Parameshwarappa Kudari
ಎಂಥಾ ಮೋಜಿನ ಕುದರಿ.......!! By ಪರಮೇಶ್ವರಪ್ಪ ಕುದರಿ
ಜೀವನಕ್ಕಿಂತ ಜೀವನಾನುಭವ ದೊಡ್ಡದು.ಜೀವನದಲ್ಲಿ ಬಂದು ಹೋಗುವ ಕೆಲವು ಪಾತ್ರಗಳು ಸದಾ ನೆನಪಿನಲ್ಲಿ ಉಳಿದು, ಕಾಡುತ್ತವೆ....ಮಾತಾಗಿ,ಹಾಡಾಗಿ ಹೊಮ್ಮುತ್ತವೆ!!
Koniecznie odwiedź stronę podcastu i wesprzyj twórcę: youtube.com
Autor
Parameshwarappa Kudari
Kategoria
Strona podcastu
Ostatni odcinek
20 gru 2023
Gdzie słuchać?
Podcasty w aplikacji Replaio Radio Już wkrótcePodcasty trafią do aplikacji już wkrótce. Zainstaluj teraz i jako pierwszy zobacz nowe podejście do podcastów
Odcinki
ಎರಡು ಹಾಸ್ಯ ಪ್ರಸಂಗಗಳು.....!! 15.09.2021 4:44
ಜೀವನದಲ್ಲಿ ಹಾಸ್ಯ ಪ್ರಸಂಗಗಳಿಗೇನೂ ಕೊರತೆಯಿಲ್ಲ. ನೋಡುವ ಕಣ್ಣಿರಬೇಕು....ಆಸ್ವಾದಿಸುವ ಮನಸಿರಬೇಕು! ಬನ್ನಿ ಇಲ್ಲಿ ನಾನು ಎರಡು ಹಾಸ್ಯ ಪ್ರಸಂಗಗಳನ್ನು ಹಂಚಿಕೊಂಡಿದ್ದೇನೆ, ಆಲಿಸಿ....ಇಷ್ಟವಾದರೆ ಕಮೆಂಟ್ ಮಾಡಿ ಪ್ರೋತ್ಸಾಹಿಸಿ. # ಪರಮೇಶ್ವರಪ್ಪ ಕುದರಿ, ಚಿತ್ರದುರ್ಗ
ಪ್ರಶ್ನೆ ಪೆಟ್ಟಿಗೆ : ಒಂದು ಉತ್ತಮ ಪ್ರಯತ್ನ 14.09.2021 3:33
ಪ್ರತೀ ತರಗತಿಗೊಂದು ಪ್ರಶ್ನೆ ಪೆಟ್ಟಿಗೆಯನ್ನು ಅಳವಡಿಸುವುದರಿಂದ , ಮಕ್ಕಳಲ್ಲಿ ಪ್ರಶ್ನಿಸುವ ಮನೋಭಾವ ಬೆಳೆಸಬಹುದು.ನೀವೂ ಶಿಕ್ಷಕ/ ಶಿಕ್ಷಕಿಯಾಗಿದ್ದಲ್ಲಿ ಪ್ರಯತ್ನಿಸಿ ನೋಡಿ.ಅದರ ಆನಂದವೇ ಬೇರೆ!! # ಪರಮೇಶ್ವರಪ್ಪ ಕುದರಿ , ಚಿತ್ರದುರ್ಗ
ನನ್ನ ಐದು ಕನ್ನಡ ಶಾಯಿರಿಗಳು : ಕೇಳಿ 12.09.2021 2:32
