Udayavani

Sandhyavani | ಸಂಧ್ಯಾವಾಣಿ

Kids KN ↓ Epizody: 808

A very unique podcast series comprising children stories, moral stories, lifestyle, human interest, health, wellbeing, excerpts & stories from the famous Ramayana by Dr. Sandhya S. Pai, Managing Editor of Taranga - Karnataka's favorite Kannada weekly lifestyle magazine.

Určitě navštivte web podcastu a podpořte jeho tvůrce: www.udayavani.com

Autor

Udayavani

Kategorie

Kids

Web podcastu

www.udayavani.com

Nejnovější epizoda

16. říj 2026

Kde poslouchat?

Podcasty v aplikaci Replaio Radio Už brzy

Podcasty míří do aplikace už brzy. Nainstaluj si ji teď a jako první uvidíš úplně nový pohled na podcasty

Stáhnout z Google Play Nainstaluj zdarma Android téměř 10 mil. stažení · hodnocení 4,8 iOS už brzy

Epizody

The life in elephant's ears | ಆನೆಕಿವಿಯಲ್ಲೊಂದು ಸಂಸಾರ 15.02.2021

In this episode, Dr. Sandhya S. Pai recites her very famous editorial Priya Odugare - The life in elephant's ears | ಆನೆಕಿವಿಯಲ್ಲೊಂದು ಸಂಸಾರ ಪ್ರಿಯ ಓದುಗರೇ ಟಪಟಪನೆ ಹೊಡೆದುಕೊಳ್ಳುವ ಆನೆಕಿವಿಗಳಲ್ಲಿ ನೊಣಗಳ ಸಂಸಾರ. ಬಲುಎತ್ತರದ ಮನೆ. ಯಾರ ದಾಳಿಯ ಭಯವಿಲ್ಲ ಎಂಬ ಸಮಾಧಾನ ಅವಕ್ಕೆ. ಆದರೆ, ಬರುಬರುತ್ತಾ ಮನೆ ಬೋರ್ ಆಯ್ತು. ಭಾರೀ ಎತ್ತರ ಅಂತನ್ನಿಸಿತು. ಕೊಳಚೆಯಿಲ್ಲ, ದುರ್ಗಂಧವಿಲ್ಲ ಅಂತನ್ನಿಸಿ ಅವು ಹಾರಿದ್ದೆಲ್ಲಿಗೆ? ನಾಲ್ಕು ದಿನದ ಬಾಳ ತಿರುಳನ್ನು ಚೆಂದದ ಕಥೆಯೊ...

Victory always follows wisdom | ವಿವೇಕ ಇದ್ದಲ್ಲಿ ವಿಜಯ 13.02.2021

In this episode, Dr. Sandhya S. Pai recites her very famous editorial Priya Odugare - Victory always follows wisdom | ವಿವೇಕ ಇದ್ದಲ್ಲಿ ವಿಜಯ ಪ್ರಿಯ ಓದುಗರೇ ಪುಟ್ಟ ಕೆಲಸಕ್ಕಾಗಿ ಅರಮನೆ ಬಾಗಿಲ ಮುಂದೆ ನಿಂತ ಬಡ ಯುವಕ. ಅವನ ಮಾಸಿದ ಬಟ್ಟೆ ಕಂಡು ರಾಜಭಟರು ಒಳಕ್ಕೇ ಬಿಡಲಿಲ್ಲ. ಶ್ರೀಮಂತರು ನಿಂದಿಸಿದರು. ಸಾಕುನಾಯಿ ಛೂಬಿಟ್ಟರು. ಬೇಸರಗೊಂಡು ಮರಳಿದವ, ರಾಜ-ಮಂತ್ರಿಯೇ ತಿರುಗಿನೋಡುವ ಹಾಗೆ ಜಾದೂ ಮಾಡಿದ. ಖಲೀಲ್ ಗಿಬ್ರಾನನ ಚೆಂದದ ಕಥೆಯನ್ನು ಸಂಧ್ಯಾ ಪೈ ಅವರ ಮಾತುಗಳಲ್...

