Shwetha Initiative

ಸಿರಿದನಿ SIRIdani

SIRIdani, A passion broadcast channel, set up by equal minded team In Bangalore. Channel addresses education, culture, social issues and youth Designs in depth subject discussion with the experts of relevant area. Light entertainment, talk shows also focusing area. Subjects we choose non controversy and factual issues and which is out of regular platforms. Files Uploaded once in 15 days. and will come online with special episodes too.

Určitě navštivte web podcastu a podpořte jeho tvůrce: www.shwethainitiative.com

Autor

Shwetha Initiative

Kategorie

Business

Nejnovější epizoda

21. čvc 2024

Kde poslouchat?

Podcasty v aplikaci Replaio Radio Už brzy

Podcasty míří do aplikace už brzy. Nainstaluj si ji teď a jako první uvidíš úplně nový pohled na podcasty

Stáhnout z Google Play Nainstaluj zdarma Android téměř 10 mil. stažení · hodnocení 4,8 iOS už brzy

Epizody

ವಚನ ಸಾಂತ್ವನ– ಬಸವಪ್ರಭು ಸ್ವಾಮೀಜಿ ವಿರಕ್ತಮಠ ದಾವಣಗೆರೆ 30.06.2021

ವಚನ ಸಾಂತ್ವನದ ಮೂಲಕ ಸಂಕಷ್ಟದ ಕಾಲದಲ್ಲಿ ನೊಂದ ಮನಸ್ಸುಗಳಿಗೆ  ಸ್ಪಂದನ ನೀಡುವ ಪ್ರಯತ್ನವನ್ನು ಬಸವಪ್ರಭು ಸ್ವಾಮೀಜಿ ಅವರು ಮಾಡಿದ್ದಾರೆ. ತಮ್ಮ ಗುರುಗಳ ವಚನವನ್ನೇ ಇಲ್ಲಿ ವಿಶ್ಲೇಷಿಸಿದ್ದಾರೆ. ಗುರುಗಳಾದ ಚಿತ್ರದುರ್ಗ ಮುರುಘಾಮಠದ ಡಾ.ಶಿವಮೂರ್ತಿ ಮುರುಘಾಶರಣರ ಮಾರ್ಗದರ್ಶನದಲ್ಲಿ ಶರಣತತ್ವ ಪ್ರಚಾರ, ಸಾಮಾಜಿಕ ಕಳಕಳಿಯ ಕಾರ್ಯಗಳು, ಶಿಕ್ಷಣ ಕ್ಷೇತ್ರದ ಸೇವೆಯಲ್ಲಿ ತೊಡಗಿದ್ದಾರೆ. ವಚನ : ಡಾ.ಶಿವಮೂರ್ತಿ ಮುರುಘಾ ಶರಣರು, ಮುರುಘಾಮಠ ಚಿತ್ರದುರ್ಗ ಗಾಯನ: ತೋಟಪ್ಪ ಉತ್ತಂಗಿ ಮತ್ತು ತಂಡ ಪ್...

ಕೊರೊನಾ: ಮೌನದ ನಡುವೆ ಒಂದು ಲಹರಿ– ಕೃಷ್ಣಮೋಹನ ತಲೆಂಗಳ 30.06.2021

ಕೊರೊನಾ: ಮೌನದ ನಡುವೆ ಒಂದು ಲಹರಿಯಲ್ಲಿ ಪತ್ರಕರ್ತ ಕೃಷ್ಣಮೋಹನ ತಲೆಂಗಳ ಅವರು ಕೋವಿಡ್‌ ಸಂದರ್ಭದ ಅರೆಬರೆ ತಿಳಿವಳಿಕೆ ಹೊಂದಿ ಅದನ್ನೇ ಸತ್ಯ ಎಂಬಂತೆ ಇತರರಿಗೆ ಪಸರಿಸುವ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ. ಕೇಳಿ ಪ್ರತಿಕ್ರಿಯಿಸಿ: siridanipodcast@gmail.com

ನಾಗತಿಹಳ್ಳಿ ಬದುಕಿನ ಅಮೃತಧಾರೆ– ಮುನ್ನೋಟ 29.06.2021

ನಾಗತಿಹಳ್ಳಿ ಬದುಕಿನ ಅಮೃತಧಾರೆ– ಮುನ್ನೋಟ

ಮಾತುಕತೆ ಉಪೇಂದ್ರ ಜೊತೆ 14.06.2021

ಮಾತುಕತೆ ಉಪೇಂದ್ರ ಜೊತೆ ಉಪೇಂದ್ರ ಚಿತ್ರನಟ, ನಿರ್ದೇಶಕ

ವಚನ ಸಾಂತ್ವನ– ಡಾ.ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಸಾಣೇಹಳ್ಳಿ 14.06.2021

