ANSSIRDPR, Karnataka

Gramadani ಗ್ರಾಮದನಿ - The Voice of Rural Karnataka

Abdul Nazir Sab State Institute of Rural Development and Panchayat Raj is launching its "GRAMADANI" as a suitable platform for Capacity Building and Knowledge Acquisition of the Elected Representatives, Field Staff/Officials and General Public related to Rural Development and Panchayat Raj Department.ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತಿ ರಾಜ್‌ ಇಲಾಖೆಗೆ ಸಂಬಂಧಿಸಿದ ಚುನಾಯಿತ ಪ್ರತಿನಿಧಿಗಳು, ಕ್ಷೇತ್ರ ಸಿಬ್ಬಂದಿಗಳು/ ಅಧಿಕಾರಿಗಳು ಹಾಗೂ ಜನಸಾಮಾನ್ಯರ ಸಾಮರ್ಥ್ಯಾಭಿವೃದ್ಧಿ ಮತ್ತು ಜ್ಞಾನಾರ್ಜನೆಗೆ ಸೂಕ್ತ ವೇದಿಕೆಯಾಗಿ ಅಬ್ದುಲ್‌ ನಜೀರ್‌ ಸಾಬ್‌ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಸಂಸ್ಥೆಯ "ಗ್ರಾಮದನಿ"ಯನ್ನು ಲೋಕಾರ್ಪಣೆ ಮಾಡಿದೆ.

Koniecznie odwiedź stronę podcastu i wesprzyj twórcę: sirdmysuru.karnataka.gov.in

Autor

ANSSIRDPR, Karnataka

Kategoria

Education

Strona podcastu

sirdmysuru.karnataka.gov.in

Ostatni odcinek

7 maj 2026

Gdzie słuchać?

Podcasty w aplikacji Replaio Radio Już wkrótce

Podcasty trafią do aplikacji już wkrótce. Zainstaluj teraz i jako pierwszy zobacz nowe podejście do podcastów

Pobierz z Google Play Zainstaluj za darmo Android 5 mln+ pobrań · ocena 4,8 iOS niedługo

Odcinki

E 32| ಕಾಯಕ ಗ್ರಾಮ 07.05.2026

2025-26ನೇ ಸಾಲಿನ ಆಯ-ವ್ಯಯ ಭಾಷಣದಲ್ಲಿ ರಾಜ್ಯ ಸರ್ಕಾರವು ಘೋಷಿಸಿರುವಂತೆ, ಪಂಚಾಯತ್‌ ರಾಜ್‌ ಸಂಸ್ಥೆಯ ಅಧಿಕಾರಿಗಳಿಂದ, ಗ್ರಾಮ ಪಂಚಾಯಿತಿಗಳನ್ನು ದತ್ತು ಪಡೆದು ಸಮಗ್ರವಾಗಿಅಭಿವೃದ್ಧಿಪಡಿಸುವ ಕಾರ್ಯಕ್ರಮಕ್ಕೆ ಚಾಲನೆನೀಡಲಾಗಿದೆ. ಅದರಂತೆ, ಗ್ರಾಮೀಣಾಭಿವೃದ್ಧಿ ಪಂಚಾಯತ್‌ ರಾಜ್‌ ಇಲಾಖೆಯ ವಿವಿಧ ಸ್ತರದ ಅಧಿಕಾರಿಗಳು ನಿಗದಿತಮಾನದಂಡಗಳಂತೆ, ಗ್ರಾಮ ಪಂಚಾಯಿತಿಗಳನ್ನು ದತ್ತುಪಡೆದು ಅಭಿವೃದ್ಧಿಪಡಿಸುವುದು ಕಾಯಕ ಗ್ರಾಮದ ಉದ್ದೇಶವಾಗಿದೆ. RDPRಇಲಾಖೆಯ ಪಂಚತಂತ್ರ 2.0 ತಂತ್ರಾಂಶದ GRAMA PANCHA...

