Udayavani

Sandhyavani | ಸಂಧ್ಯಾವಾಣಿ

Kids KN ↓ Epizody: 808

A very unique podcast series comprising children stories, moral stories, lifestyle, human interest, health, wellbeing, excerpts & stories from the famous Ramayana by Dr. Sandhya S. Pai, Managing Editor of Taranga - Karnataka's favorite Kannada weekly lifestyle magazine.

Určitě navštivte web podcastu a podpořte jeho tvůrce: www.udayavani.com

Autor

Udayavani

Kategorie

Kids

Web podcastu

www.udayavani.com

Nejnovější epizoda

16. říj 2026

Kde poslouchat?

Podcasty v aplikaci Replaio Radio Už brzy

Podcasty míří do aplikace už brzy. Nainstaluj si ji teď a jako první uvidíš úplně nový pohled na podcasty

Stáhnout z Google Play Nainstaluj zdarma Android téměř 10 mil. stažení · hodnocení 4,8 iOS už brzy

Epizody

Will the door of luck ever be knocked? | ಅದೃಷ್ಟ ಬಾಗಿಲು ತಟ್ಟುತ್ತದೆಯೇ? 15.05.2021

In this episode, Dr. Sandhya S. Pai recites her very famous editorial Priya Odugare EP - 120 - Will the door of luck ever be knocked? | ಅದೃಷ್ಟ ಬಾಗಿಲು ತಟ್ಟುತ್ತದೆಯೇ? ಒಬ್ಬ ಸರಳ ಸಜ್ಜನನಿದ್ದ. ಕಷ್ಟಪಟ್ಟು ದುಡಿಯುವವ. ಆದರೂ ಅವನೊಂದಿಗೆ ಅದೃಷ್ಟ ಮುನಿಸಿಕೊಂಡಿತ್ತು. ಒಪ್ಪೊತ್ತಿನ ಊಟಕ್ಕೂ ಗತಿಯಿಲ್ಲದ ಸ್ಥಿತಿ. ಸಂತನ ಮಾತಿನಂತೆ ಅದೃಷ್ಟವನ್ನು ಕಾತರಿಸುತ್ತಾ, ದಟ್ಟ ಕಾಡಿನಲ್ಲಿ ಧ್ಯಾನಕ್ಕೆ ಕುಳಿತ. ಪವಾಡವಾಗಿ, ಚಿನ್ನದ ಮಳೆ ಸುರಿಯುತ್ತದೆ ಎಂದು ನಿರೀಕ್ಷಿಸಿದ...

Declaration of war policy | ಯುದ್ಧನೀತಿ ಘೋಷಣೆಬುದ್ಧಿಮಾತು 14.05.2021

In this episode, Dr. Sandhya S. Pai recites her very famous editorial Manojna Ramayana S1 E38 - Declaration of war policy | ಯುದ್ಧನೀತಿ ಘೋಷಣೆಬುದ್ಧಿಮಾತು ಯುದ್ಧವೂ ಅಪರಾಧ ಎಂದು ಭಾವಿಸಿರುವ ಶ್ರೀರಾಮ ಅಂತಿಮ ಪ್ರಯತ್ನವಾಗಿ ಅಂಗದನ ಮೂಲಕ ರಾವಣನಿಗೆ ಸಂದೇಶ ಕಳುಹಿಸಿದ್ದ. ಆದರೆ ರಾವಣ ಉದ್ಧಟತನದಿಂದ ಸಂದೇಶ ತಿರಸ್ಕರಿಸಿ ಯುದ್ಧಕ್ಕೆ ಆಹ್ವಾನ ಕೊಟ್ಟ ಕಥೆಯನ್ನು ಸಂಧ್ಯಾ ಮಾಮಿ ಮಾತುಗಳಲ್ಲಿ  ಕೇಳಿ, ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳ...

