Udayavani

Sandhyavani | ಸಂಧ್ಯಾವಾಣಿ

Kids KN ↓ Epizody: 808

A very unique podcast series comprising children stories, moral stories, lifestyle, human interest, health, wellbeing, excerpts & stories from the famous Ramayana by Dr. Sandhya S. Pai, Managing Editor of Taranga - Karnataka's favorite Kannada weekly lifestyle magazine.

Určitě navštivte web podcastu a podpořte jeho tvůrce: www.udayavani.com

Autor

Udayavani

Kategorie

Kids

Web podcastu

www.udayavani.com

Nejnovější epizoda

16. říj 2026

Kde poslouchat?

Podcasty v aplikaci Replaio Radio Už brzy

Podcasty míří do aplikace už brzy. Nainstaluj si ji teď a jako první uvidíš úplně nový pohled na podcasty

Stáhnout z Google Play Nainstaluj zdarma Android téměř 10 mil. stažení · hodnocení 4,8 iOS už brzy

Epizody

S2 EP- 22 : The story of Kochuraman Toxicologist | ಕೊಚ್ಚುರಾಮನ್ ವಿಷವೈದ್ಯನಾದ ಕತೆ (Part 2) 22.01.2022

In this episode, Dr. Sandhya S. Pai narrates very famous Aithihya mala | S2 EP- 22 : The story of Kochuraman Toxicologist | ಕೊಚ್ಚುರಾಮನ್ ವಿಷವೈದ್ಯನಾದ ಕತೆ (Part 2) ಭಕ್ತಿ, ನಂಬಿಕೆ, ಪ್ರಯತ್ನ ಇದ್ರೆ ..  ಇದು ಕೊಚ್ಚುರಾಮನ್ ವಿಷವೈದ್ಯನಾದ ಕತೆಯ ಮುಂದುವರಿದ ಭಾಗ. ಒಟ್ಟಾರೆ ಅವನು ಆ ಜಪವನ್ನು 18 ಲಕ್ಷ ಬಾರಿ ಪಠಿಸಿ ವಿದ್ಯೆ ಸಿದ್ಧಿಸಿಕೊಂಡಿದ್ದ. ಹೀಗೆ ಒಮ್ಮೆ ತೆಕ್ಕಾಡು ಎಂಬ ಹಾವುಗಳ ನಾಡಿಗೆ ಹೋಗಿದ್ದ. ಅಲ್ಲಿಂದ ಆತನ ಬದುಕು ಬದಲಾಗುವ   ಸುಂದರ...

S1EP- 210 : ಅಮ್ಮಾ, ನೀನು ಅಳೋದ್ಯಾಕೆ ?|Mom, are you crying? 21.01.2022

In this episode, Dr. Sandhya S. Pai recites her very famous editorial Priya Odugare - S1EP- 210 :ಅಮ್ಮಾ, ನೀನು ಅಳೋದ್ಯಾಕೆ ?| Mom, are you crying? ಒಬ್ಬ ಹುಡುಗನ ತಾಯಿ ಸುಖ ದುಃಖದಲ್ಲಿ ಕಣ್ಣೀರು ಸುರಿಸುತ್ತಿದ್ದಳು. ಇದನ್ನು ಕಂಡ ಮಗು ತಾಯಿಯಲ್ಲಿ ಪ್ರಶ್ನಿಸಿದಾಗ ತಾಯಿಯ ಉತ್ತರ ವಾಸ್ತವತೆಯನ್ನು ನಮಗೆ ನೆನಪಿಸುತ್ತದೆ. ನಮ್ಮ ಬದುಕಲ್ಲಿ ಹೆಣ್ಣಿನ ಮಹತ್ತರ ಪಾತ್ರ ತಿಳಿಯಿರಿ. ಈ   ಸುಂದರ ಕತೆ ಡಾ. ಸಂಧ್ಯಾ.ಎಸ್. ಪೈ ಅವರ ಧ್ವನಿಯಲ್ಲಿ ಆಲಿಸಿ. ನಿಮ್ಮ ಸಲಹೆ ಹಾ...

