Udayavani

Sandhyavani | ಸಂಧ್ಯಾವಾಣಿ

Kids KN ↓ 807 episodes

A very unique podcast series comprising children stories, moral stories, lifestyle, human interest, health, wellbeing, excerpts & stories from the famous Ramayana by Dr. Sandhya S. Pai, Managing Editor of Taranga - Karnataka's favorite Kannada weekly lifestyle magazine.

Be sure to visit the podcast's website and support the creator: www.udayavani.com

Author

Udayavani

Category

Kids

Podcast website

www.udayavani.com

Latest episode

Oct 9, 2026

Where to listen?

Podcasts in the app Replaio Radio Coming soon

Podcasts are coming to the app soon. Install now and be the first to see a whole new take on podcasts

Get it on Google Play Install for free Android almost 10M downloads · 4.8 rating iOS soon

Episodes

S1EP - 483:ಬದುಕಿಗೊಂದು ಸುಂದರ ಪಾಠ |A beautiful lesson for life 11.01.2025

S1EP - 483:ಬದುಕಿಗೊಂದು ಸುಂದರ ಪಾಠ |A beautiful lesson for life ಒಂದು ಊರಿನಲ್ಲಿ ಒಬ್ಬ ಪಾದರಕ್ಷೆ ತಯಾರಿಸುವವನಿದ್ದ . ಒಂದು ಸಂಜೆ ಕೆಲಸ ಮುಗಿಸಿ ಆತ ಮನೆಗೆ ಹೊರಟ. ಆಗ ಆತನ ಅಂಗಡಿಗೆ ಒಂದು ವಿಷದ ಹಾವು ಬಂತು. ಅದು ತುಂಬ ಹಸಿದ್ದಿತ್ತು. ಆದರೆ ಅದಕ್ಕೆ ಬೇಕಾದ ಆಹಾರ ಸಿಗಲಿಲ್ಲ ಆಗ ಅದು ಮಾಡಿದ್ದೇನು ಎಂಬ ಸುಂದರ ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ.  www.uvlisten.com ಟೈಪ್ ಮಾಡಿ ಅಥವಾ QR ಕೋಡ್ ಸ್ಕ್ಯಾನ್ ಮಾಡಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್...

S3 : EP -86:ಅಶ್ವತ್ಥಾಮನನ್ನು ಕೊಲ್ಲಲು ಹೋರಾಟ ಭೀಮಸೇನ |Mahabharata story 10.01.2025

S3 : EP -86:ಅಶ್ವತ್ಥಾಮನನ್ನು ಕೊಲ್ಲಲು ಹೋರಾಟ ಭೀಮಸೇನ Mahabharata story ಇದು ಮನೋಹರ ಮಹಾಭಾರತ ಕಥಾಮಾಲಿಕೆಯ ಸುಂದರ ಕಥೆಗಳಲ್ಲಿ ಒಂದು. ಮಹಾಭಾರತ ಮಹಾಯುದ್ಧವನ್ನು ಕಂಡು ಯುಧಿಷ್ಠಿರ ನೋವಿನಲ್ಲಿದ್ದ ಇತ್ತ ದ್ರೌಪದಿಯೂ ದುಃಖ ಮತ್ತು ಕೋಪದಲ್ಲಿದ್ದಳು. ಆಕೆ ಭೀಮನಲ್ಲಿ ಅಶ್ವತ್ಥಾಮನನ್ನು ಕೊಲ್ಲುವಂತೆ ಹೇಳಿದಳು. ಆಗ ಭೀಮ ಅಶ್ವತ್ಥಾಮನನ್ನು ಸಂಹರಿಸಲು ಹೋರಾಟ ಮುಂದೇನಾಯಿತು ಎಂಬ ಸುಂದರ ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ.  www.uvlisten.com ಟೈಪ್ ಮಾಡಿ ಅಥವಾ QR ಕೋಡ್...

S1EP - 482:ಬಡವ ಲಾಟರಿ ಗೆದ್ದಾಗ |When a poor man wins the lottery 09.01.2025

S1EP - 482:ಬಡವ ಲಾಟರಿ ಗೆದ್ದಾಗ |When a poor man wins the lottery ಕಡು ಬಡವ ಒಬ್ಬ ಇದ್ದ. ಹುಟ್ಟಿನಿಂದಲೇ ಬೆನ್ನು ಹತ್ತಿದ ಈ ಬಡತನ ಆತನನ್ನು ಕಾಡುತ್ತಿತ್ತು . ಹೊಟ್ಟೆಗಿದ್ರೆ ಬಟ್ಟೆಗಿಲ್ಲ, ಬಟ್ಟೆಗಿದ್ರೆ ಹೊಟ್ಟೆಗಿಲ್ಲ . ಹೀಗೆ ಕಷ್ಟದಲ್ಲಿ ಬದುಕು ಸಾಗುತ್ತಿತ್ತು. ಹೀಗಿರುವಾಗ ಒಂದು ದೇವಾಲಯಕ್ಕೆ ಹೋದಾಗ ಒಂದು ಘಟನೆ ನಡೆಯಿತು. ಅದೇನದು ಎಂಬ ಸುಂದರ ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ.  www.uvlisten.com ಟೈಪ್ ಮಾಡಿ ಅಥವಾ QR ಕೋಡ್ ಸ್ಕ್ಯಾನ್ ಮಾಡಿ. ನಿಮ್ಮ...

