ ಪ್ರಾಣ. ಮೊದಲನೆಯವಳನ್ನು ಹೊರತುಪಡಿಸಿ ಉಳಿದವರಿಗೆ ಎಲ್ಲಾ ವೈಭೋಗವನ್ನು ನೀಡಿದ್ದ. ಆತನ ಸಾವಿನ ಸಮಯ ಹತ್ತಿರ ಬಂದಾಗ ಅವನ ಜೊತೆಗೆ ಒಬ್ಬೊಬ್ಬರ ನಡವಳಿಕೆ ನಮಗೆ ಪಾಠ. ಈ ಕತೆಯನ್ನು ಡಾ. ಸಂಧ್ಯಾ.ಎಸ್. ಪೈ ಅವರ ಧ್ವನಿಯ...
S2 EP- 26 : Story of Friends Competition Power | ಸ್ನೇಹಿತರ ಶಕ್ತಿಗಳ ಪೈಪೋಟಿಯ ಕತೆ 18.02.2022 7:13
This episode has been published and can be heard everywhere your podcast is available. In this episode, Dr. Sandhya S. Pai narrates very famous Aithihya mala | S2 EP- 26 : Story of Friends Competition Power | ಸ್ನೇಹಿತರ ಶಕ್ತಿಗಳ ಪೈಪೋಟಿಯ ಕತೆ ಒಂದೂರಲ್ಲಿ ಒಬ್ಬ ಪ್ರಖ್ಯಾತ ಮಹಾಮಂತ್ರಿಕ ಇದ್ದ.ಚಾಚಟ್ಟನ್ ಎಂಬ ಶಕ್ತಿಯನ್ನು ವಶದಲ್ಲಿಟ್ಟುಕೊಂಡಿದ್ದ. ಅದಕ್ಕೆ ಹೆದರಿ ಬೇರೆ ದೈವಗಳು ಇವನ ಹತ್ತಿರ ಬರುತ್ತಿರಲಿಲ್ಲ. ಈತ ಹೇಗೆಲ್ಲಾ ಈ ಶಕ್ತಿಯ...
S1E217: ನಾನೂ ಒಂದು ಜೀವ ತಾನೇ ? I am a life itself 17.02.2022 6:21
In this episode, Dr. Sandhya S. Pai recites her very famous editorial Priya Odugare - S1 EP- 217 :ಅತಿ ವಿನಯಂ ಧೂರ್ತ ಲಕ್ಷಣಂ |Extreme humility is a sly trait ಮಹಾನ್ ಸಂತರೊಬ್ಬರಲ್ಲಿ ಎಳೆಯ ವಯಸ್ಸಿನ 4 ಸಾಧಕರು ಅವರ ಮೂಲಕ ದೇವರನ್ನು ಕಾಣುವ ಉದ್ದೇಶದಿಂದ ಬಂದರು. ಆ ಸಂತರು ಪ್ರತಿ ಒಬ್ಬರಿಗೂ ಒಂದೊಂದು ಪಾರಿವಾಳ ನೀಡಿ ಇದನ್ನು ಯಾರೂ ಕಾಣದ ಜಾಗದಲ್ಲಿ ಕೊಂದು ಹೆಣವನ್ನು ಇಲ್ಲಿಗೆ ತನ್ನಿ ಎಂದರು. ನಂತ್ರ ನಡೆಯುವ ಸನ್ನಿವೇಶ ನಮಗೆ ಕಲಿಸುವ ಪಾಠವನ್ನು ಡಾ. ಸಂಧ್ಯಾ.ಎಸ...
S1 EP- 216 : ಅತಿ ವಿನಯಂ ಧೂರ್ತ ಲಕ್ಷಣಂ |Extreme humility is a sly trait 12.02.2022 5:39
In this episode, Dr. Sandhya S. Pai recites her very famous editorial Priya Odugare - S1 EP- 216 :ಅತಿ ವಿನಯಂ ಧೂರ್ತ ಲಕ್ಷಣಂ |Extreme humility is a sly trait ಒಂದೂರಲ್ಲಿ ಭಾರೀ ಶ್ರೀಮಂತನೊಬ್ಬ ಇದ್ದ. ವಯಸ್ಸಾಯ್ತು ಅಂತ ಸಹಾಯಕನೊಬ್ಬನನ್ನು ನೇಮಿಸಿಕೊಂಡ. ಅವನು ಮಹಾ ಖದೀಮನಾಗಿದ್ದ. ನಂತ್ರ ನಡೆಯುವ ಸ್ವಾರಸ್ಯಕರ ಘಟನೆ ಸಾರುವ ಸಂದೇಶದ ಸುಂದರ ಈ ಸುಂದರ ಕತೆ ಡಾ. ಸಂಧ್ಯಾ.ಎಸ್. ಪೈ ಅವರ ಧ್ವನಿಯಲ್ಲಿ ಆಲಿಸಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್...
