UVLISTEN
UV Listen
Recharge: Kick start your day by tuning in to "Recharge” Podcast by Mr. Badekkila Pradeep. Relax: Stay relaxed with joy, music, comfort with the podcast "Relax" by Mr. Badekkila Pradeep.
Where to listen?
Podcasts in the app Replaio Radio Coming soonPodcasts are coming to the app soon. Install now and be the first to see a whole new take on podcasts
Episodes
S1EP 81 ಆಕಸ್ಮಿಕವಾಗಿ ನಡೆದ ಆವಿಷ್ಕಾರ ! 06.11.2022 9:23
ಗೆಡ್ಡೆ ಗೆಣಸು ತಿಂದು ಬದುಕುತ್ತಿದ್ದ ಮಾನವ ಆಹಾರ ಕಂಡು ಹಿಡಿದದ್ದೆ ಆಕಸ್ಮಿಕ. ಈ ಆಕಸ್ಮಿಕ ಮುಂದೆ ಮಹತ್ತರ ಬದಲಾವಣೆಗೆ ಕಾರಣ ಆಯ್ತು. ಆಕಸ್ಮಿಕವಾಗಿ ಕಂಡುಹಿಡಿದ ಕೆಲವು ರುಚಿಕರ ಖಾದ್ಯಗಳ ಕುರಿತು ತಿಳಿದು recharge ಆಗಿ ಬಡೆಕ್ಕಿಲ ಪ್ರದೀಪ್ ಧ್ವನಿಯಲ್ಲಿ. www.uvlisten.com ಟೈಪ್ ಮಾಡಿ ಅಥವಾ QR ಕೋಡ್ ಸ್ಕ್ಯಾನ್ ಮಾಡಿ.
S1EP 57 ಈ ಸಂಸ್ಕಾರದಲ್ಲಡಗಿದೆ ವಿಶಿಷ್ಟ ವಿಚಾರ 31.10.2022 12:47
ನಮ್ಮ ನಡುವೆ ಹಲವು ಸಂಸ್ಕಾರಗಳು, ಅದರೊಳಗಿದೆ ಹಲವು ಚಿಂತನೆಗಳು. ಇಂದಿನ ಸಮಾಜದಲ್ಲಿ ಬ್ರಾಹ್ಮಣ ಹುಡುಗರಿಗೆ ಮಾಡುವ ಸಂಸ್ಕಾರದ ಕುರಿತು ತಿಳಿದು Relax ಆಗಿ ಬಡೆಕ್ಕಿಲ ಪ್ರದೀಪ ಅವರ ಧ್ವನಿಯಲ್ಲಿ. www.uvlisten.com ಟೈಪ್ ಮಾಡಿ
S1EP 80 ಇಂದಿನಿಂದ ನೂತನ ಸರಣಿ - ತಪ್ಪೆಲ್ಲಾ ತಪ್ಪಲ್ಲ 30.10.2022 10:04
ಜೀವನ್ ಆಕಸ್ಮಿಕಗಳ ಆಗರ. ಜೀವನದಲ್ಲಿ ಅದೆಷ್ಟೋ ವಿಷಯಗಳು ನಾವು ಅಂದುಕೊಳ್ಳದೇ ಇದ್ರೂ ಆಗಿಯೇ ತೀರುತ್ತದೆ. ಮಾನವ ಜನಾಂಗದ ದಿಕ್ಕನ್ನು ಬದಲಿಸಿದ ಕೆಲವು ಸಂಗತಿಗಳ ಕುರಿತು ತಿಳಿದು recharge ಆಗಿ ಬಡೆಕ್ಕಿಲ ಪ್ರದೀಪ ಧ್ವನಿಯಲ್ಲಿ. www.uvlisten.com ಟೈಪ್ ಮಾಡಿ .