S1EP - 481:ದನಕಾಯುವವನಿಗೆ ಎದುರಾದ ಅಚ್ಚರಿ !|Moral Story 04.01.2025

S1EP - 481:ದನಕಾಯುವವನಿಗೆ ಎದುರಾದ ಅಚ್ಚರಿ !|Moral Story ಒಂದು ಊರಿನಲ್ಲಿ ಒಬ್ಬ ದನಕಾಯುವವನಿದ್ದ. ಆತ ಪ್ರತಿನಿತ್ಯ ತನ್ನ ದನವನ್ನು ಕಾಡಿಗೆ ಕರೆದುಕೊಂಡು ಹೋಗಿ ಹೊಟ್ಟೆ ತುಂಬಾ ಮೇಯಿಸಿ ತಾನೂ ಊಟ ಮಾಡಿ ಮಲಗುತ್ತಿದ್ದ. ಹೀಗಿರುವಾಗ ಒಂದು ದಿನ ಅಚ್ಚರಿಯ ಘಟನೆಯೊಂದು ನಡೆಯಿತು. ಅದೇನದು ಎಂಬ ಸುಂದರ ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ.  www.uvlisten.com ಟೈಪ್ ಮಾಡಿ ಅಥವಾ QR ಕೋಡ್ ಸ್ಕ್ಯಾನ್ ಮಾಡಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿ...

S3 : EP -85: ಪಾಂಡವರ ನಾಶಕ್ಕೆ ಹೊರಟ ಅಶ್ವತ್ಥಾಮ! | story of ashwatthama 03.01.2025

S3 : EP - 85: ಪಾಂಡವರ ನಾಶಕ್ಕೆ ಹೊರಟ ಅಶ್ವತ್ಥಾಮ! | story of ashwatthama ಇದು ಮನೋಹರ ಮಹಾಭಾರತ ಕಥಾಮಾಲಿಕೆಯ ಸುಂದರ ಕಥೆಗಳಲ್ಲಿ ಒಂದು. ಸಂಜಯ ತನ್ನ ಮಾತನ್ನು ಮುಂದುವರೆಸಿದ . ಗೂಬೆಯೊಂದು ಸದ್ದಿಲ್ಲದೇ ಬಂದು ಕಾಗೆಗಳ ಗುಂಪನ್ನು ನಾಶಮಾಡಿದ್ದನು ಕಂಡು ದ್ರೋಣ ಪುತ್ರ ಅಶ್ವತ್ಥಾಮನಿಗೆ ಹೊಸದೊಂದು ಆಲೋಚನೆ ಬಂತು. ಆ ಆಲೋಚನೆಯಿಂದ ಮೋಸದ ಮಾರ್ಗದಲ್ಲಿ ಪಾಂಡವರನ್ನು ನಾಶ ಮಾಡಲು ಮುಂದಾದ. ಆ ಉಪಾಯ ಏನು ಮತ್ತು ಮುಂದೇನಾಯಿತು ಎಂಬ ಸುಂದರ ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ....

S3 : EP - 84: ದುರ್ಯೋಧನನ ಕೊನೆಯ ಕ್ಷಣಗಳು |Last moments of Duryodhana 17.12.2024

S3 : EP - 84: ದುರ್ಯೋಧನನ ಕೊನೆಯ ಕ್ಷಣಗಳು |Last moments of Duryodhana ಇದು ಮನೋಹರ ಮಹಾಭಾರತ ಕಥಾಮಾಲಿಕೆಯ ಸುಂದರ ಕಥೆಗಳಲ್ಲಿ ಒಂದು. ಮಹಾಭಾರತದ ಮಹಾಯುದ್ಧದಲ್ಲಿ ಭೀಮಸೇನನ ಗದಾಪ್ರಹಾರದಿಂದ ಎರಡೂ ತೊಡೆಗಳನ್ನು ಮುರಿದುಕೊಂಡು ಬಿದ್ದಿದ್ದ ದುರ್ಯೋಧನ ನೋವಿನಿಂದ ಒದ್ದಾಡುತ್ತಿದ್ದ. ಹೀಗಿದ್ದಾಗ ಒಂದು ಘಟನೆ ನಡೆಯಿತು ಅದೇನದು ಎಂಬ ಸುಂದರ ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ.  www.uvlisten.com ಟೈಪ್ ಮಾಡಿ ಅಥವಾ QR ಕೋಡ್ ಸ್ಕ್ಯಾನ್ ಮಾಡಿ. ನಿಮ್ಮ ಸಲಹೆ ಹಾಗೂ ಅಭಿಪ...

