IT for Change

ಕಥೆ ಖಜಾನೆ - ಕನ್ನಡದ

2023-24ರ ಅವಧಿಯಲ್ಲಿ ಕರ್ನಾಟಕ ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆ (ಡಿಎಸ್‌ಇಆರ್‌ಟಿ), ಐಟಿ ಫಾರ್ ಚೇಂಜ್ ಸಹಯೋಗದೊಂದಿಗೆ ಪ್ರಾಯೋಗಿಕವಾಗಿ ನಡೆಸಿದ 'ಭಾಷಾ ಶಿಕ್ಷಣದಲ್ಲಿ ಡಿಜಿಟಲ್ ಕಥೆ-ಆಧಾರಿತ ಬೋಧನ ವಿಧಾನದ ಅಳವಡಿಕೆ' ಕರ್ಯಕ್ರಮದ ಅಡಿಯಲ್ಲಿ ನಡೆಸಿದ ಕಾರ್ಯಾಗಾರಗಳ ಭಾಗವಾಗಿ ಈ ಆಡಿಯೋ ಕಥೆಗಳನ್ನು ಕರ್ನಾಟಕದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಶಿಕ್ಷಕರು ತಯಾರಿಸಿದ್ದಾರೆ. ಕಥೆ ಹೇಳುವಿಕೆಯ ಶಕ್ತಿಯ ಜೊತೆಗೆ ಡಿಜಿಟಲ್ ಮಾಧ್ಯಮವು ನೀಡುವ ಹೊಸ ಸಾಧ್ಯತೆಗಳ ಮೂಲಕ ಮಕ್ಕಳ ಭಾಷಾ ಕಲಿಕೆಯನ್ನು ಉತ್ತೇಜಿಸುವುದು ಈ ಕಾರ್ಯಕ್ರಮದ ಗುರಿಯಾಗಿದೆ. ಎಲ್ಲಾ ಕಥೆಗಳು ಮುಕ್ತ ಶೈಕ್ಷಣಿಕ ಸಂಪನ್ಮೂಲಗಳಾಗಿದ್ದು (OER) ಮುಕ್ತವಾಗಿ ಬಳಸಬಹುದು ಮತ್ತು ಹಂಚಿಕೊಳ್ಳಬಹುದು.

Koniecznie odwiedź stronę podcastu i wesprzyj twórcę: kathe-khajane.teacher-network.in

Autor

IT for Change

Kategoria

Uncategorized

Ostatni odcinek

10 wrz 2025

Gdzie słuchać?

Podcasty w aplikacji Replaio Radio Już wkrótce

Podcasty trafią do aplikacji już wkrótce. Zainstaluj teraz i jako pierwszy zobacz nowe podejście do podcastów

Pobierz z Google Play Zainstaluj za darmo Android prawie 10 mln pobrań · ocena 4,8 iOS niedługo

Odcinki

ಭರತ ದೇಶದ ಹಕ್ಕಿ 10.09.2025

Writer : ಡಿಎಸ್‌ಇಆರ್‌ಟಿ ಪಠ್ಯಪುಸ್ತಕ Narrator : ಭಾರತಿ ಟಿ Editor : ನಟೇಶಕುಮಾರ್ ಆರ್ ಜಿ ಒಂದೂರಿನಲ್ಲಿ ಒಬ್ಬ ವ್ಯಾಪಾರಿಯಿದ್ದ. ಆತ ಭಾರತ ದೇಶದ ಹಕ್ಕಿಯೊಂದನ್ನು ಸಾಕಿದ್ದ.ಅದನ್ನು ಅವನು ಸದಾ ಪಂಜರದೊಳಗೆ ಇಡುತ್ತಿದ್ದ. ಒಮ್ಮೆ ಆತ ಭಾರತ ದೇಶದ ಪ್ರವಾಸ ಕೈಗೊಳ್ಳಬೇಕಾಗಿ ಬಂದಿತು. ಪಂಜರದೊಳಗೆ ಬಂಧಿಯಾಗಿರುವ ಹಕ್ಕಿಯು ತಾಯ್ನಾಡಿನಿಂದ ಏನನ್ನಾದರೂ ಬಯಸಬಹುದೇ ಎಂಬುದನ್ನುತಿಳಿದುಕೊಳ್ಳಲು ಇಚ್ಛಿಸಿದನು. ಪ್ರವೇಶ ಕಾಲದಲ್ಲಿ ದಟ್ಟವಾದ ಅರಣ್ಯ ಪ್ರದೇಶಕ್ಕೆ ತೆರಳಿ ಅಲ್ಲಿ ಮುಕ್ತವಾಗಿ ಹಾರಾಡು...

