UVLISTEN

UV Listen

Kids KN ↓ 238 episodios

Recharge: Kick start your day by tuning in to "Recharge” Podcast by Mr. Badekkila Pradeep. Relax: Stay relaxed with joy, music, comfort with the podcast "Relax" by Mr. Badekkila Pradeep.

No dejes de visitar la web del podcast y apoyar a su creador: podcasters.spotify.com

Autor

UVLISTEN

Categoría

Kids

Web del podcast

podcasters.spotify.com

Último episodio

11 de ago. de 2024

¿Dónde escuchar?

Podcasts en la app Replaio Radio Muy pronto

Los podcasts llegarán muy pronto a la app. Instálala ahora y sé el primero en descubrir una forma totalmente nueva de vivir los podcasts

Descárgala en Google Play Instálala gratis Android casi 10 M de descargas · valoración de 4,8 iOS muy pronto

Episodios

S1 EP 71- ನಿಜವಾದ ಆಧ್ಯಾತ್ಮ ಯಾವುದು ? 06.02.2023

ಬದುಕೇ ಆಧ್ಯಾತ್ಮ ಎಂದು ತಿಳಿದರೆ ಬದುಕಿನ ಒಂದೊಂದು ಮಜಲು ಕೂಡ ಹೊಸ ಅನುಭೂತಿ ನೀಡುತ್ತದೆ. 'ಥಟ್ ಅಂತ ಹೇಳಿ' ದ ಸಾಧಕ ಡಾ. ನಾ. ಸೋಮೇಶ್ವರ ಅವರು ತಮ್ಮ ಸಾಧನೆಯ ಹಾದಿಯಲ್ಲಿ ಕಂಡ ಆಧ್ಯಾತ್ಮದ ಹಿನ್ನೆಲೆ ತಿಳಿಯಿರಿ, Relax ಆಗಿ ಬಡೆಕ್ಕಿಲ ಪ್ರದೀಪ ಅವರ ಧ್ವನಿಯಲ್ಲಿ. www.uvlisten.com ಟೈಪ್ ಮಾಡಿ . 

S1 EP92 ತಪ್ಪಾದ ನಿರ್ಧಾರ ಕೊನೆಗೊಮ್ಮೆ ಸರಿ ಎನಿಸಿದಾಗ 05.02.2023

ಪರಿಸರವನ್ನು ನಂಬಿ ಬದುಕಿದ ಮನುಷ್ಯನ ಜೀವನ ಬದಲಾಯ್ತು. ಪ್ರಪಂಚದಲ್ಲಿ ಕೆಲವು ಅವಕಾಶಗಳು ಆಕಸ್ಮಿಕ ತಪ್ಪುಗಳ ಜೊತೆ ಬೆರೆತಾಗ ಹೊಸ ಸಂಗತಿ ನಡೆದು ವಿಶ್ವಕ್ಕೆ ಹೊಸ ಸ್ಫೂರ್ತಿ ಒದಗಿಸಿದ ಕತೆಯೊಂದನ್ನು ಕೇಳಿ ಬಡೆಕ್ಕಿಲ ಪ್ರದೀಪ ಅವರ ಧ್ವನಿಯಲ್ಲಿ. www.uvlisten.com ಟೈಪ್ ಮಾಡಿ .

