Udayavani
Sandhyavani | ಸಂಧ್ಯಾವಾಣಿ
A very unique podcast series comprising children stories, moral stories, lifestyle, human interest, health, wellbeing, excerpts & stories from the famous Ramayana by Dr. Sandhya S. Pai, Managing Editor of Taranga - Karnataka's favorite Kannada weekly lifestyle magazine.
Be sure to visit the podcast's website and support the creator: www.udayavani.com
Where to listen?
Podcasts in the app Replaio Radio Coming soonPodcasts are coming to the app soon. Install now and be the first to see a whole new take on podcasts
Episodes
ಅಧ್ಯಾಯ 13: Rama's 14 years forest exile begins | 14ವರ್ಷ ವನವಾಸಕ್ಕೆ ತೆರಳಿದ ಶ್ರೀರಾಮ 20.11.2020 12:28
In this episode, Dr. Sandhya S. Pai recites the story of Rama's 14 years forest exile begins | 14ವರ್ಷ ವನವಾಸಕ್ಕೆ ತೆರಳಿದ ಶ್ರೀರಾಮ ಪತ್ನಿ, ಸಹೋದರನ ಜತೆ ವನವಾಸಕ್ಕೆ ಹೋಗಲು ಸಿದ್ದನಾಗಿದ್ದ ಶ್ರೀರಾಮಚಂದ್ರ ಪ್ರಜೆಗಳಿಗೆ ಕೈಮುಗಿದು ತಂದೆಯ ಆಶಯದಂತೆ 14ವರ್ಷ ವನವಾಸ ಮುಗಿಸಿ ಬರುತ್ತೇನೆ. ನಿಮ್ಮ ಆಶೀರ್ವಾದ ನಮ್ಮ ಮೇಲೆ ಇರಲಿ. ಮುಂದೆ ಕೋಸಲ ದೇಶದಿಂದ ಕಾಲ್ನಡಿಗೆಯಲ್ಲಿ ಹೊರಟ ಶ್ರೀರಾಮನನ್ನು ಭೇಟಿಯಾದವರು ಯಾರು ಎಂಬ ಕಥೆಯನ್ನು ಸಂಧ್ಯಾ ಮಾಮಿ ವಿವರಿಸುತ್ತಾರೆ ಕೇಳಿ.
The story of a jug of milk! | ಒಂದು ಲೋಟದ ಹಾಲಿನ ಕಥೆ! 18.11.2020 8:29
In this episode, Dr. Sandhya S. Pai recites her very famous editorial Priya Odugare - The story of a jug of milk! | ಒಂದು ಲೋಟದ ಹಾಲಿನ ಕಥೆ! ಮಾನವೀಯತೆ ಬಗ್ಗೆ ನನಗೆ ನಂಬಿಕೆಯೇ ಇರಲಿಲ್ಲವಾಗಿತ್ತು. ಆ ಒಂದು ದಿನದ ಘಟನೆಯಿಂದ ನನ್ನ ಬದುಕಿನ ದಿಕ್ಕು ಬದಲಾಯಿತು. ಹೊಸ ಹುಮ್ಮಸ್ಸಿನಿಂದ ಓದಿ ವೈದ್ಯನಾದೆ. ಖ್ಯಾತಿ, ಹಣ, ಐಶ್ವರ್ಯ ಎಲ್ಲವೂ ನನ್ನ ಕೈಸೇರಿತ್ತು. ಆದರೆ ನನಗೆ ಒಂದು ಲೋಟದ ಹಾಲಿನ ನೆನಪು ಹೋಗಲಿಲ್ಲ. ಈ ಸುಂದರ ಕಥೆಯನ್ನು ಸಂಧ್ಯಾ ಪೈ ಅವರ ಮಾತುಗಳಲ್ಲಿ ಕೇಳಿ,
Unrivalled beauty of Vasavadatte | ಅಪ್ರತಿಮ ಸುಂದರಿ ವಾಸವದತ್ತೆ 16.11.2020 7:44
In this episode, Dr. Sandhya S. Pai recites her very famous editorial Priya Odugare - Unrivalled beauty of Vasavadatte | ಅಪ್ರತಿಮ ಸುಂದರಿ ವಾಸವದತ್ತೆ ವಾಸವದತ್ತೆ ಎಂಬ ಹೆಸರಿನ ಅಪ್ರತಿಮ ಸುಂದರಿ, ನರ್ತಕಿ ಇದ್ದಿದ್ದಳು. ಅವಳ ರೂಪ, ನೃತ್ಯಕ್ಕೆ ಮನಸೋಲದವರೇ ಇರಲಿಲ್ಲ. ಎಷ್ಟೋ ಮಂದಿ ಶ್ರೀಮಂತರು ಆಕೆಯನ್ನು ವಿವಾಹವಾಗಲು ಮುಂದಾಗಿದ್ದರು. ಆದರೆ ಆಕೆ ಉಪಗುಪ್ತನ ರೂಪಕ್ಕೆ ಮನಸೋತು ಬಿಟ್ಟಿದ್ದಳು. ಆಕೆಗೆ ಆತನ ಪ್ರೀತಿ ದೊರಕಿತೆ ಎಂಬುದನ್ನು ಸಂಧ್ಯಾ ಪೈ ಅವರ ಮಾತು...