S1EP 56 ಚೌಲ ಸಂಸ್ಕಾರ ಮತ್ತದರ ಮಹತ್ವ 24.10.2022 12:14
ಆರೋಗ್ಯಕ್ಕಾಗಿ, ದೀರ್ಘ ಆಯಸ್ಸಿಗೆ, ಅಭಿವೃದ್ಧಿಗೆ ಸಂಸ್ಕಾರಗಳನ್ನು ಮಾಡಲಾಗುತ್ತದೆ. ಜನಜನಿತವಾಗಿರುವ ಚೌಲ ಸಂಸ್ಕಾರದ ಕುರಿತು ನಮಗೆಷ್ಟು ತಿಳಿದಿದೆ ? ನಾವು ನಿಜವಾಗಿಯೂ ಅರಿತು ಆಚರಿಸುತ್ತಿದ್ದೇವೆಯೇ? ತಿಳಿಯಿರಿ ಬಡೆಕ್ಕಿಲ ಪ್ರದೀಪ ಅವರ ಧ್ವನಿಯಲ್ಲಿ. www.uvlisten.com ಟೈಪ್ ಮಾಡಿ
S1EP 79 ಮೌಲ್ಯಗಳೊಂದಿಗೆ ಯಶಸ್ಸು ಗಳಿಸುವುದು ಹೇಗೆ ? 23.10.2022 9:43
ಒಂದು ಗುರಿ ಅಥವಾ ಉದ್ದೇಶದ ಸಾಧನೆಯೇ ಯಶಸ್ಸು. ಅದರ ನಿಖರತೆ ನಮ್ಮಲ್ಲಿರದೆ ಹೋದರೆ ನಾವು ಯಶಸ್ವಿಯಾಗಲು ಸಾಧ್ಯವಿಲ್ಲ. ಗಮ್ಯ ಸ್ಥಾನ ತಿಳಿಯದೆ ಹೋದರೆ ಬದುಕು ವ್ಯರ್ಥ ಎಂದಿದ್ದಾರೆ ಹಿರಿಯರು. ಯಶಸ್ಸಿನ ಈ ಸುಂದರ ಹಾದಿಯಲ್ಲಿ ವಿಹರಿಸಿ ಬಡೆಕ್ಕಿಲ ಪ್ರದೀಪ ಜೊತೆ. www.uvlisten.com ಟೈಪ್ ಮಾಡಿ
S1EP 55 ಕರ್ಣ ವೇದದ ಸಂಸ್ಕಾರ ಏನಿದರ ಮಹತ್ವ ? 17.10.2022 9:25
ಆರೋಗ್ಯ ರಕ್ಷಣೆಗಾಗಿ ಮಾಡುವ ಕರ್ಣ ವೇದ ಸಂಸ್ಕಾರದಲ್ಲಿ ಆಭರಣಗಳ ಮಹತ್ವದ ಬಗ್ಗೆ ಹೇಳಿರುವುದು ನಿಮಗೆ ಗೊತ್ತೇ ?ಈ ಸಂಸ್ಕಾರದಿಂದ ಮಗುವಿಗೆ ಲಾಭವೇನು? ಈ ಸಂಗತಿ ತಿಳಿಯಿರಿ ಬಡೆಕ್ಕಿಲ ಪ್ರದೀಪ್ ಧ್ವನಿಯಲ್ಲಿ www.uvlisten.com ಟೈಪ್ ಮಾಡಿ ಅಥವಾ QR ಕೋಡ್ ಸ್ಕ್ಯಾನ್ ಮಾಡಿ.
S1EP 78 ಸುಲಭವಾಗಿ ಸಿಗುವ ಯಶಸ್ಸಿಗೆ ಎಲ್ಲರೂ ಹಂಬಲಿಸುತ್ತಾರೆ.. ಆದ್ರೆ 16.10.2022 9:52
ಕಷ್ಟ ಪಟ್ಟು ಸಿಗೋ ಯಶಸ್ಸು ಸಾಮಾನ್ಯವಾಗಿ ಯಾರಿಗೂ ಬೇಡ. ನಾವು ಎಲ್ಲವನ್ನು ವೇಗವಾಗಿ ಬಯಸಿದ್ದನ್ನು ಪಡೆಯಬೇಕು ಅನ್ನುವುದು ನಿಜ ಆದ್ರೆ ಅದಕ್ಕೆ ಒಳ್ಳೆ ಮಾರ್ಗದರ್ಶನ ಬೇಕಾಗುತ್ತದೆ. ಶ್ರಮದ ಯಶಸ್ಸು ಮತ್ತು ಸುಲಭ ಯಶಸ್ಸಿನ ಕುರಿತು ತಿಳಿದು Recharge ಆಗಿ ಬಡೆಕ್ಕಿಲ ಪ್ರದೀಪ ಅವರ ಧ್ವನಿಯಲ್ಲಿ. www.uvlisten.com ಟೈಪ್ ಮಾಡಿ ಅಥವಾ QR ಕೋಡ್ ಸ್ಕ್ಯಾನ್ ಮಾಡಿ.
