Udayavani

Sandhyavani | ಸಂಧ್ಯಾವಾಣಿ

Kids KN ↓ 808 episodes

A very unique podcast series comprising children stories, moral stories, lifestyle, human interest, health, wellbeing, excerpts & stories from the famous Ramayana by Dr. Sandhya S. Pai, Managing Editor of Taranga - Karnataka's favorite Kannada weekly lifestyle magazine.

Be sure to visit the podcast's website and support the creator: www.udayavani.com

Author

Udayavani

Category

Kids

Podcast website

www.udayavani.com

Latest episode

Oct 16, 2026

Where to listen?

Podcasts in the app Replaio Radio Coming soon

Podcasts are coming to the app soon. Install now and be the first to see a whole new take on podcasts

Get it on Google Play Install for free Android almost 10M downloads · 4.8 rating iOS soon

Episodes

S2 EP - 72: So how come it rained there? Of course? By prayer? | ಹಾಗಾದ್ರೆ ಅಲ್ಲಿ ಮಳೆ ಸುರಿದದ್ದು ಹೇಗೆ? ಸಹಜವಾಗಿಯೋ? ಪ್ರಾರ್ಥನೆಯಿಂದಲೋ ? 06.01.2023

In this episode, Dr. Sandhya S. Pai narrates very famous Aithihya mala : S2 EP - 72: So how come it rained there? Of course? By prayer? | ಹಾಗಾದ್ರೆ ಅಲ್ಲಿ ಮಳೆ ಸುರಿದದ್ದು ಹೇಗೆ? ಸಹಜವಾಗಿಯೋ? ಪ್ರಾರ್ಥನೆಯಿಂದಲೋ ? ಒಮ್ಮೆ ಮಲಯಾಳ ದೇಶದಲ್ಲಿ ಜುಲೈ ತಿಂಗಳು ಕಳೆದ್ರೂ ಮಳೆ ಬರಲಿಲ್ಲ. ನೀರಿಗಾಗಿ ಅಲ್ಲಿ ಹಾಹಾಕಾರ ಎದುರಾಯಿತು. ಬೇಸಾಯಕ್ಕೆ ಅಲ್ಲಿ ಮಳೆಯೇ ಮುಖ್ಯವಾಗಿತ್ತು. ಹೀಗಿರುವಾಗ ಅಲ್ಲೊಂದು ಘಟನೆ ನಡೆಯಿತು.ಈ ಸುಂದರ ಕತೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ...

S1EP- 309: ಪಶ್ಚಾತ್ತಾಪ ಎಂದರೆ ಏನು ? | What is repentance? 05.01.2023

in this episode, Dr. Sandhya S. Pai recites her very famous editorial Priya Odugare - S1EP- 309: ಪಶ್ಚಾತ್ತಾಪ ಎಂದರೆ ಏನು ? | What is repentance? ಒಬ್ಬ ಶ್ರೀಮಂತ ವ್ಯಕ್ತಿಯ ಬಳಿ ಎರಡು ಕುದುರೆಗಳಿತ್ತು. ಆ ಕುದುರೆಗಳಲ್ಲಿ ಒಂದು ಕುದುರೆಗೆ ಎಷ್ಟು ಸುಖವಿದ್ದರೂ ತನ್ನ ಜೊತೆಗಾರ ಕುದುರೆಯ ಬಗ್ಗೆ ಅಸಮಾಧಾನವಿತ್ತು. ಹೀಗಿರುವಾಗ ಮುಂದೆ ಆ ಕುದುರೆಯ ಬದಲಾಗಿ ಇನ್ನೊಂದು ಕುದುರೆ ಬಂದಾಗ ಏನಾಯ್ತು ಎಂಬ ಈ ಸುಂದರ ಕಥೆಯ ಮೂಲಕ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ ಆಲಿಸ...

S1EP- 308: ಸಮಯಪ್ರಜ್ಞೆ ಎಂದರೆ ಏನು? | What is punctuality? 31.12.2022

in this episode, Dr. Sandhya S. Pai recites her very famous editorial Priya Odugare - S1EP- 308: ಸಮಯಪ್ರಜ್ಞೆ ಎಂದರೆ ಏನು? | What is punctuality? ಸಮಯಪ್ರಜ್ಞೆ ಎಂದರೆ ಏನು? ಯಾವ ಸಮಯದಲ್ಲಿ ಏನು ಮಾಡಿದರೆ ಅದು ನಿಜವಾದ ಸಮಯಪ್ರಜ್ಞೆ  ಎಂದೆನಿಸಿಕೊಳ್ಳುತ್ತದೆ ಎಂಬುವುದನ್ನು ಈ ಸುಂದರ ಕಥೆಯ ಮೂಲಕ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ ಆಲಿಸಿ ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - sandhyavanipodcast@gmail.com

