Udayavani

Sandhyavani | ಸಂಧ್ಯಾವಾಣಿ

Kids KN ↓ Epizody: 808

A very unique podcast series comprising children stories, moral stories, lifestyle, human interest, health, wellbeing, excerpts & stories from the famous Ramayana by Dr. Sandhya S. Pai, Managing Editor of Taranga - Karnataka's favorite Kannada weekly lifestyle magazine.

Určitě navštivte web podcastu a podpořte jeho tvůrce: www.udayavani.com

Autor

Udayavani

Kategorie

Kids

Web podcastu

www.udayavani.com

Nejnovější epizoda

16. říj 2026

Kde poslouchat?

Podcasty v aplikaci Replaio Radio Už brzy

Podcasty míří do aplikace už brzy. Nainstaluj si ji teď a jako první uvidíš úplně nový pohled na podcasty

Stáhnout z Google Play Nainstaluj zdarma Android téměř 10 mil. stažení · hodnocení 4,8 iOS už brzy

Epizody

ಅಧ್ಯಾಯ 32 : ಲಂಕೆಯತ್ತ ಹಾರಿದ ಹನುಮಂತ | Hanuman flies to Lanka 02.04.2021

In this episode, Dr. Sandhya S. Pai recites the story of ಅಧ್ಯಾಯ 32 : ಲಂಕೆಯತ್ತ ಹಾರಿದ ಹನುಮಂತ | Hanuman flies to Lanka ಶ್ರೀರಾಮನ ಕಾರ್ಯಕ್ಕಾಗಿ ಸಾಗರೋಲ್ಲಂಘನೆ ಮಾಡಲು ತನಗೆ ಎಲ್ಲಾ ರೀತಿಯಿಂದಲೂ ಅನುಕೂಲ ಕಲ್ಪಿಸಿ ಎಂದು ಹನುಮಂತ ವಿನಮ್ರನಾಗಿ ಪ್ರಕೃತಿಯ ಆತ್ಮಗಳಲ್ಲಿ ಬೇಡಿಕೊಂಡಿದ್ದ. ಮಹೇಂದ್ರ ಪರ್ವತದಿಂದ ಲಂಕೆಗೆ ಹಾರಿದ ಹನುಮನಿಗೆ ಎದುರಾದ ಸಂಕಷ್ಟಗಳೇನು ಎಂಬ ಕಥೆಯನ್ನು ಸಂಧ್ಯಾ ಮಾಮಿ ಅವರ ಮಾತುಗಳಲ್ಲಿ ಕೇಳಿ,

ದೇವವ್ರತನ ತ್ಯಾಗ | The Sacrifice of God 31.03.2021

In this episode, Dr. Sandhya S. Pai recites her very famous editorial Priya Odugare ( EP | 101 ) - ದೇವವ್ರತನ ತ್ಯಾಗ | The Sacrifice of God ಶಂತನು ಹಾಗೂ ಗಂಗೆಯ ಪುತ್ರ ದೇವವ್ರತ. ರಾಜ ಶಂತನು ದೇವವ್ರತನನ್ನು  ಹಸ್ತಿನಾವತಿಯ ಉತ್ತರಾಧಿಕಾರಿ ಎಂದು ಘೋಷಿಸುತ್ತಾನೆ. ಆದರೆ ಶಂತನು ಗಂಗೆಯ ಮೋಹಪಾಶದಲ್ಲಿ ಸಿಲುಕಿಬಿಟ್ಟಿದ್ದ. ತಂದೆಯ ಇಚ್ಛೆ ನೆರವೇರಿಸಲು ದೇವವ್ರತ ಕೈಗೊಂಡ ಪ್ರತಿಜ್ಞೆ ಏನು ಎಂಬ ಕಥೆಯನ್ನು ಸಂಧ್ಯಾ ಪೈ ಅವರ ಮಾತುಗಳಲ್ಲಿ ಕೇಳಿ,

We are a living ship | ಬದುಕೆಂಬ ನಾವೆ 29.03.2021

In this episode, Dr. Sandhya S. Pai recites her very famous editorial Priya Odugare ( EP | 100 ) - We are a living ship | ಬದುಕೆಂಬ ನಾವೆ ಆಳ ಸಮುದ್ರದ ಮಧ್ಯೆದಲ್ಲಿ ಹಡಗೊಂದು ಬಿರುಗಾಳಿಗೆ ಸಿಲುಕಿತ್ತು. ಅದರಲ್ಲಿ ಶ್ರೀಮಂತರು, ರಾಜಕಾರಣಿಗಳು ಪ್ರಯಾಣಿಸುತ್ತಿದ್ದರು. ಬಿರುಗಾಳಿಗೆ ಸಿಲುಕಿ ಸಾವು ಬದುಕಿನ ನಡುವೆ ಇದ್ದ ಪ್ರಯಾಣಿಕರಿಗೆ ಹಡಗಿನ ಮೂಲೆಯಲ್ಲಿ ಕುಳಿತಿದ್ದ ಸನ್ಯಾಸಿ ಹೇಳಿದ ಬದುಕಿನ ಪಾಠ ಏನು ಎಂಬ ಕಥೆಯನ್ನು ಸಂಧ್ಯಾ ಪೈ ಅವರ ಮಾತುಗಳಲ್ಲಿ ಕೇಳಿ,