E 31 | Guidelines | Regarding revision of rates of solar roof top power plants 02.11.2023

Grid Interactive hybrid Solar Roof top Power plants ಅಳವಡಿಕೆಗೆ ಸಂಬಂಧಿಸಿದಂತೆ ಸೋಲಾರ್‌ ವಿದ್ಯುತ್‌ ಘಟಕದ ಉಪಕರಣಗಳ ಮೇಲಿನ ಜಿ.ಎಸ್.ಟಿ ದರಗಳು ಹೆಚ್ಚಳವಾಗಿರುವುದರಿಂದ, ಸೋಲಾರ್‌ ಮೇಲ್ಛಾವಣಿ ವಿದ್ಯುತ್‌ ಘಟಕಗಳ ದರಗಳನ್ನು ಪರಿಷ್ಕರಿಸುವ ಬಗ್ಗೆ ⁠⁠ಸುತ್ತೋಲೆಗಾಗಿ ಇಲ್ಲಿ ಕ್ಲಿಕ್ ಮಾಡಿ Due to increase in GST rates on solar power plant equipment related to installation of Grid Interactive hybrid Solar Roof top Power plants, regarding revisio...

E 30 | Guidelines | Gram Panchayat Taxes, Rates and Fees Rules 2021 16.10.2023

ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮದಡಿ ಗ್ರಾಮ ಪಂಚಾಯತಿ ತೆರಿಗೆ, ದರ ಮತ್ತು ಫೀಜುಗಳಿಗೆ ಸಂಬಂಧಿಸಿದ ನಿಯಮಗಳು 2021 ⁠⁠ ಸುತ್ತೋಲೆಗಾಗಿ ಇಲ್ಲಿ ಕ್ಲಿಕ್ ಮಾಡಿ Guidelines for Karnataka Gram Swaraj and Panchayat Raj (Grama Panchayat Taxes, Rates and Fees) Rules 2021 ⁠ Click here for Circular

E 29 | Effective implementation of Karnataka Development Program (KDP) 16.10.2023

ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮವನ್ನು(20 ಅಂಶಗಳ ಕಾರ್ಯಕ್ರಮವು ಸೇರಿದಂತೆ ) ಪರಿಣಾಮಕಾರಿಯಾಗಿ ಅನುಷ್ಟಾನಗೊಳಿಸುವ ಬಗ್ಗೆ ಸುತ್ತೋಲೆಗಾಗಿ ಇಲ್ಲಿ ಕ್ಲಿಕ್ ಮಾಡಿ Effective implementation of the Karnataka Development Program (including the 20-point programme) at Gram Panchayat level. ⁠Click here for Circular Link

E 28 | Guidelines for Digitalization of Gram Panchayat Libraries 16.10.2023

ಗ್ರಾಮ ಪಂಚಾಯತಿ ಗ್ರಂಥಾಲಯಗಳನ್ನು ಡಿಜಿಟಲೀಕರಣಗೊಳಿಸುವ ಬಗ್ಗೆ , ರಾಜ್ಯದಲ್ಲಿರುವ ಎಲ್ಲಾ ಗ್ರಾಮ ಪಂಚಾಯಿತಿ ಗ್ರಂಥಾಲಯಗಳನ್ನು ಡಿಜಿಟಲ್‌ ಗ್ರಂಥಾಲಯಗಳನ್ನಾಗಿ ಉನ್ನತೀಕರಿಸಲು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆ ಉದ್ದೇಶಿಸಿದೆ. ಈ ಮೂಲಕ ನಗರ ಪ್ರದೇಶದ ನಿವಾಸಿಗಳಿಗೆ ದೊರೆಯುತ್ತಿರುವ ಉತ್ತಮ ಶೈಕ್ಷಣಿಕ ಮಾಹಿತಿಗೆ ಸರಿಸಮಾನವಾದ ಸೌಲಭ್ಯಗಳನ್ನು ಗ್ರಾಮೀಣ ಪ್ರದೇಶದ ಜನರಿಗೂ ಒದಗಿಸುವ ಮೂಲಕ ಅವರ ಶೈಕ್ಷಣಿಕ ಬೌದ್ದಿಕ ಮಟ್ಟವನ್ನು ವೃದ್ಧಿಸುವಂತಹ ಗ್ರಂಥಾಲಯಗಳನ್ನಾಗಿಸುವ ಆಶಯವನ್...