S1EP- 209 :ಪ್ರತೀ ದಿನ ಬೇಗ ಬಾ ಅಪ್ಪ | Every day come soon Dad 20.01.2022

In this episode, Dr. Sandhya S. Pai recites her very famous editorial Priya Odugare - S1EP- 209 :ಪ್ರತೀ ದಿನ ಬೇಗ ಬಾ ಅಪ್ಪ | Every day come soon Dad ಶಾಲೆಗೆ ಹೋಗುವ ಮಗು ತಂದೆಯಲ್ಲಿ ಅವರ ಒಂದು ಗಂಟೆಯ ಆದಾಯ ಎಷ್ಟು ಎಂದು ಕೇಳಿತು. ಸ್ವಲ್ಪ ಗಲಿಬಿಲಿಗೊಂಡ ಅಪ್ಪ ಅಹಿತವೆನಿಸುವಂತೆಯೇ ಮಾತನಾಡಿದ. ರಾತ್ರಿ ತಂದೆಯ ಮನಸು ಹೇಳಿದ ಹೃದಯ ಮಾತು ನಮ್ಮ ಪಾಲಿಗೆ ಎಚ್ಚರಿಕೆಯ ಗಂಟೆ. ಈ   ಸುಂದರ ಕತೆ ಡಾ. ಸಂಧ್ಯಾ.ಎಸ್. ಪೈ ಅವರ ಧ್ವನಿಯಲ್ಲಿ ಆಲಿಸಿ. ನಿಮ್ಮ ಸಲಹೆ ಹಾಗೂ...

S1EP- 208: ಕಾದಾಟದಿಂದ ಏನು ಸಾಧಿಸಬಹುದು ? | What can be accomplished with brawl? 15.01.2022

In this episode, Dr. Sandhya S. Pai recites her very famous editorial Priya Odugare - S1 EP- 208 : ಕಾದಾಟದಿಂದ ಏನು ಸಾಧಿಸಬಹುದು ? | What can be accomplished with brawl? ಅಕ್ಕಪಕ್ಕದ ರಾಜ್ಯದ ರಾಜರುಗಳಿಗೆ ವೈಮನಸ್ಸು ಉಂಟಾಯ್ತು. ಯುದ್ಧದಿಂದ ತಮ್ಮ ಸಾಮರ್ಥ್ಯ ತೋರಿಸುವ ಜಿದ್ದಿಗೆ ಬಿದ್ದರು. ಈ ಕಾರಣಕ್ಕೆ ಇಬ್ಬರಿಗೂ ಪರಿಚಯವಿರೋ ಸ್ನೇಹಿತನ ಸಹಾಯವನ್ನು ಇಬ್ಬರೂ ಬಯಸಿದಾಗ ನಡೆಯುವ ತಿರುವಿನ ಸುಂದರ ಕತೆ ಡಾ. ಸಂಧ್ಯಾ.ಎಸ್. ಪೈ ಅವರ ಧ್ವನಿಯಲ್ಲಿ ಆಲಿಸಿ. ನಿಮ್ಮ ಸಲ...

S1EP- 207:ನೀವು ಮರೆತಿರಬಹುದು, ನಾನು ನಿಮ್ಮ ಧರ್ಮಪತ್ನಿ|You may have forgotten, I am your wife 14.01.2022

In this episode, Dr. Sandhya S. Pai recites her very famous editorial Priya Odugare - S1 EP- 207 :ನೀವು ಮರೆತಿರಬಹುದು, ನಾನು ನಿಮ್ಮ ಧರ್ಮಪತ್ನಿ|You may have forgotten, I am your wife 9 - 10 ನೇ ಶತಮಾನದಲ್ಲಿ ಒಬ್ಬ ಜ್ಞಾನಿ ಇದ್ದ. ಚಿಕ್ಕ ವಯಸ್ಸಿಂದ ಪಾರಲೌಕಿಕ ಚಿಂತನೆ ಆತನ ಬದುಕಿನ ಅಂಗವಾಗಿತ್ತು. ಪೋಷಕರು ಆತನಿಗೆ ಮದುವೆ ಮಾಡಿಸಿದರು. ಪತ್ನಿಯ ಸಹಾಯದಿಂದ ಆತ ಮಾಡುವ ಸಾಧನೆ ಮತ್ತು ಆಕೆಯ ತ್ಯಾಗದ ಸುಂದರ  ಕತೆ ಡಾ. ಸಂಧ್ಯಾ.ಎಸ್. ಪೈ ಅವರ ಧ್ವನಿಯಲ್ಲಿ...

S2 EP- 21 : The story of Kochuraman Toxicologist | ಕೊಚ್ಚುರಾಮನ್ ವಿಷವೈದ್ಯನಾದ ಕತೆ 13.01.2022