We all have the reflections of Yayati within us | ಯಯಾತಿಯ ಬಿಂಬಗಳು 13.11.2020 7:00
In this episode, Dr. Sandhya S. Pai recites her very famous editorial Priya Odugare - We all have the reflections of Yayati within us | ಯಯಾತಿಯ ಬಿಂಬಗಳು ಪ್ರಿಯ ಓದುಗರೇ ಮಗನ ಯವ್ವನ ಧರಿಸಿ, ಸಾವನ್ನು ಮುಂದೂಡಿದ ಯಯಾತಿ ಕೇವಲ ಕಥೆಯಾಗುಳಿದಿಲ್ಲ. ನಮ್ಮೊಳಗಿನ ಕನ್ನಡಿಯಲ್ಲೂ ಅವನ ಬಿಂಬಗಳುಂಟು. ಕಹಿ ಬಂದಾಗ ವಿಧಿಗೆ ಶಾಪ. ಸುಖಕ್ಕೆ ಹಾತೊರೆದ ದೇಹಕ್ಕೆ ದುಃಖದ ಮೇಲೆ ಕೋಪ. ಸಿಹಿ- ಕಹಿಗಳು ಬದುಕಿನ ಒಂದು ಸ್ಥಿತಿ ಅನ್ನೋ ತತ್ತ್ವವನ್ನೇ ಮರೆತಿದ್ದೇವೆ. ಯುಗಗಳೆಷ್ಟೇ ಉ...
ಅಧ್ಯಾಯ 12: Rama’s exile | ಶ್ರೀರಾಮಚಂದ್ರನಿಗೆ ವನವಾಸ 13.11.2020 13:36
In this episode, Dr. Sandhya S. Pai recites the story of Rama’s exile | ಶ್ರೀರಾಮಚಂದ್ರನಿಗೆ ವನವಾಸ ಅಮ್ಮಾ ನನ್ನ ತಂದೆಯ ಪ್ರಾಣ ಉಳಿಸಿದ ನಿನಗೆ ವರಗಳು ಸಿಗಲೇಬೇಕು. ನನ್ನ ತಂದೆಯ ಪ್ರತಿಜ್ಞೆಯನ್ನು ಕಾರ್ಯರೂಪಕ್ಕೆ ತರುವುದಕ್ಕಿಂತ ದೊಡ್ಡ ಭಾಗ್ಯ ಇನ್ನೊಂದಿಲ್ಲಾ. ನಾನು ಅಯೋಧ್ಯೆ ತ್ಯಜಿಸಿ ಕಾಡಿಗೆ ಹೋಗಲು ಸಿದ್ದ ಎಂದ ಶ್ರೀರಾಮಚಂದ್ರ. ಶ್ರೀರಾಮನ ನಿರ್ಧಾರದಿಂದ ಮುಂದೇನಾಯ್ತು ಎಂಬ ಕಥೆಯನ್ನು ಸಂಧ್ಯಾ ಮಾಮಿ ವಿವರಿಸುತ್ತಾರೆ ಕೇಳಿ....
Salvation happens only when we detach from our carnal desires | ಕಾಮನೆಯ ಕೊಂಡಿ ಕಳಚಿದರಷ್ಟೇ ಮುಕುತಿ 11.11.2020 6:06
In this episode, Dr. Sandhya S. Pai recites her very famous editorial Priya Odugare - Salvation happens only when we detach from our carnal desires | ಕಾಮನೆಯ ಕೊಂಡಿ ಕಳಚಿದರಷ್ಟೇ ಮುಕುತಿ ಪ್ರಿಯ ಓದುಗರೇ ಚಿನ್ನಕ್ಕೆ ಅಷ್ಟು ಬೆಲೆ, ಹಿತ್ತಾಳೆಗೆ ಇಷ್ಟೇ ಬೆಲೆ! ಯಾರೋ ಪ್ರತಿಪಾದಿಸಿದ್ದನ್ನು ಕುರುಡಾಗಿ ನಂಬಿದ್ದೇವೆ. ಇಡೀ ಬದುಕನ್ನು ಅವುಗಳ ಮೇಲಿನ ಕಾಮನೆಯಿಂದ ಕಟ್ಟಿಹಾಕಿದ್ದೇವೆ. ವಸ್ತುಗಳು ಹೊರಗಿವೆ. ಅವುಗಳ ಮೇಲಿನ ಮೋಹ ನಮ್ಮೊಳಗಿದೆ. ಈ ಕೊಂಡಿ ಕಳಚದ ಹೊರತು...
