Udayavani

Sandhyavani | ಸಂಧ್ಯಾವಾಣಿ

A very unique podcast series comprising children stories, moral stories, lifestyle, human interest, health, wellbeing, excerpts & stories from the famous Ramayana by Dr. Sandhya S. Pai, Managing Editor of Taranga - Karnataka's favorite Kannada weekly lifestyle magazine.

Auteur

Udayavani

Categorie

Kids

Website van de podcast

www.udayavani.com

Nieuwste aflevering

10 jul. 2026

Waar luisteren?

Podcasts in de app Replaio Radio Binnenkort beschikbaar

Podcasts komen binnenkort naar de app. Installeer nu en zie als eerste een compleet nieuwe kijk op podcasts

Download het op Google Play Gratis installeren Android bijna 10 mln downloads · beoordeling 4,8 iOS binnenkort

Afleveringen

The Dreams of a Hermit Philosopher | ವಿರಕ್ತ ದಾರ್ಶನಿಕನ ಕನಸಿನ ಗುಂಗು 18.09.2020

In this episode, Dr. Sandhya S. Pai recites her very famous editorial Priya Odugare - The Dreams of a Hermit Philosopher | ವಿರಕ್ತ ದಾರ್ಶನಿಕನ ಕನಸಿನ ಗುಂಗು ಸಮಸ್ಯೆ ಮೊದಲಾದದ್ದು ಕನಸಿನಲ್ಲಿ ಅಲ್ಲ, ಎಚ್ಚರವಾದಾಗ. ಕನಸು ಒಡೆದಾಗಲೂ ಆ ಗುಂಗಿನಿಂದ ಹೊರಬರಲು ಸಾಧ್ಯವಾಗಲಿಲ್ಲ. ಕನಸಿನಲ್ಲಿ ಬದುಕಿನ ಹೊರತಾಗಿ ಬೇರೇನೂ ಇರಲಿಲ್ಲ. ಆಗ ಅದೇ ಸತ್ಯವಾಗಿತ್ತು. ಈಗ ನನ್ನ ಕಾಡುತ್ತಿರುವ ಸಮಸ್ಯೆ, ಯಾವುದು ಕನಸು ಶ್ವಾಂಗ್ ತ್ಸೇ, ಚಿಟ್ಟೆಯೇ ಅಥವಾ ಮನುಷ್ಯನದ್ದೇ ಎಂಬ ವಿರಕ್ತ...

Nandalal Bose, who made Lord Krishna's image come alive | ಕೃಷ್ಣನ ಕಲಾಕೃತಿಯನ್ನು ಜೀವಂತವಾಗಿ ಕಾಣುವಂತೆ ಮಾಡಿದ ನಂದಲಾಲ್ ಬೋಸ್ 18.09.2020

In this episode, Dr. Sandhya S. Pai recites her very famous editorial Priya Odugare - Nandalal Bose, who made Krishna's image come alive | ಕೃಷ್ಣನ ಕಲಾಕೃತಿಯನ್ನು ಜೀವಂತವಾಗಿ ಕಾಣುವಂತೆ ಮಾಡಿದ ನಂದಲಾಲ್ ಬೋಸ್ ನಾನೇನಾದರು ಕಲಾಕೃತಿಯನ್ನು ಮೆಚ್ಚಿದ್ದೆ ಎಃದು ತೋರಿಸಿಕೊಂಡಿದ್ದರೆ ಅವನ ಬೆಳವಣಿಗೆ ಕುಂಠಿತವಾಗುತ್ತಿತ್ತು ಎಂದು ಸಾಮರ್ಥ್ಯದ ಮೇಲಿನ ನಂಬಿಕೆಯಿಂದ ನಾನು ಅದನ್ನು ತಿರಸ್ಕರಿಸಿದ್ದೆ. ಮುಂದಾಗುವುದನ್ನು ಕಾದು ನೋಡುವ ಎಂದು ಗುರು ಹೇಳಿದ್ದರು. 3ವರ್ಷಗಳ...

