Shwetha Initiative
ಸಿರಿದನಿ SIRIdani
SIRIdani, A passion broadcast channel, set up by equal minded team In Bangalore. Channel addresses education, culture, social issues and youth Designs in depth subject discussion with the experts of relevant area. Light entertainment, talk shows also focusing area. Subjects we choose non controversy and factual issues and which is out of regular platforms. Files Uploaded once in 15 days. and will come online with special episodes too.
Koniecznie odwiedź stronę podcastu i wesprzyj twórcę: www.shwethainitiative.com
Autor
Shwetha Initiative
Kategoria
Strona podcastu
Ostatni odcinek
21 lip 2024
Gdzie słuchać?
Podcasty w aplikacji Replaio Radio Już wkrótcePodcasty trafią do aplikacji już wkrótce. Zainstaluj teraz i jako pierwszy zobacz nowe podejście do podcastów
Odcinki
ಡಯಾಬಿಟೀಸ್ ಕಾಯಿಲೆ ಅಲ್ಲ? ಮತ್ತೇನು? ಟೈಪ್ ೨ ಡಯಾಬಿಟೀಸ್‌ಗೆ ನೈಸರ್ಗಿಕ ಪರಿಹಾರ 21.07.2024 17:41
ಮಾತುಕತೆ ಪ್ರೊ.ಹಡಗಲಿ ಅಶೋಕ, ಬಿಎಂಎಸ್ ಕಾಲೇಜ್ ಆಫ್ ಇಂಜಿನಿಯರಿಂಗ್ ಪ್ರೊ.ಕೆ.ವಿ. ವೆಂಕಟೇಶ್, ಐಐಟಿ ಮುಂಬೈ, ಪ್ರೊ.ಹಡಗಲಿ ಅಶೋಕ ಮೊಬೈಲ್: +91 99024 33100 Feedback: siridanipodcast@gmail.com For shows: 9964677010
ಒತ್ತಡ ಆಯ್ತಾ? ಕೂಲ್ ಆಗಿರಿ 21.07.2024 12:02
