Upayuktha News

Upayuktha Radio

Religion KN ↓ 846 episodes

Upayuktha Radio will provide variety of audio contents like News, Musics and Spiritual Discourses Etc here.

Author

Upayuktha News

Category

Religion

Podcast website

podcast.upayuktha.com

Latest episode

Aug 13, 2023

Where to listen?

Podcasts in the app Replaio Radio Coming soon

Podcasts are coming to the app soon. Install now and be the first to see a whole new take on podcasts

Get it on Google Play Install for free Android 5M+ downloads · 4.8 rating iOS soon

Episodes

ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಅರಣ್ಯ ಕಾಂಡ- 31ನೇ ಸರ್ಗ 16.08.2021

ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಅರಣ್ಯ ಕಾಂಡ- 31ನೇ ಸರ್ಗ ಏಕತ್ರಿಂಶಃ ಸರ್ಗಃ  ರಾವಣನು ಅಕಂಪನನ ಸಲಹೆಯಂತೆ ಸೀತೆಯನ್ನು ಅಪಹರಿಸಿಕೊಂಡು ಬರಲು ಹೊರಟುದು; ಮಾರೀಚನ ಸಲಹೆಯಂತೆ ಪುನಃ ಲಂಕೆಗೆ ಹಿಂದಿರುಗಿದುದು.

ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಅರಣ್ಯ ಕಾಂಡ- 30ನೇ ಸರ್ಗ 16.08.2021

ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಅರಣ್ಯ ಕಾಂಡ- 30ನೇ ಸರ್ಗ ತ್ರಿಂಶಃ ಸರ್ಗಃ  ಶ್ರೀರಾಮನ ಕಟುನುಡಿಗೆ ಖರನೂ ನಿಂದಿಸುತ್ತಾ ವೃಕ್ಷಗಳನ್ನೇ ಕಿತ್ತು ಪ್ರಹರಿಸಿದುದು; ಶ್ರೀರಾಮನು ತನ್ನೆದುರಾಗಿ ಬಂದ ವೃಕ್ಷಗಳನ್ನು ಕತ್ತರಿಸಿ  ತೀಕ್ಷ್ಣವಾದ ಬಾಣದಿಂದ ಖರನನ್ನು ಸಂಹರಿಸಿದುದು; ಶ್ರೀರಾಮನ ಸಾಹಸ ಕಾರ್ಯಕ್ಕೆ ದೇವರ್ಷಿಗಳಿಂದ ಪ್ರಶಂಸೆ.

ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಅರಣ್ಯ ಕಾಂಡ- 29ನೇ ಸರ್ಗ 13.08.2021

ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಅರಣ್ಯ ಕಾಂಡ- 29ನೇ ಸರ್ಗ ಏಕೋನತ್ರಿಂಶಃ ಸರ್ಗಃ  ಶ್ರೀರಾಮನಿಂದ ಖರನ ನಿಂದನೆ; ಖರನ ಕಠೋರವಾದ ಪ್ರತ್ಯುತ್ತರ; ಖರನಿಂದ ಗದಾಪ್ರಹಾರ: ಶ್ರೀರಾಮನಿಂದ ಅದರ ಖಂಡನೆ.

ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಅರಣ್ಯ ಕಾಂಡ- 28ನೇ ಸರ್ಗ 13.08.2021

ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಅರಣ್ಯ ಕಾಂಡ- 28ನೇ ಸರ್ಗ ಅಷ್ಟಾವಿಂಶಃ ಸರ್ಗಃ  ಖರನೊಡನೆ ಶ್ರೀರಾಮನ ಘೋರಯುದ್ಧ.

ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಅರಣ್ಯ ಕಾಂಡ- 27ನೇ ಸರ್ಗ 13.08.2021

ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಅರಣ್ಯ ಕಾಂಡ- 27ನೇ ಸರ್ಗ ಸಪ್ತವಿಂಶಃ ಸರ್ಗಃ  ತ್ರಿಶಿರಸನ ವಧೆ.

ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಅರಣ್ಯ ಕಾಂಡ- 26ನೇ ಸರ್ಗ 09.08.2021

ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಅರಣ್ಯ ಕಾಂಡ- 26ನೇ ಸರ್ಗ ಷಡ್ವಿಂಶಃ ಸರ್ಗಃ  ಶ್ರೀರಾಮನು ದೂಷಣನೂ ಸೇರಿದಂತೆ ರಾಕ್ಷಸರೆಲ್ಲರನ್ನೂ ಸಂಹರಿಸಿದುದು.

ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಅರಣ್ಯ ಕಾಂಡ- 25ನೇ ಸರ್ಗ 09.08.2021

ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಅರಣ್ಯ ಕಾಂಡ- 25ನೇ ಸರ್ಗ ಪಞ್ಚವಿಂಶಃ ಸರ್ಗಃ  ಖರನ ಕಡೆಯ ರಾಕ್ಷಸರಿಂದ ಶ್ರೀರಾಮನ ಆಕ್ರಮಣ; ಶ್ರೀರಾಮನಿಂದ ರಾಕ್ಷಸರ ಸಂಹಾರ.

ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಅರಣ್ಯ ಕಾಂಡ- 24ನೇ ಸರ್ಗ 09.08.2021

ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ_ ಅರಣ್ಯ ಕಾಂಡ- 24ನೇ ಸರ್ಗ ಚತುರ್ವಿಂಶಃ ಸರ್ಗಃ  ಶ್ರೀರಾಮನು ಸಂಭವಿಸುತ್ತಿರುವ ಶಕುನಗಳಿಂದ ತನಗೆ ವಿಜಯ ಲಭಿಸುವುದೆಂಬುದನ್ನೂ, ರಾಕ್ಷಸರ ವಿನಾಶವಾಗುವುದೆಂಬುದನ್ನೂ ತಿಳಿದುಕೊಂಡುದು; ಲಕ್ಷ್ಮಣನೊಡನೆ ಸೀತಾದೇವಿಯನ್ನು ಪರ್ವತದ ಗುಹೆಗೆ ಕಳುಹಿಸಿ ಕೊಟ್ಟುದು.

ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಅರಣ್ಯ ಕಾಂಡ- 23ನೇ ಸರ್ಗ 09.08.2021

ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಅರಣ್ಯ ಕಾಂಡ- 23ನೇ ಸರ್ಗ ತ್ರಯೋವಿಂಶಃ ಸರ್ಗಃ  ಭಯಂಕರವಾದ ಉತ್ಪಾತಗಳನ್ನೂ ಲೆಕ್ಕಿಸದೇ ಖರನ ಮುನ್ನಡೆ; ರಾಕ್ಷಸ ಸೈನಿಕರು ಶ್ರೀರಾಮನ ಆಶ್ರಮದ ಬಳಿ ತೆರಳಿದುದು.

ಆಲಿಸಿ: ಭಕ್ತಿಗೀತೆ- ಶಿವ ಶಿವ ಎಂದರೆ ಭಯವಿಲ್ಲ 09.08.2021

ಆಲಿಸಿ: ಭಕ್ತಿಗೀತೆ- ಶಿವ ಶಿವ ಎಂದರೆ ಭಯವಿಲ್ಲ ಗಾಯಕರು: ಎಸ್‌.ಪಿ. ಬಾಲಸುಬ್ರಹ್ಮಣ್ಯಂ

ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಅರಣ್ಯ ಕಾಂಡ- 22ನೇ ಸರ್ಗ 06.08.2021

ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಅರಣ್ಯ ಕಾಂಡ- 22ನೇ ಸರ್ಗ  ದ್ವಾವಿಂಶಃ ಸರ್ಗಃ  ಹದಿನಾಲ್ಕು ಸಾವಿರ ರಾಕ್ಷಸ ಯೋಧರೊಡನೆ ಖರ-ದೂಷಣರು ಪಂಚವಟಿಗೆ ಹೋದುದು.

ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಅರಣ್ಯ ಕಾಂಡ- 21ನೇ ಸರ್ಗ 06.08.2021

ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ-  ಅರಣ್ಯ ಕಾಂಡ- 21ನೇ ಸರ್ಗ ಏಕವಿಂಶಃ ಸರ್ಗಃ  ಶೂರ್ಪಣಖಿಯು ಖರನಿಗೆ ರಾಕ್ಷಸರು ಹತರಾದುದನ್ನು ತಿಳಿಸಿ ರಾಮನೊಡನೆ ಯುದ್ಧ ಮಾಡಲು ಪುನಃ ಖರನನ್ನು ಪ್ರೋತ್ಸಾಹಿಸಿದುದು.

ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಅರಣ್ಯ ಕಾಂಡ- 20ನೇ ಸರ್ಗ 06.08.2021

ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಅರಣ್ಯ ಕಾಂಡ- 20ನೇ ಸರ್ಗ ವಿಂಶಃ ಸರ್ಗಃ  ಖರನು ಕಳುಹಿಸಿದ್ದ ಹದಿನಾಲ್ಕು ಮಂದಿ ರಾಕ್ಷಸರನ್ನೂ ಶ್ರೀರಾಮನು ಸಂಹರಿಸಿದುದು.

ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಅರಣ್ಯ ಕಾಂಡ- 19ನೇ ಸರ್ಗ 06.08.2021

ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಅರಣ್ಯ ಕಾಂಡ- 19ನೇ ಸರ್ಗ ಏಕೋನವಿಂಶಃ  ಸರ್ಗಃ  ಶೂರ್ಪಣಖಿಯಿಂದ ವೃತ್ತಾಂತವನ್ನು ಕೇಳಿ ಕುಪಿತನಾದ ಖರನು ಶ್ರೀರಾಮನನ್ನು ಸಂಹರಿಸಲು ಹದಿನಾಲ್ಕು ಮಂದಿ ರಾಕ್ಷಸರನ್ನು ಕಳುಹಿಸಿ ಕೊಟ್ಟುದು.

ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಅರಣ್ಯ ಕಾಂಡ- 18ನೇ ಸರ್ಗ 06.08.2021

ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಅರಣ್ಯ ಕಾಂಡ- 18ನೇ ಸರ್ಗ ಅಷ್ಟಾದಶ ಸರ್ಗಃ  ಶ್ರೀರಾಮನ ಸಲಹೆಯಂತೆ ಶೂರ್ಪಣಖಿಯು ಲಕ್ಷ್ಮಣನಲ್ಲಿ ಪ್ರಣಯಭಿಕ್ಷೆ ಯಾಚಿಸಿದುದು; ಅವನೂ ನೆಪ ಹೇಳಿ ಹಿಂದಕ್ಕಟ್ಟಲು ಶೂರ್ಪಣಖಿಯು ಸೀತಾದೇವಿಯನ್ನೇ ಕಬಳಿಸಲು ಹೋದುದು; ಲಕ್ಷ್ಮಣನು ರಾಕ್ಷಸಿಯ ಕಿವಿ-ಮೂಗುಗಳನ್ನು ಕತ್ತರಿಸಿದುದು.

ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಅರಣ್ಯ ಕಾಂಡ- 17ನೇ ಸರ್ಗ 06.08.2021

ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಅರಣ್ಯ ಕಾಂಡ- 17ನೇ ಸರ್ಗ ಸಪ್ತದಶಃ ಸರ್ಗಃ  ಶ್ರೀರಾಮನ ಆಶ್ರಮಕ್ಕೆ ಶೂರ್ಪಣಖಿಯ ಆಗಮನ; ಪರಸ್ಪರ ಪರಿಚಯ; ಭಾರ್ಯೆಯನ್ನಾಗಿ ಮಾಡಿ ಕೊಳ್ಳಲು ರಾಕ್ಷಸರು ಶ್ರೀರಾಮನನ್ನು ಒತ್ತಾಯಿಸಿದುದು.

ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಅರಣ್ಯ ಕಾಂಡ- 16ನೇ ಸರ್ಗ 06.08.2021

ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಅರಣ್ಯ ಕಾಂಡ- 16ನೇ ಸರ್ಗ ಷೋಡಶಃ ಸರ್ಗಃ  ಲಕ್ಷ್ಮಣನಿಂದ ಹೇಮಂತರ್ತುವಿನ ವರ್ಣನೆ; ಭರತನ ಪ್ರಶಂಸೆ; ಶ್ರೀರಾಮನು ಸೀತಾ-ಲಕ್ಷ್ಮಣರೊಡನೆ ಗೋದಾವರಿಯಲ್ಲಿಮಿಂದುದು.

ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಅರಣ್ಯ ಕಾಂಡ-15ನೇ ಸರ್ಗ 06.08.2021

ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಅರಣ್ಯ ಕಾಂಡ-15ನೇ ಸರ್ಗ ಪಞ್ಚದಶಃ ಸರ್ಗಃ  ಪಂಚವಟಿಯ ರಮಣೀಯವಾದ ಪ್ರದೇಶವೊಂದರಲ್ಲಿ ಲಕ್ಷ್ಮಣನು ಶ್ರೀರಾಮನ ನಿರ್ದೇಶದಂತೆ ಸುಂದರವಾದ ಪರ್ಣಶಾಲೆಯನ್ನು ನಿರ್ಮಿಸಿದುದು; ಅದರಲ್ಲಿ ಸೀತಾ-ರಾಮ-ಲಕ್ಷ್ಮಣರು ವಾಸವಾಗಿದ್ದುದು.

ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಅರಣ್ಯ ಕಾಂಡ- 14ನೇ ಸರ್ಗ 06.08.2021

ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಅರಣ್ಯ ಕಾಂಡ- 14ನೇ ಸರ್ಗ ಚತುರ್ದಶಃ ಸರ್ಗಃ  ಪಂಚವಟಿಗೆ ಹೋಗುವ ಮಾರ್ಗದಲ್ಲಿ ಶ್ರೀರಾಮನು ಜಟಾಯುವನ್ನು ಸಂಧಿಸಿ ತನ್ನ ಪರಿಚಯವನ್ನು ಮಾಡಿಕೊಟ್ಟುದು.

ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಅರಣ್ಯ ಕಾಂಡ- 13ನೇ ಸರ್ಗ 06.08.2021

ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಅರಣ್ಯ ಕಾಂಡ- 13ನೇ ಸರ್ಗ ತ್ರಯೋದಶಃ ಸರ್ಗಃ  ಅಗಸ್ತ್ಯರು ಶ್ರೀರಾಮನ ವಿಷಯದಲ್ಲಿ ಪ್ರಸನ್ನರಾದುದು; ಅಗಸ್ತ್ಯರಿಂದ ಸೀತಾದೇವಿಯ ಪ್ರಶಂಸೆ; ಶ್ರೀರಾಮನ ಕೋರಿಕೆಯಂತೆ ಪಂಚವಟಿಯಲ್ಲಿ ಆಶ್ರಮವನ್ನು ಕಲ್ಪಿಸಿಕೊಂಡಿರಲು ಅಗಸ್ತ್ಯರು ಸಲಹೆಯನ್ನಿತ್ತುದು; ಸೀತಾ-ರಾಮ-ಲಕ್ಷ್ಮಣರ ಪ್ರಯಾಣ.

ಆಲಿಸಿ: ಚಿತ್ರಗೀತೆ- ನಗು ನಗುತಾ ನೀ ಬರುವೆ 03.08.2021

ಆಲಿಸಿ: ಚಿತ್ರಗೀತೆ- ನಗು ನಗುತಾ ನೀ ಬರುವೆ ಆಲಿಸಿ: ಚಿತ್ರ ಗೀತೆ- ನಗು ನಗುತಾ ನೀ ಬರುವೆ ಕರೋಕೆ ಗಾಯನ: ಶೀಲಾ ಪಡೀಲ್ ಮಂಗಳೂರು ಚಿತ್ರ: ಗಿರಿಕನ್ಯೆ ಸಾಹಿತ್ಯ: ಚಿ. ಉದಯಶಂಕರ್ ಸಂಗೀತ: ರಾಜನ್ ನಾಗೇಂದ್ರ ಮೂಲ ಗಾಯಕರು: ಡಾ. ರಾಜ್‌ ಕುಮಾರ್, ಎಸ್. ಜಾನಕಿ ಕರೋಕೆ ಗಾಯನದ ಧ್ವನಿಮುದ್ರಣ: ಗಿರಿವನ ನವರಸ ಗಾನ ಸಿರಿ- ನಾಲೂರು ಕಡಬ

ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಅರಣ್ಯ ಕಾಂಡ- 12ನೇ ಸರ್ಗ 01.08.2021

ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಅರಣ್ಯ ಕಾಂಡ- 12ನೇ ಸರ್ಗ ಸೀತಾ-ರಾಮ-ಲಕ್ಷ್ಮಣರು ಅಗಸ್ತ್ಯರ ಆಶ್ರಮವನ್ನು ಪ್ರವೇಶಿಸಿದುದು; ಅತಿಥಿ ಸತ್ಕಾರ; ಅಗಸ್ತ್ಯರು ಶ್ರೀರಾಮನಿಗೆ ಅಸ್ತ್ರ ಶಸ್ತ್ರಗಳನ್ನು ಅನುಗ್ರಹಿಸಿದುದು.

ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಅರಣ್ಯ ಕಾಂಡ- 11ನೇ ಸರ್ಗ 01.08.2021

ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಅರಣ್ಯ ಕಾಂಡ- 11ನೇ ಸರ್ಗ ಏಕಾದಶಃ ಸರ್ಗಃ  ಪಂಚಾಪ್ಸರಸ್ತೀರ್ಥಗಳ ಕಥೆ; ಮಾಂಡಕರ್ಣ ಮುನಿಯ ಉಪಾಖ್ಯಾನ; ವಿಧ-ವಿಧವಾದ ಆಶ್ರಮಗಳನ್ನು ಸಂದರ್ಶಿಸಿ ರಾಮನು ಸುತೀಕ್ಷ್ಣರ ಆಶ್ರಮಕ್ಕೆ ಹಿಂದಿರುಗಿದುದು; ಸ್ವಲ್ಪ ಕಾಲ ಅಲ್ಲಿಯೇ ತಂಗಿದ್ದು ಸುತೀಕ್ಷ್ಣರ ಅನುಜ್ಞೆಯನ್ನು ಪಡೆದು ಅಗಸ್ತ್ಯರ ಆಶ್ರಮಕ್ಕೆ ಸೀತಾ - ಲಕ್ಷ್ಮಣರೊಡನೆ ತೆರಳಿದುದು; ಅಗಸ್ತ್ಯರ ಪ್ರಭಾವದ ವರ್ಣನೆ.

ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಅರಣ್ಯ ಕಾಂಡ- 10ನೇ ಸರ್ಗ 01.08.2021

ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಅರಣ್ಯ ಕಾಂಡ- 10ನೇ ಸರ್ಗ ದಶಮಃ ಸರ್ಗಃ  ಶ್ರೀರಾಮನು ಋಷಿಗಳ ರಕ್ಷಣೆಗಾಗಿ ರಾಕ್ಷಸರನ್ನು ವಧಿಸಲು ಮಾಡಿರುವ ಪ್ರತಿಜ್ಞೆಯನ್ನು ಪುನಃ ದೃಢಪಡಿಸಿದುದು.

ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಅರಣ್ಯ ಕಾಂಡ- 9ನೇ ಸರ್ಗ 01.08.2021

ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಅರಣ್ಯ ಕಾಂಡ- 9ನೇ ಸರ್ಗ ನವಮಃ ಸರ್ಗಃ  ಸೀತೆಯು ನಿರಪರಾಧಿಗಳನ್ನು ಕೊಲ್ಲದಿರುವಂತೆಯೂ ಅಹಿಂಸಾ ವ್ರತವನ್ನು ಪರಿಪಾಲಿಸುವಂತೆಯೂ ಶ್ರೀರಾಮನಿಗೆ ಹೇಳಿದುದು.

Listen to the Upayuktha Radio podcast in Replaio

Radio and podcasts in one app - free, with no sign-up. Install today and do not miss the launch

Get it on Google Play

Replaio is not a podcast publisher; show names, artwork and audio belong to their authors and are distributed through public RSS feeds.