Internal and External Cleansing | ಅಂತರಂಗ, ಬಹಿರಂಗ ಶುದ್ದಿ 16.09.2020

In this episode, Dr. Sandhya S. Pai recites her very famous editorial Priya Odugare - Internal and External Cleansing | ಅಂತರಂಗ, ಬಹಿರಂಗ ಶುದ್ದಿ ಗುರುವಿನ ನೋವಿನ ಹೊರತಾಗಿ  ನನ್ನ ಶಿಷ್ಯನಿಗೆ ಬೇರೆ ಏನೂ ಕಾಣಲಿಲ್ಲ. ಅಸಹ್ಯ ಇಲ್ಲ, ಭೀಭತ್ಸ ಇಲ್ಲ, ಹಿಂದೆ ಮುಂದೆ ನೋಡದೆ ತನಗೆ ರೋಗ ಹರಡಬಹುದು ಎಂಬ ಕಿಂಚಿತ್ತೂ ಅನುಮಾನ ಪಡದೆ ವೃಣಕ್ಕೆ ಬಾಯಿ ಹಾಕಿದ್ದ. ಪರರ ದುಃಖವನ್ನು ತನ್ನದಾಗಿ ಕಾಣುವ ಶಿಷ್ಯನಿಗೆ ಅಂತಿಮವಾಗಿ ಸಿಹಿಯಾದ ಮಾವು ಸಿಗುತ್ತದೆ ಎಂಬ ಆಧ್ಯಾತ್ಮದ ಕ...

Lack of knowledge makes life Unilluminated | ಅರಿವಿನ ಕೊರತೆಯಿಂದ ಬದುಕು ಕತ್ತಲು... 14.09.2020

In this episode, Dr. Sandhya S. Pai recites her very famous editorial Priya Odugare - Lack of knowledge makes life Unilluminated | ಅರಿವಿನ ಕೊರತೆಯಿಂದ ಬದುಕು ಕತ್ತಲು... ಯಾವಾಗಲೂ ಅಭಿಪ್ರಾಯ ಭೇದ ಸಣ್ಣ, ಸಣ್ಣ ವಿಷಯಕ್ಕೆ ಶುರುವಾಗುತ್ತದೆ. ಆಮೇಲೆ ಅದು ಬೆಳೆದು, ಬೆಳೆದು ಅಹಂಕಾರ ಸೇರಿಕೊಂಡು ಜಗಳಕ್ಕೆ ಎಡೆಮಾಡಿಕೊಡುತ್ತದೆ.  ಇಷ್ಟು ದಿನ ನೀನು ಪ್ರೇಮಿಸಿದ್ದು, ಜಗಳವಾಡಿದ್ದು ಎಲ್ಲವೂ ನಿನ್ನ ಪತಿ ರೂಪದಲ್ಲಿದ್ದ ಭಗವಂತನೊಂದಿಗಲ್ಲದೆ ಇನ್ಯಾರ ಬಳಿ. ಅದೇ ದೇವ...

The key to the storehouse of wealth is within us | ಸಿರಿಯ ಉಗ್ರಾಣದ ಕೀಲಿ ಕೈ ನಮ್ಮೊಳಗಿದೆ... 12.09.2020

In this episode, Dr. Sandhya S. Pai recites her very famous editorial Priya Odugare - The key to the storehouse of wealth is within us... ಪ್ರಿಯ ಓದುಗರೇ... ಕೆಲವು ಮಂದಿ ನಮ್ಮಲ್ಲಿ ಇರುತ್ತಾರೆ. ಅವರಲ್ಲಿ ನಮಗೆ ಅರಿವಿಗೆ ಬಾರದ ಅನೇಕ ಶಕ್ತಿಗಳಿರುತ್ತದೆ. ಈ ಬ್ರಹ್ಮಾಂಡ ಒಂದು ಉಗ್ರಾಣ ಇದ್ದಂತೆ. ಇಲ್ಲಿ ಬೇಕಾಗಿದ್ದೆಲ್ಲವೂ ಇದೆ. ಆದರೆ ನಮ್ಮ ಸಮಸ್ಯೆ ಏನು ಅಂದರೆ ಉಗ್ರಾಣದ ಕೀಲಿ ಕೈ ಯಾವುದು, ಅದು ಎಲ್ಲಿದೆ ಎಂಬುದು ಗೊತ್ತಾಗುವುದಿಲ್ಲ. ಇದ್ದುದರಲ್ಲಿಯೇ ಆನಂದವಾ...