The Angry demon | ಕೋಪಿಷ್ಠ ಭೂತ 27.03.2021

In this episode, Dr. Sandhya S. Pai recites her very famous editorial Priya Odugare ( EP| 99 ) - The Angry demon | ಕೋಪಿಷ್ಠ ಭೂತ  ಒಂದು ದಿನ ರಾಜನ ಅನುಪಸ್ಥಿತಿಯಲ್ಲಿ ಒಂದು ಭೂತ ಅರಮನೆಯನ್ನು ಪ್ರವೇಶಿಸಿತ್ತು. ಇಂತಹ ಕೋಪಿಷ್ಠ ಭೂತವನ್ನು ಜನರು ಎಂದೂ ನೋಡಿರಲಿಲ್ಲ. ಸಿಂಹಾಸನದ ಮೇಲೆ ಕುಳಿತ ಭೂತವನ್ನು ಹೊರಹಾಕಲು ಹೋದಾಗ ಏನು ನಡೆಯಿತು ಎಂಬ ಕಥೆಯನ್ನು ಸಂಧ್ಯಾ ಪೈ ಅವರ ಮಾತುಗಳಲ್ಲಿ ಕೇಳಿ,

ಅಧ್ಯಾಯ 31 : ಸೀತೆ ಬಗ್ಗೆ ಸಂಪಾತಿ ಸುಳಿವು | Sampathi hints about Sita 26.03.2021

In this episode, Dr. Sandhya S. Pai recites the story of ಅಧ್ಯಾಯ 33 : ಸೀತೆ ಬಗ್ಗೆ ಸಂಪಾತಿ ಸುಳಿವು | Sampathi hints about Sita  ಸೀತೆಯ ಶೋಧಕ್ಕಾಗಿ ಸುಗ್ರೀವ ವಿಧಿಸಿದ್ದ ಗಡುವು ಮುಗಿಯುತ್ತಾ ಬಂದಿತ್ತು. ಏತನ್ಮಧ್ಯೆ ಸೀತೆಯನ್ನು ಆಕಾಶ ಮಾರ್ಗವಾಗಿ ಅಪಹರಿಸಿಕೊಂಡು ಹೋದ ವಿಷಯವನ್ನು ಜಟಾಯು ಅಣ್ಣ ಸಂಪಾತಿ ತಿಳಿಸುತ್ತಾನೆ. ಮುಂದೆ ಸಂಪಾತಿ ಹನುಮನಿಗೆ ಸೀತೆ ಕುರಿತು ನೀಡಿದ ಸುಳಿವು ಏನು ಎಂಬ ಕಥೆಯನ್ನು ಸಂಧ್ಯಾ ಮಾಮಿ ಮಾತುಗಳಲ್ಲಿ ಕೇಳಿ....

ಭಿಕ್ಷುಕನಾದ ರಾಜಕುಮಾರ | The prince became beggar 24.03.2021

In this episode, Dr. Sandhya S. Pai recites her very famous editorial Priya Odugare - ಭಿಕ್ಷುಕನಾದ ರಾಜಕುಮಾರ | The Prince became beggar| S1 E98 ಒಂದು ದಿನ ರಾಜಕುಟುಂಬ. ನೆರೆಯ ರಾಜ್ಯಕ್ಕೆ ನದಿಯ ಮೂಲಕ ನಾವೆಯಲ್ಲಿ ಪ್ರಯಾಣಿಸುತ್ತಿದ್ದಾಗ ಅಕಾಲಿಕ ಪ್ರವಾಹಕ್ಕೆ ಸಿಲುಕಿ ನೀರುಪಾಲಾಗಿದ್ದರು.  ಘಟನೆಯಲ್ಲಿ ರಾಜ ರಾಣಿಯ ಶವ ಸಿಕ್ಕಿತ್ತು. ಆದರೆ ರಾಜಕುಮಾರ ನಾಪತ್ತೆಯಾಗಿದ್ದು ಮುಂದೇನು ನಡೆಯಿತು ಎಂಬ ಕಥೆಯನ್ನು ಸಂಧ್ಯಾ ಪೈ ಅವರ ಮಾತುಗಳಲ್ಲಿ ಕೇಳಿ,

