Parameshwarappa Kudari

ಎಂಥಾ ಮೋಜಿನ ಕುದರಿ.......!! By ಪರಮೇಶ್ವರಪ್ಪ ಕುದರಿ

ಜೀವನಕ್ಕಿಂತ ಜೀವನಾನುಭವ ದೊಡ್ಡದು.ಜೀವನದಲ್ಲಿ ಬಂದು ಹೋಗುವ ಕೆಲವು ಪಾತ್ರಗಳು ಸದಾ ನೆನಪಿನಲ್ಲಿ ಉಳಿದು, ಕಾಡುತ್ತವೆ....ಮಾತಾಗಿ,ಹಾಡಾಗಿ ಹೊಮ್ಮುತ್ತವೆ!!

Autor

Parameshwarappa Kudari

Categoría

Comedy

Web del podcast

youtube.com

Último episodio

20 de dic. de 2023

¿Dónde escuchar?

Podcasts en la app Replaio Radio Muy pronto

Los podcasts llegarán muy pronto a la app. Instálala ahora y sé el primero en descubrir una forma totalmente nueva de vivir los podcasts

Descárgala en Google Play Instálala gratis Android 5 M+ de descargas · valoración de 4,8 iOS muy pronto

Episodios

ಯೋಗ್ಯರ ಸಹವಾಸವಿರಲಿ 10.03.2023

ಸ್ನೇಹ ಮಾಡುವಾಗ ಎಚ್ಚರವಾಗಿಬೇಕು ಎಂಬ ನೀತಿಯನ್ನು ಸಾರುವ ಕತೆ. ರಚನೆ : ಸುಮಾವೀಣಾ.

ಯಾವುದು ಸಂಸ್ಕಾರ...?! 09.03.2023

ಸಂಸ್ಕಾರ ನಮ್ಮ ಬದುಕಿನ ಎಲ್ಲಡೆಯೂ ಇದೆ.ಅದನ್ನು ನಾವು ಪಾಲಿಸಬೇಕಷ್ಟೇ....!

ಯಾಕೆಂದರೆ.... ಅವಳು ಅಮ್ಮ..!! 08.03.2023

ಅಮ್ಮನಿಗೆ ನಿದ್ದೆನೇ ಬರೋದಿಲ್ಲ.....ಅವಳಿಗೆಂದೂ ಸುಸ್ತೇ ಆಗಲ್ಲ!!

ಸಾಲ ತೀರಿಸಿದ ಜಿಲ್ಲಾಧಿಕಾರಿ..!! 07.03.2023

ಮಹಾರಾಷ್ಟ್ರದಲ್ಲಿ ನಡೆದ ಒಂದು ಸತ್ಯ ಘಟನೆ....

ಗುರುಭಕ್ತಿಯ ಪರಿ...!! 05.03.2023

ಏಕನಾಥ್ ಮಹಾರಾಜರ ಗುರುಭಕ್ತಿಯನ್ನು ಕೇಳಿ....!!

ವಿಷ್ಣುವರ್ಧನ್ ಮತ್ತು ಕಡಗ...! 03.03.2023

ಸಾಹಸ ಸಿಂಹ ವಿಷ್ಣುವರ್ಧನ್ ಬಲಗೈ ಗೆ ಹಾಕುತ್ತಿದ್ದ ಕಡಗದ ಇತಿಹಾಸ ತಿಳಿಯಿರಿ.

ಶ್ರಮದ ಬೆವರೇ ಸ್ನಾನ...!! 02.03.2023

ಸ್ನಾನ ಬರೀ ದೇಹಕ್ಕಲ್ಲ.....

ಮನುಷ್ಯನ ಆಯಸ್ಸು ಎಷ್ಟು...?? 01.03.2023

ಕೇಳಿ....ನಮ್ಮ ಆಯಸ್ಸಿನ ಕಥೆ - ವ್ಯಥೆ!!

ಮಾಜಿ ಪ್ರಧಾನಿಯನ್ನೇ ಹೊರ ದಬ್ಬಿದ ಮನೆ ಮಾಲೀಕ..!! 27.02.2023

ಕೇಳಿ....., ಮಾಜಿ ಪ್ರಧಾನಿಯೊಬ್ಬರ ಪ್ರಾಮಾಣಿಕ ಬದುಕಿಗೆ ಹಿಡಿದ ಕನ್ನಡಿ!!

ಬಾಳೆಹಣ್ಣಿನ ವೈಶಿಷ್ಟ್ಯಗಳು....!! 25.02.2023

ಕೇಳಿ..

ಬಿದಿರು ನಾನಾರಿಗಲ್ಲದವಳು..! 23.02.2023

ಬಿದಿರಿನ ಮಹಿಮೆಯನ್ನು ಕೊಂಡಾಡಿದ್ದ ಬಸವಣ್ಣನವರು....

ಕತೆ - ಮಾತೃ ಪ್ರೇಮ 22.02.2023

ಆಶಾ ನಾಗಭೂಷಣ ವಿರಚಿತ ಕತೆ

ತಾಯಿಯ ಋಣ... 20.02.2023

ಏಳೇಳು ಜನ್ಮ ಎತ್ತಿ ಬಂದರೂ, ತಾಯಿ- ತಂದೆಯರ ಋಣ ತೀರಿಸಲು ಸಾಧ್ಯವಿಲ್ಲ.