S1EP 54 ಅನ್ನಪ್ರಾಶನ ಸಂಸ್ಕಾರದ ಒಳಗು, ಹೊರಗು 10.10.2022 9:45
ಹಸುಗೂಸಿಗೆ ಅನೇಕ ಪ್ರಥಮಗಳನ್ನು ಮಾಡಿಸುವ ಸಂಸ್ಕಾರಗಳಲ್ಲಿ ಅನ್ನಪ್ರಾಶನ ಒಂದಾಗಿದೆ.ಇಲ್ಲಿ ಅನ್ನದ ಋಣ, ಮಹತ್ವವನ್ನು ಚಿಕ್ಕಂದಿನಿಂದಲೇ ಹೇಳಿಕೊಡಲಾಗುತ್ತದೆ. ಈ ಸಂಸ್ಕಾರದ ಕುರಿತು ಇನ್ನಷ್ಟು ತಿಳಿಯಿರಿ ಬಡೆಕ್ಕಿಲ ಪ್ರದೀಪ ಅವರ ಧ್ವನಿಯಲ್ಲಿ. www.uvlisten.com ಟೈಪ್ ಮಾಡಿ ಅಥವಾ QR ಕೋಡ್ ಸ್ಕ್ಯಾನ್ ಮಾಡಿ.
S1EP 77 ರಿಸ್ಕ್ ಮತ್ತು ಗೆಲುವಿಗೆ ಏನು ಸಂಬಂಧ ? 09.10.2022 9:54
ರಿಸ್ಕ್ ತೆಗೆದುಕೊಂಡರೆ ಒಂದು ಹೆಜ್ಜೆ ಯಶಸ್ಸಿಗೆ ಹತ್ತಿರವಾದಂತೆ ಎಂದು ಹಲವರ ಯಶಸ್ಸಿನ ಕತೆ ಹೇಳುತ್ತದೆ. ಆರಾಮ ವಲಯವನ್ನು ಬಿಟ್ಟು ಹೊರಗಡೆ ಬಂದಾಗಲೇ ಏನಾದರೊಂದು ಹೊಸತನ್ನು ಮಾಡಲು ಸಾಧ್ಯವೇ ? ಯಶಸ್ಸಿನ ಈ ಪ್ರಭಲ ಸೂತ್ರದ ಬಗ್ಗೆ ತಿಳಿಯಿರಿ ಬಡೆಕ್ಕಿಲ ಪ್ರದೀಪ ಅವರ ಧ್ವನಿಯಲ್ಲಿ. www.uvlisten.com ಟೈಪ್ ಮಾಡಿ ಅಥವಾ QR ಕೋಡ್ ಸ್ಕ್ಯಾನ್ ಮಾಡಿ.
S1EP 53 ಇದೊಂದು ಅರ್ಥಗರ್ಭಿತವಾದ ಸಂಸ್ಕಾರ 03.10.2022 10:07
ಜಾತಕರ್ಮದ ಬಳಿಕ ಮಗುವಿಗೆ ಸುಂದರವಾದ, ಅರ್ಥಗರ್ಭಿತವಾದ ಹೆಸರನ್ನಿಡಲಾಗುತ್ತೆ. ಅದರ ನಂತ್ರ ನಡೆಯೋದು ಉಪನಿಷ್ಕ್ರಮಣ. ಈ ಅರ್ಥಪೂರ್ಣ ಸಂಸ್ಕಾರದ ಕುರಿತು ತಿಳಿಯಿರಿ ಬಡೆಕ್ಕಿಲ ಪ್ರದೀಪ ಅವರ ಧ್ವನಿಯಲ್ಲಿ. www.uvlisten.com ಟೈಪ್ ಮಾಡಿ ಅಥವಾ QR ಕೋಡ್ ಸ್ಕ್ಯಾನ್ ಮಾಡಿ.