S1EP - 480: ಪರಿಶುದ್ಧ ಮನಸ್ಸಿನವರು ಎಲ್ಲಿದ್ದರೂ ಅದು ಸ್ವರ್ಗವೇ !| How to create heaven 17.12.2024

S1EP - 480: ಪರಿಶುದ್ಧ ಮನಸ್ಸಿನವರು ಎಲ್ಲಿದ್ದರೂ ಅದು ಸ್ವರ್ಗವೇ !| How to create heaven ಒಬ್ಬನ ಆಯಸ್ಸು ತೀರಿತ್ತು, ಆತ ಮರಣ ಹೊಂದಿದ. ಬದುಕಿದ್ದಾಗ ತುಂಬಾ ಪುಣ್ಯ ಮಾಡಿದ್ದ. ಯಮದೂತರು, ಆತನನ್ನು ಕರೆದುಕೊಂಡು ಸ್ವರ್ಗಕ್ಕೆ ಹೋದರು. ಆದರೆ ಸ್ವರ್ಗದ ಕಡತದಲ್ಲಿ ಆತನ ಹೆಸರು ನೋಂದಾವಣೆಯಾಗಿರಲಿಲ್ಲ . ಕಾರಣ ಏನು ಮುಂದೇನಾಯಿತು ಎಂಬ ಸುಂದರ ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ.  www.uvlisten.com ಟೈಪ್ ಮಾಡಿ ಅಥವಾ QR ಕೋಡ್ ಸ್ಕ್ಯಾನ್ ಮಾಡಿ. ನಿಮ್ಮ ಸಲಹೆ ಹಾಗೂ ಅಭಿ...

S1EP - 479 :ಬುದ್ಧಿವಂತಿಕೆಯಿಂದ ಎಲ್ಲವನ್ನೂ ಸಾಧಿಸಬಹುದು|Everything can be achieved with intelligence 17.12.2024

S1EP - 479 :ಬುದ್ಧಿವಂತಿಕೆಯಿಂದ ಎಲ್ಲವನ್ನೂ ಸಾಧಿಸಬಹುದು|Everything can be achieved with intelligence ಇದೊಂದು ಗಮ್ಮತ್ತಿನ ಕಥೆ. ಒಂದಾನೊಂದು ಕಾಲದಲ್ಲಿ ಒಬ್ಬ ನಿವೃತ್ತ ವ್ಯಕ್ತಿ ಮುಂಬೈನ ಸಿರಿವಂತ ಬಡಾವಣೆಯಲ್ಲಿದ್ದ . ಇವನ ನಿವೃತ್ತಿ ವೇತನಕ್ಕಿಂತ ಇವನ ಜೀವನ ಶೈಲಿ ಬಹಳ ವೆಚ್ಚದಾಯಕವಾಗಿತ್ತು . ಹೀಗಾಗಿ ಆದಾಯ ತೆರಿಗೆ ಅಧಿಕಾರಿ ಗಳಿಗೆ ಇವನೊಂದು ತಲೆನೋವಾಗಿದ್ದ. ಹೀಗಾಗಿ ಅವರು ಈ ವ್ಯಕ್ತಿಯನ್ನು ಪರೀಕ್ಷೆ ಮಾಡಬೇಕು ಎಂದು ಮುಂದಾದರು . ಮುಂದೇನಾಯಿತು ಎಂಬ ಸುಂದರ ಕಥೆ ಕೇಳಿ ಡಾ....

S1EP - 478 : ಗೌತಮ ಬುದ್ಧನ ಬದುಕಿನ ಕಥೆ | Life story of Gautama Buddha 14.12.2024

S1EP - 478 : ಗೌತಮ ಬುದ್ಧನ ಬದುಕಿನ ಕಥೆ | Life story of Gautama Buddha ಕಪಿಲವಸ್ತುವಿನ ರಾಜಕುಮಾರ ಸಿದ್ದಾರ್ಥ ಯೌವನದಲ್ಲಿದ್ದಾಗ ಸತ್ಯವನ್ನು ಅರಸಿ ಎಲ್ಲವನ್ನೂ ತೊರೆದು ಹೊರಟ. ಮುಂದೆ ಆತನಿಗೆ ಸತ್ಯದ ದರ್ಶನವಾಗಿ ಗೌತಮ ಬುದ್ಧನಾದ. ಈ ಗೌತಮ ಬುದ್ಧನ ಬದುಕಿನ ಘಟನೆ ಇದು... ಏನದು ಎಂಬ ಸುಂದರ ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ.  www.uvlisten.com ಟೈಪ್ ಮಾಡಿ ಅಥವಾ QR ಕೋಡ್ ಸ್ಕ್ಯಾನ್ ಮಾಡಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸ...

