Udayavani

Sandhyavani | ಸಂಧ್ಯಾವಾಣಿ

Kids KN ↓ 808 episodes

A very unique podcast series comprising children stories, moral stories, lifestyle, human interest, health, wellbeing, excerpts & stories from the famous Ramayana by Dr. Sandhya S. Pai, Managing Editor of Taranga - Karnataka's favorite Kannada weekly lifestyle magazine.

Be sure to visit the podcast's website and support the creator: www.udayavani.com

Author

Udayavani

Category

Kids

Podcast website

www.udayavani.com

Latest episode

Oct 16, 2026

Where to listen?

Podcasts in the app Replaio Radio Coming soon

Podcasts are coming to the app soon. Install now and be the first to see a whole new take on podcasts

Get it on Google Play Install for free Android almost 10M downloads · 4.8 rating iOS soon

Episodes

S3 : EP - 29: ಕೌರವ ಪಾಂಡವರ ದ್ಯೂತದ ಕಥೆ 25.08.2023

In this episode, Dr. Sandhya S. Pai narrates very famous Mahabharata S3 : EP - 29:ಕೌರವ ಪಾಂಡವರ ದ್ಯೂತದ ಕಥೆ ಇದು ಮಹಾಭಾರತದ  ಕಥೆ. ಕೌರವ ಪಾಂಡವರ ದ್ಯೂತದ ಸನ್ನಿವೇಶ ಪಾಂಡವರ ಶ್ರೀಮಂತಿಕೆಯನ್ನು ಕಂಡ ಕೌರವರು ಇದನ್ನು ಸಹಿಸಲಾಗದೆ ಶಕುನಿಯ ಸಹಾಯದಿಂದ ಅವರ ಸಂಪತ್ತೆಲ್ಲವನ್ನೂ ಕಿತ್ತುಕೊಳ್ಳಲು ಹೊರಟರು. ಮುಂದೇನಾಯ್ತು ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ . ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - sandhyavanipodcast@gma...

S1EP- 370: ಎಲ್ಲರಿಗಿಂತ ಎಲ್ಲದ್ದಕ್ಕಿಂತ ಶ್ರೇಷ್ಠವಾದದ್ದು ಯಾವುದು? | What is the greatest of all? 24.08.2023

In this episode, Dr. Sandhya S. Pai recites her very famous editorial Priya Odugare- S1EP- 370 : ಎಲ್ಲರಿಗಿಂತ ಎಲ್ಲದ್ದಕ್ಕಿಂತ ಶ್ರೇಷ್ಠವಾದದ್ದು ಯಾವುದು?  ಒಂದ್ ಸಲ ನಾರದರ ಮನಸ್ಸಿನಲ್ಲಿ ಒಂದು ಪುಟ್ಟ ಸಂದೇಹ ಹುಟ್ಟಿತಂತೆ.. ಅದೇನಂದ್ರೆ ಎಲ್ಲರಿಗಿಂತ ಎಲ್ಲದ್ದಕ್ಕಿಂತ ಶ್ರೇಷ್ಠವಾದದ್ದು ಯಾವುದು ಈ ಸೃಷ್ಟಿಯಲ್ಲಿ ಅಂತ ಒಂದು ಸಂದೇಹ ಬಂತಂತೆ ಇವರ ಮನಸ್ಸಿನಲ್ಲಿ ಹುಟ್ಟಿದ ಪ್ರಶ್ನೆ ಇಡೀ ಭೂ ಮಂಡಲದಲ್ಲಿ ಮಾರ್ದನಿಸಿತಂತೆ.. ಭೂ ಮಂಡಲದಲ್ಲಿ ಇರುವ ಸಮಸ್ತ ಚರಾ ಚರಗಳು ಸೇರಿ ಒ...

S1 EP 92 : ಭಾರತ ಸಂಖ್ಯಾ ಲೋಕ 21.08.2023

ಸಂಖ್ಯೆಗಳಿಗೂ ಜೀವನಶೈಲಿಗೂ ಇರುವ ಅವಿನಾಭಾವ ಸಂಬಂಧಗಳನ್ನ ಅವಲೋಕಿಸುತ್ತಾ ಸಾಗೋಣ.. ಒಂದು ನವ ರಾತ್ರಿಯ ಮಾತಾದರೆ ದಶಕಂಠನೂ ನಮ್ಮ ಸಂಸ್ಕೃತಿಯ ಭಾಗವೇ.. ಕೇಳಿ ಬಡೆಕ್ಕಿಲ ಪ್ರದೀಪ ಅವರ ಧ್ವನಿಯಲ್ಲಿ. www.uvlisten.com ಟೈಪ್ ಮಾಡಿ