S1 EP 70 - ಮಂಜಮ್ಮ ಜೋಗತಿ ಕಂಡ ಆಧ್ಯಾತ್ಮ 30.01.2023

ಅರಿವಿಲ್ಲದೆ ಆಧ್ಯಾತ್ಮವನ್ನು ಮೈಗೂಡಿಸಿಕೊಂಡವರು ಕೆಲವರು. ಅಂತವರಲ್ಲೇ ಒಬ್ಬರ ಬದುಕಿನ ಬಗ್ಗೆ, ಅವರ ಪರಿಕಲ್ಪನೆಯ ಆಧ್ಯಾತ್ಮದ ಬಗ್ಗೆ ನಾವಿಂದು ನಿಮ್ಮ ಮುಂದೆ ತೆರೆದಿಡಲಿದ್ದೇವೆ. ಅವರು ಮತ್ಯಾರೂ ಅಲ್ಲ ಪದ್ಮಶ್ರೀ ಪ್ರಶಸ್ತಿ ವಿಜೇತೆ ಮಂಜಮ್ಮ ಜೋಗತಿ ಅವರು. ಹಾಗಾದ್ರೆ ಮಂಜಮ್ಮ ಜೋಗತಿ ಅವರು ಕಂಡ  ಆಧ್ಯಾತ್ಮ ಎಂಥದ್ದು  ಕೇಳಿ ಬಡೆಕ್ಕಿಲ ಪ್ರದೀಪ ಅವರ ಧ್ವನಿಯಲ್ಲಿ. www.uvlisten.com ಟೈಪ್ ಮಾಡಿ ಅಥವಾ QR ಕೋಡ್ ಸ್ಕ್ಯಾನ್ ಮಾಡಿ.

S1 EP 69 ಬದುಕಿನಲ್ಲಿ ಆಧ್ಯಾತ್ಮ ಎಷ್ಟು ಮುಖ್ಯ 23.01.2023

ಮಾತಿನ ಮೂಲಕ ಎಲ್ಲರನ್ನೂ ನಗಿಸುವ ವ್ಯಕ್ತಿ ಬದುಕಿನಲ್ಲಿ ಆಧ್ಯಾತ್ಮದ ಪಾತ್ರ ಏನು ಎಂಬ ವಿಚಾರವನ್ನು ಎಷ್ಟು ಸುಂದರವಾಗಿ ತಿಳಿಸುತ್ತಾರೆ ಕೇಳಿ. ಹಾಗಾದ್ರೆ ಆ ವ್ಯಕ್ತಿ ಯಾರು ? ಇವರ ಬದುಕಿನ ಸುಂದರ ಅನುಭವ ಏನು ಎಂಬುವುದನ್ನು ಕೇಳಿ ಬಡೆಕ್ಕಿಲ ಪ್ರದೀಪ ಅವರ ಧ್ವನಿಯಲ್ಲಿ. www.uvlisten.com ಟೈಪ್ ಮಾಡಿ ಅಥವಾ QR ಕೋಡ್ ಸ್ಕ್ಯಾನ್ ಮಾಡಿ.

S1 EP91 ಬದುಕು ಆಕಸ್ಮಿಕಗಳ ಆಗರ ಅನ್ನೋದಕ್ಕೆ ಈ ಕತೆ ಒಳ್ಳೆ ಉದಾಹರಣೆ, ಕೇಳಿ... 22.01.2023

Alexander Fleming ಅನ್ನೋ bacteriologist ಯಾವುದೋ ಒಂದು ಬ್ಯಾಕ್ಟೀರಿಯಾ ಮೇಲೆ ಸಂಶೋಧನೆ ಕೈಗೊಂಡಿರುತ್ತಾರೆ. ಸುಧೀರ್ಘ ರಜೆ ಮೇಲೆ ತುರ್ತಾಗಿ ತೆರಳುತ್ತಾರೆ. ವಾಪಾಸು ಬಂದಾಗ ಅವರಿಂದ ಹೊಸ ಸಂಗತಿಯೊಂದು ಆವಿಷ್ಕಾರಗೊಳ್ಳುತ್ತದೆ. ಈ ಅದ್ಬುತ ಕತೆ ಕೇಳಿ ಬಡೆಕ್ಕಿಲ ಪ್ರದೀಪ ಧ್ವನಿಯಲ್ಲಿ. www.uvlisten.com ಟೈಪ್ ಮಾಡಿ .

