Udayavani
Sandhyavani | ಸಂಧ್ಯಾವಾಣಿ
A very unique podcast series comprising children stories, moral stories, lifestyle, human interest, health, wellbeing, excerpts & stories from the famous Ramayana by Dr. Sandhya S. Pai, Managing Editor of Taranga - Karnataka's favorite Kannada weekly lifestyle magazine.
Where to listen?
Podcasts in the app Replaio Radio Coming soonPodcasts are coming to the app soon. Install now and be the first to see a whole new take on podcasts
Episodes
S1 : EP -28: ಕೊಂಡು ತಂದ ಮಾತು : Moral Story 10.07.2026 7:20
ಇದು ಡಾ|ಸಂಧ್ಯಾ ಪೈ ಅವರು ಮುದ್ದು ಮಕ್ಕಳಿಗಾಗಿ ಹೇಳಿದ ಸುಂದರ ಜಾನಪದ ಕಥೆಗಳಲ್ಲಿ ಒಂದು ಕಥೆ. ಒಂದಾನೊಂದು ಊರಿನಲ್ಲಿ ಗಂಡ ಹೆಂಡತಿ ಇದ್ದರು . ಬಡತನದಲ್ಲಿ ಬದುಕು ಸಾಗಿಸುತ್ತಿದ್ದ ಅವರು, ಇದ್ದಿದ್ದರಲ್ಲೇ ಬದುಕು ಸಾಗಿಸುತ್ತಿದ್ದರು . ಹೀಗಿರುವಾಗ ಒಮ್ಮೆ ಹೆಂಡತಿ ಗಂಡನ ಬಳಿ ಮನೆಗೆ ಬೇಕಾದ ದಿನಸಿ ಸಾಮಾನು ತರಲು ನಾಣ್ಯಗಳನ್ನು ನೀಡಿ ಕಳುಹಿಸಿದಳು . ಹೀಗೆ ನಾಣ್ಯ ಹಿಡಿದು ಹೊರಟ ಸಮಗಾರನಿಗೆ ಕುದುರೆ ಸವಾರನೊಬ್ಬ ಸಿಕ್ಕ . ಆತನ ಬಳಿ ಒಂದಷ್ಟು ಒಳ್ಳೆಯ ಮಾತುಗಳನ್ನು ಹೇಳು ಎಂದಾಗ ಒಂದು ಮಾತಿಗೆ ನಾ...
S1 : EP -27: ಕಾಳಿನ ಮೇಲೆ ಹೆಸರು : Moral Story 26.06.2026 4:39
S1 : EP -27: ಕಾಳಿನ ಮೇಲೆ ಹೆಸರು : Moral Story ಇದು ಡಾ|ಸಂಧ್ಯಾ ಪೈ ಅವರು ಮುದ್ದು ಮಕ್ಕಳಿಗಾಗಿ ಹೇಳಿದ ಸುಂದರ ಜಾನಪದ ಕಥೆಗಳಲ್ಲಿ ಒಂದು ಕಥೆ. ಒಂದಾನೊಂದು ಊರಿನಲ್ಲಿ ಒಬ್ಬ ಸನ್ಯಾಸಿ ಒಂದು ಊರಿನ ರಸ್ತೆಯಲ್ಲಿ ನಡೆದುಕೊಂಡು ಹೋಗುವಾಗ, ಒಬ್ಬ ಸಾವುಕಾರ ಮನೆಯ ಜಗುಲಿ ಮೇಲೆ ಕುಳಿತು ಕಡಲೆಕಾಯಿ ತಿನ್ನುತ್ತಿದ್ದ . ಆತನಲ್ಲಿ ತನಗೂ ತಿನ್ನಲು ಕಡಲೆ ಕಾಯಿ ಕೊಡು ಎಂದ. ಆಗ ಸನ್ಯಾಸಿಗೆ ಸಾಹುಕಾರ ಕಡಲೆಕಾಯಿ ಕೊಡಲು ನಿರಾಕರಿಸಿದ. ಆಗ ಸನ್ಯಾಸಿ ಏನು ಹೇಳಿದ ? ಮತ್ತು ಸಾಹುಕಾರ ಅದೆಂಥಾ ಕಷ್ಟವನ್ನು ಎ...
S1 : EP -26 : ಜಾಣ ಸೊಸೆ : Clever Daughter-in-Law 19.06.2026 10:40
S1 : EP -26 : ಜಾಣ ಸೊಸೆ : Clever Daughter-in-Law ಇದು ಡಾ|ಸಂಧ್ಯಾ ಪೈ ಅವರು ಮುದ್ದು ಮಕ್ಕಳಿಗಾಗಿ ಹೇಳಿದ ಸುಂದರ ಜಾನಪದ ಕಥೆಗಳಲ್ಲಿ ಒಂದು ಕಥೆ. ಒಂದಾನೊಂದು ಊರಿನಲ್ಲಿ ಒಬ್ಬ ಸುಮಾರು ಸಿರಿವಂತ ಇದ್ದ . ಅವನಿಗೆ ಒಬ್ಬ ಮಗ . ತಂದೆಗೆ ಇವನು ಎಂದರೆ ಪಂಚಪ್ರಾಣ . ಹೀಗಿರುವಾಗ ಹುಡುಗ ಮದುವೆ ವಯಸ್ಸಿಗೆ ಬಂದ ... ಹೀಗಾಗಿ ತನ್ನ ಮಗನಿಗಾಗಿ ಒಂದೊಳ್ಳೆ ಜಾಣ ಹುಡುಗಿ ತರಬೇಕು ಎಂದು ತಂದೆ ಯೋಚಿಸಿ ಒಂದು ಉಪಾಯ ಮಾಡಿದ. ಅದೇನದು ಎಂಬ ಸುಂದರ ಕಥೆ ಕೇಳಿ.. ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲ...