S3 : EP - 83: ಮಹಾಭಾರತ ಮಹಾಯುದ್ಧದ ಕೊನೆಯ ದಿನ ಏನಾಯಿತು? | Last day of Mahabharata 13.12.2024

S3 : EP - 83: ಮಹಾಭಾರತ ಮಹಾಯುದ್ಧದ ಕೊನೆಯ ದಿನ ಏನಾಯಿತು? | Last day of Mahabharata ಇದು ಮನೋಹರ ಮಹಾಭಾರತ ಕಥಾಮಾಲಿಕೆಯ ಸುಂದರ ಕಥೆಗಳಲ್ಲಿ ಒಂದು. ಮಹಾಯುದ್ಧದಲ್ಲಿ ತನ್ನವರನ್ನೆಲ್ಲ ಕಳೆದುಕೊಂಡ ದುರ್ಯೋಧನ ಕೊನೆಗೆ ಸರೋವರದ ಒಳಗೆ ಅಡಗಿಕೊಂಡ. ಆಗ ಅಲ್ಲಿ ಹಲವಾರು ಕುತೂಹಲಕಾರಿ ಘಟನೆಗಳು ನಡೆಯಿತು. ಮುಂದೇನಾಯಿತು ಎಂಬ ಸುಂದರ ಕಥೆ ಕೇಳಿ ಮುಂದೇನಾಯಿತು ಎಂಬ ಸುಂದರ ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ.  www.uvlisten.com ಟೈಪ್ ಮಾಡಿ ಅಥವಾ QR ಕೋಡ್ ಸ್ಕ್ಯಾನ್ ಮಾಡಿ...

S1EP - 477 : ಆಸೆ ಎಷ್ಟಿರಬೇಕು | How much should the desire be? 12.12.2024

S1EP - 477 : ಆಸೆ ಎಷ್ಟಿರಬೇಕು | How much should the desire be? ಬಹಳ ವರ್ಷದಿಂದ ಉಪಯೋಗಿಸದೆ ಇದ್ದ ಹಳೆಯ ಮನೆಯೊಂದಿತ್ತು. ಅಲ್ಲಿಗೆ ಕಳ್ಳನೊಬ್ಬ ರಾತ್ರಿ ಸಮಯದಲ್ಲಿ ನುಗ್ಗಿದ. ಆತನಿಗೆ ದೂರದಲ್ಲಿ ಬೆಳಕೊಂದು ಕಂಡಿತು. ಕುತೂಹಲದಿಂದ ಅತ್ತ ಹೋದಾಗ ಒಂದು ಘಟನೆ ನಡೆಯಿತು ಏನದು ಎಂಬ ಸುಂದರ ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ.  www.uvlisten.com ಟೈಪ್ ಮಾಡಿ ಅಥವಾ QR ಕೋಡ್ ಸ್ಕ್ಯಾನ್ ಮಾಡಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - s...

S3 : EP - 82 : ಭೀಮ- ದುಶ್ಯಾಸನ ಕಾಳಗ !| Battle of Bhima- Dushyasana! 06.12.2024

S3 : EP - 82 : ಭೀಮ- ದುಶ್ಯಾಸನ ಕಾಳಗ !| Battle of Bhima- Dushyasa! ಇದು ಮನೋಹರ ಮಹಾಭಾರತದ ಸುಂದರ ಕಥೆಗಳಲ್ಲಿ ಒಂದು. ಮಹಾಭಾರತ ಮಹಾ ಯುದ್ಧದಲ್ಲಿ ಎರಡೂ ಕಡೆಯ ಸೇನೆ ಯುದ್ಧದಲ್ಲಿ ಮುಳುಗಿ ಹೋಗಿತ್ತು. ಹೀಗಿರುವಾಗ ಅತ್ತಕಡೆಯಿಂದ ದುಶ್ಯಾಸನ ಹಾಗೂ ಇತ್ತ ಕಡೆಯಿಂದ ಭೀಮ ಪರಸ್ಪರ ಕಾದಾಡಲು ಬಂದರು. ಇಬ್ಬರ ಮುಖದಲ್ಲೂ ಆಕ್ರೋಶ ಎದ್ದು ಕಾಣುತಿತ್ತು. ಮುಂದೇನಾಯಿತು ಎಂಬ ಸುಂದರ ಕಥೆ ಕೇಳಿ ಮುಂದೇನಾಯಿತು ಎಂಬ ಸುಂದರ ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ.  www.uvlisten.co...

