Upayuktha News
Upayuktha Radio
Upayuktha Radio will provide variety of audio contents like News, Musics and Spiritual Discourses Etc here.
Author
Upayuktha News
Category
Podcast website
Latest episode
Aug 13, 2023
Where to listen?
Podcasts in the app Replaio Radio Coming soonPodcasts are coming to the app soon. Install now and be the first to see a whole new take on podcasts
Episodes
ಆಲಿಸಿ: ಗೃಹರಕ್ಷಕ ದಿನಾಚರಣೆ- ಜಿಲ್ಲಾ ಸಮಾದೇಷ್ಟ ಡಾ. ಚೂಂತಾರು ಅವರ ಮಾತುಗಳು 06.12.2020 6:46
ಗೃಹರಕ್ಷಕ ದಳ 58ನೇ ಉತ್ಥಾನ ದಿನಾಚರಣೆ- ದ.ಕ ಜಿಲ್ಲಾ ಗೃಹರಕ್ಷಕ ದಳದ ಸಮಾದೇಷ್ಟರು ಹಾಗೂ ಜಿಲ್ಲಾ ಪೌರ ರಕ್ಷಕಣಾ ಪಡೆಯ ಮುಖ್ಯ ಪಾಲಕರೂ ಆದ ಡಾ. ಮುರಲೀ ಮೋಹನ್ ಚೂಂತಾರು ಅವರ ಪ್ರಾಸ್ತಾವಿಕ ಮಾತುಗಳು.
ಆಲಿಸಿ: ಗೃಹರಕ್ಷಕ ದಳ 58ನೇ ಉತ್ಥಾನ ದಿನಾಚರಣೆ- ಜಿಲ್ಲಾಧಿಕಾರಿಗಳ ಮಾತು 06.12.2020 4:34
ಅಖಿಲ ಭಾರತ ಗೃಹರಕ್ಷಕ ದಳದ 58ನೇ ಉತ್ಥಾನ ದಿನವನ್ನು ದಕ ಜಿಲ್ಲಾ ಗೃಹರಕ್ಷಕ ದಳದ ಮುಖ್ಯ ಕಚೇರಿಯಲ್ಲಿ ಇಂದು (ಡಿ.6) ಆಚರಿಸಲಾಯಿತು. ಈ ಸಂದರ್ಭದಲ್ಲಿ ದಕ ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ ಅವರು ಗೃಹರಕ್ಷಕರನ್ನು ಉದ್ದೇಶಿಸಿ ಆಡಿದ ಮಾತುಗಳು.
ಆಲಿಸಿ: ಪುಟಾಣಿ ಕತೆ-36 ಗಿಳಿ ಮಾತು 05.12.2020 4:50
