Parameshwarappa Kudari
ಎಂಥಾ ಮೋಜಿನ ಕುದರಿ.......!! By ಪರಮೇಶ್ವರಪ್ಪ ಕುದರಿ
ಜೀವನಕ್ಕಿಂತ ಜೀವನಾನುಭವ ದೊಡ್ಡದು.ಜೀವನದಲ್ಲಿ ಬಂದು ಹೋಗುವ ಕೆಲವು ಪಾತ್ರಗಳು ಸದಾ ನೆನಪಿನಲ್ಲಿ ಉಳಿದು, ಕಾಡುತ್ತವೆ....ಮಾತಾಗಿ,ಹಾಡಾಗಿ ಹೊಮ್ಮುತ್ತವೆ!!
Koniecznie odwiedź stronę podcastu i wesprzyj twórcę: youtube.com
Autor
Parameshwarappa Kudari
Kategoria
Strona podcastu
Ostatni odcinek
20 gru 2023
Gdzie słuchać?
Podcasty w aplikacji Replaio Radio Już wkrótcePodcasty trafią do aplikacji już wkrótce. Zainstaluj teraz i jako pierwszy zobacz nowe podejście do podcastów
Odcinki
165. ಅಚಾತುರ್ಯವಾದರೆ ಕ್ಷಮಿಸು ತಾಯೇ!! 20.12.2023 3:57
ನಟಭಯಂಕರ ಶ್ರೀ ವಜ್ರಮುನಿಯವರ ಬಗ್ಗೆ....
164. ತಂದೆ....ತಂದೆಯೇ ಅಲ್ಲವೇ? 19.08.2023 8:34
ಬ್ಯಾಂಕ್ ಗೆ ಬಂದಿದ್ದ ಒಬ್ಬ ಯಜಮಾನರ ಮನ ಮಿಡಿಯುವ ಕತೆ.
163. ಸಮಯ ತುಂಬಾ ಚಿಕ್ಕದಿದೆ!! 15.08.2023 3:48
ವೈರವನ್ನು ಸಾಧಿಸಿಕೊಂಡು ಹೋಗಲು ಈ ನಮ್ಮ ಬದುಕು ದೀರ್ಘ ಕಾಲದ್ದಲ್ಲ!
162. ಬೆಂಡೆಕಾಯಿ ಹುಳಿ !! 05.08.2023 2:21
ಲೇಡೀಸ್ ಫಿಂಗರ್ ಎಂದು ಕರೆಸಿಕೊಳ್ಳುವ ಬೆಂಡೆಕಾಯಿಯ ಮಹಿಮೆ ಅಪಾರ!!
161.ನಮ್ಮ ಜೀವನದ ಅದ್ಭುತಗಳು !! 24.07.2023 2:44
ಈ ಜೀವನದಲ್ಲಿ ಬದುಕುವುದಕ್ಕೆ ಬೇಕು ಬದುಕನ್ನು ಕಲಿಸುವ ಮಾತುಗಳು. ಆಲಿಸಿ...
160 . ಈ ಬದಲಾವಣೆ ಯಾವಾಗಾಯ್ತು?? 22.07.2023 3:27
ಕೆಲವು ಬದಲಾವಣೆಗಳು ಯಾವಾಗ ಆದವು ಎಂಬುದು ಗೊತ್ತಾಗುವುದೇ ಇಲ್ಲ....!!
159. ದೇವರ ಗೆಳೆಯ..!! 09.07.2023 2:31
ಎಸ್.ಎಲ್.ವರಲಕ್ಷ್ಮೀ ಮಂಜುನಾಥ ಬರೆದ ಮನಮುಟ್ಟುವ ಘಟನೆ!
158. ದೇವಸ್ಥಾನದಲ್ಲಿ ಕುಳಿತು ಬರೋದು ಯಾಕೆ? 08.07.2023 2:28
ಶ್ರೀ ನಾರಾಯಣ ಭಟ್....ರಾಮಕುಂಜ ಇವರ ವಿಚಾರಧಾರೆ.
157.ಸಿದ್ಧರಾಗೋಣ ಎಲ್ಲದಕ್ಕೂ..!! 06.07.2023 3:16
ಬದುಕಿನಲ್ಲಿ ಬರುವ ಎಲ್ಲ ಘಟನೆಗಳನ್ನು ಎದುರಿಸಲು ಸಿದ್ದರಾಗಿರಬೇಕು.ಮಹದೇವ ಬಸರಕೋಡ ಇವರ ವಿಚಾರಧಾರೆ.
156. ನಾನೆಂಬುದು ನಾನಲ್ಲ. ! 01.07.2023 3:28
ಮಾಸ್ತಿ ವೆಂಕಟೇಶ ಅಯ್ಯಂಗಾರ್ ಜೀವನದ ಒಂದು ಘಟನೆ.
155. ವ್ಯಕ್ತಿತ್ವ ಆಭರಣವಿದ್ದಂತೆ!! 27.06.2023 5:14
ಉತ್ತಮ ಯೋಚನೆಗಳು ನಮ್ಮ ವ್ಯಕ್ತಿತ್ವವನ್ನು ರೂಪಿಸುತ್ತವೆ.ಉತ್ತಮ ವ್ಯಕ್ತಿತ್ವ ಇನ್ನಷ್ಟು ಉತ್ತಮ ಯೋಚನೆಗಳನ್ನು ಹುಟ್ಟು ಹಾಕುತ್ತದೆ.
