Udayavani

Sandhyavani | ಸಂಧ್ಯಾವಾಣಿ

Kids KN ↓ 797 episodes

A very unique podcast series comprising children stories, moral stories, lifestyle, human interest, health, wellbeing, excerpts & stories from the famous Ramayana by Dr. Sandhya S. Pai, Managing Editor of Taranga - Karnataka's favorite Kannada weekly lifestyle magazine.

Author

Udayavani

Category

Kids

Podcast website

www.udayavani.com

Latest episode

Jul 10, 2026

Where to listen?

Podcasts in the app Replaio Radio Coming soon

Podcasts are coming to the app soon. Install now and be the first to see a whole new take on podcasts

Get it on Google Play Install for free Android 5M+ downloads · 4.8 rating iOS soon

Episodes

The Strange death of the Saint | ಸಂತನ ವಿಚಿತ್ರ ಸಾವು 09.06.2021

In this episode, Dr. Sandhya S. Pai recites her very famous editorial Priya Odugare EP - 131 - The Strange death of the Saint | ಸಂತನ ವಿಚಿತ್ರ ಸಾವು ಚೀನಿ ಸಂತ ಝೆನ್ ಮಹಾಗುರು ನಾನ್ ಝೆನ್ ಒಂದು ಹುಣ್ಣಿಮೆ ರಾತ್ರಿ ನಾನು ನಾಳೆ ಸಂಜೆ ದೇಹತ್ಯಾಗ ಮಾಡಲು ನಿರ್ಧರಿಸಿದ್ದೇನೆ ಎಂದು ಶಿಷ್ಯರಿಗೆ ತಿಳಿಸಿದ್ದರು. ಆದರೆ ಭಿನ್ನವಾಗಿ ಸಾಯಬೇಕೆಂಬ ಮರಣದ ಒಳಹೂರಣ ತಿಳಿಸುವ ಕಥೆಯನ್ನು ಸಂಧ್ಯಾ ಪೈ ಮಾತುಗಳಲ್ಲಿ ಕೇಳಿ,

Saint Kabira and the Prostitute | ಸಂತ ಕಬೀರ ಮತ್ತು ವೇಶ್ಯೆ 07.06.2021

In this episode, Dr. Sandhya S. Pai recites her very famous editorial Priya Odugare EP - 130 - Saint Kabira and the Prostitute | ಸಂತ ಕಬೀರ ಮತ್ತು ವೇಶ್ಯೆ ಕಾಶಿ ನಗರದ ಸಂತ ಕಬೀರರ ಸರಳ ವಚನಗಳಿಗೆ ಜನ ಮಾರು ಹೋಗುತ್ತಿದ್ದರು. ಇದರಿಂದ ಕೆರಳಿದ ಪಂಡಿತರು ಕಬೀರರ ಚಾರಿತ್ರ್ಯ ಹನನ ಮಾಡಲು ವೇಶ್ಯೆಯೊಬ್ಬಳಿಗೆ ಹಣ ನೀಡಿದ ಕಥೆಯನ್ನು ಸಂಧ್ಯಾ ಪೈ ಅವರ ಮಾತುಗಳಲ್ಲಿ  ಕೇಳಿ,

Buddha and Gauliga | ಬುದ್ಧ ಮತ್ತು ಗೌಳಿಗ 05.06.2021

In this episode, Dr. Sandhya S. Pai recites her very famous editorial Priya Odugare EP - 129 - Buddha and Gauliga | ಬುದ್ಧ ಮತ್ತು ಗೌಳಿಗ ಹಾಲು ಮಾರಿ ಜೀವಿಸುತ್ತಿದ್ದ ಗೌಳಿಗ ಬುದ್ಧನ ಉಪದೇಶ ಕೇಳಿ ಅದರಿಂದ ಪ್ರಭಾವಿತನಾಗಿದ್ದ. ಒಂದು ದಿನ ಬುದ್ಧ ಈತನ ಊರಿಗೆ ಬಂದ ನಂತರ ಗೌಳಿಗನ ಮನ ಪರಿವರ್ತನೆಯಾದ ಕಥೆಯನ್ನು ಸಂಧ್ಯಾ ಪೈ ಅವರ ಮಾತುಗಳಲ್ಲಿ ಕೇಳಿ,