ಅಧ್ಯಾಯ 25 : Seeta in Ashokavan | ಅಶೋಕವನದಲ್ಲಿ ಸೀತೆ 12.02.2021

In this episode, Dr. Sandhya S. Pai recites the story of In this episode, Dr. Sandhya S. Pai recites the story of ಅಧ್ಯಾಯ 25 : Seeta in Ashokavan | ಅಶೋಕವನದಲ್ಲಿ ಸೀತೆ ತನ್ನನ್ನು ವಿವಾಹವಾಗಲು ರಾವಣ ಸೀತೆ ಬಳಿ ಪರಿ, ಪರಿಯಾಗಿ ಬೇಡಿಕೊಂಡ. ಆದರೆ ಆಕೆ ಯಾವುದನ್ನೂ ಒಪ್ಪದಿದ್ದಾಗ ಅಶೋಕವನದಲ್ಲಿ ಇರಿಸಿದ್ದ. ಮತ್ತೊಂದೆಡೆ ಹೊನ್ನ ಜಿಂಕೆ ಇರಿಸಿ ಹೋದ ರಾಮನಿಗೆ ಸೀತೆಯ ಸುಳಿವು ಕೊಟ್ಟವರು ಯಾರು ಎಂಬ ಕಥೆಯನ್ನು ಸಂಧ್ಯಾ ಮಾಮಿ ಮಾತುಗಳಲ್ಲಿ

Alexander and the Crow | ಅಲೆಗ್ಸಾಂಡರ್ ಮತ್ತು ಕಾಗೆ 10.02.2021

In this episode, Dr. Sandhya S. Pai recites her very famous editorial Priya Odugare - Alexander and the Crow | ಅಲೆಗ್ಸಾಂಡರ್ ಮತ್ತು ಕಾಗೆ ಪ್ರಿಯ ಓದುಗರೇ ಅಲೆಗ್ಸಾಂಡರ್ ಭಾರತಕ್ಕೂ ಬಂದಿದ್ದು, ಸಾಕಷ್ಟು ಸಂಪತ್ತನ್ನು ಲೂಟಿ ಹೊಡೆದಿದ್ದ. ಕೊನೆಗೆ ಆತನಿಗೆ ಅಮರತ್ವ ನೀಡಬಲ್ಲ ಬಾವಿಯ ವಿಷಯ ಕಿವಿಗೆ ಬಿದ್ದಿತ್ತು. ತಾನು ಅಮರನಾಗಬೇಕೆಂದು ಬಾವಿಯ ನೀರು ಕುಡಿಯಲು ಹೋದ ಅಲೆಗ್ಸಾಂಡರನಿಗೆ ಕಾಗೆ ಹೇಳಿದ್ದೇನು ಎಂಬ ಕಥೆಯನ್ನು ಸಂಧ್ಯಾ ಪೈ ಅವರ ಮಾತುಗಳಲ್ಲಿ ಕೇಳಿ,

The minister's post and the secret of the lock | ಮಂತ್ರಿ ಪದವಿ ಮತ್ತು ಬೀಗದ ರಹಸ್ಯ 08.02.2021

In this episode, Dr. Sandhya S. Pai recites her very famous editorial Priya Odugare - The minister's post and the secret of the lock | ಮಂತ್ರಿ ಪದವಿ ಮತ್ತು ಬೀಗದ ರಹಸ್ಯ ಪ್ರಿಯ ಓದುಗರೇ ನಮ್ಮ ಜೀವನದಲ್ಲಿ ಎದುರಾಗುವ ಸಮಸ್ಯೆಗಳಿಗೆ ಮೂಲ ಕಾರಣ, ವಾಸ್ತವದಲ್ಲಿ ಇಲ್ಲದ ಸಮಸ್ಯೆಯನ್ನು ಹೀಗಾಗಬಹುದು ಎಂದು ಕಲ್ಪಿಸಿಕೊಳ್ಳುತ್ತಾ ಪರಿಹರಿಸಲು ಯತ್ನಿಸುವುದು. ಹೀಗೆ ಮಂತ್ರಿ ಪದವಿಗೆ ನಡೆದ ಬೀಗದ ರಹಸ್ಯದ ಕಥೆಯನ್ನು ಸಂಧ್ಯಾ ಪೈ ಅವರ ಮಾತುಗಳಲ್ಲಿ  ಕೇಳಿ,

The sparrow that taught the ocean | ಸಾಗರಕ್ಕೆ ಬುದ್ಧಿ ಕಲಿಸಿದ ಗುಬ್ಬಿ 06.02.2021

In this episode, Dr. Sandhya S. Pai recites her very famous editorial Priya Odugare - The sparrow that taught the ocean | ಸಾಗರಕ್ಕೆ ಬುದ್ಧಿ ಕಲಿಸಿದ ಗುಬ್ಬಿ  ಪ್ರಿಯ ಓದುಗರೇ ಗುಬ್ಬಿ ದಂಪತಿಯೊಂದು ಬಹುಕಾಲದ ನಿರೀಕ್ಷೆ ನಂತರ ಅನಂತ ಸಾಗರ ತೀರದ ಒಂದು ಪೊದೆಯಲ್ಲಿ ಗೂಡು ಕಟ್ಟಿ ಮೊಟ್ಟೆ ಇಟ್ಟಿದ್ದವು. ಒಂದು ದಿನ ದೊಡ್ಡ ಅಲೆ ಮೊಟ್ಟೆಯನ್ನು ಕೊಚ್ಚಿಕೊಂಡು ಹೋದ ನಂತರ ಮುಂದೆ ಏನಾಯಿತು ಎಂಬ ಕಥೆಯನ್ನು ಸಂಧ್ಯಾ ಪೈ ಅವರ ಮಾತುಗಳಲ್ಲಿ ಕೇಳಿ,

