SriRamachandrapura Matha

SriRamachandrapura Matha

Religion EN ↓ 560 episodi

The unbroken lineage of Adi Shankaracharya - established by Adi Shankaracharya 1300 years ago at Ashoke, Gokarna. Present 36th pontiff: Srimajjagadguru Shankaracharya SriSri Raghaveshwara Bharati Mahaswamiji.

Autore

SriRamachandrapura Matha

Categoria

Religion

Sito del podcast

srisamsthana.org

Ultimo episodio

22 giu 2026

Dove ascoltare?

I podcast nell'app Replaio Radio In arrivo

I podcast stanno per arrivare nell'app. Installala ora e scopri per primo un modo tutto nuovo di vivere i podcast

Scaricala su Google Play Installala gratis Android quasi 10 mln di download · valutazione 4,8 iOS in arrivo

Episodi

ಅನಾವರಣ ಚಾತುರ್ಮಾಸ್ಯ ~ ಸೀಮೋಲ್ಲಂಘನ - ಧರ್ಮಸಭೆ: ಶ್ರೀಸಂಸ್ಥಾನದವರ ಆಶೀರ್ವಚನ 21.09.2024

ಅಗಸ್ತ್ಯರಿಂದ ಪೂಜಿತ - ವರದಮುನಿಗಳಿಂದ ಆದಿ ಶಂಕರರಿಗೆ ಪ್ರದಾನಗೊಂಡ ತಪೋರಾಮ-ಸೀತೆ-ಲಕ್ಷ್ಮಣಾದಿ ವಿಗ್ರಹಗಳ ಅನಾವರಣ ಅನಾವರಣ ಚಾತುರ್ಮಾಸ್ಯ ~ ಸೀಮೋಲ್ಲಂಘನ - ಧರ್ಮಸಭೆ *-ಶ್ರೀಸಂಸ್ಥಾನದವರ ಆಶೀರ್ವಚನ 18-09-2024* #Chaturmasya

ಅನಾವರಣ ಚಾತುರ್ಮಾಸ್ಯ - ದಿನ 59: ಅಷ್ಟಮಂಗಲದ ಪ್ರಕ್ರಿಯೆಯ ಹಂತಗಳು ಮತ್ತು ಅವುಗಳು ನಿರೂಪಿಸುವ ಫಲಗಳ ಚಿಂತನೆ 17.09.2024

*ಅಷ್ಟಮಂಗಲದ ಪ್ರಕ್ರಿಯೆಯ ಹಂತಗಳು ಮತ್ತು ಅವುಗಳು ನಿರೂಪಿಸುವ ಫಲಗಳ ಚಿಂತನೆ* -ಶ್ರೀಸಂದೇಶ 17-09-2024 #ಅನಾವರಣ_ಚಾತುರ್ಮಾಸ್ಯ - ದಿನ 59 #Chaturmasya

ಅನಾವರಣ ಚಾತುರ್ಮಾಸ್ಯ - ದಿನ 58: ಶ್ವಾಸದಲ್ಲಿ ಪಂಚಭೂತಗಳ ವಿಚಾರವಿದೆ! 17.09.2024

* ಸೂರ್ಯ-ಚಂದ್ರರು ಕತ್ತಲೆ ಕಳೆಯುವ ಗ್ರಹಗಳು; ಜೀವನದ ಕತ್ತಲೆಯನ್ನೂ ಕಳೆಯಬಲ್ಲರವರು! * ಶ್ವಾಸದಲ್ಲಿ ಪಂಚಭೂತಗಳ ವಿಚಾರವಿದೆ! * ಪಂಚಭೂತಗಳಲ್ಲಿ ಯಾವುದರಲ್ಲಿ ಆ ಕ್ಷಣದಲ್ಲಿ ಶ್ವಾಸವಿದೆ ಎಂದು ತಿಳಿದು ಫಲಗಳನ್ನು ಹೇಳಬಹುದು! * ಶ್ವಾಸವಿಜ್ಞಾನವು ಬೆಳೆಯಲಿ.. -ಶ್ರೀಸಂದೇಶ 16-09-2024 #ಅನಾವರಣ_ಚಾತುರ್ಮಾಸ್ಯ - ದಿನ 58 #Chaturmasya