S2 EP- 25 : Story of how Lord Ganapati was pleased | ಮಹಾಗಣಪತಿ ದೇವರು ಒಲಿದ ಕತೆ 11.02.2022 6:58
In this episode, Dr. Sandhya S. Pai narrates very famous Aithihya mala | S2 EP- 25 : Story of how Lord Ganapati was pleased | ಮಹಾಗಣಪತಿ ದೇವರು ಒಲಿದ ಕತೆ ಒಂದೂರಲ್ಲಿ ಒಬ್ಬ ಶ್ರೀಮಂತನಿದ್ದ. ಆತ ತನ್ನ ತೆಂಗಿನ ತೋಟ ನೋಡಿಕೊಳ್ಳಲು ಕಾವಲುಗಾರನನ್ನು ನೇಮಿಸಿದ್ದ. ಒಂದು ಛಳಿಯ ರಾತ್ರಿ ಆತನಲ್ಲಿಗೆ ಆನೆಯೊಂದು ಬಂತು. ಆನೆಯೊಂದಿಗಿನ ಗೆಳೆತನ ಆದ ಮೇಲೆ ಏನಾಯ್ತು ಆನೋ ಕುತೂಹಲ ಕತೆ ಕೇಳಿ ಡಾ. ಸಂಧ್ಯಾ.ಎಸ್.ಪೈ ಅವರ ಧ್ವನಿಯಲ್ಲಿ ಆಲಿಸಿ. ನಿಮ್ಮ ಸಲಹೆ ಹಾಗೂ ಅಭಿಪ್ರ...
S1EP- 215 :ಮನದ ಧಾವಂತ ನಿಲ್ಲಿಸು ಮನಸೇ ..| Calm down, oh my mind... 10.02.2022 5:21
In this episode, Dr. Sandhya S. Pai recites her very famous editorial Priya Odugare - S1 EP- 215 :S1 EP- 215 :ಮನದ ಧಾವಂತ ನಿಲ್ಲಿಸು ಮನಸೇ ..| Calm down, oh my mind... ಹಳ್ಳಿಯಲ್ಲಿ ಕವಿಯೊಬ್ಬ ಬೆದರು ಬೊಂಬೆಯನ್ನು ಕಂಡ. ನಗರವಾಸಿಗಳು ಸಾಮಾನ್ಯವಾಗಿ ಇದನ್ನು ನೋಡಿರಲಿಕ್ಕಿಲ್ಲ. ಕವಿಗೆ ಬೊಂಬೆ ಕುರಿತು ಕುತೂಹಲ ಉಂಟಾಗಿ ಅವರಿಬ್ಬರ ನಡುವೆ ನಡೆಯೋ ಸಂಭಾಷಣೆ ಈ ಸುಂದರ ಕತೆ ಡಾ. ಸಂಧ್ಯಾ.ಎಸ್. ಪೈ ಅವರ ಧ್ವನಿಯಲ್ಲಿ ಆಲಿಸಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇ...