ಕನ್ನಡದಲ್ಲಿ ಶಾಯಿರಿ ಬರೆವವರು ವಿರಳ. ನಾನು ಮೂವತ್ತು ವರುಷಗಳಿಂದ ಬರೆಯುತ್ತ ಬಂದಿದ್ದೇನೆ.ನಾಡಿನ ಪ್ರಮುಖ ಪತ್ರಿಕೆಗಳು ಪ್ರಕಟಿಸಿ ಪುರಸ್ಕರಿಸುತ್ತ ಬರುತ್ತಿವೆ. ಇಲ್ಲಿ ನನ್ನ ಐದು ಶಾಯಿರಿಗಳಿಗೆ ಧ್ವನಿ ರೂಪ ನೀಡಿದ್ದೇನೆ. ಕೇಳಿ......ವಾವಾ ಅನ್ನಿ!! ಹೇಗನ್ನಿಸಿದವು? ತಿಳಿಸಿ. # ಪರಮೇಶ್ವರಪ್ಪ ಕುದರಿ, ಚಿತ್ರದುರ್ಗ
ಪ್ರೀತಿಯ ಹೆಬ್ಬಾಗಿಲಿಗೆ ತಾಳ್ಮೆಯೇ ಹೊಸ್ತಿಲು !! 11.09.2021 4:54
ಇಂದು ನಮ್ಮೆಲ್ಲರದೂ ಅವಸರದ ಬದುಕು. ದುಡುಕು ಬಲು ಕೆಡುಕು ಅಪಘಾತಕ್ಕೆ ಅವಸರವೇ ಕಾರಣ. ಎಂಬ ಮಾತುಗಳಿಗೆ ಅರ್ಥವೇ ಇಲ್ಲದಂತಾಗಿದೆ. ಜೀವನದಲ್ಲಿ ತಾಳ್ಮೆಗೆ ತನ್ನದೇ ಆದ ಸ್ಥಾನ ಮಾನವಿದೆ. ತಾಳ್ಮೆಯ ಫಲ ಸಿಹಿಯಾಗೇ ಇರುತ್ತದೆ. # ಪರಮೇಶ್ವರಪ್ಪ ಕುದರಿ
ಓಲ್ಡ್ ಈಸ್ ಗೋಲ್ಡ್ : ಏನಂತೀರಿ? 09.09.2021 4:43
ಅಂದಿನ ದಿನಗಳು ಅದೆಷ್ಟು ಚನ್ನ! ಅಕ್ಕ - ಪಕ್ಕದ ಮನೆಯವರೆಲ್ಲ ಒಂದೇ ಮನೆಯವರ ಥರ ಇರುತಿದ್ದರು.ನೋವು - ನಲಿವಿನಲ್ಲಿ ಜೊತೆಯಾಗುತ್ತಿದ್ದರು. ಇಡೀ ವರ್ಷ ಮನೆಗೆ ಬೇಕಾದ ಶಾಂವಿಗೆ, ಹಪ್ಪಳ, ಸಂಡಿಗೆಯನ್ನು ಎಲ್ಲರೂ ಸೇರಿ ವಠಾರದಲ್ಲಿ ಮಾಡುತ್ತ, ಮಾತನಾಡುತ್ತ, ನಲಿಯುತ್ತಿದ್ದ ದಿನಗಳನ್ನು ಇಲ್ಲಿ ನೆನಪಿಸಿದ್ದೇನೆ. ಹೇಗನ್ನಿಸಿತು? ಹೇಳಿ. # ಪರಮೇಶ್ವರಪ್ಪ ಕುದರಿ , ಚಿತ್ರದುರ್ಗ
ಜಾನಪದ ಶ್ರೀ ಎಸ್.ಕೆ.ಕರೀಂಖಾನ್ . 08.09.2021 4:14
ಕನ್ನಡ ಚಿತ್ರರಂಗದಲ್ಲಿ ಗೀತ ರಚನೆಕಾರ,ಸಾಹಿತಿ,ನಾಟಕಕಾರ, ಜಾನಪದ ಸಾಹಿತಿಯಾಗಿ ಹೆಸರು ಮಾಡಿ, 99 ವರುಷಗಳ ಕಾಲ ಬಾಳಿದವರು ಶ್ರೀ ಎಸ್.ಕೆ.ಕರೀಂಖಾನ್.ಅವರೊಂದಿಗಿನ ಮಿನಿ ಸಂದರ್ಶನ ಇಲ್ಲಿದೆ. ಕೇಳಿ....ಅಭಿಪ್ರಾಯ ತಿಳಿಸಿ. # ಪರಮೇಶ್ವರಪ್ಪ ಕುದರಿ, ಚಿತ್ರದುರ್ಗ