E 27 | Regarding taking action on the proceedings of the meeting of the Executive Committee of the Association of Social Audit 13.10.2023

ದಿನಾಂಕ:07.12.2016ರಂದು ಮಾನ್ಯ ಪ್ರಧಾನ ಕಾರ್ಯದರ್ಶಿಗಳು, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆ ರವರ ಅಧ್ಯಕ್ಷತೆಯಲ್ಲಿ ನಡೆದ ಸಂಘದ ಕಾರ್ಯಕಾರಿ ಸಮಿತಿ ಸಭೆಯಲ್ಲಿ, ಸಾಮಾಜಿಕ ಪರಿಶೋಧನಾ ವರದಿಗಳಲ್ಲಿ ಕಂಡುಬರುತ್ತಿರುವ ವಸೂಲಾತಿ/ಆಕ್ಷೇಪಣೆಗಳ ಕುರಿತು ಚರ್ಚಿಸಲಾಗಿ, ಮುಂದೆ ತಿಳಿಸಲಾಗುವ ಅಂಶಗಳ ಕುರಿತು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿಗಳು ಸೂಕ್ತ ಕ್ರಮ ಜರುಗಿಸುವಂತೆ ತೀರ್ಮಾನಿಸಲಾಗಿರುತ್ತದೆ. ⁠ ಸುತ್ತೋಲೆಗಾಗಿ ಇಲ್ಲಿ ಕ್ಲಿಕ್ ಮಾಡಿ Date: 07.12.20...

E 26 | Regarding submission of serious cases found in social investigation to the office of Zilla Panchayat and Directorate of Social Investigation 13.10.2023

ಸಾಮಾಜಿಕ ಪರಿಶೋಧನೆಯಲ್ಲಿ ಕಂಡುಬಂದ ಗಂಭೀರ ಪ್ರಕರಣಗಳನ್ನು ಜಿಲ್ಲಾ ಪಂಚಾಯಿತಿ ಮತ್ತು ಸಾಮಾಜಿಕ ಪರಿಶೋಧನೆ ನಿರ್ದೇಶನಾಲಯದ ಕಛೇರಿಗೆ ಸಲ್ಲಿಸುವ ಕುರಿತು. ⁠ ಸುತ್ತೋಲೆಗಾಗಿ ಇಲ್ಲಿ ಕ್ಲಿಕ್ ಮಾಡಿ ⁠ Regarding submission of serious cases found in social investigation to the office of Zilla Panchayat and Directorate of Social Investigation Click here for Circular Link

E 25 | Guidelines for declaring the villages/grama panchayats which have achieved 100% functional household water connection under the Jal Jeevan Mission scheme as Har Ghar Jal. 12.10.2023

ಜಲ ಜೀವನ್ ಮಿಷನ್‌ ಯೋಜನೆಯಡಿ ಶೇ.100 ರಷ್ಟು ಕಾರ್ಯಾತ್ಮಕ ಮನೆ ನಳ ಸಂಪರ್ಕ ಪ್ರಗತಿ ಸಾಧಿಸಿದ ಗ್ರಾಮ/ಗ್ರಾಮ ಪಂಚಾಯತಿಗಳನ್ನು ಹರ್‌ ಘರ್‌ ಜಲ್‌ ಎಂದು ಘೋಷಣೆ ಮಾಡುವ ಕುರಿತು Regarding declaring the villages/grama panchayats which have achieved 100% functional household water connection under the Jal Jeevan Mission scheme as Har Ghar Jal.