S1EP - 476 : ಕೋಪವನ್ನು ಕಡಿಮೆ ಮಾಡಿಕೊಳ್ಳುವುದು ಹೇಗೆ ?|How to reduce anger? 04.12.2024

S1EP - 476 :ಕೋಪವನ್ನು ಕಡಿಮೆ ಮಾಡಿಕೊಳ್ಳುವುದು ಹೇಗೆ ?|How to reduce anger? ಒಂದಾನೊಂದು ಕಾಲದಲ್ಲಿ ಒಬ್ಬ ಹುಡುಗನಿದ್ದ. ಸಣ್ಣ ಪುಟ್ಟ ವಿಷಯಕ್ಕೂ ಕೋಪ ಮಾಡಿಕೊಳ್ಳುತ್ತಿದ್ದ. ಇದನ್ನು ಕಂಡ ಆತನ ತಂದೆ ಮಗನ ಕೋಪ ಸರಿ ಮಾಡಲು ಒಂದು ಉಪಾಯ ಮಾಡಿದರು. ಅದೇನದು.... ಮುಂದೇನಾಯಿತು ಎಂಬ ಸುಂದರ ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ.  www.uvlisten.com ಟೈಪ್ ಮಾಡಿ ಅಥವಾ QR ಕೋಡ್ ಸ್ಕ್ಯಾನ್ ಮಾಡಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ -

S1EP - 475 :ಯುದ್ಧ ಗೆಲ್ಲಲು ರಾಜನ ಉಪಾಯ |A king's plan to win the war 30.11.2024

S1EP - 475 :ಯುದ್ಧ ಗೆಲ್ಲಲು ರಾಜನ ಉಪಾಯ |A king's plan to win the war ಒಂದು ರಾಜ್ಯದ ಮೇಲೆ ಯುದ್ಧದ ಕಾರ್ಮೋಡ ಕವಿದಿತ್ತು. ಎದುರಾಳಿ ಪಡೆ ಬಲಿಷ್ಠವಾಗಿತ್ತು ಹಾಗೂ ಅವರು ಕ್ರೂರರಾಗಿದ್ದರು. ಆದರೆ ಈ ರಾಜ ತುಂಬಾ ಒಳ್ಳೆಯವನಾಗಿದ್ದ. ಹೀಗಾಗಿ ಊರಿನ ಜನರು ರಾಜನ ಮೇಲೆ ನಂಬಿಕೆ ಇಟ್ಟಿದ್ದರು . ಹೀಗಿರುವಾಗ ರಾಜ ತನ್ನ ಜನ ಎದುರಾಳಿಗೆ ಭಯಪಡುವುದನ್ನು ನೋಡಿ ಏನು ಮಾಡಿದ. ಅವರ ಆತ್ಮವಿಶ್ವಾಸವನ್ನು ಹೇಗೆ ಹೆಚ್ಚಿಸಿದ ಎಂಬ ಸುಂದರ ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ.  www.u...

S3 : EP - 81 : ಕರ್ಣ ಹೇಗೆ ಸಾವನ್ನಪ್ಪಿದ| Death of Karna 29.11.2024

S3 : EP - 81 : ಕರ್ಣ ಹೇಗೆ ಸಾವನ್ನಪ್ಪಿದ| Death of Karna ಇದು ಮನೋಹರ ಮಹಾಭಾರತದ ಸುಂದರ ಕಥೆಗಳಲ್ಲಿ ಒಂದು. ಮಹಾಭಾರತದ ಮಹಾಯುದ್ಧದಲ್ಲಿ ಕರ್ಣನ ಅವಸಾನ ತಿಳಿದ ಧೃತರಾಷ್ಟ್ರ ಮೂರ್ಛೆ ಹೋದ. ಅಯ್ಯೋ ... ನನ್ನ ಮಗನ ಪ್ರಾಣ ಸ್ನೇಹಿತನಿಗೆ ಹೀಗಾಯಿತಲ್ಲ . ಇನ್ನು ನನ್ನ ಮಗನ ಗತಿ ಏನು ಎಂದು ಗೋಳಾಡಿದ . ಮಹಾರಥಿಯಾದ ಕರ್ಣ ಹೇಗೆ ಸಾವನ್ನಪ್ಪಿದ ತಿಳಿಸು ಎಂದು ಸಂಜಯನ ಬಳಿ ಕೇಳಿದ. ಮುಂದೇನಾಯಿತು ಎಂಬ ಸುಂದರ ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ.  www.uvlisten.com ಟೈಪ್ ಮಾಡ...

S1EP - 474 :ಸಂತನನ್ನು ಕಾಣಲು ಬಂದ ರಾಜ | The king came to see the santha 28.11.2024

S1EP - 474 : ಸಂತನನ್ನು ಕಾಣಲು ಬಂದ ರಾಜ | The king came to see the santha ದೇಶದ ರಾಜ ಸಂತರೊಬ್ಬರ ಬಗ್ಗೆ ಕೇಳಿದ್ದ. ಅವರು ಮಹಾನ್ ವ್ಯಕ್ತಿಯಾಗಿದ್ದರು. ರಾಜರಿಗೆ ಅವರನ್ನ ಒಮ್ಮೆ ಕಾಣಬೇಕು ಅನ್ನಿಸಿತು. ಹೀಗಾಗಿ ಅವರನ್ನು ಕಾಣಲು ಅವರಿದ್ದಲ್ಲಿಗೆ ಬಂದ. ಆಗ ಒಂದು ಘಟನೆ ನಡೆಯಿತು. ಅದೇನದು ಎಂಬ ಸುಂದರ ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ.  www.uvlisten.com ಟೈಪ್ ಮಾಡಿ ಅಥವಾ QR ಕೋಡ್ ಸ್ಕ್ಯಾನ್ ಮಾಡಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕ...