S2 EP - 71: God should be satisfied with this alone | ಇದರಿಂದ ಮಾತ್ರ ದೇವರು ಸಂತೃಪ್ತರಾಗಬೇಕು 30.12.2022

In this episode, Dr. Sandhya S. Pai narrates very famous Aithihya mala : S2 EP - 71 : God should be satisfied with this alone | ಇದರಿಂದ ಮಾತ್ರ ದೇವರು ಸಂತೃಪ್ತರಾಗಬೇಕು ಮಹಾರಾಜಾಧಿರಾಜನೊಬ್ಬನಿಗೆ ಅತ್ಯಂತ ಪ್ರಿಯ, ನಂಬಿಕಸ್ಥ ಮೂರು ಮಂದಿಯಿದ್ದರು. ಆ ಮೂವರಲ್ಲೊಬ್ಬ ಸ್ವಲ್ಪ ಕೆಳ ಜಾತಿಯವನಾಗಿದ್ದ.ಈ ಜಾತಿಯ ಕತೆಯನ್ನು ಸಂಧ್ಯಾ ಮಾಮಿ ಯಾಕೆ ಹೇಳುತ್ತಿರಬಹುದೆನ್ನುವ ಪ್ರಶ್ನೆ ಸಹಜವಾಗಿ ನಿಮ್ಮಲ್ಲಿ ಮೂಡಿದ್ರೆ ಈ ಕತೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ ಆ...

S1EP- 307: ಮನುಷ್ಯನ ಬದುಕಿನ ಅರ್ಥ ಏನು ಗೊತ್ತಾ ? ಈ ಕಥೆಯನ್ನೊಮ್ಮೆ ಕೇಳಿ | What is the meaning of life? 29.12.2022

in this episode, Dr. Sandhya S. Pai recites her very famous editorial Priya Odugare - S1EP- 307: ಮನುಷ್ಯನ ಬದುಕಿನ ಅರ್ಥ ಏನು ಗೊತ್ತಾ ? ಈ ಕಥೆಯನ್ನೊಮ್ಮೆ ಕೇಳಿ | What is the meaning of life? ನಾವು ನಮ್ಮ ಬದುಕನ್ನು ಅರ್ಥಮಾಡಿಕೊಳ್ಳುವುದು ಎಂದರೆ ಹೇಗೆ. ಹಲವಾರು ಜನರಿಗೆ ಇದೊಂದು ಬಿಡಿಸಲಾಗದ ಕಗ್ಗಂಟೇ ಸರಿ. ಹಾಗಾದ್ರೆ ಬದುಕನ್ನು ಅರ್ಥ ಮಾಡಿಕೊಳ್ಳುವುದು ಹೇಗೆ ಎಂಬುದನ್ನು ಈ ಸುಂದರ ಕಥೆಯ ಮೂಲಕ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ ಆಲಿಸಿ ನಿಮ್ಮ ಸಲಹೆ ಹಾ...

S1EP- 306: ಬದುಕಿನಲ್ಲಿ ಹೊಂದಾಣಿಕೆ ಎಷ್ಟು ಮುಖ್ಯ | How important is compatibility in life? 24.12.2022

in this episode, Dr. Sandhya S. Pai recites her very famous editorial Priya Odugare - S1EP- 306: ಬದುಕಿನಲ್ಲಿ ಹೊಂದಾಣಿಕೆ ಎಷ್ಟು ಮುಖ್ಯ | How important is compatibility in life? ದಕ್ಷಿಣ ಕನ್ನಡದ ಪುಟ್ಟ ಹಳ್ಳಿಯಲ್ಲಿ ಹುಟ್ಟಿಬೆಳೆದ ಹುಡುಗಿ ಮುಂದೆ ಮುಂಬೈ ನಗರಕ್ಕೆ ಮದುವೆಯಾಗಿ ಹೋಗುತ್ತಾಳೆ. ಆಗ ಆಕೆಗೆ ಆಗುವ ಅನುಭವ ಎಂಥದ್ದು, ಆಕೆಯ ಬಾಳಿನಲ್ಲಿ ಏನಾಯ್ತು ಎಂಬ ಸುಂದರ ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ ಆಲಿಸಿ ನಿಮ್ಮ ಸಲಹೆ ಹಾಗೂ ಅಭಿಪ್ರಾಯ...