Akbar and the woman | ಅಕ್ಬರ್ ಮತ್ತು ಮಹಿಳೆ 22.03.2021

In this episode, Dr. Sandhya S. Pai recites her very famous editorial Priya Odugare - Akbar and the woman | ಅಕ್ಬರ್ ಮತ್ತು ಮಹಿಳೆ | S1 E97 ಕಾಡಿಗೆ ಹೋಗಿದ್ದ ಗಂಡನನ್ನು ಹುಡುಕುತ್ತಾ ಕಾಡಿನತ್ತ ಪತ್ನಿ ಓಡುತ್ತಿದ್ದಾಗ ಪ್ರಾರ್ಥನೆ ಸಲ್ಲಿಸುತ್ತಿದ್ದ ಬಾದಷಹಾನಿಗೆ ಡಿಕ್ಕಿ ಹೊಡೆದು ಬಿದ್ದು ಬಿಟ್ಟಿದ್ದಳು. ಆಕೆ ವಾಪಸ್ ಬಂದಾಗ ಅಕ್ಬರನ ಕೋಪ ತಣ್ಣಗಾಗಿದ್ದು ಹೇಗೆ ಎಂಬ ಕಥೆಯನ್ನು ಸಂಧ್ಯಾ ಪೈ ಮಾತುಗಳಲ್ಲಿ ಕೇಳಿ,

Untouchability and Buddha | ಅಸ್ಪೃಶ್ಯತೆ ಮತ್ತು ಬುದ್ಧ | S1 E96 20.03.2021

In this episode, Dr. Sandhya S. Pai recites her very famous editorial Priya Odugare - ಅಸ್ಪೃಶ್ಯತೆ ಮತ್ತು ಬುದ್ಧ | Untouchability and Buddha | S1 E96 ಪ್ರಿಯ ಓದುಗರೇ ಗೌತಮ ಬುದ್ಧ ನಗರಕ್ಕೆ ಬರುವ ಸುದ್ದಿ ತಿಳಿದು ಆತ ಬರಲಿರುವ ಹಾದಿಯನ್ನು ಶುಚಿಗೊಳಿಸುವ ವ್ಯಕ್ತಿಗೆ ಎಲ್ಲಿಲ್ಲದ ಸಂಭ್ರಮ. ತಾನು ಮನಸ್ಸಿನಲ್ಲಿ ಆರಾಧಿಸುತ್ತಿದ್ದ ಭಗವಂತ ಬರುತ್ತಿದ್ದು, ಆತನನ್ನು ನೋಡಲು ಕಾತುರನಾಗಿದ್ದ. ಆದರೆ ಆತನ ಆಸೆ ಈಡೇರಿತೇ ಎಂಬ ಕಥೆಯನ್ನು ಸಂಧ್ಯಾ ಪೈ ಅವರ ಮಾತುಗಳಲ್ಲಿ ಕೇಳಿ...

ಅಧ್ಯಾಯ 30 : ಸೀತೆಗಾಗಿ ಶೋಧ | The quest for Sita 19.03.2021

In this episode, Dr. Sandhya S. Pai recites the story of In this episode, Dr. Sandhya S. Pai recites the story of   ಅಧ್ಯಾಯ 30 :  ಸೀತೆಗಾಗಿ ಶೋಧ | The quest for Sita ಹದಿನೈದು ದಿನದೊಳಗೆ ಸೀತಾ ಮಾತೆಯನ್ನು ಹುಡುಕುವ ಕಾರ್ಯದ ರೂಪರೇಶೆ ಸಿದ್ಧವಾಗಬೇಕೆಂದು ಹನುಮಂತ ಸುಗ್ರೀವನಿಗೆ ತಿಳಿಸಿದ್ದ. ದೀರ್ಘ ಕಾಲ ಮಂಕು ಕವಿದು ಕುಳಿತಿದ್ದ ಸುಗ್ರೀವ ಕೂಡಲೇ ಕಾರ್ಯೋನ್ಮುಖನಾದಾಗ ಆತ ವಾನರ ಸೇನೆಯನ್ನು ಹೇಗೆ ಸಜ್ಜುಗೊಳಿಸಿದ ಎಂಬ ಕಥೆಯನ್ನು ಸಂಧ್ಯಾ ಮಾಮಿ ಮಾತ...