ಮನುಷ್ಯನೊಬ್ಬ, ಚಿತ್ರ ಮೂರು! | One Man, Picture Three ! 12.05.2021

In this episode, Dr. Sandhya S. Pai recites her very famous editorial Priya Odugare EP - 119 - ಮನುಷ್ಯನೊಬ್ಬ, ಚಿತ್ರ ಮೂರು! | One Man, Picture Three ! ಮನುಷ್ಯನೊಬ್ಬ, ಚಿತ್ರ ಮೂರು!  ನಮ್ಮ ಫೋಟೋ ಕ್ಲಿಕ್ಕಿಸಿದರೆ, ಮೇಲ್ನೋಟಕ್ಕೆ ಕಾಣುವುದು ಒಂದೇ ಚಿತ್ರ. ಆದರೆ, ನಮ್ಮೊಳಗೆ ಮತ್ತೆರಡು ಚಿತ್ರಗಳುಂಟು. ನಾವು ಹೇಗಿರಬೇಕು ಅಂತ ಹೆತ್ತವರು- ಶಿಕ್ಷಕರು ತರಬೇತಿ ಕೊಟ್ಟಿದ್ದಾರೋ, ಅದರ ರೂಪ ಒಂದು ಬಗೆಯದ್ದು. ಹೊರಜಗತ್ತಿಗೆ ನಾವು ಹೇಗೆ ಕಾಣಬೇಕೆಂದು ಬಯಸುತ್ತೀವೋ,...

ಎಲ್ಲರೂ ಏಕೆ ಗುರಿ ಮುಟ್ಟುವುದಿಲ್ಲ? | Why doesn't everyone hit the target? 10.05.2021

In this episode, Dr. Sandhya S. Pai recites her very famous editorial Priya Odugare EP - 118 - ಎಲ್ಲರೂ ಏಕೆ ಗುರಿ ಮುಟ್ಟುವುದಿಲ್ಲ? | Why doesn't everyone hit the target? ಎಲ್ಲರೂ ಏಕೆ ಗುರಿ ಮುಟ್ಟುವುದಿಲ್ಲ? Priya Odugare S1E118 ಗುರಿಯ ಹಾದಿಯಲ್ಲಿ ಆಕರ್ಷಣೆಗಳೂ ಸಾಲುಗಟ್ಟಿರುತ್ತವೆ. ತುಸು ಆಚೀಚೆ ಗಮನ ಹರಿದರೂ ಚಿತ್ತಚಾಂಚಲ್ಯ ನಮ್ಮನ್ನು ದಿಕ್ಕು ತಪ್ಪಿಸಬಹುದು. ಬಾಳ ಉದ್ದೇಶವನ್ನೇ ಮರೆಸಬಹುದು. ಬಲುದೂರದ ನಡಿಗೆಯಲ್ಲಿ ಐವರು ಶಿಷ್ಯರ ಮನಃಸ್ಥಿತಿ ತೆರೆದಿ...

ಸೋಮಾರಿ ಗಿಡುಗ ಪ್ರಸಂಗ | The lazy falcon 08.05.2021

This episode has been published and can be heard everywhere your podcast is available. In this episode, Dr. Sandhya S. Pai recites her very famous editorial Priya Odugare EP - 117 - The lazy falcon | ಸೋಮಾರಿ ಗಿಡುಗ ಪ್ರಸಂಗ ರಾಜ ಎರಡು ಗಿಡುಗಗಳನ್ನು ತರಬೇತುದಾರನಿಗೆ ನೀಡಿ, ಎತ್ತರದಲ್ಲಿ ಹಾರಲು ಕಲಿಸುವಂತೆ ಸೂಚಿಸಿದ. ತಿಂಗಳ ಬಳಿಕ ಒಂದು ಗಿಡುಗ ಎತ್ತರದಲ್ಲಿ ಹಾರಲು ಕಲಿತಿತ್ತು. ಮತ್ತೊಂದು ಗೆಲ್ಲನ್ನು ಬಿಟ್ಟು ಆಚೀಚೆ ಕದಲುತ್ತಿರಲಿಲ್ಲ. ವೈದ್ಯ...

Kumbhakaran's wise words| ಕುಂಭಕರ್ಣನ ಬುದ್ಧಿಮಾತು 07.05.2021

In this episode, Dr. Sandhya S. Pai recites her very famous editorial Manojna Ramayana S1 E37 - Kumbhakaran's wise words| ಕುಂಭಕರ್ಣನ ಬುದ್ಧಿಮಾತು ಹನುಮಂತ ಲಂಕೆಗೆ ಬೆಂಕಿ ಇಟ್ಟ ಘಟನೆ ಬಳಿಕ ರಾವಣ ಮಂತ್ರಿಮಂಡಲದ ಸಭೆ ಕರೆದು ಚರ್ಚಿಸಿದ್ದ. ಸಹೋದರರಾದ ವಿಭೀಷಣ, ಕುಂಭಕರ್ಣ ಹೇಳಿದ ಬುದ್ದಿ ಮಾತು ಏನು ಎಂಬ ಕಥೆಯನ್ನು ಸಂಧ್ಯಾ ಮಾಮಿ ಮಾತುಗಳಲ್ಲಿ  ಕೇಳಿ, ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - sandhyavanipodcast@gmail.com