S1 EP68 ಆಧ್ಯಾತ್ಮ ಎಂದರೆ ಏನು ? 16.01.2023

ಆಧ್ಯಾತ್ಮ ಎಂಬ ಪದ ಕೇಳಿದ ತಕ್ಷಣ ಹಾಗಂದ್ರೆ ಏನು ಎಂಬ ಪ್ರಶ್ನೆ ಎಲ್ಲರಲ್ಲೂ ಸಹಜವಾಗಿ ಮೂಡುತ್ತದೆ. ಹಾಗಾದ್ರೆ ಈ ಆಧ್ಯಾತ್ಮ ಎಂದರೆ ಏನು. ಇದು ಯಾವೆಲ್ಲಾ ಅಂಶಗಳನ್ನು ತನ್ನಲ್ಲಿ ಒಳಗೊಂಡಿರುತ್ತದೆ ಎಂಬ ಸುಂದರ ವಿಚಾರವನ್ನು ಕೇಳಿ ಬಡೆಕ್ಕಿಲ ಪ್ರದೀಪ ಅವರ ಧ್ವನಿಯಲ್ಲಿ. www.uvlisten.com ಟೈಪ್ ಮಾಡಿ 

S1 EP90 ಕುರಿ ಮೇಯಿಸುವವನು ಪರಿಚಯಿಸಿದ ಪಾನಿಯಾ 15.01.2023

ಕುರಿ ಮೇಯಿಸುವವನು ಪರಿಚಯಿಸಿದ ಒಂದು ಪಾನಿಯಾ ಇವತ್ತು ಜಗತ್ತಿನಲ್ಲೇ ಅತೀ ಹೆಚ್ಚು ಮಾರಾಟವಾಗುವ ಪಾನಿಯಾ ಗಳಲ್ಲಿ ಎರಡನೇ ಸ್ಥಾನ ಪಡೆದುಕೊಂಡಿದೆ. ಹಾಗಾದ್ರೆ ಯಾವುದು ಆ ಪಾನಿಯಾ, ಏನಿದರ ಹಿಂದಿನ ಕಥೆ ಕೇಳಿ ಬಡೆಕ್ಕಿಲ ಪ್ರದೀಪ ಅವರ ಧ್ವನಿಯಲ್ಲಿ. www.uvlisten.com ಟೈಪ್ ಮಾಡಿ 

S1 EP 67 ಕಾಡಿನಲ್ಲಿ ಸೀತೆಗೆ ಗೊಂದಲ ಶುರುವಾಗಿದ್ದು ಯಾಕೆ ? 09.01.2023

ಸಂಸ್ಕಾರ ಅನ್ನೋದು ಹೊಸ ವಿಚಾರವೇನಲ್ಲ. ಅದನ್ನು ತಿಳಿಯಬೇಕು, ತಿಳಿದಷ್ಟು ಮತ್ತೆ ಮತ್ತೆ ಮೆಲುಕು ಯಾಕಾಗಿ ಹಾಕಬೇಕು ಅನ್ನೋ ಪ್ರಶ್ನೆಗೆ ರಾಮಾಯಣದ ಒಂದು ಕತೆಯಲ್ಲಿ ಉತ್ತರವಿದೆ. ನೀವದನ್ನು ಬಡೆಕ್ಕಿಲ ಪ್ರದೀಪ ಧ್ವನಿಯಲ್ಲಿ ಕೇಳಲು ಈ QR ಕೋಡ್ ಸ್ಕ್ಯಾನ್ ಮಾಡಿ.