ಮಾತುಕತೆ ರಾಜೇಶ್ವರಿ ಶೆಟ್ಟಿ- ಜ್ಯೋತಿ ಸಾಲಿಗ್ರಾಮ ರಾಜೇಶ್ವರಿ ಶೆಟ್ಟಿ, ಆಪ್ತ ಸಮಾಲೋಚಕರು, ವಿಭಾಗ ಮುಖ್ಯಸ್ಥರು, ಮನಃಶಾಸ್ತ್ರ ವಿಭಾಗ ಭಂಡಾರ್‌ಕಾರ್ಸ್ ಕಾಲೇಜು ಕುಂದಾಪುರ ಮಾತನಾಡಿಸಿದವರು: ಜ್ಯೋತಿ ಸಾಲಿಗ್ರಾಮ, ಮುಖ್ಯಸ್ಥರು ರೇಡಿಯೋ ಕುಂದಾಪುರ ಧ್ವನಿ ಮುದ್ರಣ: ರೇಡಿಯೋ ಕುಂದಾಪುರ, ಭಂಡಾರ್‌ಕಾರ್ಸ್ ಕಾಲೇಜು ಕುಂದಾಪುರ Feedback: siridanipodcast@gmail.com For shows: 9964677010
ಒಂದು ಮಳೆ ವಿಹಾರ - ವಾಣಿ ರಾಜ್ 21.07.2024 14:50
ಮಳೆಯಲಿ ಜೊತೆಯಲಿ - ಇಬ್ಬನಿಯ ನೆನಪುಗಳು - ವಾಣಿ ರಾಜ್ Feedback: siridanipodcast@gmail.com For shows: 9964677010
ಸಿರಿದನಿ ಜುಲೈ 22 , 2024ರ ಸಂಚಿಕೆಯ ಮುನ್ನೋಟ 21.07.2024 1:22
ಸಿರಿದನಿಯ ಈ ಸಂಚಿಕೆಯಲ್ಲಿ ಡಯಾಬಿಟೀಸ್ ಕಾಯಿಲೆ ಅಲ್ಲ? ಮತ್ತೇನು? ಟೈಪ್ 2 ಡಯಾಬಿಟೀಸ್‌ಗೆ ನೈಸರ್ಗಿಕ ಪರಿಹಾರ ಮಾತುಕತೆ ಪ್ರೊ.ಹಡಗಲಿ ಅಶೋಕ, ಬಿಎಂಎಸ್ ಕಾಲೇಜ್ ಆಫ್ ಇಂಜಿನಿಯರಿಂಗ್ ಪ್ರೊ.ಕೆ.ವಿ. ವೆಂಕಟೇಶ್, ಐಐಟಿ ಮುಂಬೈ, ಒತ್ತಡ ಆಯ್ತಾ? ಕೂಲ್ ಆಗಿರಿ ಜ್ಯೋತಿ ಸಾಲಿಗ್ರಾಮ - ರಾಜೇಶ್ವರಿ ಶೆಟ್ಟಿ ಮಳೆಯಲಿ ಜೊತೆಯಲಿ - ಇಬ್ಬನಿಯ ನೆನಪುಗಳು - ವಾಣಿ ರಾಜ್ ಜುಲೈ 22, 2024ರಂದು ಪ್ರಸಾರ ಕೇಳಿ ಸಿರಿದನಿ ಮಾತು ಬಲ್ಲವರಿಗೆ ಮಾತು ಉಳ್ಳವರಿಗೆ
ರಿಯಲ್ ಎಸ್ಟೇಟ್ with ಡಾ.ಬಿ.ಆರ್. ಹರೀಶ್ ನಾಯ್ಕ್ 06.11.2022 15:14
ರಿಯಲ್ ಎಸ್ಟೇಟ್ with ಡಾ.ಬಿ.ಆರ್. ಹರೀಶ್ ನಾಯ್ಕ್ ಡಾ.ಬಿ.ಆರ್. ಹರೀಶ್ ನಾಯ್ಕ್, ವಿಶೇಷ ಭೂಸ್ವಾಧೀನಾಧಿಕಾರಿ, ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ, ಡಾ.ಕೆ. ಶಿವರಾಮ ಕಾರಂತ ಬಡಾವಣೆ. ಜಮೀನು, ನಿವೇಶನ, ಫ್ಲ್ಯಾಟ್ ಖರೀದಿ ಸಂಬಂಧಿಸಿ ಇರಬೇಕಾದ ದಾಖಲೆಗಳೇನು ಮತ್ತು ಮುನ್ನೆಚ್ಚರಿಕೆಗಳೇನು ಎಂಬುದನ್ನು ಇಲ್ಲಿ ಡಾ.ಹರೀಶ್ ನಾಯ್ಕ್ ಅವರು ಚರ್ಚಿಸಿದ್ದಾರೆ. ಪ್ರತಿಕ್ರಿಯಿಸಿ: siridanipodcast@gmail.com ನೆರವು: ಜ್ಯೋತಿ ಸಾಲಿಗ್ರಾಮ