Rama went there!| ರಾಮನು ಅಲ್ಲಿಗೆ ಹೋದನು! 17.03.2021

In this episode, Dr. Sandhya S. Pai recites her very famous editorial Priya Odugare EP - 95 -  Rama went there!| ರಾಮನು ಅಲ್ಲಿಗೆ ಹೋದನು! ಪ್ರಿಯ ಓದುಗರೇ ರಾಮಾಯಣವನ್ನು ಹಾಡಿ, ಕುಣಿದು, ಆರಾಧಿಸುವ ರಾಷ್ಟ್ರ ಅದು. ಶೇ.95 ಬೌದ್ಧರಿರುವ ನಾಡೊಂದು ರಾಮನನ್ನು ತನ್ನವನನ್ನಾಗಿ ಸ್ವೀಕರಿಸಿ, ರಾಮಾಯಣವನ್ನು ಜೀವಂತವಾಗಿಟ್ಟಿದೆ. ನಮ್ಮ ಅಯೋಧ್ಯೆಯಂತೆ, ಅಲ್ಲೂ ಒಂದು ಅಯೋಧ್ಯೆ. ಮಾಗಿದ ಮತ್ತು ಅಪಕ್ವ ಮನಸ್ಸಿನ ವ್ಯತ್ಯಾಸ ತಿಳಿಸುತ್ತಾ, ರಾಮಭಕ್ತಿಯ ಇನ್ನೊಂದು ನೆಲೆ ದರ್ಶ...

ಎಲ್ಲಿರುವಳು ಸಿರಿದೇವಿ? | Where is the abode of Siri Devi? 13.03.2021

In this episode, Dr. Sandhya S. Pai recites her very famous editorial Priya Odugare EP - 94 -  ಎಲ್ಲಿರುವಳು ಸಿರಿದೇವಿ? | Where is the abode of Siri Devi? ಪ್ರಿಯ ಓದುಗರೇ ಒಬ್ಬನಿಗೆ ಸಕಲೈಶ್ವರ್ಯದ ಬಯಕೆ ಹುಟ್ಟಿತು. ಲಕ್ಷ್ಮಿಯ ಆರಾಧಿಸಿದರೆ ಐಶ್ವರ್ಯ ಪ್ರಾಪ್ತಿಯಾಗುತ್ತೆ ಎಂದು ತಿಳಿದು ಹಗಲುರಾತ್ರಿ ದೇವಿ ಜಪಿಸಿದ. ಮೊದಮೊದಲು ಅಷ್ಟೇನೂ ಫಲ ಸಿಗಲಿಲ್ಲ. ಕೆಲಕಾಲ ಕಳೆಯುತ್ತಿದ್ದಂತೆ ಸಂತೃಪ್ತ, ಘನತೆಯ ಬದುಕು ಅವನದ್ದಾಯಿತು. ಲಕ್ಷ್ಮಿ ಪ್ರತ್ಯಕ್ಷಳಾದ ಪ್ರಸಂಗ...

ಅಧ್ಯಾಯ 29 : Rama kills Vali | ವಾಲಿ ವಧೆ 12.03.2021

In this episode, Dr. Sandhya S. Pai recites the story of In this episode, Dr. Sandhya S. Pai recites the story of ಅಧ್ಯಾಯ 29 : Rama kills Vali | ವಾಲಿ ವಧೆ ವಾಲಿಗೆ ತಂದೆ ಮಹೇಂದ್ರ ಒಂದು ಸುವರ್ಣ ಹಾರ ನೀಡಿದ್ದ. ಇದನ್ನು ಧರಿಸಿದಾಗ ವಾಲಿಗೆ ಎದುರಾಳಿಯ ಅರ್ಧ ಶಕ್ತಿ ಪ್ರಾಪ್ತವಾಗುತ್ತಿತ್ತು. ಮಹಾ ಪರಾಕ್ರಮಿ ವಾಲಿ, ಸುಗ್ರೀವನ ನಡುವೆ ನಡೆದ ಕಾಳಗದಲ್ಲಿ ವಾಲಿ ಹತನಾಗಿದ್ದು ಹೇಗೆ ಎಂಬ ಕಥೆಯನ್ನು ಸಂಧ್ಯಾ ಮಾಮಿ ಮಾತುಗಳಲ್ಲಿ ಕೇಳಿ....

