Prajavani
Prajavani
ಪ್ರಜಾವಾಣಿ 'ಕನ್ನಡ ಧ್ವನಿ' ಪಾಡ್‌ಕಾಸ್ಟ್ - ಕನ್ನಡ ಸುದ್ದಿ, ಮಾತುಕತೆ, ಸಂವಾದ, ಸಂವಹನ, ದೇಶ-ವಿದೇಶದ ಸಮಗ್ರ ಸುದ್ದಿ, ಮಾಹಿತಿ, ರಾಜ್ಯದ ಬೆಳವಣಿಗೆಯ ಮೇಲೆ ಬೆಳಕು |Prajavani brings you "Kannada Dhwani" Podcast Kannada News around the world and life lessons.ನೋಡಿ: www.prajavani.net/podcast
Where to listen?
Podcasts in the app Replaio Radio Coming soonPodcasts are coming to the app soon. Install now and be the first to see a whole new take on podcasts
Episodes
ಪ್ರಜಾವಾಣಿ ವಾರ್ತೆ: ಬೆಳಗಿನ ಸುದ್ದಿಗಳು 28 ಅಕ್ಟೋಬರ್ 2021 28.10.2021 3:39
https://www.prajavani.net/
ವಚನವಾಣಿ" ಶರಣರ ವಚನಗಳ ವಾಚನ, ವಿಶ್ಲೇಷಣೆ ಮತ್ತು ಗಾಯನ ಸರಣಿ. 28.10.2021 7:28
ಸಂಚಿಕೆ : ೩೦೧ ದಿನಾಂಕ : ೨೮ - ೧೦-೨೦೨೧ --------------------------------------- https://www.prajavani.net/ ಪರಿಕಲ್ಪನೆ, ವಾಚನ, ವಿಶ್ಲೇಷಣೆ ಡಾ. ಬಸವರಾಜ ಸಾದರ. + + + + + + + + + + + + ರಾಗಸಂಯೋಜನೆ- ಗಾಯನ ಡಾ. ಕುಮಾರ್ ಕಣವಿ. ------------------------------------------ ಸಂಜೀವನವ ತಂದೆನೆಂದಡೆ ಅದು ಬಂದ ಠಾವಿಲ್ಲವೆ? ಕಾಮಧೇನುವ ಕಟ್ಡಿದೆನೆಂದಡೆ ಅದು ಹುಟ್ಟಿದ ಠಾವಿಲ್ಲವೆ? ಇಷ್ಟನರಿಯದೆ ವಿರಕ್ತನಾದೆನೆಂಬ ವಿಧಾಂತರ ಕತ್ತೆಗಾಹಿಯ ಮಾತು...
ಪ್ರಜಾವಾಣಿ ವಾರ್ತೆ: ರಾತ್ರಿ ಸುದ್ದಿಗಳು 27 ಅಕ್ಟೋಬರ್ 2021 27.10.2021 4:14
https://www.prajavani.net/
ಪ್ರಜಾವಾಣಿ ವಾರ್ತೆ– ಮಧ್ಯಾಹ್ನದ ಸುದ್ದಿಗಳು 27 ಅಕ್ಟೋಬರ್ 2021 27.10.2021 3:39
ಪ್ರಜಾವಾಣಿ ವಾರ್ತೆ– ಮಧ್ಯಾಹ್ನದ ಸುದ್ದಿಗಳು 27 ಅಕ್ಟೋಬರ್ 2021
ಪ್ರಚಲಿತ: ಮಹಿಳೆಯರ ಓಲೈಕೆಗೆ ಟಿಕೆಟ್ ಮೀಸಲು 27.10.2021 8:21
ಪ್ರಚಲಿತ: ಮಹಿಳೆಯರ ಓಲೈಕೆಗೆ ಟಿಕೆಟ್ ಮೀಸಲು
ಸಂಪಾದಕೀಯ: ಮಕ್ಕಳ ಪಾಲನಾ ಕೇಂದ್ರಗಳ ಆವರಣದಲ್ಲಿ ಕೆಲವು ನಿರ್ಬಂಧ: ಸದುದ್ದೇಶದ ಕ್ರಮ 27.10.2021 5:24
https://www.prajavani.net/
ದಿನದ ಸೂಕ್ತಿ, ಮೂರ್ಖರ ಸಹವಾಸ 27.10.2021 3:54
https://www.prajavani.net/
ಪ್ರಜಾವಾಣಿ ವಾರ್ತೆ: ಬೆಳಗಿನ ಸುದ್ದಿಗಳು 27 ಅಕ್ಟೋಬರ್ 2021 27.10.2021 3:26