ಬೆಂಕಿ ಬೆಂಕಿ (ಅರು ಮಟ್ಟು ಬೆಂಕಿ ಕಥೆ) 10.09.2025

Writer : ಅದಿತಿ ಘೋಷ್ Narrator : ಅಂಬರೀಶ್. ಎ. Editor : ಹೇಮಂತ್ ಕುಮಾರ್ ಬಿ ಜೆ ಗೋವಾದಿಂದ ಗದ್ದಲದ ನಗರ ಮುಂಬೈಗೆ ಬಂದಿರುವ ಆ್ಯನಾಗೆ ಅಲ್ಲಿ ಎಲ್ಲವೂ ಹೊಸತು. ಕೆಲ ಎತ್ತರದ ಕಟ್ಟಡಗಳಲ್ಲಿ ಆ್ಯನಾಗೆ ಸ್ಪೀಕರ್, ಸ್ನಾನದ ಶವರ್ ಜಾಲರಿ ಕಾಣುತ್ತಿದೆ. ಏನಿದು ವಿಚಿತ್ರ! ಆ್ಯನಾ ಕೆಲಸಕ್ಕೆ ಬಂದಿದ್ದು ಯಾವಾಗ? ೧. ಬೆಂಕಿಯಿಂದ ಆಗುವ ಉಪಯೋಗ ಮತ್ತು ಅಪಾಯವನ್ನು ಚರ್ಚಿಸುವುದು.    ಇವರಿಗೆ ಸೂಕ್ತ : ಹಿರಿಯ ಪ್ರಾಥಮಿಕ ಹಂತ ಕಥಾವಸ್ತು : ಭಾವನೆಗಳು ಗುರುತು ಪಟ್ಟಿ : ತರಗತಿ ೫,ತರಗತಿ...

ಬುದ್ದಿವಂತ ರಾಮಕೃಷ್ಣ 10.09.2025

Writer : ಡಿಎಸ್‌ಇಆರ್‌ಟಿ ಪಠ್ಯಪುಸ್ತಕ Narrator : ಶ್ವೇತಾ ಓ Editor : ಮನೀಶ್ ಕೆ ವಿದ್ಯಾಸಾಗರ ಎಂಬ ಮಹಾನ್ ಪಂಡಿತನು ಕೃಷ್ಣದೇವರಾಯನ ಆಸ್ಥಾನಕ್ಕೆ ಬರುತ್ತಾನೆ. ಆಸ್ಥಾನದಲ್ಲಿ ವಿದ್ಯಾಸಾಗರನ ಜೊತೆ ವಾದಕ್ಕೆ ತೆನಾಲಿರಾಮಕೃಷ್ಣನು ಎದುರಾದನು. ಸಭೆಯಲ್ಲಿ ತೆನಾಲಿರಾಮಕೃಷ್ಣನು ತನ್ನ ಚಾಣಾಕ್ಷತನವನ್ನುಹೇಗೆ ಉಪಯೊಗಿಸಿದನು? ತಿಲಕಾಷ್ಠಮಹಿಶಬಂಧನ ಎಂದರೇನು? ಈ ಕಥೆಯ ಮೂಲಕ ತಿಳಿದುಕೊಳ್ಳಿ.     ೧. ಪದ ರಚನೆ ಆಟವನ್ನು ಆಡಿಸಿ.  ೨. ಪದ ಜೋಡಣೆ ಆಟವನ್ನೂ ಆಡಿಸಿ. ಇವ...

ಬಾಲಗಳ ಒಂದು ಕಥೆ 10.09.2025

Writer : ನೇತ್ರಾವತಿ ರಾಂಪುರ Narrator : ನೇತ್ರಾವತಿ ರಾಂಪುರ Editor : ಅಕ್ಷಯ್ ಖೇಡಗಿಕರ್ ಒಂದಾನೊಂದು ಕಾಲದಲ್ಲಿ ಹಾವು ಮತ್ತು ಮುಂಗುಸಿ ಉತ್ತಮ ಸ್ನೇಹಿತರಾಗಿದ್ದವು. ಉದ್ದವಾದ ಬಾಲದ ಸ್ಪರ್ಧೆ ನಡೆಯಿತು. ಸ್ಪರ್ಧೆಯಲ್ಲಿ ಯಾರು ವಿಜೇತರಾದರು? ಮತ್ತು ಅವರ ಸ್ನೇಹ ಮುಂದುವರೆಯಿತೇ? ೧.ಸ್ನೇಹಿತರ ಬಗ್ಗೆ ಒಂದು ಪುಟದಲ್ಲಿ ಬರೆಯಲು ಹೇಳುವುದು.  ೨. ಕಥೆಯನ್ನು ಸ್ವತಃ ವಿವರಿಸಲು ಹೇಳುವುದು.  ಇವರಿಗೆ ಸೂಕ್ತ : ಪ್ರಾಥಮಿಕ ಹಂತ ಕಥಾವಸ್ತು : ಪ್ರಾಣಿ ಮತ್ತು ಪಕ್ಷಿಗಳು,ಭಾವನೆಗಳು,ಹಾ...

ಬಾಭೋ ಎಂಬಾ ಎಮ್ಮೆ 10.09.2025

Writer : ತ್ರಿಪುರಾರಿ ಶರ್ಮಾ Narrator : ರಾಘವೇಂದ್ರ ಕುಲಕರ್ಣಿ Editor : ಶೋಭಾ ಎಸ್ ಭಾಭೋ ಎಮ್ಮೆಗೆ ಚೆಂದದ ಕೋಡುಗಳಿದ್ದವು. ಒಂದು ದಿನ ಮಳೆ ಬಂದಾಗ ಅದರ ಕೋಡುಗಳು ತೊಯ್ದವು. ಆಮೇಲೆ ಗಾಳಿ ಬೀಸಿದಾಗ, ಕೋಡಿನ ಮೇಲೆ ಧೂಳು, ಮಣ್ಣು ಕೂತಿತು. ಮರುದಿನ, ಹಾರಿ ಹೋಗುತ್ತಿದ್ದ ಹಕ್ಕಿಯ ಕೊಕ್ಕಿನಿಂದ ಕಾಳೊಂದು ಜಾರಿ ಭಾಭೋನ ಕೋಡಿನ ಮೇಲೆ ಬಿದ್ದಿತು. ಆ ಕಾಳು ಮೊಳೆಕೆಯೊಡೆದು ಸಸಿಯಾಗಿ ಗಿಡವಾಯಿತು. ಕೋಡಿನ ಮೇಲೆ ಬೆಳೆದ ಮರವನ್ನು ಏನು ಮಾಡಬಹುದು ಭಾಬೋ? ೧. ಹೊಸ ಶಬ್ಸಗಳನ್ನು ರಚಿಸುವುದು.. ೨. ಬೀಜ...

