SriRamachandrapura Matha

SriRamachandrapura Matha

Religion EN ↓ 560 episodi

The unbroken lineage of Adi Shankaracharya - established by Adi Shankaracharya 1300 years ago at Ashoke, Gokarna. Present 36th pontiff: Srimajjagadguru Shankaracharya SriSri Raghaveshwara Bharati Mahaswamiji.

Autore

SriRamachandrapura Matha

Categoria

Religion

Sito del podcast

srisamsthana.org

Ultimo episodio

22 giu 2026

Dove ascoltare?

I podcast nell'app Replaio Radio In arrivo

I podcast stanno per arrivare nell'app. Installala ora e scopri per primo un modo tutto nuovo di vivere i podcast

Scaricala su Google Play Installala gratis Android quasi 10 mln di download · valutazione 4,8 iOS in arrivo

Episodi

ಅನಾವರಣ ಚಾತುರ್ಮಾಸ್ಯ - ದಿನ 34: ಭಾರತ ದೇಶಕ ಜಾತಕ | ಜಲಪ್ರಶ್ನ - ವಿಮರ್ಶೆ ಹೇಗೆ? 24.08.2024

* ಜ್ಯೌತಿಷ ಶಾಸ್ತ್ರದಿಂದ ಒಂದು ರಾಷ್ಟ್ರವನ್ನು ವಿಷಯವಾಗಿ ಇಟ್ಟುಕೊಂಡರೆ ಮಾರ್ಗದರ್ಶನ ಸಾಧ್ಯವಿದೆಯೇ? * ಭಾರತ ದೇಶಕ ಜಾತಕ * ಜಲಪ್ರಶ್ನ - ವಿಮರ್ಶೆ ಹೇಗೆ? -ಶ್ರೀಸಂದೇಶ 23-08-2024 #ಅನಾವರಣ_ಚಾತುರ್ಮಾಸ್ಯ - ದಿನ 34 #Chaturmasya

ಅನಾವರಣ ಚಾತುರ್ಮಾಸ್ಯ - ದಿನ 33: ದೇವಪ್ರಶ್ನ ಏಕೆ ಬೇಕು? | ರಾಜಪ್ರಶ್ನ ಏಕೆ ಬೇಕು? 23.08.2024

* ಮಠವೆಂಬುದು ವಿದ್ಯೆಯ ಕೇಂದ್ರ * ದೃಢತೆಯೆಂಬುದು ಸತ್ತ್ವಗುಣದಿಂದ ಬರುವಂತಹದ್ದು * ಸತ್ತ್ವಗುಣದ ಸ್ಥಿರತೆ ಯಾವ ಬಗೆಯದ್ದು? ತಮೋಗುಣದ ಸ್ಥಿರತೆ ಯಾವ ಬಗೆಯದ್ದು? * ಸತ್ತ್ವಗುಣದ್ದು - ದೃಢತೆ | ತಮೋಗುಣದ್ದು - ಜಡತೆ * ದೇವಪ್ರಶ್ನ ಏಕೆ ಬೇಕು? | ರಾಜಪ್ರಶ್ನ ಏಕೆ ಬೇಕು? -ಶ್ರೀಸಂದೇಶ 22-08-2024 #ಅನಾವರಣ_ಚಾತುರ್ಮಾಸ್ಯ - ದಿನ 33 #Chaturmasya

ಅನಾವರಣ ಚಾತುರ್ಮಾಸ್ಯ - ದಿನ 32: ಪುಸ್ತಕದಿಂದ ಮಸ್ತಕಕ್ಕೆ ಹೋಗಬೇಕು ಹೊರತು ಪುಸ್ತಕ ಮಾತ್ರದಲ್ಲೇ ನಾವು ನಿಲ್ಲಬಾರದು! 22.08.2024

* ಪುಸ್ತಕದಿಂದ ಮಸ್ತಕಕ್ಕೆ ಹೋಗಬೇಕು ಹೊರತು ಪುಸ್ತಕ ಮಾತ್ರದಲ್ಲೇ ನಾವು ನಿಲ್ಲಬಾರದು! * 'ಬಾಳಿಕೆ' ಗುರುವಿನಿಂದಲೇ! * ಗುರು - 'ದೃಢ'; ಗುರುವನ್ನಾಶ್ರಿಯಿಸು! * ಈ ಅದೃಢವಾದ ಮಾಯಾಮಯವಾದ ಪ್ರಪಂಚದಲ್ಲಿ - ಸ್ಥಿರವಾಗಿರುವುದೆಂದರೆ ಗುರುವಿನ ಚರಣ * ಗುರು-ಚರಣಾಂಬುಜ-ನಿರ್ಭರ-ಭಕ್ತಃ... -ಶ್ರೀಸಂದೇಶ 21-08-2024 #Chaturmasya