ಅಧ್ಯಾಯ 24 : The Abduction of Seeta | ಸೀತಾಪಹರಣ 05.02.2021

In this episode, Dr. Sandhya S. Pai recites the story of In this episode, Dr. Sandhya S. Pai recites the story of ಅಧ್ಯಾಯ 24 : The Abduction of Seeta | ಸೀತಾಪಹರಣ ಸನ್ಯಾಸಿ ರೂಪದಲ್ಲಿ ಬಂದಿದ್ದ ರಾವಣ, ರಾಮ-ಲಕ್ಷ್ಮಣರಿದ್ದ ಕುಟೀರ ಪ್ರವೇಶಿಸಲು ಹೆಜ್ಜೆ ಮುಂದಿಟ್ಟಾಗ ಮಿಂಚು ಹೊಡೆದಂತಾಗಿ ಹಿಂದೆ ಸರಿದಿದ್ದ. ಬಳಿಕ ಯಾರಿದ್ದೀರಿ ಎಂಬ ಕೂಗು ಕೇಳಿ ಸೀತೆ ಹೊರಬಂದ ಮೇಲೆ ಮುಂದೆ ಏನಾಯಿತು ಎಂಬ ಕಥೆಯನ್ನು ಸಂಧ್ಯಾ ಮಾಮಿ ಮಾತುಗಳಲ್ಲಿ  ಕೇಳಿ....

Karna and the gold vessel | ಕರ್ಣ ಮತ್ತು ಚಿನ್ನದ ಪಾತ್ರೆ 03.02.2021

In this episode, Dr. Sandhya S. Pai recites her very famous editorial Priya Odugare - Karna and the gold vessel | ಕರ್ಣ ಮತ್ತು ಚಿನ್ನದ ಪಾತ್ರೆ ಪ್ರಿಯ ಓದುಗರೇ ಒಮ್ಮೆ ಕರ್ಣ ಚಿನ್ನದ ಪಾತ್ರೆಯಲ್ಲಿ ಎಣ್ಣೆ ಹಾಕಿ ಮೈಗೆ ಹಚ್ಚಿಕೊಳ್ಳುತ್ತಿದ್ದ. ಆಗ ವಿಪ್ರರೊಬ್ಬರು ಆಗಮಿಸಿ ಮಗಳಿಗೆ ಮದುವೆ, ತೀರಾ ಬಡತನ ಏನಾದರು ಸಹಾಯ ಮಾಡಿ ಎಂದಾಗ ಕೈಯಲ್ಲಿದ್ದ ಚಿನ್ನದ ಪಾತ್ರೆ ನೀಡಿದ್ದ ದಾನಶೂರನ ಮಾರ್ಮಿಕ ನೀತಿ ಕಥೆಯನ್ನು ಸಂಧ್ಯಾ ಪೈ ಮಾತುಗಳಲ್ಲಿ ಕೇಳಿ,

The path to the achievement of kindness and love | ದಯೆ, ಪ್ರೀತಿಯೆಂಬ ಸಾಧನೆಯ ಹಾದಿ 01.02.2021

In this episode, Dr. Sandhya S. Pai recites her very famous editorial Priya Odugare - The path to the achievement of kindness and love | ದಯೆ, ಪ್ರೀತಿಯೆಂಬ ಸಾಧನೆಯ ಹಾದಿ ಪ್ರಿಯ ಓದುಗರೇ ಅನುಕಂಪ, ಸಹಬಾಳ್ವೆ, ಪ್ರೀತಿ- ಇವುಗಳ ಆಚರಣೆಗಿಂತ ಮಿಗಿಲಾದ ಮಂತ್ರವಿಲ್ಲ. ತಪಸ್ಸಿಗೆ ಕುಳಿತವನಿಗಿಂತ ಈ ಸದ್ಗುಣಗಳ ಹಾದಿಯಲ್ಲಿ ಸಾಗುವವ ಬೇಗ ಭಗವಂತನ ಒಲುಮೆಗೆ ಪಾತ್ರನಾಗುವನು. ಬೆಟ್ಟವೇರಿ ಕುಳಿತ ಸಾಧಕನಿಗಾದ ವಿಶಿಷ್ಟ ಜ್ಞಾನೋದಯದ ಕಥೆಯನ್ನು ಸಂಧ್ಯಾ ಪೈ ಅವರ ಮಾತುಗಳಲ್ಲಿ...