S1EP 76 ಮಾಡೋ ಕೆಲಸವನ್ನು ಖುಷಿಯಿಂದ ಮಾಡಿದ್ರೆ.. 02.10.2022 9:05
ಈ ಜೀವನ ನಮ್ಮದು. ನಾವೇನು ಇಷ್ಟ ಪಡುತ್ತೇವೋ ಅದನ್ನು ಮಾಡಬೇಕು. ಜೊತೆಗೆ ಅದನ್ನು ಸಂತೋಷಪಟ್ಟುಕೊಂಡು ಮಾಡಬೇಕು. ಕೆಲಸದ ಮೇಲೆ ಶ್ರದ್ಧೆ ಇದ್ದಾಗ ಯಶಸ್ಸು ನಮ್ಮದಾಗುವುದರಲ್ಲಿ ಅನುಮಾನ ಇಲ್ಲ. ಇನ್ನಷ್ಟು ವಿವರವಾಗಿ ಯಶಸ್ಸಿನ ಸೂತ್ರದ ಕುರಿತು ಕೇಳಿ ಬಡೆಕ್ಕಿಲ ಪ್ರದೀಪ ಅವರ ಧ್ವನಿಯಲ್ಲಿ. www.uvlisten.com ಟೈಪ್ ಮಾಡಿ ಅಥವಾ QR ಕೋಡ್ ಸ್ಕ್ಯಾನ್ ಮಾಡಿ.
S1EP 75 ಖುಷಿಗೆ ಸರಿಯಾದದ್ದೊಂದು ವ್ಯಾಖ್ಯಾನ ಇದೆಯೇ ? 25.09.2022 10:40
ಅಲ್ಪ ತೃಪ್ತನಾದ ಮನುಷ್ಯ ಯಶಸ್ಸನ್ನು ಹುಡುಕೋ ಸಾಹಸದಲ್ಲಿ ಖುಷಿಯನ್ನು ಕಳೆದುಕೊಳ್ಳುತ್ತಿದ್ದಾನೆ. ಯಶಸ್ಸು ನಿಜವಾಗಿಯೂ ಅಡಗಿರೋದು ಖುಷಿಯಲ್ಲಿ. ಯಶಸ್ಸಿನ ಪ್ರಮುಖ ಸೂತ್ರವೊಂದನ್ನು ವಿವರವಾಗಿ ತಿಳಿಯಿರಿ ಬಡೆಕ್ಕಿಲ ಪ್ರದೀಪ ಧ್ವನಿಯಲ್ಲಿ. www.uvlisten.com ಟೈಪ್ ಮಾಡಿ ಅಥವಾ QR ಕೋಡ್ ಸ್ಕ್ಯಾನ್ ಮಾಡಿ.
S1EP 52 ನಾಮಕರಣ ಸಂಸ್ಕಾರದ ಚಿಂತನೆ, ಮಹತ್ವ ನಿಮಗೆ ಗೊತ್ತೇ? 19.09.2022 10:31
ನಮಗೆಲ್ಲರಿಗೂ ಒಂದು ಹೆಸರಿದೆ. ಇದು ಲೋಕದಲ್ಲಿನ ವ್ಯವಹಾರಕ್ಕಾಗಿ ಅನ್ನೋದು ತಿಳಿದೇ ಇದೆ. ಮಗು ಜನಿಸಿದ ನಂತ್ರ ಮಾಡುವ ನಾಮಕರಣ ಅನ್ನೋ ಸಂಸ್ಕಾರದ ಮಹತ್ವ ತಿಳಿಯಿರಿ ಬಡೆಕ್ಕಿಲ ಪ್ರದೀಪ್ ಧ್ವನಿಯಲ್ಲಿ. www.uvlisten.com ಟೈಪ್ ಮಾಡಿ ಅಥವಾ ಈ QR ಕೋಡ್ ಸ್ಕ್ಯಾನ್ ಮಾಡಿ.