In this episode, Dr. Sandhya S. Pai narrates very famous Aithihya mala | S2 EP- 21 : The story of Kochuraman Toxicologist | ಕೊಚ್ಚುರಾಮನ್ ವಿಷವೈದ್ಯನಾದ ಕತೆ  ಕೋಯಿಕ್ಕೋಡ್ ಸಂಸ್ಥಾನದ ಕೊಡಂಗಲೂರ್ ಎಂಬ ಪುಟ್ಟ ಹಳ್ಳಿಯಲ್ಲಿ ಒಬ್ಬ ಪ್ರಖ್ಯಾತ ವಿಷವೈದ್ಯನಿದ್ದ. ಅಗತ್ಯ ಇರುವವರು ಇವನಲ್ಲಿಗೆ ಬಂದು ಸಹಾಯ ಪಡೆಯುತ್ತಿದ್ದರು. ಒಬ್ಬನಿಗೆ ಇವರಿಂದ ವಿದ್ಯೆ ಕಲಿತು ತಾನೂ ಹೆಸರುವಾಸಿಯಾಗಬೇಕೆಂದಿತ್ತು. ನಂತ್ರ ನಡೆಯುವ ಸುಂದರ ಕತೆ ಡಾ. ಸಂಧ್ಯಾ.ಎಸ್.ಪೈ ಅವರ ಧ್ವನಿಯಲ್...

S1EP-206 :ನಿಮ್ಮ ಪಾಲಿನ ಐಶ್ವರ್ಯ ಯಾವುದು ?|What is the fortune of your share? 08.01.2022

In this episode, Dr. Sandhya S. Pai recites her very famous editorial Priya Odugare - S1EP-206 : ನಿಮ್ಮ ಪಾಲಿನ ಐಶ್ವರ್ಯ ಯಾವುದು ? |What is the fortune of your share? ಒಂದೂರಲ್ಲಿ ಒಬ್ಬ ಕಟ್ಟಿಗೆ ಮಾರಿ ಜೀವನ ಸಾಗಿಸುವವನಿದ್ದ. ಪ್ರತಿದಿನಕ್ಕೆ ಬೇಕಾಗುವಷ್ಟು ಮಾರಾಟ ಮಾಡಿ ತೃಪ್ತನಾಗಿದ್ದ. ಹೀಗಿರುವಾಗ ಸಂತರೊಬ್ಬರು ಸಿಕ್ಕಿ ಆತನಿಗೊಂದು ಕಿವಿಮಾತು ಹೇಳಿ ನಂತ್ರ ಆತನ ಬದುಕೇ ಬದಲಾದ ಕತೆ ಈ ಸುಂದರ ಕತೆ .ಈ ಸುಂದರ ಕತೆ ಡಾ. ಸಂಧ್ಯಾ.ಎಸ್. ಪೈ ಅವರ ಧ್ವನಿಯಲ್ಲಿ ಆಲಿ...

S2 EP- 20 : Yakshi, beautiful story of man relationship | ಯಕ್ಷಿ, ಮನುಷ್ಯ ಸಂಬಂಧದ ಸುಂದರ ಕತೆ 07.01.2022

In this episode, Dr. Sandhya S. Pai narrates very famous Aithihya mala | S2 EP- 20 : Yakshi, beautiful story of man relationship | ಯಕ್ಷಿ, ಮನುಷ್ಯ ಸಂಬಂಧದ ಸುಂದರ ಕತೆ ವ್ಯಾಸಕಾರ ಭಟ್ಟತ್ತಿರಿ ಅಂತ ಮಲಯಾಳ ದೇಶದಲ್ಲೊಬ್ಬ ಮಂತ್ರವಾದಿ ಇದ್ದ. ಒಂದಿನ ಆತನಿಗೆ ರಾಜನಿಂದ ತುರ್ತು ಕರೆ ಬಂತು. ರಾಜನಿಗಾಗಬೇಕಿದ್ದ ಕೆಲಸ ಆತ ಯಶಸ್ವಿಯಾಗಿ ಮುಗಿಸಿದ. ನಂತ್ರ ನಡೆಯುವ ಕುತೂಹಲ ಸಂಗತಿಗಳನ್ನು ಡಾ. ಸಂಧ್ಯಾ.ಎಸ್. ಪೈ ಅವರ ಧ್ವನಿಯಲ್ಲಿ ಆಲಿಸಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗ...

S1EP-205 : ದೇಹ ಅನ್ನೋ ವಾಹನವನ್ನು ನೀವು ಹೇಗೆ ಉಪಯೋಗಿಸಿದ್ದೀರಿ ? | Body as a vehicle 06.01.2022