Confidence is the only superpower in the world | ಆತ್ಮವಿಶ್ವಾಸವೇ ಜಗತ್ತಿನ ಸೂಪರ್ ಪವರ್ 09.11.2020 8:20
In this episode, Dr. Sandhya S. Pai recites her very famous editorial Priya Odugare - Confidence is the only superpower in the world | ಆತ್ಮವಿಶ್ವಾಸವೇ ಜಗತ್ತಿನ ಸೂಪರ್ ಪವರ್ ಪ್ರಿಯ ಓದುಗರೇ ಆತ್ಮವಿಶ್ವಾಸ ಅನ್ನೋದು ಸೂಪರ್ ಪವರ್ ಇದ್ದಹಾಗೆ. ಒಮ್ಮೆ ನಿಮ್ಮ ಅಂತಃಶಕ್ತಿಯನ್ನು ನೀವು ನಂಬಿಬಿಟ್ಟರೆ, ಮುಂದಿನದ್ದೆಲ್ಲ ಜಾದೂ ರೀತಿ ಘಟಿಸುತ್ತಾ ಹೋಗುತ್ತೆ. ಕಿವಿಗಳು ಅಗಲವೆಂದು ಕೀಳರಿಮೆಯಿಂದ ಕುಗ್ಗಿ ಹೋಗಿದ್ದ ಡಂಬೋ ಆನೆಯ ಸ್ಫೂರ್ತಿಗಾಥೆ ನಮ್ಮೊಳಗಿನ ಆತ್ಮಶಕ್ತಿಗೆ...
The sole path to truth | ಸತ್ಯದರುಶನದ ಏಕೈಕ ದಾರಿ 07.11.2020 7:36
In this episode, Dr. Sandhya S. Pai recites her very famous editorial Priya Odugare - The sole path to truth | ಸತ್ಯದರುಶನದ ಏಕೈಕ ದಾರಿ ಪ್ರಿಯ ಓದುಗರೇ ಸಾಮ್ರಾಟ ಸತ್ಯ ಖರೀದಿಗೆ ಹೊರಟ. ಬೆಳ್ಳಿ, ಹೊನ್ನು, ವರಹ ಮುಂದಿಟ್ಟರೂ ಸತ್ಯ ಬಳಿಗೆ ಸುಳಿಯಲಿಲ್ಲ. ಸತ್ಯ ಮಾರಾಟದ ವಸ್ತುವಲ್ಲ. ಅದು ಆತ್ಮಾನುಭವ. ಪಂಚಭೂತದ ಎಲ್ಲೆಗಳನ್ನು ಮೀರಿದ ಆ ತತ್ತ್ವ ನಮ್ಮೊಳಗೆ ಇಳಿವ ಕ್ಷಣಕ್ಕೆ ಶಬ್ದ, ರೂಪಗಳಿಲ್ಲ ಎನ್ನುವ ಸಂಗತಿ ದೊರೆಯ ಕಣ್ತೆರೆಸಿದ ಕಥೆಯನ್ನು ಸಂಧ್ಯಾ ಪೈ ಅವರ ಮಾತ...
ಅಧ್ಯಾಯ 11: Kaikeyi stops the Coronation of Lord Ram | ಶ್ರೀರಾಮಪಟ್ಟಾಭಿಷೇಕ ತಡೆದ ಕೈಕೇಯಿ 06.11.2020 13:35
In this episode, Dr. Sandhya S. Pai recites the story of Kaikeyi stops the Coronation of Lord Ram | ಶ್ರೀರಾಮಪಟ್ಟಾಭಿಷೇಕ ತಡೆದ ಕೈಕೇಯಿ ಅಯೋಧ್ಯೆಯಲ್ಲಿ ಶ್ರೀರಾಮಪಟ್ಟಾಭಿಷೇಕದ ಭರ್ಜರಿ ಸಂಭ್ರಮದಲ್ಲಿತ್ತು. ಈ ಸಂದರ್ಭದಲ್ಲಿ ಮಂಥರೆ ಕೈಕೇಯಿ ಅಂತಃಪುರ ಪ್ರವೇಶಿಸಿದ್ದಳು. ಅಲ್ಲಿ ಏನು ನಡೆಯಿತು,ಕೈಕೇಯಿ ಪಟ್ಟಾಭಿಷೇಕ ತಡೆದದ್ದು ಹೇಗೆ ಎಂಬ ಕಥೆಯನ್ನು ಸಂಧ್ಯಾ ಮಾಮಿ ವಿವರಿಸುತ್ತಾರೆ ಕೇಳಿ...