ಅನಾವರಣ ಚಾತುರ್ಮಾಸ್ಯ - ದಿನ 57: 'ಶ್ವಾಸ'ದ ಮೂಲಕವೂ ಹಣೆಬರಹವನ್ನು ಅರಿಯಬಹುದು! 16.09.2024

* 'ಶ್ವಾಸ'ದ ಮೂಲಕವೂ ಹಣೆಬರಹವನ್ನು ಅರಿಯಬಹುದು! * 'ಶ್ವಾಸ'ಚಿಂತನೆ -ಶ್ರೀಸಂದೇಶ 15-09-2024 #ಅನಾವರಣ_ಚಾತುರ್ಮಾಸ್ಯ - ದಿನ 57 #Chaturmasya

ಅನಾವರಣ ಚಾತುರ್ಮಾಸ್ಯ- ದಿನ 57: ಗುರಿಕಾರರ ಸಮಾವೇಶ 16.09.2024

ಗುರಿಕಾರರ ಸಮಾವೇಶ | ಗೋಕರ್ಣ ಹಾಗೂ ಶ್ರೀಮಠದ ಸಂಬಂಧ ~ ಐತಿಹಾಸಿಕ ದಾಖಲೆಗಳ ಅನಾವರಣ | ಶ್ರೀಸಂಸ್ಥಾನದವರ ಆಶೀರ್ವಚನ 16-09-2024 #Chaturmasya

ಅನಾವರಣ ಚಾತುರ್ಮಾಸ್ಯ - ದಿನ 55: ಅಷ್ಟಮಂಗಲ ಎಂದರೇನು? 14.09.2024

* ಅಷ್ಟಮಂಗಲ ಎಂದರೇನು? * ಅಷ್ಟಮಂಗಲದ ಕಿರುಪರಿಚಯ -ಶ್ರೀಸಂದೇಶ 13-09-2024 #ಅನಾವರಣ_ಚಾತುರ್ಮಾಸ್ಯ - ದಿನ 55 *ಅನಾವರಣ: ಸೇವಾಸೌಧದ ರಾಜಮಾರ್ಗ *ಘನಪಾರಾಯಣ *ಪುರಾಣ ಪುಣ್ಯ ಕಥಾ ಲಹರಿ: ಡಾ. ಜಿ.ಎ.ಹೆಗಡೆ, ಸೋಂದಾ-ಶಿರಸಿ ಇವರಿಂದ *ಸರ್ವಸೇವೆ: ಶ್ರೀಕಂಠಯ್ಯ ಹೆಬ್ಬಾಲೆ ಮತ್ತು ಕುಟುಂಬದವರು #Chaturmasya

ಅನಾವರಣ ಚಾತುರ್ಮಾಸ್ಯ - ದಿನ 54: ದೈವಜ್ಞರ ಪ್ರಮುಖ ಆಯುಧ - ಕವಡೆ! 13.09.2024

* ಬೃಹಜ್ಜಾತಕ, ಪ್ರಶ್ನೆಮಾರ್ಗಗಳಂತಹ ಗ್ರಂಥಗಳೆಲ್ಲ ಮೂಲತಃ ದೇವನಾಗರಿ ಲಿಪಿಯಲ್ಲಿವೆ. ಹಾಗಾಗಿ ಬೇರೆ ಭಾಷೆಗಳಲ್ಲಿ ಪ್ರಶ್ನೆ ಕೇಳಿದಾಗ ಫಲನಿರೂಪಣೆ ಸಮರ್ಪಕವಾಗಿರಲು ಸಾಧ್ಯವೇ? * ಆಂಗ್ಲಭಾಷೆಯಲ್ಲಿ ಪ್ರಶ್ನೆ ಕೇಳಿದರೆ ಅದನ್ನು ಗಣಗಳಾಗಿ ಪರಿಗಣಿಸಿ ಫಲನಿರೂಪಣೆ ಹೇಗೆ? * ಅಕ್ಷರಗಳು ಬಂದಿದ್ದೆಲ್ಲಿಂದ? * ವಿದೇಶದಲ್ಲಿ ಕುಳಿತು ಫಲಗಳನ್ನು ಹೇಳುವುದಕ್ಕೂ ಭಾರತದಲ್ಲಿ ಕುಳಿತು ಫಲಗಳನ್ನು ಹೇಳುವುದಕ್ಕೂ ವ್ಯತ್ಯಾಸವಿದೆಯೇ? * ದೇಶ ಬೇರೆಯಾದ ಕೂಡಲೇ ಕಾಲವೂ ಕೂಡ ಬೇರೆಯಾಗುವುದು! * ದೈವಜ್ಞರ ಪ್ರಮುಖ ಆ...