ಅನಾವರಣ ಚಾತುರ್ಮಾಸ್ಯ - ದಿನ 30: ದೈವ ಅನುಕೂಲವಾದರೆ ಜೀವನ ಅನುಕೂಲ; ದೈವ ಪ್ರತಿಕೂಲವಾದರೆ ಜೀವನ ಪ್ರತಿಕೂಲ! 19.08.2024

* ರಾಶಿಗಳು ಉದಯವಾಗುತ್ತವೆ - ಅದೇ ಲಗ್ನ * ಒಂದು ದಿವಸದಲ್ಲಿ ಎಷ್ಟು ಲಗ್ನಗಳು ಆಗಿಹೋಗುತ್ತವೆ? * ನನ್ನ ಪ್ರಶ್ನೆಗೆ ಉತ್ತರ ಸಿಕ್ಕಿಲ್ಲ ಎಂದು ಯಾರೂ ಹೇಳುವ ಹಾಗಿಲ್ಲ! ಏಕೆಂದರೆ ಪ್ರಕೃತಿ ಉತ್ತರವನ್ನು ಅನವರತ ಹೇಳುತ್ತಿದೆ! * ದೈವ ಅನುಕೂಲವಾದರೆ ಜೀವನ ಅನುಕೂಲ; ದೈವ ಪ್ರತಿಕೂಲವಾದರೆ ಜೀವನ ಪ್ರತಿಕೂಲ! -ಶ್ರೀಸಂದೇಶ 19-08-2024 #ಅನಾವರಣ_ಚಾತುರ್ಮಾಸ್ಯ - ದಿನ 30 #Chaturmasya

ಅನಾವರಣ ಚಾತುರ್ಮಾಸ್ಯ - ದಿನ 29: ನಮ್ಮ ಬದುಕು ಖಗೋಳದಲ್ಲಿ ಎಲ್ಲಿ ಪ್ರತಿಫಲಿಸುತ್ತದೆ? 19.08.2024

* ನಮಗೆ ನಮ್ಮನ್ನು ಪರಿಚಯಿಸಿಕೊಡುತ್ತದೆ - ಕಾಲ! ನಮ್ಮ ಬದುಕಿನ ದಾರಿಯನ್ನು ತೋರಿಸಿಕೊಡುತ್ತದೆ - ಕಾಲ! * ನಮ್ಮ ಬದುಕು ಖಗೋಳದಲ್ಲಿ ಎಲ್ಲಿ ಪ್ರತಿಫಲಿಸುತ್ತದೆ? * ಖಗೋಳದಲ್ಲಿ ನಮ್ಮ ಕೇಂದ್ರ ನಮಗೆ ಗೊತ್ತಾದರೆ, ನಮ್ಮ ಜೀವನ ನಮಗೆ ಗೊತ್ತಾದಂತೆ! * ಜೀವನದ ಮೊದಲ ಬಿಂದು ಯಾವುದು? * ಜಾತಕ' ಏಕೆ ಬೇಕು? -ಶ್ರೀಸಂದೇಶ 18-08-2024 #ಅನಾವರಣ_ಚಾತುರ್ಮಾಸ್ಯ - ದಿನ 29 #Chaturmasya

ಅನಾವರಣ ಚಾತುರ್ಮಾಸ್ಯ - ದಿನ 28: ಖಗೋಳದ, ರಾಶಿಗಳ, ಗ್ರಹಗಳ ಪ್ರತಿನಿಧಿಯದು - ಜನ್ಮಪತ್ರಿಕೆ! 18.08.2024