https://www.prajavani.net/
ವಚನವಾಣಿ: ಮೂಲದ ಮೊಳೆಯ ಮುರಿದಲ್ಲಿ- ಶರಣರ ವಚನಗಳ ವಾಚನ, ವಿಶ್ಲೇಷಣೆ ಮತ್ತು ಗಾಯನ ಸರಣಿ. 27.10.2021 7:24
ಸಂಚಿಕೆ : ೩೦೦ ದಿನಾಂಕ : ೨೭ - ೧೦-೨೦೨೧ --------------------------------------- ಪರಿಕಲ್ಪನೆ, ವಾಚನ, ವಿಶ್ಲೇಷಣೆ ಡಾ. ಬಸವರಾಜ ಸಾದರ. + + + + + + + + + + + + ರಾಗಸಂಯೋಜನೆ- ಗಾಯನ ಡಾ. ಕುಮಾರ್ ಕಣವಿ. ------------------------------------------ ಮೂಲದ ಮೊಳೆಯ ಮುರಿದಲ್ಲಿ ಬೇರೊಂದು ಮರ ಶಾಖೆ ಫಲವುಂಟೆ? ಅರಿವು ಸಂಬಂಧ ನೆರೆ ನಿಂದಲ್ಲಿ ಕ್ರಿಯೆ ನೆರೆ ಮಾಡುವುದಕ್ಕೆ ಬೇರೊಂದೊಡಲುಂಟೆ? ತನ್ನಯ ಶಂಕೆ ಅನ್ಯರ ಮಚ್ಚು ಇದು ಭಿನ್ನಭಾವ; ಪುಣ್ಯಾರಣ್ಯದಹನ...
ಪ್ರಜಾವಾಣಿ ವಾರ್ತೆ: ರಾತ್ರಿ ಸುದ್ದಿಗಳು 26 ಅಕ್ಟೋಬರ್ 2021 26.10.2021 4:00
https://www.prajavani.net/
ಪ್ರಜಾವಾಣಿ ವಾರ್ತೆ: ಮಧ್ಯಾಹ್ನದ ಸುದ್ದಿಗಳು 26 ಅಕ್ಟೋಬರ್ 2021 26.10.2021 3:41
https://www.prajavani.net/
ಪ್ರಚಲಿತ: ಚೀನಾ ಗಡಿ ತಕರಾರು ಅಕ್ರಮ ಸಕ್ರಮದ ಹುನ್ನಾರ 26.10.2021 9:18
ಪ್ರಚಲಿತ: ಚೀನಾ ಗಡಿ ತಕರಾರು ಅಕ್ರಮ ಸಕ್ರಮದ ಹುನ್ನಾರ
ಸಂಪಾದಕೀಯ: ಕಿತ್ತೂರು ಕರ್ನಾಟಕ ಹೆಸರೊಂದೇ ಬದಲಾದರೆ ಸಾಕೇ? ಹಿಂದುಳಿದ ಹಣೆಪಟ್ಟಿ ಅಳಿಸಿ ಹಾಕಿ 26.10.2021 5:44
https://www.prajavani.net/editorial
ಪ್ರಜಾವಾಣಿ ವಾರ್ತೆ: ಬೆಳಗಿನ ಸುದ್ದಿಗಳು 26 ಅಕ್ಟೋಬರ್ 2021 26.10.2021 3:38
https://www.prajavani.net/
ವಚನವಾಣಿ: ಮಾಡಿ ಆಡಲೇತಕ್ಕೆ? ಸಲಹಿ ಕೊಲಲೇತಕ್ಕೆ?- ಶರಣರ ವಚನಗಳ ವಾಚನ, ವಿಶ್ಲೇಷಣೆ ಮತ್ತು ಗಾಯನ ಸರಣಿ. 26.10.2021 7:32
ಸಂಚಿಕೆ : ೨೯೯. ದಿನಾಂಕ : ೨೬ - ೧೦-೨೦೨೧ --------------------------------------- ಪರಿಕಲ್ಪನೆ, ವಾಚನ, ವಿಶ್ಲೇಷಣೆ ಡಾ. ಬಸವರಾಜ ಸಾದರ. + + + + + + + + + + + + ರಾಗಸಂಯೋಜನೆ- ಗಾಯನ ಡಾ. ಕುಮಾರ್ ಕಣವಿ. ------------------------------------------ ಮಾಡಿ ಆಡಲೇತಕ್ಕೆ? ಸಲಹಿ ಕೊಲಲೇತಕ್ಕೆ? ಬಿತ್ತಿ ಕೀಳಲೇತಕ್ಕೆ? ಕಟ್ಟಿ ಒಡೆಯಲೆತಕ್ಕೆ? ಮಾಡಿ ಮಾಡಿ ಮನಗುಂದುವ, ನೀಡಿ ನೀಡಿ ನಿಜಗುಂದುವ ಬೇಡ. ಆ ಮಾಟವ ನಿನ್ನ ನೀನರಿ, ಪುಣ್ಯಾರಣ್ಯದಹನ ಭೀಮೇಶ...
