SriRamachandrapura Matha

SriRamachandrapura Matha

Religion EN ↓ 560 episodi

The unbroken lineage of Adi Shankaracharya - established by Adi Shankaracharya 1300 years ago at Ashoke, Gokarna. Present 36th pontiff: Srimajjagadguru Shankaracharya SriSri Raghaveshwara Bharati Mahaswamiji.

Autore

SriRamachandrapura Matha

Categoria

Religion

Sito del podcast

srisamsthana.org

Ultimo episodio

22 giu 2026

Dove ascoltare?

I podcast nell'app Replaio Radio In arrivo

I podcast stanno per arrivare nell'app. Installala ora e scopri per primo un modo tutto nuovo di vivere i podcast

Scaricala su Google Play Installala gratis Android quasi 10 mln di download · valutazione 4,8 iOS in arrivo

Episodi

ಅನಾವರಣ ಚಾತುರ್ಮಾಸ್ಯ - ದಿನ 5: ಕಾಲ-ಕರ್ಮ ಸಂಯೋಗವೇ ಬದುಕು! 25.07.2024

*ನಮ್ಮ ಬದುಕು ಬೊಂಬೆಯಾಟ; ನಾವೇ ಬೊಂಬೆಗಳು; ಆಡಿಸುವವನು ಕಾಲ; ಆಡಿಸುವುದು ಹೇಗೆ? - ಕರ್ಮದ ಮೂಲಕವಾಗಿ! *ಕಾಲದ ಕೈಯಲ್ಲಿ ಕರ್ಮದ ಸೂತ್ರವಿದೆ; ಅದನ್ನು ಹಿಡಿದು ಜೀವವನ್ನು ಆಡಿಸುತ್ತಾನವನು! *ಆ ಕರ್ಮ ಯಾವ ಕಾಲಕ್ಕೆ ಬಂದು ಕೂಡಿತೋ; ಅಥವಾ ಯಾವ ಕಾಲ ಆ ಕರ್ಮಕ್ಕೆ ಹೋಗಿ ತಾಗಿತೋ; ಬಂತು ಫಲ ಅಲ್ಲಿ! *ನಾವು ತಂದ ಕರ್ಮದ ಗಂಟಿನ ಕೊಟ್ಟ ಕೊನೆಯ ಕರ್ಮವೇ - ಸಾವು! *ಈ ಜಗತ್ತಿನ ಬೇರೆ ಯಾವ ಮೂಲೆಯಲ್ಲಿಯೂ ಇಂತಹಾದ್ದೊಂದು ಆವಿಷ್ಕಾರ ಆಗಲಿಲ್ಲ; ಆದರೆ ಭಾರತದಲ್ಲಾಯಿತು! ಏನದು? -ಶ್ರೀಸಂದೇಶ 25-07-2024...

ಅನಾವರಣ ಚಾತುರ್ಮಾಸ್ಯ - ದಿನ 4: ಮತ್ತೆ ಹುಟ್ಟದಂತೆ ಬದುಕಬೇಕು! 24.07.2024

*ರಾಮ ಜನ್ಮತಾಳುವಾಗ ಮುಹೂರ್ತ ನೋಡಿದ್ದನೇ? *ವೇದಪುರುಷನ ಕಣ್ಣು ಯಾರು ಗೊತ್ತೇ? *ಕಾಲದ ನಡೆಯು ಅರ್ಥವಾದರೆ, ಜೀವನ ಅದ್ಭುತ! *ಮೃತ್ಯುವನ್ನು ಅತಿಥಿಯಂತೆ ಪ್ರತೀಕ್ಷೆ ಮಾಡುವವರಿದ್ದಾರೆ! ಯಾರವರು? *ಮತ್ತೆ ಹುಟ್ಟದಂತೆ ಬದುಕಬೇಕು! -ಶ್ರೀಸಂದೇಶ 24-07-2024 #ಅನಾವರಣ_ಚಾತುರ್ಮಾಸ್ಯ - ದಿನ 4

ಅನಾವರಣ ಚಾತುರ್ಮಾಸ್ಯ - ದಿನ 2: || ಕಾಲಾಯ ತಸ್ಮೈ ನಮಃ || 22.07.2024

|| ಕಾಲಾಯ ತಸ್ಮೈ ನಮಃ || -ಶ್ರೀಸಂದೇಶ 22-07-2024 #ಅನಾವರಣ_ಚಾತುರ್ಮಾಸ್ಯ - ದಿನ 2 #Chaturmasya