ಗೋವಿಶ್ವ ಅನಾವರಣ | ಸಾಮಾಜಿಕ ಜಾಲತಾಣಿಗರ ಸರ್ವಸೇವೆ | ಶ್ರೀಸಂಸ್ಥಾನದವರ ಆಶೀರ್ವಚನ ~~~~~~~~~ * ಕನ್ನಡಿಯಲ್ಲಿ ನಾವೇ ನಮ್ಮನ್ನೇ ನೋಡಿಕೊಂಡ ಹಾಗೆ, ನಮ್ಮ ಬದುಕನ್ನೂ - ಹಿಂದೆ~ಮುಂದೆ, ಒಳಗೆ~ಹೊರಗುಗಳನ್ನೂ ನೋಡಿಕೊಳ್ಳುವಂತಿದ್ದರೆ? ಅಂತರಿಕ್ಷವೇ ಕನ್ನಡಿ; ಅಲ್ಲಿ ನಾವು ನಮ್ಮ ಬದುಕನ್ನು ನೋಡಿಕೊಳ್ಳಬಹುದು! ಹೇಗೆ? ಅದೇ ಜಾತಕ! * ಖಗೋಳದ, ರಾಶಿಗಳ, ಗ್ರಹಗಳ ಪ್ರತಿನಿಧಿಯದು - ಜನ್ಮಪತ್ರಿಕೆ! * ಈ ವಿಶಾಲವಾದ ಆಕಾಶದಲ್ಲಿ ಎಲ್ಲಿದೆ ನಮ್ಮ ಬದುಕು? ಹೇಗೆ ಅದನ್ನು ತಿಳಿದುಕೊಳ್ಳಬಹುದು? ಉತ್ತರವನ್ನ...

ಅನಾವರಣ ಚಾತುರ್ಮಾಸ್ಯ - ದಿನ 25: ಶ್ರೀಸಂಸ್ಥಾನದವರ ಆಶೀರ್ವಚನ 15.08.2024

*ವಿವಿಧ ಸುವಸ್ತುಗಳಿಂದ ಶ್ರೀಸಂಸ್ಥಾನದವರಿಗೆ ವಿಶೇಷ ತುಲಾಭಾರ ಸೇವೆ (126 ತುಲಾಭಾರಗಳು ಇಂದು ಸಂದಿವೆ) *ಅನಾವರಣ: ಶ್ರೀಮಠದ ಹುಟ್ಟಿಗೆ ಕಾರಣವಾದ ಗೋಕರ್ಣದ ವರದೇಶ್ವರ ಸನ್ನಿಧಿ ಮತ್ತು ಅದರ ಮಹತಿ 14-08-2024 #Chaturmasya

ಜೀವಯಾನ ~ ಸಾರ್ಥಕ ಜೀವನಕ್ಕೆ ದಾರಿದೀಪ | ಸರಣಿ 2: ದಿನ - 7 14.08.2024

ವಿ.ವಿ.ವಿಯ ವಿದ್ಯಾರ್ಥಿಗಳ ಜೀವನ ಯಾನಕ್ಕೆ ದೂರದೃಷ್ಟಿಯನ್ನು ಅನುಗ್ರಹಿಸುವ ಪ್ರವಚನಮಾಲಿಕೆ 13-08-2024 #ಅನಾವರಣ_ಚಾತುರ್ಮಾಸ್ಯ - ದಿನ 24 #Chaturmasya

ಜೀವಯಾನ ~ ಸಾರ್ಥಕ ಜೀವನಕ್ಕೆ ದಾರಿದೀಪ | ಸರಣಿ 2: ದಿನ - 6 13.08.2024

ವಿ.ವಿ.ವಿಯ ವಿದ್ಯಾರ್ಥಿಗಳ ಜೀವನ ಯಾನಕ್ಕೆ ದೂರದೃಷ್ಟಿಯನ್ನು ಅನುಗ್ರಹಿಸುವ ಪ್ರವಚನಮಾಲಿಕೆ 12-08-2024 #ಅನಾವರಣ_ಚಾತುರ್ಮಾಸ್ಯ - ದಿನ 23 #Chaturmasya

ಜೀವಯಾನ ~ ಸಾರ್ಥಕ ಜೀವನಕ್ಕೆ ದಾರಿದೀಪ | ಸರಣಿ 2: ದಿನ - 5 12.08.2024

ವಿ.ವಿ.ವಿಯ ವಿದ್ಯಾರ್ಥಿಗಳ ಜೀವನ ಯಾನಕ್ಕೆ ದೂರದೃಷ್ಟಿಯನ್ನು ಅನುಗ್ರಹಿಸುವ ಪ್ರವಚನಮಾಲಿಕೆ 11-08-2024 #ಅನಾವರಣ_ಚಾತುರ್ಮಾಸ್ಯ - ದಿನ 22 #Chaturmasya