S1 : EP -25 : ಬುದ್ಧಿವಂತನೋ... ದಡ್ಡನೋ ? : "The Story of a Boy" 12.06.2026 8:11
ಇದು ಡಾ|ಸಂಧ್ಯಾ ಪೈ ಅವರು ಮುದ್ದು ಮಕ್ಕಳಿಗಾಗಿ ಹೇಳಿದ ಸುಂದರ ಜಾನಪದ ಕಥೆಗಳಲ್ಲಿ ಒಂದು ಕಥೆ. ಒಂದಾನೊಂದು ಊರಿನಲ್ಲಿ ಒಬ್ಬ ಹುಡುಗ ಇದ್ದ ..ಆತನನ್ನು ತಾಯಿ ಬಲು ಪ್ರೀತಿಯಿಂದ ನೋಡಿಕೊಂಡಿದ್ದಳು . ಆ ಹುಡುಗನಿಗೆ ಒಮ್ಮೆ ತಾನೂ ಕೂಡ ದುಡ್ಡು ಮಾಡಬೇಕು ಎಂದು ಆಸೆಯಾಗಿ ತನ್ನ ತಾಯಿಯ ಬಳಿ ಹಣ ಕೇಳಿದ .. ಮುಂದೇನಾಯಿತು ಮತ್ತು ಅವನು ಹೇಗೆ ಅತಿ ದೊಡ್ಡ ಶ್ರೀಮಂತನಾದ ಎಂಬ ಸುಂದರ ಕಥೆ ಕೇಳಿ.. ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ. podcast.udayavani.com ಟೈಪ್ ಮಾಡಿ ಅಥವಾ QR ಕೋಡ್ ಸ್ಕ್ಯಾ...
S1 : EP -24 : ಹೂzzz ಎಂದರೆ ಒಂದೇ ಉಂಡಿ : story of husband and wife 29.05.2026 7:42
ಇದೊಂದು ಜಾಣತನದ ಕಥೆ. ಒಂದಾನೊಂದು ಊರಿನಲ್ಲಿ ಗಂಡ ಹೆಂಡತಿ ಇದ್ದರು . ಒಮ್ಮೆ ಹೆಂಡತಿ ಉಂಡಿ ಮಾಡಿದಳು . ಆದರೆ ಉಂಡಿ ತಿನ್ನುವ ವಿಚಾರದಲ್ಲಿ ಗಂಡ ಹೆಂಡತಿಯರಿಗೆ ಪರಸ್ಪರ ಮಾತಿಗೆ ಮಾತು ಬೆಳೆಯಿತು. ಮುಂದೇನಾಯಿತು ಎಂಬ ಸುಂದರ ಕಥೆ ಕೇಳಿ .... ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ. podcast.udayavani.com ಟೈಪ್ ಮಾಡಿ ಅಥವಾ QR ಕೋಡ್ ಸ್ಕ್ಯಾನ್ ಮಾಡಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - sandhyavanipodcast@gmail.com
S1 : EP -23 : ಯಾರಿಗೂ ಹೊಡೆಯಬಾರದು : moral story 15.05.2026 9:37
S1 : EP -23 : ಯಾರಿಗೂ ಹೊಡೆಯಬಾರದು : moral story ಒಂದಾನೊಂದು ಊರಿನಲ್ಲಿ ಗಂಡ ಹೆಂಡತಿ ಮತ್ತು ಮಗಳು ಇದ್ದರು . ಒಂದು ದಿನ ಗಂಡ, ಹೆಂಡತಿ ಕೆಲಸಕ್ಕೆ ಹೋಗಿದ್ದರು. ಮಗಳು ದಾರಿಯಲ್ಲಿ ನಡೆದು ಹೋಗುವಾಗ ಮನೆಯೊಂದರಲ್ಲಿ ಗಂಡ ಹೆಂಡತಿಗೆ ಹೊಡೆಯುತ್ತಿದ್ದ .. ಅದನ್ನು ನೋಡಿದ ಹುಡುಗಿ ಏನು ಮಾಡಿದಳು? ಮತ್ತು ಯಾರನ್ನು ಯಾರೂ ಕೂಡ ಹೊಡೆಯಬಾರದು ಎಂಬ ನಿಯಮವನ್ನು ಹೇಗೆ ತಂದಳು? ಎಂಬ ಸುಂದರ ಕಥೆ ಕೇಳಿ .... ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ. podcast.udayavani.com ಟೈಪ್ ಮಾಡಿ ಅಥವಾ...