Great war between Rama and Ravana | ರಾಮ-ರಾವಣ ಮಹಾಕಾಳಗ 04.06.2021

In this episode, Dr. Sandhya S. Pai recites her very famous editorial Manojna Ramayana S1 E41 - Great war between Rama and Ravana | ರಾಮ-ರಾವಣ ಮಹಾಕಾಳಗ ತನ್ನವರೆಲ್ಲಾ ಹತರಾದ ಸುದ್ದಿ ತಿಳಿದು ರಾವಣ ಸ್ವತಃ ಯುದ್ಧರಂಗ ಪ್ರವೇಶಿಸಿದ್ದ. ಯುದ್ಧಭೂಮಿಯಲ್ಲಿ ಘನಘೋರ ಕಾಳಗವೇ ನಡೆಯಿತು. ಕೊನೆಗೆ ಶ್ರೀರಾಮ ರಾವಣನ ವಧೆ ಹೇಗೆ ಮಾಡಿದ ಎಂಬ ಕಥೆಯನ್ನು ಸಂಧ್ಯಾ ಮಾಮಿ ಮಾತುಗಳಲ್ಲಿ  ಕೇಳಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - sandh...

The end of Kumbhakarna and Indrajeeth | ಕುಂಭಕರ್ಣ, ಇಂದ್ರಜಿತು ವಧೆ 04.06.2021

In this episode, Dr. Sandhya S. Pai recites her very famous editorial Manojna Ramayana S1 E40 - Kumbhakarna and indrajeet's massacre | ಕುಂಭಕರ್ಣ, ಇಂದ್ರಜಿತು ವಧೆ ನಾನು ರಾಮನ ವಿರುದ್ಧ ಯುದ್ಧ ಮಾಡುವೆ. ಇದು ನನ್ನ ಭಾಗ್ಯ ಎಂದು ಕುಂಭಕರ್ಣ ರಾವಣನಿಗೆ ಹೇಳಿದ್ದ. ಅದರಂತೆ ಕುಂಭಕರ್ಣ ರಾಮನಿಂದ ಹತನಾದ ಮೇಲೆ ನಡೆದ ಘೋರ ಯುದ್ಧದ ಕಥೆಯನ್ನು ಸಂಧ್ಯಾ ಮಾಮಿ ಮಾತುಗಳಲ್ಲಿ ಕೇಳಿ, ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - sandhyavanipod...

ನೌಟಂಕಿ ಜೀವನ | Nautanki life 02.06.2021

In this episode, Dr. Sandhya S. Pai recites her very famous editorial Priya Odugare EP - 128 - ನೌಟಂಕಿ ಜೀವನ | Nautanki life ನೌಟಂಕಿಯಿಂದ ಜೀವನ ನಡೆಸುತ್ತಿದ್ದ ಒಂದು ಕುಟುಂಬ ಇತ್ತು. ಈ ಕುಟುಂಬ ತಮ್ಮ ನೃತ್ಯ, ಹಾಡುಗಳಿಂದ ಜನಸಾಮಾನದಯರಿಗೆ ಮನೋರಂಜನೆ ನೀಡುತ್ತಿತ್ತು. ನೌಟಂಕಿ ಜೀವನದ ಬದುಕಿನ ದಿಕ್ಕನ್ನೇ ಬದಲಾಯಿಸುವ ಸುಂದರ ಕಥೆಯನ್ನು ಸಂಧ್ಯಾ ಮಾಮಿ ಮಾತುಗಳಲ್ಲಿ ಕೇಳಿ,

The House of the Lord | ಭಗವಂತನ ಮನೆ 31.05.2021

In this episode, Dr. Sandhya S. Pai recites her very famous editorial Priya Odugare EP - 127 - The House of the Lord | ಭಗವಂತನ ಮನೆ ಭಗವಂತನನ್ನು ಅರಸುತ್ತಾ, ಹುಡುಕುತ್ತಾ ಎಷ್ಟು ಕಾಲ ಕಳೆಯಿತು. ಜನುಮ, ಜನುಮಗಳಿಂದ ಭಗವಂತನನ್ನು ಕಾಣಬೇಕೆಂಬ ಅದಮ್ಯ ಹಂಬಲದ ಕಥೆಯನ್ನು ಸಂಧ್ಯಾ ಪೈ ಅವರ ಮಾತುಗಳಲ್ಲಿ ಕೇಳಿ,

