Udayavani
Sandhyavani | ಸಂಧ್ಯಾವಾಣಿ
A very unique podcast series comprising children stories, moral stories, lifestyle, human interest, health, wellbeing, excerpts & stories from the famous Ramayana by Dr. Sandhya S. Pai, Managing Editor of Taranga - Karnataka's favorite Kannada weekly lifestyle magazine.
Určitě navštivte web podcastu a podpořte jeho tvůrce: www.udayavani.com
Kde poslouchat?
Podcasty v aplikaci Replaio Radio Už brzyPodcasty míří do aplikace už brzy. Nainstaluj si ji teď a jako první uvidíš úplně nový pohled na podcasty
Epizody
The rice washed with water, became Milk | ಅಕ್ಕಿ ತೊಳೆದ ನೀರು, ಹಾಲಾಯ್ತು ! 02.10.2021 5:03
In this episode, Dr. Sandhya S. Pai recites her very famous editorial Priya Odugare - S1 EP- 176 : The rice washed with water, became Milk | ಅಕ್ಕಿ ತೊಳೆದ ನೀರು, ಹಾಲಾಯ್ತು ! ಅದು ಬಡವರ ಮನೆ. ಅಲ್ಲೊಂದು ಮಗು. ಸ್ನೇಹಿತನ ತಾಯಿಯ ಮೂಲಕ ಹಾಲಿನ ಕುರಿತು ತಿಳಿದು ತನ್ನ ತಾಯಿಯಲ್ಲಿ 'ಹಾಲು ಅಂದ್ರೇನು ?' ಎಂದು ಕೇಳಿದಾಗ ಸಂಕಟಕ್ಕೆ ಸಿಲುಕಿದ ತಾಯಿ ಅಕ್ಕಿ ತೊಳೆದ ನೀರನ್ನು ಹಾಲು ಎಂದು ಕುಡಿಸುತ್ತಾಳೆ. ನಿಜ ತಿಳಿದ ಮಗುವಿನ ಮನಸ್ಸು ಎಂಬ ಕಥೆಯನ್ನು ಸಂಧ್ಯಾ ಪೈ ಅವರ...
S2 EP- 6 : The fruit of honesty | ಪ್ರಾಮಾಣಿಕತೆ ತಂದ ಫಲ 01.10.2021 8:45
In this episode, Dr. Sandhya S. Pai narrates very famous Aithihya mala | S2 EP- 6 : The fruit of honesty | ಪ್ರಾಮಾಣಿಕತೆ ತಂದ ಫಲ Aithihyamala translated as Garland of Legends collection of century old stories from Kerala documented by Kottarathil Sankunni in 1909. In this podcast series Dr. Sandhya S Pai narrates few of the finest handpicked stories of Moral, Famous personalities, Magic and Fiction....
S1 EP- 175 : Do you know what is the best prayer? | ಅತ್ಯುತ್ತಮವಾದ ಪ್ರಾರ್ಥನೆ ಯಾವುದು ಗೊತ್ತೇ ? 29.09.2021 6:09
In this episode, Dr. Sandhya S. Pai recites her very famous editorial Priya Odugare - S1 EP- 175 : Do you know what is the best prayer? | ಅತ್ಯುತ್ತಮವಾದ ಪ್ರಾರ್ಥನೆ ಯಾವುದು ಗೊತ್ತೇ ? ಇಲ್ಲಿ 2 ಕತೆಗಳಿವೆ.ಒಬ್ಬ ಮಹಾಜ್ಞಾನಿ ಸೂಫಿ ಸಂತ ಒಂದೂರಿನ ಜನರ ಕಷ್ಟಗಳನ್ನು ಬಗೆಹರಿಸಿದ ಪರಿ ಮತ್ತು ಇನ್ನೊಂದರಲ್ಲಿ ರೈತನೊಬ್ಬ ಸಲ್ಲಿಸಿದ ವಿಶೇಷ ಪ್ರಾರ್ಥನೆಯಿಂದ ದೇವರು ಪ್ರಸನ್ನನಾದ ಬಗೆ. ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ ಆಲಿಸಿ. ನಿಮ್ಮ ಸಲಹೆ ಹಾಗೂ ಅ...