In this episode, Dr. Sandhya S. Pai recites her very famous editorial Priya Odugare - S1EP-205 : ದೇಹ ಅನ್ನೋ ವಾಹನವನ್ನು ನೀವು ಹೇಗೆ ಉಪಯೋಗಿಸಿದ್ದೀರಿ ? | Body as a vehicle ಪಯಣಿಗನೊಬ್ಬ ಟ್ಯಾಕ್ಸಿಯಲ್ಲಿ ಪ್ರಯಾಣಿಸುತ್ತಿದ್ದ. ವಾಹನ ನಿಲ್ಲಿಸಲು ಆತ ಚಾಲಕನ ಬೆನ್ನು ಮುಟ್ಟಿದ. ಚಾಲಕ ವಾಹನವನ್ನು ಯದ್ವಾತದ್ವಾ ಚಲಾಯಿಸಿ ಅದು ಅಪಘಾತಕೀಡಾಗಿ ಸಣ್ಣ ಪುಟ್ಟ ಗಾಯಗಳಿಂದ ಇಬ್ಬರೂ ಪಾರಾದ್ರು. ಆಶ್ಚರ್ಯವೇ? ಹೀಗೇಕಾಯ್ತು?, ಈ ಸುಂದರ ಕತೆ ಡಾ. ಸಂಧ್ಯಾ. ಎಸ್. ಪೈ ಅವರ ಮಾತುಗಳ...

S1EP-204 :ಎಲ್ಲಿ ಹೊಂದಾಣಿಕೆ ಇದೆಯೋ ಅಲ್ಲಿ ಸುಖ ಇರುತ್ತೆ |Where there is compatibility, there is happiness 01.01.2022

In this episode, Dr. Sandhya S. Pai recites her very famous editorial Priya Odugare - S1EP-204 :ಎಲ್ಲಿ ಹೊಂದಾಣಿಕೆ ಇದೆಯೋ ಅಲ್ಲಿ ಸುಖ ಇರುತ್ತೆ |Where there is compatibility, there is happiness  ಒಂದೂರಲ್ಲಿ ಸಾವಿರಾರು ಮುಳ್ಳು ಹಂದಿಗಳು ಸುಖವಾಗಿದ್ದವು. ಹೀಗಿರುವಾಗ ಒಮ್ಮೆ ಕೊರೆಯುವ ಚಳಿ ಆರಂಭವಾಗಿ ಏನು ಮಾಡುವುದೆಂದು ಯಾರಿಗೂ ತೋಚದಿದ್ದಾಗ  ಹಿರಿಯರು ಉಪಾಯ ಹೂಡಿದರು. ಈ ಸುಂದರ ಕತೆ ಡಾ. ಸಂಧ್ಯಾ. ಎಸ್. ಪೈ ಅವರ ಮಾತುಗಳಲ್ಲಿ ಆಲಿಸಲು ಈ QR ಕೋ...

S2 EP- 19 : If you surrender and request, you will get everything | ಶರಣಾಗಿ ಬೇಡಿಕೊಂಡ್ರೆ ಎಲ್ಲವೂ ಸಿಗುತ್ತೆ 31.12.2021

In this episode, Dr. Sandhya S. Pai narrates very famous Aithihya mala | S2 EP- 19 : If you surrender and request, you will get everything | ಶರಣಾಗಿ ಬೇಡಿಕೊಂಡ್ರೆ ಎಲ್ಲವೂ ಸಿಗುತ್ತೆ ಅದು 1811 ರ ದಿನಗಳು. ಬ್ರಿಟಿಷರು ನಮ್ಮನ್ನು ಆಳುತ್ತಿದ್ದ ಕಾಲ. ತಿರುವಾಂಕೂರಿನ ಮಹಾರಾಜರು ತೀರಿಕೊಂಡ್ರು. ಆಗ ಬ್ರಿಟಿಷರು ಒಂದು ಕಾನೂನು ಹೊರಡಿಸಿದ್ರು. ಆ ಕಾನೂನು ತರುವ ವಿಸ್ಮಯಕಾರಿ ತಿರುವು - ನಂಬಿಕೆ, ವಿಶ್ವಾಸದ ಕತೆ ಡಾ. ಸಂಧ್ಯಾ.ಎಸ್. ಪೈ ಅವರ ಧ್ವನಿಯಲ್ಲಿ ಆಲಿಸಿ. ನ...

Priya Odugare - S1EP-203: ಪಶ್ಚಾತಾಪ ಸಾಕು , ಪಾಠ ಕಲಿಯಬೇಕು| Enough of regrets, learn the lesson 30.12.2021

In this episode, Dr. Sandhya S. Pai recites her very famous editorial Priya Odugare - S1EP-203 : ಪಶ್ಚಾತಾಪ ಸಾಕು , ಪಾಠ ಕಲಿಯಬೇಕು| Enough of regrets, learn the lesson ಇಲ್ಲಿ ಎರಡು ಕತೆಗಳು.ಒಬ್ಬ ಕ್ರೂರಿ ಇದ್ದ. ಹಿಂಸೆ ಅಂದ್ರೆ ಆತನಿಗಿಷ್ಟ. ಸತ್ತ ನಂತ್ರ ಆತ ಕಲಿಯುವ ಪಾಠ ಒಂದು ಕತೆಯಾದರೆ ಮತ್ತೊಂದರಲ್ಲಿ ಅನುಕಂಪ, ಪ್ರೇಮ, ಮೈತ್ರಿ ಹೇಗೆ  ಸಮಾಜದ ಅಡಿಗಲ್ಲಾಗಬಲ್ಲವು ಎಂಬುದನ್ನು ತಿಳಿಯಿರಿ. ಈ ಸುಂದರ ಕತೆ ಡಾ. ಸಂಧ್ಯಾ.ಎಸ್. ಪೈ ಅವರ ಧ್ವನಿಯಲ್ಲಿ ಆಲಿಸ...