S1 EP 115 ಸತ್ಯ ನಾಡೆಲ್ಲ ಯಶೋಗಾಥೆ 20.08.2023

ಒಬ್ಬ ಇಂಜಿನಿಯರ್ ಆಗಿ ಶುರು ಮಾಡಿ ವಿಶ್ವದ ಅತೀ ದೊಡ್ಡ ಕಂಪನಿಗಳಲ್ಲಿ ಒಂದಾದ ಕಂಪನಿಯ CEO ಆದ ಮಹಾನ್ ವ್ಯಕ್ತಿಯ ಜರ್ನಿ ಸುಧೀರ್ಘ ಹಾಗು ಅರ್ಥಪೂರ್ಣ ಆದ್ರೆ ಒಂದು ವಿಶೇಷ ಅಂದ್ರೆ ಇವರು ಭಾರತ ಸಂಜಾತರು.

S3 : EP - 28: ಗಯ ನ ಹತ್ಯೆ ಹಾಗೂ ಶಿಶುಪಾಲನ ವಧೆ | Killing of Gaya 18.08.2023

In this episode, Dr. Sandhya S. Pai narrates very famous Mahabharata S3 : EP - 28: ಗಯ ನ ಹತ್ಯೆ ಹಾಗೂ ಶಿಶುಪಾಲನ ವಧೆ | Killing of Gaya ಇದು ಮಹಾಭಾರತದ ಗಯ ನ ಹತ್ಯೆ ಹಾಗೂ ಶಿಶುಪಾಲನ ವಧೆ ಯ ಕಥೆ . ಗಯ ಒಮ್ಮೆ ಆಕಾಶದಲ್ಲಿ ಸಂಚಾರ ಮಾಡುತ್ತಿರುವಾಗ ಕೃಷ್ಣನ ಮೇಲೆ ಉಗುಳಿದನಂತೆ. ಇದರಿಂದ ಕೋಪಗೊಂಡ ಕೃಷ್ಣ ಆತನನ್ನು ಕೊಲ್ಲುವ ನಿರ್ದಾರ ಮಾಡಿ ಆತನನ್ನು ಹಿಂಬಾಲಿಸಿದನಂತೆ. ಮುಂದೇನಾಯ್ತು ಎಂಬ ಸುಂದರ ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ . ನಿಮ್ಮ ಸಲಹೆ ಹಾಗೂ...

S1 EP 114 ಯಾರು ಈ ಇಂದ್ರ ನೂಯಿ ? 13.08.2023

ವಿಶ್ವ ಭೂಪಟದಲ್ಲಿ ತಮ್ಮದೇ ಆದ ಒಂದು ಸ್ಥಾನ ಗಳಿಸಿದ ಒಂದಷ್ಟು ಮಂದಿಯ ಪರಿಚಯ ನಿಮಗಾಗಿ ಮಾಡಲಿದ್ದೀವಿ.. ಇದು ಭಾರತ ಸಂಜಾತರು. ಮಹಿಳಾ ಸಬಲೀಕರಣ ಅನ್ನೋದು ಪ್ರಪಂಚಾದ್ಯಂತ ದಿನಾ ಚರ್ಚೆಯಾಗೋ ವಿಷಯ, ತಮ್ಮ ಎಲ್ಲಾ ಸಾಮಾಜಿಕ ಕಟ್ಟುಪಾಡುಗಳನ್ನ ಬದಿಗೊತ್ತಿ.. ಭಾರತೀಯ ಮಹಿಳೆಯರು ದೇಶ ವಿದೇಶದಲ್ಲಿ ಪ್ರತಿಯೊಂದು ಕ್ಷೇತ್ರದಲ್ಲೂ ಹೆಸರು ಮಾಡಿದ್ದಾರೆ .

S1EP- 369: ಒಂದು ನಿರ್ದಾರದಿಂದ ಅಂಬಾನಿ ಕೋಟಿ ಕೋಟಿ ಹಣ ಉಳಿಸಿಕೊಂಡರು | Ambani saved crores by making a decision 12.08.2023