ಬಕಾಸುರನ ವಧೆ 10.09.2025

Writer : ಡಿಎಸ್‌ಇಆರ್‌ಟಿ ಪಠ್ಯಪುಸ್ತಕ Narrator : ಅಜಯ್ ಕುಮಾರ್ ಕೆ ಜಿ Editor : ಪ್ರಶಾಂತ್ ಎಸ್ ಏಕಚಕ್ರ ಅಗ್ರಹಾರದಲ್ಲಿ ನಡೆದ ಕಥೆಯಿದು. ಪಾಂಡವರಿಗೆ ಪಕ್ಕದ ಮನೆಯಲ್ಲಿ ಅಳುವ ಶಬ್ದ ಕೇಳಿಸುತ್ತದೆ. ಪಾಂಡವರ ತಾಯಿ ಸಮಸ್ಯೆ ಏನೆಂದು ತಿಳಿಯಲು ಪಕ್ಕದ ಮನೆಗೆ ಹೋಗುತ್ತಾರೆ. ಬಕಾಸುರ ಎಂಬ ದೈತ್ಯ ರಾಕ್ಷಸನ ಅಟ್ಟಹಾಸಕ್ಕೆ ಇಡೀ ಊರಿಗೆ ಊರೇ ಭಯಭೀತಿಗೊಂಡಿದೆ. ಈ ಸಮಸ್ಯೆಗೆ ಪರಿಹಾರ ಕಂಡುಕೊಂಡ ಆಸಕ್ತಿದಾಯಕ ಕಥೆಯನ್ನು ಕೇಳಿ ಆನಂದಿಸಿ.     ೧. ಹೊಸ ಪದಗಳ ಅರ್ಥವನ್ನು ತಿ...

ಬಂಡೆ ಒಡೆಯುವವನ ಭಾವನೆ 10.09.2025

Writer : ಡಿಎಸ್‌ಇಆರ್‌ಟಿ ಪಠ್ಯಪುಸ್ತಕ Narrator : ಅಜಯ್ ಕುಮಾರ್ ಕೆ ಜಿ Editor : ಕುಮಾರ್ ವೈ ಕಥೆಯ ಚಟುವಟಿಕೆ ಪುಟಕ್ಕೆ ಇಲ್ಲಿ ಕ್ಲಿಕ್ಕಿಸಿ

ಬಂಡೆ ಒಡೆಯುವವನ ಬವಣೆ 10.09.2025

Writer : ಡಿಎಸ್‌ಇಆರ್‌ಟಿ ಪಠ್ಯಪುಸ್ತಕ Narrator : ಅಜಯ್ ಕುಮಾರ್ ಕೆ ಜಿ Editor : ಕುಮಾರ್ ವೈ ಒಂದಾನೊಂದು ಕಾಲದಲ್ಲಿ ಒಂದು ಊರು. ಆ ಊರಿನ ಹೆಸರು ಬಂಡೆಯೂರು. ಅಲ್ಲೊಬ್ಬ ಬಡವ ಇರುತ್ತಾನೆ. ಕಲ್ಲು ಒಡೆಯುವುದು ಮತ್ತು ಅದನ್ನು ಮಾರುವುದು ಆತನ ಕೆಲಸ. ದೇವರು ಆತನ ಪ್ರಯತ್ನವನ್ನು ಕಾಣುತ್ತಾನೆ. ದೇವರು ಆತನಿಗೆ ಇರುವ ಇಚ್ಛೆಯನ್ನು ಈಡೇರಿಸುವನೇ? ೧. ಹೊಸ ಪದಗಳ ಅರ್ಥ ಹುಡುಕಿ ಬರೆಯಲು ಹೇಳಿ.   ೨. ಪದಗಳಿಗೆ ಸ್ವಂತ ವಾಕ್ಯ ರಚಿಸಲು ತಿಳಿಸಿ. ಇವರಿಗೆ ಸೂಕ್ತ : ಪ್ರಾಥಮಿಕ ಹಂತ ಕಥಾವಸ್ತು...

ಪ್ರಾಮಾಣಿಕ ಬಾಲಕ 10.09.2025

Writer : ಡಿಎಸ್‌ಇಆರ್‌ಟಿ ಪಠ್ಯಪುಸ್ತಕ Narrator : ಜಿಎಂ ಜ್ಯೋತಿ Editor : ದಿನೇಶ ಎಲ್ ಶಾಲೆಯ ಘಂಟೆ ಬಾರಿಸಿತು, ಮಕ್ಕಳೆಲ್ಲ ಮನೆಗೆ ಹೊರಟರು. ದಾರಿ ಬದಿಯ ಮಾವಿನ ತೋಪಿನಲ್ಲಿ ಬೆಳೆದು ಪಕ್ವವಾದ ಮಾವಿನ ಹಣ್ಣನ್ನು ಕಂಡರು.ತೋಪಿನೊಳಗೆ ಪ್ರವೇಶಿಸಿದರು. ತೋಟದ ಮಾಲೀಕ ಏನು ಮಾಡಿದ? ಮಕ್ಕಳಲ್ಲಿ ಪ್ರಾಮಾಣಿಕತೆ ಮೆರೆದ ಬಾಲಕ ಯಾರು? ಸತ್ಯವನ್ನು ಹೇಳುವ, ಪ್ರಾಮಾಣಿಕತೆಯನ್ನುಅರ್ಥೈಸುವ ಕಥೆ ಇದು.     ೧. ಹಣ್ಣುಗಳ ಹೆಸರುಗಳನ್ನು ಪಟ್ಟಿ ಮಾಡುವುದು.   ೨. ಮಾವಿನ ಹಣ...