Priya Odugare - S1EP-202:ದಾನದ ಖಾತೆಯಲ್ಲಿ ನಿಮ್ಮದೆಷ್ಟಿದೆ ?|How much is yours in a charity account? 25.12.2021

In this episode, Dr. Sandhya S. Pai recites her very famous editorial Priya Odugare - S1EP-202 :ದಾನದ ಖಾತೆಯಲ್ಲಿ ನಿಮ್ಮದೆಷ್ಟಿದೆ ?|How much is yours in a charity account? ಒಬ್ಬ ಸಿರಿವಂತನಿದ್ದ. ಆತ 7 ತಲೆಮಾರಿಗಾಗುವಷ್ಟು ಸಂಪಾದಿಸಿಟ್ಟಿದ್ದ. ಸಾವು ಸಂಭವಿಸಿ ನೇರ ಯಮನಲ್ಲಿಗೆ ಹೋದಾಗ ಆತನ ಬಾಗಿಲಲ್ಲಿ ನಿಂತು ಕಾದು ಕಾದು ಸುಸ್ತಾದ. ಭೂಮಿ ಮೇಲಿನ ಆತನ ಬದುಕಿನ ಲೆಕ್ಕ ಚುಕ್ತಾ ಆದ ಕತೆ. ಈ ಸುಂದರ ಕತೆ ಡಾ. ಸಂಧ್ಯಾ.ಎಸ್. ಪೈ ಅವರ ಧ್ವನಿಯಲ್ಲಿ ಆಲಿಸಿ. ನಿಮ್ಮ ಸ...

S2 EP- 18 : Be yourself a sublime personality | ನೀವೊಬ್ಬ ಭವ್ಯ ವ್ಯಕ್ತಿತ್ವದವರಾಗಿ 24.12.2021

In this episode, Dr. Sandhya S. Pai narrates very famous Aithihya mala | S2 EP- 18 : Be yourself a sublime personality  | ನೀವೊಬ್ಬ ಭವ್ಯ ವ್ಯಕ್ತಿತ್ವದವರಾಗಿ  ಕುಂಜುತಾಂಬನ್ ಎಂಬ ವ್ಯಕ್ತಿ ಜ್ಯೋತಿಷ್ಯ,ಮಂತ್ರವಾದ, ಇಂದ್ರಜಾಲದಲ್ಲಿ ಪರಿಣತಿ ಹೊಂದಿದ್ದ. ರಾಜರ ಮುಂದೆ ಎಲ್ಲರೂ ನಿಬ್ಬೆರಗಾಗಿವಂತೆ ತನ್ನ ಕಂನ್ಕಟ್ ವಿದ್ಯೆಯನ್ನು ಪ್ರದರ್ಶಿಸಿದ. ರಾಜ ತನ್ನ ಸಾವಿನ ದಿನ ಕೇಳಿದಾಗ ಆತ ನೀಡಿದ ಉತ್ತರ ಮತ್ತು ವಿಸ್ಮಯ ಅನಿಸೋ ಕತೆ   ಡಾ. ಸಂಧ್ಯಾ.ಎಸ್. ಪೈ...

Priya Odugare - S1EP-201:ಚಿನ್ನದ ಪಂಜರ ಕೂಡ ಬಂಧನವೇ !|Golden cage is also prison 23.12.2021

In this episode, Dr. Sandhya S. Pai recites her very famous editorial Priya Odugare - S1EP-201 :ಚಿನ್ನದ ಪಂಜರ ಕೂಡ ಬಂಧನವೇ !|Golden cage is also prison ಒಬ್ಬ ಧನವಂತನಿದ್ದ. ವಸ್ತುಗಳನ್ನು ಕೂಡಿಡುವುದು ಆತನ ಹವ್ಯಾಸ. ಒಮ್ಮೆ ಸುಂದರ ಪಕ್ಷಿಯನ್ನು ಹಿಡಿದು ತಂದು ಅದಕ್ಕೆ ಚಿನ್ನದ ಪಂಜರ ಮಾಡಿಸಿ ಚೆನ್ನಾಗಿ ನೋಡಿಕೊಂಡ. ಆದರೆ ಆ ಪಕ್ಷಿ ಆತನಿಗೆ ಕಳಿಸಿದ ಪಾಠ... ಈ ಸುಂದರ ಕತೆ ಡಾ. ಸಂಧ್ಯಾ.ಎಸ್. ಪೈ ಅವರ ಧ್ವನಿಯಲ್ಲಿ ಆಲಿಸಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ...