ಜೀವಯಾನ ~ ಸಾರ್ಥಕ ಜೀವನಕ್ಕೆ ದಾರಿದೀಪ | ಸರಣಿ 2: ದಿನ - 4 10.08.2024

ವಿ.ವಿ.ವಿಯ ವಿದ್ಯಾರ್ಥಿಗಳ ಜೀವನ ಯಾನಕ್ಕೆ ದೂರದೃಷ್ಟಿಯನ್ನು ಅನುಗ್ರಹಿಸುವ ಪ್ರವಚನಮಾಲಿಕೆ 10-08-2024 #ಅನಾವರಣ_ಚಾತುರ್ಮಾಸ್ಯ - ದಿನ 21 #Chaturmasya

ಜೀವಯಾನ ~ ಸಾರ್ಥಕ ಜೀವನಕ್ಕೆ ದಾರಿದೀಪ | ಸರಣಿ 2: ದಿನ - 3 09.08.2024

ವಿ.ವಿ.ವಿಯ ವಿದ್ಯಾರ್ಥಿಗಳ ಜೀವನ ಯಾನಕ್ಕೆ ದೂರದೃಷ್ಟಿಯನ್ನು ಅನುಗ್ರಹಿಸುವ ಪ್ರವಚನಮಾಲಿಕೆ 09-08-2024 #ಅನಾವರಣ_ಚಾತುರ್ಮಾಸ್ಯ - ದಿನ 20 #Chaturmasya

ಜೀವಯಾನ ~ ಸಾರ್ಥಕ ಜೀವನಕ್ಕೆ ದಾರಿದೀಪ | ಸರಣಿ 2: ದಿನ - 2 08.08.2024

ವಿ.ವಿ.ವಿಯ ವಿದ್ಯಾರ್ಥಿಗಳ ಜೀವನ ಯಾನಕ್ಕೆ ದೂರದೃಷ್ಟಿಯನ್ನು ಅನುಗ್ರಹಿಸುವ ಪ್ರವಚನಮಾಲಿಕೆ 08-08-2024 #ಅನಾವರಣ_ಚಾತುರ್ಮಾಸ್ಯ - ದಿನ 19 #Chaturmasya

ಜೀವಯಾನ ~ ಸಾರ್ಥಕ ಜೀವನಕ್ಕೆ ದಾರಿದೀಪ | ಸರಣಿ 2: ದಿನ - 1 08.08.2024

ವಿ.ವಿ.ವಿಯ ವಿದ್ಯಾರ್ಥಿಗಳ ಜೀವನ ಯಾನಕ್ಕೆ ದೂರದೃಷ್ಟಿಯನ್ನು ಅನುಗ್ರಹಿಸುವ ಪ್ರವಚನಮಾಲಿಕೆ 07-08-2024 #ಅನಾವರಣ_ಚಾತುರ್ಮಾಸ್ಯ - ದಿನ 18 #Chaturmasya

ಅನಾವರಣ ಚಾತುರ್ಮಾಸ್ಯ - ದಿನ 17: ರಾಶಿಗಳ ಲಕ್ಷಣಗಳು - 2 07.08.2024

ರಾಶಿಗಳ ಲಕ್ಷಣಗಳು - 2 -ಶ್ರೀಸಂದೇಶ 06-08-2024 #ಅನಾವರಣ_ಚಾತುರ್ಮಾಸ್ಯ - ದಿನ 17 #Chaturmasya

ಅನಾವರಣ ಚಾತುರ್ಮಾಸ್ಯ - ದಿನ 16: ರಾಶಿಗಳ ಲಕ್ಷಣಗಳು - 1 06.08.2024

ರಾಶಿಗಳ ಲಕ್ಷಣಗಳು - 1 -ಶ್ರೀಸಂದೇಶ 05-08-2024 #ಅನಾವರಣ_ಚಾತುರ್ಮಾಸ್ಯ - ದಿನ 16 #Chaturmasya