E 24 | Guidelines for installation of Grid Intractable Hybrid Solar Rooftop Power plants in Zilla Panchayat / Subordinate Departments of Zilla Panchayat / Taluk Panchayat and Gram Panchayat 12.10.2023

2020-21 ಮತ್ತು 2021-22 ನೇ ಸಾಲಿಗೆ ಜಿಲ್ಲಾ ಪಂಚಾಯತ್‌ / ಜಿಲ್ಲಾ ಪಂಚಾಯತ್‌ ಅಧೀನ ಇಲಾಖೆಗಳು / ತಾಲ್ಲೂಕು ಪಂಚಾಯತ್‌ ಹಾಗೂ ಗ್ರಾಮ ಪಂಚಾಯತ್ ಗಳಲ್ಲಿ Grid Interactive Hybrid Solar Rooftop Power plants ಗಳನ್ನು ಅಳವಡಿಸುವ ಕುರಿತು. ಸುತ್ತೋಲೆಗಾಗಿ ಇಲ್ಲಿ ಕ್ಲಿಕ್ ಮಾಡಿ Guidelines for installation of Grid Interactive Hybrid Solar Rooftop Power plants in Zilla Panchayat / Subordinate Departments of Zilla Panchayat/ Taluk Panchayat and G...

E 23 | Guidelines for organizing KDP meeting and recording it in Panchatantra 2.0 software 12.10.2023

ಕೆ.ಡಿ.ಪಿ ಸಭೆಯನ್ನು ಆಯೋಜಿಸಿ ಪಂಚತಂತ್ರ ತಂತ್ರಾಂಶದಲ್ಲಿ ಇಂದೀಕರಿಸುವ ಕುರಿತು. ಸುತ್ತೋಲೆಗಾಗಿ ಇಲ್ಲಿ ಕ್ಲಿಕ್ ಮಾಡಿ Organizing KDP meeting and recording it in Panchatantra 2.0 software. Click here for Circular

E 22 | Guidelines for Karnataka Gram Swaraj and Panchayat Raj Gram Panchayat Telecommunication Infrastructure Tower and Above Ground or Under Ground Optical Fiber Cable Infrastructure By-Laws 2021 28.07.2023

ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಗ್ರಾಮ ಪಂಚಾಯಿತಿ ದೂರಸಂಪರ್ಕ ಮೂಲ ಸೌಕರ್ಯ ಟವರ್ ಮತ್ತು ನೆಲದ ಮೇಲಿನ ಕೇಬಲ್ ಅಥವಾ ನೆಲದ ಕೆಳಗಿನ ಆಪ್ಟಿಕಲ್ ಫೈಬರ್ ಕೇಬಲ್ ಮೂಲಸೌಕರ್ಯ ಉಪವಿಧಿಗಳು 2021 ರ ಬಗ್ಗೆ ಮಾರ್ಗಸೂಚಿಗಳು, ಗ್ರಾಮ ಪಂಚಾಯಿತಿಗಳು ತಮ್ಮ ವ್ಯಾಪ್ತಿಯಲ್ಲಿನ ಎಲ್ಲ ಬಗೆಯ ಟೆಲಿಕಾಂ ಮೂಲಸೌಕರ್ಯಗಳ ಮೇಲೆ ತೆರಿಗೆ ಮತ್ತು ಶುಲ್ಕಗಳನ್ನು ವಿಧಿಸಲು ಮತ್ತು ಸೂಕ್ತ ನಿಯಂತ್ರಣ ಹೊಂದಲು ಅನುವಾಗುವಂತೆ ಈ ಸಮಗ್ರ ಉಪವಿಧಿಗಳನ್ನು ರಾಜ್ಯಪತ್ರ ಸಂಖ್ಯೆ ಆರ್‌ಡಿಪಿ 136 ಜಿಪಿಎ 2021ರ ಮ...