ವಚನ ಸಾಂತ್ವನ ಡಾ.ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ, ತರಳಬಾಳು ಶಾಖಾಮಠ ಸಾಣೇಹಳ್ಳಿ ಶ್ರೀಗಳ ವಚನ ಸಂದೇಶ ಸರಣಿಯ ಆಯ್ದ ಸಂಚಿಕೆ  ವಚನಗಾಯನ: ನಾಗರಾಜ ಎಚ್.ಎಸ್., ತಬಲಾ: ಶರಣಕುಮಾರ, ಶಿವಸಂಚಾರ ಸಾಣೇಹಳ್ಳಿ.  ರಾಗ ಸಂಯೋಜನೆ: ತೋಟಪ್ಪ ಉತ್ತಂಗಿ ಸಂಚಿಕೆ ಸಂಕಲನ: ಜ್ಯೋತಿ ಸಾಲಿಗ್ರಾಮ

ದಾವಣಗೆರೆ ಬೆಣ್ಣೆದೋಸೆ– ಬಿ.ಎನ್‌. ಮಲ್ಲೇಶ್‌ 14.06.2021

ಬಿ.ಎನ್‌. ಮಲ್ಲೇಶ್‌ ದಾವಣಗೆರೆ ನಗರವಾಣಿ ಪತ್ರಿಕೆಯ ಸಹ ಸಂಪಾದಕರು. ನಾಡಿನ ಪ್ರಮುಖ ಹಾಸ್ಯ ಬರಹಗಾರರು. ಎರಡನೇ ಬಾರಿಗೆ ಸಿರಿದನಿಯಲ್ಲಿ ದಾವಣಗೆರೆ ಬೆಣ್ಣೆದೋಸೆಯ ಸವಿಯನ್ನು ಮಾತಿನಲ್ಲಿ ಉಣಬಡಿಸಿದ್ದಾರೆ. ಕೇಳಿ ಪ್ರತಿಕ್ರಿಯಿಸಿ siridanipodcast@gmai.com ಸಂಚಿಕೆ ನಿರೂಪಣೆ, ನಿರ್ಮಾಣ: ಜ್ಯೋತಿ ಸಾಲಿಗ್ರಾಮ

ಏನಂದ್ರು ಉಪೇಂದ್ರ? – ಮುನ್ನೋಟ 13.06.2021

ಏನಂದ್ರು ಉಪೇಂದ್ರ? – ಮುನ್ನೋಟ

ಸಿರಿದನಿ ಜೂನ್‌ 15, 2021 ಮುನ್ನೋಟ 13.06.2021

ಸಿರಿದನಿಯ ಜೂನ್‌ 25ರ ಸಂಚಿಕೆಯಲ್ಲಿ ಬರುತ್ತಿದ್ದಾರೆ ರಿಯಲ್‌ ಸ್ಟಾರ್‌ ಉಪೇಂದ್ರ ಮಾತುಕತೆ ಉಪೇಂದ್ರ ಜೊತೆ ಸಾಣೇಹಳ್ಳಿಯ ಡಾ.ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಅವರಿಂದ  ವಚನ ಸಾಂತ್ವನ ಪತ್ರಕರ್ತ ಬಿ.ಎನ್‌. ಮಲ್ಲೇಶ್‌ ಅವರ ದಾವಣಗೆರೆ ಬೆಣ್ಣೆದೋಸೆ ‌

