Upayuktha News
Upayuktha Radio
Upayuktha Radio will provide variety of audio contents like News, Musics and Spiritual Discourses Etc here.
Author
Upayuktha News
Category
Podcast website
Latest episode
Aug 13, 2023
Where to listen?
Podcasts in the app Replaio Radio Coming soonPodcasts are coming to the app soon. Install now and be the first to see a whole new take on podcasts
Episodes
ಆಲಿಸಿ: ಉಪಯುಕ್ತ ನ್ಯೂಸ್ ಸುದ್ದಿ ಸಂಚಯ-60 (ಸಂಜೆಯ ಬುಲೆಟಿನ್ 01-11-2020) 01.11.2020 4:28
ಉಪಯುಕ್ತ ನ್ಯೂಸ್ ಪಾಡ್‌ಕಾಸ್ಟ್: ಈ ವರೆಗಿನ ಸುದ್ದಿ ಮುಖ್ಯಾಂಶಗಳು ಸುದ್ದಿ ಸಂಕಲನ ಮತ್ತು ವಾಚನ: ಸೌಜನ್ಯ ಬಿ,ಎಂ ಕೆಯ್ಯೂರು
ಆಲಿಸಿ: ಬನ್ನಿ ನಮಿಸೋಣ ಕನ್ನಡ ತಾಯಿಗೆ 01.11.2020 5:04
ಕನ್ನಡ ನಮ್ಮ ಭಾಷೆ, ನಮ್ಮ ಬದುಕು ಅಷ್ಟೇ ಅಲ್ಲ ನಮ್ಮ ಉಸಿರು... ಕನ್ನಡ ಭಾಷೆಯ ಉಳಿವು ಇತಿಹಾಸಕ್ಕೂ, ಭವಿಷ್ಯಕ್ಕೂ ಸಲ್ಲುವ ವರ್ತಮಾನದ ಸೇವೆಯಾಗಬೇಕು. ಯುವಜನತೆಯ ಕೈಂಕರ್ಯವೇ ಭಾಷೆಯನ್ನು ಉಳಿಸುವ ಮಹತ್ತಮ ದಾರಿಯಾಗಿದೆ. ಈ ನಿಟ್ಟಿನಲ್ಲಿ ಬೆಳ್ಳಾರೆಯ ಜ್ಞಾನಗಂಗಾ ಸೆಂಟ್ರಲ್ ಸ್ಕೂಲ್‌ನ ಶಿಕ್ಷಕಿಯಾಗಿರುವ ಶ್ರೀಮತಿ ವಾರಿಜಾಕ್ಷಿ ಯಶ್ ಅವರು ವಿದ್ಯಾರ್ಥಿಗನ್ನು ಉದ್ದೇಶಿಸಿ ಮಾತನಾಡುತ್ತ ಕನ್ನಡಾಂಬೆಗೆ ಸಲ್ಲಿಸಿದ ನುಡಿ ನಮನ ಇಲ್ಲಿದೆ. ಉಪಯುಕ್ತ ನ್ಯೂಸ್ ತನ್ನ ಪಾಡ್‌ಕಾಸ್ಟ್ ವೇದಿಕೆಯ ಮೂಲಕ ಇದನ...