S1 EP- 214 :ಈ ಕತೆ ಕೇಳಿ ಒಮ್ಮೆ ನಕ್ಕು ಬಿಡಿ |Laugh once you hear it 05.02.2022 6:13
In this episode, Dr. Sandhya S. Pai recites her very famous editorial Priya Odugare - S1 EP- 214 :ಈ ಕತೆ ಕೇಳಿ ಒಮ್ಮೆ ನಕ್ಕು ಬಿಡಿ |Laugh once you hear it ವಯಸ್ಸಾದ ವ್ಯಕ್ತಿಯೊಬ್ಬರು ಐಷಾರಾಮಿ ನಿವೃತ್ತ ಜೀವನ ನಡೆಸುತ್ತಿದ್ದರು. ಇವರ ಆದಾಯ ವ್ಯತ್ಯಯ ಒಂದಕ್ಕೊಂದು ತಾಳೆ ಆಗುತ್ತಿರಲಿಲ್ಲ. ಹಾಗಾಗಿ ಇವರನ್ನು ಕಂಡರೆ ತೆರಿಗೆ ಅಧಿಕಾರಿಗಳಿಗೆ ತಲೆ ನೋವು. ಅಧಿಕಾರಿ ಮತ್ತು ಈ ವ್ಯಕ್ತಿಯ ನಡುವೆ ನಡೆಯೋ ಸ್ವಾರಸ್ಯ ಪ್ರಸಂಗ ತಿಳಿದು ನಕ್ಕು ಹಗುರಾಗಿ. ಈ ಸುಂದರ ಕತೆ ಡಾ....
S2 EP- 24 : What we know is just the tip of a needle | ನಮಗೆ ಗೊತ್ತಿರೋದು ಒಂದು ಸೂಜಿ ಮೊನೆಯಷ್ಟು ಮಾತ್ರ 04.02.2022 10:59
In this episode, Dr. Sandhya S. Pai narrates very famous Aithihya mala | S2 EP- 24 S2 EP- 24 : What we know is just the tip of a needle | ನಮಗೆ ಗೊತ್ತಿರೋದು ಒಂದು ಸೂಜಿ ಮೊನೆಯಷ್ಟು ಮಾತ್ರ ಭಟ್ಟತ್ತಿರಿ ಕುಟುಂಬದಲ್ಲಿ ಗಂಡಸರಿರಲಿಲ್ಲ. ತುಂಬು ಗರ್ಭಿಣಿಯಾಗಿದ್ದ ಆತನ ಹೆಂಡತಿ ಇವನ ಸಾವಿನ ಸುದ್ದಿ ಕೇಳಿ ಕುಸಿದು ಬಿದ್ದಳು. ಆದರೂ ಮಗುವಿಗಾಗಿ ಬದುಕಬೇಕೆಂದು ನಿರ್ಧರಿಸಿ ನಂತ್ರ ನಡೆಯುವ ಆಶ್ಚರ್ಯಕರ ಸಂಗತಿಗಳನ್ನು ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ ಆ...
S1EP- 213 : ಏಳು ಮಂದಿಯಲ್ಲಿ ಸಾಯುವವರು ಯಾರು?|In Seven people who will die ? 03.02.2022 5:57
In this episode, Dr. Sandhya S. Pai recites her very famous editorial Priya Odugare - S1EP- 213 : ಏಳುಮಂದಿಯಲ್ಲಿ ಸಾಯುವವರು ಯಾರು?| In Seven people who will die ? ಕೆಲವು ಶತಮಾನಗಳ ಹಿಂದೆ ನಡೆದ ಸತ್ಯಕಥೆ ಇದು ಎನ್ನಲಾಗಿದ್ದು, ಏಳು ಮಂದಿ ಬೌದ್ಧ ಸನ್ಯಾಸಿಗಳು ಧ್ಯಾನಕ್ಕಾಗಿ ಹಿಮಾಲಯದ ದುರ್ಗಮ ಪ್ರದೇಶಕ್ಕೆ ತೆರಳುತ್ತಾರೆ. ಅಲ್ಲಿರುವ ವಿಶಾಲ ಗುಹೆಯೊಂದನ್ನು ವಾಸ್ತವ್ಯಕ್ಕಾಗಿ ಆಯ್ಕೆ ಮಾಡಿಕೊಳ್ಳುತ್ತಾರೆ. ಈ ಸಮಯದಲ್ಲಿ ದರೋಡೆಕೋರರ ಗುಂಪು ಇವರಿದ್ದ ನಿರ್ಜನ ಪ್ರದೇ...