S1EP 74 ನೀವು ' ಗ್ರೇಟ್' ಅನಿಸಿಕೊಳ್ಳಬೇಕಾ ? ಹಾಗಾದ್ರೆ ಇಲ್ಕೇಳಿ... 18.09.2022 10:04
ಬದುಕಲ್ಲಿ ಎಲ್ಲವನ್ನೂ ಧೈರ್ಯದಿಂದಲೇ ಎದುರಿಸಬೇಕಾಗುತ್ತೆ ಅಂತ ಹೇಳ್ತಾರೆ. ನಾವು ಓಡ್ತಾಇರಬೇಕು ಆದ್ರೆ ಯಾವುದ್ರ ಹಿಂದೆ ಅನ್ನೋದು ಗೊತ್ತಿರಬೇಕು. ಆರಂಭದಲ್ಲಿ ಜೋರಾಗಿ ಓಡಿ ಸುಸ್ತಾಗೋದಕ್ಕಿಂತ ನಿರಂತರವಾಗಿ ಓಡಿ ಯಶಸ್ಸು ಗಳಿಸುವ ಕತೆ ಕೇಳಿ ಬಡೆಕ್ಕಿಲ ಪ್ರದೀಪ ಧ್ವನಿಯಲ್ಲಿ. www.uvlisten.com ಟೈಪ್ ಮಾಡಿ ಅಥವಾ ಈ QR ಕೋಡ್ ಸ್ಕ್ಯಾನ್ ಮಾಡಿ.
S1EP 51 ಮಗುವಿನ ಜನನದ ನಂತರದ ಮೊದಲ ಸಂಸ್ಕಾರಕ್ಕೆ ಶುಭ ದಿನ ಬೇಕಿಲ್ಲ ? 12.09.2022 10:01
ಗರ್ಭದಿಂದ ಹೊರ ಬಂದ ಮೇಲೆ ಮಗುವಿಗೆ ಕೆಲವು ಸಂಸ್ಕಾರಗಳನ್ನು ಮಾಡಲಾಗುತ್ತದೆ. ಇದನ್ನು ಬೀಜ ಸಂಸ್ಕಾರ ಎಂದು ಕರೆಯುತ್ತಾರೆ. ಈ ಕುರಿತ ವಿಚಾರಗಳನ್ನು ವಿಸ್ತೃತವಾಗಿ ತಿಳಿಯಿರಿ ಮತ್ತು Relax ಆಗಿ ಬಡೆಕ್ಕಿಲ ಪ್ರದೀಪ ಧ್ವನಿಯಲ್ಲಿ. www.uvlisten.com ಟೈಪ್ ಮಾಡಿ ಅಥವಾ ಈ QR ಕೋಡ್ ಸ್ಕ್ಯಾನ್ ಮಾಡಿ.
S1EP 73 ನಿಮ್ಮ ಸಾಮರ್ಥ್ಯದ ಕಡೆ ಗಮನ ಕೊಟ್ಟಿದ್ದೀರಾ ? 11.09.2022 10:17
ಯಶಸ್ಸು ಎಷ್ಟು ವಿಚಿತ್ರ ಅಲ್ವಾ? ಬಡವ ಶ್ರೀಮಂತನಾದ್ರೆ ಅವನಿಗೆ ಅದು ಯಶಸ್ಸು. ರೋಗಿ ಗುಣವಾದರೆ ಅವನಿಗೆ ಅದು ಯಶಸ್ಸು. ಯಶಸ್ಸಿನ ಹಾದಿಯಲ್ಲಿ ಸವಾಲು ಸಾಮಾನ್ಯ. ಸವಾಲು ಮತ್ತು ನಮ್ಮ ಸಾಮರ್ಥ್ಯದ ಕುರಿತು ಬಡೆಕ್ಕಿಲ ಪ್ರದೀಪ ಧ್ವನಿಯಲ್ಲಿ ತಿಳಿದು Recharge ಆಗಿ. www.uvlisten.com ಟೈಪ್ ಮಾಡಿ ಅಥವಾ QR ಕೋಡ್ ಸ್ಕ್ಯಾನ್ ಮಾಡಿ.