S1 EP89: Trial & Error ನಿಂದ ಕಂಡುಹಿಡಿದ ವಿಸ್ಮಯ! 08.01.2023

ಜೀವನದಲ್ಲಿ ಆಕಸ್ಮಿಕಗಳು, ಅಂಕು ಡೊಂಕುಗಳು ಸಹಜ. ಇದು ನಾವು ಉಪಯೋಗಿಸುವ ವಿಚಾರಗಳು, ವಸ್ತುಗಳಲ್ಲಿ ಅಡಕವಾಗಿರುತ್ತದೆ. ಅಂದುಕೊಳ್ಳದೆ ಆಕಸ್ಮಿಕವಾಗಿ ನಡೆದಂತಹ ಆವಿಷ್ಕಾರ ಒಂದರ ಕುರಿತು Recharge ಆಗಿ ಬಡೆಕ್ಕಿಲ ಪ್ರದೀಪ ಧ್ವನಿಯಲ್ಲಿ

S1 EP66 : ನಮ್ಮಲ್ಲಿನ ಸಂಸ್ಕಾರಗಳು ಒಂದಕ್ಕೊಂದು ಸಂಬಂಧಿತವೇ? 02.01.2023

ನಮ್ಮ ಸಂಸ್ಕಾರಗಳಲ್ಲಿ ಭಗವಂತನ ಪ್ರಾಪ್ತಿ ಮಾನವ ಜೀವನದ ಪರಮ ಗುರಿಯಾಗಿದೆ. ಅದನ್ನು ಸಾಧಿಸಲು ಬೇಕಾದ ಮೆಟ್ಟಿಲುಗಳು ಈ ಷೋಡಶ ಸಂಸ್ಕಾರಗಳು. ಇದರ ಮಹತ್ವ ತಿಳಿಯಿರಿ ಈ ಸಂಚಿಕೆಯಲ್ಲಿ ಕೇಳಿ ಬಡೆಕ್ಕಿಲ ಪ್ರದೀಪ ಧ್ವನಿಯಲ್ಲಿ. www.uvlisten.com ಟೈಪ್ ಮಾಡಿ .

S1 EP88: ತಪ್ಪುಗಳು ಜೀವನದ ಅಧಾರವಾದರೆ ಬದುಕು ಸುಂದರ 01.01.2023

ಅದೆಷ್ಟೋ ಆಹಾರಗಳು ಹುಟ್ಟಿಕೊಂಡ ರೀತಿ ತಿಳಿಯಲು ಹೋದರೆ ಒಂದೊಂದು ಕತೆ ಸಿಗುತ್ತದೆ. Sandwich ನಿಮಗೆ ತಿಳಿದೇ ಇದೆ. ತಕ್ಷಣಕ್ಕೆ ಹೊಟ್ಟೆ ತುಂಬುವ sandwich ಹುಟ್ಟಿದ ಸ್ವಾರಸ್ಯಕರ ಕತೆ ಕೇಳಿ ಬಡೆಕ್ಕಿಲ ಪ್ರದೀಪ ಅವರ ಧ್ವನಿಯಲ್ಲಿ. www.uvlisten.com ಟೈಪ್ ಮಾಡಿ .

S1 EP65 ಸೂತಕ ಅಂದ್ರೇನು ? 26.12.2022

ಸೂತಕ ಅಥವಾ ಅಶೌಚದ ಕುರಿತು ನಮಗೆಷ್ಟು ಗೊತ್ತು ? ಈ ಕಾಲದಲ್ಲಿ ದೇವತಾರ್ಚನೆ ಅಥವಾ ವೇದ ಪಾರಾಯಣಗಳನ್ನು ಯಾಕಾಗಿ ಮಾಡುವುದಿಲ್ಲ? ಈ ಎಲ್ಲಾ ವಿಚಾರಗಳ ಕುರಿತು ತಿಳಿಯಿರಿ ಬಡೆಕ್ಕಿಲ ಪ್ರದೀಪ ಅವರ ಧ್ವನಿಯಲ್ಲಿ. www.uvlisten.com ಟೈಪ್ ಮಾಡಿ ಅಥವಾ QR ಕೋಡ್ ಸ್ಕ್ಯಾನ್ ಮಾಡಿ.