S1EP- 21 ಅಹಂ ಹೊರತು ನಾವ್ಯಾರೂ ಇಲ್ಲ ?! |No one except ego ?! 29.01.2022 5:54
In this episode, Dr. Sandhya S. Pai recites her very famous editorial Priya Odugare - S1EP- 212 :ಅಹಂ ಹೊರತು ನಾವ್ಯಾರೂ ಇಲ್ಲ ?! |No one except ego ?! ಒಬ್ಬ ಸಂತ ಮತ್ತೊಂದು ಜನ್ಮದಲ್ಲಿ ನಾಯಿಯಾಗಿ ಜನಿಸಿದ. ಅವನಿಗೆ ಪೂರ್ವ ಜನ್ಮದ ನೆನಪಿತ್ತು. ಒಳಿತು ಮಾಡೋ ಉದ್ದೇಶದಿಂದಿದ್ದ ಈ ನಾಯಿ ಎಲ್ಲಾ ಬಾಂಧವರನ್ನು ಒಟ್ಟುಗೂಡಿಸಿ ಬೊಗಳುವುದನ್ನು ಬಿಡಬೇಕು ಎಂದು ಪ್ರವಚನ ನೀಡಿತು. ನಂತ್ರ ನಡೆಯೋ ಸುಂದರ ಸಂಗತಿ ಈ ಸುಂದರ ಸೂಫಿ ಕತೆ ಡಾ. ಸಂಧ್ಯಾ.ಎಸ್. ಪೈ ಅವರ ಧ್ವನಿಯಲ್ಲಿ ಆ...
S2 EP- 23 : Do you know what made him survive? | ಅವನನ್ನು ಅವತ್ತು ಬದುಕುಳಿಸಿದ್ದು ಯಾವುದು ಗೊತ್ತೇ ? 28.01.2022 8:07
In this episode, Dr. Sandhya S. Pai narrates very famous Aithihya mala | S2 EP- 23 : Do you know what made him survive? | ಅವನನ್ನು ಅವತ್ತು ಬದುಕುಳಿಸಿದ್ದು ಯಾವುದು ಗೊತ್ತೇ ? ಕುಮಾರ ನಲ್ಲೂರ ಅನ್ನೋ ಹಳ್ಳಿ ಒಂದಿತ್ತು. ಅಲ್ಲಿ ಒಂದು ಅಗ್ರಹಾರವಿತ್ತು. ಅಲ್ಲಿಂದ ಸ್ವಲ್ಪ ದೂರದಲ್ಲಿ ಪೂರಂ ಅನ್ನೋ ಹಬ್ಬಒಂದು ನಡೆಯುವುದಿತ್ತು. ಅಲ್ಲಿಗೆ ಭಟ್ಟತ್ತಿರಿ ಮತ್ತವನ ಸ್ನೇಹಿತ ಹೋಗುತ್ತಾರೆ. ಅಲ್ಲಿ ನಡೆಯುವ ಒಂದು ಸಂಗತಿ ಕೇಳಿ ಡಾ. ಸಂಧ್ಯಾ.ಎಸ್.ಪೈ ಅವರ ಧ್ವನಿಯಲ್ಲಿ...
S1EP- 211 : ರಾಣಿ, ಬೆಕ್ಕು ಮತ್ತು ಗುಲಾಮರ ಕತೆ :Story of Queen, cat and slaves 27.01.2022 4:32
In this episode, Dr. Sandhya S. Pai recites her very famous editorial Priya Odugare - S1EP- 211 : ರಾಣಿ, ಬೆಕ್ಕು ಮತ್ತು ಗುಲಾಮರ ಕತೆ :Story of Queen, cat and slaves ಮುದಿ ರಾಣಿ ಗಾಢ ನಿದ್ದೆಯಲ್ಲಿದ್ದಳು. ಆಕೆಯ ಪಕ್ಕದಲ್ಲಿ ಪ್ರೀತಿಯ ಬೆಕ್ಕು ಕೂಡ ಇತ್ತು. ಈ ಸನ್ನಿವೇಶವನ್ನು ಅಲ್ಲಿರುವ ಗುಲಾಮರು ಆಕೆಗೆ ಗಾಳಿ ಬೀಸುತ್ತ ಒಂದೊಂದು ರೀತಿಯಲ್ಲಿ ವಿಶ್ಲೇಷಿಸುತ್ತಾರೆ. ಈ ಸುಂದರ ಸೂಫಿ ಕತೆ ಡಾ. ಸಂಧ್ಯಾ.ಎಸ್. ಪೈ ಅವರ ಧ್ವನಿಯಲ್ಲಿ ಆಲಿಸಿ. ನಿಮ್ಮ ಸಲಹೆ ಹಾಗೂ ಅಭಿಪ್...