ಆಲಿಸಿ: ಪುಟಾಣಿ ಕತೆ-18 ಬತ್ತಿಹೋದ ಬಾವಿ 31.10.2020 7:27
ಉಪಯುಕ್ತ ಪಾಡ್‌ಕಾಸ್ಟ್: ಪುಟಾಣಿ ಕತೆ 18- ಬತ್ತಿ ಹೋದ ಬಾವಿ ಕತೆಯ ಆಯ್ಕೆ ಮತ್ತು ನಿರೂಪಣೆ: ಅವನಿಶ್ರೀ ಕುಳಮರ್ವ
ಆಲಿಸಿ: ಉಪಯುಕ್ತ ನ್ಯೂಸ್ ಸುದ್ದಿ ಸಂಚಯ-59 (ಸಂಜೆಯ ಬುಲೆಟಿನ್ 31-10-2020) 31.10.2020 4:40
ಉಪಯುಕ್ತ ನ್ಯೂಸ್ ಪಾಡ್‌ಕಾಸ್ಟ್: ಈವರೆಗಿನ ಸುದ್ದಿ ಮುಖ್ಯಾಂಶಗಳು ಸುದ್ದಿ ಸಂಕಲನ ಮತ್ತು ವಾಚನ: ಸೌಜನ್ಯ ಬಿ.ಎಂ ಕೆಯ್ಯೂರು
ಆಲಿಸಿ: ಆದಿಕವಿ ವಾಲ್ಮೀಕಿ-ಕಥನ ಕವನ 31.10.2020 8:16
ಮರ್ಯಾದಾ ಪುರುಷೋತ್ತಮ ಶ್ರೀರಾಮಚಂದ್ರನ ಕಥೆಯನ್ನು ಸಾರುವ ಮನುಕುಲದ ಮಹಾಕಾವ್ಯ ರಾಮಾಯಣದ ಕರ್ತೃ ಆದಿಕವಿ ವಾಲ್ಮೀಕಿಯ ಕುರಿತ ಕಥನ ಕವನ. ರಚನೆ ವಿ.ಬಿ.ಕುಳಮರ್ವ. ರಾಗ, ಸಂಗೀತ ಸಂಯೋಜನೆ ಮತ್ತು ಗಾಯನ: ಕಲಾಶ್ರೀ ವಿದ್ಯಾಶಂಕರ್. ಮಂಡ್ಯ
ಆಲಿಸಿ: ಉಪಯುಕ್ತ ನ್ಯೂಸ್ ಸುದ್ದಿ ಸಂಚಯ-58 (ಮಧ್ಯಾಹ್ನದ ಬುಲೆಟಿನ್ 31-10-2020) 31.10.2020 4:57
ಉಪಯುಕ್ತ ನ್ಯೂಸ್ ಪಾಡ್‌ಕಾಸ್ಟ್: ಈ ವರೆಗಿನ ಸುದ್ದಿ ಮುಖ್ಯಾಂಶಗಳು ಸುದ್ದಿ ಸಂಕಲನ ಮತ್ತು ವಾಚನ: ಸೌಜನ್ಯ ಬಿ.ಎಂ ಕೆಯ್ಯೂರು
ಉಪಯುಕ್ತ ನ್ಯೂಸ್ ಸುದ್ದಿ ಸಂಚಯ-57 (ಸಂಜೆಯ ಬುಲೆಟಿನ್ 30-10-2020) 30.10.2020 6:23
ಉಪಯುಕ್ತ ನ್ಯೂಸ್ ಪಾಡ್‌ಕಾಸ್ಟ್: ಈ ವರೆಗಿನ ಸುದ್ದಿ ಮುಖ್ಯಾಂಶಗಳು ಸುದ್ದಿ ಸಂಕಲನ ಮತ್ತು ವಾಚನ: ಸೌಜನ್ಯ ಬಿ.ಎಂ ಕೆಯ್ಯೂರು
ಆಲಿಸಿ: ಪುಟಾಣಿ ಕತೆ-17 ಎತ್ತು ಮಾರಿದ ಪೆದ್ದಣ್ಣ 30.10.2020 7:24
ಉಪಯುಕ್ತ ಪಾಡ್‌ಕಾಸ್ಟ್: ಪುಟಾಣಿ ಕತೆ-17 ಎತ್ತು ಮಾರಿದ ಪೆದ್ದಣ್ಣ ಕತೆಯ ಆಯ್ಕೆ ಮತ್ತು ಪ್ರಸ್ತುತಿ: ಅವನಿಶ್ರೀ ಕುಳಮರ್ವ
ಆಲಿಸಿ: ಉಪಯುಕ್ತ ನ್ಯೂಸ್ ಸುದ್ದಿ ಸಂಚಯ-56 (ಮಧ್ಯಾಹ್ನದ ಬುಲೆಟಿನ್ 30-10-2020) 30.10.2020 4:13
ಉಪಯುಕ್ತ ನ್ಯೂಸ್ ಪಾಡ್‌ಕಾಸ್ಟ್: ಈ ವರೆಗಿನ ಸುದ್ದಿ ಮುಖ್ಯಾಂಶಗಳು ಸುದ್ದಿ ಸಂಕಲನ ಮತ್ತು ವಾಚನ: ಸೌಜನ್ಯ ಬಿ.ಎಂ ಕೆಯ್ಯೂರು