S1 EP87: ಕೆಲವು ತಪ್ಪಲ್ಲಿ ತಪ್ಪಿಲ್ಲ - ಹೇಗೆ ? 25.12.2022

ಕೆಲವೊಂದು ವೈದ್ಯಕೀಯ ಲೋಕದ ಆವಿಷ್ಕಾರಗಳು ಉದ್ದೇಶಪೂರ್ವಕವಾಗಿ ನಡೆದಿದ್ದಲ್ಲ. ಕೆಲವು ರೋಚಕ ವೈದ್ಯಕೀಯ ವಿಚಾರಗಳು ಹುಟ್ಟಿಕೊಂಡ ಪರಿ ತಿಳಿದರೆ ನೀವು ಆಶ್ಚರ್ಯ ಚಕಿತರಾಗುತ್ತೀರಿ. ಕೇಳಿ ಬಡೆಕ್ಕಿಲ ಪ್ರದೀಪ ಧ್ವನಿಯಲ್ಲಿ. www.uvlisten.com ಟೈಪ್ ಮಾಡಿ.

S1EP 64 ಅಂತಿಮ ಸಂಸ್ಕಾರ - ಹಿನ್ನೆಲೆ / ಮಹತ್ವ 19.12.2022

ಆತ್ಮದ ಸದ್ಗತಿಗಾಗಿ ಮಾಡುವ ಸಂಸ್ಕಾರದ ಕುರಿತು ನಿಮಗೆಷ್ಟು ಗೊತ್ತು ? ದೇಹದಿಂದ ಆತ್ಮ ದೂರವಾಗಬೇಕು ಅಂತಾದರೆ ಮಾಡಬೇಕಾದ ವಿಶಿಷ್ಟ ಸಂಸ್ಕಾರದ ಕುರಿತು ತಿಳಿಯಿರಿ ಬಡೆಕ್ಕಿಲ ಪ್ರದೀಪ ಅವರ ಧ್ವನಿಯಲ್ಲಿ. www.uvlisten.com ಟೈಪ್ ಮಾಡಿ 

S1 EP86:ಅಕಸ್ಮಾತಾಗಿ ತಯಾರಾದ ತಿನಿಸಿನ Popularity ನೋಡಿದ್ರೆ 18.12.2022

ಅದೆಷ್ಟೋ ಆಹಾರ, ಖಾದ್ಯಗಳು ಏನೋ ಮಾಡಲು ಹೋಗಿ ಏನೋ ಆಗಿ ಹುಟ್ಟಿಕೊಂಡದ್ದಾಗಿವೆ. ಮತ್ತವನ್ನು ಜನ ಇಷ್ಟಪಟ್ಟು ಸ್ವೀಕರಿಸಿಯೂ ಆಗಿದೆ. ಅಂಥಾದ್ರಲ್ಲೊಂದು Choco Chip Cookie . ಇದರ ಹುಟ್ಟಿನ ಹಿಂದಿನ ಕುತೂಹಲಕಾರಿ ಕತೆ ಕೇಳಿ ಬಡೆಕ್ಕಿಲ ಪ್ರದೀಪ ಧ್ವನಿಯಲ್ಲಿ. www.uvlisten.com ಟೈಪ್ ಮಾಡಿ.

S1EP 63 ಸನ್ಯಾಸಾಶ್ರಮವನ್ನು ಸ್ವೀಕರಿಸಲು ಯಾರು ಯೋಗ್ಯರು ? 12.12.2022

ಜೀವನದ ಕೊನೆಯ ಹಂತದ ಬಗ್ಗೆ ನೀವು ಯಾವತ್ತಾದ್ರೂ ಯೋಚಿಸಿದ್ದೀರಾ ? ಬದುಕಿನ ಕೊನೆಯ ಹಂತವನ್ನು ನಾವು ಹೇಗೆ ಕಳೆಯಬೇಕು ಅಂತ ವೇದೋಪನಿಷತ್ ಹೇಳಿಕೊಟ್ಟಿದೆ. ಈ ಬಗ್ಗೆ ತಿಳಿಯಿರಿ ಬಡೆಕ್ಕಿಲ ಪ್ರದೀಪ ಧ್ವನಿಯಲ್ಲಿ. www.uvlisten.com ಟೈಪ್ ಮಾಡಿ ಅಥವಾ QR ಕೋಡ್ ಸ್ಕ್ಯಾನ್ ಮಾಡಿ.