ಸ್ವಲ್ಪ ಮಾತನಾಡಿ ಪ್ಲೀಸ್‌– ಶಾಂತಾ ಪ್ರಕಾಶ್‌ 31.05.2021

ಸ್ವಲ್ಪ ಮಾತನಾಡಿ ಪ್ಲೀಸ್‌– ಶಾಂತಾ ಪ್ರಕಾಶ್‌ ಅವರು ಬರೆದು ಓದಿದ ಸಣ್ಣ ಕಥೆ. ಮನುಷ್ಯ ಸಂಬಂಧಗಳಲ್ಲಿ ಸಣ್ಣ ಸಂಶಯದ ಸುಳಿಯೊಂದು ಮೂಡಿದಾಗ ಅದು ಮಾಡುವ ಅನಾಹುತವೇನು ಎಂಬುದನ್ನು ಕಥೆಗಾರ್ತಿ ಕಟ್ಟಿಕೊಟ್ಟಿದ್ದಾರೆ.  ,  ಮನಬಿಚ್ಚಿ  ಮಾತನಾಡಲು ಬಿಗುಮಾನ ಬೇಡ ಎಂಬ ಸಂದೇಶವೂ ಇಲ್ಲಿದೆ.  ಶಾಂತಾ ಪ್ರಕಾಶ್‌ ಅವರು ಮೂಲತಃ ಉಡುಪಿ ಜಿಲ್ಲೆ ಸಾಲಿಗ್ರಾಮದವರು. ಸದ್ಯ ಬೆಂಗಳೂರಿನಲ್ಲಿ  ನೆಲೆಸಿದ್ದಾರೆ. ವೃತ್ತಿಯಲ್ಲಿ ಶಿಕ್ಷಕಿ. ಕನ್ನಡ ಅವರ ಇಷ್ಟದ ವಿಷಯ. ಸಂಚಿಕೆ ನಿರೂಪಣೆ...

ಲಾಕ್‌ಡೌನ್‌ ನಡುವೆ ಯೂಟ್ಯೂಬ್‌ ಅಡುಗೆ– ಮಧುರಾ ಲಕ್ಷ್ಮೀಶ ಭಟ್‌ 31.05.2021

ಲಾಕ್‌ಡೌನ್‌ ವೇಳೆ ಅಡುಗೆ ಮಾಡುವ ಉತ್ಸಾಹ ತೋರಿ ಪೇಚಿಗೆ ಸಿಲುಕಿದ ಪ್ರಸಂಗವನ್ನು ಹೇಳಿದ್ದಾರೆ ಮಧುರಾ ಲಕ್ಷ್ಮೀಶ ಭಟ್‌. ಮಧುರಾ ಅವರು ಉಜಿರೆಯ ಎಸ್‌ಡಿಎಂ ಕಾಲೇಜಿನಲ್ಲಿ ಪತ್ರಿಕೋದ್ಯಮ ಪದವಿ ವಿದ್ಯಾರ್ಥಿನಿ. ಕಥೆ, ಹರಟೆ, ಬರಹ, ಮಾತು ಅವರಿಗಿಷ್ಟ.  ಪ್ರತಿಕ್ರಿಯಿಸಿ: siridanipodcast@gmail.com BACKGROUND MUSIC USED WITH THANKS: https://ytmp3.cc/youtube-to-mp3/

ಮುದ್ದು ಮರಿಯ ಕವಿತೆ– ದೀಪಾ ಪಾವಂಜೆ 31.05.2021

ಒಂದು ಸುಂದರ ಚಿತ್ರಪಟದಿಂದ ಸ್ಫೂರ್ತಿ ಪಡೆದು ಕವಿತೆ ಬರೆದಿದ್ದಾರೆ ದೀಪಾ ಪಾವಂಜೆ. ಮಧುರವಾಗಿ ಹಾಡಿದ್ದಾರೆ ಸುಮಿತಾ ಪ್ರಶಾಂತ ಶೆಟ್ಟಿ ಕಟ್ಕೇರಿ. ದೀಪಾ ಪಾವಂಜೆ ಮಂಗಳೂರಿನವರು. ಉಪನ್ಯಾಸಕಿ. ಆಕಾಶವಾಣಿ ನಿರೂಪಕಿ, ಕಥೆ, ಕವನ, ರೇಡಿಯೋ ನಾಟಕ ಅವರಿಗಿಷ್ಟ. ಪ್ರತಿಕ್ರಿಯಿಸಿ: siridanipodcast@gmail.com ಸಂಚಿಕೆ ನಿರೂಪಣೆ: ಜ್ಯೋತಿ ಸಾಲಿಗ್ರಾಮ