S1 : EP -22 : ದೇವತೆಯಾದ ಗೋತಾಯಿ - ಭಾಗ-4 : Story of Garl | Part-4 08.05.2026 11:12
S1 : EP -22 : ದೇವತೆಯಾದ ಗೋತಾಯಿ - ಭಾಗ-4 : Story of Garl | Part-4 ಇದು ಡಾ|ಸಂಧ್ಯಾ ಪೈ ಅವರು ಮುದ್ದು ಮಕ್ಕಳಿಗಾಗಿ ಹೇಳಿದ ಸುಂದರ ಜಾನಪದ ಕಥೆಗಳಲ್ಲಿ ಒಂದು ಕಥೆ. ತನ್ನ ಸಹೋದರಿಯರು ಹೆಣೆದ ಮೋಸದ ಬಲೆಯಲ್ಲಿ ಗೋತಾಯಿಯ ಪತಿ ಸಿಲುಕಿಕೊಳ್ಳುತ್ತಾನೆ . ಬಾವಿಯ ನೀರಿನ ಪ್ರಭಾವದಿಂದ ಆತ ಮರಣ ಹೊಂದುತ್ತಾನೆ! ಆಗ ಗೋತಾಯಿ, ಹೇಗೆ ತನ್ನ ಗಂಡನಿಗೆ ಮರುಜೀವ ನೀಡಿದಳು? ಮತ್ತು ಹೇಗೆ ದೇವತೆಯಾದಳು? ಎಂಬ ಸುಂದರ ಕಥೆ ಕೇಳಿ ...ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ. podcast.udayavani.com...
S1 : EP -21 : ಗೋತಾಯಿಯ ಕಥೆ - ಭಾಗ-3 : Story of Garl | Part-3 01.05.2026 10:22
S1 : EP -21 : ಗೋತಾಯಿಯ ಕಥೆ - ಭಾಗ-3 : Story of Garl | Part-3 ಇದು ಡಾ|ಸಂಧ್ಯಾ ಪೈ ಅವರು ಮುದ್ದು ಮಕ್ಕಳಿಗಾಗಿ ಹೇಳಿದ ಸುಂದರ ಜಾನಪದ ಕಥೆಗಳಲ್ಲಿ ಒಂದು ಕಥೆ. ವಿವಾಹವಾದ ಬಳಿಕ ರಾಜ ರಾಣಿಯರ ಮಕ್ಕಳು ಗಂಡನ ಮನೆಯೇ ಮುಖ್ಯ ಎಂಬಂತೆ ಮಾತನಾಡಿ ಹೊರತು ಹೋದರು. ಆ ಮಾತು ಕೇಳಿ ರಾಜ ರಾಣಿಯರಿಗೆ ತಮ್ಮ ತಪ್ಪಿನ ಅರಿವಾಯಿತು. ಕಣ್ಣೀರು ಸುರಿಸಿದರು. ಮುಂದೇನಾಯಿತು.... ಎಂಬ ಸುಂದರ ಕಥೆ ಕೇಳಿ ...ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ. podcast.udayavani.com ಟೈಪ್ ಮಾಡಿ ಅಥವಾ QR ಕೋಡ...
S1 : EP -20 : ಗೋತಾಯಿಯ ಕಥೆ - ಭಾಗ-2 : Story of Garl | Part-2 24.04.2026 10:22
S1 : EP -20 : ಗೋತಾಯಿಯ ಕಥೆ - ಭಾಗ-2 : Story of Garl | Part-2 ಇದು ಡಾ|ಸಂಧ್ಯಾ ಪೈ ಅವರು ಮುದ್ದು ಮಕ್ಕಳಿಗಾಗಿ ಹೇಳಿದ ಸುಂದರ ಜಾನಪದ ಕಥೆಗಳಲ್ಲಿ ಒಂದು ಕಥೆ. ಮಂತ್ರಿ ವಸ್ತ್ರ ಖರೀದಿಗೆ ಹೋಗಿ ಬರುವಾಗ ಕಾಡಿನಲ್ಲಿ ಬಿಟ್ಟು ಬಂದ ರಾಜಕುಮಾರಿಯನ್ನು ಕಂಡ ಬಳಿಕ ಪಟ್ಟಣಕ್ಕೆ ಹೋಗಿ ತಾಳೆ ಮರ ಇದ್ದ ರಾಜನ ತೋಟದದಿಂದ ತಾಳೆ ಹೂವನ್ನು ಆಕೆಗೆ ತಂದುಕೊಡಬೇಕೆಂದು ಹೊರಟ. ಆದರೆ ಅದು ಅಷ್ಟು ಸುಲಭವಿರಲಿಲ್ಲ. ಮುಂದೇನಾಯಿತು ಎಂಬ ಸುಂದರ ಕಥೆ ಕೇಳಿ ...ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ. po...