S1 EP- 174 : Use your knowledge discreetly | ವಿವೇಚನೆಯಿಂದ ವಿದ್ಯೆಯನ್ನು ಉಪಯೋಗಿಸಬೇಕು 27.09.2021 6:37
In this episode, Dr. Sandhya S. Pai recites her very famous editorial Priya Odugare - S1 EP- 174 : Use your knowledge discreetly | ವಿವೇಚನೆಯಿಂದ ವಿದ್ಯೆಯನ್ನು ಉಪಯೋಗಿಸಬೇಕು 12 ವರ್ಷಗಳ ಕಾಲ ಗುರುಕುಲದಲ್ಲಿ ಓದಿ ಸರ್ವ ರೀತಿಯ ಮಂತ್ರ ವಿದ್ಯೆಯಲ್ಲಿ ಪರಿಣತಿ ಪಡೆದ 4 ಶಿಷ್ಯರು ಊರಿನತ್ತ ಹೊರಟರು. ಮೊದಲ ಮೂವರು ನಾಲ್ಕನೆಯವನನ್ನು ತಮ್ಮಷ್ಟು ಬುದ್ಧಿವಂತ ಅಲ್ಲ ಎಂದು ಪರಿಗಣಿಸಿದ್ದರು. ದಾರಿಯಲ್ಲಿ ಮೂಳೆಗಳ ರಾಶಿ ಕಂಡು ಮೊದಲ ಮೂವರು ಪ್ರಯೋಗಿಸಿದ ಮಂತ್ರದಿಂದಾ...
S1 EP- 173 : The most desperate tragedy | ಅತಿ ಆಸೆ ತಂದ ವ್ಯಥೆ 25.09.2021 5:30
In this episode, Dr. Sandhya S. Pai recites her very famous editorial Priya Odugare - S1 EP- 173 : The Most desperate tragedy | ಅತಿ ಆಸೆ ತಂದ ವ್ಯಥೆ ಒಂದೂರಲ್ಲಿ ಮಂಗಗಳ ಕಾಟ ಬಲು ಜೋರಾಗಿತ್ತು. ಒಮ್ಮೆ ಒಬ್ಬ ವ್ಯಾಪಾರಿ ಆ ಊರಿಗೆ ಬಂದು ಇಂತಿಷ್ಟು ರೂಪಾಯಿಗೆ ಮಂಗಗಳನ್ನು ಖರೀದಿಸುತ್ತೇನೆ ಎಂದ. ಜನ ಖುಷಿ ಪಟ್ಟು ಮಂಗಗಳನ್ನು ಆತನಿಗೆ ಮಾರಿದಾಗೆಲ್ಲಾ ಹೆಚ್ಚೆಚ್ಚು ಆಮಿಷ ನೀಡುತ್ತಿದ್ದ. ಕೊನೆಗೆ ಅವರಿಗಾದ ಅನುಭವ ಪಾಠ ನಮ್ಮ ಪಾಲಿಗೆ ಸುಂದರ ಕತೆ. ಡಾ. ಸಂಧ್ಯಾ...
S2 EP- 5 : Chinese Jars and Mango Midi Pickles | ಚೀನಿ ಜಾಡಿಗಳು ಮತ್ತು ಮಾವಿನ ಮಿಡಿಯ ಉಪ್ಪಿನಕಾಯಿ 24.09.2021 7:36
In this episode, Dr. Sandhya S. Pai narrates very famous Aithihya mala | S2 EP- 5 : Chinese jars and mango midi pickles | ಚೀನಿ ಜಾಡಿಗಳು ಮತ್ತು ಮಾವಿನ ಮಿಡಿಯ ಉಪ್ಪಿನಕಾಯಿ Aithihyamala translated as Garland of Legends collection of century old stories from Kerala documented by Kottarathil Sankunni in 1909. In this podcast series Dr. Sandhya S Pai narrates few of the finest handpicked stories of Moral, Fam...