ಅನಾವರಣ ಚಾತುರ್ಮಾಸ್ಯ - ದಿನ 1: ಶ್ರೀಸಂಸ್ಥಾನದವರ ಆಶೀರ್ವಚನ 22.07.2024

#ಅನಾವರಣ_ಚಾತುರ್ಮಾಸ್ಯ - ದಿನ 1 - ಶ್ರೀಸಂಸ್ಥಾನದವರ ಆಶೀರ್ವಚನ 21-07-2024 #Chaturmasya

ಜೀವಯಾನ ~ ಸಾರ್ಥಕ ಜೀವನಕ್ಕೆ ದಾರಿದೀಪ | ಸರಣಿ 1: ದಿನ - 9 13.06.2024

ವಿ.ವಿ.ವಿಯ ವಿದ್ಯಾರ್ಥಿಗಳ ಜೀವನ ಯಾನಕ್ಕೆ ದೂರದೃಷ್ಟಿಯನ್ನು ಅನುಗ್ರಹಿಸುವ ಪ್ರವಚನಮಾಲಿಕೆ

ಜೀವಯಾನ ~ ಸಾರ್ಥಕ ಜೀವನಕ್ಕೆ ದಾರಿದೀಪ | ಸರಣಿ 1: ದಿನ - 8 13.06.2024

ವಿ.ವಿ.ವಿಯ ವಿದ್ಯಾರ್ಥಿಗಳ ಜೀವನ ಯಾನಕ್ಕೆ ದೂರದೃಷ್ಟಿಯನ್ನು ಅನುಗ್ರಹಿಸುವ ಪ್ರವಚನಮಾಲಿಕೆ

ಜೀವಯಾನ ~ ಸಾರ್ಥಕ ಜೀವನಕ್ಕೆ ದಾರಿದೀಪ | ಸರಣಿ 1: ದಿನ - 7 13.06.2024

ವಿ.ವಿ.ವಿಯ ವಿದ್ಯಾರ್ಥಿಗಳ ಜೀವನ ಯಾನಕ್ಕೆ ದೂರದೃಷ್ಟಿಯನ್ನು ಅನುಗ್ರಹಿಸುವ ಪ್ರವಚನಮಾಲಿಕೆ

ಜೀವಯಾನ ~ ಸಾರ್ಥಕ ಜೀವನಕ್ಕೆ ದಾರಿದೀಪ | ಸರಣಿ 1: ದಿನ - 6 13.06.2024

ವಿ.ವಿ.ವಿಯ ವಿದ್ಯಾರ್ಥಿಗಳ ಜೀವನ ಯಾನಕ್ಕೆ ದೂರದೃಷ್ಟಿಯನ್ನು ಅನುಗ್ರಹಿಸುವ ಪ್ರವಚನಮಾಲಿಕೆ

ಜೀವಯಾನ ~ ಸಾರ್ಥಕ ಜೀವನಕ್ಕೆ ದಾರಿದೀಪ | ಸರಣಿ 1: ದಿನ - 5 13.06.2024

ವಿ.ವಿ.ವಿಯ ವಿದ್ಯಾರ್ಥಿಗಳ ಜೀವನ ಯಾನಕ್ಕೆ ದೂರದೃಷ್ಟಿಯನ್ನು ಅನುಗ್ರಹಿಸುವ ಪ್ರವಚನಮಾಲಿಕೆ

ಜೀವಯಾನ ~ ಸಾರ್ಥಕ ಜೀವನಕ್ಕೆ ದಾರಿದೀಪ | ಸರಣಿ 1: ದಿನ - 4 04.06.2024

ವಿ.ವಿ.ವಿಯ ವಿದ್ಯಾರ್ಥಿಗಳ ಜೀವನ ಯಾನಕ್ಕೆ ದೂರದೃಷ್ಟಿಯನ್ನು ಅನುಗ್ರಹಿಸುವ ಪ್ರವಚನಮಾಲಿಕೆ

ಜೀವಯಾನ ~ ಸಾರ್ಥಕ ಜೀವನಕ್ಕೆ ದಾರಿದೀಪ | ಸರಣಿ 1: ದಿನ - 3 04.06.2024

ವಿ.ವಿ.ವಿಯ ವಿದ್ಯಾರ್ಥಿಗಳ ಜೀವನ ಯಾನಕ್ಕೆ ದೂರದೃಷ್ಟಿಯನ್ನು ಅನುಗ್ರಹಿಸುವ ಪ್ರವಚನಮಾಲಿಕೆ

ಜೀವಯಾನ ~ ಸಾರ್ಥಕ ಜೀವನಕ್ಕೆ ದಾರಿದೀಪ | ಸರಣಿ 1: ದಿನ - 2 04.06.2024

