Parameshwarappa Kudari

ಎಂಥಾ ಮೋಜಿನ ಕುದರಿ.......!! By ಪರಮೇಶ್ವರಪ್ಪ ಕುದರಿ

Comedy KN ↓ 165 episoder

ಜೀವನಕ್ಕಿಂತ ಜೀವನಾನುಭವ ದೊಡ್ಡದು.ಜೀವನದಲ್ಲಿ ಬಂದು ಹೋಗುವ ಕೆಲವು ಪಾತ್ರಗಳು ಸದಾ ನೆನಪಿನಲ್ಲಿ ಉಳಿದು, ಕಾಡುತ್ತವೆ....ಮಾತಾಗಿ,ಹಾಡಾಗಿ ಹೊಮ್ಮುತ್ತವೆ!!

Husk å besøke podkastens nettsted og støtte skaperen: youtube.com

Forfatter

Parameshwarappa Kudari

Kategori

Comedy

Podkastens nettsted

youtube.com

Siste episode

20. des 2023

Hvor kan du lytte?

Podkaster i appen Replaio Radio Kommer snart

Podkaster kommer snart til appen. Installer nå, og bli den første som ser en helt ny tilnærming til podkaster

Last ned på Google Play Installer gratis Android nesten 10 mill. nedlastinger · 4,8 i vurdering iOS snart

Episoder

ಕೆಲವು ಕಠೋರ ಸತ್ಯಗಳು...!! 10.02.2022

ಜೀವನದಲ್ಲಿ ಕೆಲವನ್ನು ನಾವು ಬಹುವಾಗಿ ನಂಬುತ್ತೇವೆ, ಪಾಲಿಸುತ್ತೇವೆ ಕೂಡ. ಆದರೆ ಅವುಗಳ ಅಸಲಿಯತ್ತೇ ಬೇರೆ ಇರುತ್ತೆ!! ಈ ಪಾಡ್ ಕ್ಯಾಸ್ಟ್ ಆಲಿಸಿ...... # ಪರಮೇಶ್ವರಪ್ಪ ಕುದರಿ

ಚಿತ್ತವನ್ನು ಭಗವಂತನಿಗೆ ಅರ್ಪಿಸೋಣ!! 09.02.2022

ಜೀವನದಲ್ಲಿ ನಿಜವಾದ ಶಾಂತಿ, ಸಮಾಧಾನಗಳು ಲಭಿಸಬೇಕೆಂದರೆ ವಿತ್ತವನ್ನು ಪ್ರಪಂಚಕ್ಕೆ, ಚಿತ್ತವನ್ನು ಭಗವಂತನಿಗೆ ಅರ್ಪಿಸಬೇಕು. # ಪರಮೇಶ್ವರಪ್ಪ ಕುದರಿ

ನೆಹರೂ ಕಣ್ಣೀರು ಹಾಕಿದ್ದರು..!! 07.02.2022

27-1-1963 ರಂದು, ಲತಾ ಮಂಗೇಶ್ಕರ್ ಹಾಡಿದ ದೇಶಭಕ್ತಿ ಗೀತೆಯನ್ನು ಕೇಳಿ ,ಅಂದಿನ ಪ್ರಧಾನಿ ಪಂಡಿತ್ ಜವಾಹರಲಾಲ್ ನೆಹರೂ ಕಣ್ಣೀರಾಗಿದ್ದರು!!

ಇಬ್ರಾಹಿಂ ಸುತಾರ ಸರ್...ಹೋಗಿ ಬನ್ನಿ...!! 05.02.2022

ಇತ್ತೀಚೆಗೆ ನಮ್ಮನ್ನಗಲಿದ ಕನ್ನಡದ ಕವಿ, ಪದ್ಮಶ್ರೀ ಪುರಸ್ಕೃತ ಶ್ರೀ ಇಬ್ರಾಹಿಂ ಸುತಾರ ಸರ್ ಗೊಂದು ಶ್ರದ್ಧಾಂಜಲಿ.