ನನಗೆ ನಾನೇ ಸ್ಫೂರ್ತಿ -( ಭಾಗ 2) ಭಾವ ಪ್ರಪಂಚ ಶಾಲಿನಿ ಬಾಲನ್, ಮನೋತರಬೇತಿದಾರರು, ಪುನರ್‌ಲೈಫ್ ಬೆಂಗಳೂರು 05.11.2022 19:59
ಶಾಲಿನಿ ಬಾಲನ್, ಮನೋತರಬೇತಿದಾರರು, ಪುನರ್‌ಲೈಫ್ ಬೆಂಗಳೂರು ಶಾಲಿನಿ ಬಾಲನ್. ಜೀವನ ಕಲೆ, ಮನೋವಿಜ್ಞಾನದ ತರಬೇತಿದಾರರು, ಎನ್‌ಎಲ್‌ಪಿ ಮಾಸ್ಟರ್ ಪ್ರಾಕ್ಟೀಷನರ್, ಆಪ್ತ ಸಮಾಲೋಚಕಿ, ವಕೀಲರು. ಹೀಗೆ ಒಬ್ಬರು ಬಹುಮುಖಿ. ಈ ಕಾರ್ಯಕ್ರಮದಲ್ಲಿ ನನಗೆ ನಾನೇ ಸ್ಫೂರ್ತಿ ಮಾಲಿಕೆಯಲ್ಲಿ ಭಾವಪ್ರಪಂಚದ ಬಗ್ಗೆ ಮಾತನಾಡಿದ್ದಾರೆ. ಮಾಹಿತಿಗೆ ಭೇಟಿ ನೀಡಿ: https://punarlife.com, ಮೊಬೈಲ್ ಸಂಖ್ಯೆ: +91 72590 32980 ಪ್ರತಿಕ್ರಿಯಿಸಿ: siridanipodcast@gmail.com
ರಿಯಲ್ ಎಸ್ಟೇಟ್ with ಡಾ.ಬಿ.ಆರ್. ಹರೀಶ್ ನಾಯ್ಕ್ – ಮುನ್ನೋಟ 04.11.2022 1:37
ರಿಯಲ್ ಎಸ್ಟೇಟ್ with ಡಾ.ಬಿ.ಆರ್. ಹರೀಶ್ ನಾಯ್ಕ್ – ಮುನ್ನೋಟ
ಕೃಷ್ಣ ಚಿಂತನ: ರಾಧೆ ಎಂಬ ಗಾಥೆ- ಸ್ಮಿತಾ ಶೆಣೈ ಮಂಗಳೂರು (ಮರುಪ್ರಸಾರ) 19.08.2022 13:08
ಪ್ರತಿಕ್ರಿಯಿಸಿ: siridanipodcast@gmail.com
ಕೃಷ್ಣನೆಂದರೆ... ದೀಪಾ ಪಾವಂಜೆ 18.08.2022 19:18
ನಿಜವಾಗಿಯೂ ಕೃಷ್ಣನೆಂದರೆ ಯಾರು? ಅವನು ಎಲ್ಲವೂ... ಹೀಗೆ ತಾವು ಕಂಡ ಕೃಷ್ಣನಬಗ್ಗೆ ಹೇಳುತ್ತಾ ಒಂದು ಲಹರಿಯಲ್ಲಿ ಮಾತನಾಡಿದ್ದಾರೆ ದೀಪಾ ಪಾವಂಜೆ. ದೀಪಾ ಪಾವಂಜೆ ಉಪನ್ಯಾಸಕಿ. ಮಂಗಳೂರು ಆಕಾಶವಾಣಿಯಲ್ಲಿ ಹವ್ಯಾಸಿ ನಿರೂಪಕಿ. ಗಝಲ್ ಕವಯಿತ್ರಿ... ದೀಪಾ ಲಹರಿಗೆ ಗಾಯನದ ಸಾಥ್ ಕೊಟ್ಟವರು ಶ್ರೀ ಕೃಷ್ಣ ಪರಮಾತ್ಮನ ಅನುಗ್ರಹ ಎಲ್ಲರಿಗೂ ಲಭಿಸಲಿ ಎಂಬ ಪ್ರಾರ್ಥನೆಯೊಂದಿಗೆ “ಮಂಗಳ ಮೂರುತಿ” ಪದಮಾಲೆಯ ಒಂದು ಭಕ್ತಿ ಕುಸುಮ 'ಪಾರ್ಥಸಾರಥಿ'. ತಾರೇಂದ್ರ ಪಿ. ಶೆಟ್ಟಿಗಾರ್ ಅವರ ರಚ...