ಬೆಂಗಳೂರಿನ ಮಿಮಿಕ್ರಿ ಹರಿಸಿಂಗ್...!! 07.09.2021 5:58
ಸಂಬಂಧಗಳೇ ಅರ್ಥ ಕಳೆದು ಕೊಳ್ಳುತ್ತಿರುವ ಈ ದಿನಗಳಲ್ಲಿ ಸ್ನೇಹದ ಮಾತೆಲ್ಲಿ! ಮುಖ ಪರಿಚಯವೇ ಇಲ್ಲದ ನನಗೆ ಬೆಂಗಳೂರಿನ ಮಿಮಿಕ್ರಿ ಹರಿಸಿಂಗ್ ತೋರಿದ ಸ್ನೇಹ - ಪ್ರೀತಿಯ ಪ್ರಸಂಗ ಇಲ್ಲಿದೆ. ಕೇಳಿ..... # ಪರಮೇಶ್ವರಪ್ಪ ಕುದರಿ , ಚಿತ್ರದುರ್ಗ
ನಟ ದೊಡ್ಡಣ್ಣ ಜೊತೆ ; ಮಾತು ಕತೆ 03.09.2021 6:20
ಕನ್ನಡ ಚಿತ್ರರಂಗದಲ್ಲಿ ಖಳ ನಟ, ಹಾಸ್ಯ ನಟ,ಪೋಷಕ ನಟರಾಗಿ ಪ್ರಸಿದ್ದರಾದವರು ದೊಡ್ಡಣ್ಣ. ಅವರೊಂದಿಗೆ ನನ್ನ ಮಾತು ಕತೆ. ಕೇಳಿ ಆನಂದಿಸಿ......ಅಭಿಪ್ರಾಯ ತಿಳಿಸಿ. # ಪರಮೇಶ್ವರಪ್ಪ ಕುದರಿ , ಚಿತ್ರದುರ್ಗ
" ಕಲಾ ಕೇಸರಿ " ಉದಯಕುಮಾರ 02.09.2021 3:55
ಕನ್ನಡ ಚಿತ್ರರಂಗ ಕಂಡ ಕುಮಾರತ್ರಯರಲ್ಲಿ ದಿ.ಉದಯಕುಮಾರ ಕೂಡ ಒಬ್ಬರು.ನಾಯಕ ನಟರಾಗಿ,ಖಳನಟರಾಗಿ ,ಪೋಷಕ ನಟರಾಗಿ ತಮ್ಮ ವಿಶಿಷ್ಟ ಶೈಲಿಯ ಅಭಿನಯ/ ವಾಕ್ ಚಾತುರ್ಯದಿಂದ ಎಲ್ಲರ ಮನಗೆದ್ದಿದ್ದರು. ಇಲ್ಲಿ ಅವರ ನೆನಪು ಮಾಡಲಾಗಿದೆ. # ಪರಮೇಶ್ವರಪ್ಪ ಕುದರಿ , ಚಿತ್ರದುರ್ಗ
CGK- ಒಂದು ಆತ್ಮೀಯ ನೆನಪು!! 01.09.2021 3:33
CGK ಎಂದೇ ಹೆಸರಾದ ಶ್ರೀ ಸಿ.ಜಿ.ಕೃಷ್ಣಸ್ವಾಮಿ ಒಬ್ಬ ರಂಗಕರ್ಮಿ. ಒಡಲಾಳ ದಂತಹ ನಾಟಕ ನಿರ್ದೇಶಿಸಿ, ನಟಿ ಉಮಾಶ್ರೀ ಯವರಿಗೆ ಒಂದು ನೆಲೆ ನೀಡಿದವರು. ಬಯಲು ಸೀಮೆಗೆ ನೀರು ತರಲು ಶಪಥ ಮಾಡಿದ್ದರು. ಆದರೆ..........!! # ಪರಮೇಶ್ವರಪ್ಪ ಕುದರಿ, ಚಿತ್ರದುರ್ಗ
ಬನ್ನಿ ಪತ್ರ ಬರೆಯೋಣ...! 31.08.2021 3:46