E 21 | Guidelines for manual survey of all lands and buildings not subject to agricultural tax determination in Gram Panchayats and implementing them in Panchatantra 2.0 software 04.07.2023

ರಾಜ್ಯದ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕೃಷಿ ತೆರಿಗೆ ನಿರ್ಧರಣೆಗೆ ಒಳಪಟ್ಟಿರದ ಎಲ್ಲಾ ಭೂಮಿ ಮತ್ತು ಕಟ್ಟಡಗಳ ಮ್ಯಾನ್ಯೂಯಲ್ ಸಮೀಕ್ಷೆ ನಡೆಸಿ ತೆರಿಗೆ ವ್ಯಾಪ್ತಿಗೆ ಒಳಪಡಿಸಿ ಪಂಚತಂತ್ರ 2.೦ ತಂತ್ರಾಂಶದಲ್ಲಿ ಅಳವಡಿಸುವ ಬಗ್ಗೆ ಮಾರ್ಗಸೂಚಿಗಳು. ಗ್ರಾಅಪ/64/ಇ-ಆಡಳಿತ/2022, ಬೆಂಗಳೂರು, ದಿನಾಂಕ: 08.08.2022 Guidelines for manual survey of all lands and buildings not subject to agricultural tax determination in Gram Panchayats of the State and bringin...

E 20 | Guidelines Regarding lease, sale or other transfer of assets by Zilla Panchayats, Taluk Panchayats, Gram Panchayats of the State. 23.06.2023

ರಾಜ್ಯದ ಜಿಲ್ಲಾ ಪಂಚಾಯತಿ, ತಾಲ್ಲೂಕು ಪಂಚಾಯತಿ, ಗ್ರಾಮ ಪಂಚಾಯತಿಗಳು ಸ್ವತ್ತುಗಳನ್ನು ಗುತ್ತಿಗೆ, ಮಾರಾಟ ಅಥವಾ ಇತರೆ ವರ್ಗಾವಣೆ ಮಾಡುವ ಬಗ್ಗೆ ಮಾರ್ಗಸೂಚಿಗಳು. ಸರ್ಕಾರದ ಆದೇಶ ಸಂಖ್ಯೆ: RDPR 247 GPA 2022, ಬೆಂಗಳೂರು,ದಿನಾಂಕ : 23-11-2022 Guidelines regarding lease, sale or other transfer of assets by Zilla Panchayats, Taluk Panchayats, Gram Panchayats of the State. Government Order No : RDPR 247 GPA 2022, ಬೆಂಗಳೂರು,ದಿನಾಂಕ : 23-11-202...

E 19 | ಸಂಚಿಕೆ- 19 ಘನ ತ್ಯಾಜ್ಯ ನಿರ್ವಹಣೆಯಲ್ಲಿ ಕರ್ನಾಟಕದ ಮಾದರಿ | Karnataka model in solid waste management 16.06.2023