ಅನಾವರಣ ಚಾತುರ್ಮಾಸ್ಯ - ದಿನ 15: ಕಾಲಪ್ರಜ್ಞೆ - ದೇಶಪ್ರಜ್ಞೆ; ಇವೆರಡೂ ಚೆನ್ನಾಗಿರಬೇಕು 05.08.2024

* ಕಾಲ-ದೇಶಗಳನ್ನು ಅರಿತುಕೊಂಡವನು ಮಾತ್ರವೇ ಈ ಜಗತ್ತಿನಲ್ಲಿ ಚೆನ್ನಾಗಿ ಬಾಳುತ್ತಾನೆ, ಮತ್ತು ಈ ಜಗತ್ತನ್ನು ಮೀರಿ ಹೋಗುತ್ತಾನೆ. * ಕಾಲಪ್ರಜ್ಞೆ - ದೇಶಪ್ರಜ್ಞೆ: ಇವೆರಡೂ ಚೆನ್ನಾಗಿರಬೇಕು! * ಜ್ಯೌತಿಷವೆಂದರೆ ರಂಗೋಲಿ ಇದ್ದ ಹಾಗೆ! -ಶ್ರೀಸಂದೇಶ 04-08-2024 #ಅನಾವರಣ_ಚಾತುರ್ಮಾಸ್ಯ - ದಿನ 15 #Chaturmasya

ಅನಾವರಣ ಚಾತುರ್ಮಾಸ್ಯ - ದಿನ 14: ಯಾವ ಗ್ರಹಗಳು ಯಾವ ಬಗೆಯ ಫಲವನ್ನು ಕೊಡುತ್ತವೆ? 03.08.2024

*घर की माता - धरती माता - गौमाता! ಇದೊಂದು ತ್ರಿಕೋನ! ಹೇಗೆ ಗೊತ್ತೇ? *ಕಾಲ-ಕರ್ಮವನ್ನು ತೋರಿಸಿಕೊಡುವ ಪರಿಭಾಷೆ ಇದು! *ಜಗತ್ತು ಸ್ಥಾವರ-ಜಂಗಮಾತ್ಮಕ! *ಶನಿಯಾಗಬೇಡಿ; ಕುಜನಾಗಬೇಡಿ; ಗುರುವಾಗಿ! -ಶ್ರೀಸಂದೇಶ 03-08-2024 #ಅನಾವರಣ_ಚಾತುರ್ಮಾಸ್ಯ - ದಿನ 14 #Chaturmasya

ಅನಾವರಣ ಚಾತುರ್ಮಾಸ್ಯ - ದಿನ 13: ಎಲ್ಲವೂ 'ಕಾಲ'ವಶ, ಎಲ್ಲರೂ 'ಕಾಲ'ವಶ! 02.08.2024

*ಕಾಲಕ್ಕೆ ಇರುವ ಶಕ್ತಿ ಅದ್ಭುತ, ಅನಂತ, ಅಪಾರ! *'ಸತ್ಯ' ಎಂದರೇನು? *ಆತ್ಮಸಾಧಕರ ಆಯುಷ್ಯವು ವೃದ್ಧಿಯಾಗುವುದು ಹೇಗೆ? *ಮನುಷ್ಯನಾಗಿ ಹುಟ್ಟಬೇಕಾದರೆ ಪುಣ್ಯದ ರಾಶಿ ಬೇಕು! *ಗ್ರಹಗಳ ಮೂಲಕವಾಗಿ ಬದುಕನ್ನು ಅರ್ಥಮಾಡಿಕೊಳ್ಳಲು ಕಲಿಯಬೇಕು! -ಶ್ರೀಸಂದೇಶ 02-08-2024 #ಅನಾವರಣ_ಚಾತುರ್ಮಾಸ್ಯ - ದಿನ 13 #Chaturmasya

ಅನಾವರಣ ಚಾತುರ್ಮಾಸ್ಯ - ದಿನ 12: ಆಸಕ್ತಿ ವಹಿಸಿದಷ್ಟೂ~ಆಳಕ್ಕೆ ಇಳಿದಷ್ಟೂ, ಖುಷಿಯನ್ನು ಕೊಡುವ~ಬೋಧವನ್ನು ಕೊಡುವ ಶಾಸ್ತ್ರವಿದು - ಜ್ಯೌತಿಷ! 02.08.2024