S2 EP - 70: Hearing that news, why did the Maharaja fall down and laugh? | ಆ ಸುದ್ದಿ ಕೇಳಿದ ಮಹಾರಾಜ ಬಿದ್ದು ಬಿದ್ದು ನಕ್ಕಿದ್ಯಾಕೆ ? 23.12.2022

In this episode, Dr. Sandhya S. Pai narrates very famous Aithihya mala : S2 EP - 70 : Hearing that news, why did the Maharaja fall down and laugh? | ಆ ಸುದ್ದಿ ಕೇಳಿದ ಮಹಾರಾಜ ಬಿದ್ದು ಬಿದ್ದು ನಕ್ಕಿದ್ಯಾಕೆ ? ರಾಜನಾದ ತಕ್ಷಣ ಮೊದಲು ಆತ ಸಾಲುಮರಗಳನ್ನು ನೆಟ್ಟು ಬೆಳೆಸಲು ಮುಂದಾದ. ನಂತ್ರ ರಾಜ್ಯವನ್ನು ಜೋಡಿಸುವ ಸಾರಿಗೆ ವ್ಯವಸ್ಥೆಯಲ್ಲಿ ಸುಧಾರಣೆ ತಂದ. ಈ ಸುಂದರ ಕತೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ ಆಲಿಸಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗ...

S1EP- 305: ಮನೆಯಲ್ಲಿ ನೆಮ್ಮದಿ ಇಲ್ಲದಾಗ ಮಕ್ಕಳ ಬದುಕು ಹೀಗೆ ಆಗುತ್ತದೆ ನೋಡಿ ! | moral life stories 22.12.2022

in this episode, Dr. Sandhya S. Pai recites her very famous editorial Priya Odugare - S1EP- 305: ಮನೆಯಲ್ಲಿ ನೆಮ್ಮದಿ ಇಲ್ಲದಾಗ ಮಕ್ಕಳ ಬದುಕು ಹೀಗೆ ಆಗುತ್ತದೆ ನೋಡಿ ! | moral life stories ಕಚೇರಿಯೊಂದರಲ್ಲಿ ನೌಕರಿ ಮಾಡುತ್ತಿದ್ದ ಒಬ್ಬನಿಗೆ ಆತನ ಯಜಮಾನ ಬಾಯಿಗೆ ಬಂದತೆ ಬೈದಿದ್ದ. ಆ ಬೈಗುಳ ಕೇಳಿ ಕೋಪಗೊಂಡ ಆತ ಮನೆಗೆ ಬಂದು ಏನು ಮಾಡಿದ, ಆತನ ಕೋಪದಿಂದ ಏನಾಯ್ತು ಎಂಬ ಸುಂದರ  ಕಥೆಯನ್ನು  ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ ಆಲಿಸಿ ನಿಮ್ಮ ಸ...

S1EP- 304: ಅಹಂಕಾರ ಮತ್ತು ಮನುಷ್ಯ |Ego and man 17.12.2022

in this episode, Dr. Sandhya S. Pai recites her very famous editorial Priya Odugare - S1EP- 304: ಅಹಂಕಾರ ಮತ್ತು ಮನುಷ್ಯ |Ego and man ಮಹಾನ್ ಜ್ಞಾನಿಯೊಬ್ಬ ಪರ್ವತದಲ್ಲಿ ಏಕಾಂಗಿಯಾಗಿ ಇರುತ್ತಾನೆ. ಈತನ ಕುರಿತು ಮಾಹಿತಿ ತಿಳಿದ ಚಕ್ರವರ್ತಿ ಈತನನ್ನು ತನ್ನ ಪ್ರಧಾನ ಮಂತ್ರಿ ಯನ್ನಾಗಿ ಮಾಡಿಕೊಳ್ಳಲು ಹೊರಡುತ್ತಾನೆ. ಮುಂದೇನಾಯ್ತು ಎಂಬ ಸುಂದರ ಕಥೆಯನ್ನು  ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ ಆಲಿಸಿ ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳ...

