Upayuktha News
Upayuktha Radio
Upayuktha Radio will provide variety of audio contents like News, Musics and Spiritual Discourses Etc here.
Author
Upayuktha News
Category
Podcast website
Latest episode
Aug 13, 2023
Where to listen?
Podcasts in the app Replaio Radio Coming soonPodcasts are coming to the app soon. Install now and be the first to see a whole new take on podcasts
Episodes
ಆಲಿಸಿ: ಸುವಿಚಾರ, ಚಿಂತನಾರ್ಹ ವಿಷಯಗಳ ಮಂಥನ 16.11.2020 5:08
ಉಪಯುಕ್ತ ಪಾಡ್‌ಕಾಸ್ಟ್‌ಗೆ ಸ್ವಾಗತ. ಚಿಂತನಾರ್ಹ ವಿಷಯಗಳ ಮಂಥನ- ಸುವಿಚಾರ. ಇಂದಿನ ಸುವಿಚಾರವನ್ನು ಪ್ರಸ್ತುತ ಪಡಿಸುವವರು ಹಿರಿಯ ವಿದ್ವಾಂಸರಾದ ಡಾ. ಪ್ರದೀಪ್ ಕುಮಾರ್ ಹೆಬ್ರಿ. ಧ್ವನಿಮುದ್ರಣ, ಆರಂಭಿಕ ಉದ್ಘೋಷಣೆ ಸಹಕಾರ: ಕಲಾಶ್ರೀ ವಿದ್ಯಾಶಂಕರ್ ಮಂಡ್ಯ
ಆಲಿಸಿ: ಗಮಕ ವಾಚನ: ಜೈಮಿನಿ ಭಾರತದ ಅಶ್ವಮೇಧ ಕಥಾ ಪ್ರಸಂಗದ ಆಯ್ದ ಭಾಗ-3 16.11.2020 12:40
ಜೈಮಿನಿ ಭಾರತದ ಅಶ್ವಮೇಧ ಕಥಾ ಪ್ರಸಂಗದ ಕೆಲವು ಗಮಕ ವಾಚನ ವ್ಯಾಖ್ಯಾನ ಗಮಕ ವಾಚನ: ಕಲಾಶ್ರೀ ವಿದ್ಯಾಶಂಕರ್. ಮಂಡ್ಯ; ವ್ಯಾಖ್ಯಾನ- ಗಮಕಿ ಶ್ರೀಮತಿ ಶಾಂತ ಗೋಪಾಲ್ ಬೆಂಗಳೂರು
ಆಲಿಸಿ: ಗಮಕ ವಾಚನ: ಜೈಮಿನಿ ಭಾರತದ ಅಶ್ವಮೇಧ ಕಥಾ ಪ್ರಸಂಗದ ಆಯ್ದ ಭಾಗ-2 16.11.2020 13:24
ಜೈಮಿನಿ ಭಾರತದ ಅಶ್ವಮೇಧ ಕಥಾ ಪ್ರಸಂಗದ ಕೆಲವು ಗಮಕ ವಾಚನ ವ್ಯಾಖ್ಯಾನ ಗಮಕ ವಾಚನ: ಕಲಾಶ್ರೀ ವಿದ್ಯಾಶಂಕರ್. ಮಂಡ್ಯ; ವ್ಯಾಖ್ಯಾನ- ಗಮಕಿ ಶ್ರೀಮತಿ ಶಾಂತ ಗೋಪಾಲ್ ಬೆಂಗಳೂರು
ಆಲಿಸಿ: 'ಸುಯೋಗ'- ಪ್ರಸ್ತಾವನೆ- ಯೋಗರತ್ನ ಗೋಪಾಲಕೃಷ್ಣ ದೇಲಂಪಾಡಿ ಅವರಿಂದ 15.11.2020 5:42
ಉಪಯುಕ್ತ ನ್ಯೂಸ್ ಹಾಗೂ ಉಪಯುಕ್ತ ಪಾಡ್‌ಕಾಸ್ಟ್ ಸಹಯೋಗದಲ್ಲಿ ಖ್ಯಾತ ಯೋಗ ಗುರು, ಯೋಗರತ್ನ ಗೋಪಾಲಕೃಷ್ಣ ದೇಲಂಪಾಡಿ ಅವರಿಂದ 'ಸುಯೋಗ' ಸಾಪ್ತಾಹಿಕ ಅಂಕಣ. ಮನೋದೈಹಿಕ ಆರೋಗ್ಯ, ಸ್ವಾಸ್ಥ್ಯ ರಕ್ಷಣೆಯ ಮಹಾನ್ ಅಭಿಯಾನ- 'ಸುಯೋಗ'.- ಪ್ರಸ್ತಾವನೆ ಆಲಿಸಿ. ಈ ಯೋಗ ಯಾತ್ರೆಯಲ್ಲಿ ನೀವೂ ಭಾಗಿಗಳಾಗಿ.