ರಾಜನ ಸಂದೇಹ | The King's Skepticism 05.05.2021

In this episode, Dr. Sandhya S. Pai recites her very famous editorial Priya Odugare EP - 116 - ರಾಜನ ಸಂದೇಹ | The King's Skepticism ಪ್ರಿಯ ಓದುಗರೇ, ರಾಜನ ಸಂದೇಹ ಒಂದೂರಿನಲ್ಲಿ ಒಬ್ಬ ರಾಜನಿದ್ದ. ಆದರೆ ಆತನಿಗೊಂದು ಸಂದೇಹ ಕಾಡತೊಡಗಿತ್ತು. ಯಾವ ಬುದ್ದಿಜೀವಿಗಳಿಂದಲೂ ಪರಿಹಾರ ಸಿಕ್ಕಿಲ್ಲವಾಗಿತ್ತು. ರಾಜನಿಗೆ ಸಿಕ್ಕ ಉತ್ತರ ಏನು ಎಂಬ ಕಥೆಯನ್ನು ಸಂಧ್ಯಾ ಪೈ ಅವರ ಮಾತುಗಳಲ್ಲಿ ಕೇಳಲು ಕೇಳಿ,

ಸಂತ ಕಬೀರ | St. Kabir 03.05.2021

In this episode, Dr. Sandhya S. Pai recites her very famous editorial Priya Odugare EP - 115 - ಸಂತ ಕಬೀರ | St. Kabir  ಪ್ರಿಯ ಓದುಗರೇ, ಸಂತ ಕಬೀರ ವಾರಣಾಸಿಯಲ್ಲಿ ದೇಹತ್ಯಾಗ ಮಾಡಿದರೆ ನೇರ ಸ್ವರ್ಗ ಪ್ರಾಪ್ತಿ ಎಂಬುದು ಸನಾತನ ಧರ್ಮದ ನಂಬಿಕೆ. ಆದರೇ ಜೀವಮಾನವಿಡೀ ವಾರಣಾಸಿಯಲ್ಲಿದ್ದ ಸಂತ ಕಬೀರರ ಅಂತಿಮ ಇಚ್ಛೆ ಏನಾಗಿತ್ತು ಎಂಬ ಕಥೆಯನ್ನು ಸಂಧ್ಯಾ ಪೈ ಅವರ ಮಾತುಗಳಲ್ಲಿ ಕೇಳಿ,

ಸಂಘರ್ಷವೇ ಬದುಕು | Living in Conflict 01.05.2021

In this episode, Dr. Sandhya S. Pai recites her very famous editorial Priya Odugare EP - 114 - ಸಂಘರ್ಷವೇ ಬದುಕು | Living in Conflict ಒಂದು ದಿನ ಒಬ್ಬ ರೈತ ಹತಾಸೆ, ಕೋಪದಿಂದ ರೈತನನ್ನು ಕೂಗಿ, ಕೂಗಿ ಕರೆದನಂತೆ, ರೈತನ ಕರೆ ಕೇಳಿ ಭಗವಂತ ಪ್ರತ್ಯಕ್ಷನಾದ. ರೈತ ದೇವರನ್ನು ನೋಡಿ ಕಿರುಚಾಡಿದ್ದ. ಅಂತೂ ಒಂದು ವರ್ಷಗಳ ಕಾಲ ಪ್ರಕೃತಿ ರೈತನ ನಿಯಂತ್ರಣದಲ್ಲಿದ್ದಾಗ ಏನು ನಡೆಯಿತು ಎಂಬ ಕಥೆಯನ್ನು ಸಂಧ್ಯಾ ಪೈ ಅವರ ಮಾತುಗಳಲ್ಲಿ ಕೇಳಿ,

