Udayavani

Sandhyavani | ಸಂಧ್ಯಾವಾಣಿ

Kids KN ↓ 797 episodes

A very unique podcast series comprising children stories, moral stories, lifestyle, human interest, health, wellbeing, excerpts & stories from the famous Ramayana by Dr. Sandhya S. Pai, Managing Editor of Taranga - Karnataka's favorite Kannada weekly lifestyle magazine.

Author

Udayavani

Category

Kids

Podcast website

www.udayavani.com

Latest episode

Jul 10, 2026

Where to listen?

Podcasts in the app Replaio Radio Coming soon

Podcasts are coming to the app soon. Install now and be the first to see a whole new take on podcasts

Get it on Google Play Install for free Android 5M+ downloads · 4.8 rating iOS soon

Episodes

S1EP- 349 : ರೈಲು ನಿಲ್ದಾಣದ ಬಡ ಭಿಕ್ಷುಕ ಹಾಗು ಅವನ ಬದುಕು ಬದಲಾಯಿಸಿದ ಶ್ರೀಮಂತನ ಕತೆ 03.06.2023

ಒಬ್ಬಾನೊಬ್ಬ ಭಿಕ್ಷುಕ ರೈಲು ನಿಲ್ದಾಣದಲ್ಲಿ ಭಿಕ್ಷೆ ಬೇಡ್ತಾ ಇದ್ದ, ಒಂದು ದಿನ ಶ್ರೀಮಂತನಂತೆ ಕಾಣ್ತಾ ಇದ್ದ ಒಬ್ಬನನ್ನ ಇವನು ನೋಡಿದ ಕೈತುಂಬಾ ಭಿಕ್ಷೆ ಸಿಗಬಹುದು ಎಂದು ಯೋಚಿಸಿ ಅವನ ಹತ್ರ ಹೋಗಿ ! ನಾನು ಬಡವ ಏನಾದ್ರೂ ಕೊಡಿ ಅಂತ ಅಂದಾಗ ... ಮುಂದೇನಾಯ್ತು ? ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ.  ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - sandhyavanipodcast@gmail.com

S3 : EP - 17 : ದ್ರೋಣಾಚಾರ್ಯ ಹಾಗು ಶಿಷ್ಯರು | Dronacharya and his students 02.06.2023

In this episode, Dr. Sandhya S. Pai narrates very famous Mahabharata S3 : EP - 17 : ದ್ರೋಣಾಚಾರ್ಯ ಹಾಗು ಶಿಷ್ಯರು | Dronacharya and his students ಮಹರ್ಷಿ ಗೌತಮರಿಗೆ ಶರದ್ವಂತ ಎಂಬ ಅನ್ವರ್ಥನಾಮದ ಮಗನಿದ್ದ, ಶರದ್ವಂತ ಅಂತ ಇವನಿಗೆ ಹೇಗೆ ಹೆಸರುಬಂತು ಎಂದರೆ ಹುಟ್ಟುವಾಗಲೇ ಇವನು ಧನುರ್ಬಾಣಗಳ ಸಮೇತ ಹುಟ್ಟಿದ್ದ.. ಜನ್ಮತಃ ಬ್ರಾಹ್ಮಣನಾದ್ರು ಇವನಿಗೆ ವೇದಾಧ್ಯನಗಳಲ್ಲಿ ಆಸಕ್ತಿ ಇರಲಿಲ್ಲ.. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - sandhy...

S1EP- 348 : ಭೂಮಿ ತಲೆ ಕೆಳಗಾದರೆ ಏನು ಮಾಡುವುದು ? |What to do if the earth sinks? 01.06.2023

In this episode, Dr. Sandhya S. Pai recites her very famous editorial Priya Odugare- S1EP- 348 : ಭೂಮಿ ತಲೆ ಕೆಳಗಾದರೆ ಏನು ಮಾಡುವುದು ? |What to do if the earth sinks? ಭ್ರಹ್ಮದತ್ತ ಕಾಶಿಯ ರಾಜನಾಗಿದ್ದಾಗ ಬೋಧಿಸತ್ವ ಸಿಂಹವಾಗಿ ಹುಟ್ಟಿದ ಬೆಳೆದು ಮುಂದೆ ಸಿಂಹಗಳ ರಾಜನಾದ, ಅವನ ಅಧಿಕಾರದ ಪರಿಧಿಯಲ್ಲಿ ಬರ್ತಾ ಇದ್ದ ಕಾಡಿನಲ್ಲಿ ನಾನಾ ವೈವಿಧ್ಯಗಳ ಸಾವಿರಾರು ಪ್ರಾಣಿಗಳು ವಾಸವಾಗಿದ್ದವು.. ಮುಂದೇನಾಯ್ತು ? ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ.  ನಿಮ್ಮ...