ಉಪಯುಕ್ತ ಪಾಡ್‌ಕಾಸ್ಟ್ ಪುಟಾಣಿ ಕತೆ-36 ಗಿಳಿ ಮಾತು ಕತೆಯ ಆಯ್ಕೆ ಮತ್ತು ಪ್ರಸ್ತುತಿ ಅವನಿಶ್ರೀ ಕುಳಮರ್ವ
ಆಲಿಸಿ: ಪುಟಾಣಿ ಕತೆ- 35 ಕಳವಾದ ಹಣ 04.12.2020 8:24
ಉಪಯುಕ್ತ ಪಾಡ್‌ಕಾಸ್ಟ್ ಪುಟಾಣಿ ಕತೆ 35: ಕಳವಾದ ಹಣ ಕತೆಯ ಆಯ್ಕೆ ಮತ್ತು ಪ್ರಸ್ತುತಿ: ಅವನಿಶ್ರೀ ಕುಳಮರ್ವ
ಆಲಿಸಿ: ಪುಟಾಣಿ ಕತೆ-34- ಸೇನಾಧಿಪತಿಯ ಆಯ್ಕೆ 03.12.2020 7:29
ಉಪಯುಕ್ತ ಪಾಡ್‌ಕಾಸ್ಟ್: ಪುಟಾಣಿ ಕತೆ-34 ಕತೆಯ ಆಯ್ಕೆ ಮತ್ತು ಪ್ರಸ್ತುತಿ: ಅವನಿಶ್ರೀ ಕುಳಮರ್ವ
ಆಲಿಸಿ: ಪುಟಾಣಿ ಕತೆ-33 -ಸದ್ದಿಲ್ಲದ ಗಂಟೆ 01.12.2020 9:51
ಉಪಯುಕ್ತ ಪಾಡ್‌ಕಾಸ್ಟ್‌ಗೆ ಸ್ವಾಗತ. ಪುಟಾಣಿ ಕತೆ-33 ಸದ್ದಿಲ್ಲದ ಗಂಟೆ ಕತೆಯ ಆಯ್ಕೆ ಮತ್ತು ಪ್ರಸ್ತುತಿ: ಅವನಿಶ್ರೀ ಕುಳಮರ್ವ
ಆಲಿಸಿ: ಪುಟಾಣಿ ಕತೆ 32- ಗಿಡ್ಡ ಮಂತ್ರಿ 30.11.2020 5:58
ಉಪಯುಕ್ತ ಪಾಡ್‌ಕಾಸ್ಟ್ ಪುಟಾಣಿ ಕತೆ-32 ಗಿಡ್ಡ ಮಂತ್ರಿ ಕತೆಯ ಆಯ್ಕೆ ಮತ್ತು ಪ್ರಸ್ತುತಿ: ಅವನಿಶ್ರೀ ಕುಳಮರ್ವ
ಆಲಿಸಿ: ಜೀವನ ಸಂದೇಶವನ್ನು ಸಾರುವ ಮುಕ್ತಕಗಳು ಭಾಗ-2 28.11.2020 9:40
ಜೀವನ ಸಂದೇಶವನ್ನು ಸಾರುವ ಮುಕ್ತಕಗಳು. ರಚನೆ:- ವಿ.ಬಿ.ಕುಳಮರ್ವ, ಕುಂಬ್ಳೆ ರಾಗ ಸಂಯೋಜನೆ ಮಾಡಿ ಹಾಡಿದವರು:- ಖ್ಯಾತ ಗಮಕಿ ಕಲಾಶ್ರೀ ವಿದ್ಯಾಶಂಕರ ಮಂಡ್ಯ .
ಆಲಿಸಿ: ಸುಯೋಗ- ಯೋಗಾಸನ ಮಾಲಿಕೆ-2. ಪಾರ್ಶ್ವ ತಾಡಾಸನ 28.11.2020 5:02
ಉಪಯುಕ್ತ ಪಾಡ್‌ಕಾಸ್ಟ್‌ಗೆ ಸ್ವಾಗತ. ಸುಯೋಗ: ಯೋಗಾಸನ ಕಲಿಕಾ ಮಾಲಿಕೆ-1 ಯೋಗರತ್ನ ಗೋಪಾಲಕೃಷ್ಣ ದೇಲಂಪಾಡಿ ಅವರಿಂದ ಯೋಗಾಸನ ಮಾಲಿಕೆ