ಆಲಿಸಿ: ಮಕ್ಕಳ ದಿನ-ವಿಶೇಷ ಗಾನ 14.11.2020 3:50
ಮಕ್ಕಳ ದಿನಾಚರಣೆ ವಿಶೇಷ ಕವನ-ಗಾಯನ ಕವನ ರಚನೆ: ವಿ.ಬಿ ಕುಳಮರ್ವ ಗಾಯನ: ಅವನಿಶ್ರೀ ಕುಳಮರ್ವ
ಆಲಿಸಿ: ಪುಟಾಣಿ ಕತೆ-27 ಮರಳಿ ಬಂದ ಲಕ್ಷ್ಮಿ 13.11.2020 6:47
ಉಪಯುಕ್ತ ಪಾಡ್‌ಕಾಸ್ಟ್: ಪುಟಾಣಿ ಕತೆ-27 ಮರಳಿ ಬಂದ ಲಕ್ಷ್ಮಿ ಕತೆಯ ಆಯ್ಕೆ ಮತ್ತು ಪ್ರಸ್ತುತಿ: ಅವನಿಶ್ರೀ ಕುಳಮರ್ವ
ಆಲಿಸಿ: ಪುಟಾಣಿ ಕತೆ-26 ಮೋಸಗಾರ ಮೊಲ 12.11.2020 7:53
ಉಪಯುಕ್ತ ಪಾಡ್‌ಕಾಸ್ಟ್: ಪುಟಾಣಿ ಕತೆ-26 ಮೋಸಗಾರ ಮೊಲ ಕತೆಯ ಆಯ್ಕೆ ಮತ್ತು ಪ್ರಸ್ತುತಿ: ಅವನಿಶ್ರೀ ಕುಳಮರ್ವ
ಆಲಿಸಿ: ಉಪಯುಕ್ತ ನ್ಯೂಸ್ ಸುದ್ದಿ ಸಂಚಯ-67 (ಸಂಜೆಯ ಬುಲೆಟಿನ್ 11-11-2020) 11.11.2020 4:44
ಉಪಯುಕ್ತ ನ್ಯೂಸ್ ಪಾಡ್‌ಕಾಸ್ಟ್: ಈ ವರೆಗಿನ ಸುದ್ದಿ ಮುಖ್ಯಾಂಶಗಳು ಸುದ್ದಿ ಸಂಕಲನ ಮತ್ತು ವಾಚನ: ಸೌಜನ್ಯ ಬಿ.ಎಂ ಕೆಯ್ಯೂರು
ಆಲಿಸಿ: ಉಪಯುಕ್ತ ನ್ಯೂಸ್ ಸುದ್ದಿ ಸಂಚಯ-66 (ಮಧ್ಯಾಹ್ನದ ಬುಲೆಟಿನ್ 11-11-2020) 11.11.2020 4:34
ಉಪಯುಕ್ತ ನ್ಯೂಸ್ ಪಾಡ್‌ಕಾಸ್ಟ್: ಈ ವರೆಗಿನ ಸುದ್ದಿ ಮುಖ್ಯಾಂಶಗಳು ಸುದ್ದಿ ಸಂಕಲನ ಮತ್ತು ವಾಚನ: ಸೌಜನ್ಯ ಬಿ.ಎಂ ಕೆಯ್ಯೂರು
ಆಲಿಸಿ: ಪುಟಾಣಿ ಕತೆ-25 ಆರು ಜನ ಸೋದರರು 10.11.2020 8:40
ಉಪಯುಕ್ತ ಪಾಡ್‌ಕಾಸ್ಟ್: ಪುಟಾಣಿ ಕತೆ-25 ಆರು ಜನ ಸೋದರರು ಕತೆಯ ಆಯ್ಕೆ ಮತ್ತು ಪ್ರಸ್ತುತಿ: ಅವನಿಶ್ರೀ ಕುಳಮರ್ವ