ಇಂದಿನ ಫೋನು, ಮೊಬೈಲು, ವಾಟ್ಸಪ್, ಫೇಸ್ ಬುಕ್ ಗಳಂತ ನೂತನ ಆವಿಷ್ಕಾರಗಳ ನಡುವೆ, ಪತ್ರಗಳ ಬರವಣಿಗೆ ಅಪರೂಪವಾಗುತ್ತಿದೆ. ಪತ್ರಗಳು ಹೃದಯದಿಂದ ಹೃದಯಕ್ಕೆ ಬಿಟ್ಟ ಹೂ ಬಾಣಗಳು.ಬನ್ನಿ ಪತ್ರ ಸಂಸ್ಕೃತಿಯನ್ನು ಉಳಿಸೋಣ. # ಪರಮೇಶ್ವರಪ್ಪ ಕುದರಿ, ಚಿತ್ರದುರ್ಗ
ಬನ್ನಿ ಓದೋಣ : ಹೊಸ ನಾಡಿನತ್ತ ಸಾಗೋಣ!! 30.08.2021 5:03
ಓದುಗಾರಿಕೆ ಇತ್ತೀಚಿಗೆ ಕಡಿಮೆಯಾಗತ್ತಿದೆ.ಇದು ದುರದೃಷ್ಟಕರ! ಓದುವುದರಿಂದ ಸಿಗುವ ಆನಂದವೇ ಬೇರೆ.ಬನ್ನಿ ಓದುಗಾರಿಕೆಯನ್ನು ರೂಢಿಸಿಕೊಳ್ಳೋಣ.ಹೊಸ ನಾಡಿನತ್ತ ನಡೆಯೋಣ. # ಪರಮೇಶ್ವರಪ್ಪ ಕುದರಿ , ಚಿತ್ರದುರ್ಗ
ನಟ ಸುರೇಶ್ ಹೆಬ್ಳೀಕರ್ ಜೊತೆ ಮಕ್ಕಳ ಮಾತು-ಕತೆ. 29.08.2021 3:52
ಶಾಲಾ ಮಕ್ಕಳೊಂದಿಗೆ ನಟ, ನಿರ್ದೇಶಕ ಶ್ರೀ ಸುರೇಶ್ ಹೆಬ್ಳೀಕರ್ ಮಾತು- ಕತೆ ನಡೆಸಿದ ಮರೆಯಲಾರದ ಕ್ಷಣಗಳು ಇಲ್ಲಿ ಧ್ವನಿರೂಪ ಪಡೆದಿವೆ. ಒಂದು ಅವಿಸ್ಮರಣೀಯ ಪ್ರಸಂಗ. ಕೇಳಿ ಆನಂದಿಸಿ. # ಪರಮೇಶ್ವರಪ್ಪ ಕುದರಿ
ನಮ್ಮತ್ತೆ..... ನನ್ನ ಹೆಂಡತಿ..!! 29.08.2021 3:07
ಕರೋನಾ ನೆಪ ಹೇಳಿಕೊಂಡು ಅಳಿಯನ ಮನೆಯಲ್ಲೇ ಝಂಡಾ ಊರಿದ್ದ ಅತ್ತೆ, ಊರಿಗೆ ಹೋಗುವಾಗ ಬಸ್ ನಲ್ಲಿ ಮಾಡಿಕೊಂಡ ಯಡವಟ್ಟು!! ಕೇಳಿ ನಕ್ಕು ಹಗುರಾಗಿ..............ಹೇಗಿತ್ತು ತಿಳಿಸಿ. # ಪರಮೇಶ್ವರಪ್ಪ ಕುದರಿ
ಚಿನ್ನಿ ಲವ್ ಯು 29.08.2021 5:13
ಪ್ರಾಣಿಗಳೇ ಗುಣದಲಿ ಮೇಲು ಮಾನವನದಕಿಂತ ಕೀಳು.........!!
Podobne podcasty
Replaio nie jest wydawcą podcastów; nazwy audycji, okładki i audio należą do ich autorów i są rozpowszechniane przez publiczne kanały RSS