S1 EP85 : ಏನೋ ಮಾಡಲು ಹೋಗಿ ಹುಟ್ಟಿಕೊಂಡಿತು Tea Bags ! 11.12.2022

ನಮ್ಮಲ್ಲಿ ಹೆಚ್ಚಿನವರಿಗೆ ಚಹಾ ಅಂದ್ರೆ ಪ್ರಾಣ. ನೀರಿನ ನಂತ್ರ ಪ್ರಪಂಚದಲ್ಲಿ ಹೆಚ್ಚು ಸೇವಿಸಲ್ಪಡುವ ಪಾನೀಯ ಅಂದ್ರೆ ಅದು ಚಹಾ. ಈಗ ನಾವು ನಾವು ಕಾಣುವ Tea Bagಗಳು ಹುಟ್ಟಿಕೊಂಡ ಸುಂದರ ಕತೆಯನ್ನು ಕೇಳಿ ಬಡೆಕ್ಕಿಲ ಪ್ರದೀಪ ಧ್ವನಿಯಲ್ಲಿ. 

S1 EP 62 : ವಾನಪ್ರಸ್ಥ ಅಂದ್ರೇನು ? 05.12.2022

ಸಮಾಜಕ್ಕಾಗಿ ತಮ್ಮ ನಿಸ್ವಾರ್ಥ ಸೇವೆಯನ್ನು ಸಲ್ಲಿಸಲು ಮಾಡಬೇಕಾದ ಸಂಸ್ಕಾರವೊಂದನ್ನು ಋಷಿಮುನಿಗಳು ನಮಗೆ ತಿಳಿಸಿಕೊಟ್ಟಿದ್ದಾರೆ. ಅದರ ವಿಶೇಷತೆ, ಮಹತ್ವವನ್ನು ಸುಂದರವಾಗಿ ನಿರೂಪಿಸುತ್ತಾರೆ ಬಡೆಕ್ಕಿಲ ಪ್ರದೀಪ. www.uvlisten.com ಟೈಪ್ ಮಾಡಿ 

S1 EP 61 : ಮದುವೆಯಲ್ಲಿನ ಸಪ್ತಪದಿಯ ನಿಜವಾದ ಅರ್ಥ ಏನು ? | marriage rituals 28.11.2022

ಗೃಹಸ್ಥಾಶ್ರಮದ ಭದ್ರ ಬುನಾದಿಯನ್ನು ಹಾಕುವ ವಿವಾಹ ಸಂಸ್ಕಾರದ ಪ್ರಮುಖ ಹಾಗೂ ಅರ್ಥಪೂರ್ಣ ವಿಧಿಯೊಂದನ್ನು ತಿಳಿದುಕೊಳ್ಳುವ ಸಮಯ ಇದು. ಏನಿದು ಸಪ್ತಪದಿ ಎಂದರೆ ? ತಿಳಿಯೋಣ. ಈ ಸಂಸ್ಕಾರದ ಕುರಿತು ವಿಸ್ತೃತವಾಗಿ ತಿಳಿಯಿರಿ ಬಡೆಕ್ಕಿಲ ಪ್ರದೀಪ ಅವರ ಧ್ವನಿಯಲ್ಲಿ. www.uvlisten.com ಟೈಪ್ ಮಾಡಿ.