In this episode, Dr. Sandhya S. Pai recites her very famous editorial Priya Odugare- S1EP- 369 : ಒಂದು ನಿರ್ದಾರದಿಂದ ಅಂಬಾನಿ ಕೋಟಿ ಕೋಟಿ ಹಣ ಉಳಿಸಿಕೊಂಡರು | Ambani saved crores by making a decision ಇಂದೊಂದು ಸ್ಪೂರ್ತಿದಾಯಕ ಕಥೆ . ಸರಿಯಾದ ಸಮಯದಲ್ಲಿ ಸರಿಯಾದ ನಿರ್ದಾರಗಳನ್ನು ತೆಗೆದುಕೊಳ್ಳುವುದರಿಂದ ಯಾವುದೇ ಸಮಸ್ಯೆಯಿಂದ ಪಾರಾಗಬಹುದು ಎಂಬುದಕ್ಕೆ ಧೀರೂಬಾಯಿ ಅಂಬಾನಿ ಎದುರಿಸಿದ ಈ ಸನ್ನಿವೇಶವೇ ಸಾಕ್ಷಿ. ಹಾಗಾದ್ರೆ ಏನದು ಎಂಬ ಸುಂದರ ಕಥೆ ಕೇಳಿ ಡಾ. ಸಂಧ್ಯ...

S3 : EP - 27: ಜರಾಸಂಧನ ವಧೆ | Slaughter of Jarasandha 11.08.2023

In this episode, Dr. Sandhya S. Pai narrates very famous Mahabharata S3 : EP - 27: ಜರಾಸಂಧನ ವಧೆ | Slaughter of Jarasandha ಮಗಧ ದೇಶವನ್ನ ಮಹಾ ಪರಾಕ್ರಮಿಯಾದ ಬ್ರಹದೃತ ಎಂಬ ರಾಜ ಆಳ್ತಾ ಇದ್ದ, ರೂಪವಂತನೂ, ಸಿರಿವಂತನೂ, ಅತುಲ ಪರಾಕ್ರಮಿಯಾದ ಅವನಿಗೆ ಒಂದು ಅಹಂಕಾರ ಇತ್ತು, ಕಾರಣ ಅವನಲ್ಲಿ ಇದ್ದ ಅಕ್ಷೋಹಿಣಿ ಸೈನ್ಯ ಈ ಸೈನ್ಯದ ಬಲದಿಂದ ಅವನು ಬಲು ದೊಡ್ಡ ಸಾಮ್ರಾಜ್ಯವೊಂದನ್ನ ಕಟ್ಟಿಕೊಂಡಿದ್ದ ... ಕೇಳಿ... ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ . ನಿಮ್ಮ ಸಲಹೆ ಹಾಗ...

S1EP- 368: ಗಾಂಪರ ಕಥೆ | Great story 10.08.2023

In this episode, Dr. Sandhya S. Pai recites her very famous editorial Priya Odugare- S1EP- 368 : ಗಾಂಪರ ಕಥೆ | Great story ಗಾಂಪರ ಕಥೆ ಕೇಳದವರು ಯಾರು ಇರ್ಲಿಕ್ಕಿಲ್ಲ.. ಆದ್ರೆ ಅದರ ಒಳಾರ್ಥವನ್ನ ಅರ್ಥ ಮಾಡಿಕೊಂಡವರು ಕೆಲವೇ ಕೆಲವು ಮಂದಿ ಬನ್ನಿ ಕಥೆ ಕೇಳೋಣ.. ಗಾಂಪರು ಒಂಬತ್ತು ಮಂದಿ ಅವರಿಗೊಬ್ಬ ಗುರು.. ಗಾಂಪ ಅಂದ್ರೆ.. ದಡ್ಡ ಹೆಡ್ಡಅನ್ನುವ ಅರ್ಥ ಬರ್ತದೆ.. ಇವ್ರ ಗುರುನೂ ಗಾಂಪ ಅನ್ನೋದು ವಿಶೇಷ.. ಆಮೇಲೇನಾಯ್ತು ? ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ...

S1EP- 367 ಯುದ್ಧ ಹಸಿವು ಸಾವಿನ ಕತೆ.. | War hunger death story.. 05.08.2023

ಎರಡನೇ ಮಹಾಯುದ್ಧದ ಧಗೆಗೆ ಯುರೋಪಿಯನ್ ರಾಷ್ಟ್ರಗಳು ತತ್ತರಿಸುತ್ತಿದ್ದ ಕಾಲ ಅದು ದೊಡ್ಡ ದೊಡ್ಡ ಊರುಗಳಲ್ಲಿ ಸಾಕಷ್ಟು ಆಹಾರವಿಲ್ಲದೆ ಜನರು ಸಾಯ್ತಾ ಇದ್ರು ಚಳಿಗಾಲದಲ್ಲಂತೂ ಬದುಕು ನರಕಸದೃಶವಾಗಿತ್ತು ಯಾಕಂದ್ರೆ ಒಂದುಕಡೆ ಚಳಿ ಎದುರಿಸಲಿಕ್ಕೆ ಬೇಕಾಗುವಷ್ಟು ಉರುವಲಿನ ಕೊರತೆ, ಮತ್ತೊಂದು ಕಡೆ ಆಹಾರದ ಕೊರತೆ.. ಹಸಿವು ವೃದ್ದರು, ಮಕ್ಕಳು ಬಲು ದೊಡ್ಡ ಸಂಖ್ಯೆಯಲ್ಲಿ ಸಾಯ್ತಾ ಇದ್ರು. ಆಮೇಲೇನಾಯ್ತುಕೇಳಿ ..