S1 EP- 172 : Lessons can be learnt from tree | ಮರದಿಂದ ಪಾಠ ಕಲಿಯಬಹುದು 22.09.2021 5:09
S1EP172 - In this episode, Dr. Sandhya S. Pai recites her very famous editorial Priya Odugare - Lessons can be learnt from tree | ಮರದಿಂದ ಪಾಠ ಕಲಿಯಬಹುದು ಒಬ್ಬಾತ ಪ್ರತಿದಿನ ಒಂದು ರಾಜ್ಯದಿಂದ ಮತ್ತೊಂದು ರಾಜ್ಯಕ್ಕೆ ಸೈಕಲ್ ನಲ್ಲಿ ಪ್ರಯಾಣಿಸುತ್ತ 3 - 4 ಹೊಯಿಗೆ ಮೂಟೆಗಳನ್ನು ಸಾಗಿಸುತ್ತಿದ್ದ. ಇದನ್ನು ಸುಂಕದ ಅಧಿಕಾರಿಗಳು ಗಮನಿಸುತ್ತಿದ್ದರು. ಒಂದಿನ ಅದೇ ಅಧಿಕಾರಿಯಲ್ಲಿ ತನ್ನ ಕೊನೆ ಸಾಗಾಟದ ಕುರಿತು ಮಾತಿಗಿಳಿದಾಗ ಬದುಕಿನ ಮತ್ತೊಂದು ಮಜುಲು ತೆರೆದುಕ...
The sacrifice of the ego | ಅಹಂಕಾರದ ತ್ಯಾಗ 20.09.2021 7:24
S1EP171 - In this episode, Dr. Sandhya S. Pai recites her very famous editorial Priya Odugare - The sacrifice of the ego | ಅಹಂಕಾರದ ತ್ಯಾಗ ಒಂದೂರಿನಲ್ಲಿ ಶ್ರೀಮಂತನೊಬ್ಬನಿದ್ದ. ಬದುಕಿನಲ್ಲಿ ಏಕತಾನತೆ ಕಾಡಲು ಶುರುವಾದಾಗ ಇದಕ್ಕಿಂತ ಮೇಲೆ ಇರುವ ಸುಖದ ಬಗ್ಗೆ ತಿಳಿಯಲು ಸಂತನ ಬಳಿ ಹೋದ. ಕೊನೆಗೆ ಆತ ಬಯಸಿದ ಸುಖ ಸಿಕ್ಕಿತೇ ಎಂಬ ಕಥೆಯನ್ನು ಸಂಧ್ಯಾ ಪೈ ಅವರ ಮಾತುಗಳಲ್ಲಿ ಕತೆ ಕೇಳಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - sandhyava...
S2 EP- 4 : Can we win death ? ಸಾವನ್ನು ಗೆಲ್ಲಬಹುದೇ ? 17.09.2021 7:56
In this episode, Dr. Sandhya S. Pai narrates very famous Aithihya mala | S2 EP- 4 : Can we win death ? ಸಾವನ್ನು ಗೆಲ್ಲಬಹುದೇ ? Aithihyamala translated as Garland of Legends collection of century old stories from Kerala documented by Kottarathil Sankunni in 1909. In this podcast series Dr. Sandhya S Pai narrates few of the finest handpicked stories of Moral, Famous personalities, Magic and Fiction. ಮಲ...