ಅಧ್ಯಾಯ 05: The story of young Rama-Lakshmana protecting Vishwamitra's Yajna | ವಿಶ್ವಾಮಿತ್ರರ ಯಜ್ಞ ರಕ್ಷಣೆಗೆ ಬಾಲಕ ರಾಮ-ಲಕ್ಷಣರು ಅರಣ್ಯಕ್ಕೆ ನಡೆದ ಕಥೆ 11.09.2020

In this episode, Dr. Sandhya S. Pai recites the story of young Rama-Lakshmana protecting Vishwamitra's Yajna, ಬಾಲಕ ರಾಮ-ಲಕ್ಷ್ಮಣರಿಂದ ನಡೆಯಲಿತ್ತು ಆ ಲೋಕಕಲ್ಯಾಣ ಕಾರ್ಯ. ಆದರೆ, ಯಜ್ಞಮುಖೇನ ಬಯಸಿ ಪಡೆದ ನಿನ್ನ ಪುತ್ರರಿಬ್ಬರನ್ನು ನನ್ನ ಜೊತೆಗೆ ಕಾಡಿಗೆ ಕಳುಹಿಸು ಎಂದು ಆ ಮಹಾಮುನಿ ಅಪ್ಪಣೆ ಕೊಡಿಸಿದಾಗ ಆಗಷ್ಟೇ ಪುತ್ರ ಸುಖದ ಸವಿ ಉಣ್ಣುತ್ತಿದ್ದ ಚಕ್ರವರ್ತಿ ದಶರಥ ಒಂದು ಕ್ಷಣ ಕುಸಿದು ಹೋದ ; ಯಾಕೆ ಗೊತ್ತೇ..? ಸಂಧ್ಯಾ ಮಾಮಿ ಹೇಳುತ್ತಾರೆ ಕೇಳಿ. Short Stories f...

From Falsity to Truth | ಅಸತ್ಯದಿಂದ ಸತ್ಯದೆಡೆಗೆ... 09.09.2020

In this episode, Dr. Sandhya S. Pai recites her very famous editorial Priya Odugare - From Falsity to Truth | ಅಸತ್ಯದಿಂದ ಸತ್ಯದೆಡೆಗೆ... ಪ್ರಿಯ ಓದುಗರೇ... ಸತ್ಯ ಎಂದಿಗೂ ಸತ್ಯವೇ... ಅದನ್ನು ಯಾರೂ ಒಪ್ಪಿಕೊಳ್ಳದಿದ್ದರೂ ಕೂಡ. ಸುಳ್ಳು ಯಾವತ್ತೂ ಸುಳ್ಳೇ... ಅದನ್ನು ಎಲ್ಲರೂ ಒಪ್ಪಿಕೊಂಡಿದ್ದರೂ ಕೂಡ. ಸುಳ್ಳಿನ ಸಿಹಿಮುತ್ತಿಗೆ ಮನಸೋಲುವುದಕ್ಕಿಂತ ಸತ್ಯದ ಕಪಾಳಮೋಕ್ಷಕ್ಕೆ ಬದುಕನ್ನು ಎಚ್ಚರಗೊಳಿಸುವುದೇ ಜಾಣ್ಮೆ.

The Tale of a Hero | ಒಬ್ಬ ನಾಯಕನ ಕಥೆ 07.09.2020

In this episode, Dr. Sandhya S. Pai recites her very famous editorial Priya Odugare - The Tale of a Hero ಪ್ರಿಯ ಓದುಗರೇ... ಸ್ಥಾನಗಳು ಯಾರನ್ನೂ ನಾಯಕನನ್ನಾಗಿ ರೂಪಿಸದು. ಅಧಿಕಾರದ ಬಲ ದೋಷಪೂರಿತನಿಗೆ “ಯೋಗ್ಯನಾಯಕ” ಕಿರೀಟ ನೀಡದು. ಒಳ್ಳೆಯ ನಾಯಕ ಹೆದರಿಕೆ ಹುಟ್ಟಿಸುವುದಿಲ್ಲ, ಆತ್ಮವಿಶ್ವಾಸ ಅರಳಿಸುತ್ತಾನೆ. ತಪ್ಪು ಎತ್ತಿಹಿಡಿಯದೆ, ತಪ್ಪನ್ನು ತಿದ್ದುತ್ತಾನೆ. ತನ್ನ ಬಗ್ಗೆ ಯೋಚಿಸದೆ, ಸಮೂಹದ ಹಿತಕಾಯುತ್ತಾನೆ.  Kannada Podcast