S1 : EP -19 : ಗೋತಾಯಿಯ ಕಥೆ : Story of Girl 17.04.2026 9:18
S1 : EP -19 : ಗೋತಾಯಿಯ ಕಥೆ : Story of Girl ಇದು ಡಾ|ಸಂಧ್ಯಾ ಪೈ ಅವರು ಮುದ್ದು ಮಕ್ಕಳಿಗಾಗಿ ಹೇಳಿದ ಸುಂದರ ಜಾನಪದ ಕಥೆಗಳಲ್ಲಿ ಒಂದು ಕಥೆ. ಇದು ಒಬ್ಬ ಒಳ್ಳೆ ಹುಡುಗಿ ಕಥೆ. ಒಂದಾನೊಂದು ಶಹರ... ಅಲ್ಲಿ ಒಬ್ಬ ರಾಜ ಇದ್ದ. ಆತನಿಗೆ 7 ಜನ ಹೆಣ್ಣು ಮಕ್ಕಳು ಹುಟ್ಟಿದ್ದರು . ಒಮ್ಮೆ ರಾಜ ತನ್ನ ಮಕ್ಕಳ ಬಳಿ ನಿಮ್ಮಲ್ಲಿ ಯಾರು ನಮಗೆ ವಯಸ್ಸಾದ ಮೇಲೆ ನೋಡಿಕೊಳ್ಳುತ್ತೀರಾ? ಎಂದು ಕೇಳಿದ. ಅದಕ್ಕೆ ನಮ್ಮ ಒಳ್ಳೆ ಹುಡುಗಿ ನೀಡಿದ ಉತ್ತರಕ್ಕೆ ರಾಜ ಕೋಪಗೊಂಡು, ಆಕೆಯನ್ನು ತನ್ನ ಸಾಮ್ರಾಜ್ಯದಿಂದ ಹೊರಹ...
S1 : EP -18 : ಗರಡಿಯ ಗೆಳೆಯರು : story of two friends 03.04.2026 7:07
ಇದು ಡಾ|ಸಂಧ್ಯಾ ಪೈ ಅವರು ಮುದ್ದು ಮಕ್ಕಳಿಗಾಗಿ ಹೇಳಿದ ಸುಂದರ ಜಾನಪದ ಕಥೆಗಳಲ್ಲಿ ಒಂದು ಕಥೆ. ಒಂದೂರಿನಲ್ಲಿ ಕಲ್ಲಣ್ಣ ಮತ್ತು ಮಲ್ಲಣ್ಣ ಎಂಬ ಇಬ್ಬರು ಗೆಳೆಯರಿದ್ದರು. ಅವರು ಕುಸ್ತಿ ಅಭ್ಯಾಸ ಮಾಡಲು ಗರಡಿಯಲ್ಲಿ ಸೇರುತ್ತಿದ್ದರು. ಹೀಗಿರುವಾಗ ಒಮ್ಮೆ ಕಲ್ಲಣ್ಣ ಮಲ್ಲಣ್ಣನ ಬಳಿ ಆ ಊರಿನಲ್ಲಿ ಆತ ಕಂಡ ಒಬ್ಬಳು ಹುಡುಗಿಯ ಕುರಿತು ಆಕೆಯ ಮೇಲೆ ಆಸೆಯಾಗಿರುವುದಾಗಿ ತಿಳಿಸಿದ. ಆದರೆ ಆಕೆ ಮಲ್ಲಣ್ಣನ ಹೆಂಡತಿಯಾಗಿದ್ದಳು! ಮುಂದೇನಾಯಿತು ಆ ಹುಡುಗಿ ಯಾರು ಎಂಬ ಸುಂದರ ಕಥೆ ಕೇಳಿ .. ಡಾ. ಸಂಧ್ಯಾ. ಎಸ್. ಪ...
S1 : EP -17 : ಗಂಗಮ್ಮ ತಂಗಿ : Story of Ganga 27.03.2026 7:46
S1 : EP -17 : ಗಂಗಮ್ಮ ತಂಗಿ : Story of Ganga ಇದು ಡಾ|ಸಂಧ್ಯಾ ಪೈ ಅವರು ಮುದ್ದು ಮಕ್ಕಳಿಗಾಗಿ ಹೇಳಿದ ಸುಂದರ ಜಾನಪದ ಕಥೆಗಳಲ್ಲಿ ಒಂದು ಕಥೆ. ಇದೊಂದು ದೇವದೇವತೆಗಳ ಕಥೆ. ಒಂದಾನೊಂದು ಬಾರಿ ಶಿವ ಪ್ರಯಾಣ ಹೊರಟನಂತೆ. ಹೀಗೆ ಹೋಗುವಾಗ ದಾರಿಯಲ್ಲಿ ಒಬ್ಬಳು ಹುಡುಗಿ ಕಂಡಳಂತೆ. ಆಕೆಯ ಬಳಿ ಶಿವ ಹೂವು ಕೇಳಿದನಂತೆ . ಅದಕ್ಕೆ... ಹೂ ಕೊಟ್ಟರೆ ತನ್ನ ಅಪ್ಪ ಮತ್ತು ಅಮ್ಮ ಬೈಯುತ್ತಾರೆ ಎಂದಳು .ಅದಕ್ಕೆ ಶಿವ, ಅವರು ಬೈದರೆ ತನ್ನ ಜಡೆಯಲ್ಲಿ ಬಂದು ಅವಿತುಕೊ ಎಂದ . ಮುಂದೇನಾಯಿತು? ಆ ಹುಡುಗಿ ಯಾರು?...