S1EP- 347 : ವ್ಯಪಾರಿಯೊಬ್ಬನ ಒಂಟೆ ಖರೀದಿ ಜೊತೆ ಸಿಕ್ಕಿದ ನಿಧಿ |Fund received with the purchase of a merchant's camel 27.05.2023

In this episode, Dr. Sandhya S. Pai recites her very famous editorial Priya Odugare- S1EP- 347 : ವ್ಯಪಾರಿಯೊಬ್ಬನ ಒಂಟೆ ಖರೀದಿ ಜೊತೆ ಸಿಕ್ಕಿದ ನಿಧಿ |Fund received with the purchase of a merchant's camel ಒಬ್ಬಾನೊಬ್ಬ ವ್ಯಾಪಾರಿಗೆ ಒಂದು ಒಂಟೆ ಕೊಂಡುಕೊಳ್ಳಬೇಕು ಎಂಬ ಅಗತ್ಯ ಬಿತ್ತಂತೆ ಶಹರದಲ್ಲಿ ನಡೀತಾ ಇದ್ದ ಒಂಟೆಗಳಮೇಳಕ್ಕೆ ಹೋದಾಗ ಅವನಿಗೆ ಬೇಕಾದ ರೀತಿಯ ಒಂಟೆ ಒಂದು ಸಿಕ್ಕಿತು ತುಂಬಾ ಚರ್ಚೆಯಾದ ನಂತರ ಅವನ ಜೇಬಿಗೆ ಹೊಂದುವ ಬೆಲೆಯೂ ನಿಗದಿಯಾಯಿತು,...

S3 : EP - 16 : ದೃತರಾಷ್ಟ್ರ ಗಾಂಧಾರಿಯರ 101 ಮಕ್ಕಳ ಕತೆ | The story of 101 children of Dhritarashtra Gandhari 26.05.2023

In this episode, Dr. Sandhya S. Pai narrates very famous Mahabharata S3 : EP - 16 : ದೃತರಾಷ್ಟ್ರ ಗಾಂಧಾರಿಯರ 101 ಮಕ್ಕಳ ಕತೆ | The story of 101 children of Dhritarashtra Gandhari ಒಮ್ಮೆ ವ್ಯಾಸ ಮಹರ್ಷಿಗಳು ದೃತರಾಷ್ಟ್ರನ ಅರಮನೆಗೆ ಬಂದರು ದೇಶಪರ್ಯಟನೆಯಿಂದ ಬಳಲಿದ್ದ ಅವರನ್ನ ಗಾಂಧಾರಿ ತಾನೇ ಸ್ವಯಂ ಉಪಚರಿಸಿದಳು, ಪ್ರಸನ್ನರಾದ ಮಹರ್ಷಿಗಳು ಗಾಂಧಾರಿಗೆ ಒಂದು ವಾರ ಕೊಡಲಿಕ್ಕೆ ಬಯಸಿದರು, ಗಾಂಧಾರಿ ತನ್ನ ಪತಿಗೆ ಸಮಾನರಾದ 100 ಮಕ್ಕಳನ್ನು ಅನುಗ್ರಹಿಸಬೇಕು ಅಂತ...

S1EP- 346 : ತನ್ನ ಮಕ್ಕಳನ್ನು ಕೊಂದರೂ ದ್ರೌಪದಿ ಅಶ್ವತ್ಥಾಮನನ್ನು ಕ್ಷಮಿಸಲು ಕಾರಣವೇನು? | Why did Draupadi forgive Ashwatthama for killing her children? 25.05.2023

In this episode, Dr. Sandhya S. Pai recites her very famous editorial Priya Odugare- S1EP- 346 : ತನ್ನ ಮಕ್ಕಳನ್ನು ಕೊಂದರೂ ದ್ರೌಪದಿ ಅಶ್ವತ್ಥಾಮನನ್ನು ಕ್ಷಮಿಸಲು ಕಾರಣವೇನು? | Why did Draupadi forgive Ashwatthama for killing her children? ಮಹಾಭಾರತದ ಯುದ್ಧ ಮುಗಿದ ಬಳಿಕ ರಕ್ತದ ಮಡುವಿನಲ್ಲಿ ಬಿದ್ದು ನರಳುತ್ತಿದ್ದ ಜಾಗಕ್ಕೆ ಅಶ್ವತ್ಥಾಮ ಬಂದ. ಬಂದವ ಪಂಚ ಪಾಂಡವರನ್ನು ಕೊಲ್ಲುವ ಮಾತು ನೀಡಿ ಹೊರಟ. ಹೀಗೆ ಹೊರಟವ ಕೊಂದ್ದಿದ್ದು ಮಾತ್ರ ಪೌತ್ರರನ್ನು. ಮುಂದ...