ಅನಾವರಣ ಚಾತುರ್ಮಾಸ್ಯ - ದಿನ 53: ತಾಂಬೂಲದಿಂದ ಗ್ರಹಗಳ ಉದಯವನ್ನು ಕಂಡುಹಿಡಿಯುವ ಸೂತ್ರ 12.09.2024

* ತಾಂಬೂಲವು ಆರೋಗ್ಯಕರವೇ? * ದೈವಜ್ಞರಿಗೆ ಕೊಡುವ ತಾಂಬೂಲವು ನಮ್ಮದೇ ಕಥೆಯನ್ನು ಹೇಳುತ್ತದೆ! * ತಾಂಬೂಲ ಲಗ್ನ * ತಾಂಬೂಲದಿಂದ ಗ್ರಹಗಳ ಉದಯವನ್ನು ಕಂಡುಹಿಡಿಯುವ ಸೂತ್ರ -ಶ್ರೀಸಂದೇಶ 11-09-2024 #ಅನಾವರಣ_ಚಾತುರ್ಮಾಸ್ಯ - ದಿನ 53 #Chaturmasya

ಅನಾವರಣ ಚಾತುರ್ಮಾಸ್ಯ - ದಿನ 52: ತಾಂಬೂಲದ ಮಹತ್ತ್ವ! 11.09.2024

*ತಾಂಬೂಲದ ಮಹತ್ತ್ವ! -ಶ್ರೀಸಂದೇಶ 10-09-2024 #ಅನಾವರಣ_ಚಾತುರ್ಮಾಸ್ಯ - ದಿನ 52 #Chaturmasya

ಅನಾವರಣ ಚಾತುರ್ಮಾಸ್ಯ - ದಿನ 51: ಭಾವಾದ್ವೈತವನ್ನು ಮೆರೆಯುವ ವಿಶೇಷ ತಾಮ್ರ ಶಾಸನಗಳ ಅನಾವರಣ - ಶ್ರೀಸಂಸ್ಥಾನದವರ ಆಶೀರ್ವಚನ 10.09.2024

*ಭಾವಾದ್ವೈತವನ್ನು ಮೆರೆಯುವ ವಿಶೇಷ ತಾಮ್ರ ಶಾಸನಗಳ ಅನಾವರಣ - ಶ್ರೀಸಂಸ್ಥಾನದವರ ಆಶೀರ್ವಚನ #ಅನಾವರಣ_ಚಾತುರ್ಮಾಸ್ಯ - ದಿನ 51 09-09-2024 #Chaturmasya

ಅನಾವರಣ ಚಾತುರ್ಮಾಸ್ಯ - ದಿನ 51: ದೈವಜ್ಞನನ್ನು ಪ್ರಶ್ನಿಸುವ ಮೊದಲು ತಾಂಬೂಲವನ್ನು ಕೊಡಬೇಕು ಏಕೆ? 10.09.2024

* ಪ್ರಶ್ನವಾಕ್ಯವು ಇಡಿಯಾಗಿ ಸಿಗುವುದು ಮುಖ್ಯ * ವಿಸ್ತೃತ ಪರಿಹಾರಗಳನ್ನು ಹೇಳುವುದು ಹೇಗೆ? * ಪಂಚಭೂತಗಳಿಂದ ಗುಣಿಸಿ, ಅಷ್ಟದಿಕ್ಪಾಲಕರಿಂದ ಭಾಗಿಸು! * ದೈವಜ್ಞನನ್ನು ಪ್ರಶ್ನಿಸುವ ಮೊದಲು ತಾಂಬೂಲವನ್ನು ಕೊಡಬೇಕು ಏಕೆ? -ಶ್ರೀಸಂದೇಶ 09-09-2024 #ಅನಾವರಣ_ಚಾತುರ್ಮಾಸ್ಯ - ದಿನ 51 #Chaturmasya

