Upayuktha News
Upayuktha Radio
Upayuktha Radio will provide variety of audio contents like News, Musics and Spiritual Discourses Etc here.
Author
Upayuktha News
Category
Podcast website
Latest episode
Aug 13, 2023
Where to listen?
Podcasts in the app Replaio Radio Coming soonPodcasts are coming to the app soon. Install now and be the first to see a whole new take on podcasts
Episodes
ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಕಿಷ್ಕಿಂಧಾ ಕಾಂಡ- 3ನೇ ಸರ್ಗ 03.09.2021 6:40
ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಕಿಷ್ಕಿಂಧಾ ಕಾಂಡ- 3ನೇ ಸರ್ಗ ತೃತೀಯಃ ಸರ್ಗಃ ಹನುಮಂತನು ರಾಮ-ಲಕ್ಷ್ಮಣರ ಬಳಿಗೆ ಹೋಗಿ ಅವರು ಅರಣ್ಯಕ್ಕೆ ಆಗಮಿಸಿರುವ ಕಾರಣವನ್ನು ಕೇಳಿದುದು; ತನ್ನನ್ನೂ ಮತ್ತು ಸುಗ್ರೀವನನ್ನೂ ಪರಿಚಯಿಸಿಕೊಂಡುದು; ಶ್ರೀರಾಮನು ಹನುಮಂತನ ಮಾತನ್ನು ಪ್ರಶಂಸಿಸುತ್ತಾ ಲಕ್ಷ್ಮಣನಿಗೆ ಹನುಮಂತನೊಡನೆ ಮಾತನಾಡಲು ಹೇಳಿದುದು; ಲಕ್ಷ್ಮಣನು ತನ್ನ ಪ್ರಾರ್ಥನೆಯನ್ನು ಅಂಗೀಕರಿಸಲು ಹನುಮಂತನು ಪ್ರಸನ್ನನಾದುದು.
ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಕಿಷ್ಕಿಂಧಾ ಕಾಂಡ- 2ನೇ ಸರ್ಗ 03.09.2021 5:07
ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಕಿಷ್ಕಿಂಧಾ ಕಾಂಡ- 2ನೇ ಸರ್ಗ ದ್ವಿತೀಯ ಸರ್ಗಃ ಸುಗ್ರೀವಾದಿಗಳ ಸಂದೇಹ; ಹನುಮಂತನಿಂದ ಅದರ ನಿವಾರಣೆ; ರಾಮ-ಲಕ್ಷ್ಮಣರ ಬಳಿಗೆ ಹನುಮಂತನ ಆಗಮನ.
ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಕಿಷ್ಕಿಂಧಾ ಕಾಂಡ- 1ನೇ ಸರ್ಗ 02.09.2021 21:42
ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಕಿಷ್ಕಿಂಧಾ ಕಾಂಡ- 1ನೇ ಸರ್ಗ ಕಿಷ್ಕಿಂಧಾಕಾಂಡ- ಪ್ರಥಮಃಸರ್ಗಃ ಪಂಪಾಸರೋವರದ ದರ್ಶನದಿಂದ ಶ್ರೀರಾಮನ ವ್ಯಾಕುಲತೆ; ಲಕ್ಷ್ಮಣನು ಶ್ರೀರಾಮನನ್ನು ಸಮಾಧಾನಗೊಳಿಸಿದುದು; ರಾಮ-ಲಕ್ಷ್ಮಣರು ಋಷ್ಯಮೂಕಪರ್ವತದ ಕಡೆಗೆ ಬರುತ್ತಿರುವುದನ್ನು ಕಂಡು ಸುಗ್ರೀವನೇ ಮೊದಲಾದ ವಾನರರು ಭಯಗ್ರಸ್ತರಾದುದು.
ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಅರಣ್ಯ ಕಾಂಡ-75ನೇ ಸರ್ಗ 02.09.2021 5:27
ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಅರಣ್ಯ ಕಾಂಡ-75ನೇ ಸರ್ಗ ಪಞ್ಚಸಪ್ತತಿತಮಃ ಸರ್ಗಃ ರಾಮ-ಲಕ್ಷ್ಮಣರು ಸಂಭಾಷಿಸುತ್ತಾ ಪಂಪಾಸರೋವರದ ತೀರಕ್ಕೆ ಹೋದುದು.
ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಅರಣ್ಯ ಕಾಂಡ- 74ನೇ ಸರ್ಗ 02.09.2021 6:06
ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಅರಣ್ಯ ಕಾಂಡ- 74ನೇ ಸರ್ಗ ಮತಂಗವನದಲ್ಲಿದ್ದ ಶಬರಿಯ ಆಶ್ರಮಕ್ಕೆ ರಾಮ-ಲಕ್ಷ್ಮಣರ ಪ್ರಯಾಣ; ಶಬರಿಯಿಂದ ಸತ್ಕಾರ; ಮತಂಗವನ ದರ್ಶನ; ಶಬರಿಯು ತನ್ನ ಶರೀರವನ್ನು ಅಗ್ನಿಯಲ್ಲಿ ಅರ್ಪಿಸಿ ದಿವ್ಯಧಾಮಕ್ಕೆ ತೆರಳಿದುದು.
ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಅರಣ್ಯ ಕಾಂಡ- 73ನೇ ಸರ್ಗ 02.09.2021 7:47
ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಅರಣ್ಯ ಕಾಂಡ- 73ನೇ ಸರ್ಗ ತ್ರಿಸಪ್ತತಿತಮಃ ಸರ್ಗಃ ಕಬಂಧನು ದಿವ್ಯ ರೂಪವನ್ನು ಧರಿಸಿ ರಾಮ-ಲಕ್ಷ್ಮಣರಿಗೆ ಋಷ್ಯಮೂಕಪರ್ವತದ ಮಾರ್ಗವನ್ನು ತೋರಿಸಿ ಮತಂಗಮುನಿಯ ವನವನ್ನೂ ಮತ್ತು ಆಶ್ರಮವನ್ನೂ ಪರಿಚಯಿಸಿ ತನ್ನ ಧಾಮಕ್ಕೆ ತೆರಳಿದುದು.
ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಅರಣ್ಯ ಕಾಂಡ- 72ನೇ ಸರ್ಗ 02.09.2021 4:45
ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಅರಣ್ಯ ಕಾಂಡ- 72ನೇ ಸರ್ಗ ದ್ವಿಸಪ್ತತಿತಮಃ ಸರ್ಗಃ ರಾಮ-ಲಕ್ಷ್ಮಣರಿಂದ ಕಬಂಧನ ದಹನ; ದಿವ್ಯ ರೂಪವನ್ನು ಪಡೆದ ದನುಪುತ್ರನಿಂದ ಸುಗ್ರೀವನೊಡನೆ ಮೈತ್ರಿಯನ್ನು ಬೆಳೆಸುವಂತೆ ರಾಮನಿಗೆ ಸಲಹೆ.
ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಅರಣ್ಯ ಕಾಂಡ- 71ನೇ ಸರ್ಗ 02.09.2021 5:46
ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಅರಣ್ಯ ಕಾಂಡ- 71ನೇ ಸರ್ಗ ಏಕಸಪ್ತತಿತಮಃ ಸರ್ಗಃ ಕಬಂಧನ ಆತ್ಮಕಥೆ; ತನ್ನ ಶರೀರವನ್ನು ಸುಟ್ಟ ನಂತರ ಸೀತೆಯ ವಿಷಯವನ್ನು ತಿಳಿಸುವುದಾಗಿ ಕಬಂಧನು ಆಶ್ವಾಸನೆ ಇತ್ತುದು.
ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಅರಣ್ಯ ಕಾಂಡ- 70ನೇ ಸರ್ಗ 02.09.2021 3:25
ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಅರಣ್ಯ ಕಾಂಡ- 70ನೇ ಸರ್ಗ ಸಪ್ತತಿತಮಃ ಸರ್ಗಃ ರಾಮ-ಲಕ್ಷ್ಮಣರು ಕಬಂಧನ ಎರಡು ಬಾಹುಗಳನ್ನೂ ಕತ್ತರಿಸಿದುದು.
ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಅರಣ್ಯ ಕಾಂಡ-69ನೇ ಸರ್ಗ 02.09.2021 8:34
ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಅರಣ್ಯ ಕಾಂಡ-69ನೇ ಸರ್ಗ ಏಕೋನಸಪ್ತತಿತಮಃ ಸರ್ಗಃ ಲಕ್ಷ್ಮಣನು ಅಯೋಮುಖಿಯನ್ನು ದಂಡಿಸಿದುದು; ರಾಮ-ಲಕ್ಷ್ಮಣರು ಕದಂಬನ ಬಾಹುಪಾಶದಲ್ಲಿ ಸಿಲುಕಿದುದು.
ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಅರಣ್ಯ ಕಾಂಡ-68ನೇ ಸರ್ಗ 02.09.2021 6:43
ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಅರಣ್ಯ ಕಾಂಡ-68ನೇ ಸರ್ಗ
ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಅರಣ್ಯ ಕಾಂಡ-67ನೇ ಸರ್ಗ 02.09.2021 5:06
ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಅರಣ್ಯ ಕಾಂಡ-67ನೇ ಸರ್ಗ ಸಪ್ತಷಷ್ಟಿತಮ ಸರ್ಗಃ
ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಅರಣ್ಯ ಕಾಂಡ- 66ನೇ ಸರ್ಗ 02.09.2021 3:45
ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಅರಣ್ಯ ಕಾಂಡ- 66ನೇ ಸರ್ಗ ಷಡ್ ಷಷ್ಟಿತಮಃ ಸರ್ಗಃ
ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಅರಣ್ಯ ಕಾಂಡ- 65ನೇ ಸರ್ಗ 02.09.2021 3:08
ಪಞ್ಚಷಷ್ಟಿತಮಃ ಸರ್ಗಃ ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಅರಣ್ಯ ಕಾಂಡ- 65ನೇ ಸರ್ಗ
ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಅರಣ್ಯ ಕಾಂಡ- 64ನೇ ಸರ್ಗ 02.09.2021 13:12
ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಅರಣ್ಯ ಕಾಂಡ- 64ನೇ ಸರ್ಗ
ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಅರಣ್ಯ ಕಾಂಡ- 63ನೇ ಸರ್ಗ 02.09.2021 4:55
ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಅರಣ್ಯ ಕಾಂಡ- 63ನೇ ಸರ್ಗ
ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಅರಣ್ಯ ಕಾಂಡ- 62ನೇ ಸರ್ಗ 02.09.2021 3:37
ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಅರಣ್ಯ ಕಾಂಡ- 62ನೇ ಸರ್ಗ ದ್ವಿಷಷ್ಟಿತಮಃ ಸರ್ಗಃ ಶ್ರೀರಾಮನ ವಿಲಾಪ.
ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಅರಣ್ಯ ಕಾಂಡ- 61ನೇ ಸರ್ಗ 02.09.2021 5:29
ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಅರಣ್ಯ ಕಾಂಡ- 61ನೇ ಸರ್ಗ ಏಕಷಷ್ಟಿತಮಃ ಸರ್ಗಃ ರಾಮ-ಲಕ್ಷ್ಮಣರಿಂದ ಪುನಃ ಸೀತೆಯ ಅನ್ವೇಷಣೆ; ಶ್ರೀರಾಮನ ವಿಲಾಪ.
ಆಲಿಸಿ: ಯಾವುದು ಯೋಗ? ಭಗವದ್ಗೀತೆಯಲ್ಲಿ ಭಗವಾನ್ ಶ್ರೀಕೃಷ್ಣನ ಉಪದೇಶ 31.08.2021 3:52
ಆಲಿಸಿ: ಭಗವದ್ಗೀತೆಯಲ್ಲಿ ಯೋಗದ ಕುರಿತು ಭಗವಾನ್ ಶ್ರೀಕೃಷ್ಣನ ಉಪದೇಶ ವಿವರಣೆ: ಯೋಗರತ್ನ ಗೋಪಾಲಕೃಷ್ಣ ದೇಲಂಪಾಡಿ
ಆಲಿಸಿ: ರಾಷ್ಟ್ರೀಯ ಶಿಕ್ಷಣ ನೀತಿ ಕುರಿತ ಸಂವಾದ 30.08.2021 29:15
ಆಲಿಸಿ: ರಾಷ್ಟ್ರೀಯ ಶಿಕ್ಷಣ ನೀತಿ ಕುರಿತ ಸಂವಾದ ಆಯೋಜನೆ: ಮಂಗಳೂರು ವಿಶ್ವವಿದ್ಯಾನಿಲಯ ಡಾ.ಎ.ವಿ. ನಾವಡ (ಹಂಪಿ ವಿವಿ), ವಸಂತಕುಮಾರ್ ಪೆರ್ಲ, ಕೃಷ್ಣಮೂರ್ತಿ (ವಿಕಾಸ ಅಧ್ಯಕ್ಷರು, ಗೋವಿಂದ ದಾಸ ಕಾಲೇಜು ಪ್ರಾಂಶುಪಾಲರು), ಡಾ. ಸಂಪತ್ ಕುಮಾರ್, ಇತರ ಸುಮಾರು 25 ಮಂದಿ ಸಾಹಿತಿಗಳು, ಸಚಿವರು, ಪ್ರೊ. ಧರ್ಮ, ಪ್ರದೀಪ್ ಮತ್ತು ಸಿಮಡಿಕೇಟ್ ಸದಸ್ಯರು ಈ ಸಂವಾದದಲ್ಲಿ ಭಾಗಿಯಾಗಿದ್ದರು.
ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಅರಣ್ಯ ಕಾಂಡ- 60ನೇ ಸರ್ಗ 29.08.2021 6:38
ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಅರಣ್ಯ ಕಾಂಡ- 60ನೇ ಸರ್ಗ ಷಷ್ಟಿತಮಃ ಸರ್ಗಃ ಶ್ರೀರಾಮನ ವಿಲಾಪ; ಸೀತೆಯ ವಿಷಯವಾಗಿ ಮರ ಗಿಡ ಬಳ್ಳಿಗಳನ್ನು ಪ್ರಶ್ನಿಸಿದುದು; ಎಲ್ಲೆಡೆಗಳಲ್ಲೂ ಹುಡುಕಿದುದು.
ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಅರಣ್ಯ ಕಾಂಡ- 59ನೇ ಸರ್ಗ 29.08.2021 4:57
ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಅರಣ್ಯ ಕಾಂಡ- 59ನೇ ಸರ್ಗ ಏಕೋನಷಷ್ಟಿತಮಃ ಸರ್ಗಃ ಲಕ್ಷ್ಮಣನು ಸೀತೆಯೊಬ್ಬಳನ್ನೇ ಬಿಟ್ಟು ಬಂದುದಕ್ಕೆ ಶ್ರೀರಾಮನ ನಿಂದನೆ.
ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಅರಣ್ಯ ಕಾಂಡ- 58ನೇ ಸರ್ಗ 29.08.2021 3:45
ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಅರಣ್ಯ ಕಾಂಡ- 58ನೇ ಸರ್ಗ ಅಷ್ಟಪಞ್ಚಾಶಃ ಸರ್ಗಃ ಲಕ್ಷ್ಮಣನೊಬ್ಬನೇ ಬರುತ್ತಿರುವುದನ್ನು ಕಂಡ ಶ್ರೀರಾಮನು ಸೀತೆಯು ಜೀವಿಸಿರುವ ಬಗೆಗೆ ಸಂದೇಹವನ್ನು ವ್ಯಕ್ತಪಡಿಸುತ್ತಾ ಆಶ್ರಮಕ್ಕೆ ಬಂದುದು; ಅಲ್ಲಿ ಸೀತೆಯನ್ನು ಕಾಣದೇ ಬಹಳವಾಗಿ ದುಃಖಿಸಿದುದು.
ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಅರಣ್ಯ ಕಾಂಡ- 57ನೇ ಸರ್ಗ 29.08.2021 4:23
ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಅರಣ್ಯ ಕಾಂಡ- 57ನೇ ಸರ್ಗ ರಾಮನು ಮಾರೀಚನನ್ನು ಕೊಂದು ಹಿಂತಿರುಗಿ ಬರುವಾಗ ಆಗುತ್ತಿದ್ದ ಅಪಶಕುನಗಳನ್ನು ಕಂಡು ಚಿಂತಿಸಿದುದು; ಸೀತೆಯು ಸಂಕಟದಲ್ಲಿ ಸಿಕ್ಕಿರುವಳೆಂದು ಸಂದೇಹಿಸಿದುದು.
ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಅರಣ್ಯ ಕಾಂಡ- 56ನೇ ಸರ್ಗ 29.08.2021 6:27
ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಅರಣ್ಯ ಕಾಂಡ- 56ನೇ ಸರ್ಗ ಷಟ್ ಪಂಞ್ಚಾಶಃ ಸರ್ಗಃ ಸೀತೆಯು ರಾಮನ ಪರಾಕ್ರಮವನ್ನೂ ಅವನಲ್ಲಿ ತನಗಿರುವ ಅನನ್ಯವಾದ ಅನುರಾಗವನ್ನೂ ವಿವರಿಸುತ್ತಾ ರಾವಣನನ್ನು ಧಿಕ್ಕರಿಸಿದುದು; ರಾವಣನ ಆಜ್ಞೆಯಂತೆ ರಕ್ಕಸಿಯರು ಸೀತೆಯನ್ನು ಅಶೋಕ ವನಕ್ಕೊಯ್ದು ಹಿಂಸಿಸಿದುದು.
Similar podcasts
Replaio is not a podcast publisher; show names, artwork and audio belong to their authors and are distributed through public RSS feeds.