ಅಪ್ಪ ಹೊಡೆದದ್ದು ಏಕೆ?? 19.02.2023

64 ವರ್ಷದ ಮಗನಿಗೆ 94 ವರ್ಷದ ತಂದೆ ಕೆನ್ನೆಗೆ ಬಾರಿಸಿದರು!!

ಕೋರ್ಟಿಗೆ ಎಳೆದ ಮಗಳು!! 18.02.2023

ತಾನು ಶ್ರೀಮಂತೆಯಾದರೂ ಹತ್ತು ರೂಪಾಯಿಗಾಗಿ ತನ್ನ ತಂದೆಯನ್ನೇ ಕೋರ್ಟಿಗೆ ಎಳೆದ ಮಗಳು!! ಆಲಿಸಿ ಈ ನನ್ನ Podcast

ಕ್ಷಮಿಸಿಬಿಡೋಣ....!! 16.02.2023

ಕೆಲವರನ್ನು ಕ್ಷಮಿಸಿ ಬಿಡುವುದು ನಮ್ಮ ಆರೋಗ್ಯಕ್ಕೇ ಒಳ್ಳೆಯದು. ಆಲಿಸಿ

ಕೋಪವನ್ನು ಗೆದ್ದವನು....!! 15.02.2023

ಜೀವನದಲ್ಲಿ ಅಷ್ಟು ಸುಲಭವಾಗಿ ಕೋಪವನ್ನು ಬಿಡಲು ಸಾದ್ಯವಿಲ್ಲ...! ಈ ಕತೆ ಕೇಳಿ ನಿಮಗೇ ಗೊತ್ತಾಗುತ್ತದೆ.

ಜಗವೆಲ್ಲ ಅಳುತಿರಲು...ನೀ ನಗುತ ಹೋಗು!! 13.02.2023

ಶ್ರೀ ತರಳಬಾಳು ಜಗದ್ಗುರು ಡಾ ll ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳ ವಿಚಾರಧಾರೆ.

ಜೀವನದಿ ತುಂಗ - ಭದ್ರ...! 12.02.2023

ತುಂಗಭದ್ರ ನದಿಯ ಉಗಮ, ಇತಿಹಾಸ ನಿಮಗಾಗಿ.....

ಕತೆ : ಬದಲಾದ ಸೊಸೆ 11.02.2023

ಅವಳಿಗೆ ಅತ್ತೆಯನ್ನು ಕಂಡರೆ ಆಗುತ್ತಿರಲಿಲ್ಲ! ಏನಾದರೂ ಮಾಡಿ ಅತ್ತೆಯನ್ನು ಸಾಯಿಸಲು ಹೊಂಚು ಹಾಕಿದಳು.ಮುಂದೇನಾಯಿತು.....ಕೇಳಿ Podcast

ಮೌನಕ್ಕೆ 21 ಕಾರಣಗಳು..!! 08.02.2023

ಮಾತು ಬೆಳ್ಳಿ ಮೌನ ಬಂಗಾರ. ಮೌನವು ಎಲ್ಲ ಸಮಸ್ಯೆಗಳನ್ನೂ ಪರಿಹರಿಸುವ ಶಕ್ತಿಯನ್ನು ಹೊಂದಿದೆ.

ಪನ್ನೀರು ಮತ್ತು ಬಿ.ಎಲ್.ವೇಣು ಸರ್.. 05.02.2023

ಖ್ಯಾತ ಸಾಹಿತಿ ಶ್ರೀ ಬಿ.ಎಲ್.ವೇಣು ಸರ್, ನನ್ನ ಮುನ್ನೂರು ಹನಿಗವನಗಳ ಸಂಕಲನ " ಪನ್ನೀರು" ಬಗ್ಗೆ ಹೇಳಿದ‌ ಅಭಿಪ್ರಾಯ ಇಲ್ಲಿದೆ.

ಬೈಯಪ್ಪನಹಳ್ಳಿ 04.02.2023

ಬೆಂಗಳೂರಿನ ಈ ಚಿಕ್ಕ ಹಳ್ಳಿಯ ಹಿನ್ನೆಲೆ ತಿಳಿದುಕೊಳ್ಳಿ.

ನನಗೆ ದಕ್ಕದ ಅವಳು ಇನ್ನ್ಯಾರಿಗೂ ದಕ್ಕಬಾರದು! 02.02.2023

ರವಿ ಬೆಳಗೆರೆಯವರ ಲವ್ ಲವಿಕೆಯ ಒಂದು ಲೇಖನ ವಾಚನ.

ತಿಮ್ಮನ ರೇಡಿಯೊ ಕಾರ್ಯಕ್ರಮ 01.02.2023

ಬೀchi ಯವರ ಹಾಸ್ಯ ಲೇಖನದ ವಾಚನ

Escucha el podcast ಎಂಥಾ ಮೋಜಿನ ಕುದರಿ.......!! By ಪರಮೇಶ್ವರಪ್ಪ ಕುದರಿ en Replaio

Radio y podcasts en una sola app - gratis y sin registro. Instálala hoy y no te pierdas el estreno

Descárgala en Google Play

Replaio no es editor de podcasts; los nombres de los programas, las portadas y el audio pertenecen a sus autores y se distribuyen a través de canales RSS públicos