ಅನಾವರಣ ಚಾತುರ್ಮಾಸ್ಯ - ದಿನ 50: ಪ್ರಶ್ನೆವಾಕ್ಯದ ಮೊದಲ ಮೂರು ಅಕ್ಷರಗಳ ಮೂಲಕವಾಗಿ ಕೆಲವು ಫಲಗಳನ್ನು ಹೇಳುವುದು ಹೇಗೆ? 09.09.2024

* ಪ್ರವಚನಮಾಲಿಕೆಯಲ್ಲಿ ರಾಮನ ಜಾತಕದಲ್ಲಿ ಬುಧ ಗ್ರಹವನ್ನು ಏಕೆ ತೋರಿಸಿಲ್ಲ? * ರವಿ ಜೊತೆಗೆ ಬುಧ-ಶುಕ್ರರು ಇರುವ ಕಾರಣ ಅವರು ಯಾವಾಗಲೂ ಅಸ್ತರೇ? ಹಾಗಿದ್ದರೆ ನಿಪುಣ ಯೋಗ ಹೇಗೆ? * ಯಾವ ಅಕ್ಷರದಿಂದ ಪ್ರಶ್ನೆವಾಕ್ಯವು ಪ್ರಾರಂಭವಾದರೆ ಶುಭವೆಂದು ಗೊತ್ತಾಗಿದೆ, ಹಾಗಿದ್ದಾಗ ಅದೇ ಅಕ್ಷರದಿಂದ ಪ್ರಾರಂಭಿಸಿದರೆ ಹೇಗೆ? * 'ಯ'ವರ್ಗದ ಅಕ್ಷರದಿಂದ ಪ್ರಶ್ನೆ ಪ್ರಾರಂಭವಾದರೆ ಅದಕ್ಕೆ ಫಲ ಏನು? * ಪ್ರಶ್ನೆವಾಕ್ಯದ ಮೊದಲ ಮೂರು ಅಕ್ಷರಗಳ ಮೂಲಕವಾಗಿ ಕೆಲವು ಫಲಗಳನ್ನು ಹೇಳುವುದು ಹೇಗೆ? -ಶ್ರೀಸಂ...

ಅನಾವರಣ ಚಾತುರ್ಮಾಸ್ಯ - ದಿನ 49: ಪ್ರಶ್ನೆವಾಕ್ಯದ ಮೊದಲಕ್ಷರದಿಂದ ಸಂಪೂರ್ಣ ಗ್ರಹಕುಂಡಲಿಯ ತಯಾರಿಕೆ ಹೇಗೆ? 08.09.2024

* ಗ್ರಹಮೈತ್ರಿ * ಗ್ರಹಗಳ ಬಲಾಬಲ - ಫಲಾಫಲ * ಪ್ರಶ್ನೆವಾಕ್ಯದ ಮೊದಲಕ್ಷರದಿಂದ ಸಂಪೂರ್ಣ ಗ್ರಹಕುಂಡಲಿಯ ತಯಾರಿಕೆ ಹೇಗೆ? * ಅಕ್ಷರಗುಂಪುಗಳ ಅಧಿಪತಿಗಳ ವಿವರಣೆ -ಶ್ರೀಸಂದೇಶ 07-09-2024 #ಅನಾವರಣ_ಚಾತುರ್ಮಾಸ್ಯ - ದಿನ 49 #Chaturmasya

ಅನಾವರಣ ಚಾತುರ್ಮಾಸ್ಯ - ದಿನ 48: ಪ್ರಶ್ನೆವಾಕ್ಯದ ವಿಶ್ಲೇಷಣೆ - ಮೊದಲಕ್ಷರದ ನಿರೂಪಣೆ 07.09.2024