There is no forgiveness if one returns to the wrong path again | ಪುನಃ ತಪ್ಪಿನ ಹಾದಿಗೆ ಮರಳಿದರೆ ಕ್ಷಮೆ ಸಿಗದು 04.11.2020 5:51
In this episode, Dr. Sandhya S. Pai recites her very famous editorial Priya Odugare - There is no forgiveness if one returns to the wrong path again | ಪುನಃ ತಪ್ಪಿನ ಹಾದಿಗೆ ಮರಳಿದರೆ ಕ್ಷಮೆ ಸಿಗದು ಪ್ರಿಯ ಓದುಗರೇ ಯಾವ ಸ್ವಭಾವದಿಂದ ತಪ್ಪು ಘಟಿಸಿತೋ, ಆ ಸ್ವಭಾವವನ್ನು ಮೂಲದಿಂದಲೇ ಕಿತ್ತೊಗೆಯುವುದು ಪಶ್ಚಾತ್ತಾಪ. ಮತ್ತೆ ಅದೇ ತಪ್ಪಿಗೆ ಮರಳಿದವನು ಕ್ಷಮೆಗೆ ಅನರ್ಹ. ಅಹಂಕಾರ, ಕ್ರೋಧದೊಂದಿಗೆ ಸೇರಿದಾಗ ವ್ಯಕ್ತಿಯ ಅವನತಿ ಆರಂಭವಾಗುತ್ತದೆ ಎಂಬ ವಾಸ್ತವ...
Learning is life | ಕಲಿಯುವುದೇ ಜೀವನ 02.11.2020 8:44
In this episode, Dr. Sandhya S. Pai recites her very famous editorial Priya Odugare - Learning is life | ಕಲಿಯುವುದೇ ಜೀವನ ಒಂದೂರಿನಲ್ಲಿ ಜಿಪುಣನೊಬ್ಬ ಇದ್ದ. ಎಲ್ಲಾ ಇದ್ದು ಜಿಪುಣನಾಗಿ ಬದುಕುವ ವ್ಯಕ್ತಿ ಕೃಪಣ. ಕಡು ಬಡವನಾಗಿದ್ದ ಈತನಿಗೆ ಶ್ರೀಮಂತನಾಗುವ ಗೀಳು ಹತ್ತಿತ್ತು. ನಂತರ ಸಾವಿರಾರು ಕೋಟಿ ರೂಪಾಯಿ ಸಂಪಾದಿಸಿದ. ಕಾಲ ಸಮೀಪಿಸಿದಾಗ ಜಿಪುಣನ ಕೊರಳಿಗೆ ಯಮ ಪಾಶ ಹಾಕಲು ಬಂದಾಗ ಮುಂದೇನಾಯ್ತು ಎಂಬ ಕಥೆಯನ್ನು ಸಂಧ್ಯಾ ಪೈ ಅವರ ಮಾತುಗಳಲ್ಲಿ ಕೇಳಿ,
The smart hermit king | ವಿರಕ್ತ ರಾಜ ಚಕ್ಷವೇಣ! 31.10.2020 7:43
In this episode, Dr. Sandhya S. Pai recites her very famous editorial Priya Odugare - The hermit king is always Smarter | ವಿರಕ್ತ ರಾಜ ಚಕ್ಷವೇಣ! ಯಾವಾಗ ಮನುಷ್ಯ ನಿರಪೇಕ್ಷ ಬುದ್ದಿಯಿಂದ ಪ್ರಾಮಾಣಿಕವಾಗಿ ಜನಹಿತಕ್ಕಾಗಿ ಕೆಲಸ ಮಾಡುತ್ತಾನೋ ಆಗ ತನ್ನಿಂದ ತಾನೇ ಶಕ್ತಿ ಉಂಟಾಗುತ್ತದೆ. ಆದರೆ ಆತ ಒಂದು ಕ್ಷಣ ಧರ್ಮ ಬದ್ಧತೆಯಿಂದ ವಿಚಲಿತನಾದರೆ ಆ ಶಕ್ತಿ ಕ್ಷೀಣವಾಗುತ್ತದೆ. ಈಗ ಹೇಳು ರಾಣಿ ನಿನಗೆ ಸಂಪತ್ತು ಬೇಕೋ ಅಥವಾ ಧರ್ಮದ ಶಕ್ತಿ ಎಂಬ ಧರ್ಮಿಷ್ಠ ಚಕ್ಷವೇಣ ರಾಜನ ಕಥೆ...
ಅಧ್ಯಾಯ 10 : Preparations for Shri Ram's Coronation | ಶ್ರೀರಾಮಪಟ್ಟಾಭಿಷೇಕದ ಸಿದ್ದತೆ 30.10.2020 14:39
In this episode, Dr. Sandhya S. Pai recites the story of Preparations for Sri Ram's Coronation | ಶ್ರೀರಾಮಪಟ್ಟಾಭಿಷೇಕದ ಸಿದ್ದತೆ ದಶರಥನಿಗೆ ವೃದ್ದಾಪ್ಯ ಸಮೀಪಿಸುತ್ತಿದ್ದಂತೆ ಪುತ್ರ ರಾಮನಿಗೆ ಪಟ್ಟಾಭಿಷೇಕ ಮಾಡುವ ಚಿಂತನೆ ನಡೆಸಿದ್ದ. ರಾಜ್ಯಭಾರ ನಿರ್ವಹಿಸುವುದು ನನ್ನಿಂದ ಕಷ್ಟವಾಗುತ್ತಿದೆ. ಮಾತ್ರವಲ್ಲ ಕೆಲವು ದಿನಗಳಿಂದ ನನಗೆ ಕೆಟ್ಟ ಶಕುನಗಳಾಗುತ್ತಿದೆ. ಇವು ಮುಂದೆ ಬರಲಿರುವ ಯಾವುದೋ ಕೆಟ್ಟದರ ಸೂಚನೆ ಇರಬೇಕು. ಹೀಗಾಗಿ ಕೂಡಲೇ ಶ್ರೀರಾಮನ ಪಟ್ಟಾಭಿಷೇಕದ ಸಿದ್...