S2 EP- 22 : The story of Kochuraman Toxicologist | ಕೊಚ್ಚುರಾಮನ್ ವಿಷವೈದ್ಯನಾದ ಕತೆ (Part 2) 22.01.2022 7:41
In this episode, Dr. Sandhya S. Pai narrates very famous Aithihya mala | S2 EP- 22 : The story of Kochuraman Toxicologist | ಕೊಚ್ಚುರಾಮನ್ ವಿಷವೈದ್ಯನಾದ ಕತೆ (Part 2) ಭಕ್ತಿ, ನಂಬಿಕೆ, ಪ್ರಯತ್ನ ಇದ್ರೆ .. ಇದು ಕೊಚ್ಚುರಾಮನ್ ವಿಷವೈದ್ಯನಾದ ಕತೆಯ ಮುಂದುವರಿದ ಭಾಗ. ಒಟ್ಟಾರೆ ಅವನು ಆ ಜಪವನ್ನು 18 ಲಕ್ಷ ಬಾರಿ ಪಠಿಸಿ ವಿದ್ಯೆ ಸಿದ್ಧಿಸಿಕೊಂಡಿದ್ದ. ಹೀಗೆ ಒಮ್ಮೆ ತೆಕ್ಕಾಡು ಎಂಬ ಹಾವುಗಳ ನಾಡಿಗೆ ಹೋಗಿದ್ದ. ಅಲ್ಲಿಂದ ಆತನ ಬದುಕು ಬದಲಾಗುವ ಸುಂದರ...
S1EP- 210 : ಅಮ್ಮಾ, ನೀನು ಅಳೋದ್ಯಾಕೆ ?|Mom, are you crying? 21.01.2022 6:21
In this episode, Dr. Sandhya S. Pai recites her very famous editorial Priya Odugare - S1EP- 210 :ಅಮ್ಮಾ, ನೀನು ಅಳೋದ್ಯಾಕೆ ?| Mom, are you crying? ಒಬ್ಬ ಹುಡುಗನ ತಾಯಿ ಸುಖ ದುಃಖದಲ್ಲಿ ಕಣ್ಣೀರು ಸುರಿಸುತ್ತಿದ್ದಳು. ಇದನ್ನು ಕಂಡ ಮಗು ತಾಯಿಯಲ್ಲಿ ಪ್ರಶ್ನಿಸಿದಾಗ ತಾಯಿಯ ಉತ್ತರ ವಾಸ್ತವತೆಯನ್ನು ನಮಗೆ ನೆನಪಿಸುತ್ತದೆ. ನಮ್ಮ ಬದುಕಲ್ಲಿ ಹೆಣ್ಣಿನ ಮಹತ್ತರ ಪಾತ್ರ ತಿಳಿಯಿರಿ. ಈ ಸುಂದರ ಕತೆ ಡಾ. ಸಂಧ್ಯಾ.ಎಸ್. ಪೈ ಅವರ ಧ್ವನಿಯಲ್ಲಿ ಆಲಿಸಿ. ನಿಮ್ಮ ಸಲಹೆ ಹಾ...
S1EP- 209 :ಪ್ರತೀ ದಿನ ಬೇಗ ಬಾ ಅಪ್ಪ | Every day come soon Dad 20.01.2022 5:58
In this episode, Dr. Sandhya S. Pai recites her very famous editorial Priya Odugare - S1EP- 209 :ಪ್ರತೀ ದಿನ ಬೇಗ ಬಾ ಅಪ್ಪ | Every day come soon Dad ಶಾಲೆಗೆ ಹೋಗುವ ಮಗು ತಂದೆಯಲ್ಲಿ ಅವರ ಒಂದು ಗಂಟೆಯ ಆದಾಯ ಎಷ್ಟು ಎಂದು ಕೇಳಿತು. ಸ್ವಲ್ಪ ಗಲಿಬಿಲಿಗೊಂಡ ಅಪ್ಪ ಅಹಿತವೆನಿಸುವಂತೆಯೇ ಮಾತನಾಡಿದ. ರಾತ್ರಿ ತಂದೆಯ ಮನಸು ಹೇಳಿದ ಹೃದಯ ಮಾತು ನಮ್ಮ ಪಾಲಿಗೆ ಎಚ್ಚರಿಕೆಯ ಗಂಟೆ. ಈ ಸುಂದರ ಕತೆ ಡಾ. ಸಂಧ್ಯಾ.ಎಸ್. ಪೈ ಅವರ ಧ್ವನಿಯಲ್ಲಿ ಆಲಿಸಿ. ನಿಮ್ಮ ಸಲಹೆ ಹಾಗೂ...