S1EP - 473 :ಆತ ವೃದ್ದಾಶ್ರಮದ ಪಾಲಾದದ್ದು ಹೇಗೆ ?| old age home 23.11.2024

S1EP - 473 :ಆತ ವೃದ್ದಾಶ್ರಮದ ಪಾಲಾದದ್ದು ಹೇಗೆ ?| old age home ಇದೊಂದು ಸತ್ಯ ಕಥೆ. ಸಮಾಜ ಸೇವಕಿಯೊಬ್ಬರ ಬಳಿ ಮಧ್ಯವಯಸ್ಕ ಒಬ್ಬ ಸಹಾಯ ಕೇಳಿ ಬಂದಿದ್ದ. ಜೊತೆಗೆ ಒಬ್ಬರು ವೃದ್ದರು ಕೂಡಾ ಇದ್ದರು. ಇವರಿಗೆ ಯಾರೂ ಸಂಬಂಧಿಕರಿರಲಿಲ್ಲ. ಸಮಾಜ ಸೇವಕಿ ಆ ವ್ಯಕ್ತಿ ಬಳಿ ಇವರು ನಿಮಗೆ ಏನಾಗಬೇಕು ಎಂದಾಗ ಆತ ನೀಡಿದ ಉತ್ತರ ವೃದ್ದರ ಕಣ್ಣಿನಲ್ಲಿ ನೀರು ತರಿಸಿತು. ಹಾಗಾದ್ರೆ ಅಂಥದ್ದೇನಾಯಿತು ಎಂಬ ಸುಂದರ ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ.  www.uvlisten.com ಟೈಪ್ ಮಾಡಿ ಅಥ...

S3 : EP - 80 :ದ್ರೋಣರು ನಿಧನದ ನಂತರ ಏನಾಯಿತು | After death of Drona 22.11.2024

ಇದು ಮನೋಹರ ಮಹಾಭಾರತ ಕಥಾಮಾಲಿಕೆಯ ಸುಂದರ ಕಥೆಗಳಲ್ಲಿ ಒಂದು. ದ್ರೋಣರು ನಿಧನವಾದ ನಂತರ ಕುರುಸೇನೆಯಲ್ಲಿ ಮಹಾ ಗೊಂದಲ ಉಂಟಾಯಿತು. ಕುರುಸೇನೆಯ ಸೈನಿಕರು ದಿಕ್ಕಾಪಾಲಾಗಿ ಓಡಲು ಶುರು ಮಾಡಿದರು. ಇದನ್ನು ಕಂಡ ಅಶ್ವತ್ಥಾಮ ದುರ್ಯೋಧನನ ಬಳಿ ಬಂದು ಏನಾಯಿತು ಎಂದು ಕೇಳಿದ ಆಗ ದುರ್ಯೋಧನನ ಏನಂದ ಎಂಬ ಸುಂದರ ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ.  www.uvlisten.com ಟೈಪ್ ಮಾಡಿ ಅಥವಾ QR ಕೋಡ್ ಸ್ಕ್ಯಾನ್ ಮಾಡಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ...

S1EP - 472 :ನದಿ ದಾಟಲು ಹರಿದಾಸರ ಉಪಾಯ| Haridasa's plan to cross the river 19.11.2024

S1EP - 472 :ನದಿ ದಾಟಲು ಹರಿದಾಸರ ಉಪಾಯ| Haridasa's plan to cross ಇದು ಸ್ವಾಮಿ ಹರಿದಾಸರ ಕಾಲದ ಕಥೆ . ಸ್ವಾಮಿ ಹರಿದಾಸರಿಗೆ ಗೌಳಿ ಒಬ್ಬಳು ಪ್ರತಿನಿತ್ಯ ಹಾಲು ತಂದು ಕೊಡುತ್ತಿದ್ದಳು. ಒಂದು ದಿನ ಹಾಲು ತರುವುದು ತಡವಾಯಿತು . ಯಾಕೆ ಎಂದು ಕೇಳಿದಾಗ ಯಮುನೆ ತುಂಬಿ ಹರಿಯುತ್ತಿದ್ದಾಳೆ ಹಾಗಾಗಿ ತಡವಾಯಿತು ಎಂದಾಗ ಹರಿದಾಸರು ನದಿ ದಾಟಲು ಉಪಾಯವೊಂದನ್ನು ಹೇಳಿದರು ಅದೇನದು ಎಂಬ ಸುಂದರ ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ.  www.uvlisten.com ಟೈಪ್ ಮಾಡಿ ಅಥವಾ QR ಕೋಡ್...