S3 : EP - 26: ಧರ್ಮ ಮುಖ್ಯವೋ ಅಥವಾ ಶಾರೀರಿಕ ಸುಖ ಭೋಗವೋ ? | Is religion important or physical pleasures? 04.08.2023

In this episode, Dr. Sandhya S. Pai narrates very famous Mahabharata S3 : EP - 26: ಧರ್ಮ ಮುಖ್ಯವೋ ಅಥವಾ ಶಾರೀರಿಕ ಸುಖ ಭೋಗವೋ ? | Is religion important or physical pleasures? ನಮ್ಮವರಲ್ಲಿ ಯಾರೊಬ್ಬರೂ ದ್ರೌಪದಿಯ ಜೊತೆ ಏಕಾಂತದಲ್ಲಿ ಇರುವುದನ್ನು ನೋಡಿದರೆ 12 ವರ್ಷ ವನವಾಸ ಮಾಡುತ್ತಾ ಬ್ರಹ್ಮಚರ್ಯ ಆಚರಿಸಬೇಕು ಎಂಬ ಮಾತಿನಂತೆ ಪಂಚ ಪಾಂಡವರು ನಡೆದುಕೊಂಡಿರುವಾಗ ಒಮ್ಮೆ ಅರ್ಜುನ, ದ್ರೌಪದಿ ಮತ್ತು ಯುಧಿಷ್ಠಿರ ಏಕಾಂತದಲ್ಲಿ ಇದ್ದುದನ್ನು ಕಂಡ. ಆಗ ಅರ್ಜುನ ಏನು ಮಾಡ...

S1EP- 366 : ಮರಣದಂಡನೆ ಶಿಕ್ಷೆಗೆ ಗುರಿಯಾದ ಕೈದಿ | A prisoner sentenced to death 03.08.2023

In this episode, Dr. Sandhya S. Pai recites her very famous editorial Priya Odugare- S1EP- 366 : ಮರಣದಂಡನೆ ಶಿಕ್ಷೆಗೆ ಗುರಿಯಾದ ಕೈದಿ | A prisoner sentenced to death ಒಬ್ಬಾನೊಬ್ಬ ವ್ಯಕ್ತಿಗೆ ಮರಣ ದಂಡನೆಯ ಶಿಕ್ಷೆಯಾಯಿತು, ಸೆರೆ ಮನೆಗೆ ತಂದರು, ಅವನ ಬಂಧುಗಳು ಮರಣ ದಂಡನೆಯನ್ನ ಅಜೀವ ಕಾರಾಗ್ರಹ ಶಿಕ್ಷೆಗೆ ಇಳಿಸಬೇಕು ಅಂತ ರಾಷ್ಟ್ರಪತಿಗಳಿಗೆ ಮನವಿ ಮಾಡಿದ್ರು, ಆದ್ರೆ ಈ ವ್ಯಕ್ತಿಗೆ ಅದ್ಯಾವುದರ ಪರಿವೆಯೂ ಇದ್ದಂತೆ ಇರಲಿಲ್ಲ.. ಎಚ್ಚರವಾದ ಕ್ಷಣದಿಂದ ನಿದ್ದೆಗೆ ಇಳ...

S1EP- 365 : ಶಾಲಾ ಬಾಲಕ ಹಾಗು ಎರಡು ಬಾಲದ ಬೆಕ್ಕು | The school boy and the cat of two tails 29.07.2023

In this episode, Dr. Sandhya S. Pai recites her very famous editorial Priya Odugare- S1EP- 365 : ಶಾಲಾ ಬಾಲಕ ಹಾಗು ಎರಡು ಬಾಲದ ಬೆಕ್ಕು | The school boy and the cat of two tails ಎಪ್ಪತ್ತರ ದಶಕದ ಪೂರ್ವ ಭಾಗದಲ್ಲಿ ಒಂದು ಮುಂಜಾನೆ ಹತ್ತು ವರ್ಷದ ಹುಡುಗ ಒಬ್ಬ ಭಾರಿ ಉತ್ಸಾಹದಿಂದ ಸಂತೋಷದಿಂದ ಕುಣಿತಾ ಕುಣೀತಾ ಶಾಲೆಗೆ ಬಂದ ಕಾರಣ ಏನಪ್ಪಾ ಅಂತಂದ್ರೆ.. ಮುಂಚಿನ ದಿನ ಶಾಲೆಯಿಂದ ವಾಪಸು ಹೋಗುವಾಗ ಹಾದಿಯಲ್ಲಿ ಅವನೊಂದು ಬೆಕ್ಕು ಕಂಡಿದ್ದ ಬೆಕ್ಕು ಕಾಣುದ್ರಲ್ಲಿ ಏನು...