S2 EP - 69 : Who robbed Namboodari?। ನಂಬೂದರಿಯನ್ನು ದೋಚಿದ್ದು ಯಾರು ? 16.12.2022

S2 EP - 69: Who robbed Namboodari?। ನಂಬೂದರಿಯನ್ನು ದೋಚಿದ್ದು ಯಾರು ? In this episode, Dr. Sandhya S. Pai narrates very famous Aithihya mala | S2 EP - 69: Who robbed Namboodari?। ನಂಬೂದರಿಯನ್ನು ದೋಚಿದ್ದು ಯಾರು ? ಮಲಯಾಳ ದೇಶದಲ್ಲಿ ಕೊಚ್ಚಿನ್ ದೇಶದ ರಾಜನಾಗಿದ್ದ ಮಹಾಶಕ್ತಿಶಾಲಿಯ ಕುರಿತು ಕೆಳದವರಿರಲಿಲ್ಲ. ವೆಳ್ಳಾರಪಿಲ್ಲಿ ಅರಮನೆಯಲ್ಲಿ ಈತ ಹುಟ್ಟಿದ್ದಂತೆ. ಈ ರಾಜನ ಕುರಿತ ರೋಚಕ ಕತೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿಡಾ. ಸಂಧ್ಯಾ. ಎಸ್. ಪ...

S1EP- 303: ಹೃದಯದಿಂದ ಜಗತ್ತನ್ನು ನೋಡುವುದು ಹೇಗೆ ? | How to see the world from the heart? 15.12.2022

in this episode, Dr. Sandhya S. Pai recites her very famous editorial Priya Odugare - S1EP- 303: ಹೃದಯದಿಂದ ಜಗತ್ತನ್ನು ನೋಡುವುದು ಹೇಗೆ ? | How to see the world from the heart? ದೇಶದ ರಾಜ ನೊಬ್ಬ  ನಾನ್ ಇನ್ ಎಂಬ ಮಹಾನ್ ಮೇಧಾವಿ ಕುರಿತು ಕೇಳಿದ್ದ. ಅವರನ್ನು ಭೇಟಿ ಮಾಡಲು ಪರಿವಾರ ಸಮೇತ ಅವರಲ್ಲಿ ತೆರಳಿದ. ಆದರೆ  ನಾನ್ ಇನ್ ಮಾತ್ರ ರಾಜನ ತಲೆ ಕಡಿಯುವುದಾಗಿ ಹೇಳುತ್ತಾರೆ. ಹಾಗಾದರೆ ಅವರು ಹಾಗೆಂದಿದ್ದೇಕೆ ಎಂಬ ಸುಂದರ ಕಥೆಯನ್ನು  ಕೇಳಿ ಡಾ....

S1EP- 302: ಮಾಂಝೀ ಮಾಡಿದ್ದು ಸಾಮಾನ್ಯ ಸಾಧನೆಯಲ್ಲಾ ! | Dashrath manjhi life story in kannada 09.12.2022

in this episode, Dr. Sandhya S. Pai recites her very famous editorial Priya Odugare - S1EP- 302: ಮಾಂಝೀ ಮಾಡಿದ್ದು ಸಾಮಾನ್ಯ ಸಾಧನೆಯಲ್ಲಾ ! | Dashrath manjhi life story in kannada ಬಿಹಾರದ ಗಯಾ ಜಿಲ್ಲೆಯ ದಶರಥ್ ಮಾಂಝೀ ಎಂಬ ತೀರಾ ಸಾಮಾನ್ ವ್ಯಕ್ತಿ ಯ ಕಥೆ ಇದು. ಈತ ತನ್ನ ಊರಿನವರ  ಒಳಿತಿಗಾಗಿ ಅದೆಂಥಾ ಸಾಹಸದ ಕೆಲಸವನ್ನು ಮಾಡಿದ ಎಂಬ ಸುಂದರ ಕಥೆಯನ್ನು  ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ ಆಲಿಸಿ ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು...

S2 EP - 68: The story of Ayyappa settling in Sabari hill। ಅಯ್ಯಪ್ಪ ಸ್ವಾಮಿ ಶಬರಿಮಲೆ ಯಲ್ಲಿ ನೆಲೆಸಿದ ಕಥೆ. 09.12.2022

In this episode, Dr. Sandhya S. Pai narrates very famous Aithihya mala | S2 EP - 68: The story of Ayyappa settling in Sabari hill। ಅಯ್ಯಪ್ಪ ಸ್ವಾಮಿ ಶಬರಿಮಲೆ ಯಲ್ಲಿ ನೆಲೆಸಿದ ಕಥೆ. ಅಯ್ಯಪ್ಪ ಸ್ವಾಮಿ ಶಬರಿಮಲೆ ಯಲ್ಲಿ ನೆಲೆಸಿದ ಕಥೆ. ಅಯ್ಯಪ್ಪನ ಮುಂದಾಳತ್ವದಲ್ಲಿ ಯುದ್ಧಕ್ಕೆ ಹೋದರೆ ಜಯ ಖಂಡಿತವಾಗಿತ್ತು, ಅಯ್ಯಪ್ಪ ಎಂದರೆ ಮಹಾರಾಜನಿಗೆ ಮಗನಿಗಿಂತ ಹೆಚ್ಚು ಪ್ರೀತಿ ಇದನ್ನು ಕಂಡು ಅಸೂಯೆಗೊಂಡ ರಾಜ ಪತ್ರಿನಿಧಿಗಳು ರಾಣಿಗೆ ಆರೋಗ್ಯ ಸರಿ ಇಲ್ಲವೆಂದು ನಾಟಕವಾಡಿ, ಅಯ...