Inside the Castle of our Egos | ನಮ್ಮ ಅಹಮ್ಮಿನ ಕೋಟೆಯೊಳಗೆ... 05.09.2020

In this episode, Dr. Sandhya S. Pai recites her very famous editorial Priya Odugare - Inside the Castle of our Egos ಪ್ರಿಯ ಓದುಗರೇ... ಅಹಂಕಾರ ಕಣ್ಣಿನಲ್ಲಿ ಬಿದ್ದ ಧೂಳಿನಂತೆ. ಆ ಧೂಳಿನ ಕಣವಿರುವ ತನಕ ಜಗವೆಲ್ಲ ಮಸುಕು ಮಸುಕು. ತನ್ನ ಶಕ್ತಿ, ಲೋಕದ ಸೌಂದರ್ಯ ಎರಡೂ ಅಹಂಕಾರಿಯ ಕಣ್ಣಿಗೆ ಅಸ್ಪಷ್ಟ. “ಉಫ್” ಎನ್ನುವ ಜ್ಞಾನದ ಗಾಳಿಯನ್ನು ಗುರುವೊಬ್ಬ ಊದಿಬಿಟ್ಟರೆ, “ನಾನು” ಎಂಬ ಅಹಂನ ಧೂಳಿನ ಕಣ ಪರಾರಿ.  Kannada Podcast

ಅಧ್ಯಾಯ 04: ಛಲವೊಂದೇ ಗುರಿ: ರಾಜ ‘ವಿಶ್ವರಥ’ ಬ್ರಹ್ಮರ್ಷಿ ‘ವಿಶ್ವಾಮಿತ್ರ’ರಾದ ರೋಚಕ ಕಥೆ | A Fascinating tale of how king "Vishvaratha" transformed to Bramharshi "Vishwamithra" 04.09.2020

In this episode, Dr. Sandhya S. Pai recites the story behind the story of the Vishwamitra - The King Who Became a Great Sage and Trishankam the story of Heaven! Short Stories for Kids in Kannada ಅಧ್ಯಾಯ 04:

A Story of Eternal Bond between two Friends | ಜಗತ್ತಿನ ಮೊದಲ ಕುಚ್ಚಿಕು ಗೆಳೆಯರ ಕಥೆ (ಶ್ರೀಕೃಷ್ಣ- ಸುಧಾಮ ಕಥೆ) 02.09.2020

In this episode, Dr. Sandhya S. Pai recites her very famous editorial Priya Odugare - A Story of Eternal Bond between two Friends  (ಶ್ರೀಕೃಷ್ಣ- ಸುಧಾಮ ಕಥೆ) ಪ್ರಿಯ ಓದುಗರೇ...  ಇಬ್ಬರು ಆತ್ಮಸಖರು. ಒಬ್ಬ ದೈವಿಕ ಲೀಲೆಗಳ ಸಂಪನ್ನ. ಒಡವೆ, ಕಿರೀಟಧಾರಿ. ಅರಮನೆ ಸಿಂಹಾಸನದ ಮೇಲೆ ವಿರಾಜಮಾನಿ. ಅವನ ಗೆಳೆಯ ಕಡುಬಡವ. ಒಪ್ಪೊತ್ತಿಗೂ ಅನ್ನವಿಲ್ಲ. ಬರಿಗಾಲಲ್ಲಿ, ಹರಿದ ಬಟ್ಟೆಯಲ್ಲಿ ಗೆಳೆಯನ ನೋಡಲು ಚಿನ್ನದರಮನೆಗೆ ಬಂದಾತ ಏನೋ ತಂದಿದ್ದ. ಆ ವಸ್ತು ಧೀಮಂತ...