Karma will get you back eventually! | ಕರ್ಮಫಲಗಳು ಕಟ್ಟಿಟ್ಟಬುತ್ತಿ- PRIYA ODUGARE- S1 E93 10.03.2021

In this episode, Dr. Sandhya S. Pai recites her very famous editorial Priya Odugare -  Karma will get you back eventually! | ಕರ್ಮಫಲಗಳು ಕಟ್ಟಿಟ್ಟಬುತ್ತಿ- PRIYA ODUGARE- S1E93 ಎರಡು ದೇಹ, ಒಂದೇ ಆತ್ಮವೆಂಬ ಗೆಳೆಯರು. ದೇಹಾಂತ್ಯವಾಗಿ ಒಬ್ಬ ಸ್ವರ್ಗಕ್ಕೆ ಹೋಗಿ ಕಿನ್ನರನಾದ. ಇನ್ನೊಬ್ಬ ಭೂತಲದಲ್ಲಿ ಅಮೇಧ್ಯದ ರಾಶಿಯಲ್ಲಿ ಹುಳುವಾದ. ಕಿನ್ನರನಿಗೆ ಪೂರ್ವಜನ್ಮದ ಗೆಳೆಯನನ್ನು ಬಿಟ್ಟಿರಲಾಗಲಿಲ್ಲ. ಎಲ್ಲೆಲ್ಲೂ ಹುಡುಕಿದ. ಕೊನೆಗೂ ಹುಳುವಾಗಿದ್ದ ಸ್ನೇಹಿತನ ಹು...

S1 E92 - ಮಾತೆಯದ್ದು ಬರೀ ನಗುವಲ್ಲ... | It wasn't just a laugh 09.03.2021

In this episode, Dr. Sandhya S. Pai recites her very famous editorial Priya Odugare -  It wasn't just a laugh | ಮಾತೆಯದ್ದು ಬರೀ ನಗುವಲ್ಲ... | S1E92 ಧರ್ಮಪ್ರಚಾರಕ್ಕಾಗಿ ಸ್ವಾಮಿ ವಿವೇಕಾನಂದರು ಅಮೆರಿಕ ತೆರಳಬೇಕಾದ ಸಂದರ್ಭ. ಗುರುಪತ್ನಿ ಶಾರದಾದೇವಿಯವರ ಅನುಮೋತಿ ಕೋರಲು ಮನೆಗೆ ಹೋಗಿದ್ರು. ಅಡುಗೆಯಲ್ಲಿ ನಿರತರಾಗಿದ್ದರು, ಮಾತೆ. ವಿವೇಕಾನಂದರು ಹೇಳಿದ್ದಕ್ಕೆಲ್ಲ ಕಿವಿಯಾದ ಮಾತೆ ಪಕ್ಕದಲ್ಲೇ ಇದ್ದ ಚಾಕು ಕೊಡುವಂತೆ ಕೇಳಿದರು. ಇವರು ಚಾಕು ಕೈಗಿಟ್ಟರು. ನಸುನಕ...

The defeat of Jagadekavir | ಜಗದೇಕವೀರನ ಸೋಲು 06.03.2021

In this episode, Dr. Sandhya S. Pai recites her very famous editorial Priya Odugare - The defeat of Jagadekavir | ಜಗದೇಕವೀರನ ಸೋಲು ಪ್ರಿಯ ಓದುಗರೇ ಭಾರತೀಯರಿಗೆ ಪಡೆದು ಗೊತ್ತೇ ವಿನಾಃ ಬೇಡಿ ಗೊತ್ತಿಲ್ಲ. ಭಾರತದಿಂದ ಗ್ರೀಸ್ ಗೆ ವೇದಗಳನ್ನು ಬಲವಂತವಾಗಿ ಹೊತ್ತೊಯ್ಯುವ ಛಲದಲ್ಲಿದ್ದ ಅಲೆಗ್ಸಾಂಡರ್ ಗೆ ಒಬ್ಬ ವೃದ್ಧ ಕಲಿಸಿದ ಪಾಠ ಒಂದು ರೋಚಕಗಾಥೆ. ಜಗತ್ತೆಲ್ಲ ಗೆದ್ದ ಚಕ್ರವರ್ತಿಯನ್ನು ಜ್ಞಾನದ ಅಸ್ತ್ರದಿಂದ ಮಣಿಸಿದ ಜಾಣನ ಪ್ರಸಂಗವನ್ನುಸಂಧ್ಯಾ ಪೈ ಅವರ ಮಾತುಗಳಲ್ಲಿ ಕ...