ಆಸಕ್ತಿ ವಹಿಸಿದಷ್ಟೂ~ಆಳಕ್ಕೆ ಇಳಿದಷ್ಟೂ, ಖುಷಿಯನ್ನು ಕೊಡುವ~ಬೋಧವನ್ನು ಕೊಡುವ ಶಾಸ್ತ್ರವಿದು - ಜ್ಯೌತಿಷ! -ಶ್ರೀಸಂದೇಶ 01-08-2024 #ಅನಾವರಣ_ಚಾತುರ್ಮಾಸ್ಯ - ದಿನ 12 #Chaturmasya

ಅನಾವರಣ ಚಾತುರ್ಮಾಸ್ಯ - ದಿನ 10: ಜ್ಯೌತಿಷವೆಂಬ ಕಣ್ಣು! 31.07.2024

ಜ್ಯೌತಿಷವೆಂಬ ಕಣ್ಣು -ಶ್ರೀಸಂದೇಶ 30-07-2024 #ಅನಾವರಣ_ಚಾತುರ್ಮಾಸ್ಯ - ದಿನ 10

ಅನಾವರಣ ಚಾತುರ್ಮಾಸ್ಯ - ದಿನ 9: ಬದುಕಿನ ಮುಂದಿನ ದಾರಿಯನ್ನು ತೋರಿಸಿಕೊಡುತ್ತದೆ - ಕಾಲ! 29.07.2024

*ಶ್ರೀಮಠವು ಧಾರ್ಮಿಕ ಪಂಚಾಂಗವನ್ನು ಪಾರಂಭಿಸುವ ಅಗತ್ಯತೆ ಏಕೆ ಬಂತು? *ಸೂರ್ಯಸಿದ್ಧಾಂತ - ಇಂದು ನಿನ್ನೆಯದಲ್ಲ; ಪ್ರಾಚೀನ ಗಣಿತವದು *ಜೀವಗಳ ಕುರಿತಾಗಿ ಕಾಲಕ್ಕೆ ಮಮತೆಯಿದೆ, ಕರುಣೆಯಿದೆ! ಹಾಗಾಗಿ ಕಾಲವು ನಮ್ಮೊಂದಿಗೆ ಮಾತನಾಡುತ್ತದೆ. *ಕಾಲ ಕರುಣಾಮಯ! *ಗುರುದೃಷ್ಟಿ ಬಂದರೆ ಅಶುಭವೂ ಶುಭವಾಗಿ ಪರಿವರ್ತನೆಯಾಗುವುದು *ಗುರು ಪರಮಶುಭ! *ಪ್ರಾಚೀನ ಜ್ಯೌತಿಷದಲ್ಲಿ ಉಲ್ಲೇಖವಾದ 'ಗ್ರಹ-ನಕ್ಷತ್ರ'ಗಳಿಗೂ, ಆಧುನಿಕ ವಿಜ್ಞಾನವು ಕಂಡುಕೊಂಡಿರುವ 'Planets-Stars' ಗಳಿಗೂ ಹೊಂದಿಕೆಯ...

ಅನಾವರಣ ಚಾತುರ್ಮಾಸ್ಯ - ದಿನ 8: ಪಂಚಾಂಗ ಸುಳ್ಳಲ್ಲ - ಜ್ಯೌತಿಷ ಸುಳ್ಳಲ್ಲ! 28.07.2024

*ಮಠದ ಬಾಹ್ಯ ಭವ್ಯತೆ ಶಿಷ್ಯರಿಂದ; ಶಿಷ್ಯರ ಅಂತರಂಗದ ಭವ್ಯತೆ ಮಠದಿಂದ *ಎಲ್ಲಕ್ಕಿಂತ ದೊಡ್ಡ ರತ್ನ ಯಾವುದು ಗೊತ್ತೇ? *ಅರಿವಿಗೆ ತುಂಬ ಮಹತ್ತ್ವವನ್ನು ಕೊಡುವವನೇ - ಮನುಷ್ಯ *ಕಾಲಕ್ಕೆ ಅದೊಂದು ಕ್ರೀಡೆ; ಅದು ಆಡುತ್ತಾ ಆಡುತ್ತಾ ನಮ್ಮ ಆಯುಷ್ಯವೇ ಮುಗಿದಿರುತ್ತದೆ! *ಕಾಲದ ಮುಖ್ಯ ಲಕ್ಷಣವೇ ಪರಿವರ್ತನೆ! *ಗ್ರಹಮಂಡಲ - ಕಾಲದ ಭಾಷೆ ನಕ್ಷತ್ರಮಂಡಲ - ಕಾಲದ ಭಾಷೆ! ದ್ವಾದಶ ರಾಶಿಗಳು - ಕಾಲದ ಭಾಷೆ! ಹಗಲು~ರಾತ್ರಿಗಳೂ - ಕಾಲದ ಭಾಷೆ! *ಕಾಲದ ಭಾಷೆಯು ಅರ್ಥವಾಗಬೇಕಾದರೆ ಅದರ ಪರಿಭಾಷೆಯನ್ನು ಮೊದಲು ತ...