When the mountain of prejudice collapsed | ಪೂರ್ವಾಗ್ರಹ ಪರ್ವತ ಉರುಳಿದಾಗ 30.01.2021

In this episode, Dr. Sandhya S. Pai recites her very famous editorial Priya Odugare - When the mountain of prejudice collapsed | ಪೂರ್ವಾಗ್ರಹ ಪರ್ವತ ಉರುಳಿದಾಗ ಪ್ರಿಯ ಓದುಗರೇ ಪೂರ್ವಾಗ್ರಹ ಅನ್ನೋದು ಅಜ್ಞಾನದ ಪರ್ವತ. ನಮ್ಮೊಳಗೆ ಇದು ಬೆಳೆಯುತ್ತಾ ಹೋದಂತೆ ನಾವು ಸಣ್ಣವರಾಗುತ್ತಾ ಹೋಗುತ್ತೇವೆ. ಈ ಪರ್ವತ ಕೆಡವದ ಹೊರತು ಅದರಾಚೆಗಿನ ವಾಸ್ತವ ನಮ್ಮ ಕಣ್ಣಿಗೆ ಬೀಳದು. ಸ್ಪಷ್ಟ ಅರಿವಿನ ನೋಟಕ್ಕಷ್ಟೇ ಇದು ಧಸಕ್ಕನೆ ಕುಸಿಯುತ್ತದೆ. ಪಾರ್ಟಿಗೆ ಹೋಗಿಬಂದ ಹುಡುಗನಿಗಾದ ಜ...

ಅಧ್ಯಾಯ 23 : The magical golden deer | ಮಾಯಾವಿ ಚಿನ್ನದ ಜಿಂಕೆ 29.01.2021

In this episode, Dr. Sandhya S. Pai recites the story of In this episode, Dr. Sandhya S. Pai recites the story of ಅಧ್ಯಾಯ 23 : The magical golden deer | ಮಾಯಾವಿ ಚಿನ್ನದ ಜಿಂಕೆ ಚಿನ್ನದ ಬಣ್ಣ ಹೊಂದಿದ ಜಿಂಕೆಯನ್ನು ಕಂಡು ಸೀತೆ ತುಂಬಾ ಖುಷಿಗೊಂಡಿದ್ದಳು. ನನಗೆ ಆ ಜಿಂಕೆ ಬೇಕು ಎಂದು ರಾಮನಲ್ಲಿ ಕೇಳಿಕೊಂಡಳು. ಇದೊಂದು ಮಾಯಾವಿ ಜಿಂಕೆ ಎಂದು ಲಕ್ಷ್ಮಣ ರಾಮನಿಗೆ ತಿಳಿಸಿದ. ಆದರೆ ಸೀತೆಯ ಹಠದಿಂದ ಏನಾಯ್ತು ಎಂಬ ಕಥೆಯನ್ನು ಸಂಧ್ಯಾ ಮಾಮಿ ಮಾತುಗಳಲ್ಲಿ  ಕೇಳಿ...

The light on the path leading to the supernatural | ಅಲೌಕಿಕ ಮಾರ್ಗದ ಬೆಳಕು 27.01.2021

In this episode, Dr. Sandhya S. Pai recites her very famous editorial Priya Odugare - The light on the path leading to the supernatural | ಅಲೌಕಿಕ ಮಾರ್ಗದ ಬೆಳಕು ಪ್ರಿಯ ಓದುಗರೇ ಹುಟ್ಟುವಾಗ ಮನುಷ್ಯನ ಹೃದಯದಲ್ಲಿ ಅನರ್ಘ್ಯ ರತ್ನಗಳು ತುಂಬಿರುತ್ತದೆ ಎಂಬುದಕ್ಕೆ ಪುಟ್ಟ ಹುಡುಗನ ತಿಳಿ ನಗುವೇ ಇದಕ್ಕೆ ಸಾಕ್ಷಿ. ಕೆಸರು ಮೆತ್ತಿದ ರಕ್ತಗಳನ್ನು ತೊಳೆದು ಅಲೌಕಿಕ ಹಾದಿ ತೋರಿಸುವ ಸುಂದರ ಕಥೆಯನ್ನು ಸಂಧ್ಯಾ ಪೈ ಅವರ ಮಾತುಗಳಲ್ಲಿ  ಕೇಳಿ,