ಆಲಿಸಿ: ಉಪಯುಕ್ತ ನ್ಯೂಸ್ ಸುದ್ದಿ ಸಂಚಯ-65 10.11.2020 3:25
ಉಪಯುಕ್ತ ನ್ಯೂಸ್ ಪಾಡ್‌ಕಾಸ್ಟ್: ಈ ವರೆಗಿನ ಸುದ್ದಿ ಮುಖ್ಯಾಂಶಗಳು ಸುದ್ದಿ ಸಂಕಲನ ಮತ್ತು ವಾಚನ: ಸೌಜನ್ಯ ಬಿ.ಎಂ ಕೆಯ್ಯೂರು
ಆಲಿಸಿ: ಪುಟಾಣಿ ಕತೆ 24- ಜಯಂತನ ಸಾಹಸ 09.11.2020 9:08
ಉಪಯುಕ್ತ ಪಾಡ್‌ಕಾಸ್ಟ್: ಪುಟಾಣಿ ಕತೆ-24- ಜಯಂತನ ಸಾಹಸ ಕತೆಯ ಆಯ್ಕೆ ಮತ್ತು ಪ್ರಸ್ತುತಿ: ಅವನಿಶ್ರೀ ಕುಳಮರ್ವ
ಆಲಿಸಿ: ಉಪಯುಕ್ತ ನ್ಯೂಸ್ ಸುದ್ದಿ ಸಂಚಯ-64 (ಸಂಜೆಯ ಬುಲೆಟಿನ್) 09.11.2020 5:06
ಉಪಯುಕ್ತ ನ್ಯೂಸ್ ಪಾಡ್‌ಕಾಸ್ಟ್: ಈ ವರೆಗಿನ ಸುದ್ದಿ ಮುಖ್ಯಾಂಶಗಳು ಸುದ್ದಿ ಸಂಕಲನ ಮತ್ತು ವಾಚನ: ಸೌಜನ್ಯ ಬಿ.ಎಂ ಕೆಯ್ಯೂರು
ಆಲಿಸಿ: ಉಪಯುಕ್ತ ನ್ಯೂಸ್ ಸುದ್ದಿ ಸಂಚಯ-63 (ಮಧ್ಯಾಹ್ನದ ಬುಲೆಟಿನ್ 09-11-2020) 09.11.2020 4:42
ಉಪಯುಕ್ತ ನ್ಯೂಸ್ ಪಾಡ್‌ಕಾಸ್ಟ್: ಈ ವರೆಗಿನ ಸುದ್ದಿ ಮುಖ್ಯಾಂಶಗಳು ಸುದ್ದಿ ಸಂಕಲನ ಮತ್ತು ವಾಚನ: ಸೌಜನ್ಯ ಬಿ.ಎಂ ಕೆಯ್ಯೂರು
ಆಲಿಸಿ: ಗಮಕ ವಾಚನ: ಜೈಮಿನಿ ಭಾರತದ ಅಶ್ವಮೇಧ ಕಥಾ ಪ್ರಸಂಗದ ಆಯ್ದ ಭಾಗಗಳು-1 09.11.2020 10:54
ಜೈಮಿನಿ ಭಾರತದ ಅಶ್ವಮೇಧ ಕಥಾ ಪ್ರಸಂಗದ ಕೆಲವು ಗಮಕ ವಾಚನ ವ್ಯಾಖ್ಯಾನ ಗಮಕ ವಾಚನ: ಕಲಾಶ್ರೀ ವಿದ್ಯಾಶಂಕರ್. ಮಂಡ್ಯ; ವ್ಯಾಖ್ಯಾನ- ಗಮಕಿ ಶ್ರೀಮತಿ ಶಾಂತ ಗೋಪಾಲ್ ಬೆಂಗಳೂರು
