Udayavani
Sandhyavani | ಸಂಧ್ಯಾವಾಣಿ
A very unique podcast series comprising children stories, moral stories, lifestyle, human interest, health, wellbeing, excerpts & stories from the famous Ramayana by Dr. Sandhya S. Pai, Managing Editor of Taranga - Karnataka's favorite Kannada weekly lifestyle magazine.
No dejes de visitar la web del podcast y apoyar a su creador: www.udayavani.com
¿Dónde escuchar?
Podcasts en la app Replaio Radio Muy prontoLos podcasts llegarán muy pronto a la app. Instálala ahora y sé el primero en descubrir una forma totalmente nueva de vivir los podcasts
Episodios
S1EP- 517: ಅತಿ ಆಸೆ ಗತಿ ಗೇಡು | moral story 14.06.2025 6:42
S1EP- 517: ಅತಿ ಆಸೆ ಗತಿ ಗೇಡು | moral story ಒಂದು ದಿನ ಒಬ್ಬ ವಯೋವೃದ್ಧ ಒಂದು ಊರಿನ ಒಳಗೆ ಬಂದ. ಬರುವಾಗ ಒಂದಷ್ಟು ಕಡುಬು ತಂದಿದ್ದ. ಬಂದವ ಮೂರು ಕಡುಬು ನನ್ನ ಮುಂದೆ ಬಂದು ತಿಂದರೆ ಹಣ ಕೊಡಬೇಕಾಗಿಲ್ಲ ಎಂದ... ಆತ ಹೀಗೇಕೆ ಅಂದ ಏನಿದು ಸುಂದರ ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - sandhyavanipodcast@gmail.com
S3 : EP -102: ನೀರಿನ ಮೇಲೆ ನಡೆದ ಅಶ್ವಮೇಧ ಯಾಗದ ಕುದುರೆ : Ashwamedha Yaga Story 13.06.2025 12:35
S3 : EP -102: ನೀರಿನ ಮೇಲೆ ನಡೆದ ಅಶ್ವಮೇಧ ಯಾಗದ ಕುದುರೆ : Ashwamedha Yaga Story ಇದು ಮನೋಹರ ಮಹಾಭಾರತ ಕಥಾಮಾಲಿಕೆಯ ಸುಂದರ ಕಥೆಗಳಲ್ಲಿ ಒಂದು . ಅಶ್ವಮೇಧ ಯಾಗದ ಕುದುರೆ ಮುಂದುವರೆದು ಗಾಂಧಾರವನ್ನು ದಾಟಿ ಒಬ್ಬರು ಮಹಾನ್ ಮಹರ್ಷಿಯ ಆಶ್ರಮದ ಬಳಿ ಹೋಯಿತು . ಆಗ ಅಲ್ಲಿದ್ದ ನೀರಿನ ಮೇಲೆ ಕುದುರೆ ನಡೆಯಲು ಆರಂಭಿಸಿತು. ಇದನ್ನು ಕಂಡು ಎಲ್ಲರೂ ಅಚ್ಚರಿಗೆ ಒಳಗಾದರು . ಕುದುರೆ ಹೀಗೆ ನೀರಿನ ಮೇಲೆ ನಡೆದದ್ದು ಹೇಗೆ ಎಂಬ ಸುಂದರ ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ. www.uv...
S1EP- 516: ಭಯದ ಪರೀಕ್ಷೆ | A test of fear 07.06.2025 12:07
S1EP- 516: ಭಯದ ಪರೀಕ್ಷೆ | A test of fear ಒಂದು ಕಡೆ ಭಯದ ಪರೀಕ್ಷೆ ನಡೆಯುತ್ತಿತ್ತು. ಈ ಪರೀಕ್ಷೆಯಲ್ಲಿ ಸರಿಗೆ ಮೇಲೆ ಹೆಜ್ಜೆ ಮೇಲೆ ಹೆಜ್ಜೆ ಇಟ್ಟು ನಡೆಯುವ ಪರಿಣಿತನನ್ನು ಆರಿಸಲಾಯಿತು. ಈ ಸಮಯದಲ್ಲಿ ಒಂದು ಘಟನೆ ನಡೆಯಿತು ಅದೇನದು ಎಂಬ ಸುಂದರ ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - sandhyavanipodcast@gmail.com
S1EP- 515:ಒಂದು ಒಂಟೆಯ ಕಥೆ : A story of camel 31.05.2025 6:58
S1EP- 515:ಒಂದು ಒಂಟೆಯ ಕಥೆ : A story of camel ಇದೊಂದು ಸುಂದರ ಕಥೆ ಬದುಕು ಬದಲಿಸಬಲ್ಲ ಕಥೆ. ಒಂದಾನೊಂದು ಕಾಡಿನಲ್ಲಿ ಒಂದು ಒಂಟೆ ಇತ್ತು. ಅದು ಬಲು ಆಲಸ್ಯ ಹೊಂದಿತ್ತು. ತನಗೆ ನೀರು ಬೇಕು ಎನಿಸಿದಾಗಲೂ ಅದು ಎದ್ದು ಹೋಗಿ ನೀರು ಕುಡಿಯಲೂ ಅದು ತಯಾರಿರಲಿಲ್ಲ. ಆದರೆ ಇದಕ್ಕೆ ಬುದ್ದಿ ಕಲಿಸುವ ಸಮಯ ಬಂತು ಮುಂದೇನಾಯಿತು ಎಂಬ ಸುಂದರ ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - sandhyavanipodcast@gmail...