S1EP 50 ಸೀಮಂತೋನ್ನಯನದ ಹಿಂದಿದೆ ಸ್ವಾರಸ್ಯಕರ ಸಂಗತಿ 05.09.2022 11:38
ಇಂದಿಗೂ ಗರ್ಭ ಸಂಸ್ಕಾರಗಳಲ್ಲಿ ಅತ್ಯಂತ ಪ್ರಚಲಿತ ಮತ್ತು ವಿಜೃಂಭಣೆಯಿಂದ ಆಚರಿಸುವ ಸಂಸ್ಕಾರ ಅಂದ್ರೆ ಸೀಮಂತೋನ್ನಯನ ಸಂಸ್ಕಾರ. ಇದರ ನಿಜವಾದ ಉದ್ದೇಶ, ಮಹತ್ವ ನಿಮಗೆ ಗೊತ್ತೇ? ತಿಳಿಯಿರಿ ಬಡೆಕ್ಕಿಲ ಪ್ರದೀಪ ಅವರ ಧ್ವನಿಯಲ್ಲಿ. www.uvlisten.com ಟೈಪ್ ಮಾಡಿ ಅಥವಾ QR ಕೋಡ್ ಸ್ಕ್ಯಾನ್ ಮಾಡಿ.
S1EP 72 Shortcut ನಲ್ಲಿ ಸಿಗುವ ಯಶಸ್ಸು short ಆಗಿರುತ್ತೆ... 04.09.2022 9:34
ಜಗತ್ತು ಬದಲಾದ ಹಾಗೆ ಯಶಸ್ಸಿಗೆ ನಾವು ಕೊಡೋ ಸೂತ್ರವೂ ಬದಲಾಗುತ್ತದೆ. ಸ್ಪರ್ಧಾತ್ಮಕ ಯುಗದಲ್ಲಿ ಯಶಸ್ಸು ಕಾಣೋದು ಹೇಗೆ? ಯಾವ ದಾರಿ ಬೆಸ್ಟ್ ? ತಿಳಿಯಿರಿ recharge ಆಗಿ ಬಡೆಕ್ಕಿಲ ಪ್ರದೀಪ ಧ್ವನಿಯಲ್ಲಿ. ಈ QR ಕೋಡ್ ಸ್ಕ್ಯಾನ್ ಮಾಡಿ.
S1 EP 49 ಪುಂಸವನ ಸಂಸ್ಕಾರದ ಕುರಿತು ನಿಮಗೆ ಗೊತ್ತೇ ? 29.08.2022 12:15
ಗಂಡು ಮಗುವಿನ ನಿರೀಕ್ಷೆಯ ದೃಷ್ಟಿಯಿಂದ ಪುಂಸವನ ಸಂಸ್ಕಾರ ನೆರವೇರಿಸಲಾಗುತ್ತದೆ - ಹೀಗೊಂದು ತಪ್ಪು ತಿಳುವಳಿಕೆಯಿಂದಾಗಿಯೇ ಇದು ತನ್ನ ಮೂಲ ಉದ್ದೇಶವನ್ನು ಕಳೆದುಕೊಳ್ಳುತ್ತಿದೆಯಾ ? ಹಾಗಾದ್ರೆ ಈ ಸಂಸ್ಕಾರದ ನಿಜವಾದ ಮಹತ್ವ ಏನು ? ತಿಳಿಯಿರಿ ಬಡೆಕ್ಕಿಲ ಪ್ರದೀಪ್ ಧ್ವನಿಯಲ್ಲಿ.ಈ QR ಕೋಡ್ ಸ್ಕ್ಯಾನ್ ಮಾಡಿ.