36 qualities of women | ಹೆಣ್ಣಿನ 36 ಗುಣ 25.01.2021

In this episode, Dr. Sandhya S. Pai recites her very famous editorial Priya Odugare - 36 qualities of women | ಹೆಣ್ಣಿನ 36 ಗುಣ ಪ್ರಿಯ ಓದುಗರೇ ಒಂದು ಹಳ್ಳಿಯಲ್ಲಿ ಗಂಡ, ಹೆಂಡತಿ ಅನ್ಯೋನ್ಯತೆಯಿಂದ ಇದ್ದರು. ಒಂದು ದಿನ ಹೊಲದಿಂದ ಬರುತ್ತಿದ್ದಾಗ ಜೋಗಿಯೊಬ್ಬ ಭೇಟಿಯಾಗಿ ಹೆಣ್ಣಿನಲ್ಲಿ 36ಗುಣಗಳಿರುವ ವಿಷಯ ತಿಳಿಸಿದ್ದ. ಈ ವಿಚಾರದಲ್ಲಿ ಪತಿ, ಪತ್ನಿ ನಡುವೆ ನಡೆದಿದ್ದೇನು ಎಂಬ ಕಥೆಯನ್ನು ಸಂಧ್ಯಾ ಪೈ ಅವರ ಮಾತುಗಳಲ್ಲಿ ಕೇಳಿ,

The childish mind of man | ಮನುಷ್ಯನ ಬಾಲಿಶ ಮನಸ್ಸು 23.01.2021

In this episode, Dr. Sandhya S. Pai recites her very famous editorial Priya Odugare - The childish mind of man | ಮನುಷ್ಯನ ಬಾಲಿಶ ಮನಸ್ಸು ಪ್ರಿಯ ಓದುಗರೇ ಸುಖಕ್ಕೂ, ವಸ್ತುವಿಗೂ ಯಾವುದೇ ಸಂಬಂಧ ಇಲ್ಲ. ಸುಖ ಮನಸ್ಸಿನ ಸ್ಥಿತಿಯಾಗಿದೆ. ಹೀಗೆ ಮನುಷ್ಯನ ಬಾಲಿಶ ಮನಸ್ಸು ಸುಖ ಮತ್ತು ವಸ್ತುಗಳಿಗೆ ಹೇಗೆ ತಾಳೆ ಹಾಕುತ್ತದೆ ಎಂಬ ಕಥೆಯನ್ನು ಸಂದ್ಯಾ ಪೈ ಅವರ ಮಾತುಗಳಲ್ಲಿ  ಕೇಳಿ,

ಅಧ್ಯಾಯ 22 : Akampana informs Ravana about Rama | ರಾವಣನಿಗೆ ರಾಮನ ಕುರಿತು ಅಕಂಪನ ಮಾಹಿತಿ 22.01.2021

In this episode, Dr. Sandhya S. Pai recites the story of In this episode, Dr. Sandhya S. Pai recites the story of ಅಧ್ಯಾಯ 22 : Akampana informs Ravana about Rama | ರಾವಣನಿಗೆ ರಾಮನ ಕುರಿತು ಅಕಂಪನ ಮಾಹಿತಿ  ಯುದ್ಧದಲ್ಲಿ ಓಡಿಹೋಗಿದ್ದ ಅಕಂಪನ ಎಂಬ ರಾಕ್ಷಸ ಲಂಕೆಗೆ ತೆರಳಿ, ಶ್ರೀರಾಮ ಖರ ದೂಷಣ ಹಾಗೂ ಅವರ 14 ಸಾವಿರ ಸೈನಿಕರನ್ನು ಸಂಹಾರ ಮಾಡಿರುವ ವಿಷಯ ರಾವಣನಿಗೆ ತಿಳಿಸಿದ್ದ. ಇದರಿಂದ ಆಕ್ರೋಶಗೊಂಡ ಲಂಕಾಧೀಶನಿಗೆ ಅಕಂಪನ ಹೇಳಿದ ಉಪಾಯವೇನು ಎಂಬುದನ್ನು...

The Scales of Justice are equal for everyone | ನ್ಯಾಯದ ತಕ್ಕಡಿ ಎಲ್ಲರಿಗೂ ಒಂದೇ 20.01.2021

In this episode, Dr. Sandhya S. Pai recites her very famous editorial Priya Odugare - The Scales of Justice are equal for everyone | ನ್ಯಾಯದ ತಕ್ಕಡಿ ಎಲ್ಲರಿಗೂ ಒಂದೇ ಪ್ರಿಯ ಓದುಗರೇ ತಪ್ಪಿತಸ್ಥ ರಾಜ ಆದರೇನು? ಪ್ರಜೆಯೇ ಆದರೇನು? ನ್ಯಾಯದ ತಕ್ಕಡಿಯಲ್ಲಿ ಎಲ್ಲರಿಗೂ ಒಂದೇ ತೂಕ. ರಾಜನ ಬಾಣಕ್ಕೆ ಪುರುಷನೊಬ್ಬ ಪ್ರಾಣಬಿಟ್ಟ. ಪುತ್ರಶೋಕತಪ್ತ ತಾಯಿ ಮುಂದೆ ಅಪರಾಧಿ ರಾಜ ಮಂಡಿಯೂರಿ ಶಿಕ್ಷೆಗೆ ಅಣಿಯಾದ. ತಾನೂ ಬದುಕಬೇಕು, ಪರರನ್ನೂ ಬದುಕಲು ಬಿಡಬೇಕು ಎಂಬ ಭಾರತೀಯ ನ್ಯಾ...