Shamed Pandavas | ತಲೆತಗ್ಗಿಸಿದ ಪಾಂಡವರು 29.05.2021

In this episode, Dr. Sandhya S. Pai recites her very famous editorial Priya Odugare EP - 126 - Shamed Pandavas | ತಲೆತಗ್ಗಿಸಿದ ಪಾಂಡವರು ಕಾಡಿನಲ್ಲಿ ವಿಹರಿಸುತ್ತಿದ್ದ ದ್ರೌಪದಿಗೆ ಜಂಬೂ ಮರ ಕಂಡಿತ್ತು. ಆಕೆ  ಅದರಲ್ಲಿದ್ದ ಒಂದೇ ಒಂದು ಹಣ್ಣನ್ನು ಕಿತ್ತು ತೆಗೆದಿದ್ದಳು. ಈ ಹಣ್ಣು ಕಿತ್ತು ದೊಡ್ಡ ಆಪತ್ತಿಗೆ ನಾಂದಿ ಹಾಡಿದೆ ಎಂದು ಮರ ಹೇಳಿತ್ತು. ಪಾಂಡವರು ತಲೆತಗ್ಗಿಸಿದ ಘಟನೆಯ ಕಥೆಯನ್ನು ಸಂಧ್ಯಾ ಪೈ ಮಾತುಗಳಲ್ಲಿ ಕೇಳಿ,

Knowledge of the Ancients | ಪ್ರಾಚೀನರ ಜ್ಞಾನ 26.05.2021

In this episode, Dr. Sandhya S. Pai recites her very famous editorial Priya Odugare EP - 125 - Knowledge of the Ancients | ಪ್ರಾಚೀನರ ಜ್ಞಾನ ಬಹಳ ಕಾಲದಿಂದ ನಿರ್ಲಕ್ಷ್ಯಕ್ಕೊಳಗಾದ ಬೌದ್ದ ದೇವಾಲಯ ಚೀನಾದಲ್ಲಿ ಇತ್ತಂತೆ. ಇದರ ಜೀರ್ಣೋದ್ಧಾರ ಕ್ಕಾಗಿ ಕರೆಯಿಸಿದ್ದರು. ಇದರಲ್ಲಿ ಎರಡು ಬಣಗಳನ್ನು ಆಯ್ಕೆ ಮಾಡಲಾಗಿತ್ತು. ಹೀಗೆ ಪ್ರಾಚೀನ ಸಂಸ್ಕ್ರತಿಯನ್ನು ಬಿಂಬಿಸುವ ಕಥೆಯನ್ನು ಸಂಧ್ಯಾ ಪೈ ಅವರ ಮಾತುಗಳಲ್ಲಿ ಕೇಳಿ,

Food Waste | ಆಹಾರ ಪೋಲು 24.05.2021

In this episode, Dr. Sandhya S. Pai recites her very famous editorial Priya Odugare EP - 124 - Food Waste | ಆಹಾರ ಪೋಲು ಒಮ್ಮೆ ಬರ್ಲಿನ್ ನಲ್ಲಿ ಕೆಲವು ಮಂದಿ ಭಾರತೀಯರು ರೆಸ್ಟೋರೆಂಟ್ ಗೆ ತೆರಳಿ ಬೇಕಾದ ಖಾದ್ಯಗಳಿಗೆ ಆರ್ಡರ್ ಕೊಟ್ಟಿದ್ದರು. ಊಟವಾದ ಮೇಲೂ ಅರ್ಧಕ್ಕಿಂತ ಹೆಚ್ಚು ಆಹಾರ ಉಳಿದಿತ್ತು. ಮುಂದೆ ಏನು ನಡೆಯಿತು ಎಂಬ ಕಥೆಯನ್ನು ಸಂಧ್ಯಾ ಪೈ ಅವರ ಮಾತುಗಳಲ್ಲಿ ಕೇಳಿ,