ಅಪ್ಪಟ ಬಂಗಾರವಾಗೋಣ..!! 04.02.2022

ಒಂದು ಶ್ಲೋಕದ ವಿಶ್ಲೇಷಣೆ.

ಪ್ರಧಾನಿ ಮೋದಿಜಿಯವರಿಗೊಂದು ಪತ್ರ..!! 03.02.2022

ಗೀತ ನರಗುಂದಕರ್ ಎಂಬ ಸಾಮಾನ್ಯ ಭಾರತೀಯ ಪ್ರಜೆಯೊಬ್ಬರು, ಸಾಮಾಜಿಕ ಕಳಕಳಿಯಿಂದ ಪ್ರಧಾನಿ ಮೋದಿಜಿಯವರಿಗೊಂದು ಪತ್ರ ಬರೆದಿದ್ದಾರೆ.ಆಲಿಸಿ... ಶೇರ್ ಮಾಡಿ. # ಪರಮೇಶ್ವರಪ್ಪ ಕುದರಿ, ಚಿತ್ರದುರ್ಗ

ಮದುವೆಯಾದ ಗಂಡಸಿನ ಕರ್ತವ್ಯಗಳು...!!!! 02.02.2022

ಮದುವೆಯಾದ ಗಂಡ - ಹೆಂಡ್ತಿ ಇದನ್ನು ಕೇಳಿಸಿಕೊಳ್ಳಿ....ಪಾಪ! ಗಂಡ ಎಷ್ಟೊಂದು ಕರ್ತವ್ಯಗಳನ್ನು ಚಾಚೂ ತಪ್ಪದೇ ಮಾಡ್ತಾ ಬಂದಿದ್ದಾನೆ ಅನ್ನೋದು ಗೊತ್ತಾದ್ರೆ...ಪಾಪ ನನ್ನ ಗಂಡ ಅನ್ತೀರಾ!! # ಪರಮೇಶ್ವರಪ್ಪ ಕುದರಿ , ಚಿತ್ರದುರ್ಗ

ಸೀರೆಯ ಸೆರಗಿನ ಮಹತ್ವ...!! 01.02.2022

ಸೀರೆಯ ಸೆರಗು ಒಂದು ತುದಿ ಬಟ್ಟೆಯಾದರೂ,ವಿಶೇಷ ಸಂದರ್ಭದಲ್ಲಿ ಅದರ ಮಹತ್ವ, ಅಂದ - ಚಂದ ಹೇಳತೀರದು! ಬನ್ನಿ ಇದನ್ನು ಆಲಿಸಿ. #ಪರಮೇಶ್ವರಪ್ಪ ಕುದರಿ, ಚಿತ್ರದುರ್ಗ

ಚಿನ್ನದ ಚಮಚ ಬೇಡ ...!! 31.01.2022

ಜೀವನಪರ್ಯಂತ ಹೊಟ್ಟೆ ಬಟ್ಟೆ ಕಟ್ಟಿ, ಮಕ್ಕಳಿಗೆ ಅಸ್ತಿ ಮಾಡುವುದು ಎಲ್ಲ ತಂದೆ ತಾಯಿಯರ ಕರ್ತವ್ಯ ಎಂದು ಬಹಳಷ್ಟು ಜನ ತಿಳಿದುಕೊಂಡಿದ್ದಾರೆ! ಆದರೆ........!!? # ಪರಮೇಶ್ವರಪ್ಪ ಕುದರಿ, ಚಿತ್ರದುರ್ಗ

ನನಗ ಅರ್ಧ ಟಿಕೆಟ್ ಕೊಡು..!! 29.01.2022

ಹಾಸ್ಯ ಎಲ್ಲೆಲ್ಲೂ ಇದೆ. ನೋಡುವ ಕಣ್ಣಿರಬೇಕು, ಆಸ್ವಾದಿಸುವ ಮನಸ್ಸಿರಬೇಕು.ಹಾಗೆಯೇ ಬಸ್ ನಲ್ಲಿ ಅನೇಕ ಹಾಸ್ಯ ಸಂಗತಿಗಳು ನಮಗೆ ನೋಡಲು ಸಿಗುತ್ತವೆ.ಅಂತಹ ಒಂದು ಆಡಿಯೋ ಇಲ್ಲಿದೆ.ಕೇಳಿ ಆನಂದಿಸಿ. # ಪರಮೇಶ್ವರಪ್ಪ ಕುದರಿ, ಚಿತ್ರದುರ್ಗ