ಪ್ರಯತ್ನವಿಲ್ಲದೆ ಫಲವಿಲ್ಲ 10.09.2025

Writer : ಪರ್ವಿನ್ ಸುಲ್ತಾನ Narrator : ಪರ್ವಿನ್ ಸುಲ್ತಾನ Editor : ಮಹಾಂತೇಶ್ ಎಸ್ ಕುಂಬಾರ್ ವಿದ್ಯಾರಣ್ಯಪುರದಲ್ಲಿ ಒಬ್ಬರು ಜಗದ್ಗುರು ಇದ್ದರು. ಅವರು ಹೇಳುವ ಭವಿಷ್ಯ ನಿಜವಾಗುತ್ತದೆ ಎಂಬ ನಂಬಿಕೆ ಊರಿನ ಜನರಲ್ಲಿತ್ತು. ಹಾಗಾಗಿ ಸುತ್ತಮುತ್ತಲಿನ ಮತ್ತು ದೂರದ ಊರಿನ ಜನರು ಅವರಲ್ಲಿಗೆ ಬಂದು ಭವಿಷ್ಯ ಕೇಳುತ್ತಿದ್ದರು. ಒಮ್ಮ ಗೆಳೆಯರಾದ ಮಹೇಶ ಮತ್ತು ಸುರೇಶ ಜಗದ್ಗುರು ಬಳಿ ಬರುವರು. ಜಗದ್ಗುರು ಏನೆಂದು ಆಶೀರ್ವದಿಸಿದರು? ಇಬ್ಬರ ನಡುವಿನ ಪರೀಕ್ಷೆಯಲ್ಲಿ ಯಾರಿಗೆ ಉತ್ತಮ ಫಲಿತಾಂಶ ಬಂದಿರಬ...

ಪೊಂಗಲೋ ಪೊಂಗಲ್ 10.09.2025

Writer : ಅನಿತಾ ಸೆಲ್ವನಾಥನ್ Narrator : ರಶ್ಮಿ, ಶೋಭಾ ಪೂಜಾರಿ Editor : ಶ್ರೀಮಂತ್ ಮಾಲಿನಿ ಮತ್ತು ಆಕೆಯ ಪೋಷಕರು ನಾಲ್ಕು ದಿನಗಳ ಪೊಂಗಲ್ ಹಬ್ಬವನ್ನು ಆಚರಿಸಿದರು. ಮಾಲಿನಿ ಕಬ್ಬು ತಿಂದಳಾ? ಪೊಂಗಲ್ ದಿನದಂದು ಆಕೆಯ ತಾಯಿ ಸುಜಾ ಏನು ಅಡುಗೆ ಮಾಡಿದರು? ಹಸುವನ್ನು ಅಲಂಕರಿಸಲಾಗಿದೆಯೇ? ಅವರು ದೃಶ್ಯವೀಕ್ಷಣೆಗೆ ಹೋಗಿದ್ದಾರೆಯೇ? ತಿಳಿಯಲು ಓದಿ.     ೧. ನಾವು ಆಚರಿಸುವ ಹಬ್ಬಗಳ ಪಟ್ಟಿ ಮಾಡುವುದು.  ೨. ಇಷ್ಟವಾದ ತಿಂಡಿ ತಿನಿಸುಗಳ ಬಗ್ಗೆ ಹೇಳುವುದು. ಇವರಿಗೆ...

ಪೆಪೆ ಇರುವೆಯ ಅಂಚೆ ಯಾತ್ರೆ 10.09.2025

Writer : ಅದಿತಿ ದೇ Narrator : ಹನುಮಂತಪ್ಪ ಸಿ Editor : ಪ್ರದೀಪ್ ವಿ ತರಲೆ ಇರುವೆ ಪೀಪ್ರೆ ಅಂಚೆ ಡಬ್ಬದಲ್ಲಿ ಸಿಕ್ಕಿ ಹಾಕಿಕೊಂಡಿದೆ. ಅಲ್ಲಿಂದ ತಪ್ಪಿಸಿಕೊಳ್ಳುವ ಸಾಹಸದಲ್ಲಿ ಪೀಪ್ರೆಗೆ ಪತ್ರಗಳು ಒಂದು ಜಾಗದಿಂದ ಮತ್ತೊಂದು ಜಾಗಕ್ಕೆ ತಲುಪುವ ಜಾಡು ತಿಳಿದಿದ್ದು ಹೇಗೆ? ೧. ಅಂಚೆ ಪತ್ರವನ್ನು ಬರೆಯಲು ಪ್ರೇರೇಪಿಸುವವುದು.    ೨.ಸಂದೇಶ ಸರಪಳಿ ಆಟ : ಒಬ್ಬ ವಿದ್ಯಾರ್ಥಿಯಿಂದ ಮತ್ತೊಬ್ಬನಿಗೆ ಸಂದೇಶ ಹಂಚುವ ಮೂಲಕ ಸರಿಯಾಗಿ ತಲುಪುತ್ತದೆಯೇ ಎಂದು ನೋಡುವುದು. ಇವರಿಗೆ ಸೂಕ್ತ : ಹ...