S1 : EP -16 :ಏಡಿ ಕುಮಾರನ ಕಥೆ (ಭಾಗ 3 ) : Crab King Story. -Part - 3 13.03.2026 11:50
S1 : EP -16 :ಏಡಿ ಕುಮಾರನ ಕಥೆ (ಭಾಗ 3 ) : King Story for Kids -Part - 3 ಇದು ಡಾ|ಸಂಧ್ಯಾ ಪೈ ಅವರು ಮುದ್ದು ಮಕ್ಕಳಿಗಾಗಿ ಹೇಳಿದ ಸುಂದರ ಜಾನಪದ ಕಥೆಗಳಲ್ಲಿ ಒಂದು ಕಥೆ. ಏಡಿ ಕುಮಾರನಿಗೆ ಮದುವೆ ಮಾಡಿದ ಬಳಿಕ ಬಂದ ಹೆಂಡತಿಯನ್ನು ಏಡಿ ಕುಮಾರ ತಿಂದು ತೇಗಿದ . ಆ ಬಳಿಕ ಆತನಿಗೆ ಇನ್ನೊಂದು ಮದುವೆ ಮಾಡಿಸಲು ಹೋಗಿ ಮೊದಲ ಹೆಂಡತಿಯ ತಂಗಿಯನ್ನೇ ಮದುವೆ ಮಾಡಿಸಿದರು. ಮುಂದೇನಾಯಿತು ಎಂಬ ಸುಂದರ ಕಥೆ ಕೇಳಿ.. ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ. podcast.udayavani.com ಟೈಪ್ ಮಾಡ...
S1 : EP -15 :ಏಡಿ ಕುಮಾರನ ಕಥೆ (ಭಾಗ 2 ) : Crab King Story. -Part - 2 06.03.2026 11:24
S1 : EP -15 :ಏಡಿ ಕುಮಾರನ ಕಥೆ (ಭಾಗ 2 ) : King Story for Kids -Part - 2 ಇದು ಡಾ|ಸಂಧ್ಯಾ ಪೈ ಅವರು ಮುದ್ದು ಮಕ್ಕಳಿಗಾಗಿ ಹೇಳಿದ ಸುಂದರ ಜಾನಪದ ಕಥೆಗಳಲ್ಲಿ ಒಂದು ಕಥೆ. ಏಡಿ ಕುಮಾರನಿಗೆ ಮದುವೆ ಮಾಡಿಸಲು ಮಂತ್ರಿ ಒಂದು ಬಡ ಕುಟುಂಬದ ಮನೆಗೆ ಹೋದ. ಮನೆಯಲ್ಲಿದ್ದ ಮಲತಾಯಿಯ ಹತ್ತಿರ ವಿಷಯ ತಿಳಿಸಿದ. ವಿಷಯ ತಿಳಿದ ಆಕೆ ಮಾಡಿದ್ದೇನು ಎಂಬ ಸುಂದರ ಕಥೆ ಕೇಳಿ.. ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ. podcast.udayavani.com ಟೈಪ್ ಮಾಡಿ ಅಥವಾ QR ಕೋಡ್ ಸ್ಕ್ಯಾನ್ ಮಾಡಿ. ನಿಮ್ಮ...
S1 : EP -14 :ಏಡಿ ಕುಮಾರನ ಕಥೆ : Crab King Story. 13.02.2026 11:11
S1 : EP -14 :ಏಡಿ ಕುಮಾರನ ಕಥೆ : Crab King Story ಇದು ಡಾ|ಸಂಧ್ಯಾ ಪೈ ಅವರು ಮುದ್ದು ಮಕ್ಕಳಿಗಾಗಿ ಹೇಳಿದ ಸುಂದರ ಜಾನಪದ ಕಥೆಗಳಲ್ಲಿ ಒಂದು ಕಥೆ. ಒಂದಾನೊಂದು ಊರಿನಲ್ಲಿ ಒಂದು ಶಹರ. ಅಲ್ಲಿ ಒಬ್ಬ ರಾಜ .. ಈ ರಾಜನಿಗೆ ಮಕ್ಕಳಿರಲಿಲ್ಲ. ಇದರಿಂದ ರಾಣಿ ಬಲು ಬೇಸರದಿಂದ ನದಿ ಬಳಿ ಕಣ್ಣೀರು ಸುರಿಸಿದಳು. ಆಗ ಇದನ್ನು ಕೇಳಿಸಿಕೊಂಡ ಗರ್ಭಿಣಿ ಏಡಿಯೊಂದು ತನ್ನ ಮಗುವನ್ನು ಆಕೆಯ ಗರ್ಭಕ್ಕೆ ಸೇರುವಂತೆ ಮಾಡಿತು. ಮುಂದೇನಾಯಿತು... ಎಂಬ ಸುಂದರ ಕಥೆ ಕೇಳಿ... ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲ...
S1 : EP -13 : ಗಂಡ ಹೆಂಡಿರ ಕದನ : Husband-wife fight 06.02.2026 4:06
ಇದು ಡಾ|ಸಂಧ್ಯಾ ಪೈ ಅವರು ಮುದ್ದು ಮಕ್ಕಳಿಗಾಗಿ ಹೇಳಿದ ಸುಂದರ ಜಾನಪದ ಕಥೆಗಳಲ್ಲಿ ಒಂದು ಕಥೆ. ಒಂದು ಊರಿನಲ್ಲಿ ಗಂಡ ಹೆಂಡತಿ ಇದ್ದರು. ಗಂಡನ ಹೆಸರು ನನ್ನೀ ಸಾಹೇಬ .ಹೆಂಡತಿ ಬಡೆಮಾ. ಗಂಡ ಸಣಕಲು ದೇಹದವನು ಮತ್ತು ಹೆಂಡತಿ ಬಲಿಷ್ಠ ದೇಹದವಳು. ಒಂದು ದಿನ ಇವರಿಬ್ಬರ ನಡುವೆ ದೊಡ್ಡ ಜಗಳ ಉಂಟಾಯಿತು. ಆ ಗಲಾಟೆಯನ್ನು ಕೇಳಿ ಸುತ್ತಮುತ್ತಲಿನ ಜನ ಇವರಿಬ್ಬರ ಮನೆಯಬಳಿ ಬಂದಾಗ ಎಲ್ಲರಿಗೂ ಆಶ್ಚರ್ಯ ಉಂಟಾಯಿತು. ಅದೇನದು ಎಂಬ ಸುಂದರ ಕಥೆ ಕೇಳಿ... ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ. podcast.u...