What Happens if our beauty turns into obsession? l ನಮ್ಮ ಪ್ರತಿಬಿಂಬವೇ ನಮ್ಮನ್ನು ಮೋಹದೆಡೆಗೆ ಸೆಳೆಯುತ್ತಿದೆ.. ಆದರೆ ವಾಸ್ತವ? 31.08.2020

In this episode, Dr. Sandhya S. Pai recites her very famous editorial Priya Odugare - What Happens if our beauty turns into an obsession? ನಮ್ಮೆಲ್ಲರಲ್ಲೂ ಒಂದಲ್ಲ ಒಂದು ವಿಧದ ಮೋಹ ಅಡರಿರುತ್ತದೆ. ಇದು ಪ್ರತಿಬಿಂಬ ದರ್ಶನ, ಆದರೆ ಇದರ ವಾಸ್ತವ ದರ್ಶನವಾದಾಗ ಮಾತ್ರವೇ ನಮಗೆ ಸತ್ಯ ದರ್ಶನವಾಗಲು ಸಾಧ್ಯವೆನ್ನುತ್ತದೆ ಈ ಗ್ರೀಕ್ ಕಥೆ. Kannada podcast.

What are the 3 secrets of a successful nation as per Confucius ? | ರಾಜ್ಯವೊಂದು ಸುಭೀಕ್ಷವಾಗಿರಬೇಕಾದರೆ ಅಲ್ಲಿ ಮುಖ್ಯವಾಗಿ ಏನಿರಬೇಕು ? 29.08.2020

In this episode, Dr. Sandhya S. Pai recites her very famous editorial Priya Odugare - The 3 secrets of a successful nation as per Confucius ! Kannada Podcast

ಅಧ್ಯಾಯ 03: ಸರಯೂ ನದಿಯ ಉತ್ತರ ತಟದಲ್ಲಿ ನಡೆದ ಆ ಎರಡು ಮಹಾ ಯಾಗಗಳ ಕಥೆ | The story of the two great yagna happened in the northern bank of River Sarayu 28.08.2020

In this episode, Dr. Sandhya S. Pai recites the story behind the story of the two great yagna happened in the northern bank of River Sarayu Short Stories for Kids in Kannada ಅಧ್ಯಾಯ 03:

ನಮ್ಮ ವರ್ತನೆಗೆ ತಕ್ಕ ಪ್ರತಿಫಲ ಎಂಬುದನ್ನು ಸಾಬೀತುಪಡಿಸುವ ‘ಎಮ್ಮೆ ಮತ್ತು ಕುದುರೆಯ’ ಕಥೆ! - A story of a Horse and Buffalo outlining a life lesson : 'Every behaviour has a suiting reward'. 26.08.2020

In this episode, Dr. Sandhya S. Pai recites her very famous editorial Priya Odugare - A story of a Horse and Buffalo outlining a life lesson : 'Every behaviour has a suiting reward'.

ಅಜಾನ್ ಬ್ರಹ್ಮರಿಗೆ ಸತ್ಯ ದರ್ಶನ ಮಾಡಿಸಿದ ವಕ್ರ ಗೋಡೆಗಳು! Story of Perfectionist Monk 25.08.2020

In episode 5, Dr. Sandhya S Pai recites her very famous editorial Priya Odugare - Her Favorite Story from the book "Opening the Door of Your Heart" written by Buddhist Monk Ajahn Brahma. ಅಜಾನ್ ಬ್ರಹ್ಮರಿಗೆ ಸತ್ಯ ದರ್ಶನ ಮಾಡಿಸಿದ ವಕ್ರ ಗೋಡೆಗಳು!

Wonder Landನ ಕಿನ್ನರಿ ಆ್ಯಲಿಸ್ ಗೆ ಹೇಳಿದ ಜೀವನ ಪಾಠ - How a fairy taught life's lesson to Alice in the wonderland ? 23.08.2020

In this episode, Dr. Sandhya S Pai recites her very famous editorial Priya Odugare - How a fairy taught life's lesson to Alice in the wonderland ? Wonder Landನ ಕಿನ್ನರಿ ಆ್ಯಲಿಸ್ ಗೆ ಹೇಳಿದ ಜೀವನ ಪಾಠ.