S1EP- 208: ಕಾದಾಟದಿಂದ ಏನು ಸಾಧಿಸಬಹುದು ? | What can be accomplished with brawl? 15.01.2022 4:21
In this episode, Dr. Sandhya S. Pai recites her very famous editorial Priya Odugare - S1 EP- 208 : ಕಾದಾಟದಿಂದ ಏನು ಸಾಧಿಸಬಹುದು ? | What can be accomplished with brawl? ಅಕ್ಕಪಕ್ಕದ ರಾಜ್ಯದ ರಾಜರುಗಳಿಗೆ ವೈಮನಸ್ಸು ಉಂಟಾಯ್ತು. ಯುದ್ಧದಿಂದ ತಮ್ಮ ಸಾಮರ್ಥ್ಯ ತೋರಿಸುವ ಜಿದ್ದಿಗೆ ಬಿದ್ದರು. ಈ ಕಾರಣಕ್ಕೆ ಇಬ್ಬರಿಗೂ ಪರಿಚಯವಿರೋ ಸ್ನೇಹಿತನ ಸಹಾಯವನ್ನು ಇಬ್ಬರೂ ಬಯಸಿದಾಗ ನಡೆಯುವ ತಿರುವಿನ ಸುಂದರ ಕತೆ ಡಾ. ಸಂಧ್ಯಾ.ಎಸ್. ಪೈ ಅವರ ಧ್ವನಿಯಲ್ಲಿ ಆಲಿಸಿ. ನಿಮ್ಮ ಸಲ...
S1EP- 207:ನೀವು ಮರೆತಿರಬಹುದು, ನಾನು ನಿಮ್ಮ ಧರ್ಮಪತ್ನಿ|You may have forgotten, I am your wife 14.01.2022 6:09
In this episode, Dr. Sandhya S. Pai recites her very famous editorial Priya Odugare - S1 EP- 207 :ನೀವು ಮರೆತಿರಬಹುದು, ನಾನು ನಿಮ್ಮ ಧರ್ಮಪತ್ನಿ|You may have forgotten, I am your wife 9 - 10 ನೇ ಶತಮಾನದಲ್ಲಿ ಒಬ್ಬ ಜ್ಞಾನಿ ಇದ್ದ. ಚಿಕ್ಕ ವಯಸ್ಸಿಂದ ಪಾರಲೌಕಿಕ ಚಿಂತನೆ ಆತನ ಬದುಕಿನ ಅಂಗವಾಗಿತ್ತು. ಪೋಷಕರು ಆತನಿಗೆ ಮದುವೆ ಮಾಡಿಸಿದರು. ಪತ್ನಿಯ ಸಹಾಯದಿಂದ ಆತ ಮಾಡುವ ಸಾಧನೆ ಮತ್ತು ಆಕೆಯ ತ್ಯಾಗದ ಸುಂದರ ಕತೆ ಡಾ. ಸಂಧ್ಯಾ.ಎಸ್. ಪೈ ಅವರ ಧ್ವನಿಯಲ್ಲಿ...
S2 EP- 21 : The story of Kochuraman Toxicologist | ಕೊಚ್ಚುರಾಮನ್ ವಿಷವೈದ್ಯನಾದ ಕತೆ 13.01.2022 7:55
In this episode, Dr. Sandhya S. Pai narrates very famous Aithihya mala | S2 EP- 21 : The story of Kochuraman Toxicologist | ಕೊಚ್ಚುರಾಮನ್ ವಿಷವೈದ್ಯನಾದ ಕತೆ ಕೋಯಿಕ್ಕೋಡ್ ಸಂಸ್ಥಾನದ ಕೊಡಂಗಲೂರ್ ಎಂಬ ಪುಟ್ಟ ಹಳ್ಳಿಯಲ್ಲಿ ಒಬ್ಬ ಪ್ರಖ್ಯಾತ ವಿಷವೈದ್ಯನಿದ್ದ. ಅಗತ್ಯ ಇರುವವರು ಇವನಲ್ಲಿಗೆ ಬಂದು ಸಹಾಯ ಪಡೆಯುತ್ತಿದ್ದರು. ಒಬ್ಬನಿಗೆ ಇವರಿಂದ ವಿದ್ಯೆ ಕಲಿತು ತಾನೂ ಹೆಸರುವಾಸಿಯಾಗಬೇಕೆಂದಿತ್ತು. ನಂತ್ರ ನಡೆಯುವ ಸುಂದರ ಕತೆ ಡಾ. ಸಂಧ್ಯಾ.ಎಸ್.ಪೈ ಅವರ ಧ್ವನಿಯಲ್...