S1 EP84 ಅಕಸ್ಮಾತಾಗಿ ಹುಟ್ಟಿದ ಔಷಧ ಸಂಜೀವಿನಿ ಆಯ್ತು ! 27.11.2022

ಕೆಲವೊಮ್ಮೆ ನಾವು ಅಂದುಕೊಳ್ಳುವ ಸಣ್ಣ ತಪ್ಪುಗಳು ನಮ್ಮ ಬದುಕಿನ ದಿಕ್ಕನ್ನು ಬದಲಿಸಬಹುದು. ಅಕಸ್ಮಾತಾಗಿ ಹುಟ್ಟಿಕೊಂಡ ಖಾಯಿಲೆಗಳು ಅದೆಷ್ಟೋ..ಹಾಗೆ ಅಕಸ್ಮಾತಾಗಿ ಹುಟ್ಟಿದ ಔಷಧಿ ಇಂದು ಮಾನವ ಜನಾಂಗದ ದಿಕ್ಕು ಬದಲಿಸಿದ ಕತೆ ಕೇಳಿ ಬಡೆಕ್ಕಿಲ ಪ್ರದೀಪ ಧ್ವನಿಯಲ್ಲಿ. www.uvlisten.com ಟೈಪ್ ಮಾಡಿ ಅಥವಾ QR ಕೋಡ್ ಸ್ಕ್ಯಾನ್ ಮಾಡಿ.

S1 EP60 ಗೃಹಸ್ಥಾಶ್ರಮ ಮತ್ತು ಜವಾಬ್ದಾರಿ 21.11.2022

ಗೃಹಸ್ಥಾಶ್ರಮವನ್ನು ಪ್ರವೇಶಿಸುವ ಮಹತ್ವಪೂರ್ಣ ಸಂಸ್ಕಾರ ಅಂದ್ರೆ ಅದು 'ವಿವಾಹ ಸಂಸ್ಕಾರ'. ಪ್ರತಿಯೊಬ್ಬರೂ ಗೃಹಸ್ಥರಾದಾಗ ತಾವು ಪಾಲಿಸಬೇಕಾದ ಜವಾಬ್ದಾರಿಯ ಕುರಿತು ಸೊಗಸಾಗಿ ವಿವರಿಸಲಾಗಿದೆ. ಈ ಸಂಸ್ಕಾರದ ಕುರಿತು ವಿಸ್ತೃತವಾಗಿ ತಿಳಿಯಿರಿ ಬಡೆಕ್ಕಿಲ ಪ್ರದೀಪ ಅವರ ಧ್ವನಿಯಲ್ಲಿ. www.uvlisten.com ಟೈಪ್ ಮಾಡಿ 

S1EP 83 ಅಕಸ್ಮಾತಾಗಿ ಹುಟ್ಟಿದ Brandನ ಅತ್ಯಮೋಘ ಕತೆ! 20.11.2022

ನೀವಿವತ್ತು ಕೇಳ ಹೊರಟಿರುವ ತಿಂಡಿಯೊಂದು ಹುಟ್ಟಿಕೊಂಡಿದ್ದು ಅಕಸ್ಮಾತಾಗಿ ! ಇವತ್ತು ಇದು ವಿಶ್ವದಾದ್ಯಂತ ' ಆರೋಗ್ಯಕರ breakfast ' ಅನ್ನೋ ಹೆಸರು ಪಡೆದುಕೊಂಡಿದೆ. ಏನೋ ಮಾಡಲು ಹೋಗಿ ಜನರ ಮನಸು ಗೆದ್ದ ತಿಂಡಿಯ ಕುರಿತ ಸುಂದರ ಕತೆ ಕೇಳಿ recharge ಆಗಿ ಬಡೆಕ್ಕಿಲ ಪ್ರದೀಪ ಧ್ವನಿಯಲ್ಲಿ. www.uvliwten.com  ಟೈಪ್ ಮಾಡಿ ಅಥವಾ QR ಕೋಡ್ ಸ್ಕ್ಯಾನ್ ಮಾಡಿ.