ಕೃಷ್ಣ ಪಥ: ಮಾತು ಗೀತೆಗಳ ಬೃಜಾ ಬೀಟ್ಸ್ – ಡಾ.ಸುಮಾ ಎಂ. ಬೆಂಗಳೂರು 18.08.2022 57:50
ಡಾ. ಸುಮಾ ಎಂ. ಅವರು ವೃತ್ತಿಯಲ್ಲಿ ಆಯುರ್ವೇದ ವೈದ್ಯರು. ಇಸ್ಕಾನ್ ಸಂಸ್ಥೆಯ ಒಡನಾಡಿಯಾಗಿ, ಸ್ವಯಂ ಸೇವಕರಾಗಿ ದೀಕ್ಷೆ ಪಡೆದು ಸುರಭಿ ದೇವಿ ದಾಸಿ ಆಗಿ ಬದುಕನ್ನು ಕೃಷ್ಣ ಚಿಂತನೆಗಾಗಿ ಮೀಸಲಿಟ್ಟಿದ್ದಾರೆ. ಸಂಗೀತದಲ್ಲಿ ಅದಮ್ಯ ಆಸಕ್ತಿ ಉಳ್ಳವರು ಅವರು. ಅವರೇ ಕಟ್ಟಿದ ಬೃಜಾ ಬೀಟ್ಸ್‌ನ ಮೂಲಕ ಕೃಷ್ಣನ ಗೀತೆಗಳನ್ನು ಭಗವದ್ಗೀತೆಯ ಶ್ಲೋಕಗಳನ್ನು ಹಾಡಿದ್ದಾರೆ. ದಾಸವಾಣಿ, ಮಕ್ಕಳ ಹಾಡುಗಳಿಗೆ ಆಧುನಿಕ ಮಾದರಿಯ ಸಂಗೀತ ಸ್ಪರ್ಶ ನೀಡಿದ್ದಾರೆ. ಹೀಗೆ ಮಾತು, ಗೀತೆಯ ಮೂಲಕ ಭಗವಂತನ ಜೊತೆ ಸುಮಾ ಅವರ ಅನು...
ಕೃಷ್ಣ ಪಥ– ಬೃಜಾ ಬೀಟ್ಸ್– ಮುನ್ನೋಟ 16.08.2022 1:58
ಶ್ರೀಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಕೃಷ್ಣ ಚಿಂತನ, ಭಕ್ತಿ ಗಾಯನ– ಡಾ. ಸುಮಾ ಎಂ. ಪ್ರತಿಕ್ರಿಯಿಸಿ: siridanipodcast@gmail.com #ಸಿರಿದನಿ #siridanipodcast #isckon #Drsuma #brajabeats #krishna #harekrishna #srikrishna #srikrishnajanmastami #krishnastami #krishnabhajans #bhagavadgeetha #swamiprabhupada
ಅಮೃತ ಗಾನ – ಅರ್ಚನಾ ಉಡುಪ, ಗಾಯಕಿ, ನಟಿ, ಕಲಾವಿದೆ, ಬೆಂಗಳೂರು 15.08.2022 6:37
75ನೇ ಸ್ವಾತಂತ್ರ್ಯ ಉತ್ಸವದ ಸಂಭ್ರಮದಲ್ಲಿರುವ ನಮ್ಮ ಜವಾಬ್ದಾರಿಗಳೇನು? ಗಾನ ಸಹಿತ ಮಾಧುರ್ಯದ ಮಾತನಾಡಿ ನಮಗೆ ನೆನಪಿಸಿದ್ದಾರೆ ಅರ್ಚನಾ ಉಡುಪ ಪ್ರತಿಕ್ರಿಯಿಸಿ: siridanipodcast@gmail.com #archanaudupa #singerarchana #archana #independenceday #sarejahanseachhca