S3 : EP - 25: ಹೆಣ್ಣು ಮಾಯೆಯಲ್ಲ ಆಕೆಯನ್ನು ನೋಡುವ ದೃಷ್ಟಿ ಮಾಯೆ | A woman is not an illusion 28.07.2023

In this episode, Dr. Sandhya S. Pai narrates very famous Mahabharata S3 : EP - 25: ಹೆಣ್ಣು ಮಾಯೆಯಲ್ಲ ಆಕೆಯನ್ನು ನೋಡುವ ದೃಷ್ಟಿ ಮಾಯೆ | A woman is not an illusion ಇದು ಮಹಾಭಾರತದ ಸುಂದೋಪಸುಂದರ  ಸುಂದರ ಕಥೆ. ಪಾಂಡವರು ದ್ರೌಪದಿಯನ್ನು ಮದುವೆಯಾದ ಬಳಿಕ ಇಂದ್ರಪ್ರಸ್ಥ  ಎಂಬ ಸುಂದರ ನಗರವನ್ನು ಕಟ್ಟಿಕೊಂಡು ಇರುತ್ತಾರೆ. ಆಗ ಅಲ್ಲಿಗೆ ಬಂದ ನಾರದರು ಒಂದು ಹೆಣ್ಣನ್ನು ಬಹುಮಂದಿ ಬಯಸಿದರೆ ಯಾವ ರೀತಿಯ ಸಮಸ್ಯೆ ಆಗುತ್ತದೆ ಎಂಬುದನ್ನು ವಿವರಿಸಿದರು. ಈ ಸುಂದರ ಕಥೆಯನ್ನು ಕ...

S1EP- 364 : ಸಾಕ್ರಟೀಸ್ ಎಂಬ ಸಂತನ ಕಥೆ | The story of the saint Socrates 27.07.2023

In this episode, Dr. Sandhya S. Pai recites her very famous editorial Priya Odugare- S1EP- 364 : ಸಾಕ್ರಟೀಸ್ ಎಂಬ ಸಂತನ ಕಥೆ | ಸಾಕ್ರಟೀಸ್ ಎಂಬ ಸಂತ ಇದ್ದ . ಆತನ ಬಳಿ ಒಬ್ಬ ಬಂದು ನಿಮ್ಮ ಶಿಶ್ಯನ ಬಗ್ಗೆ ಒಂದು ವಿಷಯ ಕೇಳಿದೆ ಅದನ್ನು ನಿಮಗೆ ತಿಳಿಸಲು ಬಂದೆ ಎಂದ. ಆತ ಹೀಗೆ ಹೇಳಿದ್ದಕ್ಕೆ ಸಾಕ್ರಟೀಸ್ ಏನೆಂದ ಎಂಬ ಸುಂದರ ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ.  ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - sandhyavanipodcas...

S1EP- 363 : ಇನ್ನೊಬ್ಬರು ನಮಗಾಗಿ ಪ್ರಾಣ ಕೊಡಲು ಸಾಧ್ಯವೇ ? | Can another give his life for us? 22.07.2023

In this episode, Dr. Sandhya S. Pai recites her very famous editorial Priya Odugare- S1EP- 363 : ಇನ್ನೊಬ್ಬರು ನಮಗಾಗಿ ಪ್ರಾಣ ಕೊಡಲು ಸಾಧ್ಯವೇ ? | Can another give his life for us? ಗ್ರೀಸ್ ನ ದೊರೆ ಸಿಸೈಫಸ್ ಆಗಿನ ಕಾಲದ ಅತ್ಯಂತ ಯಶಸ್ವಿ ಚಕ್ರವರ್ತಿ ಎನಿಸಿಕೊಂಡಿದ್ದ. ಏಕೆಂದರೆ ಆತನ ಪ್ರಜಾವರ್ಗ ಆತನಿಗೋಸ್ಕರ ಸಾಯಲೂ ತಯಾರಾಗಿದ್ದರು ಎಂದು ನಂಬಿದ್ದ. ಆದರೆ ಮುಂದೆ ಏನಾಯ್ತು ಎಂಬ ಸುಂದರ ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ.  ನಿಮ್ಮ ಸಲಹೆ ಹಾಗೂ...