ಗ್ರಾಮಗಳಲ್ಲಿ ಮಹಿಳಾ ಸಬಲೀಕರಣದ ಭಾಗವಾಗಿ, ಘನ ತ್ಯಾಜ್ಯ ನಿರ್ವಹಣೆಯಲ್ಲಿ ಮಹಿಳೆಯರನ್ನು ಒಳಗೊಳ್ಳುವ ಪ್ರಯತ್ನವನ್ನು ಇಲ್ಲಿ ಗಮನಿಸಬಹುದಾಗಿದೆ. ತನ್ಮೂಲಕ ಸ್ಥಳೀಯವಾಗಿ ಮಹಿಳೆಯರ ಆತ್ಮಸ್ಥೈರ್ಯ ವೃದ್ಧಿಸುವ ನಿಟ್ಟಿನಲ್ಲಿ ದುಡಿಯುವ ಅವಕಾಶ, ಮೌಲ್ಯ ವರ್ಧನೆ, ಮಾರುಕಟ್ಟೆ, ಆದಾಯೋತ್ಪನ್ನ ಚಟುವಟಿಕೆಗಳಲ್ಲಿ ತೊಡಗಿಸುವ ಯತ್ನದಲ್ಲಿ ಗ್ರಾಮ ಪಂಚಾಯಿತಿಯೊಂದಿಗೆ ಸರ್ಕಾರೇತರ ಸಂಘ-ಸಂಸ್ಥೆಗಳ ಸಹಭಾಗಿತ್ವದ ಪ್ರಕ್ರಿಯೆಗಳನ್ನು ವಿವರಿಸಲಾಗಿದೆ. ಭಾಗೀದಾರರು ತಮ್ಮ ಅಭಿಪ್ರಾಯ ಮತ್ತು ಅನುಭವಗಳನ್ನು ಇಲ್ಲಿ ಹ...

E 18 | ಸಂಚಿಕೆ- 18 ಘನ ತ್ಯಾಜ್ಯ ನಿರ್ವಹಣೆಯಲ್ಲಿ ಕರ್ನಾಟಕದ ಮಾದರಿ | Karnataka model in solid waste management 24.05.2023

Karnataka model in solid waste management ಗ್ರಾಮಗಳಲ್ಲಿ ಮಹಿಳಾ ಸಬಲೀಕರಣದ ಭಾಗವಾಗಿ, ಘನ ತ್ಯಾಜ್ಯ ನಿರ್ವಹಣೆಯಲ್ಲಿ ಮಹಿಳೆಯರನ್ನು ಒಳಗೊಳ್ಳುವ ಪ್ರಯತ್ನವನ್ನು ಇಲ್ಲಿ ಗಮನಿಸಬಹುದಾಗಿದೆ. ತನ್ಮೂಲಕ ಸ್ಥಳೀಯವಾಗಿ ಮಹಿಳೆಯರ ಆತ್ಮಸ್ಥೈರ್ಯ ವೃದ್ಧಿಸುವ ನಿಟ್ಟಿನಲ್ಲಿ ದುಡಿಯುವ ಅವಕಾಶ, ಮೌಲ್ಯ ವರ್ಧನೆ, ಮಾರುಕಟ್ಟೆ, ಆದಾಯೋತ್ಪನ್ನ ಚಟುವಟಿಕೆಗಳಲ್ಲಿ ತೊಡಗಿಸುವ ಯತ್ನದಲ್ಲಿ ಗ್ರಾಮ ಪಂಚಾಯಿತಿಯೊಂದಿಗೆ ಸರ್ಕಾರೇತರ ಸಂಘ-ಸಂಸ್ಥೆಗಳ ಸಹಭಾಗಿತ್ವದ ಪ್ರಕ್ರಿಯೆಗಳನ್ನು ವಿವರಿಸಲಾಗಿದೆ. ಭಾಗೀದಾರ...

E 17 | Solid Waste Management-Karnataka model-Session-3 10.03.2023

E 17 | Solid Waste Management-Karnataka model-Session-3 ಭಾಗೀದಾರರುಗಳ ಅನಿಸಿಕೆ

E 16 | Solid Waste Management-Karnataka model-Message from Smt. Priyanka Mary Francis IAS, Commissioner Panchayat Raj, RDPR, GoK 15.02.2023

Smt. Priyanka Mary Francis, IAS,   Commissioner, Karnataka Panchayat Raj Commissionerate , on Solid Waste Management-Karnataka model ಶ್ರೀಮತಿ ಪ್ರಿಯಾಂಕಮೇರಿ ಫ್ರಾನ್ಸಿಸ್‌, ಭಾ.ಆ.ಸೇ., ಆಯುಕ್ತರು (ಪಂಚಾಯತ್‌ ರಾಜ್)‌, ಘನ ತ್ಯಾಜ್ಯ ನಿರ್ವಹಣೆ ಕರ್ನಾಟಕದ ಮಾದರಿ ಕುರಿತು ಸಂಕ್ಷಿಪ್ತ ಚಿತ್ರಣ

