Upayuktha News
Upayuktha Radio
Upayuktha Radio will provide variety of audio contents like News, Musics and Spiritual Discourses Etc here.
Author
Upayuktha News
Category
Podcast website
Latest episode
Aug 13, 2023
Where to listen?
Podcasts in the app Replaio Radio Coming soonPodcasts are coming to the app soon. Install now and be the first to see a whole new take on podcasts
Episodes
ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಅರಣ್ಯ ಕಾಂಡ- 55ನೇ ಸರ್ಗ 29.08.2021 6:38
ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಅರಣ್ಯ ಕಾಂಡ- 55ನೇ ಸರ್ಗ ಪಂಞ್ಚಪಂಞ್ಚಾಶಃ ಸರ್ಗಃ ರಾವಣನು ಸೀತೆಗೆ ತನ್ನ ಅಂತಃಪುರವನ್ನು ತೋರಿಸಿದುದು; ತನಗೆ ಒಲಿಯುವಂತೆ ಒತ್ತಾಯಿಸಿದುದು.
ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಅರಣ್ಯ ಕಾಂಡ- 54ನೇ ಸರ್ಗ 29.08.2021 5:34
ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಅರಣ್ಯ ಕಾಂಡ- 54ನೇ ಸರ್ಗ ಚತುಃಪಞ್ಚಾಶಃ ಸರ್ಗಃ ಸೀತಾದೇವಿಯು ತನ್ನ ಆಭರಣಗಳನ್ನೂ ವಸ್ತ್ರವನ್ನೂ ಕಪಿಗಳ ಮಧ್ಯದಲ್ಲಿ ಎಸೆದುದು; ಲಂಕೆಯನ್ನು ಸೇರಿದ ರಾವಣನು ಸೀತೆಯನ್ನು ಅಂತಃಪುರದಲ್ಲಿಟ್ಟುದು; ಎಂಟು ಮಂದಿ ರಾಕ್ಷಸರನ್ನು ಗುಪ್ತಚಾರರನ್ನಾಗಿ ನಿಯಮಿಸಿದುದು.
ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಅರಣ್ಯ ಕಾಂಡ- 53ನೇ ಸರ್ಗ 29.08.2021 4:45
ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಅರಣ್ಯ ಕಾಂಡ- 53ನೇ ಸರ್ಗ ತ್ರಿಪಞ್ಚಾಶಃ ಸರ್ಗಃ ಸೀತೆಯಿಂದ ರಾವಣನ ಧಿಕ್ಕಾರ.
ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಅರಣ್ಯ ಕಾಂಡ- 52ನೇ ಸರ್ಗ 29.08.2021 7:47
ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಅರಣ್ಯ ಕಾಂಡ- 52ನೇ ಸರ್ಗ ದ್ವಿಪಞ್ಚಾಶಃ ಸರ್ಗಃ ರಾವಣನು ಸೀತೆಯನ್ನು ಅಪಹರಿಸಿಕೊಂಡು ಲಂಕೆಗೆ ಹೊರಟುದು.
ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಅರಣ್ಯ ಕಾಂಡ- 51ನೇ ಸರ್ಗ 29.08.2021 8:06
ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಅರಣ್ಯ ಕಾಂಡ- 51ನೇ ಸರ್ಗ ಜಟಾಯು ರಾವಣರ ಘೋರ ಯುದ್ಧ; ರಾವಣನು ಜಟಾಯುವಿನ ರೆಕ್ಕೆಗಳನ್ನು ಕತ್ತರಿಸಿದುದು.
ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಅರಣ್ಯ ಕಾಂಡ- 50ನೇ ಸರ್ಗ 23.08.2021 5:08
ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಅರಣ್ಯ ಕಾಂಡ- 50ನೇ ಸರ್ಗ ಪಞ್ಚಾಶಃ ಸರ್ಗಃ ಜಟಾಯುವು ರಾವಣನಿಗೆ ದುಷ್ಕರ್ಮದಿಂದ ಹಿಂದೆಗೆಯುವಂತೆ ತಿಳಿಯಹೇಳಿದುದು; ಅವನು ಕೇಳದಿರಲು ಯುದ್ಧಕ್ಕೆ ಆಹ್ವಾನಿಸಿದುದು.
ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಅರಣ್ಯ ಕಾಂಡ- 49ನೇ ಸರ್ಗ 23.08.2021 7:09
ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಅರಣ್ಯ ಕಾಂಡ- 49ನೇ ಸರ್ಗ ಏಕೋನಪಞ್ಚಾಶಃ ಸರ್ಗಃ ರಾವಣನಿಂದ ಸೀತೆಯ ಧಿಕ್ಕಾರ; ಜಟಾಯುವಿನ ವಿರೋಧ.
ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಅರಣ್ಯ ಕಾಂಡ- 48ನೇ ಸರ್ಗ 23.08.2021 4:30
ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಅರಣ್ಯ ಕಾಂಡ- 48ನೇ ಸರ್ಗ ಅಷ್ಟಚತ್ವಾರಿಂಶಃ ಸರ್ಗಃ ರಾವಣನ ಆತ್ಮ ಪ್ರಶಂಸೆ; ಸೀತೆಯ ಧಿಕ್ಕಾರ.
ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಅರಣ್ಯ ಕಾಂಡ- 47ನೇ ಸರ್ಗ 23.08.2021 9:11
ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಅರಣ್ಯ ಕಾಂಡ- 47ನೇ ಸರ್ಗ ಸಪ್ತಚತ್ವಾರಿಂಶಃ ಸರ್ಗಃ ಸೀತಾದೇವಿಯು ರಾವಣನಿಗೆ ತನ್ನ ಪರಿಚಯವನ್ನು ಮಾಡಿ ಕೊಟ್ಟು ಅರಣ್ಯಕ್ಕೆ ಬಂದ ಕಾರಣವನ್ನು ತಿಳಿಸಿದುದು; ರಾವಣನು ಸೀತೆಯನ್ನು ತನ್ನ ಪಟ್ಟದರಸಿ ಮಾಡಿ ಕೊಳ್ಳುವ ಆಸೆ ವ್ಯಕ್ತಪಡಿಸಿದುದು; ಸೀತಾದೇವಿಯ ತಿರಸ್ಕಾರ.
ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಅರಣ್ಯ ಕಾಂಡ- 46ನೇ ಸರ್ಗ 23.08.2021 6:40
ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಅರಣ್ಯ ಕಾಂಡ- 46ನೇ ಸರ್ಗ
ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಅರಣ್ಯ ಕಾಂಡ- 45ನೇ ಸರ್ಗ 23.08.2021 6:50
ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಅರಣ್ಯ ಕಾಂಡ- 45ನೇ ಸರ್ಗ ಪಞ್ಚಚತ್ವಾರಿಂಶಃ ಸರ್ಗಃ ಸೀತೆಯ ಮಾರ್ಮಿಕವಾದ ಮಾತಿನಿಂದ ಚುಚ್ಚಲ್ಪಟ್ಟ ಲಕ್ಷ್ಮಣನು ರಾಮನ ಬಳಿಗೆ ಹೋದುದು.
ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಅರಣ್ಯ ಕಾಂಡ- 44ನೇ ಸರ್ಗ 23.08.2021 4:36
ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಅರಣ್ಯ ಕಾಂಡ- 44ನೇ ಸರ್ಗ ಚತುಶ್ಚತ್ವಾರಿಂಶಃ ಸರ್ಗಃ ಶ್ರೀರಾಮನಿಂದ ಮಾರೀಚನ ಸಂಹಾರ; ಸಾಯುವಾಗ ಮಾರೀಚ ಹಾ ಸೀತೇ! ಹಾ ಲಕ್ಷ್ಮಣ ಎಂದು ಕೂಗಿಕೊಂಡುದನ್ನು ಕೇಳಿ ರಾಮನ ಚಿಂತೆ.
ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಅರಣ್ಯ ಕಾಂಡ- 43ನೇ ಸರ್ಗ 23.08.2021 8:36
ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಅರಣ್ಯ ಕಾಂಡ- 43ನೇ ಸರ್ಗ ಜಿಂಕೆಯ ವಿಷಯದಲ್ಲಿ ಲಕ್ಷ್ಮಣನ ಸಂದೇಹ; ಜಿಂಕೆಯನ್ನು ಜೀವಸಹಿತವಾಗಿ ಅಥವಾ ಕೊಂದಾದರೂ ತರಲು ಶ್ರೀರಾಮನಿಗೆ ಸೀತೆಯ ಒತ್ತಾಯ; ಶ್ರೀರಾಮನು ಸೀತೆಯ ರಕ್ಷಣಾಭಾರವನ್ನು ಲಕ್ಷ್ಮಣನಿಗೊಪ್ಪಿಸಿ ಮೃಗವನ್ನು ಹಿಂಬಾಲಿಸಿದುದು.
ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಅರಣ್ಯ ಕಾಂಡ- 42ನೇ ಸರ್ಗ 23.08.2021 5:57
ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಅರಣ್ಯ ಕಾಂಡ- 42ನೇ ಸರ್ಗ ದ್ವಿಚತ್ವಾರಿಂಶಃ ಸರ್ಗಃ ಮಾರೀಚನು ಚಿನ್ನದ ಜಿಂಕೆಯ ರೂಪವನ್ನು ಧರಿಸಿ ಶ್ರೀರಾಮನ ಆಶ್ರಮದ ಬಳಿ ತೆರಳಿದುದು; ಸೀತೆಯು ಅದನ್ನು ನೋಡಿದುದು.
ಆಲಿಸಿ: ರಕ್ಷಾಬಂಧನ- ಮಕ್ಕಳ ಕವನ 22.08.2021 1:10
ಆಲಿಸಿ: ರಕ್ಷಾಬಂಧನ- ಮಕ್ಕಳ ಕವನ ಹಾಡಿದವರು:- ಕುಮಾರಿ ಅವನಿಶ್ರೀ ಕುಳಮರ್ವ
ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಅರಣ್ಯ ಕಾಂಡ- 41ನೇ ಸರ್ಗ 20.08.2021 3:32
ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಅರಣ್ಯ ಕಾಂಡ- 41ನೇ ಸರ್ಗ ಏಕಚತ್ವಾರಿಂಶಃ ಸರ್ಗಃ ಮಾರೀಚನು ಸರ್ವವಿನಾಶವಾದೀತೆಂದು ಹೇಳಿ ರಾವಣನನ್ನು ಎಚ್ಚರಿಸಲು ಪ್ರಯತ್ನಿಸಿದುದು.
ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಅರಣ್ಯ ಕಾಂಡ- 40ನೇ ಸರ್ಗ 20.08.2021 4:50
ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಅರಣ್ಯ ಕಾಂಡ- 40ನೇ ಸರ್ಗ ಏಕಚತ್ವಾರಿಂಶಃ ಸರ್ಗಃ ಮಾರೀಚನು ಸರ್ವವಿನಾಶವಾದೀತೆಂದು ಹೇಳಿ ರಾವಣನನ್ನು ಎಚ್ಚರಿಸಲು ಪ್ರಯತ್ನಿಸಿದುದು.
ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಅರಣ್ಯ ಕಾಂಡ- 39ನೇ ಸರ್ಗ 18.08.2021 4:30
ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಅರಣ್ಯ ಕಾಂಡ- 39ನೇ ಸರ್ಗ ನವತ್ರಿಂಶಃ ಸರ್ಗಃ ಮಾರೀಚನು ಪುನಃ ರಾವಣನನ್ನು ಸಮಾಧಾನಗೊಳಿಸಲು ಯತ್ನಿಸಿದುದು.
ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಅರಣ್ಯ ಕಾಂಡ- 38ನೇ ಸರ್ಗ 18.08.2021 5:40
ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಅರಣ್ಯ ಕಾಂಡ- 38ನೇ ಸರ್ಗ ಅಷ್ಟಾತ್ರಿಂಶಃ ಸರ್ಗಃ ರಾಮನಲ್ಲಿರುವ ಶಕ್ತಿಯ ವಿಷಯವಾಗಿ ಮಾರೀಚನು ತನ್ನ ಅನುಭವವನ್ನು ತಿಳಿಸುತ್ತಾ ರಾಮನ ವಿಷಯದಲ್ಲಿ ಅಪರಾಧವನ್ನೆಸಗದಿರುವಂತೆ ರಾವಣನಿಗೆ ಹೇಳಿದುದು.
ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಅರಣ್ಯ ಕಾಂಡ- 37ನೇ ಸರ್ಗ 18.08.2021 4:35
ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಅರಣ್ಯ ಕಾಂಡ- 37ನೇ ಸರ್ಗ ಸಪ್ತತ್ರಿಂಶಃ ಸರ್ಗಃ ಮಾರೀಚನು ರಾವಣನಿಗೆ ಶ್ರೀರಾಮನ ಗುಣಗಳನ್ನೂ ಮತ್ತು ಪ್ರಭಾವವನ್ನೂ ಹೇಳಿ ಸೀತಾಪಹರಣವನ್ನು ವಿರೋಧಿಸಿದುದು.
ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಅರಣ್ಯ ಕಾಂಡ- 36ನೇ ಸರ್ಗ 18.08.2021 4:29
ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಅರಣ್ಯ ಕಾಂಡ- 36ನೇ ಸರ್ಗ ಷಟ್ ತ್ರಿಂಶಃ ಸರ್ಗಃ ರಾವಣನು ಶೂರ್ಪಣಖಿಗೆ ರಾಮ ಮಾಡಿದ ಅವಮಾನವನ್ನು ಮಾರೀಚನಿಗೆ ತಿಳಿಸಿ ಅವನ ಪತ್ನಿಯಾದ ಸೀತೆಯನ್ನು ಅಪಹರಿಸಲು ಮಾರೀಚನ ಸಹಾಯವನ್ನು ಕೋರಿದುದು.
ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಅರಣ್ಯ ಕಾಂಡ- 35ನೇ ಸರ್ಗ 18.08.2021 7:09
ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಅರಣ್ಯ ಕಾಂಡ- 35ನೇ ಸರ್ಗ ಪಞ್ಚತ್ರಿಂಶಃ ಸರ್ಗಃ ರಾವಣನು ಸಮುದ್ರ ತೀರದಲ್ಲಿದ್ದ ಪ್ರದೇಶಗಳ ಸೌಂದರ್ಯವನ್ನು ವೀಕ್ಷಿಸುತ್ತಾ ಮಾರೀಚನ ಬಳಿಗೆ ಪುನಃ ಹೋದುದು.
ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಅರಣ್ಯ ಕಾಂಡ- 34ನೇ ಸರ್ಗ 16.08.2021 4:49
ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಅರಣ್ಯ ಕಾಂಡ- 34ನೇ ಸರ್ಗ ಚತುಸ್ತ್ರಿಂಶಃ ಸರ್ಗಃ ಶೂರ್ಪಣಖಿಯು ರಾವಣನಿಗೆ ಸೀತಾ-ರಾಮ-ಲಕ್ಷ್ಮಣರನ್ನು ಪರಿಚಯಿಸಿಕೊಟ್ಟುದು; ಸೀತೆಯನ್ನು ಭಾರ್ಯೆಯನ್ನಾಗಿ ಮಾಡಿಕೊಳ್ಳುವಂತೆ ಹುರಿದುಂಬಿಸಿದುದು.
ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಅರಣ್ಯ ಕಾಂಡ- 33ನೇ ಸರ್ಗ 16.08.2021 4:33
ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಅರಣ್ಯ ಕಾಂಡ- 33ನೇ ಸರ್ಗ ತ್ರಯಸ್ತ್ರಿಂಶಃ ಸರ್ಗಃ ಶೂರ್ಪಣಖಿಯಿಂದ ರಾವಣನ ನಿಂದನೆ.
ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಅರಣ್ಯ ಕಾಂಡ- 32ನೇ ಸರ್ಗ 16.08.2021 4:37
ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಅರಣ್ಯ ಕಾಂಡ- 32ನೇ ಸರ್ಗ ದ್ವಾತ್ರಿಂಶಃ ಸರ್ಗಃ ಶೂರ್ಪಣಖಿಯು ಲಂಕೆಯಲ್ಲಿ ರಾವಣನನ್ನು ಸಂಧಿಸಿದುದು.
Similar podcasts
Replaio is not a podcast publisher; show names, artwork and audio belong to their authors and are distributed through public RSS feeds.