No way can be found in fear | ಧೃತಿಗೆಟ್ಟರೆ ದಾರಿ ಕಾಣದು! 22.05.2021

In this episode, Dr. Sandhya S. Pai recites her very famous editorial Priya Odugare EP - 123 - No way can be found in fear | ಧೃತಿಗೆಟ್ಟರೆ ದಾರಿ ಕಾಣದು! ಪ್ರಯಾಣಿಕನೊಬ್ಬ ವಿರಮಿಸಲೆಂದು ಮರದ ನೆರಳಿಗೆ ಬಂದ. ಕುದುರೆಯನ್ನು ಕಟ್ಟಿಹಾಕಿ ಇತ್ತ ತಿರುಗಿ ನೋಡಿದರೆ, ಅಲ್ಲೊಬ್ಬ ನಿದ್ದೆಯಲ್ಲಿ ಕಳೆದು ಹೋಗಿದ್ದ. ಜೋರು ಗೊರಕೆ ಹೊಡೆಯುತ್ತಿದ್ದ. ಅವನ ಎದೆ ಮೇಲೊಂದು ಹಾವಿನ ಮರಿ ಸರಿದಾಡುತ್ತಿತ್ತು. ನೋಡುತ್ತಾ ನೋಡುತ್ತಾ, ಹಾವು ಮಲಗಿದಾತನ ಬಾಯಿಯೊಳಗೆ ಹೋಯಿತು. ಧೃತಿಗೆಡದ...

The fainting of Ram and Lakshman | ಮೂರ್ಛೆ ಹೋದ ರಾಮ, ಲಕ್ಷ್ಮಣ 21.05.2021

In this episode, Dr. Sandhya S. Pai recites her very famous editorial Manojna Ramayana S1 E39 - The fainting of Ram and Lakshman | ಮೂರ್ಛೆ ಹೋದ ರಾಮ, ಲಕ್ಷ್ಮಣ ಇಂದ್ರಜಿತು ಸೇನೆ ದಾಳಿ ಮಾಡಿದ ನಂತರ ಅಂಗದ ಮುಖಾಮುಖಿಯಾಗಿದ್ದ. ಅಂಗದನ ಯುದ್ಧಕೌಶಲ್ಯಕ್ಕೆ ಇಂದ್ರಜಿತು ಸೇನೆ ಧೂಳೀಪಟವಾಗಿತ್ತು. ಇದರಿಂದ ಕಂಗೆಟ್ಟ ಇಂದ್ರಜಿತು ಮಾಯಾಯುದ್ಧದಲ್ಲಿ ತೊಡಗಿದಾಗ ಮುಂದೆ ಏನು ನಡೆಯಿತು ಎಂಬ ಕಥೆಯನ್ನು ಸಂಧ್ಯಾ ಮಾಮಿ ಮಾತುಗಳಲ್ಲಿ ಕೇಳಿ, ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು...

ಒಳ್ಳೆಯತನ ಕಲಿಸಿದಾತನೇ ಗುರು | Teacher's Goodness 19.05.2021

In this episode, Dr. Sandhya S. Pai recites her very famous editorial Priya Odugare EP - 122 - ಒಳ್ಳೆಯತನ ಕಲಿಸಿದಾತನೇ ಗುರು | Teacher's Goodness ಸೂಫಿ ಸಂತ ಹಸನ್ ನ ಜೀವಜ್ಯೋತಿ ಕೆಲವೇ ಕ್ಷಣಗಳಲ್ಲಿ ಆರಿಹೋಗುವುದರಲ್ಲಿತ್ತು. ಸನಿಹವಿದ್ದ ಶಿಷ್ಯನೊಬ್ಬ ಗುರುವಿಗೆ ಕಟ್ಟಕಡೆಯ ಪ್ರಶ್ನೆ ಕೇಳಿದ: “ನಿಮ್ಮ ಗುರುಗಳು ಯಾರು?”. ಹಸನ್ ಮೊಗದಲ್ಲಿ ತೆಳುನಗುವೊಂದು ಹಾದುಹೋಯಿತು. ಒಬ್ಬ ಕಳ್ಳ, ಬಾಯಾರಿದ ನಾಯಿ, ಪುಟ್ಟ ಹುಡುಗ ತಮ್ಮ ಗುರುವಾದ ಬಗೆಯನ್ನು ವಿಸ್ಮಯಕಾರಿಯಾಗಿ ಬಣ್ಣಿ...