S1EP- 345 : ಚಾಂದೋಗ್ಯ ಉಪನಿಷತ್ತಿನ ಕತೆ | A story from the Chandogya Upanishad 20.05.2023

In this episode, Dr. Sandhya S. Pai recites her very famous editorial Priya Odugare- S1EP- 345 : ಚಾಂದೋಗ್ಯ ಉಪನಿಷತ್ತಿನ ಕತೆ | A story from the Chandogya Upanishad ಒಂದು ಬಾರಿ ದೇಹದಲ್ಲಿರುವ ಇಂದ್ರಿಯಗಳಲ್ಲಿ ಒಂದು ವಾದ ಶುರುವಾಯ್ತು, ತಮ್ಮಲ್ಲಿ ಯಾರು ಶ್ರೇಷ್ಠರು ಅನ್ನುವುದು ಈ ವಿವಾದಕ್ಕೆ ಕಾರಣ,ವಿವಾದ ಜಗಳದಲ್ಲಿ ಕೊನೆಯಾಯ್ತು ಆದ್ರೂ ವಿವಾದಕ್ಕೆ ಪರಿಹಾರ ಸಿಗಲಿಲ್ಲ ಆಮೇಲೇನಾಯ್ತು ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ.  ನಿಮ್ಮ ಸಲಹೆ ಹಾಗೂ ಅಭಿಪ...

S3 : EP - 15 : ಪಂಚ ಪಾಂಡವರ ಜನನ | Birth of Pancha Pandavas 19.05.2023

In this episode, Dr. Sandhya S. Pai narrates very famous Mahabharata S3 : EP - 15 : ಪಂಚ ಪಾಂಡವರ ಜನನ | Birth of Pancha Pandavas ದೃತರಾಷ್ಟ್ರ ಪಾಂಡು ಹಾಗು ವಿದುರರ ಜನ್ಮ ಫಲದಿಂದ ಕುರುಕ್ಷೇತ್ರ ಅಪಾರವಾದ ಅಭಿವೃದ್ಧಿ ಕಂಡಿತು ಕಾಲ ಕಾಲಕ್ಕೆ ಮಳೆ ಬೆಳೆಗಳಾಗಿ ರಾಜ್ಯ ಸುಭಿಕ್ಷೆಯಿಂದ ಕೂಡಿತ್ತು ಯಾವ ರಾಜ್ಯದಲ್ಲಿ ಸುಭಿಕ್ಷೆ ಇರುತ್ತೋ ಅಲ್ಲಿ ಅಪರಾಧಗಳಿರುವುದಿಲ್ಲ ಕಳ್ಳಕಾಕರು ದರೋಡೆ ಕೋರರು ಇರುವುದಿಲ್ಲ ಪ್ರಜೆಗಳು ಖುಷಿಯಿಂದ ಇರುತ್ತಾರೆ.. ಆಮೇಲೇನಾಯ್ತು ? ಕೇಳಿ ಡಾ....

S1EP- 344 : ತನಗಾಗದವರನ್ನು ಭಯಂಕರವಾಗಿ ದಂಡಿಸುವ ಕ್ರೂರಿ ರಾಜನ ಕಥೆ | The story of a cruel king 18.05.2023

In this episode, Dr. Sandhya S. Pai recites her very famous editorial Priya Odugare- S1EP- 344 : ತನಗಾಗದವರನ್ನು ಭಯಂಕರವಾಗಿ ದಂಡಿಸುವ ಕ್ರೂರಿ ರಾಜನ ಕಥೆ | The story of a cruel king ಒಂದಾನೊಂದು ಕಾಲದಲ್ಲಿ ಒಬ್ಬ ರಾಜನಿದ್ದ ಬಲು ಕ್ರೂರಿ ಹಾಗು ದರ್ಪಿಷ್ಟ ಯಾರಾದರು ಅವನ ಎದುರುಬಿದ್ದರೆ ಆತ ದಂಡಿಸುವ ರೀತಿ ಭಯಂಕರವಾಗಿತ್ತು ! ದಂಡಿಸಲೆಂದೇ 10 ಕ್ರೂರ ನಾಯಿಗಳನ್ನ ಸಾಕಿದ್ದ ! ಮುಂದೇನಾಯ್ತು ? ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ.  ನಿಮ್ಮ ಸಲಹೆ ಹಾಗೂ ಅ...