ಆಲಿಸಿ: ಉಪಯುಕ್ತ ನ್ಯೂಸ್ ಸುದ್ದಿ ಸಂಚಯ-55 (ಸಂಜೆಯ ಬುಲೆಟಿನ್- 29-10-2020) 29.10.2020 4:42
ಉಪಯುಕ್ತ ನ್ಯೂಸ್ ಪಾಡ್‌ಕಾಸ್ಟ್: ಈವರೆಗಿನ ಸುದ್ದಿ ಮುಖ್ಯಾಂಶಗಳು ಸುದ್ದಿ ಸಂಕಲನ ಮತ್ತು ವಾಚನ: ಸೌಜನ್ಯ ಬಿ.ಎಂ ಕೆಯ್ಯೂರು
ಆಲಿಸಿ: ಪುಟಾಣಿ ಕತೆ-16- ಮುರಿದ ಗೆಳೆತನ 29.10.2020 11:07
ಉಪಯುಕ್ತ ಪಾಡ್‌ಕಾಸ್ಟ್: ಪುಟಾಣಿ ಕತೆ-16 ಮುರಿದ ಗೆಳೆತನ ಕತೆಯ ಆಯ್ಕೆ ಮತ್ತು ಪ್ರಸ್ತುತಿ: ಅವನಿಶ್ರೀ ಕುಳಮರ್ವ
ಆಲಿಸಿ: ಉಪಯುಕ್ತ ನ್ಯೂಸ್ ಸುದ್ದಿ ಸಂಚಯ-54 29.10.2020 5:04
ಉಪಯುಕ್ತ ನ್ಯೂಸ್ ಪಾಡ್‌ಕಾಸ್ಟ್: ಈವರೆಗಿನ ಸುದ್ದಿ ಮುಖ್ಯಾಂಶಗಳು ಸುದ್ದಿ ಸಂಕಲನ ಮತ್ತು ವಾಚನ: ಸೌಜನ್ಯ ಬಿ.ಎಂ ಕೆಯ್ಯೂರು
ಆಲಿಸಿ: ಪುಟಾಣಿ ಕತೆ 15- ಕನಸಿನ ದನ 28.10.2020 6:10
ಉಪಯುಕ್ತ ಪಾಡ್‌ಕಾಸ್ಟ್: ಪುಟಾಣಿ ಕತೆ 15- ಕನಸಿನ ದನ ಕತೆಯ ಆಯ್ಕೆ ಮತ್ತು ಪ್ರಸ್ತುತಿ: ಅವನಿಶ್ರೀ ಕುಳಮರ್ವ
ಆಲಿಸಿ: ಉಪಯುಕ್ತ ನ್ಯೂಸ್ ಸುದ್ದಿ ಸಂಚಯ-53 28.10.2020 4:59
ಉಪಯುಕ್ತ ನ್ಯೂಸ್ ಪಾಡ್‌ಕಾಸ್ಟ್: ಈ ವರೆಗಿನ ಸುದ್ದಿ ಮುಖ್ಯಾಂಶಗಳು (ಮಧ್ಯಾಹ್ನದ ಬುಲೆಟಿನ್-28-10-2020) ಸುದ್ದಿ ಸಂಕಲನ ಮತ್ತು ವಾಚನ: ಸೌಜನ್ಯ ಬಿ.ಎಂ ಕೆಯ್ಯೂರು
ಆಲಿಸಿ: ಉಪಯುಕ್ತ ನ್ಯೂಸ್ ಸುದ್ದಿ ಸಂಚಯ-52 28.10.2020 4:25
ಉಪಯುಕ್ತ ನ್ಯೂಸ್ ಪಾಡ್‌ಕಾಸ್ಟ್: ಈ ವರೆಗಿನ ಸುದ್ದಿ ಮುಖ್ಯಾಂಶಗಳು (ಮಧ್ಯಾಹ್ನದ ಬುಲೆಟಿನ್-28-10-2020) ಸುದ್ದಿ ಸಂಕಲನ ಮತ್ತು ವಾಚನ: ಸೌಜನ್ಯ ಬಿ.ಎಂ ಕೆಯ್ಯೂರು
ಆಲಿಸಿ: ಉಪಯುಕ್ತ ನ್ಯೂಸ್ ಸುದ್ದಿ ಸಂಚಯ-51 27.10.2020 5:41
ಉಪಯುಕ್ತ ನ್ಯೂಸ್ ಪಾಡ್‌ಕಾಸ್ಟ್: ಈ ವರೆಗಿನ ಸುದ್ದಿ ಮುಖ್ಯಾಂಶಗಳು (ಸಂಜೆಯ ಬುಲೆಟಿನ್-27-10-2020) ಸುದ್ದಿ ಸಂಕಲನ ಮತ್ತು ವಾಚನ: ಸೌಜನ್ಯ ಬಿ.ಎಂ ಕೆಯ್ಯೂರು.