Children are like flowing water | ಮಕ್ಕಳು ಹರಿವ ನೀರಿನಂತೆ 16.01.2021

In this episode, Dr. Sandhya S. Pai recites her very famous editorial Priya Odugare - Children are like flowing water | ಮಕ್ಕಳು ಹರಿವ ನೀರಿನಂತೆ ಪ್ರಿಯ ಓದುಗರೇ... ಪುಟಾಣಿ ಮಕ್ಕಳು ಕನ್ನಡಿ ಇದ್ದಂತೆ. ಅವರೊಳಗೆ ಪ್ರತಿಫಲಿಸುವುದು ನಮ್ಮದೇ ವ್ಯಕ್ತಿತ್ವಬಿಂಬಗಳು. ಹರಿವ ನೀರಿನಂತೆ ಅವರ ಮನಸ್ಸನ್ನು ಸರಿಯಾದ ಸಮಯದಲ್ಲಿ, ಸರಿಯಾದ ದಿಕ್ಕಿಗೆ ಕರೆದೊಯ್ಯುವುದು ಹೆತ್ತವರ ಕರ್ತವ್ಯ. ಇಲ್ಲಿನ ಪಂಜರದ ಗಿಣಿಯ ಕಥೆಯಲ್ಲೂ ನಮ್ಮ ಮಕ್ಕಳ ಚಿತ್ರಗಳುಂಟು. ಪ್ರತಿ ತಂದೆ- ತಾಯಂದಿರೂ...

Have you seen the real wealth? | ನಿಜವಾದ ಸಂಪತ್ತು ಕಂಡಿರಾ? 16.01.2021

In this episode, Dr. Sandhya S. Pai recites her very famous editorial Priya Odugare - Have you seen the real wealth? | ನಿಜವಾದ ಸಂಪತ್ತು ಕಂಡಿರಾ? ಪ್ರಿಯ ಓದುಗರೇ... ಬರಿಗೈಯಿಂದ ಜಗತ್ತಿಗೆ ಬಂದಿರ್ತೀವಿ. ಕಣ್ಣೆದುರು ನೂರಾರು ಕಾಮನೆಗಳು. ಆರೋಗ್ಯ, ನೆಮ್ಮದಿ, ಸಿರಿ... ಯಾವುದು ಸಂಪತ್ತು? ನಮ್ಮೊಳಗೇ ಗೊಂದಲ. ಭಗವಂತ ನೀಡಿದ ಶಾಶ್ವತವಾದ ಸಿರಿಯನ್ನು ಅಪ್ಪಿ- ಒಪ್ಪಿಕೊಂಡೆವೋ, ಬಚಾವು. ಇಲ್ಲದಿದ್ರೆ ಬದುಕು ಹಾವು-ಏಣಿ ಆಟ. ಆಸೆಬುರುಕನೊಬ್ಬ ಖಜಾನೆಯ ಒಳಹೊಕ್ಕು ಖಾಲಿ ಕೈ...

ಅಧ್ಯಾಯ 21 : Shurpanakhi episode - The extermination of Kharadushana | ಶೂರ್ಪನಖಿ ಪ್ರಸಂಗ - ಖರದೂಷಣ ಸಂಹಾರ 15.01.2021

In this episode, Dr. Sandhya S. Pai recites the story of In this episode, Dr. Sandhya S. Pai recites the story of ಅಧ್ಯಾಯ 21 : Shurpanakhi episode - The extermination of Kharadushana | ಶೂರ್ಪನಖಿ ಪ್ರಸಂಗ-ಖರದೂಷಣ ಸಂಹಾರ ಅಗಸ್ತ್ಯ ಮುನಿಗಳ ಆಶ್ರಮದಿಂದ ಶ್ರೀರಾಮ, ಲಕ್ಷ್ಮಣ ಮತ್ತು ಸೀತೆ ಹೊರಟು ಪಂಚವಟಿಗೆ ಬಂದಿದ್ದರು. ಒಂದು ದಿನ ಆಕಾಶಮಾರ್ಗವಾಗಿ ತೆರಳುತ್ತಿದ್ದ ಶೂರ್ಪನಖಿಗೆ ಶ್ರೀರಾಮನನ್ನು ಕಂಡಾಗ ಮುಂದೇನಾಯ್ತು ಎಂಬ ಕಥೆಯನ್ನು ಸಂಧ್ಯಾ ಮಾಮಿ ಮಾತುಗ...