S1 : EP -12 :ಎಲ್ಲಮ್ಮನ ಮುನಿಸು : The story of a stingy person 22.01.2026 8:15
S1 : EP -11 :ಎಲ್ಲಮ್ಮನ ಮುನಿಸು : The story of a stingy person ಇದು ಡಾ|ಸಂಧ್ಯಾ ಪೈ ಅವರು ಮುದ್ದು ಮಕ್ಕಳಿಗಾಗಿ ಹೇಳಿದ ಸುಂದರ ಜಾನಪದ ಕಥೆಗಳಲ್ಲಿ ಒಂದು ಕಥೆ. ಒಬ್ಬಾನೊಬ್ಬ ಒಕ್ಕಲಿಗ ಇದ್ದ. ಆತನಲ್ಲಿ ಬಹಳಷ್ಟು ಸಂಪತ್ತು ಇತ್ತು. ಆದರೂ ಆತ ಬಲು ಜಿಪುಣನಾಗಿದ್ದ. ಹೀಗಿರುವಾಗ ಒಮ್ಮೆ ಹಸಿವು ಎಂದು ಬಂದ ಜೋಗತಿ ಗೆ ಆತ ಹೊಡೆದು ಕಳುಹಿಸಿದ. ಆತ ಜೋಗತಿಗೆ ಹೊಡೆದ ಬಳಿಕ ಏನಾಯಿತು ಎಂಬ ಸುಂದರ ಕಥೆ ಕೇಳಿ... ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ. podcast.udayavani.com ಟೈಪ್ ಮಾಡಿ...
S1 : EP -10 : ದೇವರು ಕೊಟ್ಟರೇನು ಕಡಿಮೆ? ಭಾಗ -2 : God's grace 16.01.2026 7:13
S1 : EP -10 : ದೇವರು ಕೊಟ್ಟರೇನು ಕಡಿಮೆ? ಭಾಗ -2 ಇದು ಡಾ|ಸಂಧ್ಯಾ ಪೈ ಅವರು ಮುದ್ದು ಮಕ್ಕಳಿಗಾಗಿ ಹೇಳಿದ ಸುಂದರ ಜಾನಪದ ಕಥೆಗಳಲ್ಲಿ ಒಂದು ಕಥೆ. ತನ್ನ ಅಕ್ಷಯ ಪಾತ್ರೆಯಾಗಿದ್ದ ತಟ್ಟೆಯನ್ನು ಆ ಮನೆಯವರು ಕದ್ದುಕೊಂಡ ಬಳಿಕ ಬಾಲಕ ಮತ್ತೆ ವೃದ್ಧನ ಬಳಿ ಬಂದು ವಿಚಾರವನ್ನು ತಿಳಿಸಿದ ಆಗ ನೀಡಿದ ಉಪಾಯವೇನು? ಮುಂದೆ ಬಾಲಕನಿಗೆ ರಾಶಿಗಟ್ಟಲೆ ಸಂಪತ್ತು ಸಿಕ್ಕಿದ್ದು ಹೇಗೆ ಎಂಬ ಸುಂದರ ಕಥೆ ಕೇಳಿ.... ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ. podcast.udayavani.com ಟೈಪ್ ಮಾಡಿ ಅಥವಾ QR ಕೋ...
S1 : EP -9 : ದೇವರು ಕೊಟ್ಟರೇನು ಕಡಿಮೆ?: children story 09.01.2026 7:52
S1 : EP -9 :ದೇವರು ಕೊಟ್ಟರೇನು ಕಡಿಮೆ? ಇದು ಡಾ|ಸಂಧ್ಯಾ ಪೈ ಅವರು ಮುದ್ದು ಮಕ್ಕಳಿಗಾಗಿ ಹೇಳಿದ ಸುಂದರ ಜಾನಪದ ಕಥೆಗಳಲ್ಲಿ ಒಂದು ಕಥೆ.ಒಂದೂರಿನಲ್ಲಿ ಒಬ್ಬ ಅಜ್ಜಿ ಮತ್ತು ಮೊಮ್ಮಗ ಇದ್ದರು. ಕಡು ಬಡತನದಿಂದ ಮೂರು ಹೊತ್ತು ಊಟಕ್ಕೂ ಕಷ್ಟವಾಗುತ್ತಿತ್ತು. ಹೀಗಿರುವಾಗ ಮೊಮ್ಮಗ ದೇವರನ್ನು ಭೇಟಿ ಮಾಡಿ ತಮ್ಮ ಬಡತನದಿಂದ ಪಾರುಮಾಡುವಂತೆ ಕೇಳಲು ಹೊರಟ. ಮುಂದೆ ನಡೆದಿದ್ದೇನು ಎಂಬ ಸುಂದರ ಕಥೆ ಕೇಳಿ.ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ. podcast.udayavani.com ಟೈಪ್ ಮಾಡಿ ಅಥವಾ QR ಕೋಡ್...