E 15 | ಘನ ತ್ಯಾಜ್ಯ ನಿರ್ವಹಣೆಯಲ್ಲಿ ಕರ್ನಾಟಕದ ಮಾದರಿ : ಶ್ರೀಮತಿ ಉಮಾ ಮಹದೇವನ್,ಐಎಎಸ್‌., ಅಪರ ಮುಖ್ಯ ಕಾರ್ಯದರ್ಶಿರವರ (ಪಂಚಾಯತ್‌ ರಾಜ್‌) ನುಡಿಗಳು 04.02.2023

Solid Waste Management-Karnataka model ಶಾಲೆ, ಅಂಗನವಾಡಿ ಮತ್ತು ಮನೆಗಳಲ್ಲಿ ತ್ಯಾಜ್ಯ ವಿಂಗಡಣೆ,  ಘನ ತ್ಯಾಜ್ಯ ವರ್ಗೀಕರಣ, ಸಂಸ್ಕರಣೆ ಪ್ರಕ್ರಿಯೆಗಳಿಂದ, ಮರು ಬಳಕೆಯ ಅವಕಾಶಗಳಕುರಿತು ಒಕ್ಕೂಟಗಳ ಮೂಲಕ ಮಹಿಳಾ ಸ್ವಸಹಾಯ ಗುಂಪುಗಳ ಮಹಿಳೆಯರಿಗೆ ಮನೋಧೋರಣೆ ಧನಾತ್ಮಕವಾಗಿಸಲು ಸಾಮರ್ಥ್ಯಾಭಿವೃದ್ಧಿ ಮಾಡುವುದು, ಸ್ಥಳೀಯವಾಗಿ ಆರ್ಥಿಕ ಚಟುವಟಿಕೆಗೆ ತೊಡಗಿಸುವುದರಿಂದ ಉದ್ಯಮಶೀಲತೆ ವೃದ್ಧಿಸಲು ನೆರವಾಗುವುದು. ತ್ಯಾಜ್ಯ ಸಂಗ್ರಹಣೆಯ ವಾಹನ ಚಾಲಕರಾಗಿ ಮಹಿಳೆಯರು ಭಾಗವಹಿಸುವಂತೆ ಮಾಡುವುದರಿಂದ...

E 14 | Interview of Mr Mohammad Roshan IAS about Nirmal Haveri Initiative - Grey water Management Practices. 10.01.2023

Interview of Mr Mohammad Roshan IAS, CEO, Haveri Zilla Panchayat,  about Nirmal Haveri Initiative  Haveri district in Karnataka has set up a unique inline treatment system for management of grey water from households and establishments.  The technology which is both nature-based and cost effective, is successfully treating all grey water before it joins the river.  Situated on...

E 13 | Circular related to the implementation of the Measles Rubella Eradication Program. 23.12.2022

E 13 | Circular related to the implementation of the Measles Rubella Eradication Program. ದಡಾರ ರುಬೆಲ್ಲಾ ನಿರ್ಮೂಲನ ಕಾರ್ಯಕ್ರಮದ ಯಶಸ್ವಿ ಅನುಷ್ಠಾನಕ್ಕಾಗಿ ಸಮೂದಾಯದಲ್ಲಿ ಜಾಗೃತಿ ಮೂಡಿಸುವುದು ಹಾಗೂ ಸೋಂಕು ಹರಡದಂತೆ ನಿಯಂತ್ರಣ ಕಾರ್ಯಕ್ರಮ ಕೈಗೊಳ್ಳುವ ಕುರಿತು. ಸರ್ಕಾರದ ಆದೇಶ ಸಂಖ್ಯೆ: ಕಪಂರಾಆ/ಅಭಿವೃದ್ದಿ/605/2022, ದಿನಾಂಕ: 13.12.2022