ಆಲಿಸಿ: ಉಪಯುಕ್ತ ನ್ಯೂಸ್ ಸುದ್ದಿ ಸಂಚಯ-50 27.10.2020 4:11
ಉಪಯುಕ್ತ ನ್ಯೂಸ್ ಪಾಡ್‌ಕಾಸ್ಟ್: ಈ ವರೆಗಿನ ಸುದ್ದಿ ಮುಖ್ಯಾಂಶಗಳು (ಮಧ್ಯಾಹ್ನದ ಬುಲೆಟಿನ್-27-10-2020) ಸುದ್ದಿ ಸಂಕಲನ ಮತ್ತು ವಾಚನ: ಸೌಜನ್ಯ ಬಿ.ಎಂ ಕೆಯ್ಯೂರು
ಆಲಿಸಿ: ಪುಟಾಣಿ ಕತೆ-14- ನೆರಳು ಮಾರಿದವನು 26.10.2020 5:26
ಉಪಯುಕ್ತ ಪಾಡ್‌ಕಾಸ್ಟ್: ಪುಟಾಣಿ ಕತೆಗಳು- ನೆರಳು ಮಾರಿದವನು ಕತೆಯ ಆಯ್ಕೆ ಮತ್ತು ಪ್ರಸ್ತುತಿ: ಅವನಿಶ್ರೀ ಕುಳಮರ್ವ
ಆಲಿಸಿ: ಉಪಯುಕ್ತ ನ್ಯೂಸ್ ಸುದ್ದಿ ಸಂಚಯ-49 (ಸಂಜೆಯ ಬುಲೆಟಿನ್) 26.10.2020 4:59
ಉಪಯುಕ್ತ ನ್ಯೂಸ್ ಪಾಡ್‌ಕಾಸ್ಟ್: ಈ ವರೆಗಿನ ಸುದ್ದಿ ಮುಖ್ಯಾಂಶಗಳು (ಸಂಜೆಯ ಬುಲೆಟಿನ್) ಸುದ್ದಿ ಸಂಕಲನ ಮತ್ತು ವಾಚನ: ಸೌಜನ್ಯ ಬಿ.ಎಂ ಕೆಯ್ಯೂರು
ಆಲಿಸಿ: ಉಪಯುಕ್ತ ನ್ಯೂಸ್ ಸುದ್ದಿ ಸಂಚಯ-48 26.10.2020 4:21
ಉಪಯುಕ್ತ ನ್ಯೂಸ್ ಪಾಡ್‌ಕಾಸ್ಟ್: ಈ ವರೆಗಿನ ಸುದ್ದಿ ಮುಖ್ಯಾಂಶಗಳು (ಮಧ್ಯಾಹ್ನದ ಬುಲೆಟಿನ್) ಸುದ್ದಿ ಸಂಕಲನ ಮತ್ತು ವಾಚನ: ಸೌಜನ್ಯ ಬಿ.ಎಂ ಕೆಯ್ಯೂರು
ನುಡಿನಮನ- ಡಾ| ಕೃಷ್ಣಮೂರ್ತಿ ಅಮೈ ಅವರಿಗೆ ಸಮರ್ಪಿತ 25.10.2020 4:41
ಯೋಗ ಗುರು ಶ್ಯಾಮಪ್ರಸಾದ್ ಮುದ್ರಜೆ ಅವರಿಂದ ನುಡಿನಮನ ಹಾಡಿದವರು - ವಿದೂಷಿ ಮನೋರಮ ಬೆಂಗಳೂರು. ಮೋಹನ ಕಲ್ಯಾಣಿ ರಾಗ, ಆದಿ ತಾಳ
ಆಲಿಸಿ: ಉಪಯುಕ್ತ ನ್ಯೂಸ್ ಸುದ್ದಿ ಸಂಚಯ-47 25.10.2020 4:37