The hell that turned into heaven | ಸ್ವರ್ಗವಾದ ನರಕ... 28.10.2020 9:41
In this episode, Dr. Sandhya S. Pai recites her very famous editorial Priya Odugare - The hell that turned into heaven | ಸ್ವರ್ಗವಾದ ನರಕ... ಮೃತಪಟ್ಟ ವ್ಯಕ್ತಿಯೊಬ್ಬನಿಗೆ ನರಕವಾಸ ಪ್ರಾಪ್ತಿಯಾಗಲಿದೆ ಎಂದು ಹೇಳಲಾಗಿತ್ತು. ಆದರೆ ಆತನ ಸ್ವಲ್ಪ ಒಳ್ಳೆಯತನದ ಹಿನ್ನಲೆಯಲ್ಲಿ ಆತನಿಗೆ ಯಾವ ದೇಶದ ನರಕ ಬೇಕು ಎಂಬುದನ್ನು ಆಯ್ಕೆ ಮಾಡಿಕೊಳ್ಳುವ ಸ್ವಾತಂತ್ರ್ಯ ಕೊಡಲಾಗಿತ್ತು. ಈ ಆತ್ಮದ ಸುತ್ತಾಟದಲ್ಲಿ ನರಕವೇ ಸ್ವರ್ಗವಾಗಿದ್ದು ಹೇಗೆ ಎಂಬ ಕಥೆಯನ್ನು ಸಂಧ್ಯಾ ಪೈ ಅವರ ಮಾತುಗ...
Becoming one with the light | ಬೆಳಕನ್ನು ಅರಸುತ್ತಾ ತಾನೇ ಬೆಳಕಾದ 26.10.2020 11:48
In this episode, Dr. Sandhya S. Pai recites her very famous editorial Priya Odugare - Seeking light, I became one with it | ಬೆಳಕನ್ನು ಅರಸುತ್ತಾ ತಾನೇ ಬೆಳಕಾದ ದೂರದ ಪರ್ವತ ಪ್ರದೇಶದಲ್ಲಿ ಒಂದು ಕೋಟೆ ಮನೆ ಇತ್ತು. ಅಲ್ಲಿ ಯಾವಾಗಲೂ ರಾತ್ರಿ ಹೊತ್ತು ಝಗಝಗ ಅಂತ ಬೆಳಕು ಕಾಣಿಸುತ್ತಿತ್ತು. ಜಗತ್ತಿನ ಎಲ್ಲಾ ಬೆಂಕಿ, ಬೆಳಕನ್ನು ಕೋಟೆ ಮನೆಯಲ್ಲಿರುವ ರಾಕ್ಷಸ ಅಧೀನದಲ್ಲಿಟ್ಟುಕೊಂಡಿದ್ದಾನೆ ಎಂದು ಊರಿನ ಜನ ನಂಬಿದ್ದರು. ಹೀಗೆ ಬೆಳಕನ್ನು ಹುಡುಕುತ್ತಾ ಕೋಟೆ ಮನೆಗೆ ಹೋದ...
Respect for Authority | ಅರ್ಹತೆಗೆ ತಕ್ಕುನಾದ ಅಧಿಕಾರವಿದ್ದರಷ್ಟೇ ಗೌರವ 24.10.2020 6:58
In this episode, Dr. Sandhya S. Pai recites her very famous editorial Priya Odugare - Honor should be deserved by those with qualified authority | ಅರ್ಹತೆಗೆ ತಕ್ಕುನಾದ ಅಧಿಕಾರವಿದ್ದರಷ್ಟೇ ಗೌರವ ಪ್ರಿಯ ವೀಕ್ಷಕರೇ... ಆಲಸ್ಯದ ಬುಡದಲ್ಲಿ ಸುಖವಿದ್ದರೂ, ಅದರ ತುದಿಯಲ್ಲಿರೋದು ದುಃಖವೇ. ಈ ನಡುವೆ ನಮ್ಮ ಗಳಿಕೆ, ಗೌರವಗಳೆಲ್ಲವೂ ಶೂನ್ಯ. ಅರ್ಹತೆಗೂ ಮೀರಿ ವರ ಸಂಪಾದಿಸಿಕೊಂಡ ಒಂಟೆ, ಅದನ್ನು ಜೀರ್ಣಿಸಿಕೊಳ್ಳಲಾಗದೆ ಅಂತ್ಯ ಕಂಡ ಕಥೆ ಇದು. “ಆಹಾರವಾಗಲೀ, ಅಧಿಕಾರವಾ...