ಬದುಕಿಗೆ ಬೇಕು ದಯಾಭಾವ ....!! 28.01.2022

ರಮಣ ಮಹರ್ಷಿಗಳು ಒಮ್ಮೆ ನದಿ ತೀರದಲ್ಲಿ ವಿಹಾರ ಮಾಡುತ್ತಿರುವಾಗ ಚೇಳೊಂದು ನೀರಿನಿಂದ ಹೊರಬರಲಾಗದೇ ಒದ್ದಾಡುತ್ತಿತ್ತು....... #ಪರಮೇಶ್ವರಪ್ಪ ಕುದರಿ, ಚಿತ್ರದುರ್ಗ

ಊರಿಗೊಬ್ಬ ಇಂತಹ ವ್ಯಕ್ತಿ ಇದ್ದರೆ...!! 27.01.2022

ಇಡೀ ಗ್ರಾಮದಲ್ಲಿ ಮನೆ ಮನೆಯ ಮುಂದೆ ಸಸಿ ನೆಟ್ಟು, ತಾವೇ ಅವುಗಳಿಗೆ ನೀರು ಹೊತ್ರು ಹಾಕಿ ಸಲುಹಿದ ಇವರು ಒಬ್ಬ ಪ್ರಾಥಮಿಕ ಶಾಲಾ ಶಿಕ್ಷಕರು. ಮೊಳಕಾಲ್ಮೂರು ತಾಲೂಕಿನ ಕೊಂಡ್ಲಹಳ್ಳಿಯಲ್ಲಿ ಇವರ ಪರಿಸರ ಪ್ರೇಮವನ್ನು ಕಣ್ಣಾರೆ ಕಂಡ ನಾನೇ ಧನ್ಯ!! # ಪರಮೇಶ್ವರಪ್ಪ ಕುದರಿ, ಚಿತ್ರದುರ್ಗ

ಒಂದಿಷ್ಟು ಕಿವಿ ಮಾತು.....!!?? 26.01.2022

ಅಲ್ಲಲ್ಲಿ ಅವರಿವರಿಂದ, ಕೆಲವು ಹಿರಿಯರಿಂದ ಕೇಳಿದ್ದು! ಅಲ್ಲಿ ಇಲ್ಲಿ ಓದಿದ್ದು, ಕಂಡದ್ದು ಕೇಳಿದ್ದನ್ನು ಇಲ್ಲಿ ನಿಮ್ಮೊಂದಿಗೆ ಹಂಚಿಕೊಂಡಿದ್ದೇನೆ. ಆಲಿಸಿ.....ಸಾಧ್ಯವಾದರೆ ಪಾಲಿಸಿ. # ಪರಮೇಶ್ವರಪ್ಪ ಕುದರಿ, ಚಿತ್ರದುರ್ಗ

ಬದುಕನ್ನು ಪ್ರೀತಿಸುವ ಗುಣ...!!! 24.01.2022

ಇತ್ತೀಚೆಗೆ ಯಾವುದೇ ನ್ಯೂಸ್ ಚಾನಲ್ ನೋಡಿದರೂ, ಯಾವುದೇ ಪೇಪರ್ ಓದಿದರೂ ಒಂದಾದರೂ ಆತ್ಮಹತ್ಯೆಯ ಸುದ್ದಿ ಗಳು ಸುದ್ದಿ ಮಾಡುತ್ತಲೇ ಇರುತ್ತವೆ! ಈಸಬೇಕು ಇದ್ದು ಜೈಸಬೇಕು ಎಮಬ ಮಾತಿಗೆ ಬೆಲೆ ಇಲ್ಲದಾಯಿತೆ.....? ಆಲಿಸಿ # ಪರಮೇಶ್ವರಪ್ಪ ಕುದರಿ, ಚಿತ್ರದುರ್ಗ