S1EP- 514: ಇಬ್ಬರು ಪ್ರಾಣ ಸ್ನೇಹಿತರ ಕಥೆ |A Short Story Of Two Friends 24.05.2025 6:03
S1EP- 514: ಇಬ್ಬರು ಪ್ರಾಣ ಸ್ನೇಹಿತರ ಕಥೆ |A Short Story Of Two Friends ಒಂದೇ ಪ್ರಾಣ ಎರಡು ದೇಹ ಎಂಬಂತೆ ಇದ್ದ ಇಬ್ಬರು ಗೆಳೆಯರ ದೇಹಾಂತ್ಯವಾಯಿತು. ಒಬ್ಬ ಸ್ವರ್ಗಕ್ಕೆ ಹೋದ. ಮತ್ತೊಬ್ಬ ಭೂಮಿಯಲ್ಲಿ ಹುಳುವಾಗಿ ಹುಟ್ಟಿದ. ಹೀಗಿರುವ ಸ್ವರ್ಗದಲ್ಲಿ ಇದ್ದವನಿಗೆ ತನ್ನ ಮಿತ್ರನ ನೆನಪು ಕಾಡತೊಡಗಿತು. ಆಗ ಆತ ಮಾಡಿದ್ದೇನು ಎಂಬ ಸುಂದರ ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - sandhyavanipodcast@gma...
S3 : EP -100:ಅಶ್ವಮೇಧ ಯಾಗದ ತಯಾರಿಗೆ ಹೊರಟ ಯುಧಿಷ್ಠಿರ| Yudhishthira sets out to prepare the Ashwamedha 23.05.2025 15:22
ಅಶ್ವಮೇಧ ಯಾಗದ ತಯಾರಿಗೆ ಹೊರಟ ಯುಧಿಷ್ಠಿರ| Yudhishthira sets out to prepare the Ashwamedha ಇದು ಮನೋಹರ ಮಹಾಭಾರತ ಕಥಾಮಾಲಿಕೆಯ ಸುಂದರ ಕಥೆಗಳಲ್ಲಿ ಒಂದು. ಮಹಾ ಭಾರತ ಮಹಾಯುದ್ಧದ ಬಳಿಕ ಮಹರ್ಷಿ ವ್ಯಾಸರಿಂದ ಅಶ್ವಮೇಧ ಯಾಗ ಮಾಡುವಂತೆ ಆದೇಶಿತನಾದ ಯುಧಿಷ್ಠಿರ ತಮ್ಮಂದಿರನ್ನು ಕರೆಸಿ ವಿಷಯವನ್ನು ಹೇಳಿದ. ಮುಂದೇನಾಯಿತು ಎಂಬ ಸುಂದರ ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ. www.uvlisten.com ಟೈಪ್ ಮಾಡಿ ಅಥವಾ QR ಕೋಡ್ ಸ್ಕ್ಯಾನ್ ಮಾಡಿ. ನಿಮ್ಮ ಸಲಹೆ ಹಾಗೂ ಅಭಿಪ್ರಾ...