ಅಧ್ಯಾಯ 02: ಶ್ರೀ ರಾಮ ಜನಿಸಿದ ಅಯೋಧ್ಯೆಯ ವೈಭವ ಹೇಗಿತ್ತು ಗೊತ್ತಾ? | Do you know the glory of the birth place of Lord Shri Ram ? 21.08.2020

In this episode, Dr. Sandhya S. Pai recites the story behind the Glory of Ayodhya, Birth place of Lord Shri Ram. Short Stories for Kids in Kannada ಅಧ್ಯಾಯ 02:  ಶ್ರೀ ರಾಮ ಜನಿಸಿದ ಅಯೋಧ್ಯೆಯ ವೈಭವ ಹೇಗಿತ್ತು ಗೊತ್ತಾ?

ಆಸಿಡ್ ಕೊಳದಲ್ಲಿನ ಮೂಳೆಗಳ ರಹಸ್ಯ! ಸಂಪತ್ತು ಕೂಡಿಡುವ ಗುಣದ ಹಿನ್ನಲೆ ಏನು? | The Secrets of Bones in an Acid Pond! 17.08.2020

In this episode, Dr. Sandhya S Pai recites her very famous editorial Priya Odugere - How mind perceives fear and what is behind wealth accumulation?  ಆಸಿಡ್ ಕೊಳದಲ್ಲಿನ ಮೂಳೆಗಳ ರಹಸ್ಯ!  ಸಂಪತ್ತು ಕೂಡಿಡುವ ಗುಣದ ಹಿನ್ನಲೆ ಏನು?

ಸುಖದ ಅರ್ಥವೇನು? ಲೋಭಿ ರಾಜ ಕೇಳಿದ ‘ಸ್ವರ್ಣ ವರ’ ಅವನಿಗೇ ತಿರುಗುಬಾಣವಾಯ್ತು! How a greedy King's golden boon turned on him. 17.08.2020

In this episode, Dr. Sandhya S Pai recites her very famous editorial Priya Odugare - What does happiness mean and how a greedy king, despite warning from the sage, requested for a boon and it turned on him. ಸುಖದ ಅರ್ಥವೇನು? ಲೋಭಿ ರಾಜ ಕೇಳಿದ ‘ಸ್ವರ್ಣ ವರ’ ಅವನಿಗೇ ತಿರುಗುಬಾಣವಾಯ್ತು! 

ಅಧ್ಯಾಯ 01: ಮರ್ಯಾದಾ ಪುರುಷೋತ್ತಮನ ‘ರಾಮಾಯಣ’ ಕಥೆಯ ಹಿನ್ನಲೆ ಗೊತ್ತಾ ನಿಮಗೆ? | Do you know the background of the epic Ramayana story? 17.08.2020

In this episode, Dr. Sandhya S. Pai recites the story behind Ramayana on how it all began.  Taking you through the early beginnings of the Ramayana that went on to become an epic. The lord as we know today as Maryada Purush Sriram. Short Stories for Kids in Kannada ಅಧ್ಯಾಯ 01: ಮರ್ಯಾದಾ ಪುರುಷೋತ್ತಮನ ‘ರಾಮಾಯಣ’ ಕಥೆಯ ಹಿನ್ನಲೆ ಗೊತ್ತಾ ನಿಮಗೆ?

ಸ್ವಾನುಭವ ಕಲಿಸುವ ಪಾಠ ಎಲ್ಲದಕ್ಕಿಂತ ದೊಡ್ಡದ್ದು ಎಂಬುದನ್ನು ನಿರೂಪಿಸುವ ಕಳ್ಳನ ಕಥೆ! | Can an ageing thief succeed in teaching his robbing skills to his son? 16.08.2020

In this episode, Dr. Sandhya S Pai recites her very famous editorial Priya Odugere - The story of a thief who gets old, finds new ways to teach his robbery skills to his son. ಬದುಕಿನ ಪೆಟ್ಟಿಗೆಗಳಲ್ಲಿ ಬಂಧಿಯಾದ ನಮಗೆ ಅದರಿಂದ ಹೊರಬರಲು ಸ್ಪೂರ್ತಿ ಈ ಚೋರ ಕಥೆ!

Luister naar de podcast Sandhyavani | ಸಂಧ್ಯಾವಾಣಿ in Replaio

Radio en podcasts in één app - gratis en zonder account. Installeer vandaag nog en mis de lancering niet

Download het op Google Play

Replaio is geen uitgever van podcasts; namen van shows, covers en audio zijn eigendom van hun makers en worden verspreid via openbare RSS-feeds