ಆಲಿಸಿ: ಗಮಕ ವಾಚನ-ಕನಕದಾಸರ ಹರಿಭಕ್ತಿಸಾರ ಕಾವ್ಯದ ಆಯ್ದ ಭಾಗ 27.11.2020 12:50
ಕನಕದಾಸರ ಹರಿಭಕ್ತಿಸಾರ ಕಾವ್ಯ ವಾಚನ: ಕಲಾಶ್ರೀ ಸಿ.ಪಿ.ವಿದ್ಯಾಶಂಕರ್ ಮಂಡ್ಯ ವ್ಯಾಖ್ಯಾನ: ಡಾ.ಪ್ರದೀಪ ಕುಮಾರ ಹೆಬ್ರಿ
ಆಲಿಸಿ: ಡಾ. ಡಿ ವೀರೇಂದ್ರ ಹೆಗ್ಗಡೆಯವರ ನುಡಿಗಳು 25.11.2020 13:31
ತಮ್ಮ 73ನೇ ಜನ್ಮದಿನದ ಸಂದರ್ಭದಲ್ಲಿ ಧರ್ಮಸ್ಥಳದ ಧರ್ಮಾಧಿಕಾರಿ ಡಾ ಡಿ. ವೀರೇಂದ್ರ ಹೆಗ್ಗಡೆಯವರ ಮಾತುಗಳು
ಆಲಿಸಿ: ಮಾತೃಶ್ರೀ ಹೇಮಾವತಿ ವೀ ಹೆಗ್ಗಡೆಯವರ ಮಾತುಗಳು 25.11.2020 9:59
ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರ 73ನೇ ಜನ್ಮದಿನದ ಸಂದರ್ಭದಲ್ಲಿ 'ವಾತ್ಸಲ್ಯ' ಸಹಾಯಹಸ್ತ ನೀಡುವ ಕಾರ್ಯಕ್ರಮದ ಕುರಿತು ಹೇಮಾವತಿ ವೀ ಹೆಗ್ಗಡೆಯವರಿಂದ ವಿವರ ಮಾಹಿತಿ
ಆಲಿಸಿ: ಡಾ. ಎಲ್.ಎಚ್ ಮಂಜುನಾಥ್ ಅವರ ಪ್ರಾಸ್ತಾವಿಕ ಮಾತುಗಳು 25.11.2020 9:47
ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರ 73ನೇ ಜನ್ಮದಿನದ ಸಂದರ್ಭದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯನಿರ್ವಾಹಕ ನಿರ್ದೇಶಕ ಡಾ. ಎಲ್.ಎಚ್ ಮಂಜುನಾಥ್ ಅವರ ಮಾತುಗಳು
ಆಲಿಸಿ: ಉಪಯುಕ್ತ ನ್ಯೂಸ್ ಸುದ್ದಿ ಸಂಚಯ-69 24.11.2020 3:45
ಉಪಯುಕ್ತ ನ್ಯೂಸ್ ಪಾಡ್‌ಕಾಸ್ಟ್: ಈ ವರೆಗಿನ ಸುದ್ದಿ ಮುಖ್ಯಾಂಶಗಳು ಸುದ್ದಿ ಸಂಕಲನ ಮತ್ತು ವಾಚನ: ಸೌಜನ್ಯ ಬಿ.ಎಂ. ಕೆಯ್ಯೂರು