Hanuman returns to Kishkinda | ಕಿಷ್ಕಿಂಧೆಗೆ ಆಗಮಿಸಿದ ಹನುಮ 30.04.2021

In this episode, Dr. Sandhya S. Pai recites her very famous editorial Manojna Ramayana S1 E36 - Hanuman returns to Kishkinda | ಕಿಷ್ಕಿಂಧೆಗೆ ಆಗಮಿಸಿದ ಹನುಮ ಹನುಮಂತ ಲಂಕೆಯ ಸಾಗರದ ತೀರದ ಬಳಿ ನಿಂತು ತನ್ನ ದೇಹ ಬೆಳೆಸಿ ಒಂದೇ ನೆಗೆತಕ್ಕೆ ಆಕಾಶಕ್ಕೆ ಹಾರಿದ್ದ. ಮಹೇಂದ್ರ ಪರ್ವತದಲ್ಲಿ ಕಾಯುತ್ತಿದ್ದ ಅಂಗದ, ಜಾಂಬವಂತನಿಗೆ ಸೀತೆಯ ವಿವರ ಹೇಳಿದ. ಕಿಷ್ಕಿಂಧೆಯಲ್ಲಿ ಏನು ನಡೆಯಿತು ಎಂಬ ಕಥೆಯನ್ನು ಸಂಧ್ಯಾ ಮಾಮಿ ಮಾತುಗಳಲ್ಲಿ ಕೇಳಿ,

The unwanted tree | ಯಾರಿಗೂ ಬೇಡದ ಮರ 28.04.2021

In this episode, Dr. Sandhya S. Pai recites her very famous editorial Priya Odugare EP - 113 - The unwanted tree | ಯಾರಿಗೂ ಬೇಡದ ಮರಡೆಯ ಕರ್ತವ್ಯ ಪ್ರಿಯ ಓದುಗರೇ... ಅದು ಹಾದಿ ಬದಿಯ ಪ್ರಯೋಜನಕ್ಕೆ ಬಾರದ ದೊಡ್ಡ ಮರ. ಎಲ್ಲ ಮರಗಳನ್ನೂ ಕಡಿದರೂ, ಈ ಮರವನ್ನು ಯಾರೂ ಮುಟ್ಟಿರಲಿಲ್ಲ. ದಾರ್ಶನಿಕ ಮರವನ್ನು ಶಿಷ್ಯನಿಗೆ ತೋರಿಸುತ್ತಾ, “ನೋಡಿ, ಈ ಮರಕ್ಕೆ ಕೊಡಲಿ- ಗರಗಸಗಳ ಭಯವಿಲ್ಲ. ನೀವೂ ಹೀಗೆ ಪ್ರಯೋಜನಕ್ಕೆ ಬಾರದಂತೆ ಬೆಳೆಯಿರಿ. ಪ್ರಯೋಜನಕ್ಕೆ ಬಂದಿದ್ದರೆ, ಈ ಮರ ಇಲ್ಲಿ...

Laxman's last responsibility | ಲಕ್ಷ್ಮಣನ ಕಟ್ಟಕಡೆಯ ಕರ್ತವ್ಯ 26.04.2021

In this episode, Dr. Sandhya S. Pai recites her very famous editorial Priya Odugare EP - 112 - Laxman's last responsibility | ಲಕ್ಷ್ಮಣನ ಕಟ್ಟಕಡೆಯ ಕರ್ತವ್ಯ  ಶ್ರೀರಾಮನ ಅವತಾರ ಸಮಾಪ್ತಿ ಆಗುವ ಸಂದರ್ಭ. ಕಾಲನು ರಾಮನನ್ನು ಕಾಣಲು ಬಂದ. ಕಾಲನೊಂದಿಗೆ ರಹಸ್ಯ ಮಾತುಕತೆ ಕಾರಣ, ಯಾರನ್ನೂ ಕೋಣೆಯೊಳಗೆ ಬಿಡಬಾರದು ಎಂದು ಶ್ರೀರಾಮ, ಲಕ್ಷ್ಮಣನಿಗೆ ಕಟ್ಟಾಜ್ಞೆ ವಿಧಿಸಿದ. ಅದೇ ವೇಳೆ ದೂರ್ವಾಸ ಮುನಿಗಳು ರಾಮನನ್ನು ಕಾಣಲು ಬಂದರು. ಲಕ್ಷ್ಮಣ ಪ್ರವೇಶ ನಿರಾಕರಿಸಿದಾಗ, ದ...

The Story of two Parrots | ಎರಡು ಗಿಳಿಗಳ ಕಥೆ 24.04.2021

In this episode, Dr. Sandhya S. Pai recites her very famous editorial Priya Odugare EP - 111 - The Story of two Parrots | ಎರಡು ಗಿಳಿಗಳ ಕಥೆ ಒಮ್ಮೆ ಮಠದ ಮುಖ್ಯಸ್ಥರಿಗೆ ಇಲ್ಲಿ ನಿರಂತರವಾಗಿ ಭಗವಂತನ ಸ್ಮರಣೆ ನಡೆಯಬೇಕೆಂಬ ವಿಚಾರ ಹೊಳೆಯಿತು. ಅದಕ್ಕಾಗಿ ಅವರು ಎರಡು ಗಿಳಿಗಳನ್ನು ತಂದು ದೇವರ ಸ್ಮರಣೆ ಕಲಿಸಲಾಯಿತು. ಮುಂದೇನು ನಡೆಯಿತು ಎಂಬ ಕಥೆಯನ್ನು ಸಂಧ್ಯಾ ಪೈ ಅವರ ಮಾತುಗಳಲ್ಲಿ ಕೇಳಿ,