S1EP- 301: ಸೂರ್ಯನಿಲ್ಲದ ಸಮಯದಲ್ಲಿ ಜಗಕ್ಕೆ ಯಾರು ಬೆಳಕು ನೀಡುತ್ತಾರೆ ? | Who gives light to the world when there is no sun 08.12.2022

In this episode, Dr. Sandhya S. Pai recites her very famous editorial Priya Odugare - S1EP- 301: ಸೂರ್ಯನಿಲ್ಲದ ಸಮಯದಲ್ಲಿ ಜಗಕ್ಕೆ ಯಾರು ಬೆಳಕು ನೀಡುತ್ತಾರೆ | Who gives light to the world when there is no sun ಸೂರ್ಯ ತನ್ನ ಕೆಲಸ ಮುಗಿಸಿ ಮನೆಗೆ ಹೊರಟವ ತಾನು ಇಲ್ಲದ ಸಮಯದಲ್ಲಿ ಬೇರೆ ಯಾರು ಈ ಜಗತ್ತಿಗೆ ಬೆಳಕು ನೀಡುತ್ತಾರೆ ಎಂಬ ಪ್ರಶ್ನೆಯನ್ನು ಕೇಳಿದ. ಆದರೆ ಯಾರಿಂದಲೂ ಉತ್ತರ ಬರಲ್ಲಿಲ್ಲ. ಹೀಗಿರುವಾಗ ಒಂದು  ಮೃದು ಸ್ವರದ ಒಡತಿಯೊಬ್ಬಳು ಉತ್ತರಿಸಿದ...

S1EP- 300: ಒಂದು ಬೆಕ್ಕನ್ನು ಎರಡು ಗುಂಪಿಗೆ ಹಂಚಿದ ಕಥೆ ! | The story of a cat divided into two groups! 03.12.2022

In this episode, Dr. Sandhya S. Pai recites her very famous editorial Priya Odugare - S1EP- 300: ಒಂದು ಬೆಕ್ಕನ್ನು ಎರಡು ಗುಂಪಿಗೆ ಹಂಚಿದ ಕಥೆ ! | The story of a cat divided into two groups! ಬೌದ್ಧ ವಿಹಾರವೊಂದರಲ್ಲಿ ಒಬ್ಬರು ಪರಮಜ್ಞಾನಿ ಗುರು ಇದ್ದರಂತೆ. ಅವರ ಜೊತೆ ಇದ್ದ ಶಿಶ್ಯರು ಎರಡು ಕಟ್ಟಡಗಳಲ್ಲಿ ವಾಸವಾಗಿದ್ದರು. ಹೀಗಿರುವಾಗ ಬಂದ ಬೆಕ್ಕೊಂದು ಎರಡು ಕಟ್ಟಡದ ಶಿಶ್ಯರಿಗೆ ಪ್ರಿಯವಾಗಿತ್ತು. ನಂತರ ಈ ಬೆಕ್ಕಿನ ವಿಚಾರವಾಗಿ ಎರಡೂ ಕಟ್ಟಡದ ಶಿಶ್ಯರ ನಡುವೆ...

S2 EP - 67 - What happened to the brothers who faced the elephant? । ಆನೆ ಮುಂದೆ ಎದುರಾದ ಸಹೋದರರಿಗೆ ಏನಾಯಿತು ? 02.12.2022

In this episode, Dr. Sandhya S. Pai narrates very famous Aithihya mala | S2 EP - 67 - What happened to the brothers who faced the elephant? । ಆನೆ ಮುಂದೆ ಎದುರಾದ ಸಹೋದರರಿಗೆ ಏನಾಯಿತು ? ಮಲಯಾಳ ದೇಶದ ಅಂಗಡೀಪುರ ಎಂಬ ಊರಿನಲ್ಲಿ ಪತ್ತಾಯಿಕಾರರು ಎಂಬ ಹೆಸರಿನ ಕುಟುಂಬದಲ್ಲಿ ಬಲು ಬಲಶಾಲಿಯಾದ ಸಹೋದರರು ಇದ್ದರಂತೆ! ಇದಕ್ಕೆ ಕಾರಣ ಅವರ ಊಟವಾಗಿತ್ತಂತೆ. ಅದು ಅಂತಿಂತಹ ಊಟವಲ್ಲ ! ಹೇಗಿತ್ತು? ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ ಆಲಿಸಿ . ನಿಮ್ಮ ಸಲಹೆ...