ನೋವು ನಲಿವುಗಳಿಗೆ ಏನು ಕಾರಣ ?|What is the causes of pain and happiness? 18.12.2021

In this episode, Dr. Sandhya S. Pai recites her very famous editorial Priya Odugare - S1EP-200 :ನೋವು ನಲಿವುಗಳಿಗೆ ಏನು ಕಾರಣ ?|What is the causes of pain and happiness? ಸಂತರೊಬ್ಬರ ಅನುಗ್ರಹ ಪಡೆಯಲು ವಿವಿಧ ಸ್ಥರದ ಜನರು ಬರುತ್ತಿದ್ದರು. ಒಬ್ಬೊಬ್ಬರಿಗೆ ಒಂದೊಂದು ರೀತಿಯಾಗಿ ಆಶೀರ್ವದಿಸುತ್ತಿದ್ದರು. ಹೀಗೇಕೆ ಅನ್ನೋ ಪ್ರಶ್ನೆ ಸಹಜವಾಗಿ ಮೂಡಿದಾಗ ಅವರು ನೀಡೋ ಉತ್ತರ ನಮಗೆ ಪಾಠ. ಈ ಸುಂದರ ಕತೆ ಡಾ. ಸಂಧ್ಯಾ.ಎಸ್. ಪೈ ಅವರ ಧ್ವನಿಯಲ್ಲಿ ಆಲಿಸಿ. ನಿಮ್ಮ ಸಲಹೆ ಹ...

S2EP17 : Wait 15 sec before Scolding ! | ಯಾರನ್ನೋ ಬೈಯುವ ಮೊದಲು 15 sec ಕಾಯಿರಿ! 17.12.2021

In this episode, Dr. Sandhya S. Pai narrates very famous Aithihya mala | S2 EP- 17 : Wait 15 sec before Scolding ! | ಯಾರನ್ನೋ ಬೈಯುವ ಮೊದಲು 15 sec ಕಾಯಿರಿ! ಈ ಘಟನೆ 1847ರದ್ದು. ತಿರುವನಂತಪುರದಲ್ಲಿ ಅಂಬಲಾಪುರ ಶಂಕರನಾರಾಯಣ ಎಂಬ ಬುದ್ಧಿವಂತ ಒಂದು ಕಲೆಯಲ್ಲಿ ಪರಿಣತಿ ಹೊಂದಿದ್ದ. ತನ್ನ ಕಲೆಯನ್ನು ರಾಜನ ಮುಂದೆ ಪ್ರದರ್ಶಿಸುವುದು ಆತನ ಆಸೆಯಾಗಿತ್ತು. ಆ ಆಸೆ ನಮಗೆ ಕಲಿಸುವ ಸುಂದರ ಕತೆ ಡಾ. ಸಂಧ್ಯಾ.ಎಸ್. ಪೈ ಅವರ ಧ್ವನಿಯಲ್ಲಿ ಆಲಿಸಿ. ನಿಮ್ಮ ಸಲಹೆ ಹಾಗೂ ಅಭಿಪ್ರ...

S1EP199 | ನಿಮ್ಮ ಮೃತ್ಯುವನ್ನು ಸ್ವೀಕರಿಸುವವರು ಯಾರು ?| Who will accept your death? 16.12.2021

In this episode, Dr. Sandhya S. Pai recites her very famous editorial Priya Odugare - S1 EP- 199 :ನಿಮ್ಮ ಮೃತ್ಯುವನ್ನು ಸ್ವೀಕರಿಸುವವರು ಯಾರು ?|Who will accept your death? ಒಂದು ಸಂಜೆ ಪ್ರಖಂಡ ಪಂಡಿತರೊಬ್ಬರ ಪ್ರವಚನ ಏರ್ಪಡಿಸಲಾಗಿತ್ತು.ಇದಕ್ಕೆ ಚಾಲನೆ ನೀಡಲು ಶ್ರೀಮಂತರೊಬ್ಬರನ್ನು ಆಹ್ವಾನಿಸಲಾಗಿತ್ತು. ಪ್ರವಚನ ಕೇಳಲು ಅವರಲ್ಲಿ ವಿನಂತಿಸಿದಾಗ ಅವರ ಉತ್ತರದಿಂದ ದೊಡ್ಡ ಪರೀಕ್ಷೆಯೇ ನಡೆದುಹೋಯ್ತು. ಈ ಸುಂದರ ಕತೆ ಡಾ. ಸಂಧ್ಯಾ.ಎಸ್. ಪೈ ಅವರ ಧ್ವನಿಯಲ್ಲಿ ಆಲಿಸಿ....