Shiva's Blessings makes the Body Dance | ಒಲಿದ ಶಿವ, ನಲಿದ ಜೀವ 17.05.2021

In this episode, Dr. Sandhya S. Pai recites her very famous editorial Priya Odugare EP - 121 - Shiva's Blessings makes the Body Dance | ಒಲಿದ ಶಿವ, ನಲಿದ ಜೀವ ಒಂದೂರಲ್ಲಿ ಒಬ್ಬ ಜೀತದಾಳುವಿದ್ದ. ದಿನವಿಡೀ ಹೊತ್ತು ಗೊತ್ತಿಲ್ಲದೆ ದುಡಿದರೂ ಎರಡು ಹೊತ್ತು ಹೊಟ್ಟೆ ತುಂಬುತ್ತಿರಲಿಲ್ಲ. ಅವನಿಗೆ ಊರ ಹೊರಗಿನ ದೇಗುಲದಲ್ಲಿ ಶಿವನ ನೋಡುವ ಬಯಕೆ. ಯಜಮಾನ, ಬಡತನ, ಜಾತಿಯ ತೊಡರುಗಳಿಂದ ಆ ಬಯಕೆ ಕೈಗೂಡುತ್ತಲೇ ಇರಲಿಲ್ಲ. ಆದರೆ, ಶಿವ ತಡಮಾಡದೆ ಅವನನ್ನು ಕರೆಸಿಕೊಂಡ. ಅದ್ಹೇ...

Will the door of luck ever be knocked? | ಅದೃಷ್ಟ ಬಾಗಿಲು ತಟ್ಟುತ್ತದೆಯೇ? 15.05.2021

In this episode, Dr. Sandhya S. Pai recites her very famous editorial Priya Odugare EP - 120 - Will the door of luck ever be knocked? | ಅದೃಷ್ಟ ಬಾಗಿಲು ತಟ್ಟುತ್ತದೆಯೇ? ಒಬ್ಬ ಸರಳ ಸಜ್ಜನನಿದ್ದ. ಕಷ್ಟಪಟ್ಟು ದುಡಿಯುವವ. ಆದರೂ ಅವನೊಂದಿಗೆ ಅದೃಷ್ಟ ಮುನಿಸಿಕೊಂಡಿತ್ತು. ಒಪ್ಪೊತ್ತಿನ ಊಟಕ್ಕೂ ಗತಿಯಿಲ್ಲದ ಸ್ಥಿತಿ. ಸಂತನ ಮಾತಿನಂತೆ ಅದೃಷ್ಟವನ್ನು ಕಾತರಿಸುತ್ತಾ, ದಟ್ಟ ಕಾಡಿನಲ್ಲಿ ಧ್ಯಾನಕ್ಕೆ ಕುಳಿತ. ಪವಾಡವಾಗಿ, ಚಿನ್ನದ ಮಳೆ ಸುರಿಯುತ್ತದೆ ಎಂದು ನಿರೀಕ್ಷಿಸಿದ...

Declaration of war policy | ಯುದ್ಧನೀತಿ ಘೋಷಣೆಬುದ್ಧಿಮಾತು 14.05.2021

In this episode, Dr. Sandhya S. Pai recites her very famous editorial Manojna Ramayana S1 E38 - Declaration of war policy | ಯುದ್ಧನೀತಿ ಘೋಷಣೆಬುದ್ಧಿಮಾತು ಯುದ್ಧವೂ ಅಪರಾಧ ಎಂದು ಭಾವಿಸಿರುವ ಶ್ರೀರಾಮ ಅಂತಿಮ ಪ್ರಯತ್ನವಾಗಿ ಅಂಗದನ ಮೂಲಕ ರಾವಣನಿಗೆ ಸಂದೇಶ ಕಳುಹಿಸಿದ್ದ. ಆದರೆ ರಾವಣ ಉದ್ಧಟತನದಿಂದ ಸಂದೇಶ ತಿರಸ್ಕರಿಸಿ ಯುದ್ಧಕ್ಕೆ ಆಹ್ವಾನ ಕೊಟ್ಟ ಕಥೆಯನ್ನು ಸಂಧ್ಯಾ ಮಾಮಿ ಮಾತುಗಳಲ್ಲಿ  ಕೇಳಿ, ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳ...