154. ಯಾರು ಶ್ರೇಷ್ಠರು....?? 23.06.2023 4:29
ಯಾರೂ ಶ್ರೇಷ್ಠರಲ್ಲ..... ಯಾರೂ ಕೀಳಲ್ಲ ಎಂ.ಬಾಲಚಂದ್ರ ರವರ ವಿಚಾರಧಾರೆ.
153. ಅಪ್ಪ ಬದಲಾಗಿದ್ದಾನೆ..!! 20.06.2023 3:58
ಕಾಲಕ್ಕೆ ತಕ್ಕಂತೆ ಇಂದಿನ ಅಪ್ಪ ಕೂಡ ಬದಲಾಗುತ್ತಿದ್ದಾನೆ......ಬದಲಾಗಿದ್ದಾನೆ.ಬದಲಾವಣೆ ಅನಿವಾರ್ಯ ಕೂಡ.
152. ಗೊತ್ತಾಗಲೇ...ಇಲ್ಲ..!! 26.05.2023 2:42
ಬದುಕಿನ ಪುಟಗಳಲ್ಲಿ ಅದ್ಯಾವಾಗ ಏನೇನು ಬದಲಾವಣೆ ಆಗುತ್ತೋ ಗೋತ್ತಾಗೋದೇ ಇಲ್ಲ..!!
151. ಅಮ್ಮನ ಸೆರಗು..!! 14.05.2023 3:26
ಇಂದು ಸೀರೆ ಉಡುವವರೇ...ಅಪರೂಪ! ಇನ್ನು ಸೆರಗೆಲ್ಲಿಂದ ಬರಬೇಕು? ಅಮ್ಮನ ಸೆರಗಿನ ಮಹಿಮೆ ತಿಳಿಯಿರಿ
150. ನೆಮ್ಮದಿಯಿಂದ ಬದುಕೋಣ...!! 10.04.2023 5:31
ಎಲ್ಲ ಇದ್ದೂ...ಏನೂ ಇಲ್ಲದಂತೆ ಬದುಕುವುದೇಕೆ? ಬದುಕು ಅನುಭವಿಸಲು ಇದೆಯೇ ಹೊರತು, ಕೊರಗುವುದಕ್ಕಲ್ಲ!
149. ಅಪ್ಪಾ! ಯು ಆರ್ ಗ್ರೇಟ್ !! 02.04.2023 2:42
ಅಪ್ಪಂದಿರ ಬಗ್ಗೆ ಎ.ಆರ್.ಮಣಿಕಾಂತ್ ರ ವಿಚಾರಧಾರೆ.
148. ಕಣ್ಣಾಯಣ...! 23.03.2023 5:40
ಪ್ರೊ. ಸಿ.ಬಿ.ಶೈಲಾ ಜಯಕುಮಾರ್ ಇವರ ವಿಚಾರಧಾರೆ ಕೇಳಿ...
147) ಕತೆ - ಹಿಡಿಯಷ್ಟು ಪ್ರೀತಿ..! 22.03.2023 5:05
ಬದುಕಿನ ಮುತ್ಸಂಜೆಯ ಅನುಭವದ ಕತೆ
146) ಅಪ್ಪ ಮುತ್ತಿಡುತ್ತಿದ್ದ...! 21.03.2023 4:00
ಎ.ಆರ್.ಮಣಿಕಾಂತ್ ಬರೆದ 'ಅಪ್ಪ ಅಂದ್ರೆ ಆಕಾಶ' ಪುಸ್ತಕದ ಒಂದು ಲೇಖನ.ಕೇಳಿ....
145) ಬಂದವರು ಹೋಗಲೇ ಬೇಕು. 20.03.2023 1:45
ಶ್ರೀ ಸಿದ್ದೇಶ್ವರ ಸ್ವಾಮೀಜಿಯವರ ಶ್ರೀ ನುಡಿ
ತಾಯಿ ; ಅಮೂಲ್ಯ ಒಡವೆ 19.03.2023 4:47
ತಾಯಿಗಿಂತ ದೇವರಿಲ್ಲ.....
ಅರಿವಿನ ದೀಪ. 18.03.2023 1:33
ಶ್ರೀ ಸಿದ್ದೇಶ್ವರ ಸ್ವಾಮೀಜಿಯವರ ವಿಚಾರಧಾರೆ.
ನಗುವುದೇ...ಸ್ವರ್ಗ..!! 16.03.2023 5:03
ನಗುವೊಂದು ಟಾನಿಕ್. ಅದನ್ನು ಪಡೆಯಲು ಯಾವುದೇ ಖರ್ಚು ಮಾಡಬೇಕಿಲ್ಲ.ಅದು ಸರ್ವರಿಗೂ ಉಚಿತ.
ಪ್ರೀತಿ ಮತ್ತು ಸಂಬಂಧಗಳು...! 15.03.2023 5:15
ಹಿಡಿಯಲು ಹೋದರೆ ಕೈಗೆ ಸಿಗದ,ಸಿಗುವುದಿಲ್ಲ ಎಂದು ಪ್ರಯತ್ನವನ್ನೂ ಬಿಡದ ಅರ್ವಚನೀಯ ಅನುಭವವೇ ಪ್ರೀತಿ.
Podobne podcasty
Replaio nie jest wydawcą podcastów; nazwy audycji, okładki i audio należą do ich autorów i są rozpowszechniane przez publiczne kanały RSS