S1EP- 299: ಬದುಕು ಕಲಿಸುವ ಮೂರು ಮಂದಿ ! ಯಾರವರು? | Three people who teach life! 01.12.2022

In this episode, Dr. Sandhya S. Pai recites her very famous editorial Priya Odugare - S1EP- 299: ಬದುಕು ಕಲಿಸುವ ಮೂರು ಮಂದಿ ! ಯಾರವರು? | Three people who teach life! ಹುಡುಗನೊಬ್ಬನಿಗೆ ಈ ಬದುಕಿನಲ್ಲಿ ಅರ್ಥ ಇದೆಯೇ ಎಂಬ ಪ್ರಶ್ನೆ ಹುಟ್ಟಿತು. ಇದಕ್ಕೆ ಉತ್ತರ ಕಂಡುಕೊಳ್ಳಲು ಆತ ಹಲವು ತಿಳಿದವರು, ಹಿರಿಯರ ಹತ್ತಿರ ಕೇಳಿದ ಆದರೆ ಆತನಿಗೆ ಸರಿಯಾದ  ಉತ್ತರ ಸಿಗಲಿಲ್ಲ. ಹೀಗಿರುವಾಗ ಆತ ಒಬ್ಬ ಸಂತನಲ್ಲಿ ಕೇಳಿದಾಗ ಸಂತ ಏನಂದ ಎಂಬ ಸುಂದರ ಕಥೆಯನ್ನು  ಕೇಳಿ...

S1EP- 298: ಕೋಪವನ್ನು ಗೆಲ್ಲುವುದು ಹೇಗೆ ? | How to conquer anger? 26.11.2022

In this episode, Dr. Sandhya S. Pai recites her very famous editorial Priya Odugare - S1EP- 298:  ಕೋಪವನ್ನು ಗೆಲ್ಲುವುದು ಹೇಗೆ ? | How to conquer anger? ಒಬ್ಬ ಮಹಾ ಕೋಪಿಷ್ಠ ಹುಡುಗನಿದ್ದ, ಆತನ ಕೋಪವೇ ಮುಂದೆ ಆತನಿಗೆ ಮುಳುವಾಗುವ ಎಲ್ಲಾ ಸಾಧ್ಯತೆಗಳಿತ್ತು. ಹೀಗಿರುವಾಗ ಆತನ ತಂದೆ ಮಗನ ಕೋಪ ನಿವಾರಣೆಗೆ ಮಾಡಿದ್ದೇನು ಎಂಬ ಸುಂದರ ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ ಆಲಿಸಿ ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿ...

S2 EP - 66 : moral story | ಬ್ರಾಹ್ಮಣರ ಮನೆಯಲ್ಲಿ ನಡೆದದ್ದೇನು ? 25.11.2022

In this episode, Dr. Sandhya S. Pai narrates very famous Aithihya mala | S2 EP - 66 : moral story | ಬ್ರಾಹ್ಮಣರ ಮನೆಯಲ್ಲಿ ನಡೆದದ್ದೇನು ?  ಮಲಯಾಳ ದೇಶದ ತಿರುವನಂತಪುರ ತಾಲೂಕಿನಲ್ಲಿ ಇದ್ದ ಸುಸಂಸ್ಕೃತ ಬ್ರಾಹ್ಮಣರ ಮನೆಯೊಂದರಲ್ಲಿ ನಡೆದ ಕುತೂಹಲಕಾರಿ ಕತೆ ಕೇಳಿ  ಸಂಧ್ಯಾ ಎಸ್.ಪೈ. ಅವರ ಧ್ವನಿಯಲ್ಲಿ

S1EP- 297: ಹೀಗೇಕಾಯ್ತು ! ಬಾವುಟದ ಬದಲು ಮಹಿಳೆಯ ಲಂಗ ಹಾರಿಸಿದ ಮಾಜಿ ನೇತಾರ | unusual incident 24.11.2022