ಹೆಂಡತಿಯನ್ನು ನಿಯಂತ್ರಣದಲ್ಲಿಡ ಬೇಕೆ!!!??? 21.01.2022

ಅದೊಂದು ಮನೆಯ ಮುಂದೆ ಸೂಚನಾ ಫಲಕವೊಂದನ್ನು ಹಾಕಿತ್ತು.ಅದರಲ್ಲಿ ನಿಮ್ಮ ಹೆಂಡತಿಯನ್ನು ನಿಯಂತ್ರಣದಲ್ಲಿಡ ಬೇಕೆ? ಹಾಗಾದರೆ ಇಲ್ಲಿ ಕೊಡುವ...........!! # ಪರಮೇಶ್ವರಪ್ಪ ಕುದರಿ, ಚಿತ್ರದುರ್ಗ

ಇರುವೆ : ನೀ ಎಲ್ಲೆಲ್ಲೂ ಇರುವೆ!!! (ಮಕ್ಕಳ ಕತೆ) 17.01.2022

ಅಜ್ಜಿಯನ್ನು ಕರೆಯಲು ರಾಜು ಮನೆಯೊಳಗೆ ಓಡಿದ.ಸಾಲಾಗಿ ಹೊರಟಿರುವ ಇರುವೆಗಳಿಗೆ ಸಕ್ಕರೆ ಹಾಕುತ್ತಿದ್ದ ಅಜ್ಜಿಯನ್ನು ಅಲ್ಲಿ ಕಂಡ! ಒಂದೇ ಕಡೆಗೆ , ಅಷ್ಟೊಂದು ಶಿಸ್ತಿನಿಂದ ಸಾಲಾಗಿ ಸಾಗುತ್ತಿರುವ ಇರುವೆಗಳನ್ನು ಕಂಡು ರಾಜು ಸಂತಸ ಪಟ್ಟನು.......ಮುಂದೆ ಆಲಿಸಿ. # ಪರಮೇಶ್ವರಪ್ಪ ಕುದರಿ ,ಚಿತ್ರದುರ್ಗ

ಪ್ರಶ್ನೆ ಪೆಟ್ಟಿಗೆ !! ?? 15.01.2022

ಮಕ್ಕಳ ಜ್ಞಾನವನ್ನು ವೃದ್ದಿಸಿ, ಅವರಲ್ಲಿ ಪ್ರಶ್ನಿಸುವ ಕೌಶಲವನ್ನು ಬೆಳೆಸುವಲ್ಲಿ ಪ್ರಶ್ನೆ ಪೆಟ್ಟಿಗೆಯ ಪಾತ್ರ ಗಮನಾರ್ಹವಾದುದು. ಇದೊಂದು ಮಕ್ಕಳ Knowledge Bank ಎಂದರೆ ಅತಿಶಯೋಕ್ತಿ ಎನ್ನಿಸಲಾರದು! # ಪರಮೇಶ್ವರಪ್ಪ ಕುದರಿ, ಚಿತ್ರದುರ್ಗ

ಅಂದಿನ ಮನೆಗಳು...ಇಂದಿನಂತಿರಲಿಲ್ಲ..!!! 12.01.2022

ಈಗಿನ ಮನೆಗಳೇಕೋ ಮೊದಲಿದ್ದಂತಿಲ್ಲ! ಮನೆ ಸುತ್ತ ಭದ್ರವಾದ ...ಎತ್ತರವಾದ ಕಂಪೌಂಡು..ಒಳಗಿರುವ ಮನಸುಗಳೇಕೋ ಛಿದ್ರ..ಛಿದ್ರ! ಇಂದು ಮನೆಯಲ್ಲಿ ಅನ್ನವೇ ಬೇಯುತ್ತಿಲ್ಲ,ಪೋನು ಮಾಡಿದರೆ ಕೂತಲ್ಲಿಗೇ ಊಟ ಬರುತ್ತದೆ! ಇದನ್ನು ಆಲಿಸಿ.......!! # ಪರಮೇಶ್ವರಪ್ಪ ಕುದರಿ, ಚಿತ್ರದುರ್ಗ