ಉಪಯುಕ್ತ ನ್ಯೂಸ್ ಪಾಡ್‌ಕಾಸ್ಟ್: ಈ ವರೆಗಿನ ಸುದ್ದಿ ಮುಖ್ಯಾಂಶಗಳು (ಸಂಜೆಯ ಬುಲೆಟಿನ್) ಸುದ್ದಿ ಸಂಕಲನ ಮತ್ತು ವಾಚನ: ಸೌಜನ್ಯ ಬಿ.ಎಂ ಕೆಯ್ಯೂರು
ಆಲಿಸಿ: ಪುಟಾಣಿ ಕತೆ 13- ಸೆರೆಯಾದ ರಾಕ್ಷಸ 25.10.2020 10:16
ಉಪಯುಕ್ತ ನ್ಯೂಸ್ ಪಾಡ್‌ಕಾಸ್ಟ್: ಪುಟಾಣಿ ಕತೆಗಳು ಕತೆಯ ಆಯ್ಕೆ ಮತ್ತು ಪ್ರಸ್ತುತಿ: ಅವನಿಶ್ರೀ ಕುಳಮರ್ವ
ಆಲಿಸಿ: ಉಪಯುಕ್ತ ನ್ಯೂಸ್ ಸುದ್ದಿ ಸಂಚಯ-46 25.10.2020 4:34
ಉಪಯುಕ್ತ ನ್ಯೂಸ್ ಪಾಡ್‌ಕಾಸ್ಟ್: ಈ ವರೆಗಿನ ಸುದ್ದಿ ಮುಖ್ಯಾಂಶಗಳು ಸುದ್ದಿ ಸಂಕಲನ ಮತ್ತು ವಾಚನ: ಸೌಜನ್ಯ ಬಿ.ಎಂ. ಕೆಯ್ಯೂರು
ಆಲಿಸಿ: ಡಾ. ಹೆಗ್ಗಡೆ ಅವರ ಪಟ್ಟಾಭಿಷೇಕ ವರ್ಧಂತಿ ನಿಮಿತ್ತ ಗಮಕಿ ವಿದ್ಯಾಶಂಕರ್ ಅವರಿಂದ ಗಾನ-ನಮನ 25.10.2020 4:30
ಉಪಯುಕ್ತ ಪಾಡ್‌ಕಾಸ್ಟ್: ಧರ್ಮಸ್ಥಳ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಅವರ 53ನೇ ಪಟ್ಟಾಭಿಷೇಕ ವರ್ಧಂತಿ (ಅ.24) ಪ್ರಯುಕ್ತ ಮಂಡ್ಯದ ಖ್ಯಾತ ಗಮಕಿ, ಕಲಾಶ್ರೀ ಸಿ.ಪಿ ವಿದ್ಯಾಶಂಕರ್ ಅವರು ಹಾಡಿದ ಗಾನ-ನಮನ. ಕವನದ ರಚನೆ: ಡಾ. ಎಚ್.ಪಿ. ಮೋಹನ್‌ಕುಮಾರ್, ಮೈಸೂರು
Similar podcasts
Replaio is not a podcast publisher; show names, artwork and audio belong to their authors and are distributed through public RSS feeds.