S3 : EP - 24: ದ್ರೌಪದಿ ಸ್ವಯಂವರ | Draupadi Swayamvara 21.07.2023

In this episode, Dr. Sandhya S. Pai narrates very famous Mahabharata S3 : EP - 24: ದ್ರೌಪದಿ ಸ್ವಯಂವರ | Draupadi Swayamvara ಪಾಂಚಾಲದ ರಾಜ ದ್ರುಪದನಿಗೆ ತನ್ನ ಮಗಳನ್ನು ಅರ್ಜುನನಿಗೆ ವಿವಾಹ ಮಾಡಿ ಕೊಡಬೇಕು ಎಂದು ಆಸೆ ಇತ್ತು. ಆದರೆ ಉಳಿದ ರಾಜರುಗಳು ತನ್ನ ಮೇಲೆ ಸೇಡು ಸಾಧಿಸುತ್ತಾರೆ ಎಂಬ ಭಯದಿಂದ ಸುಮ್ಮನಿದ್ದ. ಮುಂದೆ ದ್ರೌಪದಿಯ ವಿವಾಹ ಅರ್ಜುನನ ಜೊತೆ ಹೇಗೆ ನಡೆಯಿತು ಎಂಬ ಸುಂದರ ಕಥೆ ಕೇಳಿ.. ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ . ನಿಮ್ಮ ಸಲಹೆ ಹಾಗೂ ಅಭಿಪ್ರ...

S1EP- 362 : ಗಲ್ಲು ಶಿಕ್ಷೆ ಹೆಚ್ಚು ಮಾನವೀಯವೋ ಅಥವಾ ಜೀವಾವಧಿಯೋ | capital punishment 20.07.2023

In this episode, Dr. Sandhya S. Pai recites her very famous editorial Priya Odugare- S1EP- 362 : ಗಲ್ಲು ಶಿಕ್ಷೆ ಹೆಚ್ಚು ಮಾನವೀಯವೋ ಅಥವಾ ಜೀವಾವಧಿಯೋ ಇದೊಂದು ಸತ್ಯ ಕಥೆ ಎನ್ನುವವರಿದ್ದಾರೆ. 16 ನೇ ಶತಮಾನದಲ್ಲಿ ಒಮ್ಮೆ ಒಂದು ಔತಣಕೂಟದಲ್ಲಿ ಒಬ್ಬ ಮಹಾನ್ ಶ್ರೀಮಂತ ಮತ್ತು ಒಬ್ಬ ವಕೀಲನ ನಡುವೆ ಒಂದು ಚರ್ಚೆ ಉಂಟಾಯಿತು. ಗಲ್ಲು ಶಿಕ್ಷೆ ಹೆಚ್ಚು ಮಾನವೀಯವೋ ಅಥವಾ ಜೀವಾವಧಿ ಶಿಕ್ಷೆಯೋ ಎಂದು ಮುಂದೇನಾಯ್ತು ಎಂಬ ಸುಂದರ ಕತೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ. ...

S1EP- 361: ನಾಲ್ವರಲ್ಲಿ ಬುದ್ಧಿವಂತರು ಯಾರು ? | Who is the smartest among the four? 15.07.2023

In this episode, Dr. Sandhya S. Pai recites her very famous editorial Priya Odugare- S1EP- 361: ನಾಲ್ವರಲ್ಲಿ ಬುದ್ಧಿವಂತರು ಯಾರು ? | Who is the smartest among the four? ನಾಲ್ಕು ಜನ ಶಿಶ್ಯರು ತಮ್ಮ ಗುರುವಿನ ಬಳಿ ವಿದ್ಯೆ ಕಲಿತು ತಮ್ಮ ಊರಿನ ಕಡೆ ಹೊರಟರು. ಅವರಲ್ಲಿ ನಾಲ್ಕನೆಯವ ದಡ್ಡ ಎನಿಸಿಕೊಂಡಿದ್ದ. ಹೀಗಿರುವಾಗ ದಾರಿ ಮಧ್ಯೆ ಒಂದು ಸತ್ತ ಸಿಂಹದ ಮೂಳೆಗಳಿದ್ದವು ಈ ನಾಲ್ವರಲ್ಲಿ ಮೂವರು ಆ ಸಿಂಹಕ್ಕೆ ಮರುಜೀವ ನೀಡಲು ಮುಂದಾದರು ಮುಂದೆನಾಯ್ತು ಕೇಳಿ ಡಾ. ಸಂಧ್ಯ...