ಅಜ್ಞಾನ, ಭಯಗಳನ್ನು ಮೆಟ್ಟಿ ನಿಲ್ಲಬಹದು ! | Stop ignorance and fear! 11.12.2021

In this episode, Dr. Sandhya S. Pai recites her very famous editorial Priya Odugare - S1 EP- 198 : ಅಜ್ಞಾನ, ಭಯಗಳನ್ನು ಮೆಟ್ಟಿ ನಿಲ್ಲಬಹದು ! | Stop ignorance and fear! ಒಬ್ಬ ಕುರಿ ಮೇಯಿಸುವವನಿದ್ದ. ಆತನ ಕುರಿಮಂದೆಯಲ್ಲಿನ ಕೆಲವು ಕುರಿಗಳು ಸ್ವಾತಂತ್ರ್ಯ ಬಯಸಿ ಓಡಿ ಹೋದವು , ಕೆಲವು ಹಿಂಬಾಲಿಸಿದವು. ಇದನ್ನು ತಡೆಯಲು ಆತ ಹೂಡಿದ ಉಪಾಯ ನಮ್ಮ ಬದುಕಿಗೆ ಪಾಠ. ಈ ಸುಂದರ ಕತೆ ಡಾ. ಸಂಧ್ಯಾ.ಎಸ್. ಪೈ ಅವರ ಧ್ವನಿಯಲ್ಲಿ ಆಲಿಸಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ...

S2 EP- 16 : Nothing Can Be Achieved with arrogance | ಅಹಂಕಾರದಿಂದ ಏನೂ ಸಾಧಿಸಲು ಸಾಧ್ಯವಿಲ್ಲ ! 10.12.2021

In this episode, Dr. Sandhya S. Pai narrates very famous Aithihya mala | S2 EP- 16 : Nothing Can Be Achieved with arrogance | ಅಹಂಕಾರದಿಂದ ಏನೂ ಸಾಧಿಸಲು ಸಾಧ್ಯವಿಲ್ಲ !   Aithihyamala translated as Garland of Legends collection of century old stories from Kerala documented by Kottarathil Sankunni in 1909. In this podcast series Dr. Sandhya S Pai narrates few of the finest handpicked stories of Moral...

ಭಗವಂತನ ಭಕ್ತರಾಗಲು ಯಾರು ಅರ್ಹರು ? | Who deserves to be a devotee of the Lord? 09.12.2021

In this episode, Dr. Sandhya S. Pai recites her very famous editorial Priya Odugare - S1 EP- 197 : ಭಗವಂತನ ಭಕ್ತರಾಗಲು ಯಾರು ಅರ್ಹರು ? | Who deserves to be a devotee of the Lord? ನಾರದರು ತಾನು ಶ್ರೀಕೃಷ್ಣನ ಪರಮ ಭಕ್ತರೆಂದು ಬೀಗಿದ್ದರು. ಆದ್ರೆ ಕೃಷ್ಣ ಅವರಿಗೆ ಪಾಠ ಕಲಿಸಿದ. ಇದು ಒಂದೆಡೆಯಾದರೆ ಗೌತಮ ಬುದ್ಧ ತನ್ನ ಶಿಷ್ಯರನ್ನು ಹೇಗೆ ಆಯ್ಕೆ ಮಾಡುತ್ತಾನೆ ಅನ್ನೋ ಸುಂದರ ಕತೆಗಳನ್ನು ಡಾ. ಸಂಧ್ಯಾ.ಎಸ್. ಪೈ ಅವರ ಧ್ವನಿಯಲ್ಲಿ ಆಲಿಸಿ. ನಿಮ್ಮ ಸಲಹೆ ಹಾಗೂ ಅಭಿ...