ಹನುಮ, ರಾವಣ ಮುಖಾಮುಖಿ | Hanuma, Ravana Face to Face 23.04.2021

In this episode, Dr. Sandhya S. Pai recites her very famous editorial Manojna Ramayana S1 E35 - ಹನುಮ, ರಾವಣ ಮುಖಾಮುಖಿ | Hanuma, Ravana Face to Face ಲಂಕಾದಲ್ಲಿ ಹನುಮಂತ ರಾವಣನ ಸಾವಿರಾರು ಕಿಂಕರರನ್ನು ಕೊಂದು ಬಿಟ್ಟಿದ್ದ. ಈ ವಿಷಯ ತಿಳಿದ ರಾವಣನ ಸೇನಾಧಿಪತಿಗಳಲ್ಲಿ ಒಬ್ಬನಾದ ಜಂಬೂಮಾಲಿ ಕದನಕ್ಕಿಳಿದು ಹನುಮಂತನಿಂದ ಹತನಾಗಿದ್ದ. ನಂತರ ಇಂದ್ರಜಿತು ಹನುಮಂತನನ್ನು ರಾವಣನ ಮುಂದೆ ತಂದು ನಿಲ್ಲಿಸಿದಾಗ ನಡೆದಿದ್ದೇನು ಎಂಬ ಕಥೆಯನ್ನು ಸಂಧ್ಯಾ ಮಾಮಿ ಮಾತುಗಳಲ್ಲಿ ಕೇಳಿ...

Those Who Cheat are Punished | ಮೋಸ ಹೋದವರಿಗೂ ಶಿಕ್ಷೆ! 21.04.2021

In this episode, Dr. Sandhya S. Pai recites her very famous editorial Priya Odugare EP - 110 - Those Who Cheat are Punished | ಮೋಸ ಹೋದವರಿಗೂ ಶಿಕ್ಷೆ! ಪ್ರಿಯ ಓದುಗರೇ... ಒಮ್ಮೆ ರಾಜನ ಮುಂದೆ ದೂರು ಬಂತು. ವ್ಯಕ್ತಿಯೊಬ್ಬ ತನಗೆ ಮೋಸ ಮಾಡಿದ್ದಾನೆಂದು ಗೃಹಸ್ಥ ದೂರಿದ. ನೋಟು ದ್ವಿಗುಣ ಮಾಡುತ್ತೇನೆಂದು ಹೇಳಿ ನನ್ನ ಸಂಪತ್ತನ್ನೆಲ್ಲ ವಂಚಿಸಿರುವುದಾಗಿ ಹೇಳಿದ. ವಿಚಾರಣೆಗೆ ಕಿವಿಗೊಟ್ಟ ರಾಜ ಆ ವಂಚಕನಿಗೂ, ಗೃಹಸ್ಥನಿಗೂ ಸಮನಾಗಿ ಶಿಕ್ಷೆ ವಿಧಿಸಿದ. ಲಾಲಸೆಗೆ ಬುದ್ಧಿ ಕ...

A happy mirage | ಸುಖವೆಂಬ ಮರೀಚಿಕೆ 19.04.2021

In this episode, Dr. Sandhya S. Pai recites her very famous editorial Priya Odugare EP - 109 - A happy mirage | ಸುಖವೆಂಬ ಮರೀಚಿಕೆ ನಾಲ್ಕು ಮಂದಿ ಸುಖಕ್ಕೆ ಅಗತ್ಯವಾದ ಸಿರಿಯನ್ನು ಅರಸುತ್ತಾ ಹೊರಟಿದ್ದರು. ದಾರಿ ಮಧ್ಯೆ ಸಂತನೊಬ್ಬನ ಬಳಿ ತಮ್ಮ ಅಭಿಲಾಷೆಯನ್ನು ತೋಡಿಕೊಂಡರು. ಆತನ ಸಲಹೆಯಂತೆ ನಾಲ್ವರು ಬೆಟ್ಟದ ಗುಹೆ ತಲುಪಿದಾಗ ಏನು ನಡೆಯಿತು ಎಂಬ ಕಥೆಯನ್ನು ಸಂಧ್ಯಾ ಪೈ ಅವರ ಮಾತುಗಳಲ್ಲಿ ಕೇಳಿ,