E 12 | GPPP | 06 | Grama Panchayat Perspective Plan Preparation PART-5 16.11.2022

E 12 | GPPP | 06 | Grama Panchayat Perspective Plan Preparation PART-5 ಗ್ರಾಮ ಪಂಚಾಯಿತಿ ದೂರದೃಷ್ಟಿ ಯೋಜನೆ ತಯಾರಿಕೆ ಕುರಿತು ಕರ್ನಾಟಕ ಸರ್ಕಾರದ ಆದೇಶ ಸಂ: ಕಪಂರಾಆ/ಅಭಿವೃದ್ಧಿ/406/2022 ದಿನಾಂಕ: 26.08.2022

E 11 | GPPP | 05 | Grama Panchayat Perspective Plan Preparation PART-4 14.11.2022

E 11 | GPPP | 05 | Grama Panchayat Perspective Plan Preparation PART-4 ಗ್ರಾಮ ಪಂಚಾಯಿತಿ ದೂರದೃಷ್ಟಿ ಯೋಜನೆ ತಯಾರಿಕೆ ಕುರಿತು ಕರ್ನಾಟಕ ಸರ್ಕಾರದ ಆದೇಶ ಸಂ: ಕಪಂರಾಆ/ಅಭಿವೃದ್ಧಿ/406/2022 ದಿನಾಂಕ: 26.08.2022

E 10 | GPPP | 04 | Grama Panchayat Perspective Plan Preparation PART-3 08.11.2022

E 10 | GPPP | 04 | Grama Panchayat Perspective Plan Preparation PART-3 ಗ್ರಾಮ ಪಂಚಾಯಿತಿ ದೂರದೃಷ್ಟಿ ಯೋಜನೆ ತಯಾರಿಕೆ ಕುರಿತು ಕರ್ನಾಟಕ ಸರ್ಕಾರದ ಆದೇಶ ಸಂ: ಕಪಂರಾಆ/ಅಭಿವೃದ್ಧಿ/406/2022 ದಿನಾಂಕ: 26.08.2022

E 09 | GPPP | Part 03 | Gram Panchayat Perspective Plan Preparation 05.11.2022

Gram Panchayat Perspective Plan Preparation PART- 3 ಗ್ರಾಮ ಪಂಚಾಯಿತಿ ದೂರದೃಷ್ಟಿ ಯೋಜನೆ ತಯಾರಿಕೆ ಕುರಿತು ಕರ್ನಾಟಕ ಸರ್ಕಾರದ ಆದೇಶ ಸಂ: ಕಪಂರಾಆ/ಅಭಿವೃದ್ಧಿ/406/2022 ದಿನಾಂಕ: 26.08.2022

E 08 | GPPP | Part 02 | Gram Panchayat Perspective Plan Preparation 02.11.2022

Grama Panchayat Perspective Plan Preparation PART-2 ಗ್ರಾಮ ಪಂಚಾಯಿತಿ ದೂರದೃಷ್ಟಿ ಯೋಜನೆ ತಯಾರಿಕೆ ಕುರಿತು ಕರ್ನಾಟಕ ಸರ್ಕಾರದ ಆದೇಶ ಸಂ: ಕಪಂರಾಆ/ಅಭಿವೃದ್ಧಿ/406/2022 ದಿನಾಂಕ: 26.08.2022

Słuchaj podcastu Gramadani ಗ್ರಾಮದನಿ - The Voice of Rural Karnataka w Replaio

Radio i podcasty w jednej aplikacji - za darmo, bez zakładania konta. Zainstaluj już dziś i nie przegap premiery

Pobierz z Google Play

Replaio nie jest wydawcą podcastów; nazwy audycji, okładki i audio należą do ich autorów i są rozpowszechniane przez publiczne kanały RSS