Who are mine? | ನನ್ನವರು ಯಾರು? 15.09.2021 8:03
S1EP170 - In this episode, Dr. Sandhya S. Pai recites her very famous editorial Priya Odugare - Who are mine? | ನನ್ನವರು ಯಾರು? ಗ್ರೀಸ್ ದೊರೆ ಸೀಸೈಫಾಸ್ ಸ್ವರ್ಗಸ್ತನಾಗಿ ಅಲ್ಲಿನ ರಾಜ ಪ್ಲುಟೋನಲ್ಲಿ ಅಪೂರ್ಣ ಕೆಲಸವೊಂದನ್ನು ಮುಗಿಸಲು ಭೂಮಿಗೆ ಹೋಗಲು ಅನುಮತಿ ಬೇಡುತ್ತಾನೆ. ಮರಳಿ ಬರಬೇಕೆಂಬ ಷರತ್ತಿದ್ದರೂ ವರ್ಷಗಳು ಉರುಳಿದರೂ ವಾಪಾಸಾಗದ ಸೀಸೈಫಾಸ್ನಿಗೆ ಸ್ವರ್ಗದ ರಾಜ ನೀಡಿದ ಶಿಕ್ಷೆ ನಮ್ಮ ಬದುಕಿಗೆ ದಾರಿ ತೋರುತ್ತದೆ. ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ ಕತ...
Word of Mouth | ಮಾತಿನಿಂದ ಹಿತ ಅರಳಿ ಬರಬೇಕು 13.09.2021 5:16
S1EP169 - In this episode, Dr. Sandhya S. Pai recites her very famous editorial Priya Odugare - Word of Mouth | ಮಾತಿನಿಂದ ಹಿತ ಅರಳಿ ಬರಬೇಕು ಒಳ್ಳೆ ಮಾತಿನಿಂದ ಮನಸ್ಸು ಅರಳುತ್ತದೆ. ನಾನಾಡುವ ಮಾತು ಸತ್ಯವೇ ? ನನ್ನ ಮಾತಿನಿಂದ ಇತರರಿಗೆ ನೋವಾಗುವುದೇ? ನನ್ನ ಮಾತಿನಿಂದ ಉಪಯೋಗ ಇದೆಯೇ ಎಂದು ತುಲನೆ ಮಾಡಬೇಕು. ಮಾತು ಹೇಗಿರಬೇಕು ಎಂದು ಮಹಾಜ್ಞಾನಿ ಸಾಕ್ರೆಟಿಸ್ ಮತ್ತು ವಿಶ್ವಗುರು ಬಸವಣ್ಣ ಹೇಳಿದ ಸುಂದರ ಕತೆ ಕೇಳಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳ...
S2 EP- 3 : Do not be arrogant because of your knowledge | ಪಾಂಡಿತ್ಯವಿದೆಯೆಂದು ಬೀಗಬೇಡಿ 10.09.2021 10:25
In this episode, Dr. Sandhya S. Pai narrates very famous Aithihya mala | S2 EP- 3 : Do not be arrogant because of your knowledge | ಪಾಂಡಿತ್ಯವಿದೆಯೆಂದು ಬೀಗಬೇಡಿ Aithihyamala translated as Garland of Legends collection of century old stories from Kerala documented by Kottarathil Sankunni in 1909. In this podcast series Dr. Sandhya S Pai narrates few of the finest handpicked stories of Moral, Famo...
Let’s move forward with the help of light | ಬೆಳಕಿನ ಸಹಾಯದಿಂದ ಮುನ್ನಡೆಯೋಣ 08.09.2021 6:30
S1EP168 - In this episode, Dr. Sandhya S. Pai recites her very famous editorial Priya Odugare - Let’s move forward with the help of light | ಬೆಳಕಿನ ಸಹಾಯದಿಂದ ಮುನ್ನಡೆಯೋಣ ಮರಣದಂಡನೆಗೆ ಒಳಗಾದ ವ್ಯಕ್ತಿ ದೇವರಿಗೆ ಶರಣಾಗಿ ನಂತ್ರ ಬದಲಾದ. ಹಳ್ಳಿಗನೊಬ್ಬ ಶಹರ ಕಾಣುವ ಕನಸು ಕಂಡು ಹೊರಟೇ ಬಿಟ್ಟ. ಎರಡೂ ಕತೆಗಳಲ್ಲಿದೆ ಜೀವನಕ್ಕೆ ಸ್ಫೂರ್ತಿ ಪಾಠ. ಅತಂತ್ರ ಬದುಕಿನೆಡೆಗೆ ಆತ್ಮವಿಶ್ವಾಸದ ಹೆಜ್ಜೆಯಿಡಲು ಈ ಕತೆ ಕೇಳಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್...