ನನಗೆ ನಾನೇ ಸ್ಫೂರ್ತಿ - ಶಾಲಿನಿ ಬಾಲನ್, ಮನೋತರಬೇತಿದಾರರು, ಪುನರ್‌ಲೈಫ್ ಬೆಂಗಳೂರು 15.08.2022 22:41
ಶಾಲಿನಿ ಬಾಲನ್. ಜೀವನ ಕಲೆ, ಮನೋವಿಜ್ಞಾನದ ತರಬೇತಿದಾರರು, ಎನ್‌ಎಲ್‌ಪಿ ಮಾಸ್ಟರ್ ಪ್ರಾಕ್ಟೀಷನರ್, ಆಪ್ತ ಸಮಾಲೋಚಕಿ, ವಕೀಲರು. ಹೀಗೆ ಒಬ್ಬರು ಬಹುಮುಖಿ. ಈ ಕಾರ್ಯಕ್ರಮದಲ್ಲಿ ನನಗೆ ನಾನೇ ಸ್ಫೂರ್ತಿ ಆಗುವುದು ಹೇಗೆ ಎಂದು ಅವರು ಹೇಳಿದ್ದಾರೆ. ಮಾಹಿತಿಗೆ ಭೇಟಿ ನೀಡಿ: https://punarlife.com ಪ್ರತಿಕ್ರಿಯಿಸಿ: siridanipodcast@gmail.com
ಸ್ವಾತಂತ್ರ್ಯದ ಅಮೃತ ಮಥನ – ಎಂ.ಸಿ. ಹರಿಪ್ರಕಾಶ್ 14.08.2022 6:45
ಸ್ವತಂತ್ರ ಭಾರತದ ಆಡಳಿತ ಕೈಪಿಡಿಯಲ್ಲಿ ಆಗಬೇಕಾಗಿರುವ ಒಂದಿಷ್ಟು ಬದಲಾವಣೆಗಳು ಮತ್ತು ಅನುಷ್ಠಾನಗಳ ಬಗ್ಗೆ ಎಂ.ಸಿ. ಹರಿಪ್ರಕಾಶ್ ಮಾತನಾಡಿದ್ದಾರೆ. ಹರಿಪ್ರಕಾಶ್ ಬೆಂಗಳೂರಿನವರು. ಮೂಲತಃ ಎಂಜಿನಿಯರ್. ಅಧ್ಯಯನ, ಅಧ್ಯಾಪನ ಅವರ ಬದುಕಿನಲ್ಲಿ ನಿರಂತರವಾಗಿದೆ. ಉದ್ಯಮ, ತಂತ್ರಜ್ಞಾನ ಹಾಗೂ ಎಂಜಿನಿಯರಿಂಗ್ ಕ್ಷೇತ್ರಗಳಲ್ಲಿ ಸಲಹೆಗಾರರಾಗಿಯೂ ಸಕ್ರಿಯರಾಗಿದ್ದಾರೆ. ಪ್ರತಿಕ್ರಿಯಿಸಿ: siridanipodcast@gmail.com
ಸ್ವಾತಂತ್ರ್ಯದ ಅಮೃತ ಮಥನ – ವೇಣು ಶರ್ಮಾ ಮಂಗಳೂರು 14.08.2022 13:38
ನನ್ನ ದೇಶ ಹೇಗಿರಬೇಕು. ಅದರ ನೀತಿ ನಿರೂಪಣೆಯ ದೂರದೃಷ್ಟಿ ಹೇಗಿರಬೇಕು ಎಂಬುದನ್ನು ಪುಟ್ಟದಾಗಿ ಚರ್ಚಿಸಿದ್ದಾರೆ ವೇಣು ಶರ್ಮಾ. ಶರ್ಮಾ ಅವರು ಮಂಗಳೂರಿನವರು. ಮೈ ಅಂತರಾತ್ಮ ಸಂಸ್ಥೆಯನ್ನು ನಡೆಸುತ್ತಿದ್ದಾರೆ. ಉದ್ಯಮ ಸಲಹೆ, ಮಾರ್ಗದರ್ಶನ ನೀಡುತ್ತಾರೆ. ಜೊತೆಗೆ ಹಲವಾರು ಸಂಘಟನೆಗಳಲ್ಲಿ ಸಕ್ರಿಯರಾಗಿದ್ದಾರೆ. ಪ್ರತಿಕ್ರಿಯಿಸಿ: siridanipodcast@gmail.com