ಅನಾವರಣ ಚಾತುರ್ಮಾಸ್ಯ - ದಿನ 7: ತೀರ್ಥರಾಜಪುರ ಮಠದ ಚರಿತ್ರೆಯ ಕಿರು ಪರಿಚಯ 27.07.2024

ತೀರ್ಥರಾಜಪುರ ಮಠವು ಯಾವ ಪರಂಪರೆಗೆ ಸೇರಿತ್ತು ಮೊದಲು? ಹೇಗೆ ಅದು ನಮ್ಮ ಪರಂಪರೆಗೆ ಸೇರಿತು? -ತೀರ್ಥರಾಜಪುರ ಮಠದ ಚರಿತ್ರೆಯ ಕಿರು ಪರಿಚಯ ಇಂದಿನ ಶ್ರೀಸಂದೇಶ 27-07-2024 #ಅನಾವರಣ_ಚಾತುರ್ಮಾಸ್ಯ - ದಿನ 7 #Chaturmasya

ಅನಾವರಣ ಚಾತುರ್ಮಾಸ್ಯ - ದಿನ 6: ಕಾಲದ ಭಾಷೆಯನ್ನು ಅರ್ಥ ಮಾಡಿಕೊಂಡಲ್ಲಿ ಬ್ರಹ್ಮಾಂಡವೇ ನಿಮ್ಮ ಕೈಯಲ್ಲಿ! 26.07.2024

*ಕಾಲದ ಪರಿವೆಯೇ ಇಲ್ಲದಿರುವವರಿದ್ದಾರೆ - ಯೋಗಿಗಳು ಅವರು *ಕಾಲ ನಮ್ಮೊಂದಿಗೆ ಮಾತನಾಡುತ್ತದೆ! *ಕಾಲವೆಂದರೆ ಸಾಕ್ಷಾತ್ ಭಗವಂತನೇ! *ಕಾಲದ ಭಾಷೆಯನ್ನು ಅರ್ಥ ಮಾಡಿಕೊಂಡಲ್ಲಿ ಬ್ರಹ್ಮಾಂಡವೇ ನಿಮ್ಮ ಕೈಯಲ್ಲಿ! *ಸಂಸಾರ ಸಾಕು, ಪರಮಾತ್ಮ ಬೇಕು - ಎಂದೆನಿಸುವಂತೆ ಮಾಡುವವನು ಶನಿ! ನಮ್ಮ ಮೇಲಿನ ಕರುಣೆಯಿಂದಲೇ ದುಃಖವನ್ನು ಕೊಡುವವನವನು. *ಕಾಲವನ್ನು ಅಲ್ಲೆಲ್ಲೋ ದುರ್ಬೀನು ಹಿಡಿದು ಹುಡುಕಬೇಡಿ; ಕಾಲವೆಂದರೆ ನೀವೇ! ಸೂಕ್ಷ್ಮಮತಿಯಾದರೆ ಒಬ್ಬರ ದೇಹವನ್ನು ನೋಡಿ ಅವರ ಜಾತಕವನ್ನು ಮಾಡಬಹುದು! *ಹೇಗೆ ಜಾತ...

Ascolta il podcast SriRamachandrapura Matha su Replaio

Radio e podcast in un'unica app - gratis e senza registrazione. Installala oggi e non perderti il lancio

Scaricala su Google Play

Replaio non è un editore di podcast; i nomi dei programmi, le copertine e l'audio appartengono ai rispettivi autori e vengono distribuiti tramite feed RSS pubblici