108 ರ ಮಹಿಮೆ ತಿಳಿದರೆ.......!!! 16.12.2021

ನಾವು ಏನೇ ಮಾಡಿದರೂ ಅದರಲ್ಲಿ 108 ಇರುತ್ತದೆ.ನಮ್ಮ ಆಂಬುಲೆನ್ಸ್ ಸಂಖ್ಯೆಯೂ 108!!ನಮ್ಮ ಋಷಿ ಮುನಿಗಳು 3000 ವರ್ಷಗಳ ಹಿಂದೆಯೇ 108 ರ ಮಹಿಮೆಯನ್ನು ಅರಿತಿದ್ದರು!! ಕೇಳಿ ಈ ನನ್ನ ಪೋಡಕ್ಯಾಸ್ಟ್....... ಆಶ್ಚರ್ಯ ಚಕಿತರಾಗುವುದು ಖಂಡಿತ!! # ಪರಮೇಶ್ವರಪ್ಪ ಕುದರಿ, ಚಿತ್ರದುರ್ಗ

ಅನಾಥ ಮಕ್ಕಳು : ಅಮೇರಿಕಾದಲ್ಲಿ....!! 08.12.2021

ಮಗುವೊಂದು ಅನಾಥವಾದರೆ, ಅಮೇರಿಕಾದ ಜನತೆ, ಸರ್ಕಾರ ಹೇಗೆ ವರ್ತಿಸುತ್ತದೆ!! ನಮ್ಮ ಜನತೆ, ನಮ್ಮ ಸರ್ಕಾರಗಳು ಹೇಗೆ ವರ್ತಿಸುತ್ತಾರೆ!! ಇದೋ ಇಲ್ಲಿದೆ ಕೇಳಿ ನನ್ನ ಪೋಡ್ ಕ್ಯಾಸ್ಟ್ . # ಪರಮೇಶ್ವರಪ್ಪ ಕುದರಿ, ಚಿತ್ರದುರ್ಗ

ಹೆಂಡತಿಯ ಮಾತು ಕೇಳದ ಗಂಡಂದಿರು.....!! 02.12.2021

ನಮ್ಮದು ಪುರುಷ ಪ್ರಧಾನ ರಾಷ್ಟ್ರ. ಆದರೂ ನಮ್ಮಲ್ಲಿ ಎಲ್ಲರ ಮನೆಯಲ್ಲೂ ಹೆಂಡತಿಯರದೇ ನಡೆಯುವುದು ಅಲ್ಲವೆ? ಹಾಗಾದರೆ ಈ ಬಗ್ಗೆ ನನ್ನ ಪೋಡ್ ಕ್ಯಾಸ್ಟ್ ಕೇಳಿ, ನೀವು ಸೇಬು ಸೈಡೋ, ಕುದುರೆ ಸೈಡೋ......ನಿರ್ಧರಿಸಿ!! # ಪರಮೇಶ್ವರಪ್ಪ ಕುದರಿ, ಚಿತ್ರದುರ್ಗ

ಮೋಹ ರಹಿತ ಜೀವನ : ಸುಖಕ್ಕೆ ದಾರಿ!! 28.11.2021

ಇತ್ತೀಚೆಗೆ ತೆರಿಗೆಯಿಂದ ತಪ್ಪಿಸಿಕೊಳ್ಳಲು ಹಣವನ್ನು ಎಲ್ಲೆಲ್ಲಿ ಬಚ್ಚಿಡುತ್ತಿದ್ದಾರೆ ತಾವೆಲ್ಲ ಗಮನಿಸಿದ್ದೀರಿ. ಇದಕ್ಕೆಲ್ಲ ಜೀವನದ ಮೇಲಿರುವ ಮೋಹವೇ ಕಾರಣ! ನಾವು ಜೀವನದಲ್ಲಿ ಸುಖ ಕಾಣಬೇಕೆಂದರೆ ಮೋಹವನ್ನು ಮೊದಲು ಬಿಡಬೇಕು. ಬನ್ನಿ ಈ ಪೋಡ್ ಕ್ಯಾಸ್ಟ್ ಆಲಿಸಿ: ಅಳವಡಿಸಿಕೊಳ್ಳೋಣ. # ಪರಮೇಶ್ವರಪ್ಪ ಕುದರಿ , ಚಿತ್ರದುರ್ಗ