S3 : EP -101: ಅಶ್ವಮೇಧ ಯಾಗದ ಕಥೆ |The story of the Ashvamedha Yaga 23.05.2025 12:29
S3 : EP -101: ಅಶ್ವಮೇಧ ಯಾಗದ ಕಥೆ |The story of the Ashvamedha Yaga ಇದು ಮನೋಹರ ಮಹಾಭಾರತ ಕಥಾಮಾಲಿಕೆಯ ಸುಂದರ ಕಥೆಗಳಲ್ಲಿ ಒಂದು. ಅಶ್ವಮೇಧ ಯಾಗಕ್ಕಾಗಿ ಸರ್ವ ಲಕ್ಷಣಗಳನ್ನು ಹೊಂದಿದ ಕುದುರೆಗಾಗಿ ಹುಡುಕಾಟ ಆರಂಭವಾಯಿತು. ಬಳಿಕ ಸಿಕ್ಕ ಕುದುರೆಯು ತನ್ನ ಪಯಣ ಆರಂಭಿಸಿತು. ಆಗ ಅಲ್ಲಿ ನಡೆದ ಘಟನೆಗಳೇನು ಎಂಬ ಸುಂದರ ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ. www.uvlisten.com ಟೈಪ್ ಮಾಡಿ ಅಥವಾ QR ಕೋಡ್ ಸ್ಕ್ಯಾನ್ ಮಾಡಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇ...
S1EP- 513:ಯಯಾತಿ ಚಕ್ರವರ್ತಿಯ ಕಥೆ | The story of Emperor Yayati 10.05.2025 7:00
S1EP- 513:ಯಯಾತಿ ಚಕ್ರವರ್ತಿಯ ಕಥೆ | The story of Emperor Yayati ಪ್ರಾಚೀನ ಕಾಲದಲ್ಲಿ ಯಯಾತಿ ಎಂಬ ಚಕ್ರವರ್ತಿ ಇದ್ದ ಅವನು ಎಷ್ಟು ಬಲಶಾಲಿ ಎಂದರೆ ಇಡೀ ಭೂ ಮಂಡಲವನ್ನು ಗೆದ್ದಿದ್ದ . ಅವನಲ್ಲಿ ಎಲ್ಲಾ ರೀತಿಯ ಸುಖ ಭೋಗಗಳು ಇದ್ದವು . ಹೀಗಿರುವ ಒಂದು ದಿನ ಆತನಿಗೆ ಸಾವು ಹತ್ತಿರ ಆಯಿತು . ಮುಂದೇನಾಯಿತು ಎಂಬ ಸುಂದರ ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - sandhyavanipodcast@gmail.com
S3 : EP -99: ಯುದ್ಧ ಮುಗಿದರೂ ರಥದಿಂದ ಇಳಿಯದ ಶ್ರೀ ಕೃಷ್ಣ : Mahabharata Story 09.05.2025 3:32
S3 : EP -99: ಯುದ್ಧ ಮುಗಿದರೂ ರಥದಿಂದ ಇಳಿಯದ ಶ್ರೀ ಕೃಷ್ಣ : Mahabharata Story ಇದು ಮನೋಹರ ಮಹಾಭಾರತ ಕಥಾಮಾಲಿಕೆಯ ಸುಂದರ ಕಥೆಗಳಲ್ಲಿ ಒಂದು. ಮಹಾಭಾರತ ಮಹಾಯುದ್ಧದ ೧೮ ನೇ ದಿನದ ಹಗಲು ಕಳೆದಿತ್ತು. ರಣರಂಗ ರಕ್ತ ಮಾಂಸಗಳ ಕೆಸರಿನಿಂದ ತುಂಬಿತ್ತು. ಆ ಸಮಯದಲ್ಲಿ ಗೆಲುವಿನ ನಗೆ ಬೀರಿದ್ದ ಅರ್ಜುನ ಕೃಷ್ಣ ನತ್ತ ನೋಡಿದ. ಆಗ ಇದ್ದ ನಿಯಮದಂತೆ ಕೃಷ್ಣ ರಥದಿಂದ ಕೆಳಗೆ ಮೊದಲು ಇಳಿಯಬೇಕಿತ್ತು ಆದರೆ ನಡೆದಿದ್ದೇ ಬೇರೆಯಾಗಿತ್ತು... ಅದೇನದು ಎಂಬ ಸುಂದರ ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್...