The curiosity of a miser | ಜಿಪುಣನ ಜಿಜ್ಞಾಸೆ! 13.01.2021

In this episode, Dr. Sandhya S. Pai recites her very famous editorial Priya Odugare EP 69 The curiosity of a miser | ಜಿಪುಣನ ಜಿಜ್ಞಾಸೆ! ಒಂದು ಊರಿನಲ್ಲಿ ಕಡು ಜಿಪುಣನೊಬ್ಬ ಇದ್ದ. ಒಂದು ದಿನ ಊರಿಗೆ ಬಂದಿದ್ದ ಜ್ಯೋತಿಷಿಯೊಬ್ಬರಲ್ಲಿ ಭವಿಷ್ಯ ಕೇಳಿದ ನಂತರ ಹೆದರಿ, ಜೀವ ಉಳಿಸಿಕೊಳ್ಳಲು ದಾನ ಮಾಡಲು ಶುರು ಮಾಡಿದ್ದ. ಆದರೆ ಜಿಪುಣನಿಗೆ ಜಿಜ್ಞಾಸೆ ಮೂಡಿಸಿದ್ದು ಯಾಕೆ ಎಂಬ ಕಥೆಯನ್ನು ಸಂಧ್ಯಾ ಪೈ ಮಾತುಗಳಲ್ಲಿ ಕೇಳಿ

Life is a gem mine of debt | ಬಾಳು ಋಣದ ರತ್ನದ ಗಣಿ 11.01.2021

In this episode, Dr. Sandhya S. Pai recites her very famous editorial Priya Odugare EP 68  Life is a gem mine of debt | ಬಾಳು ಋಣದ ರತ್ನದ ಗಣಿ ನಮ್ಮ ಬದುಕು ಸಾವಿರಾರು ಋಣಗಳ ಹೆಣಿಗೆ. ಹೆತ್ತವರು, ಒಡಹುಟ್ಟಿದವರು, ಅಕ್ಷರ ಕಲಿಸಿದ ಗುರು, ಬಾಳಸಾಂಗತ್ಯ ನೀಡಿ ನೆರಳಾದವಳು, ಖುಷಿ ಅರಳಿಸಿದ ಮಕ್ಕಳು- ಹೀಗೆ ಸಹಸ್ರಾರು ಋಣಗಳ ಬಂಧನದಲ್ಲಿ ನಾವಿದ್ದೇವೆ. ಇಲ್ಲಿ ಬೇಕು ಅಂದರೂ ಯಾರೂ ಸ್ವತಂತ್ರರಲ್ಲ. ಪಂಜರದ ಗಿಳಿಯೆಂಬ ಕನ್ನಡಿಯಲ್ಲಿ ಬಾಳ ಬಿಂಬಗಳನ್ನು ನೋಡುವ ಮನೋಜ್ಞ...

The enimity of crow and owl | ಕಾಗೆ ಮತ್ತು ಗೂಬೆ ದ್ವೇಷ 09.01.2021

In this episode, Dr. Sandhya S. Pai recites her very famous editorial Priya Odugare EP 67 The enimity of crow and owl | ಕಾಗೆ ಮತ್ತು ಗೂಬೆ ದ್ವೇಷ ಪ್ರಾಣಿಗಳು ಸಿಂಹ ತಮ್ಮ ರಾಜನೆಂದು  ಘೋಷಿಸಿಕೊಂಡವು. ಜಲಚರಗಳು ಕೂಡಾ ದೊಡ್ಡ ಮೀನನ್ನು ನಾಯಕ ಎಂದು ಘೋಷಿಸಿದವು. ಆದರೆ ಪಕ್ಷಿ ಸಂಕುಲಕ್ಕೆ ಕೀಳರಿಮೆ ಶುರುವಾಯ್ತು...ಕೊನೆಗೂ ತಮ್ಮ ನಾಯಕನ ಆಯ್ಕೆ ಮಾಡಿಕೊಂಡವೇ? ಅಲ್ಲಿ ದ್ವೇಷ ಹುಟ್ಟಿಕೊಂಡಿದ್ದು ಹೇಗೆ ಎಂಬ ಕಥೆಯನ್ನು ಸಂಧ್ಯಾ ಪೈ ಅವರ ಮಾತುಗಳಲ್ಲಿ  ಕೇಳಿ,