ಮನುಷ್ಯನೊಬ್ಬ, ಚಿತ್ರ ಮೂರು! | One Man, Picture Three ! 12.05.2021

In this episode, Dr. Sandhya S. Pai recites her very famous editorial Priya Odugare EP - 119 - ಮನುಷ್ಯನೊಬ್ಬ, ಚಿತ್ರ ಮೂರು! | One Man, Picture Three ! ಮನುಷ್ಯನೊಬ್ಬ, ಚಿತ್ರ ಮೂರು!  ನಮ್ಮ ಫೋಟೋ ಕ್ಲಿಕ್ಕಿಸಿದರೆ, ಮೇಲ್ನೋಟಕ್ಕೆ ಕಾಣುವುದು ಒಂದೇ ಚಿತ್ರ. ಆದರೆ, ನಮ್ಮೊಳಗೆ ಮತ್ತೆರಡು ಚಿತ್ರಗಳುಂಟು. ನಾವು ಹೇಗಿರಬೇಕು ಅಂತ ಹೆತ್ತವರು- ಶಿಕ್ಷಕರು ತರಬೇತಿ ಕೊಟ್ಟಿದ್ದಾರೋ, ಅದರ ರೂಪ ಒಂದು ಬಗೆಯದ್ದು. ಹೊರಜಗತ್ತಿಗೆ ನಾವು ಹೇಗೆ ಕಾಣಬೇಕೆಂದು ಬಯಸುತ್ತೀವೋ,...

ಎಲ್ಲರೂ ಏಕೆ ಗುರಿ ಮುಟ್ಟುವುದಿಲ್ಲ? | Why doesn't everyone hit the target? 10.05.2021

In this episode, Dr. Sandhya S. Pai recites her very famous editorial Priya Odugare EP - 118 - ಎಲ್ಲರೂ ಏಕೆ ಗುರಿ ಮುಟ್ಟುವುದಿಲ್ಲ? | Why doesn't everyone hit the target? ಎಲ್ಲರೂ ಏಕೆ ಗುರಿ ಮುಟ್ಟುವುದಿಲ್ಲ? Priya Odugare S1E118 ಗುರಿಯ ಹಾದಿಯಲ್ಲಿ ಆಕರ್ಷಣೆಗಳೂ ಸಾಲುಗಟ್ಟಿರುತ್ತವೆ. ತುಸು ಆಚೀಚೆ ಗಮನ ಹರಿದರೂ ಚಿತ್ತಚಾಂಚಲ್ಯ ನಮ್ಮನ್ನು ದಿಕ್ಕು ತಪ್ಪಿಸಬಹುದು. ಬಾಳ ಉದ್ದೇಶವನ್ನೇ ಮರೆಸಬಹುದು. ಬಲುದೂರದ ನಡಿಗೆಯಲ್ಲಿ ಐವರು ಶಿಷ್ಯರ ಮನಃಸ್ಥಿತಿ ತೆರೆದಿ...

ಸೋಮಾರಿ ಗಿಡುಗ ಪ್ರಸಂಗ | The lazy falcon 08.05.2021

This episode has been published and can be heard everywhere your podcast is available. In this episode, Dr. Sandhya S. Pai recites her very famous editorial Priya Odugare EP - 117 - The lazy falcon | ಸೋಮಾರಿ ಗಿಡುಗ ಪ್ರಸಂಗ ರಾಜ ಎರಡು ಗಿಡುಗಗಳನ್ನು ತರಬೇತುದಾರನಿಗೆ ನೀಡಿ, ಎತ್ತರದಲ್ಲಿ ಹಾರಲು ಕಲಿಸುವಂತೆ ಸೂಚಿಸಿದ. ತಿಂಗಳ ಬಳಿಕ ಒಂದು ಗಿಡುಗ ಎತ್ತರದಲ್ಲಿ ಹಾರಲು ಕಲಿತಿತ್ತು. ಮತ್ತೊಂದು ಗೆಲ್ಲನ್ನು ಬಿಟ್ಟು ಆಚೀಚೆ ಕದಲುತ್ತಿರಲಿಲ್ಲ. ವೈದ್ಯ...