ಆಲಿಸಿ: ಭಕ್ತಿಗಾನ- ಏಕದಂತಾಯ ವಕ್ರತುಂಡಾಯ 08.11.2020 3:19
ಉಪಯುಕ್ತ ಪಾಡ್‌ಕಾಸ್ಟ್: ಭಕ್ತಿಗಾನ- ಏಕದಂತಾಯ ವಕ್ರತುಂಡಾಯ ಓಂ ಗಂ ಗಣಪತಯೇ ನಮಃ ರಚನೆ, ಸಂಗೀತ, ಗಾಯನ: ಕಲಾಶ್ರೀ ವಿದ್ಯಾಶಂಕರ್, ಮಂಡ್ಯ.
ಆಲಿಸಿ: ಪುಟಾಣಿ ಕತೆ-23 ಅಳಿಯನ ಅವಾಂತರ 08.11.2020 9:13
ಉಪಯುಕ್ತ ಪಾಡ್‌ಕಾಸ್ಟ್: ಪುಟಾಣಿ ಕತೆ-23 ಅಳಿಯನ ಅವಾಂತರ ಕತೆಯ ಆಯ್ಕೆ ಮತ್ತು ಪ್ರಸ್ತುತಿ: ಅವನಿಶ್ರೀ ಕುಳಮರ್ವ
ಆಲಿಸಿ: ಉಪಯುಕ್ತ ನ್ಯೂಸ್ ಸುದ್ದಿ ಸಂಚಯ-62 (ಸಂಜೆಯ ಬುಲೆಟಿನ್ 08-11-2020) 08.11.2020 4:43
ಉಪಯುಕ್ತ ನ್ಯೂಸ್ ಪಾಡ್‌ಕಾಸ್ಟ್: ಈ ವರೆಗಿನ ಸುದ್ದಿ ಮುಖ್ಯಾಂಶಗಳು ಸುದ್ದಿ ಸಂಕಲನ ಮತ್ತು ವಾಚನ: ಸೌಜನ್ಯ ಬಿ.ಎಂ ಕೆಯ್ಯೂರು
ಆಲಿಸಿ: ಉಪಯುಕ್ತ ನ್ಯೂಸ್ ಸುದ್ದಿ ಸಂಚಯ-61 (ಮಧ್ಯಾಹ್ನದ ಬುಲೆಟಿನ್ 08-11-2020) 08.11.2020 5:49
ಉಪಯುಕ್ತ ನ್ಯೂಸ್ ಪಾಡ್‌ಕಾಸ್ಟ್: ಈ ವರೆಗಿನ ಸುದ್ದಿ ಮುಖ್ಯಾಂಶಗಳು ಸುದ್ದಿ ಸಂಕಲನ ಮತ್ತು ವಾಚನ: ಸೌಜನ್ಯ ಬಿ.ಎಂ ಕೆಯ್ಯೂರು
ಆಲಿಸಿ: ಪುಟಾಣಿ ಕತೆ-22 ಕಿರಿಯವನ ಅದೃಷ್ಟ 07.11.2020 8:46
ಉಪಯುಕ್ತ ಪಾಡ್‌ಕಾಸ್ಟ್: ಪುಟಾಣಿ ಕತೆ-22 ಕಿರಿಯವನ ಅದೃಷ್ಟ ಕತೆಯ ಆಯ್ಕೆ ಮತ್ತು ಪ್ರಸ್ತುತಿ: ಅವನಿಶ್ರೀ ಕುಳಮರ್ವ
ಆಲಿಸಿ: ಮುಕ್ತಕಗಳು-1 06.11.2020 8:34