* ಜಗತ್ತು ಕಾಲಾಧೀನ! * ಪರಮಾತ್ಮ ಕಾಲಾತೀತ * ಕಾಲವಶವಾದ ಈ ಪ್ರಪಂಚವನ್ನು ಕಾಲಾತೀತನಾದ, ಅಕಾಲನೆನಿಸಿಕೊಳ್ಳುವ ಪರಮಾತ್ಮನ ಕಡೆಗೆ ಕರೆದೊಯ್ಯುವ ಕೊಂಡಿ - ಗುರು! * ಜೀವನಕ್ಕೆ ಬೇಕಾದುದೆಲ್ಲವೂ ಕಾಲಗರ್ಭದಲ್ಲಿ ಅಡಗಿದೆ! * ಕಾಲನ ಪಂಚ ಅಂಗಗಳು: ತಿಥಿಯಲ್ಲಿ - ಐಶ್ವರ್ಯ, ವಾರದಲ್ಲಿ - ಆಯುಷ್ಯ, ನಕ್ಷತ್ರದಲ್ಲಿ - ಪಾಪಹರಣ, ಯೋಗದಲ್ಲಿ - ಆರೋಗ್ಯ, ಕರಣದಲ್ಲಿ - ಕಾರ್ಯಸಿದ್ಧಿ * ಕಾಲನ ಪಂಚ ಅಂಗಗಳು = ಪಂಚಾಂಗ * Calendar ಬದುಕಿಗಿಂತಲೂ ಪಂಚಾಂಗದ ಬದುಕನ್ನು ಬದುಕಿದರೆ ನಮಗದು ಲಾಭ! * ಕಾಲ-ದೇಶಗಳು...

ಅನಾವರಣ ಚಾತುರ್ಮಾಸ್ಯ - ದಿನ 47: ಪಂಚಾಂಗ - ತಿಥಿ ~ ವಾರ ~ ನಕ್ಷತ್ರ ~ ಯೋಗ ~ ಕರಣ 06.09.2024

* ಮಾಡಹೊರಟ ಕಾರ್ಯಕ್ಕೆ ದೈವಾನುಗ್ರಹ ಇದೆಯೋ ಇಲ್ಲವೋ ಎಂದು ತಿಳಿಯುವುದು ಹೇಗೆ? *ಪಂಚಾಂಗ - ತಿಥಿ ~ ವಾರ ~ ನಕ್ಷತ್ರ ~ ಯೋಗ ~ ಕರಣ * ಬರಿಯ ಅನುಸಂಧಾನ ಮಾಡುವುದರಿಂದಲೇ ಕಾಲ ಅನುಗ್ರಹಿಸುತ್ತಾನೆ! * ಪ್ರತಿನಿತ್ಯ ಕಾಲಾನುಸಂಧಾನ ಮಾಡುವುದು ಬಹಳ ಮುಖ್ಯ. -ಶ್ರೀಸಂದೇಶ 05-09-2024 #ಅನಾವರಣ_ಚಾತುರ್ಮಾಸ್ಯ - ದಿನ 47 #Chaturmasya

ಅನಾವರಣ ಚಾತುರ್ಮಾಸ್ಯ - ದಿನ 45: ಲಗ್ನಸಾಧನೆ ಎಂದರೇನು? ಇದು ಏಕೆ ಬೇಕು? 04.09.2024

*ಲಗ್ನಸಾಧನೆ ಎಂದರೇನು? ಇದು ಏಕೆ ಬೇಕು? -ಶ್ರೀಸಂದೇಶ 03-09-2024 #ಅನಾವರಣ_ಚಾತುರ್ಮಾಸ್ಯ - ದಿನ 45 #Chaturmasya

ಅನಾವರಣ ಚಾತುರ್ಮಾಸ್ಯ - ದಿನ 44: ವೈದಿಕ ಸಮಾವೇಶ | ಕಾಲ ಪ್ರವಚನ ಸರಣಿ: ಅಮಾವಾಸ್ಯೆಯ ವಿಶೇಷವೇನು ಗೊತ್ತೇ? 04.09.2024