S1 : EP -8 :ಚೋಟಪ್ಪನ ಗೆಳೆಯರು :Chotappa's friends 02.01.2026 7:16
S1 : EP -8 :ಚೋಟಪ್ಪನ ಗೆಳೆಯರು :Chotappa's friends ಇದು ಡಾ|ಸಂಧ್ಯಾ ಪೈ ಅವರು ಮುದ್ದು ಮಕ್ಕಳಿಗಾಗಿ ಹೇಳಿದ ಸುಂದರ ಜಾನಪದ ಕಥೆಗಳಲ್ಲಿ ಒಂದು ಕಥೆ. ಒಂದು ಊರಿನಲ್ಲಿ ಒಬ್ಬ ಇದ್ದ. ಅವನ ಹೆಸರು ಯಾರಿಗೂ ತಿಳಿದಿರಲಿಲ್ಲ. ಎಲ್ಲರೂ ಆತನನ್ನು ಚೋಟಪ್ಪ ಎಂದು ಕರೆಯುತ್ತಿದ್ದರು. ಹೀಗಿರುವ ಒಂದು ಕುಂಭದ್ರೋಣ ಮಳೆಯ ಬಳಿಕ ಆತನ ಎತ್ತುಗಳು ಕಳವಾದವು. ಹೀಗಿರುವ ಆತ ತನ್ನ ಎತ್ತನ್ನು ಹುಡುಕಿದ್ದು ಹೇಗೆ? ಮತ್ತು ಆ ಸಮಯದಲ್ಲಿ ಯಾರೆಲ್ಲಾ ಜೊತೆಗಿದ್ದರು ಎಂಬ ಸುಂದರ ಕಥೆ ಕೇಳಿ.ಡಾ. ಸಂಧ್ಯಾ. ಎಸ್....
S1 : EP -7 :ಬಟ್ಟಲು ಏಕೆ ಕೆನೆ ತಿನ್ನೋದಕ್ಕಾ ? :Moral Story 19.12.2025 9:04
S1 : EP -7 :ಬಟ್ಟಲು ಏಕೆ ಕೆನೆ ತಿನ್ನೋದಕ್ಕಾ ? :Moral Story ಇದು ಡಾ|ಸಂಧ್ಯಾ ಪೈ ಅವರು ಮುದ್ದು ಮಕ್ಕಳಿಗಾಗಿ ಹೇಳಿದ ಸುಂದರ ಜಾನಪದ ಕಥೆಗಳಲ್ಲಿ ಒಂದು ಕಥೆ. ಒಂದು ಊರಿನಲ್ಲಿ ಗಂಡ ಹೆಂಡತಿಯರು ಇದ್ದರು. ಇಬ್ಬರಿಗೂ ಶ್ರೀಮಂತರಾಗಬೇಕು ಎಂಬ ಆಸೆ ಆಗಿ ಬೆಣ್ಣೆ, ತುಪ್ಪ ಮಾರಿ ಹಣ ಗಳಿಸಲು ಎಮ್ಮೆಯನ್ನು ಕೊಂಡುಕೊಂಡರು. ಆದರೆ ಹೆಂಡತಿ ತನ್ನ ಬಾಯಿ ಚಪಲಕ್ಕಾಗಿ ಹಾಲಿನ ಕೆನೆಯೆನ್ನೆಲ್ಲಾ ತಿಂದು ಗಂಡನ ಬಳಿ ಈ ಎಮ್ಮೆಯ ಹಾಲಿನಲ್ಲಿ ಕೆನೆಯೇ ಬರುವುದಿಲ್ಲ ಎಂದಳು ಆದರೆ ಮುಂದೆ ನಿಜ ವಿಚಾರ ಹೊರಬಂದದ್ದು...
S1 : EP -6 : ಬಸ್ಯ, ಸಿಂಗ , ಮತ್ತು ಅಗಸನ ಕಲ್ಲು :story of basya and singa 12.12.2025 9:54
S1 : EP -6 : ಬಸ್ಯ, ಸಿಂಗ , ಮತ್ತು ಅಗಸನ ಕಲ್ಲು :story of basya and singa ಇದು ಡಾ|ಸಂಧ್ಯಾ ಪೈ ಅವರು ಮುದ್ದು ಮಕ್ಕಳಿಗಾಗಿ ಹೇಳಿದ ಸುಂದರ ಜಾನಪದ ಕಥೆಗಳಲ್ಲಿ ಒಂದು ಕಥೆ. ಒಂದೂರಿನಲ್ಲಿ ಒಬ್ಬ ಅಗಸ ಇದ್ದ. ಅವನ ಬಳಿ ಒಂದು ಕತ್ತೆ ಇತ್ತು. ಅವರಿಬ್ಬರೂ ಪ್ರಾಣ ಸ್ನೇಹಿತರಾಗಿದ್ದರು. ಹೀಗಿರುವಾಗ ಒಂದು ಬಾರಿ ಅಗಸನ ಪ್ರಾಣಕ್ಕೆ ಸಂಚಕಾರ ಬಂದಾಗ ಕತ್ತೆ ಹೇಗೆ ಅಗಸನನ್ನು ಕಾಪಾಡಿತು? ಮತ್ತು ಮುಂದೆ ಕತ್ತೆ ಅಗಸನ ಕಲ್ಲಾದದ್ದು ಹೇಗೆ ಎಂಬ ಸುಂದರ ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯ...