ಅಧ್ಯಾಯ 28 : When Sri Ram and Hanuman met | ಶ್ರೀರಾಮ-ಹನುಮಂತ ಭೇಟಿ 05.03.2021

In this episode, Dr. Sandhya S. Pai recites the story of In this episode, Dr. Sandhya S. Pai recites the story of ಅಧ್ಯಾಯ 28 : When Sri Ram and Hanuman met | ಶ್ರೀರಾಮ-ಹನುಮಂತ ಭೇಟಿ ವಾಯುಪುತ್ರ ಬ್ರಾಹ್ಮಣ ವೇಷ ಧರಿಸಿ ರಾಮ, ಲಕ್ಷ್ಮಣರನ್ನು ಭೇಟಿ ಮಾಡಿದ್ದ. ಕುಶಲೋಪರಿ ನಂತರ ಹನುಮಂತ ತನ್ನ ಪರಿಚಯ ಹೇಳಿ ನಿಜರೂಪ ತಳೆದಿದ್ದ. ರಾಮ, ಲಕ್ಷ್ಮಣರನ್ನು ಸುಗ್ರೀವನ ಬಳಿ ಕರೆದೊಯ್ದ ನಂತರ ಮುಂದೇನು ನಡೆಯಿತು ಎಂಬ ಕಥೆಯನ್ನು ಸಂಧ್ಯಾ ಮಾಮಿ ಮಾತುಗಳಲ್ಲಿ ಕೇಳಿ....

ಎಲ್ಲರಲ್ಲೂ ನಿನ್ನನ್ನೇ ಕಾಣು | See yourself in everyone 03.03.2021

In this episode, Dr. Sandhya S. Pai recites her very famous editorial Priya Odugare - ಎಲ್ಲರಲ್ಲೂ ನಿನ್ನನ್ನೇ ಕಾಣು | See yourself in everyone  ಪ್ರಿಯ ಓದುಗರೇ "ಸಕಲ ಚರಾಚರ ಜೀವಿಗಳಲ್ಲೂ ನಿನ್ನನ್ನೇ ಕಾಣು" ಎಂಬ ಮಾತುಂಟು. ಯಾವುದರಲ್ಲಿ ನಿಮಗೆ ನೋವಾಗುತ್ತೋ, ಅದನ್ನು ಪರರಿಗೆ ಮಾಡಬೇಡಿ- ಇದೇ ಬದುಕಿನ ಮೂಲಧರ್ಮ. ಹಸಿದ ನಾಯಿಯಾಗಿ, ಭಿಕ್ಷಾಪಾತ್ರೆ ಹಿಡಿದ ಕುಷ್ಠರೋಗಿಯಾಗಿ ಬಂದ ಭಗವಂತನಿಗೆ ಭಕ್ತ ಹೇಳಿದ್ದೇನು? ಮಾಡಿದ್ದೇನು? ನಮ್ಮ ಸುತ್ತಲಿನ ದೇವರ ನಿತ್ಯ ಅವತಾ...

ಚಿಟ್ಟೆಯಾದ ಕಂಬಳಿಹುಳ | When the worm morphs into a butterfly 02.03.2021

In this episode, Dr. Sandhya S. Pai recites her very famous editorial Priya Odugare EP - 89 -  ಚಿಟ್ಟೆಯಾದ ಕಂಬಳಿಹುಳ |  When the worm morphs into a butterfly ಪ್ರಿಯ ಓದುಗರೇ ಒಮ್ಮೆ ನಾರದರು ಸಂಚರಿಸುತ್ತಿದ್ದ ವೇಳೆ ಕ್ರೂರ ಬೇಡನನ್ನು ಕಂಡರಂತೆ. ಬೇಡ ಚರ್ಮಕ್ಕಾಗಿ ಮೃಗಗಳನ್ನು ಕೊಲ್ಲುತ್ತಿದ್ದ. ಅವು ಜೀವಂತವಾಗಿರುವಾಗಲೇ ಚರ್ಮ ಸುಲಿಯುತ್ತಿದ್ದ. ನಂತರ ನಾರದರ ಮಾತು ಬೇಡನ ಮೇಲೆ ಹೇಗೆ ಪರಿಣಾಮ ಬೀರಿತು ಎಂಬ ಕಥೆಯನ್ನು ಸಂಧ್ಯಾ ಪೈ ಅವರ ಮಾತುಗಳಲ್ಲಿ &...

ದೇವನೊಬ್ಬ ನಾಮ ಹಲವು | Many gods, one name 28.02.2021

In this episode, Dr. Sandhya S. Pai recites her very famous editorial Priya Odugare EP - 88 -  ದೇವನೊಬ್ಬ ನಾಮ ಹಲವು | Many gods, one name  ಪ್ರಿಯ ಓದುಗರೇ ಒಬ್ಬ ಪರ್ಷಿಯನ್, ಒಬ್ಬ ತುರ್ಕಿಸ್ತಾನ್, ಅರಬ್ಬಿ ಹಾಗೂ ಗ್ರೀಕ್ ದೇಶದ ನಾಲ್ವರು ಒಟ್ಟಿಗೆ ಪ್ರಯಾಣಿಸುತ್ತಿದ್ದರು. ಅರಲ್ಲಿದ್ದ ಎಲ್ಲಾ ಹಣ ಖರ್ಚಾಗಿ, ಒಂದು ನಾಣ್ಯ ಮಾತ್ರ ಉಳಿದಿತ್ತು. ಅವರೆಲ್ಲಾ ಒಂದು ಹಣ್ಣಿನ ಅಂಗಡಿಗೆ ಬಂದಾಗ ಅಲ್ಲಿ ನಡೆದಿದ್ದೇನು ಎಂಬ ಕಥೆಯನ್ನು ಸಂಧ್ಯಾ ಪೈ ಅವರ ಮಾತುಗಳಲ್ಲಿ...