ಸ್ವಾತಂತ್ರ್ಯದ ಅಮೃತ ಮಹೋತ್ಸವ – ಶುಭಾಶಯ, ಮುನ್ನೋಟ ಧ್ವನಿ: ಜ್ಯೋತಿ ಸಾಲಿಗ್ರಾಮ 14.08.2022 1:02
ಸ್ವಾತಂತ್ರ್ಯದ ಅಮೃತ ಮಹೋತ್ಸವ – ಶುಭಾಶಯ, ಮುನ್ನೋಟ
ಉಜಾಲಕ್ಕೆ ಹರಿದ ರೂಬಿ ಲಿಕ್ವಿಡ್ ಬ್ಲೂ – ಐವಾನ್ ನಿಗ್ಲಿ ಸಂದರ್ಶನ ಭಾಗ – 2 17.06.2022 15:40
ಐವನ್ ನಿಗ್ಲಿಯವರು ಮಾಜಿ ಶಾಸಕ (ಆಂಗ್ಲೋ ಇಂಡಿಯನ್ ಸಮುದಾಯದಿಂದ ನಾಮನಿರ್ದೇಶನಗೊಂಡವರು) ಅವರು ಸದ್ಯ ಮಾಜಿ ಶಾಸಕರ ಸಂಘದ ಕಾರ್ಯದರ್ಶಿ. ಆಂಗ್ಲೋ ಇಂಡಿಯನ್ ಸಮುದಾಯದ ಸಂಘಟನೆಯಲ್ಲಿ ಸಕ್ರಿಯರಾಗಿರುವವರು. ರಾಜ್ಯದಲ್ಲಿ ದಾದಿಯರಿಗಾಗಿಯೇ ಮೊದಲ ಬಾರಿ ಫ್ಲಾರೆನ್ಸ್ ನೈಟಿಂಗೇಲ್ ಹೆಸರಿನ ಪ್ರಶಸ್ತಿ ಸ್ಥಾಪಿಸಿ ಈಗಲೂ ಆ ಸಮುದಾಯಕ್ಕೆ ಗೌರವ ಸಲ್ಲಿಸುತ್ತಿರುವವರು. ಅವರು ನಿರ್ಮಿಸಿದ ಸೆಪ್ಟೆಂಬರ್ 13 ಚಿತ್ರದಲ್ಲಿ ಕೋವಿಡ್ ಸಂದರ್ಭದಲ್ಲಿ ನರ್ಸ್‌ಗಳ ತ್ಯಾಗ, ಕಾಳಜಿ, ಪರಿಶ್ರಮವನ್ನು ಪರಿಣಾ...
ನಾಡಿನ ಫ್ಲಾರೆನ್ಸ್ ನೈಟಿಂಗೇಲ್‌ಗಳಿಗೊಂದು ಗುರುತುಕೊಟ್ಟವರು – ಐವಾನ್ ನಿಗ್ಲಿ 17.06.2022 10:18
ಐವನ್ ನಿಗ್ಲಿಯವರು ಮಾಜಿ ಶಾಸಕ (ಆಂಗ್ಲೋ ಇಂಡಿಯನ್ ಸಮುದಾಯದಿಂದ ನಾಮನಿರ್ದೇಶನಗೊಂಡವರು) ಅವರು ಸದ್ಯ ಮಾಜಿ ಶಾಸಕರ ಸಂಘದ ಕಾರ್ಯದರ್ಶಿ. ಆಂಗ್ಲೋ ಇಂಡಿಯನ್ ಸಮುದಾಯದ ಸಂಘಟನೆಯಲ್ಲಿ ಸಕ್ರಿಯರಾಗಿರುವವರು. ರಾಜ್ಯದಲ್ಲಿ ದಾದಿಯರಿಗಾಗಿಯೇ ಮೊದಲ ಬಾರಿ ಫ್ಲಾರೆನ್ಸ್ ನೈಟಿಂಗೇಲ್ ಹೆಸರಿನ ಪ್ರಶಸ್ತಿ ಸ್ಥಾಪಿಸಿ ಈಗಲೂ ಆ ಸಮುದಾಯಕ್ಕೆ ಗೌರವ ಸಲ್ಲಿಸುತ್ತಿರುವವರು. ಅವರು ನಿರ್ಮಿಸಿದ ಸೆಪ್ಟೆಂಬರ್ 13 ಚಿತ್ರದಲ್ಲಿ ಕೋವಿಡ್ ಸಂದರ್ಭದಲ್ಲಿ ನರ್ಸ್‌ಗಳ ತ್ಯಾಗ, ಕಾಳಜಿ, ಪರಿಶ್ರಮವನ್ನು ಪರಿಣಾ...