S1EP- 512:ಕನಸಿನಲ್ಲಿ ಕಂಡ ದೇವರು | A god seen in a dream 08.05.2025 7:20
S1EP- 512:ಕನಸಿನಲ್ಲಿ ಕಂಡ ದೇವರು | A god seen in a dream ಒಬ್ಬಾನೊಬ್ಬ ಇದ್ದ ಅವನ ಕನಸಿನಲ್ಲಿ ಒಮ್ಮೆ ದೇವರು ಬಂದು ಆತನನ್ನು ಊಟಕ್ಕೆ ಕರೆದ . ಹೀಗೆ ಊಟಕ್ಕೆ ಕರೆದ ಜಾಗ.... ಊರ ಕೊನೆಯಲ್ಲಿದ್ದ ಭೋಜನಶಾಲೆ. ಎಚ್ಚರವಾದ ನಂತರ ಆತನ ಕನಸನ್ನು ಈತ ಬಿಡಲಿಲ್ಲ . ಬಳಿಕ ಯೋಚಿಸಿ ಭಗವಂತ ಕರೆದ ಭೋಜನಶಾಲೆಗೆ ಹೊರಟ. ಮುಂದೇನಾಯಿತು ಎಂಬ ಸುಂದರ ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - sandhyavanipodcast@g...
S1EP- 511: ಸ್ವರ್ಗಕ್ಕಾಗಿ ಗೋದಾನ ಮಾಡಲು ಹೊರಟ ಗೌತಮ ಋಷಿ 03.05.2025 7:21
S1EP- 511: ಸ್ವರ್ಗಕ್ಕಾಗಿ ಗೋದಾನ ಮಾಡಿದ ಗೌತಮ ಋಷಿ| Moral Story ಸ್ವರ್ಗದ ಕಾಮನೆಯಿಂದ ಗೌತಮ ಋಷಿ ಯಜ್ಞ ಮಾಡಿದನಂತೆ . ಈ ಸಮಯದಲ್ಲಿ ಹಲವು ರೀತಿಯ ದಾನಗಳಿದ್ದು ಅವುಗಳಲ್ಲಿ ಒಂದು ಗೋದಾನ. ಈ ಗೋದಾನಕ್ಕಾಗಿ ಬಡಕಲು ಗೋವುಗಳನ್ನು ತಯಾರು ಮಾಡಿ ನಿಲ್ಲಿಸಲಾಗಿತ್ತು... ಆಗ ಅಲ್ಲೊಂದು ಘಟನೆ ನಡೆಯಿತು. ಅದೇನದು ಎಂಬ ಸುಂದರ ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - sandhyavanipodcast@gmail.com
S1EP- 510:ಬದುಕು ಬದಲಿಸುವ ಕಥೆ| A life changing story 26.04.2025 6:09
S1EP- 510:ಬದುಕು ಬದಲಿಸುವ ಕಥೆ| A life changing story ಇದೊಂದು ಮಾರ್ಮಿಕ ಕಥೆ . ಬದುಕು ಬದಲಿಸುವ ಕಥೆ. ಒಂದೂರಲ್ಲಿ ಒಬ್ಬ ಸಾಮಾನ್ಯನಿದ್ದ. ಹಗಲು ಪೂರ್ತಿ ಮೈ ಮುರಿದು ಕೆಲಸ ಮಾಡಿ ಅತಿಥಿಗಳ ಸೇವೆಗೆ ಕಾಯುತ್ತಾ ಇದ್ದ . ಹೀಗಿರುವಾಗ ಒಂದು ದಿನ ಸಂತರ ಗುಂಪೊಂದು ಬಂತು . ಹೀಗೆ ಬಂದವರು ಆ ಸಾಮಾನ್ಯನ ಆತಿಥ್ಯ ಸ್ವೀಕರಿಸುವ ಮೊದಲು ಸಾಮಾನ್ಯನಿಗೆ ಕೆಲವು ಷರತ್ತುಗಳನ್ನು ಹಾಕಿದರು. ಅದೇನದು ಎಂಬ ಸುಂದರ ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ...
S3 : EP -98: ಭೀಷ್ಮರ ದೇಹ ಪರಿತ್ಯಾಗ| Bhishma's last moments 25.04.2025 15:27
S3 : EP -98: ಭೀಷ್ಮರ ದೇಹ ಪರಿತ್ಯಾಗ| Bhishma's last moments ಇದು ಮನೋಹರ ಮಹಾಭಾರತ ಕಥಾಮಾಲಿಕೆಯ ಇನ್ನೊಂದು ಸುಂದರ ಕಥೆ. ಯುಧಿಷ್ಠಿರನಿಗೆ ಭೀಷ್ಮ ಧರ್ಮೋಪದೇಶ ಮಾಡುವಾಗ ಅಲ್ಲೇ ಇದ್ದ ರಾಜರ ಸಮೂಹ ಇದೆಲ್ಲವನ್ನೂ ಕೇಳಿ ಮೂಕವಿಸ್ಮಿತರಾಗಿದ್ದರು. ಎಲ್ಲರೂ ಧನ್ಯತಾಭಾವದಲ್ಲಿರುವಾಗ ವ್ಯಾಸರು ಭೀಷ್ಮ ರ ಬಳಿ ಒಂದು ವಿಚಾರವನ್ನು ಪ್ರಸ್ತಾಪಿಸಿದರು ಅದೇನದು ಎಂಬ ಸುಂದರ ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ. www.uvlisten.com ಟೈಪ್ ಮಾಡಿ ಅಥವಾ QR ಕೋಡ್ ಸ್ಕ್ಯಾನ್ ಮಾಡ...