Kisa Gotami and Mustard seeds | ಸಾವಿಲ್ಲದ ಮನೆಯ ಸಾಸಿವೆ 17.04.2021

In this episode, Dr. Sandhya S. Pai recites her very famous editorial Priya Odugare EP - 108 - Kisa Gotami and Mustard seeds | ಸಾವಿಲ್ಲದ ಮನೆಯ ಸಾಸಿವೆ ಶ್ರಾವಸ್ತಿಯ ಶ್ರೀಮಂತನ ಮಗಳಾಗಿದ್ದ ಕಿಸಾ ಗೌತಮಿ ತನ್ನ ಕಂದನ ಸಾವಿನಿಂದ ಪರಿತಪಿಸುತ್ತಿದ್ದಳು. ಅಂತೂ ಊರ ಹೊರಗಿದ್ದ ಗೌತಮ ಬುದ್ಧ ತನ್ನ ಮಗುವನ್ನು ಬದುಕಿಸಿಕೊಡಬಹುದು ಎಂದು ಬುದ್ಧನ ಬಳಿ ಬಂದಾಗ ಗೌತಮಿಗೆ ವಾಸ್ತವ ದರ್ಶನ ಮಾಡಿಸಿದ ಕಥೆಯನ್ನು ಸಂಧ್ಯಾ ಪೈ ಅವರ ಮಾತುಗಳಲ್ಲಿ ಕೇಳಿ,

The Principle of Tadpoles | ತಕ್ಕಡಿಯ ತಟ್ಟೆಯ ತತ್ವ 17.04.2021

In this episode, Dr. Sandhya S. Pai recites her very famous editorial Priya Odugare EP - 107 - The Principle of Tadpoles | ತಕ್ಕಡಿಯ ತಟ್ಟೆಯ ತತ್ವ ಒಂದಾನೊಂದು ಕಾಲದಲ್ಲಿ ಒಬ್ಬ ವ್ಯಕ್ತಿಗೆ ದೇವರನ್ನು ಸಾಕ್ಷಾತ್ಕರಿಸಿಕೊಳ್ಳಬೇಕೆಂಬ ಬಯಕೆ ಮೂಡಿತ್ತು. ಅದರಂತೆ ಧ್ಯಾನದಲ್ಲಿ ಮಗ್ನನಾದ. ದಿನ ಕಳೆದಂತೆ ಇವನಲ್ಲಿ ಅಹಂಕಾರವೂ ಬೆಳೆಯಿತು. ಒಂದು ದಿನ ಜೋಡಿ ಹಕ್ಕಿ ಇವನ ಜಡೆಕಟ್ಟಿದ ತಲೆಕೂದಲ ಮೇಲೆ ಗೂಡುಕಟ್ಟಿದ ಮೇಲೆ ಏನಾಯಿತು ಎಂಬ ಕಥೆಯನ್ನು ಸಂಧ್ಯಾ ಪೈ ಅವರ ಮಾತುಗಳಲ್ಲಿ...

Sita at Ashokavana | ಅಶೋಕವನದಲ್ಲಿ ಸೀತೆ 16.04.2021

In this episode, Dr. Sandhya S. Pai recites her very famous editorial Manojna Ramayana S1E34 - Sita at Ashokavana | ಅಶೋಕವನದಲ್ಲಿ ಸೀತೆ  ಹನುಮಂತ ಸೀತೆಯನ್ನು ಹುಡುಕುತ್ತಾ ಲಂಕೆ ಪ್ರವೇಶಿಸಿದ ಮೇಲೆ ಅಶೋಕವನದಲ್ಲಿ ಸೀತೆ ಇರುವುದನ್ನು ಪತ್ತೆ ಹಚ್ಚಿದ್ದ. ಆಗ ರಾವಣ ಅಲ್ಲಿಗೆ ಆಗಮಿಸಿ ಸೀತೆಯ ಮನವೊಲಿಸಲು ಯತ್ನಿಸಿ ಮರಳಿದ್ದ. ಬಳಿಕ ಹನುಮಂತ ಮತ್ತು ಸೀತೆಯ ನಡುವೆ  ನಡೆದ ಸಂಭಾಷಣೆಯ ಕಥೆಯನ್ನು ಸಂಧ್ಯಾ ಪೈ ಅವರ ಮಾತುಗಳಲ್ಲಿ ಕೇಳಿ,