The true path to life | ಬದುಕಿನ ನಿಜವಾದ ಹಾದಿ 06.09.2021 4:33
S1EP167 - In this episode, Dr. Sandhya S. Pai recites her very famous editorial Priya Odugare - The true path to life | ಬದುಕಿನ ನಿಜವಾದ ಹಾದಿ ಬುದ್ಧ ಗುರುವೊಬ್ಬನಿಗೆ ತನ್ನ ಅಂತ್ಯ ಸಮೀಪಿಸಿದೆ ಎಂಬುದು ಗೊತ್ತಾಗಿತ್ತು. ದೇಹ ತ್ಯಾಗ ಮಾಡುವ ಮೊದಲು ಉತ್ತರಾಧಿಕಾರಿ ಯನ್ನು ಆರಿಸಬೇಕಿತ್ರು. ಇದಕ್ಕೆ ಗುರು ಮಾಡಿದ್ದೇನು ಎಂಬ ಕತೆ ಕೇಳಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - sandhyavanipodcast@gmail.com
S1 EP 166 : Relationships do not know of depths and infinity | ಸಂಬಂಧಗಳಿಗೆ ಆಳ, ಅನಂತಗಳ ಅರಿವಿಲ್ಲ 04.09.2021 6:24
S1EP166 - In this episode, Dr. Sandhya S. Pai recites her very famous editorial Priya Odugare - Relationships do not know of depths and infinity | ಸಂಬಂಧಗಳಿಗೆ ಆಳ, ಅನಂತಗಳ ಅರಿವಿಲ್ಲ 2ನೇ ಮಹಾಯುದ್ಧದ ದಿನಗಳಲ್ಲಿ ಯುರೋಪಿಯನ್ ರಾಷ್ಟ್ರಗಳು ತತ್ತರಿಸುತ್ತಿದ್ದ ಕಾಲದಲ್ಲಿ ನಗರದ ಮಕ್ಕಳನ್ನು ಸಾಕಿ ಬೆಳೆಸಲು ಹಳ್ಳಿಗರಲ್ಲಿ ಮನವಿ ಮಾಡಲಾಯ್ತು. ತಾಯಿಯೊಬ್ಬಳು ಬ್ರಾಮ್ ಎಂಬ ಮಗುವನ್ನು ಸಾಕಿ ನಂತ್ರ ಆಕೆಯಿಂದ ಬೇರ್ಪಟ್ಟು ಪ್ರಸಿದ್ಧ ಸಂಗೀತಗಾರನಾಗಿ ಬೆಳೆದಾಗ ತನ್ನನ...
S2 EP- 2 : who is faithful wife | ಪತಿವೃತೆ ಯಾರು? 03.09.2021 7:55
In this episode, Dr. Sandhya S. Pai narrates very famous Aithihya mala | S2 EP- 2 : who is faithful wife | ಪತಿವೃತೆ ಯಾರು? Aithihyamala translated as Garland of Legends collection of century old stories from Kerala documented by Kottarathil Sankunni in 1909. In this podcast series Dr. Sandhya S Pai narrates few of the finest handpicked stories of Moral, Famous personalities, Magic and Fiction. ಅಗ್ನಿ...