S1EP- 343 : ಬದುಕು ಇಲಿಗಳ ಓಟವಾದಾಗ ಏನಾಯ್ತು ? | What happened when life became a rat race? 13.05.2023

In this episode, Dr. Sandhya S. Pai recites her very famous editorial Priya Odugare- S1EP- 343 : ಬದುಕು ಇಲಿಗಳ ಓಟವಾದಾಗ ಏನಾಯ್ತು ? | What happened when life became a rat race? ಒಬ್ಬನಿಗೆ ಬದುಕು ಸಾಕಾಯ್ತು ಎಲ್ಲಿ ನೋಡಿದರಲ್ಲಿ ಇಲಿಗಳ ಓಟ, ಮೇಲಾಟ ..ಯಾವುದಾದರೂ ಒಂದು ದೂರದ ಪರ್ವತದ ಗುಹೆಯಲ್ಲಿ ಅಡಗಿ ಕುಳಿತು ಇವುಗಳೆಲ್ಲದರಿಂದ ಪಾರಾಗುವ ಅನ್ನಿಸಿದರೂ ಕೂಡ.. ಸೌಕರ್ಯಗಳಿಗೆ ಸುಖಕ್ಕೆ ಒಗ್ಗಿಹೋದ ದೇಹ ಕಷ್ಟಗಳಿಗೆ ಹೆದರುತ್ತಾ ಇತ್ತು.. ಆಮೇಲೇನಾಯ್ತು ? ಕೇಳಿ...

S3 : EP - 14 : ಅಣಿ ಮಾಂಡವ್ಯರ ಕತೆ | The story of Ani Mandavya 12.05.2023

In this episode, Dr. Sandhya S. Pai narrates very famous Mahabharata S3 : EP - 14 : ಅಣಿ ಮಾಂಡವ್ಯರ ಕತೆ | The story of Ani Mandavya ಒಂದಾನೊಂದು ಕಾಲದಲ್ಲಿ ಮಾಂಡವ್ಯರೆಂಬ ಸಾತ್ವಿಕ ಬ್ರಾಹ್ಮಣರಿದ್ದರು, ತಪಸ್ವಿಯೂ, ಸತ್ಯಸಂದರೂ, ಧಾರ್ಮಿಕರೂ ಆದ ಅವರು ಆಶ್ರಮದ ಬಳಿ ಇರುವ ಮರದ ನೆರಳಿನಲ್ಲಿ ಮೌನ ವ್ರಿತ್ತ್ ಆಚರಿಸುತ್ತ ಎರಡೂ ಕೈಗಳನ್ನು ಮೇಲೆತ್ತಿ ತಪಸ್ಸು ಮಾಡುತ್ತಿದ್ದರು.. ಒಂದು ದಿನ ಕಳ್ಳರ ಗುಂಪೊಂದು ಅವರ ಆಶ್ರಮದ ಹತ್ತಿರ ಬಂತು, ಸಿರಿವಂತರ ಮನೆಗಳ ದೋಚಿ ಅಡಗಲು ಸು...

S1EP- 342 : ಮೂವರು ವಿರಕ್ತರ ಕಥೆ | Moral stories in kannada 11.05.2023

In this episode, Dr. Sandhya S. Pai recites her very famous editorial Priya Odugare- S1EP- 342 : ಮೂವರು ವಿರಕ್ತರ ಕಥೆ | moral stories in kannada ಒಂದಾನೊಂದು ದ್ವೀಪದಲ್ಲಿ ಮೂವರು ವಿರಕ್ತರು ವಾಸವಾಗಿದ್ದರು. ತಮ್ಮಷ್ಟಕ್ಕೆ ತಾವು ತಮ್ಮದೇ ಲೋಕದಲ್ಲಿ ಇದ್ದವರಿಗೆ ಧರ್ಮಗುರುಗಳೊಬ್ಬರು ಬೋಧನೆ ಮಾಡಿ ದೇವರನ್ನು ಕಾಣುವುದು ಹೇಗೆ ಎಂದು ತಿಳಿಸಲು ಹೋದರು. ಮುಂದೆನಾಯ್ತು ಎಂಬ ಸುಂದರ ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ.  ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳ...

S1EP- 341 : ಹವಾಮಾನ ತಜ್ಞರೊಂದಿಗೆ ಮಾತುಕತೆ ನಡೆಸಿ ಮೀನು ಹಿಡಿಯಲು ಹೋದ ರಾಜನ ಕತೆ | The story of a king 06.05.2023

In this episode, Dr. Sandhya S. Pai recites her very famous editorial Priya Odugare- S1EP- 341 : ಹವಾಮಾನ ತಜ್ಞರೊಂದಿಗೆ ಮಾತುಕತೆ ನಡೆಸಿ ಮೀನು ಹಿಡಿಯಲು ಹೋದ ರಾಜನ ಕತೆ | The story of a king ಒಂದಾನೊಂದು ಕಾಲದಲ್ಲಿ ಒಬ್ಬರಾಜನಿದ್ದ ಒಂದು ದಿನ ಅವನಿಗೆ ಮೀನು ಹಿಡಿಯಬೇಕು ಅನ್ನಿಸಿತು.. ಹವಾಮಾನ ತಜ್ಞರೊಂದಿಗೆ ಚರ್ಚಿಸಿ ಒಂದೊಳ್ಳೆ ದಿನ ರಾಣಿಯರೊಂದಿಗೆ ಕಾಡಿನ ಮಾರ್ಗದಲ್ಲಿ ಮೀನು ಹಿಡಿಯಿಯಲು ಹೋಗುತ್ತಿದ್ದಾಗ ಅವನನ್ನ ಕಂಡ ಅಗಸ ಜೋರು ಮಳೆಯಾಗಲಿದೆ ಮುಂದೆ ಹೋಗಬೇಡಿ ಅಂದ...