S1EP- 509: ಜ್ಞಾನ ಸಂಪನ್ನ ಎಂದರೆ ಯಾರು?| Moral Story in Kannada 24.04.2025 5:58
S1EP- 509: ಜ್ಞಾನ ಸಂಪನ್ನ ಎಂದರೆ ಯಾರು?| Moral Story in Kannada ಹಿಂದೊಮ್ಮೆ ಸ್ವಾಮಿ ರಾಮ ರನ್ನು ಅವರ ಗುರುಗಳು ಕೇಳಿದರಂತೆ... ನೀನು ಜ್ಞಾನ ಸಂಪನ್ನನ್ನೇನು? ರಾಮರು ಹೌದು ಎಂದು ಉತ್ತರಿಸಿದರು. ಆಗ ಸ್ವಾಮೀಜಿ ಹಾಗಾದರೆ ನೀನು ಕಲಿತಿದ್ದೀಯಾ ಎಂದು ಅಂದುಕೊಂಡಿದ್ದು ಬಂದದ್ದು ಎಲ್ಲಿಂದ? ಮತ್ತು ಕಲಿತಿದ್ದಿ ಎಂಬುದು ಯಾವುದೆಲ್ಲಾ? ಎಂದು ಪ್ರಶ್ನಿಸಿದರು ಅದಕ್ಕೆ ಸ್ವಾಮಿ ರಾಮ ರ ಉತ್ತರ ಏನಾಗಿತ್ತು ಎಂಬ ಸುಂದರ ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ. ನಿಮ್ಮ ಸಲಹೆ ಹಾಗೂ...
S1EP- 508:ಪ್ರಾರ್ಥನೆಯಿಂದ ಭಗವಂತ ಒಲಿಯುತ್ತಾನೆಯೇ ? moral story 19.04.2025 6:23
S1EP- 508:ಪ್ರಾರ್ಥನೆಯಿಂದ ಭಗವಂತ ಒಲಿಯುತ್ತಾನೆಯೇ ? moral story ಒಬ್ಬ ಪುಟ್ಟ ಹುಡುಗಿ ಪ್ರಾರ್ಥನೆಯಿಂದ ಭಗವಂತ ಒಲಿಯುತ್ತಾನೆ, ಬೇಡಿದ್ದನ್ನು ಕೊಡುತ್ತಾನೆ ಎಂದು ನಂಬಿದ್ದಳು. ಹೀಗಿರುವಾಗ ಈ ಹುಡುಗಿ ಹಲವು ವಿಭಿನ್ನ ಪ್ರಾರ್ಥನೆಯನ್ನು ಮಾಡಿಕೊಂಡಳು ಅದೇನದು .. ಮುಂದೇನಾಯಿತು ಎಂಬ ಸುಂದರ ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - sandhyavanipodcast@gmail.com
S3 : EP -97:ಪರಶುರಾಮರ ಹುಟ್ಟಿನ ಹಿನ್ನೆಲೆ :The Story of Parshuram 18.04.2025 15:47
S3 : EP -97:ಪರಶುರಾಮರ ಹುಟ್ಟಿನ ಹಿನ್ನೆಲೆ :The Story of Parshuram ಇದು ಮನೋಹರ ಮಹಾಭಾರತ ಕಥಾಮಾಲಿಕೆಯ ಸುಂದರ ಕಥೆಗಳಲ್ಲಿ ಒಂದು . ಭೀಷ್ಮ ರನ್ನು ಯುಧಿಷ್ಠಿರ ಪ್ರಶ್ನಿಸುತ್ತಾ... ಪರಶುರಾಮರು ಮತ್ತು ವಿಶ್ವಾಮಿತ್ರರ ಹುಟ್ಟಿನ ಹಿನ್ನೆಲೆಯನ್ನು ತಿಳಿಸುವಂತೆ ಕೇಳಿಕೊಂಡರು ಆಗ ಭೀಷ್ಮ ರ ಉತ್ತರ ಏನಾಗಿತ್ತು ಎಂಬ ಸುಂದರ ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ. www.uvlisten.com ಟೈಪ್ ಮಾಡಿ ಅಥವಾ QR ಕೋಡ್ ಸ್ಕ್ಯಾನ್ ಮಾಡಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇ...