ಪುಟ್ಟುವಿನ ಪ್ರಗತಿ ಪತ್ರ 10.09.2025

Writer : ಜೇನ್ ಡಿ ಸುಜಾ Narrator : ಕೌಸರ್ ಬಾನು ಆರ್ Editor : ಬಸವರಾಜಪ್ಪ ಎನ್ ಪ್ರಗತಿ ಪತ್ರ ಅಥವಾ ಅಂಕಪಟ್ಟಿ ಎಂದರೆ ಬರೀ ಓದು, ಬರಹಕ್ಕೆ ಮಾತ್ರ ಸೀಮಿತವಲ್ಲ ಎಂದಾದರೆ ನೀವೂ ಎಷ್ಟೊಂದು ಅಂಕ ಗಳಿಸಬಲ್ಲಿರಿ ಅಲ್ಲವೆ? ೧. ಅಂಕ ಮಾತ್ರವಲ್ಲ ಗುಣಗಳೂ ಮುಖ್ಯ ಎಂಬ ವಿಷಯದ ಮೇಲೆ ಚರ್ಚೆ ಆಧಾರದ ಮೇಲೆ ಸರಳ ಪ್ರಶ್ನೆಗಳನ್ನು ಕೇಳಿ. ಇವರಿಗೆ ಸೂಕ್ತ : ಹಿರಿಯ ಪ್ರಾಥಮಿಕ ಹಂತ ಕಥಾವಸ್ತು : ಆರೊಗ್ಯ ಮತ್ತು ಸ್ವಚ್ಚತೆ ಗುರುತು ಪಟ್ಟಿ : ತರಗತಿ ೫,ತರಗತಿ ೬,ತರಗತಿ ೭ ಕಥೆಯ ಚಟುವಟಿಕೆ ಪುಟಕ್ಕೆ ಇಲ್ಲ...

ಪುಚ್ಕುವಿಗೊಂದು ಬುಕ್ಕು 10.09.2025

Writer : ದೀಪಾಂಜನ ಪಾಲ್ Narrator : ಮಲ್ಲಿಕಾರ್ಜುನಪ್ಪ. ಹೆಚ್.ಒ. Editor : ಪವಿತ್ರ ಎಸ್.ಆರ್ ಪುಚ್ಕು ಹತ್ತಿರ ಓದಲು ಹೊಸ ಪುಸ್ತಕಗಳಿರಲಿಲ್ಲ. ಗ್ರಂಥಾಲಯದಲ್ಲಿ ಪುಸ್ತಕದ ಕಪಾಟು ಎತ್ತರದಲ್ಲಿದ್ದು, ಪುಟ್ಟ ಪುಚ್ಕುವಿನ ಕೈಗೆ ಎಟಕುತ್ತಿಲ್ಲ. ಅವಳ ಇಷ್ಟದ ಪುಸ್ತಕಗಳನ್ನು ಪುಚ್ಕು ತೆಗೆದುಕೊಂಡಿದ್ದು ಹೇಗೆ? ೧. ಮಕ್ಕಳು ಓದಿರುವ ಪುಸ್ತಕಗಳ ಹೆಸರನ್ನು ಕೇಳಿ, ಅವರಿಗೆ ತಿಳಿದಿರುವ ವಿಷಯವನ್ನು ಹಂಚಿಕೊಳ್ಳುವುದು.  ೨. ನೀವಾಗಿದ್ದರೆ ಎತ್ತರದಲ್ಲಿರುವ ಪುಸ್ತಕಗಳನ್ನು ಹೇಗೆ ತೆಗೆದುಕೊಳ್ಳ...

ಪಂಚತಂತ್ರ (ಮಾತನಾಡುವ ಗುಹೆ) 10.09.2025

Writer : ಡಿಎಸ್‌ಇಆರ್‌ಟಿ ಪಠ್ಯಪುಸ್ತಕ Narrator : ವೇಮಣ್ಣ ಟಿ Editor : ಸಿದ್ದರಾಮೇಶ್ವರ ಎಂ ಪಂಚತಂತ್ರದ ಕಥೆ. ಒಂದಾನೊಂದು ಕಾಲದಲ್ಲಿ ದೊಡ್ಡ ಕಾಡೊಂದರಲ್ಲಿ ಒಂದು ನರಿ ಇತ್ತು. ಅದು ನಿರ್ಜನವಾದ ಪ್ರದೇಶದಲ್ಲಿರುವ ಗುಹೆಯೊಂದರಲ್ಲಿ ವಾಸವಾಗಿತ್ತು. ನರಿಯು ಇಲ್ಲದೇ ಇರುವ ಸಮಯದಲ್ಲಿ ಸಿಂಹವೊಂದು ಗುಹೆಯ ಬಳಿ ಬಂದಿತು. ಮುಂದೇನು ಮಾಡಿರಬಹುದು! ನರಿಯು ಗುಹೆಯ ಹತ್ತಿರ ಬಂದಾಗ ಏನನ್ನು ಗಮನಿಸಿತು? ‘ಉಪಾಯ ಬಲ್ಲವನಿಗೆ ಅಪಾಯವಿಲ್ಲ’ಎಂಬ ಗಾದೆ ಮಾತಿನ ಕಥೆಯನ್ನು ನೀವು ಕೇಳಬಹುದು.  &n...