ಗಡಿನಾಡಲ್ಲಿ ಕನ್ನಡದಳಲು- ವಾಣಿ ರಾಜ್ 15.04.2022 11:29
ನಾಡಿನ ಗಡಿ ಭಾಗ ಕಾಸರಗೋಡು ಪ್ರದೇಶದ ಶಾಲೆಗಳಲ್ಲಿ ಕನ್ನಡದ ಸ್ಥಿತಿಗತಿ ಹೇಗಿದೆ ಎಂದು ವಿವರಿಸಿದ್ದಾರೆ ವಾಣಿ ರಾಜ್. ಪ್ರತಿಕ್ರಿಯಿಸಿ: siridanipodcast@gmail.com
ಯಶಸ್ಸಿಗೆ ಕೃಷ್ಣಸೂತ್ರ – ಶರತ್ ಹೆಗ್ಡೆ 14.04.2022 3:41
ಯಶಸ್ಸಿಗೆ ಶ್ರೀಕೃಷ್ಣ ಹೇಳಿದ ವಿಷಯಗಳೇನು? ಮಹಾಬಲ ಸೀತಾಳಭಾವಿ ಅವರ ಕೃತಿ ‘ಮ್ಯಾನೇಜ್‌ಮೆಂಟ್ ಭಗವದ್ಗೀತೆ’ಯಿಂದ ಆಯ್ದ ಪ್ರಸಂಗಗಳು. ಖುಷಿಯಾಗಿದ್ದು ಬದುಕಿನ ನಿರ್ವಹಣೆ ಹೇಗೆ ಅನ್ನುವುದರ ಟಿಪ್ಸ್ ಇಲ್ಲಿವೆ. ಪ್ರತಿಕ್ರಿಯಿಸಿ: siridanipodcast@gmail.com
ಹೀಗಿವೆ ಹೊತ್ತಗೆ– ಮೂರು ಕೃತಿಗಳ ಪರಿಚಯ– ಶರತ್ ಹೆಗ್ಡೆ 14.04.2022 8:33
ಮೂರು ಹೊಸ ಕೃತಿಗಳನ್ನು ಪರಿಚಯಿಸಿದ್ದೇವೆ. ಕೃತಿಗಳನ್ನು ಪರಿಚಯಿಸುವ ಹೊಸ ಪ್ರಯತ್ನ ನಮ್ಮದು ಮಿತಿ: ಕಾದಂಬರಿ– ಧೀರಜ್ ಪೊಯ್ಯೆಕಂಡ ಅರಳದ ಅಲರು– ವಿಜಯಲಕ್ಷ್ಮೀ ಕೊಟಗಿ ನೋವಿಂಚಿನ ನಲಿವು – ಸಿ.ರಂಗರಾಜು, ವಾಣಿರಾಜ್ ನೀವೂ ಪುಸ್ತಕ ಪರಿಚಯಿಸಬೇಕಾ? ಸಂಪರ್ಕಿಸಿ: siridanipodcast@gmail.com
‘ಪುರುಷೋತ್ತಮ’ನ ಮಾತು– ಹಾಡು – ಜಿಮ್ ರವಿ, ದೇಹದಾರ್ಢ್ಯ ಪಟು, ಚಿತ್ರನಟ 14.04.2022 10:34
ದೇಹದಾರ್ಢ್ಯ ಕ್ಷೇತ್ರದಲ್ಲಿ ಅಂತರರಾಷ್ಟ್ರೀಯ ಸಾಧನೆ ಮಾಡಿರುವ ಎ.ವಿ. ರವಿ (ಜಿಮ್ ರವಿ) ಅವರು ಪುರುಷೋತ್ತಮ ಚಿತ್ರದ ಮೂಲಕ ನಾಯಕ ನಟನಾಗಿ ಬೆಳ್ಳಿತೆರೆ ಪ್ರವೇಶಿಸುತ್ತಿದ್ದಾರೆ. ರವೀಸ್ ಜಿಮ್ ಬ್ಯಾನರ್ ಅಡಿ ಈ ಚಿತ್ರ ನಿರ್ಮಿಸಿದ್ದಾರೆ. ಈ ಚಿತ್ರ ಏನು ಹೇಳಲು ಹೊರಟಿದೆ ಅನ್ನುವುದು ಮತ್ತು ಜಿಮ್ ರವಿ ಅವರ ಬದುಕು ಹೇಗಿತ್ತು ಎಂಬುದನ್ನು ಅವರ ಮಾತಿನಲ್ಲೇ ಸಿರಿದನಿಯಲ್ಲಿ ಕೇಳಿ. ರವಿ ಅವರ ಯುಟ್ಯೂಬ್ ಚಾನೆಲ್ ಲಿಂಕ್: https://youtu.be/NOyyoFhDlLY ಪ್ರತಿಕ್ರಿಯಿಸಿ: siridanipodca...