S1EP- 507:ಅದೃಷ್ಟ ಒಲಿದು ಬರುವುದು ಯಾವಾಗ ?:A story of fate 17.04.2025 6:18
S1EP- 507: ಅದೃಷ್ಟ ಒಲಿದು ಬರುವುದು ಯಾವಾಗ ?:A story of fate ಒಂದು ಊರಿನಲ್ಲಿ ಒಬ್ಬ ಇದ್ದ . ಸರಳ, ಸಜ್ಜನ, ಕಷ್ಟಪಟ್ಟು ದುಡಿಯುವವ... ಆದರೆ ಅವನಿಗೆ ಅದೃಷ್ಟ ಕೈ ಹಿಡಿಯುತ್ತಿರಲಿಲ್ಲ. ಹೀಗಿರುವ ಅಲ್ಲಿಗೊಬ್ಬರು ಸಂತರು ಬಂದರು. ಆಗ ವ್ಯಕ್ತಿ ಆ ಸಂತರಲ್ಲಿ ತನ್ನ ಕಷ್ಟ ಹೇಳಿಕೊಂಡ. ಅನುಗ್ರಹ ಬೇಡಿದ. ಆಗ ಸಂತ ಹೇಳಿದ ಪರಿಹಾರ ಏನು ಎಂಬ ಸುಂದರ ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - sandhyavanipod...
S1EP- 506:ಚತುರ ಮಂಗಗಳ ವ್ಯಾಪಾರಿಯ ಕಥೆ |The story of the monkey merchant 12.04.2025 5:30
S1EP- 506:ಚತುರ ಮಂಗಗಳ ವ್ಯಾಪಾರಿಯ ಕಥೆ |The story of the monkey merchant ಒಂದಾನೊಂದು ಊರಿನಲ್ಲಿ ಹಲವಾರು ಮಂಗಗಳು ಇದ್ದವು. ಅವು ಊರಿನವರಿಗೆ ಬಹು ಕಾಟ ಕೊಡುತ್ತಿದ್ದವು . ಹೀಗಿರುವಾಗ ಆ ಊರಿಗೊಬ್ಬ ವ್ಯಪಾರಿ ಬಂದು ಒಂದು ಮಂಗಕ್ಕೆ ನೂರು ಊರು ಬೆಲೆ ನಿಗದಿ ಮಾಡಿದ. ಆ ಮೂಲಕ ಮಂಗಗಳನ್ನು ಕೊಂಡುಕೊಳ್ಳಲು ಹೊರಟನಂತೆ. ವ್ಯಾಪಾರಿ ಹೀಗೇಕೆ ಮಾಡಿದ ಎಂಬ ಸುಂದರ ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - s...
S1EP- 505:ಬದುಕಿನಲ್ಲಿ ಹೊಂದಾಣಿಕೆಯ ಮಹತ್ವ : The importance of harmony in life 10.04.2025 7:14
S1EP- 505:ಬದುಕಿನಲ್ಲಿ ಹೊಂದಾಣಿಕೆಯ ಮಹತ್ವ : The importance of harmony in life ಒಂದಾನೊಂದು ಊರಿನಲ್ಲಿ ನೂರಾರು, ಸಾವಿರಾರು ಮುಳ್ಳುಹಂದಿಗಳು ಬಲು ಸಾಮರಸ್ಯದಿಂದ ಬದುಕುತ್ತಿದ್ದವಂತೆ.ಅವೆಲ್ಲವೂ ಉತ್ತಮ ಹೊಂದಾಣಿಕೆಯಿಂದ ಜೀವನ ಕಳೆಯುತ್ತಿದ್ದವು. ಆದರೆ ಅವುಗಳಿಗೆ ಒಂದು ಬಹುದೊಡ್ಡ ಸವಾಲು ಎದುರಾಯಿತು. ಅದೇನದು ಎಂಬ ಸುಂದರ ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - sandhyavanipodcast@gmail.c...