The way to release | ಬಿಡುಗಡೆಯ ದಾರಿ 12.04.2021

In this episode, Dr. Sandhya S. Pai recites her very famous editorial Priya Odugare EP - 106 - The way to release | ಬಿಡುಗಡೆಯ ದಾರಿ ಕಳ್ಳನೊಬ್ಬ ದಟ್ಟ ಅಡವಿ ಮೂಲಕ ಸಾಗುತ್ತಿದ್ದ ಪ್ರಯಾಣಿಕರನ್ನು ದೋಚಿ ಹಣ ಸಂಗ್ರಹಿಸುತ್ತಿದ್ದ. ಒಂದು ದಿನ ಆ ಹಾದಿಯಲ್ಲಿ ಸಾಧು ಸಂತರ ಗುಂಪೊಂದು ಬಂದಿತ್ತು. ನಂತರ ಸಾಧುಗಳ ರೀತಿ ವೇಷ ಧರಿಸಿದ ಕಳ್ಳನ ಬದುಕಿನ ಮೇಲಾದ ಪರಿಣಾಮ ಏನು ಎಂಬ ಕಥೆಯನ್ನು ಸಂಧ್ಯಾ ಪೈ ಅವರ ಮಾತುಗಳಲ್ಲಿ ಕೇಳಿ,

Life is all but 3 puzzles | 3 ಒಗಟಲ್ಲಿ ಈ ಬಾಳ ನಂಟು 10.04.2021

In this episode, Dr. Sandhya S. Pai recites her very famous editorial Priya Odugare EP - 105 - Life is all but 3 puzzles | 3 ಒಗಟಲ್ಲಿ ಈ ಬಾಳ ನಂಟು  3 ಒಗಟಲ್ಲಿ ಈ ಬಾಳ ನಂಟು-  S1E105 ಪ್ರಿಯ ಓದುಗರೇ  "ಅಮ್ಮಾ... ನಾನು ನಿನ್ನ ಪ್ರೀತಿಸ್ತೀನಿ"- ಒಂದೇ ವಾಕ್ಯದಿಂದ ತಾಯಿಯ ಮನ ತಂಪಾಗುತ್ತೆ. ಒಂದು ಪ್ರೀತಿಯ ನೋಟ ಸಂಗಾತಿಗೆ ಬೆಟ್ಟದಷ್ಟು ಖುಷಿ ನೀಡುತ್ತೆ. ಒಂದೇ ಒಂದು ಆತ್ಮೀಯ ನಗು ಈ ಕ್ಷಣವನ್ನು ಚಿನ್ನವಾಗಿಸುತ್ತೆ... ಬದುಕಿನ ಅತ್ಯಂತ ಪ್ರಮುಖ...

Hanuman enters Lanka | ಲಂಕೆ ಪ್ರವೇಶಿಸಿದ ಹನುಮಂತ 09.04.2021

In this episode, Dr. Sandhya S. Pai recites her very famous editorial Manojna Ramayana S1 E33 - Hanuman enters Lanka | ಲಂಕೆ ಪ್ರವೇಶಿಸಿದ ಹನುಮಂತ ಸೀತಾ ಮಾತೆಯನ್ನು ಅರಸುತ್ತಾ ಹನುಮಂತ ಲಂಕೆಯನ್ನು ಪ್ರವೇಶಿಸಿದ್ದ. ನಂತರ ಆತನಿಗೆ ಲಂಕಾದ ಹೆಬ್ಬಾಗಿಲಿನಲ್ಲಿ ಲಂಕಿಣಿ ಮುಖಾಮುಖಿಯಾಗುತ್ತಾಳೆ. ಆಕೆಯ ಸಲಹೆಯಂತೆ ಅರಮನೆ ಆವರಣ ಪ್ರವೇಶಿಸಿದ ಹನುಮ ಸೀತೆಯನ್ನು ಹೇಗೆ ಪತ್ತೆ ಹಚ್ಚಿದ ಎಂಬ ಕಥೆಯನ್ನು ಸಂಧ್ಯಾ ಮಾಮಿ ಅವರ ಮಾತುಗಳಲ್ಲಿ ಕೇಳಿ,