ನಾನು ಮತ್ತು ಹುಂಚಿಮರ 10.09.2025

Writer : ಡಿಎಸ್‌ಇಆರ್‌ಟಿ ಪಠ್ಯಪುಸ್ತಕ Narrator : ಜಾವೀದ್ ಬಾಷಾ Editor : ಸಂತೋಷ ಕೆ ನಾನು ದಾರಿಯಲ್ಲಿ ನಡೆದು ಹೋಗುತ್ತಿದ್ದೆ. ನನ್ನ ಬೂಟುಗಳು ಇದ್ದಕ್ಕಿದ್ದಂತೆ ನಿಂತು ಹೋದವು. ಏಕೆ ನಿಂತುಹೋದವು? ದಾರಿ ತುಂಬಾ ಹುಂಚಿ ಹೂವು. ಆತ ಮುಂದೇನು ಮಾಡುವನು? ಏನನ್ನು ಕಾಣುವನು? ಬಾಯಲ್ಲಿ ನೀರೂರುವಂತ ತಿನಿಸು ಏನಿತ್ತು!  ಹುಂಚಿಮರದ ಜೊತೆಗಿನ ಸಂಬಂಧದ ಕಥೆ ಹೀಗಿದೆ. ೧. ಬಾಯಲ್ಲಿ ನೀರೂರಿಸುವ ತಿನಿಸುಗಳು ಯಾವುವು? ಎಂದು ಕೇಳಿ ಉತ್ತರವನ್ನು ಪಡೆದುಕೊಳ್ಳಿ.  ೨. ತಿಂಡಿ ತಿನಿಸುಗಳ ಬ...

ನಾನು ಮತ್ತು ಹುಂಚಿ ಮರ 10.09.2025

Writer : ಡಿಎಸ್‌ಇಆರ್‌ಟಿ ಪಠ್ಯಪುಸ್ತಕ Narrator : ಜಾವೀದ್ ಬಾಷಾ Editor : ಸಂತೋಷ ಕೆ ಕಥೆಯ ಚಟುವಟಿಕೆ ಪುಟಕ್ಕೆ ಇಲ್ಲಿ ಕ್ಲಿಕ್ಕಿಸಿ

ನಾನು ಇರುವೆ ಹೀಗೆ (ಮೈಲಾಪುರದ ಮೈಲಾರಿ) 10.09.2025

Writer : ಬಿಂದು ಗುಪ್ತಾ Narrator : ಮಲ್ಲಿಕಾರ್ಜುನಪ್ಪ. ಹೆಚ್.ಒ. Editor : ಸೋಮಶೇಖರ ಎಸ್ ಮೈಲಾಪುರದ ಮೈಲಾರಿ ಯಾರು? ಆತನಿಗೆ ತೆಳ್ಳಗೆ ಆಗಬೇಕೆಂಬ ಆಸೆ. ಅದಕ್ಕಾಗಿ ಆತ ಏನೇನು ಮಾಡುವನು ಎಂದು ತಿಳಿಯಬೇಕೆ ೧. ಮೈಲಾರಿ ಏನು ಮಾಡಿದ ಎಂದು ಬರೆಯುವುದು.  ೨. ಆರೋಗ್ಯಕರ ಎಂಬ ವಿಚಾರದಲ್ಲಿ ಹಣ್ಣು,ತರಕಾರಿ, ಧಾನ್ಯಗಳ ಪಟ್ಟಿ ತಯಾರಿಸುವುದು.  ೩. ವ್ಯಾಯಾಮಗಳನ್ನು ಅಭಿನಯಿಸುವುದು. ಇವರಿಗೆ ಸೂಕ್ತ : ಪ್ರಾಥಮಿಕ ಹಂತ ಕಥಾವಸ್ತು : ಜೀವನ ಕೌಶಲ್ಯ ಗುರುತು ಪಟ್ಟಿ : ತರಗತಿ ೧,ತರಗತಿ ೨,...

ನರಿ ಮತ್ತು ಮಣ್ಣಿನ ಮುದ್ದೆ 10.09.2025

Writer : ಕುಯಿ ಬರಹಗಾರರ ಗುಂಪು Narrator : ಸಂಜಯಕುಮಾರ್.ಆರ್.ಬಿ Editor : ಪ್ರೇಮಾ ಪಿ ಸ್ವಾಮಿ ಒಂದು ನರಿ ಮತ್ತು ಮಣ್ಣಿನ ಮುದ್ದೆ ಒಳ್ಳೆಯ ಗೆಳೆಯರಾಗಿದ್ದರು. ಒಂದು ದಿನ ನರಿಗೆ ತುಂಬಾ ಬಾಯಾರಿಕೆಯಾಯಿತು. ಮಣ್ಣಿನ ಮುದ್ದೆ ನರಿಗೆ ನೀರು ತರಲು ಹೊಂಡಕ್ಕೆ ಹೋಯಿತು. ನೀರು ತರಲು ಹೊಂಡದೊಳಗೆ ಹೋದಾಗ ಮಣ್ಣಿನ ಮುದ್ದೆ ನೀರಿನಲ್ಲಿ ಕರಗಿ ಹೋಯಿತು. ನರಿಗೆ ತುಂಬಾ ದುಃಖವಾಯಿತು. ಮುಂದೆ ಏನಾಯಿತು ಎಂಬುದು ಕುಯಿ ಬುಡಕಟ್ಟಿನವರನ್ನು ಹಾಡಲು ಮತ್ತು ಕುಣಿಯುವಂತೆ ಮಾಡುತ್ತದೆ! ೧. ಕಥೆಯನ್ನು  ...