* ಅಮಾವಾಸ್ಯೆಯಲ್ಲಿ ಹುಟ್ಟಿದವರ ಕುಂಡಲಿಯಲ್ಲಿರುವ ಆ ಒಂದು ವಿಶೇಷ ಅಂಶ ಯಾವುದು? * ಹಠಯೋಗ ಎಂದರೇನು? * ಅಮಾವಾಸ್ಯೆಯ ವಿಶೇಷವೇನು ಗೊತ್ತೇ? * ನಮಗೆ ಭ್ರಮೆ ಬಾರದಂತೆ ಮಾಡುವವನು ಶನಿ! * ಜ್ಯೌತಿಷದಲ್ಲಿ ರೋಗಚಿಂತನೆ (ಮುಂದುವರಿಕೆ) * ಶಾಪಗಳೆಲ್ಲ ಕೊಟ್ಟೇ ಬರಬೇಕೆಂದೇನಿಲ್ಲ! * ನೊಂದಿದ್ದೇ ಶಾಪ! ನೆನಪಿಟ್ಟುಕೊಳ್ಳಿ.. * ದೊಡ್ಡವರಿಗೆ ಸಣ್ಣ ಸೇವೆ ಮಾಡಿದರೂ ದೊಡ್ಡ ಫಲ ಬರುವುದು; ದೊಡ್ಡವರಿಗೆ ಸಣ್ಣ ಅಪಚಾರವೆಸಗಿದರೂ ದೊಡ್ಡ ಶಾಪವಾಗಿ ಜೀವನದಲ್ಲಿ ಬರುವುದು! * ಯಾರಿಗೂ ನೋವು ಮಾಡದೇ ಬದುಕು! * ಅ...

ಅನಾವರಣ ಚಾತುರ್ಮಾಸ್ಯ - ದಿನ 43: ಕುಜ ದೋಷ ಎಂದರೇನು? 04.09.2024

* 'ಕಾಲ' ಪ್ರಶ್ನೋತ್ತರ * ನಿರ್ಬಲ 'ಗುರು'ವಿಗೂ ದೋಷ ಪರಿಹರಿಸುವ ಶಕ್ತಿ ಇದೆಯೇ? * ಹನ್ನೆರಡನೇ ಮನೆಯಲ್ಲಿ ಗುರು ಇದ್ದರೆ ಮೋಕ್ಷ ಪ್ರಾಪ್ತಿ ಎಂದೂ ಹೇಳಿದಿರಿ, ಹನ್ನೆರಡನೇ ಮನೆ ಗುರುವಿಗೆ ಅಶುಭ ಎಂದೂ ಹೇಳಿದಿರಿ. ಇದು ಹೇಗೆ? * ಕುಜ ದೋಷ ಎಂದರೇನು? * ಶನಿ ಪೀಡೆಗೆ ಗುರು ಪರಿಹಾರ! -ಶ್ರೀಸಂದೇಶ 01-09-2024 #Chaturmasya

ಅನಾವರಣ ಚಾತುರ್ಮಾಸ್ಯ - ದಿನ 42: ನಿಮ್ಮ ಬದುಕು ಹೇಗಿದೆ? ನಿಮ್ಮ ಮನಸ್ಸು ಹೇಗಿದೆಯೋ ಹಾಗಿದೆ! 01.09.2024

* 'ಕಾಲ' ಪ್ರಶ್ನೋತ್ತರ * ಮೀನರಾಶಿಯವರಿಗೆ ರೋಗ ಪರಿಹಾರವೇ ಇಲ್ಲವೇ? * ಸ್ವಸ್ಥಲಕ್ಷಣ - ಅಸ್ವಸ್ಥಲಕ್ಷಣ * ವ್ಯಯಭಾವದ ಕುರಿತು ಚಿಂತನೆ * ಯಾವುದೂ ಉಚ್ಛಗ್ರಹವಿಲ್ಲದೇ ಇರುವ ಜಾತಕ ಇರಬಹುದೇ? * ಲಗ್ನವನ್ನು ಕೇಂದ್ರವಾಗಿಟ್ಟು 12 ಭಾವಗಳನ್ನು ವಿವರಿಸಿದಿರಿ, ನಾವು ಯಾವುದೇ ಪೂಜೆ ಅಥವಾ ಇನ್ನಿತರ ಸಂಕಲ್ಪ ಮಾಡುವಾಗ ನಕ್ಷತ್ರ-ರಾಶಿಯನ್ನು ಹೇಳುತ್ತೇವೆ. ಹಾಗಿದ್ದರೆ ರಾಶಿಯ ಮಹತ್ತ್ವವೇನು? * ನಿಮ್ಮ ಬದುಕು ಹೇಗಿದೆ? ನಿಮ್ಮ ಮನಸ್ಸು ಹೇಗಿದೆಯೋ ಹಾಗಿದೆ! *-ಶ್ರೀಸಂದೇಶ 31-08-2024 #ಅನಾವ...