Peace- the antithesis of Love | ಶಾಂತಿ- ಪ್ರೇಮದ ವಿರಾಟರೂಪ 07.04.2021

In this episode, Dr. Sandhya S. Pai recites her very famous editorial Priya Odugare ( EP | 104 ) - Peace- the antithesis of Love | ಶಾಂತಿ- ಪ್ರೇಮದ ವಿರಾಟರೂಪ ಪ್ರಿಯಓದುಗರೇ... ಪತ್ನಿಪೀಡಕ ಗಂಡ. ಪ್ರತಿನಿತ್ಯ ಪತ್ನಿ ಮೇಲೆ ಕೈ ಮಾಡುತ್ತಿದ್ದ. ಏತನ್ಮಧ್ಯೆ ಪ್ರವಚನಕಾರನ ಮಾತೊಂದು ಆಕೆಯ ಕಿವಿಗೆ ಬಿತ್ತು. ಗಂಡ ಎಷ್ಟು ಹಿಂಸಿಸಿದರೂ ಆತನನ್ನು ಕ್ಷಮಿಸತೊಡಗಿದಳು. ಅವನ ಮನಸ್ಸಿಗೆ ಶಾಂತಿ ಸಿಗಲೆಂದು ದೇವರನ್ನು ಪ್ರಾರ್ಥಿಸತೊಡಗಿದಳು. ಕಾಲಕ್ರಮೇಣ ಗಂಡ ಬದಲಾದ. ಶಾಂತಿ-...

A success race | ಒಂದು ಯಶಸ್ಸಿನ ಓಟ 05.04.2021

In this episode, Dr. Sandhya S. Pai recites her very famous editorial Priya Odugare ( EP | 103 ) - A success race | ಒಂದು ಯಶಸ್ಸಿನ ಓಟ  ಪ್ರಿಯ ಓದುಗರೇ... ಎಲ್ಲಿಯವರೆಗೆ ನಮ್ಮ ಹೃದಯದಲ್ಲಿ ಅಚಲ ನಂಬಿಕೆ, ಧೈರ್ಯ ತುಂಬಿರುತ್ತದೋ ಅಲ್ಲಿಯತನಕ ಯಾವುದೇ ಹೊರಗಿನ ಸವಾಲು ನಮ್ಮನ್ನು ಅಲುಗಾಡಿಸದು. ಬೆಕ್ಕಿನ ಬಗ್ಗೆ ದಿಗಿಲಿದ್ದ ಇಲಿ ಸಿದ್ಧಪುರುಷರತ್ತ ಹೋಗುತ್ತೆ. ವರ ಪಡೆದು ಹುಲಿಯಾಗುತ್ತೆ. ಆದರೂ ಹೃದಯದಲ್ಲಿ ಇದ್ದಿದ್ದು ಮಾತ್ರ ಇಲಿಯ ಭಯ! ಯಶಸ್ಸಿನ ಹಿಂದೋಡುವ ನಮ್ಮ...

Eagle- There are foxes, beware! | ಹದ್ದು- ನರಿಗಳಿವೆ, ಹುಷಾರು! 03.04.2021

In this episode, Dr. Sandhya S. Pai recites her very famous editorial Priya Odugare ( EP | 102 ) - Eagle- There are foxes, beware! | ಹದ್ದು- ನರಿಗಳಿವೆ, ಹುಷಾರು! ಸ್ವಾರ್ಥ ಸಾಧನೆಯನ್ನು ಕರುಣೆಯ ಮಸುಕಿನಲ್ಲಿಟ್ಟು ಸಂತರಂತೆ ನಟಿಸಿದ ಹದ್ದು- ನರಿಗಳ ಕಥೆ ಇದು. ಅಂದೆಂದೋ ಭೀಷ್ಮರು ಹೇಳಿದ ಪ್ರಸಂಗ, ಈ ಕಾಲಕ್ಕೆ ತೀರಾ ಪ್ರಸ್ತುತ. ಚುನಾವಣೆ ಹೊತ್ತಿನಲ್ಲಿ ಪ್ರಕಟಗೊಳ್ಳುವ ಮುಖವಾಡಗಳು ಇದಕ್ಕೆ ಹೊರತಲ್ಲ ಎಂಬ ಸತ್ಯ ತೆರೆದಿಡುವ ಕಥೆಯನ್ನು ಸಂಧ್ಯಾ ಪೈ ಅವರ ಮಾತುಗಳಲ್ಲ...

Poslouchej podcast Sandhyavani | ಸಂಧ್ಯಾವಾಣಿ v Replaio

Rádio a podcasty v jedné aplikaci - zdarma a bez registrace. Nainstaluj si ji ještě dnes a nepropásni premiéru

Stáhnout z Google Play

Replaio není vydavatelem podcastů; názvy pořadů, obálky a audio patří jejich autorům a šíří se přes veřejné RSS kanály