ಅಧ್ಯಾಯ 09 : The divine marriage of Ram and Sita | ವಿಶ್ವಾಮಿತ್ರರ ಸಮ್ಮುಖದಲ್ಲಿ ಸೀತಾ-ರಾಮ ಕಲ್ಯಾಣ 23.10.2020 15:04
In this episode, Dr. Sandhya S. Pai recites the story of The divine marriage of Ram and Sita | ಮನೋಜ್ಞ ರಾಮಾಯಣ ವಿಶ್ವಾಮಿತ್ರರ ಸಮ್ಮುಖದಲ್ಲಿ ಸೀತಾ-ರಾಮ ಕಲ್ಯಾಣ ಮಹರ್ಷಿ ವಿಶ್ವಾಮಿತ್ರರ ಸಮ್ಮುಖದಲ್ಲಿ ಸೀತಾ,ರಾಮ, ಲಕ್ಷ್ಮಣ, ಊರ್ಮಿಳೆ, ಭರತ, ಮಾಂಡೋವಿ, ಶತ್ರುಘ್ನ, ಶ್ರುತಕೀರ್ತಿಯರ ಕಲ್ಯಾಣ ನೆರವೇರಿತ್ತು. ನಂತರ ದಿಬ್ಬಣ ಮಿಥಿಲೆಯಿಂದ ಅಯೋಧ್ಯೆಯತ್ತ ಹೊರಟಿತ್ತು. ಸ್ವಲ್ಪ ದೂರ ಕ್ರಮಿಸಿದ ಬಳಿಕ ಭಯಂಕರ ಬಿರುಗಾಳಿ ಬೀಸಿತ್ತು. ಅಲ್ಲಿ ಪ್ರತ್ಯಕ್ಷವಾಗಿದ್ದು ಏನು, ಮುಂದೇನಾ...
You reap what you sow | ಒಳ್ಳೆಯದರ ಫಲ ಒಳ್ಳೆಯದು, ಕೆಟ್ಟದರ ಫಲ ಕೆಟ್ಟದು 21.10.2020 9:13
In this episode, Dr. Sandhya S. Pai recites her very famous editorial Priya Odugare - The Fruit of Good will be Good and the Fruit of Evil will be Evil | ಒಳ್ಳೆಯದರ ಫಲ ಒಳ್ಳೆಯದು, ಕೆಟ್ಟದರ ಫಲ ಕೆಟ್ಟದು ಪ್ರಿಯ ಓದುಗರೇ ಯಾವುದೇ ಕರ್ಮಕ್ಕೂ ಫಲ ಕಟ್ಟಿಟ್ಟ ಬುತ್ತಿ. ಒಳ್ಳೆಯದರ ಫಲ ಒಳ್ಳೆಯದು. ಕೆಟ್ಟದರ ಫಲ ಕೆಟ್ಟದು. ದಯೆ, ಕಾರುಣ್ಯಗಳು ಸರಪಳಿಯ ಕೊಂಡಿಯಂತೆ ಒಬ್ಬರಿಂದ ಒಬ್ಬರಿಗೆ ಬೆಸೆದಾಗ ವಿಶ್ವವೇ ಕಾರುಣ್ಯಮಯವಾಗುತ್ತದೆ. ನಮ್ಮೊಳಗೆ ಮಾನವೀಯತೆಯ ಹಣತೆ ಹಚ್...
Let's live for Today, for this Moment | ಇವತ್ತಿಗೋಸ್ಕರ, ಈ ಕ್ಷಣಕ್ಕೋಸ್ಕ ಜೀವಿಸೋಣ 19.10.2020 14:36
In this episode, Dr. Sandhya S. Pai recites her very famous editorial Priya Odugare - Let's live for Today, for this Moment | ಇವತ್ತಿಗೋಸ್ಕರ, ಈ ಕ್ಷಣಕ್ಕೋಸ್ಕ ಜೀವಿಸೋಣ ಪ್ರಿಯ ಓದುಗರೇ ನಾಳೆಯೆಂಬ ಕನಸಿನ ಕುದುರೆ ಮೇಲೆ ಮಕ್ಕಳನ್ನು ಕೂರಿಸಿದ್ದೇವೆ. ನಾಳೆಗಾಗಿ ಓಡುವವನಿಗೆ ಇಂದಿನ, ಈ ಕ್ಷಣದ ಅನುಭವಗಳ ಸೌಂದರ್ಯ ಕಾಣಿಸುವುದೆಂತು? ಬೇಕುಗಳ ಆಸೆಪಟ್ಟಿ ಮುಟ್ಟುವುದೇ ಜೀವನಸಾಧನೆ ಅಲ್ಲ. ಇವತ್ತಿಗೋಸ್ಕರ ಜೀವಿಸೋಣ ಎಂಬ ತತ್ತ್ವವನ್ನೇ ಉಸಿರು ಮಾಡಿಕೊಂಡ ಮಹಾತ್ಮನ ಸುಂದರ...