ಅನಾವರಣ ಚಾತುರ್ಮಾಸ್ಯ - ದಿನ 41: ರೋಗಪ್ರಶ್ನೆ ಹೇಗೆ? 31.08.2024

* ರೋಗ-ವಿಭಾಗ * ಜ್ಯೌತಿಷಶಾಸ್ತ್ರದಲ್ಲಿ ಮಾನಸಿಕ ಉನ್ಮಾದಗಳ ನಿರೂಪಣೆ ಹೇಗಿದೆ? * ರಾಮನ ಜಾತಕದಲ್ಲಿನ ಉನ್ಮಾದ ಯೋಗ ಹೇಗೆ ಫಲ ಕೊಟ್ಟಿತು? * ರೋಗಪ್ರಶ್ನೆ ಹೇಗೆ? * ಆಯುರ್ವೇದ-ಜ್ಯೌತಿಷದ ಬಾಂಧವ್ಯ ನೋಡಿ! *-ಶ್ರೀಸಂದೇಶ 30-08-2024 #ಅನಾವರಣ_ಚಾತುರ್ಮಾಸ್ಯ - ದಿನ 41 #Chaturmasya

ಅನಾವರಣ ಚಾತುರ್ಮಾಸ್ಯ - ದಿನ 40: ವ್ಯಾಧಿಗಳು - ಗ್ರಹಗಳು 30.08.2024

* ನಾವು ಯಾರಿಗೆ ಏನು ಮಾಡುವೆವೋ, ತಿರುಗಿ ಬರುವುದದು ನಮಗೆ! * ಕೊಟ್ಟದ್ದು ತನಗೆ! * ದೇವತೆಗಳ ಕೋಪ-ಅನುಗ್ರಹಗಳನ್ನು ಗ್ರಹಗಳು ಸೂಚಿಸುತ್ತವೆ * ತಿಳಿದೂ ತಿಳಿದೂ ತಪ್ಪು ಮಾಡಬಾರದು - ಅನ್ಯಾಯ ಮಾಡಬಾರದು! ಮಾಡಿದರೆ ನಮ್ಮೊಳಗಿನಿಂದಲೇ ಶಿಕ್ಷೆ ಕಾದಿದೆ! * ವ್ಯಾಧಿಗಳು - ಗ್ರಹಗಳು -ಶ್ರೀಸಂದೇಶ 29-08-2024 #ಅನಾವರಣ_ಚಾತುರ್ಮಾಸ್ಯ - ದಿನ 40 #Chaturmasya

ಅನಾವರಣ ಚಾತುರ್ಮಾಸ್ಯ - ದಿನ 39: ಆಯುರ್ವೇದಶಾಸ್ತ್ರ ಹೇಳಿರುವುದನ್ನು ಜ್ಯೌತಿಷಶಾಸ್ತ್ರವೂ ಹೇಳಿದೆ ನೋಡಿ! 29.08.2024

ಆಯುರ್ವೇದಶಾಸ್ತ್ರ ಹೇಳಿರುವುದನ್ನು ಜ್ಯೌತಿಷಶಾಸ್ತ್ರವೂ ಹೇಳಿದೆ ನೋಡಿ! -ಶ್ರೀಸಂದೇಶ 28-08-2024 #ಅನಾವರಣ_ಚಾತುರ್ಮಾಸ್ಯ - ದಿನ 39 #Chaturmasya