S3 : EP - 13 : ಕೃಷ್ಣ ದ್ವೈಪಾನಯರ ಕಥೆ | The story of Krishna Dwaipanaya 05.05.2023

In this episode, Dr. Sandhya S. Pai narrates very famous Mahabharata S3 : EP - 13 : ಕೃಷ್ಣ ದ್ವೈಪಾನಯರ ಕಥೆ | The story of Krishna Dwaipanaya ವಿಚಿತ್ರವೀರ್ಯನ ಮರಣದ ನಂತರ ಅರಮನೆ ಶೂನ್ಯತೆಯಿಂದ ಕೂಡಿತ್ತು, ಸತ್ಯವತಿ ಪುತ್ರಶೋಕದಲ್ಲಿ ಮುಳುಗಿದ್ದಳು ಅಂಬಿಕೆ ಅಂಬಾಲಿಕೆಯರು ಪತಿಯ ವಿರಹದಿಂದ ಕಂಗಾಲಾಗಿದ್ದರು ಸತ್ಯವತಿಗೆ ಇನ್ನೊಂದು ಚಿಂತೆ ಕಾಡ್ತಾ ಇತ್ತು, ವಿಚಿತ್ರವೀರ್ಯನೊಂದಿಗೆ ಕುರುಕುಲದ ದೀಪವೇ ನಂದಿಹೋಗಿತ್ತು ಇನ್ನುಳಿದ ಒಂದೇ ಒಂದು ದಾರಿ ಎಂದರೆ ಭೀಷ್ಮನನ್ನು ವ...

S1EP- 340 :ಶೃಂಗವೇರಪುರದ ರಾಜ ಗುಹ ಹಾಗೂ ಅವನ ರಾಮ ಭಕ್ತಿಯ ಕತೆ | The story of Raja Guha of Sringaverpur and his devotion to Rama 04.05.2023

In this episode, Dr. Sandhya S. Pai recites her very famous editorial Priya Odugare- S1EP- 340 :ಶೃಂಗವೇರಪುರದ ರಾಜ ಗುಹ ಹಾಗೂ ಅವನ ರಾಮ ಭಕ್ತಿಯ ಕತೆ | The story of Raja Guha of Sringaverpur and his devotion to Rama ಶೃಂಗವೇರಪುರದ ರಾಜ ಗುಹ ವ್ರಿತ್ತಿಯಲ್ಲಿ ಅಂಬಿಗ, ಅಯೋದ್ಯೆಯಲ್ಲಿ ಶ್ರೀ ರಾಮಚಂದ್ರನ ಜನ್ಮವಾಗಿದೆ ಎಂದು ಕೇಳಿದ ದಿನದಿಂದ ವಿಚ್ತ್ರವಾದ ಹಂಬಲವೊಂದು ಕಾಡ್ತಾ ಇತ್ತು, ಒಮ್ಮೆ ಶ್ರೀ ರಾಮಚಂದ್ರನನ್ನು ಕಾಣಬೇಕು ಅವರ ದರ್ಶನ ಮಾಡಬೇಕು ಎಂದು ಅವನ...

S1EP- 339 : ಮೋಕ್ಷಕ್ಕೆ ದಾರಿ ಯಾವುದು ? | What is the way to salvation? 29.04.2023

In this episode, Dr. Sandhya S. Pai recites her very famous editorial Priya Odugare- S1EP- 339 : ಮೋಕ್ಷಕ್ಕೆ ದಾರಿ ಯಾವುದು ? | What is the way to salvation? ನಾಲ್ಕು ಮಂದಿ ಒಂದೂರಿಂದ ಮತ್ತೊಂದು ಊರಿಗೆ ಪ್ರಯಾಣ ಹೊರಟಿದ್ದರು ಒಬ್ಬ ಭಕ್ತಿ ಯೋಗಿ, ಇನ್ನೊಬ್ಬ ಜ್ಞಾನ ಯೋಗಿ, ಮೂರನೇಯವ ಕರ್ಮಯೋಗಿ ನಾಲ್ಕನೆಯವ ಕ್ರಿಯಾ ಯೋಗಿ .. ಒಬ್ಬೊಬ್ಬರದ್ದು ಒಂದೊಂದು ನಂಬಿಕೆ ಅವರೆಲ್ಲ ಒಟ್ಟು ಸೇರಿದ್ದ ಸಮಯದಲ್ಲಿ ಭಗವಂತ ಪ್ರತ್ಯಕ್ಷನಾದಾಗ ಏನಾಯ್ತು ? ಕೇಳಿ ಕೇಳಿ ಡಾ. ಸಂಧ್ಯಾ....