Existence and reality | ಬದುಕು ಮತ್ತು ವಾಸ್ತವ 17.10.2020 5:09
In this episode, Dr. Sandhya S. Pai recites her very famous editorial Priya Odugare - Existence and reality | ಬದುಕು ಮತ್ತು ವಾಸ್ತವ ಒಂದು ದೇವಸ್ಥಾನದ ಹೊರಗೆ ಪುಟ್ಟ ಹುಡುಗ ತುಳಸಿಮಾಲೆ, ಹೂಮಾಲೆ ಹಿಡಿದು ಮಾರಾಟ ಮಾಡಲಿಕ್ಕೆ ಒದ್ದಾಡುತ್ತಿದ್ದ. ಆತ ಭಕ್ತರನ್ನು ಕಾಡಿ, ಬೇಡಿ ಹೂ ಮಾರುತ್ತಿದ್ದ. ಆದರೆ ಅದರಲ್ಲಿ ನಿರಂತರವಾಗಿ ದೇವಸ್ಥಾನಕ್ಕೆ ಬರುತ್ತಿದ್ದ ಒಬ್ಬ ತಾಯಿ ತೊಂದರೆಗೆ ಒಳಗಾಗುತ್ತಿದ್ದಳಂತೆ. ಹೂ ಮಾರುವ ಹುಡುಗ ಆಕೆಯನ್ನು ಯಾಕಾಗಿ ಕಾಡುತ್ತಿದ್ದ ಎಂಬ ಕಥ...
ಅಧ್ಯಾಯ 08 : The story of 'Samudra Manthana', as narrated by Sage Vishwamitra | ವಿಶ್ವಾಮಿತ್ರರು ಹೇಳಿದ ಸಮುದ್ರ ಮಂಥನ ಕಥೆ 16.10.2020 18:00
In this episode, Dr. Sandhya S. Pai recites the story of "Samudra Manthana," as narrated by Sage Vishwamitra | ವಿಶ್ವಾಮಿತ್ರರು ಹೇಳಿದ ಸಮುದ್ರ ಮಂಥನ ಕಥೆ ಯಾವತ್ತೂ ಸತ್ಯಕ್ಕೆ ಜಯ, ಧರ್ಮಕ್ಕೆ ಜಯ. ಅಧರ್ಮ ಕೆಲವು ಕಾಲ ಬಲಾಢ್ಯವಾಗಿದೆ ಅಂತ ಕಂಡರೂ ಕೂಡಾ, ಕೊನೆಗೆ ಕೆಟ್ಟದ್ದರ ಪರಿಣಾಮವಾಗಿಯೇ ಅದು ನಾಶವಾಗುತ್ತದೆ. ಸದಾ ಧರ್ಮ ಮಾರ್ಗದಲ್ಲಿಯೇ ಸಾಗಬೇಕು ಎಂಬುದನ್ನು ಶ್ರೀರಾಮ ಮತ್ತು ಲಕ್ಷ್ಮಣರಿಗೆ ಮಹರ್ಷಿ ವಿಶ್ವಾಮಿತ್ರರು ಸಮುದ್ರ ಮಂಥನ ಕಥೆಯನ್ನು ಹೇಗೆ ವಿವರಿಸಿದರು ಎಂ...
How Tulasi became so Sacred ? | ತುಳಸಿ ಸಂತನಾಗಿದ್ದು ಹೇಗೆ? 14.10.2020 6:31
In this episode, Dr. Sandhya S. Pai recites her very famous editorial Priya Odugare - How Tulasi became so Sacred ? | ತುಳಸಿ ಸಂತನಾಗಿದ್ದು ಹೇಗೆ? ತುಳಸಿಯ ವಿವಾಹ ರತ್ನಾವಳಿ ಎಂಬ ಸುಂದರ ಕನ್ಯೆಯೊಂದಿಗೆ ನಡೆದಿತ್ತು. ಆ ಕ್ಷಣದಿಂದ ತುಳಸಿ ರತ್ನಾವಳಿಯ ದಾಸನಾಗಿಬಿಟ್ಟಿದ್ದ. ಒಂದು ಕ್ಷಣವೂ ಅವಳಿಂದ ಅಗಲಿರಲಾರದೆ ಮೋಹದ ಪರದೆಯಲ್ಲಿ ಸಿಲುಕಿದ್ದ. ಹೀಗೆ ಸಂಸಾರ ಸಾಗರದಲ್ಲಿ ಸಂಪೂರ್ಣವಾಗಿ ಮುಳುಗಿದ್ದ ತುಳಸಿ ಮಹಾಸಂತನಾಗಿ ಪರಿವರ್ತನೆಯಾಗಿದ್ದು ಹೇಗೆ ಎಂಬ ಕಥೆಯನ್ನು ಸಂಧ್ಯ...