ಪ್ರಜಾವಾಣಿ ವಾರ್ತೆ: ರಾತ್ರಿ ಸುದ್ದಿಗಳು 25 ಅಕ್ಟೋಬರ್ 2021 25.10.2021 3:58
https://www.prajavani.net/
ಪ್ರಜಾವಾಣಿ ವಾರ್ತೆ: ಮಧ್ಯಾಹ್ನದ ಸುದ್ದಿಗಳಿ 25 ಅಕ್ಟೋಬರ್ 2021 25.10.2021 3:32
pv
ಸಂಪಾದಕೀಯ: ಬ್ರಾಹ್ಮಣೇತರ ಅರ್ಚಕರ ನೇಮಕ, ಕರ್ನಾಟಕದಲ್ಲಿಯೂ ಜಾರಿಯಾಗಲಿ 25.10.2021 6:11
https://www.prajavani.net/editorial
ಪ್ರಚಲಿತ: ‘ಫೇಸ್‌ಬುಕ್‌ಗೆ ಲಾಭವೇ ಮುಖ್ಯ’ 25.10.2021 8:26
ಪ್ರಚಲಿತ: ‘ಫೇಸ್‌ಬುಕ್‌ಗೆ ಲಾಭವೇ ಮುಖ್ಯ’
ದಿನದ ಸೂಕ್ತಿ: ಎಲ್ಲಿಯವರೆಗೆ ಭಯ 25.10.2021 3:13
https://www.prajavani.net
ಪ್ರಜಾವಾಣಿ ವಾರ್ತೆ: ಬೆಳಗಿನ ಸುದ್ದಿಗಳು 25 ಅಕ್ಟೋಬರ್ 2021 25.10.2021 2:50
https://www.prajavani.net/
ವಚನವಾಣಿL ಮನೆಯ ಮಂದಿರದ ನಿಳಯವ ಮಾಡಿದಡೇನು- ಶರಣರ ವಚನಗಳ ವಾಚನ, ವಿಶ್ಲೇಷಣೆ ಮತ್ತು ಗಾಯನ ಸರಣಿ. 25.10.2021 7:25
ಸಂಚಿಕೆ : ೨೯೮. ದಿನಾಂಕ : ೨೫ - ೧೦-೨೦೨೧ --------------------------------------- ಪರಿಕಲ್ಪನೆ, ವಾಚನ, ವಿಶ್ಲೇಷಣೆ ಡಾ. ಬಸವರಾಜ ಸಾದರ. + + + + + + + + + + + + ರಾಗಸಂಯೋಜನೆ- ಗಾಯನ ಡಾ. ಕುಮಾರ್ ಕಣವಿ. ------------------------------------------ ಮನೆಯ ಮಂದಿರದ ನಿಳಯವ ಮಾಡಿದಡೇನು ಎಡೆಯಾಡುವುದಕ್ಕೆ ಬಾಗಿಲು ಬೇಕು. ನುಡಿಗಡಣವನಾಡಿದಡೇನು ಮನ ಮಡಿವುದಕ್ಕೆ ಕುರುಹಿನ ಅಡಿ ಬೇಕು. ಅದೆ ಅರುಹಿನ ತೆರ. ನಿನ್ನ ನೀನರಿ, ಪುಣ್ಯಾರಣ್ಯದಹನ ಭೀಮೇಶ್ವರಲಿಂಗ...
ಪ್ರಜಾವಾಣಿ ವಾರ್ತೆ ರಾತ್ರಿ ಸುದ್ದಿಗಳು 24 ಅಕ್ಟೋಬರ್ 2021 24.10.2021 4:11
https://www.prajavani.net/
ಪ್ರಜಾವಾಣಿ ವಾರ್ತೆ: ಮಧ್ಯಾಹ್ನದ ಸುದ್ದಿಗಳು 24 ಅಕ್ಟೋಬರ್ 2021 24.10.2021 3:53
ಪವಿ
ಕಥಾಸಾಗರ : ಅಗಸಿ ಹೆಣ 24.10.2021 16:23
ಕಥಾಸಾಗರ : ಅಗಸಿ ಹೆಣ
Similar podcasts
Replaio is not a podcast publisher; show names, artwork and audio belong to their authors and are distributed through public RSS feeds.