S3 : EP - 12 : ಶಂತನು ಮತ್ತು ಸತ್ಯವತಿಯ ವಿವಾಹ, ಬೀಷ್ಮ ಪ್ರತಿಜ್ಞೆ | Marriage of Shantanu and Satyavati 28.04.2023

In this episode, Dr. Sandhya S. Pai narrates very famous Mahabharata S3 : EP - 12 : ಶಂತನು ಮತ್ತು ಸತ್ಯವತಿಯ ವಿವಾಹ, ಬೀಷ್ಮ ಪ್ರತಿಜ್ಞೆ | Marriage of Shantanu and Satyavati ಗಂಗೆ ಶಂತನುವಿನ ಪುತ್ರ ದೇವವೃತ ರಾಜಕುಮಾರನಾಗಿ ರಾಜ್ಯಭಾರ ಮಾಡುತಿದ್ದ ಅವನ ರಾಜ್ಯಭಾರದಲ್ಲಿ ರಾಜ್ಯ ಸುಭಿಕ್ಷೆಯಿಂದ ಕೂಡಿತ್ತು, ಶಂತನು ಒಂದುದಿನ ವಾಯುವಿಹಾರ ಮಾಡುತ್ತಿದ್ದವನಿಗೆ ಅಪೂರ್ವವಾದ ಸುಗಂಧವೊಂದು ಗಾಳಿಯಲ್ಲಿ ತೇಲಿಬಂದು ವಿಚಿತ್ರವಾದ ಅನುಭೂತಿ ಉಂಟಾಯಿತು ಅದರ ಮೂಲವನ್ನು ಹುಡುಕುತ...

S1EP- 338 : ಓದು ಬರಹ ಬರದ ಗಂಗಾದಾಸ ಹಾಗೂ ಅವನನ್ನು ಪ್ರೀತಿಸುವ ಮಗಳ ಸುಂದರ ಕಥೆ .. | A beautiful story of Gangadasa and the daughter who loves him.. 27.04.2023

In this episode, Dr. Sandhya S. Pai recites her very famous editorial Priya Odugare- S1EP- 338 : ಓದು ಬರಹ ಬರದ ಗಂಗಾದಾಸ ಹಾಗೂ ಅವನನ್ನು ಪ್ರೀತಿಸುವ ಮಗಳ ಸುಂದರ ಕಥೆ .. | A beautiful story of Gangadasa and the daughter who loves him.. ಸಿರಿವಂತರ ಮಕ್ಕಳು ಓದುವ ಶಾಲೆಯ ಮಾಲಿಗೆ ತನ್ನ ಮಗಳನ್ನು ಅದೇ ಶಾಲೆಯಲ್ಲಿ ಫೀಸ್ ಇಲ್ಲದೆ ವಿದ್ಯಾಭ್ಯಾಸ ಮಾಡಿಸುವ ಅವಕಾಶ ಸಿಕ್ಕಿತು, ಓದು ಬರಹ ಬರದ ಗಂಗಾದಾಸ ಹಾಗೂ ಅವನನ್ನು ಪ್ರೀತಿಸುವ ಮಗಳ ಸುಂದರ ಕಥೆ .. ಕೇಳಿ ಡಾ....

S1EP- 337 :ಸರಿಯಾದ ನಿರ್ಧಾರ, ಒಳ್ಳೆಯ ಯೋಚನೆ ಕುಟುಂಬವೊಂದರ ಪಯಣದ ಕತೆ | A story of a family's journey 22.04.2023

In this episode, Dr. Sandhya S. Pai recites her very famous editorial Priya Odugare- S1EP- 337 :ಸರಿಯಾದ ನಿರ್ಧಾರ, ಒಳ್ಳೆಯ ಯೋಚನೆ ಕುಟುಂಬವೊಂದರ ಪಯಣದ ಕತೆ | A story of a family's journey ಜೋರು ಮಳೆಯಲ್ಲಿ ವಾಹದಲ್ಲಿ ಪ್ರಯಾಣಿಸುತ್ತಿದ್ದ ಕುಟುಂಬವೊಂದು ಮಳೆಯ ಅಬ್ಬರ.. ಗಾಳಿಯ ವೇಗ .. ಆನೆಯ ಹಿಂಡಿನಂತೆ ಭೋರ್ಗರೆಯುತ್ತಿದ್ದ ಕರಿ ಮೋಡಗಳು .. ಎಷ್ಟು ಕಣ್ ತೆರೆದು ನೋಡಿದರೂ 10 ಅಡಿಗಿಂತ ದೂರದ ದಾರಿ ತೋರುತ್ತಿರಲಿಲ್ಲ.. ವಾಹನ ಚಲಾಯಿಸಬೇಕೋ ಬದಿಗೆ ನಿಲ್ಲಿಸಬೇ...