ಆಲಿಸಿ: ಪುಟಾಣಿ ಕತೆ-31 ಇಲಿಗಳು ಮತ್ತು ಇರುವೆಗಳ ಸಹಾಯ 23.11.2020 14:37
ಉಪಯುಕ್ತ ಪಾಡ್‌ಕಾಸ್ಟ್: ಪುಟಾಣಿ ಕತೆ 31- ಇಲಿಗಳು ಮತ್ತು ಇರುವೆಗಳ ಸಹಾಯ ಕತೆಯ ಆಯ್ಕೆ ಮತ್ತು ಪ್ರಸ್ತುತಿ: ಅವನಿಶ್ರೀ ಕುಳಮರ್ವ
ಆಲಿಸಿ: ಉಪಯುಕ್ತ ನ್ಯೂಸ್ ಸುದ್ದಿ ಸಂಚಯ-68 23.11.2020 4:50
ಉಪಯುಕ್ತ ನ್ಯೂಸ್ ಪಾಡ್‌ಕಾಸ್ಟ್: ಈ ವರೆಗಿನ ಸುದ್ದಿ ಮುಖ್ಯಾಂಶಗಳು ಸುದ್ದಿ ಸಂಕಲನ ಮತ್ತು ವಾಚನ: ಸೌಜನ್ಯ ಬಿ.ಎಂ ಕೆಯ್ಯೂರು
ಆಲಿಸಿ: ಪುಟಾಣಿ ಕತೆ-30 ಬುದ್ಧಿ ಬಂತು 22.11.2020 11:49
ಉಪಯುಕ್ತ ಪಾಡ್‌ಕಾಸ್ಟ್ ಪುಟಾಣಿ ಕತೆ-30: ಬುದ್ಧಿ ಬಂತು ಕತೆಯ ಆಯ್ಕೆ ಮತ್ತು ಪ್ರಸ್ತುತಿ: ಅವನಿಶ್ರೀ ಕುಳಮರ್ವ
ಆಲಿಸಿ: ಸುಯೋಗ- ಯೋಗಾಸನ ಮಾಲಿಕೆ-1. ತಾಡಾಸನ 22.11.2020 5:00
ಉಪಯುಕ್ತ ಪಾಡ್‌ಕಾಸ್ಟ್‌ಗೆ ಸ್ವಾಗತ. ಸುಯೋಗ: ಯೋಗಾಸನ ಕಲಿಕಾ ಮಾಲಿಕೆ-1 ಯೋಗರತ್ನ ಗೋಪಾಲಕೃಷ್ಣ ದೇಲಂಪಾಡಿ ಅವರಿಂದ ಯೋಗಾಸನ ಮಾಲಿಕೆ
ಆಲಿಸಿ: 'ಸುಯೋಗ'- ಪ್ರಸ್ತಾವನೆ (ಭಾಗ 3)- ಯೋಗರತ್ನ ಗೋಪಾಲಕೃಷ್ಣ ದೇಲಂಪಾಡಿ ಅವರಿಂದ 20.11.2020 5:33
ಉಪಯುಕ್ತ ನ್ಯೂಸ್ ಹಾಗೂ ಉಪಯುಕ್ತ ಪಾಡ್‌ಕಾಸ್ಟ್ ಸಹಯೋಗದಲ್ಲಿ ಖ್ಯಾತ ಯೋಗ ಗುರು, ಯೋಗರತ್ನ ಗೋಪಾಲಕೃಷ್ಣ ದೇಲಂಪಾಡಿ ಅವರಿಂದ 'ಸುಯೋಗ' ಸಾಪ್ತಾಹಿಕ ಅಂಕಣ. ಮನೋದೈಹಿಕ ಆರೋಗ್ಯ, ಸ್ವಾಸ್ಥ್ಯ ರಕ್ಷಣೆಯ ಮಹಾನ್ ಅಭಿಯಾನ- 'ಸುಯೋಗ'.- ಪ್ರಸ್ತಾವನೆ (ಭಾಗ 3) ಆಲಿಸಿ. ಈ ಯೋಗ ಯಾತ್ರೆಯಲ್ಲಿ ನೀವೂ ಭಾಗಿಗಳಾಗಿ.