ಕೃತಕ ಬುದ್ಧಿಮತ್ತೆ– ವಿಜ್ಞಾನಿ, ನಟ ತೇಜಸ್‌ ಅವರೊಂದಿಗೆ ಮಾತುಕತೆ 14.05.2021

ಕೃತಕ ಬುದ್ಧಿಮತ್ತೆ (ಆರ್ಟಿಫೀಷಿಯಲ್‌ ಇಂಟಲಿಜೆನ್ಸ್‌) ಈಗ ವಿಶ್ವದಾದ್ಯಂತ ಅತಿ ಹೆಚ್ಚು ಚರ್ಚೆ ಮತ್ತು ಪ್ರಚಲಿತದಲ್ಲಿರುವ ಕ್ಷೇತ್ರ. ಭಾರತದಲ್ಲಿ ಈ ಕ್ಷೇತ್ರದಲ್ಲಿ ಸಾಕಷ್ಟು ಹೂಡಿಕೆ ಆಗುತ್ತಿದೆ. ಎಂಜಿನಿಯರಿಂಗ್‌ ಕಾಲೇಜುಗಳಲ್ಲಿ ಅಧ್ಯಯನ ವಿಷಯಗಳೂ ಬಂದಿವೆ. ಅದೊಂದು ಅವಕಾಶಗಳ ಆಗರ.  ಆದರೆ ಈ ಬಗ್ಗೆ ಕೆಲವು ಶಿಕ್ಷಕರು ಮೇಲ್ನೋಟದ ಸೀಮಿತ ಮಾಹಿತಿಯನ್ನು ಕೆಲವು ಜಾಲತಾಣಗಳ ಮೂಲಕ ನೀಡಿದ್ದಾರೆ. ಆದರೆ ಸಿರಿದನಿಯಲ್ಲಿ ನಮಗೆ ಆ ಕ್ಷೇತ್ರದಲ್ಲಿ ಹತ್ತಾರು ವರ್ಷ ಕೆಲಸ ಮಾಡಿ ಅನುಭವವುಳ್ಳ ವಿಜ್...

ವಚನ ಸಾಂತ್ವನ– ಡಾ.ಶಿವಮೂರ್ತಿ ಮುರುಘಾ ಶರಣರು, ಶ್ರೀಮುರುಘಾಮಠ, ಚಿತ್ರದುರ್ಗ 14.05.2021

ಕೋವಿಡ್‌–19 ಸಂಕಟದ ಕಾಲಘಟ್ಟದಲ್ಲಿ ಆತಂಕದಲ್ಲಿರುವ ಮನಸ್ಸುಗಳಿಗೆ ಪುಟ್ಟ ಸಾಂತ್ವನ ಹೇಳುವ ಪ್ರಯತ್ನವನ್ನು ಚಿತ್ರದುರ್ಗದ ತ್ರಿವಿಧ ದಾಸೋಹಿ ಶ್ರೀ ಮುರುಘಾಮಠದ ಡಾ.ಶಿವಮೂರ್ತಿ ಮುರುಘಾ ಶರಣರು ಮಾಡಿದ್ದಾರೆ.  ಶರಣರು ತಮ್ಮ ವಚನಗಳಲ್ಲಿ ಹೇಳಿದ ಸಾರ್ವಕಾಲಿಕ ಸತ್ಯಗಳನ್ನು ಪ್ರಸ್ತುತ ವಿದ್ಯಮಾನಗಳೊಂದಿಗೆ ತುಲನೆ ಮಾಡಿ ಮನಸ್ಸಿಗೊಂದಿಷ್ಟು ಸಮಾಧಾನ ಮಾಡುವ ಪ್ರಯತ್ನ ಮುರುಘಾ ಶ್ರೀ ಅವರದ್ದು. ಶ್ರೀಗಳ ಮಾತುಗಳು ಒಬ್ಬರು ಆಪ್ತ ಬಂಧು ಹೇಳಿದಂತೆ ಇದೆ.  ಪೂರಕವಾಗಿ ತೋಟಪ್ಪ ಉತ್ತಂಗಿ ಮತ್ತು...