S3 : EP - 11 : ಶಾಂತನು ಗಂಗೆಯ ಪ್ರೇಮಕಥೆ | love story of Ganga and Shantanu 21.04.2023

In this episode, Dr. Sandhya S. Pai narrates very famous Mahabharata S3 : EP - 11 : ಶಾಂತನು ಗಂಗೆಯ ಪ್ರೇಮಕಥೆ | love story of Ganga and Shantanu ಮಹಾಪರಾಕ್ರಮಿಯಾಗಿದ್ದ ಮಹಾಭಿಷ ಎಂಬ ರಾಜ ಒಂದು ಸಹಸ್ರ ಅಶ್ವಮೇಧ ಯಾಗ ನೂರು ರಾಜಸೂಯ ಯಾಗಗಳನ್ನು ಮಾಡಿ ಸ್ವರ್ಗವಾಸಕ್ಕೆ ಯೋಗ್ಯನಾದ, ಬ್ರಹ್ಮನ ಆಸ್ಥಾನದಲ್ಲಿ ಗಂಗೆಯ ವಸ್ತ್ರ ಜಾರಿದಾಗ ಮಹಾಭಿಷ ಏನು ಮಾಡಿದ ? ಗಂಗೆ ಶಾಪಗ್ರಸ್ತಳಾಗಿದ್ದೇಕೆ ? ಗಂಗೆ ಭೂಮಿಯಲ್ಲಿ ತಾಯಿಯಾದ ಕಾರಣ, ಶಾಂತನುವಿನ ಜನನ ಗಣೆಗೆಯ ಪ್ರೀತಿ ಆನಂತರ ಏ...

S1EP- 336 : ಕುಂಭ ದ್ರೋಣ ಮಳೆಯ ಅಬ್ಬರಕ್ಕೆ ನೌಕೆಯ ಗತಿಯೇನಾಯಿತು ? | What happened to the ship? 20.04.2023

In this episode, Dr. Sandhya S. Pai recites her very famous editorial Priya Odugare- S1EP- 336 : ಕುಂಭ ದ್ರೋಣ ಮಳೆಯ ಅಬ್ಬರಕ್ಕೆ ನೌಕೆಯ ಗತಿಯೇನಾಯಿತು ? | What happened to the ship? ಕುಂಭ ದ್ರೋಣ ಮಳೆಯ ಅಬ್ಬರಕ್ಕೆ ನೌಕೆಯ ಗತಿಯೇನಾಯಿತು ? ಮಳೆಯಿಂದಾಗಿ ಕಳೆದು ಹೋದ ದಾರಿ , ಸುತ್ತಲೂ ಸಮುದ್ರ , ಹಡಗಿನ ಕಪ್ತಾನ ದಾರಿ ಕಳೆದುಕೊಡಿದ್ದ , ತಿನ್ನಲು ಆಹಾರವಿಲ್ಲ ಕುಡಿಯಲು ನೀರಿಲ್ಲ ! ಜನರು ಸಾಯುತ್ತಿದ್ದಾರೆ .. ದೂರದಲ್ಲಿ ಕಂಡ ಇನ್ನೊಂದು ಹಡಗನ್ನ ಕಂಡು ಮಾಡಿದ್ದೇನು...

S1EP- 335 :ಬದುಕಿನಲ್ಲಿ ಸಾಧನೆ ಎಂದರೆ ಏನು ? | What is achievement in life? 15.04.2023

In this episode, Dr. Sandhya S. Pai recites her very famous editorial Priya Odugare- S1EP- 335 :ಬದುಕಿನಲ್ಲಿ ಸಾಧನೆ ಎಂದರೆ ಏನು ? | What is achievement in life? ಒಂದಾನೊಂದು ಕಾಲದಲ್ಲಿ ಒಬ್ಬ ರಾಜನಿದ್ದ. ಆತನಲ್ಲಿ ಸಂಪತ್ತು, ಐಶ್ವರ್ಯ ಎಲ್ಲವೂ ಇದ್ದರೂ ಆತ ವಿರಕ್ತ. ವಿರಕ್ತ ಎಂದರೆ ಒಲ್ಲದು, ಸಲ್ಲದು ಎನ್ನುವವನಲ್ಲ. ವರ್ಷಗಟ್ಟಲೇ ಕಾಡು ಮೇಡು ಗುಹೆಗಳಲ್ಲಿ ಸಾಧನೆ ಮಾಡಿದವರೂ ಕೂಡಾ ಈತನಿಗೆ ಗೌರವ ಕೊಡುತ್ತಿದ್ದರು. ಇದು ಹೇಗೆ ಸಾಧ್ಯ  ಎಂದು ತಿಳಿಯಲು ಒಬ್ಬ ಬಂದ. ಮ...