S3 : EP -96:ಗೃಹಸ್ಥಾಶ್ರಮ ಧರ್ಮವನ್ನೇ ಆಶ್ರಯಿಸಿ ಮೃತ್ಯುವನ್ನು ಜಯಿಸಿದವ |Mahabharata story 04.04.2025 14:19
S3 : EP -96:ಗೃಹಸ್ಥಾಶ್ರಮ ಧರ್ಮವನ್ನೇ ಆಶ್ರಯಿಸಿ ಮೃತ್ಯುವನ್ನು ಜಯಿಸಿದವ |Mahabharata story ಇದು ಮನೋಹರ ಮಹಾಭಾರತ ಕಥಾಮಾಲಿಕೆಯ ಇನ್ನೊಂದು ಸುಂದರ ಕಥೆ. ಮಹಾಯುದ್ಧದ ಬಳಿಕ ಯುಧಿಷ್ಠಿರನಿಗೆ ಧರ್ಮೋಪದೇಶ ಮಾಡುತ್ತಿರುವ ಭೀಷ್ಮರು ಈ ಕಥೆಯಲ್ಲಿ ಯಾವ ಗೃಹಸ್ಥ ಗೃಹಸ್ಥಾಶ್ರಮ ಧರ್ಮವನ್ನೇ ಆಶ್ರಯಿಸಿ ಮೃತ್ಯುವನ್ನು ಜಯಿಸಿದ ಎಂಬ ಕುರಿತಾದ ವಿಚಾರವನ್ನು ತಿಳಿಸುತ್ತಾರೆ ಯಾರದು? ನಡೆದಿದ್ದೇನು ಎಂಬ ಸುಂದರ ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ. www.uvlisten.com ಟೈಪ್ ಮಾಡಿ...
S1EP- 504:ಇರುವುದರಲ್ಲಿ ಸಂತೋಷ ಪಟ್ಟರೆ ಸ್ವರ್ಗ ಸುಖ :Heaven 04.04.2025 6:00
S1EP- 504:ಇರುವುದರಲ್ಲಿ ಸಂತೋಷ ಪಟ್ಟರೆ ಸ್ವರ್ಗ ಸುಖ :Heaven ಕಾಗೆಯೊಂದು ತನ್ನ ಬದುಕಿನಲ್ಲಿ ರೋಸಿ ಹೋಗಿತ್ತು .. ರೂಪ ಕುರೂಪ ಕಡುಕಪ್ಪು ಬಣ್ಣ.. ಜನರು ನನ್ನನ್ನು ಓಡಿಸುತ್ತಾರೆ. ಎಂದು ಸನ್ಯಾಸಿ ಹತ್ತಿರ ಹೋಗಿ ತನ್ನ ಸಮಸ್ಯೆಯ ಕುರಿತು ತಿಳಿಸಿತು .. ಆಗ ಸನ್ಯಾಸಿ ಹೇಳಿದ್ದೇನು ಎಂಬ ಸುಂದರ ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - sandhyavanipodcast@gmail.com
S1EP- 503:ನಾರದರ ಅಹಂಕಾರ ಶಮನ ಮಾಡಲು ಶ್ರೀ ಕೃಷ್ಣನ ಉಪಾಯ |Sri Krishna's idea 03.04.2025 5:50
S1EP- 503:ನಾರದರ ಅಹಂಕಾರ ಶಮನ ಮಾಡಲು ಶ್ರೀ ಕೃಷ್ಣನ ಉಪಾಯ |Sri Krishna's idea ಮಹರ್ಷಿ ನಾರದರಿಗೆ ತನಗಿಂತ ದೊಡ್ಡ ಭಕ್ತ ಯಾರು ಇಲ್ಲ ಎಂಬ ಅಹಂಕಾರ ಬಂದಿತ್ತು . ಇದನ್ನು ಸರಿಮಾಡಲು ಭಗವಾನ್ ಶ್ರೀ ಕೃಷ್ಣ ಒಂದು ಉಪಾಯ ಮಾಡಿದ ಆ ಮೂಲಕ ನಾರದರ ಅಹಂಕಾರ ಹೋಗಲಾಡಿಸಲು ಹೊರಟ. ಹಾಗಾದರೆ ಏನದು ಉಪಾಯ ಎಂಬ ಸುಂದರ ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - sandhyavanipodcast@gmail.com
S1EP- 502:ಶ್ರೀಮಂತ ವ್ಯಕ್ತಿಯ ವಿಚಿತ್ರ ಆಸೆ|Strange desire of a rich man 29.03.2025 9:11
S1EP- 502: ಶ್ರೀಮಂತ ವ್ಯಕ್ತಿಯ ವಿಚಿತ್ರ ಆಸೆ|Strange desire of a rich man ಒಬ್ಬ ತುಂಬಾ ದೊಡ್ಡ ಶ್ರೀಮಂತ ಇದ್ದನಂತೆ. ಅವನು ತನ್ನ ಜೀವಮಾನ ಪೂರ್ತಿ ಅಪಾರ ಸಂಪತ್ತನ್ನು ಸಂಗ್ರಹಿಸಿ ಗುಡ್ಡೆ ಹಾಕಿದ್ದನಂತೆ.ಹೀಗಿರುವ ಆತನಿಗೆ ಸಾವು ಸಮೀಪಿಸಿತಂತೆ. ಆಗ ಹೇಗಾದರೂ ಮಾಡಿ ತನ್ನ ಸಂಪತ್ತನ್ನು ಪರಲೋಕಕ್ಕೆ ತೆಗೆದುಕೊಂಡು ಹೋಗಬೇಕು ಎಂದು ಯೋಚಿಸಿದ. ಮುಂದೇನಾಯಿತು ಎಂಬ ಸುಂದರ ಕಥೆ ಕೇಳಿ.... ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್...