ನಮ್ಮ ಸಂವಿಧಾನ, ನಮ್ಮ ಜನರು - ಪ್ರಸ್ತಾವನೆ 10.09.2025

Writer : by Pratham Books  Narrator : ಮಾಯಾದೇವಿ ತುರಂಗ Editor : ನಾಗಿನಾ ಭಾರತದ ಸಂವಿಧಾನದ ಪ್ರಸ್ತಾವನೆಯ ಭಾಗವನ್ನುನೋಡೋಣ. ಭಾರತ ಸಂವಿಧಾನದ ಆತ್ಮ, ಸಾರ, ಪ್ರಸ್ತಾವನೆ ಒಂದೇ ಪುಟದಲ್ಲಿ ಅಡಕವಾಗಿದೆ. ಇದರ ಬಗ್ಗೆ ಒಂದಿಷ್ಟು ವಿಚಾರವನ್ನು ತಿಳಿಯೋಣ ಬನ್ನಿ. ೧. ಸಂವಿಧಾನದ ಪ್ರಸ್ತಾವನೆಯನ್ನು ಚಾರ್ಟ್ ನಲ್ಲಿ ಬರೆದು ಓದಿಸುವುದು.  ೨. ತರಗತಿಯಲ್ಲಿ ರಸಪ್ರಶ್ನೆ ಕಾರ್ಯಕ್ರಮ ನಡೆಸುವುದು. ಇವರಿಗೆ ಸೂಕ್ತ : ಹಿರಿಯ ಪ್ರಾಥಮಿಕ ಹಂತ ಕಥಾವಸ್ತು : ಕಲೆ ಮತ್ತು ಸಂಸ್ಕ್ರುತಿ ಗುರ...

ನನ್ನ ಭಾವನೆಗಳ ಪ್ರಪಂಚ 10.09.2025

Writer : ವರ್ಷಾ ಶೇಷನ್ Narrator : ಮಲ್ಲಿಕಾರ್ಜುನಪ್ಪ. ಹೆಚ್.ಒ. Editor : ಬಾಲಾಜಿ ಎಚ್ ಕೆ ನಿನ್ನ ನೋಡಲು ಅಜ್ಜಿ ಬಂದಾಗ ನಿನಗೆ ಏನು ಅನಿಸತ್ತೆ? ಲೈಬ್ರರಿಯ ಪುಸ್ತಕ ಹಾಳಾದಾಗ ನಿನಗೆ ಏನು ಅನಿಸತ್ತೆ? ಈ ಪುಸ್ತಕವನ್ನು ಓದು ಮತ್ತು ಇವತ್ತು ನಿನಗೆ ಏನು ಅನಿಸತ್ತೆ ಅಂತ ನೋಡು.   ೧. ಬೇರೆ ಬೇರೆ ವಿಧದ ಪುಸ್ತಕಗಳನ್ನು ಓದಲು ಪ್ರೇರೇಪಿಸುವುದು.  ೨. ಇಷ್ಟವಾದ ಪಕ್ಷಿಯ ಚಿತ್ರವನ್ನು ಬಿಡಿಸುವುದು. ಇವರಿಗೆ ಸೂಕ್ತ : ಹಿರಿಯ ಪ್ರಾಥಮಿಕ ಹಂತ ಗುರುತು ಪಟ್ಟಿ : ತರಗತಿ ೫,ತರಗತಿ ೬,ತ...

ನನ್ನ ಕನಸು 10.09.2025

Writer : ಹನಿ ಮಂಜುನಾಥ್, ಸಂಹಿತಾ ಇ ಬಿ Narrator : ರಶ್ಮಿ, ಯಶವಂತ ಕಾಳೆ Editor : ಅಂಜನಾ ಕುಲಕರ್ಣಿ ಗೆಳೆಯರು ಇಲ್ಲದ ದಿನ, ರವಿ ಕಂಡ ಕನಸಿನಲ್ಲಿ ಏನು ಮಾಡಿದ ಎಂದು ತಿಳಿಯಬೇಕೆ!  ೧. ಪ್ರಾಣಿ ಮತ್ತು ಪಕ್ಷಿಗಳ ಹೆಸರನ್ನು ಪಟ್ಟಿ ಮಾಡುವುದು.   ೨. ಸುತ್ತಮುತ್ತಲಿನ ಪರಿಸರದ ಚಿತ್ರವನ್ನು ಬಿಡಿಸಿ, ಬಣ್ಣ ಹಚ್ಚಲು ತಿಳಿಸುವುದು. ಇವರಿಗೆ ಸೂಕ್ತ : ಪ್ರಾಥಮಿಕ ಹಂತ ಕಥಾವಸ್ತು : ಪರಿಸರ ಮತ್ತು ವಾತಾವರಣ,ಭಾವನೆಗಳು ಗುರುತು ಪಟ್ಟಿ : ತರಗತಿ ೧,ತರಗತಿ ೨,ತರಗತಿ ೩,ತರಗತಿ ೪ ಕಥೆಯ...