ಆಲಿಸಿ: ಪುಟಾಣಿ ಕತೆ 29- ಮಾಡಿದ ಕೆಲಸ 19.11.2020 5:30
ಉಪಯುಕ್ತ ಪಾಡ್‌ಕಾಸ್ಟ್‌ಗೆ ಸ್ವಾಗತ. ಪುಟಾಣಿ ಕತೆ 29- ಮಾಡಿದ ಕೆಲಸ ಕತೆಯ ಆಯ್ಕೆ ಮತ್ತು ಪ್ರಸ್ತುತಿ: ಅವನಿಶ್ರೀ ಕುಳಮರ್ವ
ಆಲಿಸಿ: ಭಾವಗೀತೆ- ನವಪಲ್ಲವ 19.11.2020 4:35
ಭಾವಗೀತೆ: ನವ ಪಲ್ಲವ ರಚನೆ: ಕಲಾಶ್ರೀ ಡಾ.ವಿಜಯಮಾಲ ರಂಗನಾಥ್ ರಾಗ-ಸಂಗೀತ- ಗಾಯನ: ಕಲಾಶ್ರೀ ವಿದ್ಯಾಶಂಕರ್. ಮಂಡ್ಯ
ಆಲಿಸಿ: ಪುಟಾಣಿ ಕತೆ- 28 ಕತ್ತಲು ಭೂತ 18.11.2020 5:10
ಉಪಯುಕ್ತ ಪಾಡ್‌ಕಾಸ್ಟ್‌ಗೆ ಸ್ವಾಗತ. ಪುಟಾಣಿ ಕತೆ 28- ಕತ್ತಲು ಭೂತ ಕತೆಯ ಆಯ್ಕೆ ಮತ್ತು ಪ್ರಸ್ತುತಿ: ಅವನಿಶ್ರೀ ಕುಳಮರ್ವ
ಆಲಿಸಿ: 'ಸುಯೋಗ'- ಪ್ರಸ್ತಾವನೆ (ಭಾಗ 2)- ಯೋಗರತ್ನ ಗೋಪಾಲಕೃಷ್ಣ ದೇಲಂಪಾಡಿ ಅವರಿಂದ 18.11.2020 4:43
ಉಪಯುಕ್ತ ನ್ಯೂಸ್ ಹಾಗೂ ಉಪಯುಕ್ತ ಪಾಡ್‌ಕಾಸ್ಟ್ ಸಹಯೋಗದಲ್ಲಿ ಖ್ಯಾತ ಯೋಗ ಗುರು, ಯೋಗರತ್ನ ಗೋಪಾಲಕೃಷ್ಣ ದೇಲಂಪಾಡಿ ಅವರಿಂದ 'ಸುಯೋಗ' ಸಾಪ್ತಾಹಿಕ ಅಂಕಣ. ಮನೋದೈಹಿಕ ಆರೋಗ್ಯ, ಸ್ವಾಸ್ಥ್ಯ ರಕ್ಷಣೆಯ ಮಹಾನ್ ಅಭಿಯಾನ- 'ಸುಯೋಗ'.- ಪ್ರಸ್ತಾವನೆ (ಭಾಗ 2) ಆಲಿಸಿ. ಈ ಯೋಗ ಯಾತ್ರೆಯಲ್ಲಿ ನೀವೂ ಭಾಗಿಗಳಾಗಿ.
ಆಲಿಸಿ: ಭಾವಗೀತೆ- ತೇರನೇರು ಬಾ ತಾಯೆ ತೇರನೇರು ಬಾ 18.11.2020 9:01
ಭಾವಗೀತೆ: ಹಾಡಿದವರು ರಶ್ಮಿ ಸಿ, ಹಿಂದೂಪುರ
ಆಲಿಸಿ: ಸುವಿಚಾರ, ಚಿಂತನಾರ್ಹ ವಿಷಯಗಳ ಮಂಥನ-2 16.11.2020 4:38
ಉಪಯುಕ್ತ ಪಾಡ್‌ಕಾಸ್ಟ್‌ಗೆ ಸ್ವಾಗತ. ಚಿಂತನಾರ್ಹ ವಿಷಯಗಳ ಮಂಥನ- ಸುವಿಚಾರ. ಇಂದಿನ ಸುವಿಚಾರವನ್ನು ಪ್ರಸ್ತುತ ಪಡಿಸುವವರು ಹಿರಿಯ ವಿದ್ವಾಂಸರಾದ ಡಾ. ಪ್ರದೀಪ್ ಕುಮಾರ್ ಹೆಬ್ರಿ. ಧ್ವನಿ ಮುದ್ರಣ, ಸಂಗೀತ: ಕಲಾಶ್ರೀ ವಿದ್ಯಾಶಂಕರ್ ಮಂಡ್ಯ
Similar podcasts
Replaio is not a podcast publisher; show names, artwork and audio belong to their authors and are distributed through public RSS feeds.