ದಯೆ, ಪ್ರೇಮ ನಮ್ಮ ಬದುಕಿನ ಉಸಿರಾಗಲಿ | Let kindness and love breathe our lives 04.12.2021

In this episode, Dr. Sandhya S. Pai recites her very famous editorial Priya Odugare - S1 EP- 196 : ದಯೆ, ಪ್ರೇಮ ನಮ್ಮ ಬದುಕಿನ ಉಸಿರಾಗಲಿ | Let kindness and love breathe our lives ಹುಟ್ಟು ಬೇಟೆಗಾರರಾದ ಸಹೋದರರು ದಟ್ಟ ಕಾನನದ ಅಂಚಿನ ಹಳ್ಳಿಯಲ್ಲಿ ವಾಸವಿದ್ದರು. ತಮ್ಮ ಬೇಟೆಯಾಡಿದ ಮಾಂಸವನ್ನು ಅಣ್ಣ ಮಾರಾಟಮಾಡುತ್ತಿದ್ದ. ಒಮ್ಮೆ ಬುದ್ಧನ ಅಹಿಂಸಾ ಸಂದೇಶ ಕೇಳಿದ ಅಣ್ಣನ ಮನ ಪರಿವರ್ತನೆಯಾಯ್ತು. ಅವರ ನಡುವೆ ನಡೆಯುವ ಸಂಭಾಷಣೆ ನಮಗೆ ಬದುಕಿನ ದರ್ಶನ ಮಾಡಿಸುತ್ತದೆ....

S2 EP- 15 : What God said in ​Dream | ಕನಸಲಿ ಕಂಡ ದೇವರು ಏನಂದ ? 03.12.2021

In this episode, Dr. Sandhya S. Pai narrates very famous Aithihya mala | S2 EP- 15 : What God said in Dream | ಕನಸಲಿ ಕಂಡ ದೇವರು ಏನಂದ ?   Aithihyamala translated as Garland of Legends collection of century old stories from Kerala documented by Kottarathil Sankunni in 1909. In this podcast series Dr. Sandhya S Pai narrates few of the finest handpicked stories of Moral, Famous personalities, Magic...

ಕೆಸರು ಹೊಂಡದಲ್ಲಿ ಧ್ಯಾನ ಸಾಧ್ಯವೇ ? | Is meditation possible in sludge pits? 02.12.2021

In this episode, Dr. Sandhya S. Pai recites her very famous editorial Priya Odugare - S1 EP- 195 : ಕೆಸರು ಹೊಂಡದಲ್ಲಿ ಧ್ಯಾನ ಸಾಧ್ಯವೇ ? | Is meditation possible in sludge pits? ಆ ಕಾಲದ ಸಂತ ಮತ್ತು ಸಾವಿರಾರು ಅನುಯಾಯಿಗಳಿದ್ದ ಮುಲ್ಲಾ ನಾಸಿರುದ್ದೀನ್ ಒಮ್ಮೆ ಇದ್ದಕ್ಕಿಂದಂತೆ ಕೆಸರು ಹೊಂಡಕ್ಕೆ ಬಿದ್ದರು! ಇದನ್ನು ಕಂಡ ಜನರಲ್ಲಿ ಕೆಲವರು ಗೇಲಿ ಮಾಡಿ ಇನ್ನು ಕೆಲವರು ಕುತೂಹಲದಿಂದ ಕಂಡರೆ ಸ್ವಲ್ಪ ಸಮಯದ ನಂತ್ರ ಎದ್ದ ನಾಸಿರುದ್ದೀನ್ ಹೇಳಿದ ಮಾತು. ಈ ಸುಂದರ ಕತ...

ಅನುಭವಗಳೇ ಬದುಕು ಅಂತಂದುಕೊಂಡರೆ | Experiences are life 27.11.2021

In this episode, Dr. Sandhya S. Pai recites her very famous editorial Priya Odugare - S1 EP- 194 : ಅನುಭವಗಳೇ ಬದುಕು ಅಂತಂದುಕೊಂಡರೆ | Experiences are life ಒಬ್ಬ ತನ್ನ ಇಬ್ಬರು ಮಕ್ಕಳೊಂದಿಗೆ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ. ವಿನಾಕಾರಣ ಸಿಟ್ಟಿಗೆದ್ದು ಇಬ್ಬರಿಗೂ ಚೆನ್ನಾಗಿ ಹೊಡೆದ. ಇದನ್ನು ಸಹಿಸದ ಸಹಪ್ರಯಾಣಿಕರು ಆತನೊಂದಿಗೆ ಮಾತಿಗಿಳಿಯುತ್ತಾರೆ. ಈ ಸುಂದರ ಕತೆ ಡಾ. ಸಂಧ್ಯಾ.ಎಸ್. ಪೈ ಅವರ ಧ್ವನಿಯಲ್ಲಿ ಆಲಿಸಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್...

Poslouchej podcast Sandhyavani | ಸಂಧ್ಯಾವಾಣಿ v Replaio

Rádio a podcasty v jedné aplikaci - zdarma a bez registrace. Nainstaluj si ji ještě dnes a nepropásni premiéru

Stáhnout z Google Play

Replaio není vydavatelem podcastů; názvy pořadů, obálky a audio patří jejich autorům a šíří se přes veřejné RSS kanály