S1EP - 471 :ಅಜ್ಜಿ ಕಲಿಸಿದ ಜೀವನ ಪಾಠ | A life lesson taught by grandma 16.11.2024

S1EP - 471 :ಅಜ್ಜಿ ಕಲಿಸಿದ ಜೀವನ ಪಾಠ | A life lesson taught by grandma ಮದುವೆಯ ನಂತರ ಮೊದಲ ಬಾರಿಗೆ ತವರು ಮನೆಗೆ ಬಂದವಳು ಅಜ್ಜಿಯ ಮಡಿಲಿನಲ್ಲಿ ತಲೆ ಇಟ್ಟು ತನ್ನ ನೋವು ತೋಡಿಕೊಂಡಳು. ಗಂಡನ ಮನೆಯಲ್ಲಿ ಎಲ್ಲರೂ ಅವರವರ ಗುಂಗಿನಲ್ಲಿ ಇರುತ್ತಾರೆ ಎಂದು. ಇದರಿಂದ ನನ್ನ ಬದುಕು ನೀರಸವಾಗಿದೆ ಎಂದು ಅತ್ತಳು. ಆಗ ಅಜ್ಜಿ ಏನೂ ಮಾತನಾಡದೆ ಅವಳನ್ನು ಅಡುಗೆ ಮನೆಗೆ ಕರೆದುಕೊಂಡು ಹೋದಳು . ಅಲ್ಲಿ ಏನಾಯಿತು. ಅಜ್ಜಿ ಮೊಮ್ಮಗಳಿಗೆ ಕಳಿಸಿದ ಜೀವನ ಪಾಠ ಏನು ಎಂಬ ಸುಂದರ ಕಥೆ ಕೇಳಿ ಡಾ. ಸಂಧ್ಯಾ....

S3 : EP - 79 :ಜಯದ್ರಥನ ಅಂತ್ಯ ಹೇಗಿತ್ತು| Battle of Jayadratha and Arjuna 15.11.2024

S3 : EP - 79 :ಜಯದ್ರಥನ ಅಂತ್ಯ ಹೇಗಿತ್ತು Battle of Jayadratha and Arjuna ಇದು ಮನೋಹರ ಮಹಾಭಾರತ ಕಥಾಮಾಲಿಕೆಯ ಸುಂದರ ಕಥೆಗಳಲ್ಲಿ ಒಂದು. ಜಯದ್ರಥನನ್ನು ಕೊಲ್ಲುತ್ತೇನೆ ಎಂದು ಅರ್ಜುನ ಪ್ರತಿಜ್ಞೆ ಮಾಡಿದ್ದಾನೆ . ಎಲ್ಲರೂ ಸಜ್ಜಾಗಿ ಯುದ್ಧರಂಗಕ್ಕೆ ಹೊರಟಿದ್ದಾರೆ. ಹೀಗಿರುವಾಗ ಸಂಜಯ ಯುದ್ಧರಂಗದ ವಿವರಣೆಯನ್ನು ನೀಡುತ್ತಾನೆ. ಹಾಗಾದ್ರೆ ಆ ವಿವರಣೆ ಹೇಗಿತ್ತು ಎಂಬ ಸುಂದರ ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ.  www.uvlisten.com ಟೈಪ್ ಮಾಡಿ ಅಥವಾ QR ಕೋಡ್ ಸ್ಕ್ಯಾನ...

S1EP - 470 :ಮುಕ್ತಿ ಮಾರ್ಗದ ಹುಡುಕಾಟ | Moral story for life 14.11.2024

S1EP - 470 :ಮುಕ್ತಿ ಮಾರ್ಗದ ಹುಡುಕಾಟ | Moral story for life ಸಾಧಕನೊಬ್ಬ ಬಹಳಾ ವರ್ಷದಿಂದ ಮುಕ್ತಿ ಮಾರ್ಗದ ಹುಡುಕಾಟದಲ್ಲಿದ್ದ. ಭಾರತದಲ್ಲಿ ಮಾತ್ರ ಈ ಮುಕ್ತಿ ಎಂಬ ಪರಿಕಲ್ಪನೆ ಇದೆ . ಈತ ಅಂಥಹಾ ಮಾರ್ಗದ ಹುಡುಕಾಟದಲ್ಲಿದ್ದ. ಒಂದು ದಿನ ಒಂದು ಘಟನೆ ನಡೆಯಿತು. ಅದೇನದು ಎಂಬ ಸುಂದರ ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ.  www.uvlisten.com ಟೈಪ್ ಮಾಡಿ ಅಥವಾ QR ಕೋಡ್ ಸ್ಕ್ಯಾನ್ ಮಾಡಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - sandh...