S1EP 71 ಮುಂದೆ ಬನ್ನಿ, ಇನ್ನು ಮುಂದೆ ಬನ್ನಿ 28.08.2022 12:04
ಎಲ್ಲವೂ ಬೇಗನೆ ನಡೆದು ಬಿಡಬೇಕು ಅನ್ನೋ ಈ ಸಮಾಜದಲ್ಲಿ ' ಮುಂದೆ ನಡೆಯುತ್ತಲೇ ಇರಿ' ಅನ್ನೋ ಸೂತ್ರವನ್ನು ನಾವು ಮರೆತಿದ್ದೇವಾ? ಈ ಸೂತ್ರನೇ ಇಲ್ಲದೆ ಯಶಸ್ಸಿನ ಪ್ರಯಾಣದಲ್ಲಿ ಮುಂದುವರೆಯುವುದು ಹೇಗೆ ? ಈ ಸಕ್ಸಸ್ ಸೂತ್ರದ ಕುರಿತು ವಿವರವಾಗಿ ಕೇಳಿ ಬಡೆಕ್ಕಿಲ ಪ್ರದೀಪ ಅವರ ಧ್ವನಿಯಲ್ಲಿ. QR ಕೋಡ್ ಸ್ಕ್ಯಾನ್ ಮಾಡಿ.
S1EP 48 ಈ ಸಂಸ್ಕಾರಗಳನ್ನು ಸಾವಿರಾರು ವರ್ಷಗಳ ಹಿಂದೆ ಕಂಡುಕೊಳ್ಳಲಾಗಿತ್ತು ! 22.08.2022 12:52
ಸಂಪ್ರದಾಯವಾಗಿ ಆಚರಿಸಿಕೊಂಡು ಬಂದ ಸಂಸ್ಕಾರಗಳ ಬಗ್ಗೆ ನಮಗೆಷ್ಟು ಗೊತ್ತು? ಮಗುವಿನ ಶ್ರೇಯಸ್ಸಿಗಾಗಿ ಗರ್ಭದಲ್ಲಿರುವಾಗಲೇ ಮಾಡೋ ಸಂಸ್ಕಾರದ ಕುರಿತು ನಾವು ತಿಳಿದುಕೊಂಡಿದ್ದೇವಾ? ಇಂತಹ ಅಮೂಲ್ಯ ವಿಚಾರಗಳನ್ನು ತಿಳಿಯಿರಿ, Relax ಆಗಿ ಬಡೆಕ್ಕಿಲ ಪ್ರದೀಪ ಧ್ವನಿಯಲ್ಲಿ. www.uvlisten.com ಟೈಪ್ ಮಾಡಿ ಅಥವಾ ಈ QR ಕೋಡ್ ಸ್ಕ್ಯಾನ್ ಮಾಡಿ.
S1EP 70 ಪ್ರಾಮಾಣಿಕತೆ ಮರೆತು ಗೆಲುವು ನಮ್ಮದಾಗಿಸಿಕೊಂಡ್ರೆ.. 21.08.2022 11:25
ಯಶಸ್ಸಿನ ಪರಿಭಾಷೆಗಳು ಕಾಲ ಸರಿದಂತೆ ಬದಲಾಗುತ್ತಲೇ ಇರುತ್ತದೆ. ಶಾಲೆಯಲ್ಲಿದ್ದಾಗ ಒಂದಾದರೆ ಕಾಲೇಜು ಮೆಟ್ಟಿಲೇರಿದಾಗ ಮತ್ತೊಂದು. ಈ ಸಂಚಿಕೆಯಲ್ಲಿ ನಿಜವಾದ ಸಕ್ಸಸ್ ಕುರಿತು ತಿಳಿದು Recharge ಆಗಿ ಬಡೆಕ್ಕಿಲ ಪ್ರದೀಪ ಧ್ವನಿಯಲ್ಲಿ. QR ಕೋಡ್ ಸ್ಕ್ಯಾನ್ ಮಾಡಿ.