ಮಿತವೇ ಮಂತ್ರವಾಗಲಿ : ಡಾ.ದೇವಿಶೆಟ್ಟಿ 26.11.2021

ಅತಿಯಾದರೆ ಅಮೃತವೂ ವೊಷ ಎಂಬ ಮಾತಿದೆ.ಯಾವುದೇ ಆಗಲಿ ಮಿತವಾಗಿರಬೇಕು. ಯಾವಾಗ ಏನು ಮಾಡಬೇಕು? ಎಷ್ಟು ಮಾಡಬೇಕು? ಎಂಬುದರ ಅರಿವಿರಬೇಕು. ಬನ್ನಿ ಆರೋಗ್ಯದ ಬಗ್ಗೆ ಪ್ರಖ್ಯಾತ ಹೃದಯ ತಜ್ಞರಾದ ಡಾ. ದೇವಿಶೆಟ್ಟಿ ಸಲಹೆ ನೀಡಿದ್ದಾರೆ. ಪಾಲಿಸೋಣ: ಜೀವಿಸೋಣ. # ಪರಮೇಶ್ವರಪ್ಪ ಕುದರಿ , ಚಿತ್ರದುರ್ಗ

ದೇವತಾ ಮನುಷ್ಯ : ಪುನೀತ್ ರಾಜಕುಮಾರ್!! 19.11.2021

ತಮ್ಮ ವಿಶಿಷ್ಟ ಗುಣಗಳಿಂದ, ಕೊಡುಗೈತನದಿಂದ ನಟ ಪುನೀತ್ ರಾಜಕುಮಾರ್ ಜನ ಮಾನಸದಲ್ಲಿ ಕೊನೆಯವರೆಗೂ ಉಳಿಯುತ್ತಾರೆ. ಅವರ ಮುಗ್ಧ ನಗುವನ್ನಂತೂ ಮರೆಯಲು ಸಾಧ್ಯವೇ ಇಲ್ಲ! ಬನ್ನಿ ಪುನೀತ್ ಸರ್ ಬಗ್ಗೆ ತಿಳಿಯೋಣ. # ಪರಮೇಶ್ವರಪ್ಪ ಕುದರಿ , ಚಿತ್ರದುರ್ಗ

ರಾಷ್ಟ್ರೀಯ ಪಾದಯಾತ್ರೆ ದಿನ! 17.11.2021

ನಡೆದಷ್ಟು ದೂರ ಆಯಸ್ಸು ಅನ್ನುವ ಮಾತೊಂದಿದೆ. ನಾವು ಪಾದಗಳಗೆ, ಕಾಲುಗಳಿಗೆ ಕೆಲಸ ಕೊಟ್ಟಷ್ಟು ದಿನ ಆರೋಗ್ಯವಾಗಿರುತ್ತೇವೆ. ಹೃದ್ರೋಗದಿಂದಲೂ ದೂರವಿರುತ್ತೇವೆ. ಬನ್ನಿ ರಾಷ್ಟ್ರೀಯ ಪಾದಯಾತ್ರೆ ದಿನದ ಬಗ್ಗೆ ತಿಳಿಯೋಣ. # ಪರಮೇಶ್ವರಪ್ಪ ಕುದರಿ, ಚಿತ್ರದುರ್ಗ

Hør på podkasten ಎಂಥಾ ಮೋಜಿನ ಕುದರಿ.......!! By ಪರಮೇಶ್ವರಪ್ಪ ಕುದರಿ i Replaio

Radio og podkaster i én app - gratis og uten registrering. Installer i dag, og ikke gå glipp av lanseringen

Last ned på Google Play

Replaio er ikke podkastutgiver; programnavn, omslag og lyd tilhører opphavspersonene og distribueres via offentlige RSS-feeder.