S3 : EP - 10 : ಅನುಭವಗಳು ಬದುಕಿಗೆ ಹೇಗೆ ಪಾಠವಾಗುತ್ತದೆ | How experiences become lessons for life 14.04.2023

In this episode, Dr. Sandhya S. Pai narrates very famous Mahabharata : S3 : EP - 10 : ಅನುಭವಗಳು ಬದುಕಿಗೆ ಹೇಗೆ ಪಾಠವಾಗುತ್ತದೆ | How experiences become lessons for life ಅಯೋದ ಧೌಮ್ಯ ಎಂಬ ಮಹರ್ಷಿಗಳು ಗುರುಕುಲ ನಡೆಸುತ್ತಿದ್ದರು. ಅವರ ಶಿಶ್ಯರ ಕಥೆ ಇದು. ಈ ಮಹರ್ಷಿಗಳು ಶಿಶ್ಯರಿಗೆ ಯಾವೆಲ್ಲಾ ಪರೀಕ್ಷೆಗಳನ್ನು ಮಾಡಿದರು ಎಂಬ ಸುಂದರ ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ . ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ -...

S1EP- 334 :ಬದುಕನ್ನು ಸುಲಭವಾಗಿಅರ್ಥಮಾಡಿಕೊಳ್ಳುವುದು ಹೇಗೆ ? | How to understand life easily? 13.04.2023

In this episode, Dr. Sandhya S. Pai recites her very famous editorial Priya Odugare- S1EP- 334 : ಬದುಕನ್ನು ಸುಲಭವಾಗಿ ಅರ್ಥಮಾಡಿಕೊಳ್ಳುವುದು ಹೇಗೆ ? | How to understand life easily? ಬೇಳೆ, ಕಾಳು ಸಾಗಿಸುವಹಡಗೊಂದು ಪಯಣಕ್ಕೆ ತಯಾರಾಗಿ ನಿಂತಿತ್ತು. ಈ ಹಡಗು ಪಕ್ಷಿಯೊಂದಕ್ಕೆ ಕಂಡಿತು. ಆಗ ಪಕ್ಷಿ ಆಹಾರದ ಆಸೆಗೆಹಡಗಿನ ಒಳಗೆ ಹೋಯಿತು. ಸಿಕ್ಕ ಆಹಾರವನ್ನು ತಿನ್ನುವಷ್ಟರಲ್ಲಿ ಹಡಗು ಪ್ರಯಾಣ ಆರಂಭಿಸಿತ್ತು. ಈಗ ಹಡಗೊಳಗೆ ಸಿಕ್ಕಿಕೊಂಡ ಹಕ್ಕಿ ಮರಳಿ ದಡ ಸೇರಲು ಎಷ್ಟೇ...

S1EP- 333 : ನಮ್ಮ ಉತ್ತಮ ಗುಣಗಳು ನಮ್ಮ ಜೀವವನ್ನೂ ಉಳಿಸುತ್ತದೆ | Our good qualities also save our lives 08.04.2023

In this episode, Dr. Sandhya S. Pai recites her very famous editorial Priya Odugare- S1EP- 333 : ನಮ್ಮ ಉತ್ತಮ ಗುಣಗಳು ನಮ್ಮ ಜೀವವನ್ನೂ ಉಳಿಸುತ್ತದೆ | Our good qualities also save our lives ಮಾಂಸ ಸಂಸ್ಕರಿಸುವ ಘಟಕವೊಂದರಲ್ಲಿ ಮಾರ್ಸ್ ಳಿಗೆ ಕೆಲಸ ಇತ್ತು. ಮಾಂಸ ಶೇಖರಿಸುವ ಕೋಣೆಗಳ ತಾಪಮಾನ ಸುಸ್ಥಿತಿಯಲ್ಲಿದೆಯೇ ಎಂದು ನೋಡಿಕೊಳ್ಳುವುದು ಆಕೆಯ ಕೆಲಸ. ಹೀಗಿರುವಾಗ ಒಮ್ಮೆ ಆಕೆ ಈ ಮಾಂಸ ಶೇಖರಿಸುವ ಕೋಣೆಯ ಒಳಗೆ ಸಿಕ್ಕಿಹಾಕಿಕೊಂಡಳು. ಮುಂದೆನಾಯ್ತು ಎಂಬ ಸುಂದರ ಕತ...

Listen to the Sandhyavani | ಸಂಧ್ಯಾವಾಣಿ podcast in Replaio

Radio and podcasts in one app - free, with no sign-up. Install today and do not miss the launch

Get it on Google Play

Replaio is not a podcast publisher; show names, artwork and audio belong to their authors and are distributed through public RSS feeds.