Why is the waiter a slayer? | ಕಾಯುವವನು ಕೊಲ್ಲುವವನಾದದ್ದು ಯಾಕೆ? 01.09.2021 6:02
S1EP165 - In this episode, Dr. Sandhya S. Pai recites her very famous editorial Priya Odugare - Why is the waiter a slayer? | ಕಾಯುವವನು ಕೊಲ್ಲುವವನಾದದ್ದು ಯಾಕೆ? ನಡೆಯುವ ಯಾವುದೇ ಘಟನೆಗಳಿಗೆ ಚಕಾರ ಎತ್ತಬಾರದು ಎಂಬ ಷರತ್ತಿನೊಂದಿಗೆ ಮೋಸೆಸ್ ಒಮ್ಮೆ ತಮ್ಮ ಗುರುಗಳೊಂದಿಗೆ ಧರ್ಮಪ್ರಚಾರಕ್ಕೆ ಹೊರಡುತ್ತಾರೆ. ಹೀಗೆ ಪ್ರಯಾಣದಲ್ಲಿ ಒಮ್ಮೆ ಸುಂದರ ನದಿಯಲ್ಲಿ ಮಗುವೊಂದು ಮುಳುಗುವುದ ಕಂಡಾಗ ಮತ್ತೊಂದು ಸನ್ನಿವೇಶದಲ್ಲಿ ಹಡಗೊಂದು ಮುಳುಗುತ್ತಿರುವಾಗ ರಕ್ಷಿಸಬಹುದಾ...
What is wealth? | ಸಂಪತ್ತು ಯಾವುದು? 30.08.2021 7:14
S1EP164 - In this episode, Dr. Sandhya S. Pai recites her very famous editorial Priya Odugare - What is wealth? | ಸಂಪತ್ತು ಯಾವುದು? ಗೌತಮ ಬುದ್ಧನ ತಮ್ಮ ಕ್ರೂರಿ, ಲಾಲಸಿ. ಆತನಿಗೆ ಅತಿ ಆಸೆ. ಅವನೊಮ್ಮೆ ಕುಕೃತ್ಯದ ಹಾದಿಯಿಂದ ಏನನ್ನೋ ಸಂಪಾದಿಸಲು ಹೋಗಿ ಅವನಿಗಾದ ಅನುಭವ, ಬದುಕಲ್ಲಿ ನಾವು ಮಾಡುವ ಸತ್ಕರ್ಮಗಳಿಗೆ ಮತ್ತು ದುಷ್ಕೃತ್ಯಗಳಿಗೆ ಸಿಗುವ ಫಲಗಳ ಕುರಿತ ಸುಂದರ ಕತೆ ಕೇಳಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - sandhy...
S2 EP-1 : Faith is the foundation of life | ನಂಬಿಕೆಯೇ ಜೀವನದ ಬುನಾದಿ 27.08.2021 11:10
In this episode, Dr. Sandhya S. Pai narrates very famous Aithihya mala | S2 EP-1 : Faith is the foundation of life | ನಂಬಿಕೆಯೇ ಜೀವನದ ಬುನಾದಿ Aithihyamala translated as Garland of Legends collection of century old stories from Kerala documented by Kottarathil Sankunni in 1909. In this podcast series Dr. Sandhya S Pai narrates few of the finest handpicked stories of Moral, Famous personalities, Magic...
Don't fight me | ನಂದು ನಂದು ಅಂತ ಕಾದಾಡಬೇಡಿ 25.08.2021 7:41
S1EP163 - In this episode, Dr. Sandhya S. Pai recites her very famous editorial Priya Odugare - Don't fight me | ನಂದು ನಂದು ಅಂತ ಕಾದಾಡಬೇಡಿ ದಟ್ಟ ಕಾಡಿನ ಮಧ್ಯೆ ಸಮೃದ್ಧವಾಗಿ ಬೆಳೆದ ಮರ.ಪಕ್ಕದಲ್ಲೊಂದು ಸುಂದರ ಕೊಳ. ಮರ ಕಾಲಕಾಲಕ್ಕೆ ಹಣ್ಣು ನೀಡುತ್ತಿತ್ತು. ಹೊಟ್ಟೆ ತುಂಬಾ ಇದನ್ನು ತಿಂದು ಪ್ರಾಣಿಗಳು ತೃಪ್ತಿಪಡುತ್ತಿರುವಾಗ ಒಮ್ಮೆ ಆನೆಯೊಂದು ಮರ, ಕೊಳ ಇನ್ನು ಮುಂದೆ ತನ್ನದೆಂದಿತು. ನಂತ್ರ ನಡೆಯುವ ಪ್ರಾಣಿಗಳ ನಡುವಿನ ಸ್ವಾರಸ್ಯಕರ ಸಂಭಾಷಣೆಯ ಕತೆ ಕೇಳಿ. ನಿಮ್ಮ...