We become what we think | ಏನನ್ನು ಚಿಂತಿಸುತ್ತೇವೋ, ಅದೇ ಆಗುತ್ತೇವೆ! 12.10.2020 5:50
In this episode, Dr. Sandhya S. Pai recites her very famous editorial Priya Odugare - We become what we think | ಏನನ್ನು ಚಿಂತಿಸುತ್ತೇವೋ, ಅದೇ ಆಗುತ್ತೇವೆ! ಪ್ರಿಯ ಓದುಗರೇ ಶ್ರೀಕೃಷ್ಣ ಪ್ರತ್ಯಕ್ಷನಾದರೆ ಅವನ ಮೈಮೇಲಿನ ಒಡವೆ ಕದಿವ ಸಂಚು ಆ ಕಳ್ಳನದ್ದು. ಕರೆದ, ಕೂಗಿದ, ಗೋಗರೆದ; ಮುರಳಿ ಬರಲಿಲ್ಲ. ನದಿ, ಕಾಡು- ಮೇಡು ಅಲೆದ; ಹರಿ ಕಾಣಲಿಲ್ಲ. ಕ್ಷಣಕ್ಷಣವೂ ಧ್ಯಾನಿಸಿದ. ನಿದ್ದೆಯಲ್ಲೂ ಕನವರಿಸಿದ. ಅಗೋ ಬಂದ ಮುರಾರಿ. ಆದರೆ, ಕಳ್ಳ ಒಡವೆ ಕದ್ದನೇನು? ಏನನ್ನು ಚಿಂತಿಸುತ...
Rhythm gives meaning to any Creation | ಲಯದೊಟ್ಟಿಗೆ ಹೆಜ್ಜೆ ಇಟ್ಟರೇನೇ "ಸೃಷ್ಟಿ"ಗೆ ಅರ್ಥ 10.10.2020 6:52
In this episode, Dr. Sandhya S. Pai recites her very famous editorial Priya Odugare - Rhythm gives meaning to any Creation | ಲಯದೊಟ್ಟಿಗೆ ಹೆಜ್ಜೆ ಇಟ್ಟರೇನೇ "ಸೃಷ್ಟಿ"ಗೆ ಅರ್ಥ ಪ್ರಿಯ ಓದುಗರೇ ಅಂತ್ಯವಿದ್ದರೆ ಮಾತ್ರ ಹುಟ್ಟಿಗೆ ಮೌಲ್ಯ. ಈ ಸತ್ಯ ಒಪ್ಪಿಕೊಳ್ಳದೆ ಅಧಿಕಾರ, ಮೇಲರಿಮೆ, ಅಹಂಕಾರದಿಂದ ಸ್ಪರ್ಧೆಗಿಳಿದಾಗ ಏನಾಗುತ್ತೆ? ವಿನಾಶದ ಮೊದಲ ಹೆಜ್ಜೆ ಯಾವುದು? ಶಿವನ ಮುಂದೆ ಅಹಂಕಾರ ಮೆರೆದ ಬ್ರಹ್ಮನ ವೃತ್ತಾಂತ ಹೇಳುತ್ತಾ ಬದುಕಿನ ಸಾಮರಸ್ಯದ ಗುಟ್ಟು ತೆರೆದಿಡುವ...
ಅಧ್ಯಾಯ 07 : Vishwamitra narrates the story of how Ganga landed on Earth to Ram and Lakshmana | ರಾಮ ಲಕ್ಷ್ಮಣರಿಗೆ ಗಂಗೆ ಭೂಮಿಗೆ ಬಂದ ಮನೋಜ್ಞ ಕಥೆ ಹೇಳಿದ ವಿಶ್ವಾಮಿತ್ರ 09.10.2020 19:23
In this episode, Dr. Sandhya S. Pai recites the story of how Ganga landed on Earth by Bhagiratha. Which was narrated by Vishwamitra to Ram and Lakshmana ಗಂಗೆ ಭೂಮಿಯಲ್ಲಿ ಉಕ್ಕಿ, ಉಕ್ಕಿ ಹರಿಯುತ್ತಿದ್ದಾಳೆ ಆದರೆ ಆಕೆ ದೇವಲೋಕ ಸೇರಿಕೊಂಡಿದ್ದು ಹೇಗೆ ಗುರುಗಳೇ ಎಂಬುದಾಗಿ ಲಕ್ಷ್ಮಣ ವಿಶ್ವಾಮಿತ್ರರನ್ನು ಪ್ರಶ್ನಿಸಿದ್ದ. ಗಂಗೆ ದೇವ ನದಿಯಾಗಿದ್ದು ಹೇಗೆ, ದೇವಲೋಕದಲ್ಲಿರಬೇಕಾದವಳು ಭೂಮಿಯಲ್ಲಿ ಹೇಗೆ ಹರಿಯುತ್ತಿದ್ದಾಳೆ ಎಂಬ ಜಿಜ್ಞಾಸೆಗೆ ಪ್ರಾಚೀನ ಕಾಲದ...
Similar podcasts
Replaio is not a podcast publisher; show names, artwork and audio belong to their authors and are distributed through public RSS feeds.