S3 : EP - 23: ವಿಶ್ವಾಮಿತ್ರರ ಅಹಂಕಾರದ ಕಥೆ | The story of Vishvamitra's arrogance 14.07.2023

In this episode, Dr. Sandhya S. Pai narrates very famous Mahabharata S3 : EP - 23: ವಿಶ್ವಾಮಿತ್ರರ ಅಹಂಕಾರದ ಕಥೆ | The story of Vishvamitra's arrogance ವಿಶ್ವಾಮಿತ್ರ ಒಮ್ಮೆ ಬೇಟೆಗಾಗಿ ಹೋದಾಗ  ವಸಿಷ್ಠರ ಆಶ್ರಮ ಕಂಡಿತು. ಹಸಿವು ಬಾಯಾರಿಕೆಯಿಂದ ಬಳಲಿ ಬಂದ ರಾಜ ಮತ್ತು ಪರಿವಾರವನ್ನು ಉಪಚರಿಸಿದ ವಸಿಷ್ಠರ ಬಳಿ ವಿಶ್ವಾಮಿತ್ರ ಕಾಮಧೇನುವನ್ನು ತನಗೆ ನೀಡಲು ಹೇಳಿದ. ವಸಿಷ್ಠರು ಈ ಬೇಡಿಕೆಯನ್ನು ನಿರಾಕರಿಸಿದಾಗ ವಿಶ್ವಾಮಿತ್ರರು ಮಾಡಿದ್ದೇನು ಎಂಬ ಸುಂದರ ಕಥೆ ಕೇಳಿ...

S1EP- 360: ಯಾವುದು ನಿಜವಾದ ಭಕ್ತಿ | What is true devotion 13.07.2023

In this episode, Dr. Sandhya S. Pai recites her very famous editorial Priya Odugare- S1EP- 360: ಯಾವುದು ನಿಜವಾದ ಭಕ್ತಿ | What is true devotion ಒಂದೂರಿನಲ್ಲಿ ಒಬ್ಬ ರೈತ ಇದ್ದ ಆತ ಒಮ್ಮೆ ಕೆಲಸ ಮುಗಿಸಿ ವಾಪಾಸ್ ಬರುವಾಗ ಆತನ ಎತ್ತಿನ ಗಾಡಿದ ಕೀಲು ಮುರಿಯಿತು. ಆಗ ಸಂಜೆಯಾಗಿತ್ತು. ಆತನ ಪ್ರಾರ್ಥನೆ ಸಮಯ ಮೀರಿ ಹೋಗುತ್ತಿತ್ತು. ಆಗ ರೈತ ಏನು ಮಾಡಿದ , ಹೇಗೆ ದೇವರನ್ನು ಸಂತೋಷಪಡಿಸಿದ ಎಂಬ ಸುಂದರ ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ.  ನಿಮ್ಮ ಸಲಹೆ ಹ...

S1EP- 359: ಗಾಂಧೀಜಿಯವರ ಇಷ್ಟದ ಗಡಿಯಾರ ಹಾಗೂ ಅದನ್ನ ಕದ್ದ ಕಳ್ಳನ ಕತೆ | The story of Gandhiji's favorite clock 08.07.2023

In this episode, Dr. Sandhya S. Pai recites her very famous editorial Priya Odugare- S1EP- 359 ಗಾಂಧೀಜಿಯವರ ಇಷ್ಟದ ಗಡಿಯಾರ ಹಾಗೂ ಅದನ್ನ ಕದ್ದ ಕಳ್ಳನ ಕತೆ ಗಾಂಧೀಜಿಯವರ ನಿರಂತರ ಸಂಗಾತಿಯಾಗಿ ಒಂದು ಪುಟ್ಟ ಗಡಿಯಾರವಿತ್ತು, ಬೆಳಗ್ಗಿನಿಂದ ರಾತ್ರಿಯ ತನಕ ಸಮಯಕ್ಕೆ ಸರಿಯಾಗಿ ಕೆಲಸ ಮಾಡಲು ಸಹಕಾರಿಯಾಗಿತ್ತು, ಒಂದು ದಿನ ಆ ಗಡಿಯಾರ ಕಳೆದು ಹೋಯ್ತು .. ಗಾಂಧೀಜಿಯವರಿಗೆ ಅದು ಬೇಸರಕರ ವಿಷಯವಾಗಿತ್ತು ಆಗ ಎಷ್ಟೋ ಜನ ಬಹಳ ದುಬಾರಿ ಗಡಿಯಾರ ಕೊಡಲು ಮುಂದಾದಾಗ ಅವರು ಬೇಡ ಅಂದರು ಆಮ...