S1EP - 469 :ಅಲ್ಲಿದೆ ನಮ್ಮನೆ, ಇಲ್ಲಿರುವುದು ಸುಮ್ಮನೆ | Moral Story 09.11.2024

S1EP - 469 :ಅಲ್ಲಿದೆ ನಮ್ಮನೆ, ಇಲ್ಲಿರುವುದು ಸುಮ್ಮನೆ | Moral Story ಕಾಳು, ಬೇಳೆ ಸಾಗಿಸುವ ಹಡಗೊಂದು ದೂರ ಪ್ರಯಾಣಕ್ಕೆ ಸಜ್ಜಾಗಿ ನಿಂತಿತ್ತು. ಬಂದರಿನಲ್ಲಿ ಹಾರಾಡ್ತಾ ಇದ್ದ ಹಕ್ಕಿಯೊಂದಕ್ಕೆ ಇದು ಕಂಡಿತು ಹಾರಿಬಂದು ಕುಳಿತು ಕೆಳಗೆ ನೋಡಿದ್ರೆ.. ಬೇಕು ಬೇಕಾದಷ್ಟು ಕಾಳು ಚೆಲ್ಲಿದೆ ಭಾರೀ ಖುಷಿ ಆಯ್ತು ಅಲ್ಲೇ ಕುಳಿತು ಕಾಳು ತಿನ್ನಲು ಶುರು ಮಾಡಿತು, ಆಗ ಹಡಗು ಹೊರಟದ್ದು ಗೊತ್ತೇ ಆಗಲಿಲ್ಲ ಮುಂದೇನಾಯಿತು ಎಂಬ ಸುಂದರ ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ.  www.uvlist...

S3 : EP - 78 : ಅಭಿಮನ್ಯು ವೀರ ಮರಣದ ನಂತರ ಏನಾಯಿತು ?|What happened after the death of Abhimanyu 08.11.2024

S3 : EP - 78 : ಅಭಿಮನ್ಯು ವೀರ ಮರಣದ ನಂತರ ಏನಾಯಿತು ?|What happened after the death of Abhimanyu ಇದು ಮನೋಹರ ಮಹಾಭಾರತ ಕಥಾ ಮಾಲಿಕೆಯ ಸುಂದರ ಕಥೆಗಳಲ್ಲಿ ಒಂದು. ಮಹಾಭಾರತ ಮಹಾಯುದ್ಧದಲ್ಲಿ ಹದಿನಾರು ವರ್ಷದ ಬಾಲಕ ಅಭಿಮನ್ಯುವನ್ನು ಎಂಟು ಜನ ಕೌರವರು ಕೊಂದರು. ಆ ಸಮಯದಲ್ಲಿ ಅಲ್ಲಿ ಏನೇನಾಯಿತು. ಅಲ್ಲಿ ನಡೆದದ್ದನ್ನು ಸಂಜಯ ವಿವರಿಸಿದ ಬಗೆ ಹೇಗೆ ಎಂಬ ಎಂಬ ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ. www.uvlisten.com ಟೈಪ್ ಮಾಡಿ ಅಥವಾ QR ಕೋಡ್ ಸ್ಕ್ಯಾನ್ ಮಾಡಿ. ನಿ...

S1EP - 468 : ಗಲ್ಲು ಶಿಕ್ಷೆ , ಜೀವಾವಧಿ ಶಿಕ್ಷೆಗಳಲ್ಲಿ ಯಾವುದು ಹೆಚ್ಚು ಮಾನವೀಯ ?|What is a good punishment? 07.11.2024

S1EP - 468 : ಗಲ್ಲು ಶಿಕ್ಷೆ ,ಜೀವಾವಧಿ ಶಿಕ್ಷೆಗಳಲ್ಲಿ ಯಾವುದು ಹೆಚ್ಚು ಮಾನವೀಯ ?|What is a good punishment? ಹದಿನಾರನೇ ಶತಮಾನದಲ್ಲಿ ರಷ್ಯಾ ದೇಶದಲ್ಲಿ ನಡೆಯುತ್ತಿದ್ದ ಭೋಜನ ಕೂಟದಲ್ಲಿ ಒಬ್ಬ ಶ್ರೀಮಂತ ಹಾಗೂ ಒಬ್ಬ ವಕೀಲ ಚರ್ಚೆಗಿಳಿದರು .. ಗಲ್ಲು ಶಿಕ್ಷೆ ಹೆಚ್ಚು ಮಾನವೀಯವೋ ? ಜೀವಾವಧಿ ಶಿಕ್ಷೆ ಹೆಚ್ಚು ಮಾನವೀಯವೋ ? ಅನ್ನೋದು ಚರ್ಚೆಯ ವಿಷಯ. ಶ್ರೀಮಂತ ಅಂದ ಗಲ್ಲುಶಿಕ್ಷೆಯಲ್ಲಿ ನರಳಾಟ ಇಲ್ಲ ಒಂದು ಕ್ಷಣದಲ್ಲಿ ಪ್ರಾಣ ಹೋಗುತ್ತೆ ಇದೇ ಹೆಚ್ಚು ಮಾನವೀಯ. ಆಗ ವಕೀಲ ಅಂದ .. ಯಾರಿಗೂ...

Listen to the Sandhyavani | ಸಂಧ್ಯಾವಾಣಿ podcast in Replaio

Radio and podcasts in one app - free, with no sign-up. Install today and do not miss the launch

Get it on Google Play

Replaio is not a podcast publisher; show names, artwork and audio belong to their authors and are distributed through public RSS feeds.