ಚಿಣ್ಣರ ನಂದನಕ್ಕೊಬ್ಬರು ವಂದನಾ ರೈ 14.05.2021

ವಂದನಾ ರೈ ಕಾರ್ಕಳ ಸದ್ಯ ಸಾಮಾಜಿಕ ಜಾಲತಾಣಗಳ ಮೂಲಕ ಮಕ್ಕಳಿಗೆ ಕಲೆ, ಸಂಸ್ಕೃತಿ ಪರಿಚಯಿಸುತ್ತಿರುವ ಅಪರೂಪದ ಶಿಕ್ಷಕಿ. ಹಾಡು, ನೃತ್ಯಗಳ ಮೂಲಕವೇನೋ ಅವರು ಖ್ಯಾತರು. ಆದರೆ, ಅವರ ಅಂತರಂಗವೇನು ಎಂದು ಅರಿಯುವ ಪ್ರಯತ್ನ ಇಲ್ಲಿನದು.  ಸಿರಿದನಿಯಲ್ಲಿ ವಂದನಾ ಅವರು ತಮ್ಮ ಬಾಲ್ಯ, ಬದುಕು, ವೃತ್ತಿಯನ್ನು ತೆರೆದಿಟ್ಟಿದ್ದಾರೆ. ವಂದನಾ ರೈ ಅವರನ್ನು #Vandana rai Karkala ಹೆಸರಿನ ಫೇಸ್‌ಬುಕ್‌ ಖಾತೆ ಮತ್ತು ಯುಟ್ಯೂಬ್‌ ಚಾನೆಲ್‌ ಮೂಲಕ ಅನುಸರಿಸಬಹುದು. ಮಾತುಕತೆ ನಡೆಸಿದವರು: ಸ್ಮಿತಾ ಶೆಣೈ...

ಚಿಣ್ಣರ ನಂದನಕ್ಕೊಬ್ಬರು ವಂದನಾ ರೈ– ಮುನ್ನೋಟ 12.05.2021

ಚಿಣ್ಣರ ನಂದನಕ್ಕೊಬ್ಬರು ವಂದನಾ ರೈ ಸಿರಿದನಿ ಪಾಡ್‌ಕಾಸ್ಟ್‌ನಲ್ಲಿ ಮೇ 15ರಂದು ಪ್ರಸಾರ

ಸಿರಿದನಿ ಮೇ 15, 2021 ಮುನ್ನೋಟ 11.05.2021

ಸಿರಿದನಿ ಮೇ 15, 2021 ಮುನ್ನೋಟ

ಶ್ರಮಜೀವಿಗಾಗಿ ಶ್ರಮಜೀವಿ ಟಿವಿ- ಡಾ.ವೆಂಕಟ್ರಮಣ ಹೆಗಡೆ ಅವರೊಂದಿಗೆ ಮಾತುಕತೆ 30.04.2021

ಶ್ರಮಜೀವಿ ಟಿವಿ: ಕೃಷಿಗಾಗಿಯೇ ರೂಪುಗೊಂಡಿರುವ  ಜಗತ್ತಿನ ಮೊದಲ ಒಟಿಟಿ (ಓವರ್‌ ದಿ ಟಾಪ್‌) ಟಿವಿ ವಾಹಿನಿ. ಕೃಷಿಗಾಗಿಯೇ ಬಂದಿರುವ ಈ ಟಿವಿಯಲ್ಲಿ ಏನೇನಿದೆ? ರೈತರಿಗೆ ಏಕೆ ಬೇಕು? ಮಾತನಾಡಿದ್ದಾರೆ ಶ್ರಮಜೀವಿ ಟಿವಿಯ ಪ್ರಧಾನ ಸಂಪಾದಕ ಡಾ.ವೆಂಕಟ್ರಮಣ ಹೆಗಡೆ ಪ್ರತಿಕ್ರಿಯಿಸಿ: siridanipodcast@gmail.com Background music used with Thanks: https://www.youtube.com/watch?v=JL_m8oh31Dc

ಶ್ರಮಜೀವಿಗಾಗಿ ಶ್ರಮಜೀವಿ ಟಿವಿ – ಮುನ್ನೋಟ 29.04.2021

ಶ್ರಮಜೀವಿ ಟಿವಿ: ಕೃಷಿಗಾಗಿಯೇ ರೂಪುಗೊಂಡಿರುವ  ಜಗತ್ತಿನ ಮೊದಲ ಒಟಿಟಿ (ಓವರ್‌ ದಿ ಟಾಪ್‌) ಟಿವಿ ವಾಹಿನಿ.  ಕೃಷಿಗಾಗಿಯೇ ಬಂದಿರುವ ಈ ಟಿವಿಯಲ್ಲಿ ಏನೇನಿದೆ?  ರೈತರಿಗೆ ಏಕೆ ಬೇಕು? ಮಾತನಾಡಿದ್ದಾರೆ ಶ್ರಮಜೀವಿ ಟಿವಿಯ ಪ್ರಧಾನ ಸಂಪಾದಕ ಡಾ.ವೆಂಕಟ್ರಮಣ ಹೆಗಡೆ ಪ್ರತಿಕ್ರಿಯಿಸಿ: siridanipodcast@gmail.com Background music used with Thanks:  https://www.youtube.com/watch?v=JL_m8oh31Dc