S1EP 47 ಮನುಷ್ಯ ಜನ್ಮ ಸಾರ್ಥಕತೆ ಪಡೆಯಬೇಕಾದ್ರೆ.. 15.08.2022 12:52
ಜಗತ್ತು ಈಗ ಬಹಳ ವೇಗವಾಗಿದೆ.ವೈಯಕ್ತಿಕ ಮತ್ತು ವೃತ್ತಿಪರ ಕೆಲಸಗಳಲ್ಲಿ ಒತ್ತಡವೇ ಹೆಚ್ಚಾಗಿದೆ. Relax ಆಗೋದೇ ಅಪರೂಪವಾಗಿರೋ ಈ ದಿನಗಳಲ್ಲಿ ಇಲ್ಲೊಂದಿಷ್ಟು ಮಾತು ಸಮಾಧಾನದ ಜೊತೆ ಮನಸಿಗೆ ಮುದ ನೀಡುತ್ತದೆ. ಸ್ವಲ್ಪ ಇಲ್ಕೇಳಿ ಬಡೆಕ್ಕಿಲ ಪ್ರದೀಪ ಅವರ ಧ್ವನಿ. ಈ QR ಕೋಡ್ ಸ್ಕ್ಯಾನ್ ಮಾಡಿ.
S1EP 69 ಇಂದಿನ ನಮ್ಮ ಸ್ಫೂರ್ತಿ - ಹಿಮಾ ದಾಸ್ 14.08.2022 11:00
ಯಶಸ್ಸನ್ನು ಬೆನ್ನಟ್ಟಿ ಹೊರಟಾಗ ಅದರ ಆರಂಭ ಕಷ್ಟವಾಗಿರಬಹುದು. ಅದರತ್ತ ಗಮನ ಕೊಡುತ್ತಲೇ ಹೋದರೆ ಕೆಲಸ ಸುಲಭವಾಗುತ್ತೆ. ಸತತ ಪ್ರಯತ್ನ ಅನ್ನೋದು ಹೇಗೆ ಯಶಸ್ಸು ತಂದುಕೊಡುತ್ತೆ ಅನ್ನೋದನ್ನು ತಿಳಿಯಿರಿ ಬಡೆಕ್ಕಿಲ ಪ್ರದೀಪ ಧ್ವನಿಯಲ್ಲಿ. www.uvlisten.com ಟೈಪ್ ಮಾಡಿ ಅಥವಾ QR ಕೋಡ್ ಸ್ಕ್ಯಾನ್ ಮಾಡಿ.
S1EP 68 ಸೋಲು ಕೊನೆಯಲ್ಲ ಗೆಲುವು ಮರೀಚಿಕೆಯಲ್ಲ .. 08.08.2022 11:05
ಯಶಸ್ಸನ್ನು ಹುಡುಕೋ ದಾರಿಯಲ್ಲಿ ಎಡವಿ ಬಿದ್ದಾಗ ಅಲ್ಲಿ ನಕಾರಾತ್ಮಕ ವಿಚಾರಗಳು ಮನಸ್ಸಿಗೆ ಬರೋದು ಸಹಜ.ಹೀಗಿರುವಾಗ ಕಣ್ಣೆದುರಿಗೇ ಇರುವ ಕೆಲವು ಅವಕಾಶಗಳನ್ನು ನಾವು ಕೈಚೆಲ್ಲಬಹುದು. ನಿಮಗೆ ಗೊತ್ತಿದ್ದೂ ಗೊತ್ತಿರದ ಯಶಸ್ಸಿನ ಸೂತ್ರಗಳ ಕುರಿತು ತಿಳಿದು Recharge ಅಗಿ ಬಡೆಕ್ಕಿಲ ಪ್ರದೀಪ ಧ್ವನಿಯಲ್ಲಿ. ಈ QR ಕೋಡ್ ಸ್ಕ್ಯಾನ್ ಮಾಡಿ.
Similar podcasts
Replaio is not a podcast publisher; show names, artwork and audio belong to their authors and are distributed through public RSS feeds.