Kumbhakaran's wise words| ಕುಂಭಕರ್ಣನ ಬುದ್ಧಿಮಾತು 07.05.2021

In this episode, Dr. Sandhya S. Pai recites her very famous editorial Manojna Ramayana S1 E37 - Kumbhakaran's wise words| ಕುಂಭಕರ್ಣನ ಬುದ್ಧಿಮಾತು ಹನುಮಂತ ಲಂಕೆಗೆ ಬೆಂಕಿ ಇಟ್ಟ ಘಟನೆ ಬಳಿಕ ರಾವಣ ಮಂತ್ರಿಮಂಡಲದ ಸಭೆ ಕರೆದು ಚರ್ಚಿಸಿದ್ದ. ಸಹೋದರರಾದ ವಿಭೀಷಣ, ಕುಂಭಕರ್ಣ ಹೇಳಿದ ಬುದ್ದಿ ಮಾತು ಏನು ಎಂಬ ಕಥೆಯನ್ನು ಸಂಧ್ಯಾ ಮಾಮಿ ಮಾತುಗಳಲ್ಲಿ  ಕೇಳಿ, ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - sandhyavanipodcast@gmail.com

ರಾಜನ ಸಂದೇಹ | The King's Skepticism 05.05.2021

In this episode, Dr. Sandhya S. Pai recites her very famous editorial Priya Odugare EP - 116 - ರಾಜನ ಸಂದೇಹ | The King's Skepticism ಪ್ರಿಯ ಓದುಗರೇ, ರಾಜನ ಸಂದೇಹ ಒಂದೂರಿನಲ್ಲಿ ಒಬ್ಬ ರಾಜನಿದ್ದ. ಆದರೆ ಆತನಿಗೊಂದು ಸಂದೇಹ ಕಾಡತೊಡಗಿತ್ತು. ಯಾವ ಬುದ್ದಿಜೀವಿಗಳಿಂದಲೂ ಪರಿಹಾರ ಸಿಕ್ಕಿಲ್ಲವಾಗಿತ್ತು. ರಾಜನಿಗೆ ಸಿಕ್ಕ ಉತ್ತರ ಏನು ಎಂಬ ಕಥೆಯನ್ನು ಸಂಧ್ಯಾ ಪೈ ಅವರ ಮಾತುಗಳಲ್ಲಿ ಕೇಳಲು ಕೇಳಿ,

ಸಂತ ಕಬೀರ | St. Kabir 03.05.2021

In this episode, Dr. Sandhya S. Pai recites her very famous editorial Priya Odugare EP - 115 - ಸಂತ ಕಬೀರ | St. Kabir  ಪ್ರಿಯ ಓದುಗರೇ, ಸಂತ ಕಬೀರ ವಾರಣಾಸಿಯಲ್ಲಿ ದೇಹತ್ಯಾಗ ಮಾಡಿದರೆ ನೇರ ಸ್ವರ್ಗ ಪ್ರಾಪ್ತಿ ಎಂಬುದು ಸನಾತನ ಧರ್ಮದ ನಂಬಿಕೆ. ಆದರೇ ಜೀವಮಾನವಿಡೀ ವಾರಣಾಸಿಯಲ್ಲಿದ್ದ ಸಂತ ಕಬೀರರ ಅಂತಿಮ ಇಚ್ಛೆ ಏನಾಗಿತ್ತು ಎಂಬ ಕಥೆಯನ್ನು ಸಂಧ್ಯಾ ಪೈ ಅವರ ಮಾತುಗಳಲ್ಲಿ ಕೇಳಿ,