S1EP-206 :ನಿಮ್ಮ ಪಾಲಿನ ಐಶ್ವರ್ಯ ಯಾವುದು ?|What is the fortune of your share? 08.01.2022 6:32
In this episode, Dr. Sandhya S. Pai recites her very famous editorial Priya Odugare - S1EP-206 : ನಿಮ್ಮ ಪಾಲಿನ ಐಶ್ವರ್ಯ ಯಾವುದು ? |What is the fortune of your share? ಒಂದೂರಲ್ಲಿ ಒಬ್ಬ ಕಟ್ಟಿಗೆ ಮಾರಿ ಜೀವನ ಸಾಗಿಸುವವನಿದ್ದ. ಪ್ರತಿದಿನಕ್ಕೆ ಬೇಕಾಗುವಷ್ಟು ಮಾರಾಟ ಮಾಡಿ ತೃಪ್ತನಾಗಿದ್ದ. ಹೀಗಿರುವಾಗ ಸಂತರೊಬ್ಬರು ಸಿಕ್ಕಿ ಆತನಿಗೊಂದು ಕಿವಿಮಾತು ಹೇಳಿ ನಂತ್ರ ಆತನ ಬದುಕೇ ಬದಲಾದ ಕತೆ ಈ ಸುಂದರ ಕತೆ .ಈ ಸುಂದರ ಕತೆ ಡಾ. ಸಂಧ್ಯಾ.ಎಸ್. ಪೈ ಅವರ ಧ್ವನಿಯಲ್ಲಿ ಆಲಿ...
S2 EP- 20 : Yakshi, beautiful story of man relationship | ಯಕ್ಷಿ, ಮನುಷ್ಯ ಸಂಬಂಧದ ಸುಂದರ ಕತೆ 07.01.2022 8:39
In this episode, Dr. Sandhya S. Pai narrates very famous Aithihya mala | S2 EP- 20 : Yakshi, beautiful story of man relationship | ಯಕ್ಷಿ, ಮನುಷ್ಯ ಸಂಬಂಧದ ಸುಂದರ ಕತೆ ವ್ಯಾಸಕಾರ ಭಟ್ಟತ್ತಿರಿ ಅಂತ ಮಲಯಾಳ ದೇಶದಲ್ಲೊಬ್ಬ ಮಂತ್ರವಾದಿ ಇದ್ದ. ಒಂದಿನ ಆತನಿಗೆ ರಾಜನಿಂದ ತುರ್ತು ಕರೆ ಬಂತು. ರಾಜನಿಗಾಗಬೇಕಿದ್ದ ಕೆಲಸ ಆತ ಯಶಸ್ವಿಯಾಗಿ ಮುಗಿಸಿದ. ನಂತ್ರ ನಡೆಯುವ ಕುತೂಹಲ ಸಂಗತಿಗಳನ್ನು ಡಾ. ಸಂಧ್ಯಾ.ಎಸ್. ಪೈ ಅವರ ಧ್ವನಿಯಲ್ಲಿ ಆಲಿಸಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗ...