ಸೌರ ಸಂವಾದ: ಡಾ. ವೇಣೂರು ಸುಬ್ರಹ್ಮಣ್ಯ ಭಟ್‌ ಮತ್ತು ಡಾ. ಸತ್ಯನಾರಾಯಣ ಪಳ್ಳ ಅವರ ಮಾತುಕತೆ 14.04.2021

ಸೂರ್ಯನಲ್ಲಿರುವ ಅಗಾಧ ಶಕ್ತಿಯನ್ನು ಜನಸಾಮಾನ್ಯ ಹೇಗೆಲ್ಲಾ ಬಳಸಿಕೊಂಡು ಸ್ವಾವಲಂಬಿ ಆಗಬಹುದು  ಎಂಬ ಬಗ್ಗೆ  ಡಾ. ವೇಣೂರು ಸುಬ್ರಹ್ಮಣ್ಯ ಭಟ್‌ ಮತ್ತು ಡಾ. ಸತ್ಯನಾರಾಯಣ ಪಳ್ಳ ಅವರು ತಮ್ಮ ಮಾತುಕತೆಯಲ್ಲಿ ತೆರೆದಿಟ್ಟಿದ್ದಾರೆ. ಇಬ್ಬರೂ ಕೂಡಾ ವಿದ್ಯುತ್ ಮತ್ತು ಸೌರ ವಿದ್ಯುತ್‌ ಕ್ಷೇತ್ರದಲ್ಲಿ ಸಾಕಷ್ಟು ಅಧ್ಯಯನ ಹಾಗೂ ಸಂಶೋಧನೆಗಳನ್ನು ಮಾಡಿರುವವರು.  ಮಾತುಕತೆಯಲ್ಲಿ ಸೌರಶಕ್ತಿಯ ಮಾಪನ ಕ್ರಮಗಳು, ಗೃಹಬಳಕೆಗೆ  ವಿದ್ಯುತ್, ಕೃಷಿಗೆ ಬೇಕಾದ ಡ್ರೈಯರ್‌, ಪಂಪ್‌ಸೆಟ್‌ ಅಳವ...

ಗುರುವಂದನ– ಅಜೆಕಾರು: ವಿಶೇಷ ಕಾರ್ಯಕ್ರಮ 14.04.2021

ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಅಜೆಕಾರು ಇಲ್ಲಿನ 7ನೇ ತರಗತಿ ವಿದ್ಯಾರ್ಥಿ ಬಳಗ (1993–94) ಮಾರ್ಚ್‌ 28, 2021ರಂದು ಹಮ್ಮಿಕೊಂಡ ಗುರುವಂದನ ಕಾರ್ಯಕ್ರಮದ ವಿಶೇಷ ಪ್ರಸಾರ ನಿರೂಪಣೆ: ಶರತ್‌, ದೀಪಾ ಪಾವಂಜೆ Music, SONG: SRI SURESH KAMBALI, JANAKI SHORT FILM TEAM KOPPAL. SMART MOVIES other background music used with thanks https://www.youtube.com/watch?v=2h-QfKf_09g https://www.youtube.com/watch?v=Ty3Svwc-JB8 https://www.youtube....

ಪಾಡ್ಕಥೆ: ಅದ್ವೈತ– ವಾಣಿಶ್ರೀ ಕೊಂಚಾಡಿ 14.04.2021

‌ ವಾಣಿಶ್ರೀ ಕೊಂಚಾಡಿ. ಮಂಗಳೂರಿನವರು. ಕನ್ನಡ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವೀಧರೆ..ಕಥೆ ,ಕವನ, ಲೇಖನ ಬರೆಯುವ ಹವ್ಯಾಸ... ಪುಸ್ತಕ ಪ್ರೇಮಿ. ಎರಡು ಜೀವಗಳು ಬೇರಾಗದ ದೃಢ ಭಾವಗಳನ್ನು ತಮ್ಮ ‘ಅದ್ವೈತ’ ಕಥೆಯಲ್ಲಿ ತೆರೆದಿಟ್ಟಿದ್ದಾರೆ. ಪ್ರತಿಕ್ರಿಯಿಸಿ: siridanipodcast@gmail.com Background music Used with thanks https://www.youtube.com/watch?v=2h-QfKf_09g https://www.youtube.com/watch?v=Ty3Svwc-JB8 https://www.youtube.com/watch?v=Y1RC8qtFZb4