S1 EP59 ವ್ಯಕ್ತಿತ್ವ ನಿರ್ಮಾಣವಾಗುವ ಬಗೆಯನ್ನು ಈ ಮೂಲಕ ತಿಳಿಯಬಹುದು 14.11.2022

ಬ್ರಹ್ಮಚರ್ಯವನ್ನು ಪೂರ್ತಿಗೊಳಿಸಿದಾಗ ಆಚರಿಸುವ ಒಂದು ಸಂಸ್ಕಾರ ಅಂದ್ರೆ ಸಮಾವರ್ತನ ಸಂಸ್ಕಾರ.ಇದು ವಿದ್ಯಾರ್ಥಿ ಜೀವನದ ಮುಕ್ತಾಯವನ್ನು ಸೂಚಿಸುವ ಸಂಸ್ಕಾರವಾಗಿದೆ. ಈ ಕುರಿತು ವಿಸ್ತೃತವಾಗಿ ತಿಳಿಯಿರಿ ಬಡೆಕ್ಕಿಲ ಪ್ರದೀಪ ಅವರ ಧ್ವನಿಯಲ್ಲಿ. www.uvlisten.com ಟೈಪ್ ಮಾಡಿ.

S1EP 82 ಓದಿರುವುದು ವೈದ್ಯಕೀಯ ಈಗ ವಿಶ್ವವಿಖ್ಯಾತ ಸಿನೆಮಾ ನಿರ್ದೇಶಕರು 13.11.2022

ಜೀವನ ಆಕಸ್ಮಿಕಗಳ ಆಗರ. ಒಂದು ಚಿಕ್ಕ ಸಂಗತಿ ನಮ್ಮ ಬದುಕಿಗೆ ರೋಚಕ ತಿರುವನ್ನು ನೀಡಬಲ್ಲುದು. ಕಾಸರವಳ್ಳಿ ಎಂಬ ಅದ್ಬುತ ಸಿನೆಮಾ ತಯಾರಕರ ಸ್ಪೂರ್ತಿ ಕತೆ ಕೇಳಿ Recharge ಆಗಿ ಬಡೆಕ್ಕಿಲ ಪ್ರದೀಪ ಅವರ ಧ್ವನಿಯಲ್ಲಿ. www.uvlisten.com ಟೈಪ್ ಮಾಡಿ .

S1 EP58 ವೇದಾರಂಭ ಸಂಸ್ಕಾರದ ಹಿಂದು, ಮುಂದು 07.11.2022

ಉಪನಯನದ ನಂತ್ರ ಮಾಡೋ ಈ ಸಂಸ್ಕಾರ ಅಷ್ಟೇನೂ ಜನಜನಿತವಾಗಿಲ್ಲ. ಶಿಕ್ಷಣದ ಮಹತ್ವ ಹಾಗೆ ಗುರುಗಳ ಕರ್ತವ್ಯ ತಿಳಿಸುವ ವಿಶಿಷ್ಟ ಸಂಸ್ಕಾರಂಭಕ್ಕೆ ವೇದಾರಂಭ ಎಂದು ಹೆಸರು. ಈ ಕುರಿತು ವಿಸ್ತಾರವಾಗಿ ತಿಳಿಯಿರಿ ಬಡೆಕ್ಕಿಲ ಪ್ರದೀಪ ಅವರ ಧ್ವನಿಯಲ್ಲಿ. www.uvlisten.com ಟೈಪ್ ಮಾಡಿ ಅಥವಾ ಈ QR ಕೋಡ್ ಸ್ಕ್ಯಾನ್ ಮಾಡಿ.

Escucha el podcast UV Listen en Replaio

Radio y podcasts en una sola app - gratis y sin registro. Instálala hoy y no te pierdas el estreno

Descárgala en Google Play

Replaio no es editor de podcasts; los nombres de los programas, las portadas y el audio pertenecen a sus autores y se distribuyen a través de canales RSS públicos