S1EP-205 : ದೇಹ ಅನ್ನೋ ವಾಹನವನ್ನು ನೀವು ಹೇಗೆ ಉಪಯೋಗಿಸಿದ್ದೀರಿ ? | Body as a vehicle 06.01.2022 4:54
In this episode, Dr. Sandhya S. Pai recites her very famous editorial Priya Odugare - S1EP-205 : ದೇಹ ಅನ್ನೋ ವಾಹನವನ್ನು ನೀವು ಹೇಗೆ ಉಪಯೋಗಿಸಿದ್ದೀರಿ ? | Body as a vehicle ಪಯಣಿಗನೊಬ್ಬ ಟ್ಯಾಕ್ಸಿಯಲ್ಲಿ ಪ್ರಯಾಣಿಸುತ್ತಿದ್ದ. ವಾಹನ ನಿಲ್ಲಿಸಲು ಆತ ಚಾಲಕನ ಬೆನ್ನು ಮುಟ್ಟಿದ. ಚಾಲಕ ವಾಹನವನ್ನು ಯದ್ವಾತದ್ವಾ ಚಲಾಯಿಸಿ ಅದು ಅಪಘಾತಕೀಡಾಗಿ ಸಣ್ಣ ಪುಟ್ಟ ಗಾಯಗಳಿಂದ ಇಬ್ಬರೂ ಪಾರಾದ್ರು. ಆಶ್ಚರ್ಯವೇ? ಹೀಗೇಕಾಯ್ತು?, ಈ ಸುಂದರ ಕತೆ ಡಾ. ಸಂಧ್ಯಾ. ಎಸ್. ಪೈ ಅವರ ಮಾತುಗಳ...
S1EP-204 :ಎಲ್ಲಿ ಹೊಂದಾಣಿಕೆ ಇದೆಯೋ ಅಲ್ಲಿ ಸುಖ ಇರುತ್ತೆ |Where there is compatibility, there is happiness 01.01.2022 7:14
In this episode, Dr. Sandhya S. Pai recites her very famous editorial Priya Odugare - S1EP-204 :ಎಲ್ಲಿ ಹೊಂದಾಣಿಕೆ ಇದೆಯೋ ಅಲ್ಲಿ ಸುಖ ಇರುತ್ತೆ |Where there is compatibility, there is happiness ಒಂದೂರಲ್ಲಿ ಸಾವಿರಾರು ಮುಳ್ಳು ಹಂದಿಗಳು ಸುಖವಾಗಿದ್ದವು. ಹೀಗಿರುವಾಗ ಒಮ್ಮೆ ಕೊರೆಯುವ ಚಳಿ ಆರಂಭವಾಗಿ ಏನು ಮಾಡುವುದೆಂದು ಯಾರಿಗೂ ತೋಚದಿದ್ದಾಗ ಹಿರಿಯರು ಉಪಾಯ ಹೂಡಿದರು. ಈ ಸುಂದರ ಕತೆ ಡಾ. ಸಂಧ್ಯಾ. ಎಸ್. ಪೈ ಅವರ ಮಾತುಗಳಲ್ಲಿ ಆಲಿಸಲು ಈ QR ಕೋ...
S2 EP- 19 : If you surrender and request, you will get everything | ಶರಣಾಗಿ ಬೇಡಿಕೊಂಡ್ರೆ ಎಲ್ಲವೂ ಸಿಗುತ್ತೆ 31.12.2021 8:56
In this episode, Dr. Sandhya S. Pai narrates very famous Aithihya mala | S2 EP- 19 : If you surrender and request, you will get everything | ಶರಣಾಗಿ ಬೇಡಿಕೊಂಡ್ರೆ ಎಲ್ಲವೂ ಸಿಗುತ್ತೆ ಅದು 1811 ರ ದಿನಗಳು. ಬ್ರಿಟಿಷರು ನಮ್ಮನ್ನು ಆಳುತ್ತಿದ್ದ ಕಾಲ. ತಿರುವಾಂಕೂರಿನ ಮಹಾರಾಜರು ತೀರಿಕೊಂಡ್ರು. ಆಗ ಬ್ರಿಟಿಷರು ಒಂದು ಕಾನೂನು ಹೊರಡಿಸಿದ್ರು. ಆ ಕಾನೂನು ತರುವ ವಿಸ್ಮಯಕಾರಿ ತಿರುವು - ನಂಬಿಕೆ, ವಿಶ್ವಾಸದ ಕತೆ ಡಾ. ಸಂಧ್ಯಾ.ಎಸ್. ಪೈ ಅವರ ಧ್ವನಿಯಲ್ಲಿ ಆಲಿಸಿ. ನ...
Similar podcasts
Replaio is not a podcast publisher; show names, artwork and audio belong to their authors and are distributed through public RSS feeds.