ಕವಿ– ಕಾವ್ಯ– ಭಾವ: ಶ್ರೀನಿವಾಸ ನಾಯಕ್ ಕಾರ್ಕಳ 01.04.2022 31:34
ಕವಿ ಶ್ರೀನಿವಾಸ ನಾಯಕ್ ಅವರು ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಎಣ್ಣೆಹೊಳೆ ಗ್ರಾಮದ ಕಾನಂಗಿಯವರು. ಸದ್ಯ ಬೆಂಗಳೂರಿನಲ್ಲಿ ಮಾಹಿತಿ ತಂತ್ರಜ್ಞಾನ ಕಂಪನಿಯೊಂದರಲ್ಲಿ ಉದ್ಯೋಗಿ. ಕವನ, ಕಥೆ, ಲೇಖನ ಬರಹದಲ್ಲಿ ಆಸಕ್ತಿ. ಬೆಂಗಳೂರು ಹಾಗೂ ಮಂಗಳೂರು ಆಕಾಶವಾಣಿಯಲ್ಲಿ ಅವರ ಕವಿತೆಗಳು ಪ್ರಸಾರವಾಗಿವೆ. ಹಲವು ಕವನಗಳು ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ನನ್ನದಲ್ಲದ ಕವಿತೆ-ಎಂಬುದು ಇವರ ಮೊದಲ ಕವನ ಸಂಕಲನ. ಈ ಬಾರಿ ಸಿರಿದನಿಯಲ್ಲಿ ಕವಿ ಮನಸ್ಸು ಅರಿಯುವ ಪುಟ್ಟ ಪ್ರಯತ್ನ. ಶ್ರೀನಿವಾಸ ನಾಯಕ...
ಯುಗಾದಿ: ಸ್ಮಿತಾ ಶೆಣೈ 01.04.2022 10:19
ಯುಗಾದಿ: ಸ್ಮಿತಾ ಶೆಣೈ
ಯುಗಾದಿ: ಹೊಸತಾಗುವ ಹೊತ್ತು– ಸ್ಮಿತಾ ಶೆಣೈ ಮಂಗಳೂರು 01.04.2022 10:18
ಬೇಕೋ ಬೇಡವೋ ಒಂದಿಷ್ಟು ಕೊಳ್ಳುವ, ಸಂಗ್ರಹಿಸುವ ಮನಸ್ಥಿತಿಯಿಂದ ಹೊರ ಬನ್ನಿ. ಹೆಚ್ಚೆನಿಸಿದ್ದನ್ನು ಹೊರ ಹಾಕಿ, ಬೇಡವೆನಿಸಿದ್ದನ್ನು ಸ್ವಚ್ಛಗೊಳಿಸಿ. ಹಾಗೆಯೇ ಮನಸ್ಸನ್ನೂ ತಿಳಿಗೊಳಿಸಿ ಎಂದು ಲಘುವಾಗಿ ಹೇಳಿದ್ದಾರೆ ಸ್ಮಿತಾ ಶೆಣೈ. ಯುಗಾದಿಯ ನೆಪದಲ್ಲಿ ಒಂದು ಲಹರಿ ಸಂಚಿಕೆ ನಿರ್ಮಾಣ: ದೀಪಾ ಪಾವಂಜೆ ಪ್ರತಿಕ್ರಿಯಿಸಿ: siridanipodcast@gmail.com #smithashenoymangalore #ಸ್ಮಿತಾಶೆಣೈ #ಯುಗಾದಿ
Podobne podcasty
Replaio nie jest wydawcą podcastów; nazwy audycji, okładki i audio należą do ich autorów i są rozpowszechniane przez publiczne kanały RSS