ವಿ.ವಿ.ವಿಯ ವಿದ್ಯಾರ್ಥಿಗಳ ಜೀವನ ಯಾನಕ್ಕೆ ದೂರದೃಷ್ಟಿಯನ್ನು ಅನುಗ್ರಹಿಸುವ ಪ್ರವಚನಮಾಲಿಕೆ

ಜೀವಯಾನ ~ ಸಾರ್ಥಕ ಜೀವನಕ್ಕೆ ದಾರಿದೀಪ | ಸರಣಿ 1: ದಿನ - 1 04.06.2024

ವಿ.ವಿ.ವಿಯ ವಿದ್ಯಾರ್ಥಿಗಳ ಜೀವನ ಯಾನಕ್ಕೆ ದೂರದೃಷ್ಟಿಯನ್ನು ಅನುಗ್ರಹಿಸುವ ಪ್ರವಚನಮಾಲಿಕೆ

ಗಾಯತ್ರೀ ಮಹತ್ತ್ವ - ಶ್ರೀಸಂದೇಶ 18.05.2024

ಶ್ರೀಸಂಸ್ಥಾನದವರಿಂದ "ಗಾಯತ್ರೀ ಮಹತ್ವ" ವಿಷಯವನ್ನಿಧಿಕರಿಸಿದ ಪ್ರವಚನ #ಶಂಕರಪಂಚಮೀ ~ ಗೋಸ್ವರ್ಗ, ಶ್ರೀರಾಮದೇವ ಭಾನ್ಕುಳಿಮಠ, ಸಿದ್ದಾಪುರ ವಿಶೇಷಗಳು: *ಶತರುದ್ರಹವನ *ಅಕ್ಷರಲಕ್ಷ ಗಾಯತ್ರೀಜಪಮಹಾಯಜ್ಞ 12-05-2024

ಅದ್ವೈತ - ಶ್ರೀಸಂದೇಶ 18.05.2024

“ಅದ್ವೈತ" ~ ವಿಶೇಷ ಆಶೀರ್ವಚನ / ಶ್ರೀಸಂದೇಶ ಸಂದರ್ಭ: ರಾಮೋಹಳ್ಳಿಯ ಶ್ರೀ ಸಿದ್ಧಾರೂಢ ಮಿಷನ್ ಆಶ್ರಮದ 25ನೇ ವರ್ಷದ ಸಂಭ್ರಮ; ಸಾಂಸ್ಕೃತಿಕ ಭವನ ಉದ್ಘಟಾನೆ ಮತ್ತು ಪುಸ್ತಕ‌ ಲೋಕಾರ್ಪಣೆ 10-05-2024

ಶ್ರೀಸೀತಾರಾಮ ದರ್ಶನದ ಅನುಭವ ಕಥನ 25.01.2024

ಶ್ರೀಸೀತಾರಾಮ ದರ್ಶನದ ಅನುಭವ ಕಥನ - ಶ್ರೀಸಂದೇಶ 25-01-2024 ಸುಸಂಪನ್ನಗೊಂಡ ರಾಮಯಾನ RaamYaan ~ Susampann 25-01-2024 #RamMandir #Ramlalla #RaamYaan #Ayodhya #JaiShriRam

ಮೂಲಮಠದ ಪರಿಸರದಲ್ಲಿ ಶಿಷ್ಯರಿಂದ ಖ್ಯಾಪನೆ: ಶ್ರೀಸಂದೇಶ 09-01-2024 09.01.2024

ಅಶೋಕೆಗೆ ಆ ಹೆಸರನ್ನಿತ್ತವರಾರು? ಅಶೋಕೆಯ ಮೂಲಮಠದ ಪರಿಸರದ ಪುಣ್ಯಭೂಮಿಯ ಮಹತಿಯೇನು? ಆದಿಗುರು ಶ್ರೀ ಶಂಕರಾಚಾರ್ಯರು ಶ್ರೀ ರಘೋತ್ತಮ ಮಠವನ್ನು ಸಂಸ್ಥಾಪಿಸಿ ನೀಡಿದ ಆದೇಶವೇನು? ಗುರುವಿಗೆ ಅಪಚಾರವೆಸಗಿದರೆ ಏನಾಗಬಹುದು? ಅಶೋಕೆಯ ಸರ್ವನಾಶವೇಕಾಯಿತು? ಈ ದಿನದ ಖ್ಯಾಪನೆ ಏಕಾಗಿ? ಈ ಎಲ್ಲಾ ಪ್ರಶ್ನೆಗಳಿಗುತ್ತರ ಇಂದಿನ ಶ್ರೀಸಂದೇಶ! 09-01-2024