S3 : EP -95:ವಿಶ್ವಾಮಿತ್ರರಿಗೆ ಹೇಗೆ ಬ್ರಾಹ್ಮಣತ್ವ ಪ್ರಾಪ್ತವಾಯಿತು: Dharmopadesha 28.03.2025 16:41
S3 : EP -95:ವಿಶ್ವಾಮಿತ್ರರಿಗೆ ಹೇಗೆ ಬ್ರಾಹ್ಮಣತ್ವ ಪ್ರಾಪ್ತವಾಯಿತು: Dharmopadesha ಇದು ಮನೋಹರ ಮಹಾಭಾರತ ಕಥಾಮಾಲಿಕೆಯ ಸುಂದರ ಕಥೆಗಳಲ್ಲಿ ಒಂದು ಯುಧಿಷ್ಠಿರನಿಗೆ ಧರ್ಮದ ಉಪದೇಶ ಮಾಡುತ್ತಿರುವ ಭೀಷ್ಮರು ತಮ್ಮ ಮಾತು ಮುಂದುವರೆಸುತ್ತಾ, ಹಿಂದೆ ವಿಶ್ವಾಮಿತ್ರರಿಗೆ ಹೇಗೆ ಬ್ರಾಹ್ಮಣತ್ವ ಪ್ರಾಪ್ತವಾಯಿತು ಎಂಬುದನ್ನು ವಿವರಿಸಿದರು ಈ ಸುಂದರ ಕಥೆ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ. www.uvlisten.com ಟೈಪ್ ಮಾಡಿ ಅಥವಾ QR ಕೋಡ್ ಸ್ಕ್ಯಾನ್ ಮಾಡಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳ...
S1EP- 501:ಆಹಾರ ಹುಡುಕಿ ಸಮುದ್ರ ಸೇರಿದ ಹಕ್ಕಿ :A story of a bird 27.03.2025 2:15
S1EP- 501:ಆಹಾರ ಹುಡುಕಿ ಸಮುದ್ರ ಸೇರಿದ ಹಕ್ಕಿ :A story of a bird ಕಾಳು, ಬೇಳೆ ಸಾಗಿಸುವ ಹಡಗೊಂಡು ದೂರ ಪ್ರಯಾಣಕ್ಕೆ ತಯಾರಾಗಿ ನಿಂತಿತ್ತು. ಅದನ್ನ ಕಂಡ ಹಕ್ಕಿಯೊಂದು ಆಹಾರಕ್ಕಾಗಿ ಹಡಗಿನ ಒಳಗೆ ಬಂದು ಅಲ್ಲಿದ್ದ ಆಹಾರ ತಿನ್ನಲು ಶುರುಮಾಡಿತು. ಆಗಲೇ ಹಡಗು ಹೊರಟು ಸಮದ್ರದಲ್ಲಿ ಸಾಗಿತ್ತು. ಆದರೆ ಹಕ್ಕಿಗೆ ಅದು ತಿಳಿಯಲಿಲ್ಲ! ಮುಂದೇನಾಯಿತು ಎಂಬ ಸುಂದರ ಕಥೆ ಕೇಳಿ .... ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ -...
Podcasts similares
Replaio no es editor de podcasts; los nombres de los programas, las portadas y el audio pertenecen a sus autores y se distribuyen a través de canales RSS públicos