In this episode, Dr. Sandhya S. Pai recites her very famous editorial Priya Odugare - S1EP- 297: ಹೀಗೇಕಾಯ್ತು ! ಬಾವುಟದ ಬದಲು ಮಹಿಳೆಯ ಲಂಗ ಹಾರಿಸಿದ ಮಾಜಿ ನೇತಾರ |  unusual incident ಇದೊಂದು ಇಂದಿನ ಸಮಾಜಕ್ಕೂ ಅನ್ವಯಿಸುವ ಕಥೆ. ಮಾಜಿ ನೆತಾರರೊಬ್ಬರು ಸರ್ಕಾರಿ ಕಾರ್ಯಕ್ರಮವೊಂದರಲ್ಲಿ ಧ್ವಜಾರೋಹಣ ಮಾಡುವಾಗ ನಮ್ಮ ಹೆಮ್ಮೆಯ ಬಾವುಟದ ಬದಲು ಮಹಿಳೆಯೊಬ್ಬರ ಲಂಗವನ್ನು ಹಾರಿಸಿದರು. ಹಾಗಾದರೆ ಹೀಗೇಕಾಯ್ತು ಮತ್ತು ಇದಕ್ಕೆ ಮಾಜಿ ನೆತಾರರು ಕೊಟ್ಟ ಕಾರಣವೇನು ಎಂಬ ಕಥ...

S1EP- 296: ವೃದ್ಧ ಬಾವಿಗೆ ಬಿದ್ದಿದ್ದು ಮಗುವನ್ನು ರಕ್ಷಿಸುವುದಕ್ಕಾ? | Did the old man fall into the well to save the child? 19.11.2022

In this episode, Dr. Sandhya S. Pai recites her very famous editorial Priya Odugare - S1EP- 296 : ವೃದ್ಧ ಬಾವಿಗೆ ಬಿದ್ದಿದ್ದು ಮಗುವನ್ನು ರಕ್ಷಿಸುವುದಕ್ಕಾ? | Did the old man fall into the well to save the child? ಒಂದೂರಿನಲ್ಲಿ ಜಾತ್ರೆಯೊಂದು ನಡೆಯುತ್ತಿತ್ತು. ಜಾತ್ರೆಗೆ ಬಂದಿದ್ದ ಬಾಲಕನೊಬ್ಬ ಅಚಾನಕ್ಕಾಗಿ ಹಾಳು ಬಾವಿಗೆ ಬಿದ್ದ. ಬಾವಿಗೆ ಬಿದ್ದವನನ್ನು ಎಲ್ಲರೂ ಭಯಭೀತರಾಗಿ ನೋಡುತ್ತಿದ್ದರೇ ಹೊರತು, ಯಾರೊಬ್ಬರೂ ಬಾವಿಗೆ ಇಳಿಯುವ ಧೈರ್ಯ ಮಾಡಲಿಲ್ಲ. ಹೀಗಿ...

S2 EP - 65 : The story of Namboodiri escaping from the punishment eating leech | ನಂಬೂದಿರಿಯು ಜಿಗಣೆ ತಿನ್ನುವ ಶಿಕ್ಷೆಯಿಂದ ಪಾರಾದ ಕಥೆ 18.11.2022

In this episode, Dr. Sandhya S. Pai narrates very famous Aithihya mala | S2 EP - 65 : The story of Namboodiri escaping from the punishment eating leech | ನಂಬೂದಿರಿಯು ಜಿಗಣೆ ತಿನ್ನುವ ಶಿಕ್ಷೆಯಿಂದ ಪಾರಾದ ಕಥೆ ನಂಬೂದಿರಿ ಪತ್ರಿದಿನ ರಾತ್ರಿ ಚಿತ್ರಗುಪ್ತನಿಗೆ ಪೂಜೆ ಮಾಡುತ್ತಿದ್ದ ಇದರಿಂದ ಚಿತ್ರಗುಪ್ತನಿಗೆ ಬಹಳ ಖುಷಿಯಾಗುತ್ತಿತ್ತು.ನಂಬೂದಿರಿಯ ಹೆಂಡ್ತಿ ಒಂದು ದಿನ ಕೆಲಸದವರಿಗೆ ಅನ್ನ ಮಾಡುತ್ತಿದ್ದಾಗ ಆ ಪಾತ್ರೆಯಲ್ಲಿ ಒಂದು ಜಿಗಣೆ ಸತ್ತು ಬಿದ್ದಿತ್ತು....