ಜೀವನ ಸಂದೇಶವನ್ನು ಪರಿಣಾಮಕಾರಿಯಾಗಿ ಸಾರುವ ಮುಕ್ತಕಗಳು ರಚನೆ: ವಿ.ಬಿ.ಕುಳಮರ್ವ ರಾಗ ಸಂಯೋಜನೆ-ಸಂಗೀತ- ಗಾಯನ: ಕಲಾಶ್ರೀ ವಿದ್ಯಾಶಂಕರ್. ಮಂಡ್ಯ
ಆಲಿಸಿ: ಮುಕ್ತಕಗಳು- ಪ್ರಸ್ತಾವನೆ 06.11.2020 3:20
ಜೀವನ ಸಂದೇಶವನ್ನು ಪರಿಣಾಮಕಾರಿಯಾಗಿ ಸಾರುವ ಮುಕ್ತಕಗಳು- ಪ್ರಸ್ತಾವನೆ ರಚನೆ: ವಿ.ಬಿ.ಕುಳಮರ್ವ ರಾಗ ಸಂಯೋಜನೆ-ಸಂಗೀತ- ಗಾಯನ: ಕಲಾಶ್ರೀ ವಿದ್ಯಾಶಂಕರ್. ಮಂಡ್ಯ.
ಆಲಿಸಿ: ಪುಟಾಣಿ ಕತೆ-21 ಸಹಾಯಕ್ಕೆ ಬಂದ ಬ್ರಹ್ಮರಾಕ್ಷಸ 06.11.2020 13:00
ಉಪಯುಕ್ತ ಪಾಡ್‌ಕಾಸ್ಟ್: ಪುಟಾಣಿ ಕತೆ-21 ಸಹಾಯಕ್ಕೆ ಬಂದ ಬ್ರಹ್ಮರಾಕ್ಷಸ ಕತೆಯ ಆಯ್ಕೆ ಮತ್ತು ನಿರೂಪಣೆ: ಅವನಿಶ್ರೀ ಕುಳಮರ್ವ
ಆಲಿಸಿ: ಪುಟಾಣಿ ಕತೆ-20 ಸ್ವರ್ಣ ಮಂಜರಿ 04.11.2020 12:58
ಉಪಯುಕ್ತ ಪಾಡ್‌ಕಾಸ್ಟ್: ಪುಟಾಣಿ ಕತೆ-20 ಸ್ವರ್ಣ ಮಂಜರಿ ಕತೆಯ ಆಯ್ಕೆ ಮತ್ತು ನಿರೂಪಣೆ: ಅವನಿಶ್ರೀ ಕುಳಮರ್ವ
ಆಲಿಸಿ: ಪುಟಾಣಿ ಕತೆ-19- ಸ್ವರ್ಗಲೋಕದ ಹಲ್ವಾ 03.11.2020 13:01
ಉಪಯುಕ್ತ ಪಾಡ್‌ಕಾಸ್ಟ್: ಪುಟಾಣಿ ಕತೆ-19 ಸ್ವರ್ಗಲೋಕದ ಹಲ್ವಾ ಕತೆಯ ಆಯ್ಕೆ ಮತ್ತು ಪ್ರಸ್ತುತಿ: ಅವನಿಶ್ರೀ ಕುಳಮರ್ವ
Similar podcasts
Replaio is not a podcast publisher; show names, artwork and audio belong to their authors and are distributed through public RSS feeds.