ಶ್ರೀಸಂದೇಶ 08-01-2024 08.01.2024

ಶ್ರೀಸಂದೇಶ 08-01-2024 ಅಶೋಕೆಯ ಸರ್ವಾಭ್ಯುದಯದ ಮೂಲವಾದ ಶ್ರೀಮಲ್ಲಿಕಾರ್ಜುನ ದೇವರಿಗೆ ಅತಿರುದ್ರಾಭಿಷೇಕ #Athirudrabhisheka #Ashoke #Gokarna

ಶ್ರೀಸಂದೇಶ 07-01-2024 07.01.2024

ಶ್ರೀಸಂದೇಶ 07-01-2024 ಅಶೋಕೆಯ ಸರ್ವಾಭ್ಯುದಯದ ಮೂಲವಾದ ಶ್ರೀಮಲ್ಲಿಕಾರ್ಜುನ ದೇವರಿಗೆ ಅತಿರುದ್ರಾಭಿಷೇಕ #Athirudrabhisheka #Ashoke #Gokarna

ಶ್ರೀಸಂದೇಶ 06-01-2024 06.01.2024

ಶ್ರೀಸಂದೇಶ 06-01-2024 ಅಶೋಕೆಯ ಸರ್ವಾಭ್ಯುದಯದ ಮೂಲವಾದ ಶ್ರೀಮಲ್ಲಿಕಾರ್ಜುನ ದೇವರಿಗೆ ಅತಿರುದ್ರಾಭಿಷೇಕ #Athirudrabhisheka #Ashoke #Gokarna

ಶ್ರೀಸಂದೇಶ 05-01-2024 05.01.2024

ಶ್ರೀಸಂದೇಶ 05-01-2024 ಅಶೋಕೆಯ ಸರ್ವಾಭ್ಯುದಯದ ಮೂಲವಾದ ಶ್ರೀಮಲ್ಲಿಕಾರ್ಜುನ ದೇವರಿಗೆ ಅತಿರುದ್ರಾಭಿಷೇಕ #Athirudrabhisheka #Ashoke #Gokarna

ಶ್ರೀಸಂದೇಶ 04-01-2024 04.01.2024

ಶ್ರೀಸಂದೇಶ 04-01-2024 ಅಶೋಕೆಯ ಸರ್ವಾಭ್ಯುದಯದ ಮೂಲವಾದ ಶ್ರೀಮಲ್ಲಿಕಾರ್ಜುನ ದೇವರಿಗೆ ಅತಿರುದ್ರಾಭಿಷೇಕ #Athirudrabhisheka #Ashoke #Gokarna

ಶ್ರೀಸಂದೇಶ 03-01-2024 03.01.2024

ಶ್ರೀಸಂದೇಶ 03-01-2024 ಅಶೋಕೆಯ ಸರ್ವಾಭ್ಯುದಯದ ಮೂಲವಾದ ಶ್ರೀಮಲ್ಲಿಕಾರ್ಜುನ ದೇವರಿಗೆ ಅತಿರುದ್ರಾಭಿಷೇಕ #Athirudrabhisheka #Ashoke #Gokarna

ಆದಿಕಿರಾತ - ಮಲ್ಲಿಕಾರ್ಜುನ | Sri Mallikarjuna 02.01.2024

ಶಿವನು ಆದಿಕಿರಾತ ಮಲ್ಲಿಕಾರ್ಜುನನಾದ ಕಥೆ! ಶ್ರೀಸಂದೇಶ 02-01-2024 ~ Let us pray to the first ever hunter Sri Mallikarjuna to hunt the enemies inside us - the Arishadvargas!

ದತ್ತ ಜಯಂತಿ: ಶ್ರೀಸಂದೇಶ 28.12.2023

ದತ್ತ ಜಯಂತಿ: ಶ್ರೀಸಂದೇಶ 26-12-2023

Ascolta il podcast SriRamachandrapura Matha su Replaio

Radio e podcast in un'unica app - gratis e senza registrazione. Installala oggi e non perderti il lancio

Scaricala su Google Play

Replaio non è un editore di podcast; i nomi dei programmi, le copertine e l'audio appartengono ai rispettivi autori e vengono distribuiti tramite feed RSS pubblici