ಅನಾವರಣ ಚಾತುರ್ಮಾಸ್ಯ - ದಿನ 38: ಸತ್ಯಮೇವ ಜಯತೇ - ಅದ್ವೈತಮೇವ ಜಯತೇ 29.08.2024

*'ಸತ್ಯಮೇವ ಜಯತೇ - ಅದ್ವೈತಮೇವ ಜಯತೇ' - ಅನಾವರಣ | ಶ್ರೀಸಂಸ್ಥಾನದವರ ಆಶೀರ್ವಚನ* #ಅನಾವರಣ_ಚಾತುರ್ಮಾಸ್ಯ - ದಿನ 38 27-08-2024 #Chaturmasya

ಅನಾವರಣ ಚಾತುರ್ಮಾಸ್ಯ - ದಿನ 36: ಬಾಧೆ ಎಂದರೇನು? ಅದನ್ನು ಪತ್ತೆ ಮಾಡುವುದು ಹೇಗೆ? 26.08.2024

* ನವಾಂಶ ಕುಂಡಲಿ ಎಂದರೇನು? * ಜಾತಕವೆಂದರೆ ಅದೊಂದು scanner ಇದ್ದ ಹಾಗೆ! * ರೋಗಗಳೆಲ್ಲ ಯಮನ ಪರಿವಾರ! * 'ನಿಜ' ರೋಗ ಎಂದರೇನು? 'ಆಗಂತುಕ' ರೋಗ ಎಂದರೇನು? * ಜಾತಕದಿಂದ ರೋಗಗಳನ್ನು ಗೊತ್ತುಮಾಡಿಕೊಳ್ಳುವುದು ಹೇಗೆ? * ಮನುಷ್ಯನ ವ್ಯಕ್ತಿತ್ವವು ಕೆಲವೊಮ್ಮೆ ಇದ್ದಕ್ಕಿದ್ದಂತೆಯೇ ಬದಲಾಗುವುದು ಏಕೆ? * ಬಾಧೆ ಎಂದರೇನು? ಅದನ್ನು ಪತ್ತೆ ಮಾಡುವುದು ಹೇಗೆ? -ಶ್ರೀಸಂದೇಶ 25-08-2024 #ಅನಾವರಣ_ಚಾತುರ್ಮಾಸ್ಯ - ದಿನ 36 #Chaturmasya

ಅನಾವರಣ ಚಾತುರ್ಮಾಸ್ಯ - ದಿನ 35: ಜ್ಯೌತಿಷದ ಪ್ರಕಾರ ರೋಗಗಳು ಎಷ್ಟು ಬಗೆಯವು? 25.08.2024

* ಶಾಸ್ತ್ರಗಳು ಜೀವನಕ್ಕೂ ಉಪಯೋಗ, ಉಜ್ಜೀವನಕ್ಕೂ ಉಪಯೋಗ! * ಏನೇ ಮಾಡುವುದಿದ್ದರೂ ಮೊಟ್ಟಮೊದಲು ಆರೋಗ್ಯ ಬೇಕು! * ಕಾಲವಿಧಾಯಕ ಶಾಸ್ತ್ರದಲ್ಲಿ ಆರೋಗ್ಯದ ದೊಡ್ಡ ಪ್ರಪಂಚವೇ ಇದೆ! * ಆಯುರ್ವೇದವನ್ನು ಅಧ್ಯಯನ ಮಾಡುವವರಿಗೆ ಜ್ಯೌತಿಷದ ಅಧ್ಯಯನವನ್ನು ಕಡ್ಡಾಯ ಮಾಡಬೇಕು! * ಆಯುರ್ವೇದಕ್ಕೆ ಜ್ಯೌತಿಷವು ಬಹಳ ಉಪಕಾರಿ! * ಜ್ಯೌತಿಷದ ಪ್ರಕಾರ ರೋಗಗಳು ಎಷ್ಟು ಬಗೆಯವು? -ಶ್ರೀಸಂದೇಶ 24-08-2024 #ಅನಾವರಣ_ಚಾತುರ್ಮಾಸ್ಯ - ದಿನ 35 #Chaturmasya

Ascolta il podcast SriRamachandrapura Matha su Replaio

Radio e podcast in un'unica app - gratis e senza registrazione. Installala oggi e non perderti il lancio

Scaricala su Google Play

Replaio non è un editore di podcast; i nomi dei programmi, le copertine e l'audio appartengono ai rispettivi autori e vengono distribuiti tramite feed RSS pubblici