S3 : EP - 22 :ಬಕಾಸುರ ವಧೆ | Slaughter of Bakasura 07.07.2023

In this episode, Dr. Sandhya S. Pai narrates very famous MahabharataS3 : S3 : EP - 22 :ಬಕಾಸುರ ವಧೆ | Slaughter of Bakasura ಪಾಂಡವರು ಅರಗಿನ ಮನೆಯಿಂದ ತಪ್ಪಿಸಿಕೊಂಡು, ಘಟೋತ್ಕಜನ ಜನನವಾಗಿ ಮುಂದೆ ಹೋಗುವಾಗ ವ್ಯಾಸ ಮಹರ್ಷಿಗಳು ಸಿಕ್ಕಿ ಪಾಂಡವರ ಕಷ್ಟ ಅರಿತು ಆಶೀರ್ವಾದ ಮಾಡಿ.. ಅನತಿ ದೂರದಲ್ಲಿರುವ ಏಕಚಕ್ರ ನಗರಕ್ಕೆ ಹೋಗಿ ಅಲ್ಲಿ ನಾನು ನಿಮಗೆ ಮರಳಿ ಸಿಗುವೆ ಎಂದರು ಆಮೇಲೇನಾಯ್ತು ? ಕೇಳಿ.. ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ . ನಿಮ್ಮ ಸಲಹೆ ಹಾಗೂ ಅಭಿಪ್ರಾಯ...

S1EP- 358: ಕನಸಲ್ಲಿ ಬಂದ ದೇವರು | God came in a dream 06.07.2023

In this episode, Dr. Sandhya S. Pai recites her very famous editorial Priya Odugare- S1EP- 358: ಕನಸಲ್ಲಿ ಬಂದ ದೇವರು | God came in a dream ಮಧ್ಯಮವರ್ಗದ ಪರಮ ಸಾತ್ವಿಕ ದಂಪತಿಗಳಿದ್ದರು ಒಂದು ರಾತ್ರಿ ಗಂಡನಿಗೊಂದು ಕನಸು ಬಿತ್ತು ಕನಸಿನಲ್ಲಿ ದೇವರು ಬಂದು ಹೇಳಿದರು..ಮಗು ನಿನಗೆ ಇನ್ನು 50 ವರ್ಷ ಆಯುಷ್ಯ ಉಳಿದಿದೆ ಅದರಲ್ಲಿ 25 ವರ್ಷ ಒಳ್ಳೆಯ ಕಾಲ 25 ವರ್ಷ ಕಷ್ಟ ಕಾಲ ನಿನಗೆ ಯಾವುದು ಬೇಕು ಎಂದಾಗ ಏನಾಯ್ತು ? ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ.  ನಿಮ...

S1EP- 357: ಮರ - ಪ್ರಾಣಿ ಪಕ್ಷಿಗಳ ಬಾಂಧವ್ಯದ ಕತೆ | The story of tree-animal bird relationship 01.07.2023

In this episode, Dr. Sandhya S. Pai recites her very famous editorial Priya Odugare- S1EP- 357: ಮರ - ಪ್ರಾಣಿ ಪಕ್ಷಿಗಳ ಬಾಂಧವ್ಯದ ಕತೆ | The story of tree-animal bird relationship ಒಂದುಕಾಲದಲ್ಲಿ ವಿಶಾಲವಾಗಿ ಬೆಳೆದು ನಿಂತ ಮರವೊಂದಿತ್ತು ,ನೂರಾರು ಪಕ್ಷಿಗಳು ಅಲ್ಲಿ ಗೂಡು ಕಟ್ಟಿಕೊಂಡು ವಾಸವಾಗಿದ್ದವು,ಹಲವಾರು ಮಂಗಗಳು ಅಲ್ಲಿ ವಾಸವಾಗಿದ್ದವು, ಹಣ್ಣು ಬಿಡುವ ಸಮಯದಲ್ಲಿ ಹಲವಾರು ಪ್ರಾಣಿ ಪಕ್ಷಿಗಳು ಅಲ್ಲಿಗೆ ಬಂದು ಹಣ್ಣು ತಿಂದು ಸಂತೋಷ ಪಡ್ತಾ ಇದ್ದವು.. ಒಂದ...

Listen to the Sandhyavani | ಸಂಧ್ಯಾವಾಣಿ podcast in Replaio

Radio and podcasts in one app - free, with no sign-up. Install today and do not miss the launch

Get it on Google Play

Replaio is not a podcast publisher; show names, artwork and audio belong to their authors and are distributed through public RSS feeds.