ಪ್ರತಿದಿನದ ಮೂರ್ಖರು ತಮಾಷೆಯ ಗಂಭೀರ ಚರ್ಚೆ 31.03.2021

ಪ್ರತಿದಿನದ ಮೂರ್ಖರು ತಮಾಷೆಯ ಗಂಭೀರ ಚರ್ಚೆ ಭಾಗವಹಿಸಿದವರು ವೇಣು ಶರ್ಮ ಮಂಗಳೂರು ಸ್ಮಿತಾ ಶೆಣೈ, ಮಂಗಳೂರು ಕೃಷ್ಣ ಮೋಹನ ತಲೆಂಗಳ ಪ್ರತಿಕ್ರಿಯಿಸಿ: siridanipodcast@gmail.com

ಮಂಗ ಮಾಡುವವರು ಮತ್ತು ಆಗುವವರು– ಪ್ರಿಯಾ ಕೆರ್ವಾಶೆ 31.03.2021

ಪ್ರತಿಯೊಬ್ಬರೂ ಒಂದಲ್ಲ ಒಂದು ಬಾರಿಯಾದರೂ ಮೂರ್ಖರಾಗಿ ಎಡವುತ್ತಾರೆ ಎಂಬುದನ್ನು ಲಘು ಮತ್ತು ಮಾರ್ಮಿಕವಾಗಿ ತೆರೆದಿಟ್ಟಿದ್ದಾರೆ. ಪತ್ರಕರ್ತೆ ಪ್ರಿಯಾ ಕೆರ್ವಾಶೆ ಪ್ರತಿಕ್ರಿಯಿಸಿ: siridanipodcast@gmail.com

ಮಲ್ಲೇಶ್‌ PUNಚೇಂದ್ರಿಯ– ಬಿ.ಎನ್‌. ಮಲ್ಲೇಶ್‌ 31.03.2021

ಬಿ.ಎನ್‌. ಮಲ್ಲೇಶ್‌ ನಾಡಿನ ಪ್ರಮುಖ ಹಾಸ್ಯ ಲೇಖಕರು. ದಾವಣಗೆರೆ ನಗರವಾಣಿ ಪತ್ರಿಕೆಯ ಸಹಸಂಪಾದಕರು, ಪ್ರಜಾವಾಣಿಯಲ್ಲಿ ಹಾಸ್ಯಬರಹಗಳ ಅಂಕಣಕಾರರೂ ಹೌದು. ನಿತ್ಯ ಮೂರ್ಖರಾಗುವ ಪ್ರಸಂಗಗಳನ್ನು ತಮ್ಮದೇ ಶೈಲಿಯಲ್ಲಿ ತಮ್ಮ PUNಚೇಂದ್ರಿಯದ ಮೂಲಕ ತೆರೆದಿಟ್ಟಿದ್ದಾರೆ. ಪ್ರತಿಕ್ರಿಯಿಸಿ: siridanipodcast@gmail.com

ಪ್ರತಿದಿನದ ಮೂರ್ಖರು – ಮುನ್ನೋಟ 31.03.2021

ಏಪ್ರಿಲ್‌ 1 ಬಂತೆಂದರೆ ಬರೀ ಮೂರ್ಖರ, ಮೂರ್ಖತನದ ವಿಷಯಗಳನ್ನಷ್ಟೇ ಆಡಿಕೊಂಡು ನಗಬೇಕೇ? ಪ್ರತಿದಿನ ೆಲ್ಲೆಲ್ಲಾ ನಾವು ಮೂರ್ಖರಾಗಿ ಎಡವುತ್ತಿದ್ದೇವೆ.... ಗಂಭೀರ ಚಿಂತನಕ್ಕೊಂದು ತಮಾಷೆಯ ಲೇಪ

Poslouchej podcast ಸಿರಿದನಿ SIRIdani v Replaio

Rádio a podcasty v jedné aplikaci - zdarma a bez registrace. Nainstaluj si ji ještě dnes a nepropásni premiéru

Stáhnout z Google Play

Replaio není vydavatelem podcastů; názvy pořadů, obálky a audio patří jejich autorům a šíří se přes veřejné RSS kanály