S1 : EP -5 :ಬಡತನವೆಂಬ ಶಾಪ : Story Of Poverty 05.12.2025 8:44
S1 : EP -5 : ಬಡತನವೆಂಬ ಶಾಪ : Story Of Poverty ಒಂದೂರಿನಲ್ಲಿ ಇಬ್ಬರು ಅಣ್ಣ ತಮ್ಮಂದಿರಿದ್ದರು. ಇಬ್ಬರಿಗೂ ವಿವಾಹವಾಯಿತು. ಹೀಗಿರುವಾಗ ತಮ್ಮನಿಗೆ ಒಂದರ ಮೇಲೊಂದು ಮಕ್ಕಳಾಗಿ ಬಡತನ ಆವರಿಸಿತು. ಎಷ್ಟು ಬಡತನವೆಂದರೆ ಒಂದು ಹೊತ್ತಿನ ಊಟಕ್ಕೂ ಕಷ್ಟ ಎನ್ನಿಸುವಷ್ಟು .ಹೀಗಿರುವ ಹೊತ್ತಿನ ಊಟಕ್ಕಾಗಿ ತಮ್ಮನ ಹೆಂಡತಿ ಆಕೆಯ ಅಣ್ಣನ ಮನೆ ಬಾಗಿಲಿಗೆ ಹೋದಳು... ಮುಂದೇನಾಯಿತು ಎಂಬ ಸುಂದರ ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ. podcast.udayavani.com ಟೈಪ್ ಮಾಡಿ ಅಥವಾ QR ಕೋ...
S1 : EP -4 :ಅತ್ತೆಯ ಗೊಂಬೆ : Mother-in-law doll 27.11.2025 7:22
S1 : EP -4 :ಅತ್ತೆಯ ಗೊಂಬೆ : Mother-in-law doll ಇದು ಡಾ|ಸಂಧ್ಯಾ ಪೈ ಅವರು ಮುದ್ದು ಮಕ್ಕಳಿಗಾಗಿ ಹೇಳಿದ ಸುಂದರ ಜಾನಪದ ಕಥೆಗಳಲ್ಲಿ ಒಂದು ಕಥೆ. ಒಂದೂರಲ್ಲಿ ಒಬ್ಬಳು ತಾಯಿ ತನ್ನ ಮಗನಿಗೆ ಮದುವೆ ಮಾಡಿ ಸೊಸೆಯನ್ನು ಮನೆಗೆ ಕರೆತಂದಳು . ಹೀಗೆ ಮನೆಗೆ ಬಂದ ಸೊಸೆ ಅತ್ತೆ ಹೇಳಿದಂತೆಯೇ ಎಲ್ಲಾ ಕೆಲಸ ಮಾಡುತ್ತಿದ್ದಳು. ಹೀಗಿರುವಾಗ ಕೆಲ ಕಾಲದ ಬಳಿಕ ಅತ್ತೆ ವಯಸ್ಸಾಗಿ ಮರಣ ಹೊಂದಿದಳು. ಈಗ ಸೊಸೆಯ ಪಾಡು ಏನಾಯಿತು? ಎಂಬ ಸುಂದರ ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ. podcast.u...
S1 : EP -3 : ಅಧಿಕ ಪ್ರಸಂಗಿ : Story of Crazy Boy 20.11.2025 6:51
S1 : EP -3 : ಅಧಿಕ ಪ್ರಸಂಗಿ : Story of Crazy Boy ಇದು ಡಾ|ಸಂಧ್ಯಾ ಪೈ ಅವರು ಮುದ್ದು ಮಕ್ಕಳಿಗಾಗಿ ಹೇಳಿದ ಸುಂದರ ಜಾನಪದ ಕಥೆಗಳಲ್ಲಿ ಒಂದು ಕಥೆ. ಒಂದೂರಲ್ಲಿ ಒಬ್ಬ ದೊಡ್ಡ ಶೀಮಂತ ಇದ್ದ ಅವನ ಶ್ರೀಮಂತಿಕೆಗೆ ತಕ್ಕಂತೆ ಅವನ ಗಾತ್ರವು ದೊಡ್ಡದಾಗಿತ್ತು. ಹೀಗಿರುವಾಗ ಒಮ್ಮೆ ಒಂದು ಹುಡುಗ ಆತನನ್ನು ಕಂಡು ಬಿದ್ದು ಬಿದ್ದು ನಕ್ಕನಂತೆ. ಶ್ರೀಮಂತ ಆ ಹುಡುಗ ನನ್ನ ಶ್ರೀಮಂತಿಕೆ ಕಂಡು ಸಂತೋಷಪಡುತ್ತಿದ್ದಾನೆ ಎಂದುಕೊಂಡ. ಆದರೆ ನಿಜ ವಿಜಾರವೇ ಬೇರೆ ಇತ್ತು. ಅದೇನದು ಎಂಬ ಸುಂದರ ಕಥೆ ಕೇಳಿ ಡಾ. ಸಂ...
Similar podcasts
Replaio is not a podcast publisher; show names, artwork and audio belong to their authors and are distributed through public RSS feeds.