ಅಧ್ಯಾಯ 27 : ಶಬರಿ ಮೋಕ್ಷ | Shabari Salvation 26.02.2021

In this episode, Dr. Sandhya S. Pai recites the story of In this episode, Dr. Sandhya S. Pai recites the story of  ಅಧ್ಯಾಯ 27 : ಶಬರಿ ಮೋಕ್ಷ | Shabari Salvation ಮತಂಗ ಋಷಿಗಳು ಶಿಷ್ಯೆ ಶಬರಿಯನ್ನು ಕರೆದು, ನೀನು ಈ ಆಶ್ರಮದಲ್ಲಿ ವಾಸವಾಗಿರು ಭವಿಷ್ಯದಲ್ಲಿ ಶ್ರೀರಾಮನ ಆಗಮನವಾಗಲಿದೆ. ಆತನ ದರ್ಶನದಿಂದ ಮೋಕ್ಷ ಪ್ರಾಪ್ತಿಯಾಗಲಿದೆ ಎಂದು ತಿಳಿಸಿ ದೇಹತ್ಯಾಗ ಮಾಡಿದ್ದರು. ಅದರಂತೆ ರಾಮನ ಭೇಟಿಯಿಂದ ಮುಂದೆ ಏನಾಯಿತು ಎಂಬ ಕಥೆಯನ್ನು ಸಂಧ್ಯಾ ಮಾಮಿ ಮಾತುಗಳಲ್ಲಿ...

ಜೀವನ ಸಾರ | The essence of life 24.02.2021

In this episode, Dr. Sandhya S. Pai recites her very famous editorial Priya Odugare EP - 87 -  ಜೀವನ ಸಾರ | The essence of life ಪ್ರಿಯ ಓದುಗರೇ ಅಸಹನೀಯ ಕಷ್ಟ, ಅನಾರೋಗ್ಯಗಳು ಮನುಷ್ಯರನ್ನು ಕಾಡುತ್ತದೆ. ಹಲವರು ಸಮಚಿತ್ತದಿಂದ ಸ್ವೀಕರಿಸುತ್ತಾರೆ, ಕೆಲವರು ಬದುಕನ್ನು ನರಕವಾಗಿರಿಸುತ್ತಾರೆ. ಸುಖ ದುಃಖ ನಾವು ಬದುಕಿಗೆ ನೀಡುವ ಬಾಡಿಗೆ ಎಂಬ ಜೀವನ ಪಾಠ ಸಾರುವ ಸೂಫಿ ಸಂತ ಹಸನರ ಕಥೆಯನ್ನು ಸಂಧ್ಯಾ ಪೈ ಅವರ ಮಾತುಗಳಲ್ಲಿ  ಕೇಳಿ,

ಮರದ ಕೊನೆಯ ಆಸೆ | The last wish of the tree 22.02.2021

In this episode, Dr. Sandhya S. Pai recites her very famous editorial Priya Odugare EP - 86 -  ಮರದ ಕೊನೆಯ ಆಸೆ | The last wish of the tree ಪ್ರಿಯ ಓದುಗರೇ ಮನುಷ್ಯನ ಕೃತಘ್ನತೆ, ದುರಾಸೆ, ಲಾಲಸೆಗಳಿಂದ ಈ ಭೂಮಿಯನ್ನು ವಿನಾಶದ ಅಂಚಿನತ್ತ ಕೊಂಡೊಯ್ಯುತ್ತಿದ್ದಾನೆ. ನಾವು ಈ ನೆಲವನ್ನು ಪ್ರೀತಿಸುವುದನ್ನು ಕಲಿಯಬೇಕೆಂಬ ಸಂದೇಶ ಸಾರುವ ಮರದ ಮಾರ್ಮಿಕ ಕಥೆಯನ್ನು ಸಂಧ್ಯಾ ಪೈ ಅವರ ಮಾತುಗಳಲ್ಲಿ ಕೇಳಿ,