ಫಲವನ್ನು ಭಗವಂತನಿಗೆ ಬಿಟ್ಟಾಗ ಅಹಂಕಾರಕ್ಕೆ ಕಡಿವಾಣ ಬೀಳುತ್ತದೆ | Forgo Your Ego when you Handover Fruits to God 23.08.2021 7:20
S1EP162 - In this episode, Dr. Sandhya S. Pai recites her very famous editorial Priya Odugare - ಫಲವನ್ನು ಭಗವಂತನಿಗೆ ಬಿಟ್ಟಾಗ ಅಹಂಕಾರಕ್ಕೆ ಕಡಿವಾಣ ಬೀಳುತ್ತದೆ | Forgo Your Ego when you Handover Fruits to God ಹೆಸರಾಂತ ನಿರ್ದೇಶಕ ಸತ್ಯಜಿತ್ ರೇ ಅವರ 'ಪಾತೆರ್ ಪಾಂಚಾಲಿ' ಸಿನೆಮಾವನ್ನು ಇಡೀ ಜಗತ್ತೇ ಹಾಡಿ ಹೊಗಳಿತ್ತು. ಒಮ್ಮೆ ಅವರು ರೈಲು ನಿಲ್ದಾಣದಲ್ಲಿ ರೈಲು ಬರಲು ತಡವಾದ ಕಾರಣ ಪಕ್ಕದಲ್ಲಿದ್ದ ಸಿನಿಮಾ ಮಂದಿರಕ್ಕೆ ಇದೇ ಸಿನಿಮಾ ನೋಡಲು ತೆರಳುತ್ತಾರೆ. ದು...
Litter to Glitter | ಕಸ ಅಂದುಕೊಂಡಿದ್ದನ್ನು ರಸ ಮಾಡಲು ಕೇವಲು 5 ನಿಮಿಷ ಸಾಕು ! 21.08.2021 4:50
S1EP161 - In this episode, Dr. Sandhya S. Pai recites her very famous editorial Priya Odugare - Litter to Glitter | ಕಸ ಅಂದುಕೊಂಡಿದ್ದನ್ನು ರಸ ಮಾಡಲು ಕೇವಲು 5 ನಿಮಿಷ ಸಾಕು ! ಧೀರೂಭಾಯಿ ಅಂಬಾನಿಯವರ ಸಂಸ್ಥೆಗೆ ಒಮ್ಮೆ ಬೆಲೆಬಾಳುವ ಸೂಟುಗಳ ಬೇಲು ಜಪಾನಿಗೆ ರವಾನೆ ಮಾಡಬೇಕಾಗಿತ್ತು.ರವಾನೆಗೂ ಮುನ್ನ ಪರೀಕ್ಷೆಗೆ ಒಳಪಡಿಸಿದಾಗ ಕಣ್ಣಿಗೆ ಕಾಣಬೇಕಾದ ಮೇಲ್ಮಯಿಯ ನುಣುಪು ಒಳಭಾಗದಲ್ಲಿತ್ತು. ಅಂದ್ರೆ ಕೋಟಿ ಕೋಟಿ ನಷ್ಟದ ಸಂಭವ. ಇದನ್ನು ಅಳುಕಿನಿಂದಲೇ ಅಂಬಾನಿಯವರ ಗಮನಕ್ಕೆ...