ಅಧ್ಯಾಯ 20 : Srirama visits the Agastya Muni Ashram | ಅಗಸ್ತ್ಯ ಮುನಿ ಆಶ್ರಮಕ್ಕೆ ಶ್ರೀರಾಮ ಭೇಟಿ 08.01.2021

In this episode, Dr. Sandhya S. Pai recites the story of In this episode, Dr. Sandhya S. Pai recites the story of Srirama visits the Agastya Muni Ashram | ಅಗಸ್ತ್ಯ ಮುನಿ ಆಶ್ರಮಕ್ಕೆ ಶ್ರೀರಾಮ ಭೇಟಿ ಶರ್ಭಂಗ ಮುನಿಗಳು ಶ್ರೀರಾಮನಿಗೆ ತಮ್ಮ ತಪೋ ಬಲವನ್ನು ಧಾರೆ ಎರೆದು, ದೇಹತ್ಯಾಗ ಮಾಡಿದ್ದರು. ನಂತರ ಶ್ರೀರಾಮ, ಸೀತೆ ಮತ್ತು ಲಕ್ಷ್ಮಣ ಅಗಸ್ತ್ಯರ ಆಶ್ರಮಕ್ಕೆ ಹೊರಟ ಹಾಗೂ ಅಪ್ಸರಕೊಂಡದ ಕಥೆಯನ್ನು ಸಂಧ್ಯಾ ಮಾಮಿ ಮಾತುಗಳಲ್ಲಿ ಕೇಳಿ....

Camel and diamond bag | ಒಂಟೆ ಮತ್ತು ವಜ್ರದ ಚೀಲ 06.01.2021

In this episode, Dr. Sandhya S. Pai recites her very famous editorial Priya Odugare EP 66 - Camel and diamond bag | ಒಂಟೆ ಮತ್ತು ವಜ್ರದ ಚೀಲ ವ್ಯಾಪಾರಿಯೊಬ್ಬ ಒಂಟೆಯೊಂದನ್ನು ಖರೀದಿಸಿ ಮನೆಗೆ ತಂದಿದ್ದ. ಆದರೆ ಸೇವಕ ಒಂಟೆಯ ಬೆನ್ನಿನ ಮೇಲಿದ್ದ ಖಜುವಾವನ್ನು ತೆಗೆಯುವಾಗ ಚಿಕ್ಕ ಚೀಲ ಕಂಡಿತ್ತು. ಅದರಲ್ಲಿ ಬೆಲೆಬಾಳುವ ವಜ್ರಗಳಿದ್ದವು. ವ್ಯಾಪಾರಿ ಆ ವಜ್ರವನ್ನು ಏನು ಮಾಡಿದ ಎಂಬ ಕಥೆಯನ್ನು ಸಂಧ್ಯಾ ಪೈ ಅವರ ಮಾತುಗಳಲ್ಲಿ  ಕೇಳಿ,

Transformation of a beggar's life | ಬದಲಾದ ಭಿಕ್ಷುಕನ ಬದುಕು 04.01.2021

In this episode, Dr. Sandhya S. Pai recites her very famous editorial Priya Odugare EP 65 - Transformation of a beggar's life | ಬದಲಾದ ಭಿಕ್ಷುಕನ ಬದುಕು ಪ್ರತಿದಿನ ಭಿಕ್ಷೆ ಬೇಡಿ ಬದುಕುತ್ತಿದ್ದೀಯಾ. ಜೀವನದಲ್ಲಿ ಯಾರಿಗಾದರು ಏನನ್ನಾದರು ಕೈಯೆತ್ತಿ ಕೊಟ್ಟಿದ್ದೀಯಾ. ಬರೇ ತೆಗೆದುಕೊಳ್ಳುವುದೇ ಬದುಕಲ್ಲಾ. ಏನಾದರು ಕೊಡುವುದನ್ನು ಕಲಿತುಕೊ ಎಂಬ ಶೇಠ್ ಜೀ ಮಾತು ಭಿಕ್ಷುಕನ ಬದುಕನ್ನು ಹೇಗೆ ಬದಲಾಯಿಸಿತು ಎಂಬ ಕಥೆಯನ್ನು ಸಂಧ್ಯಾ ಪೈ ಅವರ ಮಾತುಗಳಲ್ಲಿ ಕೇಳಿ,

Poslouchej podcast Sandhyavani | ಸಂಧ್ಯಾವಾಣಿ v Replaio

Rádio a podcasty v jedné aplikaci - zdarma a bez registrace. Nainstaluj si ji ještě dnes a nepropásni premiéru

Stáhnout z Google Play

Replaio není vydavatelem podcastů; názvy pořadů, obálky a audio patří jejich autorům a šíří se přes veřejné RSS kanály