ಗೋದಾಮು ಮತ್ತು ಬೆಕ್ಕು | Cat and the warehouse 20.02.2021

In this episode, Dr. Sandhya S. Pai recites her very famous editorial Priya Odugare EP -85 - ಗೋದಾಮು ಮತ್ತು ಬೆಕ್ಕು |  Cat and the warehouse ಪ್ರಿಯ ಓದುಗರೇ ಒಮ್ಮೆ ನಾಲ್ವರು ವ್ಯಾಪಾರಿಗಳು ಹತ್ತಿ ಸಂಗ್ರಹಿಸಲು ಗೋದಾಮು ಖರೀದಿಸಿದ್ದರು. ಹತ್ತಿಯ ಚೀಲವನ್ನು ಗೋದಾಮಿನಲ್ಲಿ ಇಡುತ್ತಿದ್ದರು. ಆದರೆ ಗೋದಾಮಿನಲ್ಲಿ ಇಲಿಗಳ ಕಾಟ ತಪ್ಪಿಸಲು ಬೆಕ್ಕನ್ನು ತಂದರು. ಇದರಿಂದಾದ ಪರಿಣಾಮವೇನು ಎಂಬ ಕಥೆಯನ್ನು ಸಂಧ್ಯಾ ಪೈ ಅವರ ಮಾತುಗಳಲ್ಲಿ ಕೇಳಿ,

ಅಧ್ಯಾಯ 26 : Jatayu's immortalisation | ಅಮರನಾದ ಜಟಾಯು 19.02.2021

In this episode, Dr. Sandhya S. Pai recites the story of In this episode, Dr. Sandhya S. Pai recites the story of ಅಧ್ಯಾಯ 26 : Jatayu's immortalisation | ಅಮರನಾದ ಜಟಾಯು  ಧರ್ಮಾತ್ಮರು, ಸಜ್ಜನರು ಬದುಕಿನಲ್ಲಿ ಅನೇಕ ಪರೀಕ್ಷೆ ಎದುರಿಸಬೇಕಾಗುತ್ತದೆ. ಶ್ರೀರಾಮ ಮತ್ತು ಲಕ್ಷ್ಮಣ ಸೀತೆಯನ್ನು ಅರಸುತ್ತಾ ಹೊರಟಾಗ ದಾರಿಮಧ್ಯೆ ರಾವಣ ಅಪಹರಿಸಿದ ವಿಷಯ ತಿಳಿಸಿ ಜಟಾಯು ಪ್ರಾಣತ್ಯಜಿಸಿದ್ದ. ಮುಂದೆ ಸಾಗಿದ ರಾಮನಿಗೆ ಎದುರಾದ ಕಷ್ಟಗಳೇನು ಎಂಬ ಕಥೆಯನ್ನು ಸಂಧ್ಯಾ ಮ...

The billionaire ex-beggar | ಭಿಕ್ಷೆ ಬಿಟ್ಟವನೇ ಬಿಲಿಯನೇರ್ 17.02.2021

In this episode, Dr. Sandhya S. Pai recites her very famous editorial Priya Odugare EP -84 - The billionaire ex-beggar | ಭಿಕ್ಷೆ ಬಿಟ್ಟವನೇ ಬಿಲಿಯನೇರ್ ಭಿಕ್ಷೆ ಬಿಟ್ಟವನೇ ಬಿಲಿಯನೇರ್- S1E84 ಪ್ರಿಯ ಓದುಗರೇ ರೈಲಿನಲ್ಲಿ ಭಿಕ್ಷೆ ಬೇಡುತ್ತಿದ್ದ ಭಿಕ್ಷುಕ. ರೈಲೇನೋ ಹಳಿ ಮೇಲಿತ್ತು; ಇವನ ಬಾಳು ಹಳಿತಪ್ಪಿತ್ತು. ಈ ಬದುಕು ಎಲ್ಲಿಗೋಡಬೇಕು? ಅವನಿಗೆ ಸುತರಾಂ ಗೊತ್ತಿಲ್ಲ. ಶ್ರೀಮಂತನೊಬ್ಬ ಹೇಳಿದ ಒಂದೇ ಒಂದು ಬುದ್ಧಿಮಾತು ಅವನ ಬಾಳಬಂಡಿಯನ್ನು ಗುರಿಯ ಸ್ಟೇಷನ್ನಿಗೆ ಮುಟ...

Poslouchej podcast Sandhyavani | ಸಂಧ್ಯಾವಾಣಿ v Replaio

Rádio a podcasty v jedné aplikaci - zdarma a bez registrace. Nainstaluj si ji ještě dnes a nepropásni premiéru

Stáhnout z Google Play

Replaio není vydavatelem podcastů; názvy pořadů, obálky a audio patří jejich autorům a šíří se přes veřejné RSS kanály