S1EP- 295 : ಅರ್ಜುನನ ಮೊಮ್ಮಗ ಬರ್ಬರಿ ಯ ಕಥೆ | The story of Arjuna's grandson Barbari 17.11.2022

In this episode, Dr. Sandhya S. Pai recites her very famous editorial | Priya Odugare - S1EP- 295 : ಅರ್ಜುನನ ಮೊಮ್ಮಗ ಬರ್ಬರಿ ಯ ಕಥೆ | The story of Arjuna's grandson Barbari ಅರ್ಜುನನ ಮೊಮ್ಮಗ ಬರ್ಬರಿಯ ಜೀವನದ ಘಟನೆ ಇದು. ಲೋಕಕಲ್ಯಾಣಕ್ಕಾಗಿ ಋಷಿಮುನಿಗಳು ಕೈಗೊಂಡ ಯಾಗಕ್ಕೆ ಬರ್ಬರಿ ತನ್ನ ಜೀವವನ್ನೇ ಪಣವಾಗಿಟ್ಟು ಕಾವಲು ಕಾದ  ಇದಕ್ಕೆ ಪ್ರತಿಫಲವಾಗಿ ಋಷಿಮುನಿಗಳು ಬರ್ಬರಿಗೆ ವಿಚಿತ್ರವಾದ ವರವನ್ನು ನೀಡಿದರು. ಹಾಗಾದರೆ ಅದೆಂತ ವರವನ್ನು ಋಷಿಮುನಿಗಳು ನೀ...

S1EP- 294 : ಬದುಕು ಬದುಕಿದಂತಲ್ಲ, ಬದುಕಿಸಿಕೊಂಡಂತೆ | moral life stories 12.11.2022

In this episode, Dr. Sandhya S. Pai recites her very famous editorial Priya Odugare - S1EP- 294 : ಬದುಕು ಬದುಕಿದಂತಲ್ಲ, ಬದುಕಿಸಿಕೊಂಡಂತೆ | moral life stories ಹೊಸ ವರ್ಷದ ಸಮಯದಲ್ಲಿ ಪ್ರಖ್ಯಾತ ನಾಮರೊಬ್ಬರು ತಮ್ಮ ಬದುಕಿನ ಹಾದಿಯನ್ನು ಬರೆಯುತ್ತಿದ್ದರು. ಹೀಗಿರುವಾಗ ಕಳೆದ ವರ್ಷ ಅವರ ಬದುಕಿನಲ್ಲಿ ಎನೆಲ್ಲಾ ಕಳೆದುಕೊಂಡರು ಎಂದು ಬರೆದರು. ಹೀಗೆ ಬರೆದ ಬಳಿಕ ವಾಯುವಿಹಾರಕ್ಕೆ ಹೋಗಿ ಬರುವಾಗ ಅವರು ಬರೆದ ಹಾಳೆಯ ಮೇಲೆ ಇನ್ನೋಂದು ಹಾಳೆ ಇತ್ತು. ಅದರಲ್ಲಿ ಏನು ಬರೆದಿತ್...

S2 EP - 64 : Story of Maha Pradya Akkavoor Chachattan। ಮಹಾ ಪ್ರಾದ್ಯ ಅಕ್ಕವೂರು ಚಾಚ್ಚತ್ತನ್‌ನ ಕಥೆ. 11.11.2022

In this episode, Dr. Sandhya S. Pai narrates very famous Aithihya mala | S2 EP - 64 : Story of Maha Pradya Akkavoor Chachattan। ಮಹಾ ಪ್ರಾದ್ಯ ಅಕ್ಕವೂರು ಚಾಚ್ಚತ್ತನ್‌ನ ಕಥೆ. ಅಕ್ಕವೂರು ಚಾಚ್ಚತ್ತನ್ ನು ನಂಬೂದರಿ ಮನೆಯಲ್ಲಿ ಕೆಲಸ ಮಾಡುತ್ತಿದ್ದ. ಪರಬ್ರಹ್ಮ ಕೋಣದ ರೂಪದಲ್ಲಿ  ನೆಲೆಸಿದ್ದು, ಚಾಚ್ಚತ್ತನ್ ಗೆ ಮಾತ್ರ  ಪರಬ್ರಹ್ಮ ನಾಗಿ ಕಾಣುತ್ತಿದ್ದ, ಒಂದು ದಿನ ಪರಬ್ರಹ್ಮ ಕಾಣೆಯಾದ, ಈ ಕುತೂಹಲ ಭರಿತ ಕಥೆಯನ್ನು ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ...

Listen to the Sandhyavani | ಸಂಧ್ಯಾವಾಣಿ podcast in Replaio

Radio and podcasts in one app - free, with no sign-up. Install today and do not miss the launch

Get it on Google Play

Replaio is not a podcast publisher; show names, artwork and audio belong to their authors and are distributed through public RSS feeds.