ಧನ್ಯವಾದ ಹೇಳಿದ ಕೊಕ್ಕರೆ 10.09.2025

Writer : ಡಿಎಸ್‌ಇಆರ್‌ಟಿ ಪಠ್ಯಪುಸ್ತಕ Narrator : ಶಿವಕುಮಾರಯ್ಯ ಎಂ Editor : ಸಿದ್ದರಾಮೇಶ್ವರ ಎಂ ಒಂದು ಊರಿನಲ್ಲಿ ಬಡ ರೈತ ದಂಪತಿಗಳಿದ್ದರು. ಅವರಿಗೆ ಹರಿ ಎಂಬ ಮಗ ಇದ್ದನು.ಆತ ಸದ್ಗುಣ ಉಳ್ಳವನು ಹಾಗೂ ಕರುಣಾಳುವೂ ಆಗಿದ್ದನು. ಹುಲ್ಲಿನ ಮೇಲೆ ಕೊಕ್ಕರೆಯು ಬಿದ್ದಿರುವುದನ್ನು ಕಂಡನು.ಮೈಯೊಳಗೆ ಬಾಣವೊಂದು ಕಂಡಿತು. ತದನಂತರ ಆತ ಏನು ಮಾಡಿದನು? ಒಂದು ದಿನ ಸುಂದರವಾದ ಹುಡುಗಿಯು ಸಿಗುವಳು. ಆಮೇಲೆ ಏನಾಗಿರಬಹುದು? ಕೊಕ್ಕರೆಯು ಹರಿಗೆ ಸಹಾಯಮಾಡಿರಬಹುದೇ! ತಿಳಿಯಬೇಕೇ? ಕುತೂಹಲಕರವಾದ ಈ ಕಥೆಯನ...

ದೊಡ್ಡವರು ಯಾರು 10.09.2025

Writer : ಡಿಎಸ್‌ಇಆರ್‌ಟಿ ಪಠ್ಯಪುಸ್ತಕ Narrator : ಶಾಂತಕುಮಾರ ಎಚ್ ಎನ್ Editor : ನಟೇಶಕುಮಾರ್ ಆರ್ ಜಿ ಒಂದು ಊರಿನಲ್ಲಿ ಇಲಿಗಳ ಸಂಸಾರ ವಾಸವಾಗಿತ್ತು. ಅವರಿಗೆ ಒಬ್ಬಳು ವಯಸ್ಸಾದ ಮಗಳಿದ್ದಳು. ಆಕೆಗೆ ಮದುವೆ ಮಾಡಿಸಬೇಕೆಂದು ತಂದೆ ತಾಯಿಗಳು ಯೋಚನೆ ಮಾಡುತ್ತಿದ್ದರು. ಇಲಿ ತಾಯಿಗೆ ಇಡೀ ಜಗತ್ತಿನಲ್ಲಿ ಯಾರು ದೊಡ್ಡವರಿದ್ದಾರೋ ಅವರಿಗೆ ಮದುವೆ ಮಾಡಿಕೊಡಬೇಕೆಂಬ ಆಸೆಯಾಯಿತು. ಯಾರನ್ನೆಲ್ಲಾ ಮದುವೆಯಾಗುವಂತೆ ಕೇಳುವರು? ಮತ್ತು ಆಕೆಯನ್ನು ಮದುವೆಯಾಗುವ ವರನನ್ನು ತಿಳಿಯಲು ಈ ಕಥೆಯನ್ನು ಆಲಿಸಿರ...

ದೊಡ್ಡಬೆಟ್ಟದ ಪುಟ್ಟ ಹಕ್ಕಿ 10.09.2025

Writer : ಬುಲ್ ಬುಲ್ ಶರ್ಮಾ Narrator : ಸಂಗರಡ್ಡಿ Editor : ಮಹಾಂತೇಶ್ ಎಸ್ ಕುಂಬಾರ್ ಹೊಸ ಶೂ ಕೊಳ್ಳಲು ಮೀರಾ ಪೇಟೆಗೆ ಹೊರಟಿದ್ದಾಳೆ. ದಾರಿಯಲ್ಲಿ ಮೀರಾ, ಆಕೆಯ ತಮ್ಮ ಹಾಗೂ ಅಮ್ಮ ಹಕ್ಕಿಯೊಂದನ್ನು ರಕ್ಷಿಸುತ್ತಾರೆ. ಹಿಮಾಲಯದ ತಪ್ಪಲಿನ ಬೆಟ್ಟಗುಡ್ಡಗಳ ನಡುವಿನ ಬದುಕಿನ ಚಿತ್ರಣ ಕಟ್ಟಿಕೊಡುವ ಸುಂದರ ಕಥೆಯನ್ನು ಓದಿ... ೧. ಕಾಗದದಿಂದ ಹಕ್ಕಿ ತಯಾರಿಸುವುದು.  ೨. ದೊಡ್ಡ ಬೆಟ್ಟ, ಪುಟ್ಟ ಹಕ್ಕಿ, ಮರಗಳು, ಗೂಡು ಇತ್ಯಾದಿ ಚಿತ್ರಗಳನ್ನು ಬಿಡಿಸುವುದು. ಇವರಿಗೆ ಸೂಕ್ತ : ಪ್ರಾಥಮಿಕ ಹಂತ...

Słuchaj podcastu ಕಥೆ ಖಜಾನೆ - ಕನ್ನಡದ w Replaio

Radio i podcasty w jednej aplikacji - za darmo, bez zakładania konta. Zainstaluj już dziś i nie przegap premiery

Pobierz z Google Play

Replaio nie jest wydawcą podcastów; nazwy audycji, okładki i audio należą do ich autorów i są rozpowszechniane przez publiczne kanały RSS