ಸಂಘರ್ಷವೇ ಬದುಕು | Living in Conflict 01.05.2021

In this episode, Dr. Sandhya S. Pai recites her very famous editorial Priya Odugare EP - 114 - ಸಂಘರ್ಷವೇ ಬದುಕು | Living in Conflict ಒಂದು ದಿನ ಒಬ್ಬ ರೈತ ಹತಾಸೆ, ಕೋಪದಿಂದ ರೈತನನ್ನು ಕೂಗಿ, ಕೂಗಿ ಕರೆದನಂತೆ, ರೈತನ ಕರೆ ಕೇಳಿ ಭಗವಂತ ಪ್ರತ್ಯಕ್ಷನಾದ. ರೈತ ದೇವರನ್ನು ನೋಡಿ ಕಿರುಚಾಡಿದ್ದ. ಅಂತೂ ಒಂದು ವರ್ಷಗಳ ಕಾಲ ಪ್ರಕೃತಿ ರೈತನ ನಿಯಂತ್ರಣದಲ್ಲಿದ್ದಾಗ ಏನು ನಡೆಯಿತು ಎಂಬ ಕಥೆಯನ್ನು ಸಂಧ್ಯಾ ಪೈ ಅವರ ಮಾತುಗಳಲ್ಲಿ ಕೇಳಿ,

Hanuman returns to Kishkinda | ಕಿಷ್ಕಿಂಧೆಗೆ ಆಗಮಿಸಿದ ಹನುಮ 30.04.2021

In this episode, Dr. Sandhya S. Pai recites her very famous editorial Manojna Ramayana S1 E36 - Hanuman returns to Kishkinda | ಕಿಷ್ಕಿಂಧೆಗೆ ಆಗಮಿಸಿದ ಹನುಮ ಹನುಮಂತ ಲಂಕೆಯ ಸಾಗರದ ತೀರದ ಬಳಿ ನಿಂತು ತನ್ನ ದೇಹ ಬೆಳೆಸಿ ಒಂದೇ ನೆಗೆತಕ್ಕೆ ಆಕಾಶಕ್ಕೆ ಹಾರಿದ್ದ. ಮಹೇಂದ್ರ ಪರ್ವತದಲ್ಲಿ ಕಾಯುತ್ತಿದ್ದ ಅಂಗದ, ಜಾಂಬವಂತನಿಗೆ ಸೀತೆಯ ವಿವರ ಹೇಳಿದ. ಕಿಷ್ಕಿಂಧೆಯಲ್ಲಿ ಏನು ನಡೆಯಿತು ಎಂಬ ಕಥೆಯನ್ನು ಸಂಧ್ಯಾ ಮಾಮಿ ಮಾತುಗಳಲ್ಲಿ ಕೇಳಿ,

The unwanted tree | ಯಾರಿಗೂ ಬೇಡದ ಮರ 28.04.2021

In this episode, Dr. Sandhya S. Pai recites her very famous editorial Priya Odugare EP - 113 - The unwanted tree | ಯಾರಿಗೂ ಬೇಡದ ಮರಡೆಯ ಕರ್ತವ್ಯ ಪ್ರಿಯ ಓದುಗರೇ... ಅದು ಹಾದಿ ಬದಿಯ ಪ್ರಯೋಜನಕ್ಕೆ ಬಾರದ ದೊಡ್ಡ ಮರ. ಎಲ್ಲ ಮರಗಳನ್ನೂ ಕಡಿದರೂ, ಈ ಮರವನ್ನು ಯಾರೂ ಮುಟ್ಟಿರಲಿಲ್ಲ. ದಾರ್ಶನಿಕ ಮರವನ್ನು ಶಿಷ್ಯನಿಗೆ ತೋರಿಸುತ್ತಾ, “ನೋಡಿ, ಈ ಮರಕ್ಕೆ ಕೊಡಲಿ- ಗರಗಸಗಳ ಭಯವಿಲ್ಲ. ನೀವೂ ಹೀಗೆ ಪ್ರಯೋಜನಕ್ಕೆ ಬಾರದಂತೆ ಬೆಳೆಯಿರಿ. ಪ್ರಯೋಜನಕ್ಕೆ ಬಂದಿದ್ದರೆ, ಈ ಮರ ಇಲ್ಲಿ...

Listen to the Sandhyavani | ಸಂಧ್ಯಾವಾಣಿ podcast in Replaio

Radio and podcasts in one app - free, with no sign-up. Install today and do not miss the launch

Get it on Google Play

Replaio is not a podcast publisher; show names, artwork and audio belong to their authors and are distributed through public RSS feeds.