Wisemen can transform Hell to Heaven | ನಾವು ನರಕವನ್ನು ಸ್ವರ್ಗ ಮಾಡಲು ಸಾಧ್ಯವಿರುವ ಬುದ್ಧಿವಂತರು 18.08.2021 6:54
S1EP160 - In this episode, Dr. Sandhya S. Pai recites her very famous editorial Priya Odugare - Wisemen can transform Hell to Heaven | ನಾವು ನರಕವನ್ನು ಸ್ವರ್ಗ ಮಾಡಲು ಸಾಧ್ಯವಿರುವ ಬುದ್ಧಿವಂತರು ಪುಣ್ಯವಂತನೊಬ್ಬ ತೀರಿಹೋದ.ಸ್ವರ್ಗಕ್ಕೆ ಸೇರಬೇಕಾದ ಅವನು ದುರದೃಷ್ಟ ಯಮಧೂತರು ಆತನನ್ನು ನರಕಕ್ಕೆ ಕಳುಹಿಸಿದರು. ಕೆಲಕಾಲದ ನಂತ್ರ ಆತನನ್ನು ಕಾಣಲು ಯಮಧೂತರ ಜೊತೆಗೆ ಯಮನೂ ಬಂದು ನರಕ ಸ್ವರ್ಗವಾದದ್ದನ್ನು ಕಂಡು ನಿಬ್ಬೆರಗಾಗಿ ನಂತ್ರ ಕೇಳಿಬರುವ ಆಶಾವಾದ ಮತ್ತು...
World is a school to Learn | ಕಲಿಯಬೇಕು ಎನ್ನುವ ಮನಸು ಇದ್ದವನಿಗೆ ಜಗತ್ತೇ ಪಾಠಶಾಲೆ 16.08.2021 7:37
In this episode, Dr. Sandhya S. Pai recites her very famous editorial Priya Odugare EP - 159 - World is a school to Learn | ಕಲಿಯಬೇಕು ಎನ್ನುವ ಮನಸು ಇದ್ದವನಿಗೆ ಜಗತ್ತೇ ಪಾಠಶಾಲೆ ಸಮಸ್ತ ಚರಾಚರಗಳಲ್ಲಿ ತತ್ವ ಅಡಗಿದೆ. ಅರಸುವವನಿಗೆ ಮಾತ್ರ ಅದು ತೆರೆದುಕೊಳ್ಳುತ್ತದೆ. ಮನುಷ್ಯರಲ್ಲಿ ನಾಲ್ಕು ವರ್ಗದವರಿದ್ದಾರೆ. ಬೇಸಿಗೆಯಲ್ಲಿ ಹಪ್ಪಳ ಸಂಡಿಗೆ ತಯಾರಿಸುತ್ತೇವೆ.360 ವಿವಿಧ ತಳಿಯ ಮಾವಿನ ಹಣ್ಣುಗಳು ಇವೆಯಂತೆ. ಹೀಗೆ ಉಪ್ಪಿನಕಾಯಿ ಸಹಿತ ಆಹಾರದಲ್ಲಿ ಆಧ್ಯಾತ್ಮವನ್ನು ಅ...
Sri Ram's great departure | ಶ್ರೀರಾಮನ ಮಹಾಪ್ರಸ್ಥಾನ (S1 E51) 13.08.2021 13:26
In this episode, Dr. Sandhya S. Pai recites her very famous editorial Manojna Ramayana S1 E51 - Sri Ram's great departure | ಶ್ರೀರಾಮನ ಮಹಾಪ್ರಸ್ಥಾನ (S1 E51) ಹತ್ತು ಸಾವಿರ ವರ್ಷಗಳ ರಾಜ್ಯಭಾರದ ನಂತರ ಶ್ರೀರಾಮನ ಅವತಾರ ಸಮಾಪ್ತಿ ಸಮಯ ಸಮೀಪಿಸಿದೆ ಎಂದು ತಿಳಿಸಲು ಕಾಲಪುರುಷ ಆಗಮಿಸಿದ್ದ. ಈ ರಹಸ್ಯ ಭೇಟಿ ವೇಳೆ ಏನು ನಡೆಯಿತು ಎಂಬ ಕಥೆಯನ್ನು ಸಂಧ್ಯಾ ಮಾಮಿ ಮಾತುಗಳಲ್ಲಿ ಕೇಳಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - sandhyavani...
Podobné podcasty
Replaio není vydavatelem podcastů; názvy pořadů, obálky a audio patří jejich autorům a šíří se přes veřejné RSS kanály