uk

Udayavani

Sandhyavani | ಸಂಧ್ಯಾವಾಣಿ

Kids KN ↓ Епізодів: 807

A very unique podcast series comprising children stories, moral stories, lifestyle, human interest, health, wellbeing, excerpts & stories from the famous Ramayana by Dr. Sandhya S. Pai, Managing Editor of Taranga - Karnataka's favorite Kannada weekly lifestyle magazine.

Обов'язково відвідайте сайт подкасту та підтримайте його автора: www.udayavani.com

Автор

Udayavani

Категорія

Kids

Сайт подкасту

www.udayavani.com

Останній епізод

9 жов 2026

Де слухати?

Подкасти в застосунку Replaio Radio Уже незабаром

Подкасти незабаром з'являться в застосунку. Встановіть уже зараз і першими побачте зовсім новий погляд на подкасти

Завантажити з Google Play Встановіть безкоштовно Android майже 10 млн завантажень · рейтинг 4,8 iOS незабаром

Епізоди

S1EP- 340 :ಕ್ರಿಯೆ ಇಲ್ಲದೆ ಪ್ರತಿಕ್ರಿಯೆ ಇಲ್ಲ | There is no reaction without action 16.12.2023

ಬಿರುಬಿಸಿಲಿನ ಬೇಗೆಗೆ ಬಳಲಿದ ಒಬ್ಬ ಪಯಣಿಗ ಒಂದಿಷ್ಟು ವಿಶ್ರಾಂತಿ ಪಡೆಯಲು ಒಂದು ಮರದ ನೆರಳನ್ನು ಆಶ್ರಯಿಸಿದನಂತೆ. ಅಷ್ಟು ದೂರದಲ್ಲಿ ದೊಡ್ಡ ಮರವೊಂದು ನೆರಳು ಹರಡಿ ನಿಂತಿತ್ತು. ತನ್ನ ಕುದುರೆಯನ್ನು ಆ ಮರಕ್ಕೆ ಕಟ್ಟುತ್ತಿರುವಾಗ ಮರದ ಆಚೆ ಬದಿಯಿಂದ ಗೋರಕೆಯ ಶಬ್ದ ಕೇಳಿಸಿತು ಕುತೂಹಲ ದಿಂದ ಇಣುಕಿದರೆ ಯಾರೋ ಗಾಢನಿದ್ರೆಯಲ್ಲಿದ್ದಾರೆ. ಅವರ ಮೈಮೇಲೆ ಕಾಳ ಸರ್ಪದ ಮರಿ ಹರಿದಾಡುತ್ತಿತ್ತು... ಮುಂದೇನಾಯ್ತುಕೇಳಿ .... ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ.  ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳ...

S1EP- 399 : ಪ್ರಾಚೀನ ಸಂಸ್ಕ್ರತಿ ಜಗತ್ತಿಗೆ ಮಾದರಿ | Importance of ancient culture 14.12.2023

ಬಹಳ ಕಾಲದಿಂದ ನಿರ್ಲಕ್ಷ್ಯಕ್ಕೆ ಒಳಗಾಗಿದ್ದ ಒಂದು ಪ್ರಾಚೀನ ಬುದ್ಧಾಲಯ ಚೀನಾ ದೇಶದಲ್ಲಿತ್ತು. ಒಂದುಕಾಲದಲ್ಲಿ ಆಸ್ತಿಕರಿಂದ ಭಕ್ತಿ ಗೌರವ ಪಡೆಯುತ್ತಿದ್ದ ಈ ದೇವಾಲಯ ಇವತ್ತು ಕಸ ಕೊಲೆ ತುಂಬಿ ಬಾವಲಿಗಳಿಗೆ ವಾಸಸ್ಥಾನವಾಗಿತ್ತು. ಇದನ್ನು ಕೇಳಿದ ಚಕ್ರವರ್ತಿಗೆ ಇದನ್ನು ಜೀರ್ಣೋದ್ಧಾರ ಮಾಡುವ ಆಶಯ ಉಂಟಾಯ್ತು... ಪೂರ್ತಿ ಕಥೆ ಕೇಳಿ ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - sandhyavanipodcast@gmail.com

S1EP- 398 : ದ್ರೌಪಾದಿಯ ಸಿಟ್ಟು, ಮರ ಮುನಿಗಳಿಗಾಗಿ ಮೀಸಲಿಟ್ಟ ಹಣ್ಣು | Draupadi Story 09.12.2023

In this episode, Dr. Sandhya S. Pai recites her very famous editorial Priya Odugare- S1EP- 398 : ದ್ರೌಪಾದಿಯ ಸಿಟ್ಟು, ಮರ ಮುನಿಗಳಿಗಾಗಿ ಮೀಸಲಿಟ್ಟ ಹಣ್ಣು | Draupadi Story ಹನ್ನೆರಡು ವರ್ಷಗಳ ವನವಾಸ ಕೊನೆಯ ಘಟ್ಟದಲ್ಲಿತ್ತು, ಕಳೆದ ವರುಷಗಳಲ್ಲಿ ಭೀಮ ಅರ್ಜುನರು.. ತಮ್ಮ ಕೋಪವನ್ನು ಹಿಡಿತದಲ್ಲಿಡಲು ಕಲಿತಿದ್ದರು. ಯುಧಿಷ್ಠಿರ ಬದುಕನ್ನು ನಿಷ್ಪ್ರಹಿತೆಯಿಂದ ನೋಡುವತ್ತ ವಾಲಿದ್ದ, ದ್ರೌಪದಿಗೆ ಮಾತ್ರ ತನಗಾದ ಅವಮಾನವನ್ನ ಮರಿಯಲಿಕ್ಕೆ ಸಾದ್ಯವಾಗಿರಲೇ ಇಲ್ಲ. ರಾಜಕುಮಾರಿ...

S3 : EP - 44 : ಕಪ್ಪೆಯೊಂದು ರಾಜ್ಯದ ಮಹಾರಾಣಿಯಾದಾಗ ! | Mahabharat 08.12.2023

In this episode, Dr. Sandhya S. Pai narrates very famous Mahabharata S3 : EP - 44 : ಕಪ್ಪೆಯೊಂದು ರಾಜ್ಯದ ಮಹಾರಾಣಿಯಾದಾಗ ! | Mahabharat ಪರೀಕ್ಷಿತ ಎಂಬ ರಾಜ ಅಯೋಧ್ಯೆಯನ್ನು ಆಳುತ್ತಿದ್ದ. ಒಮ್ಮೆ ಈತ ಬೇಟೆಗೆಂದು ಕಾಡಿಗೆ ಹೋದ ಅಲ್ಲಿ ಸಿಕ್ಕ ಜಿಂಕೆ ಬೆನ್ನಟ್ಟಿ ಹೋದ ಆತನಿಗೆ ದಾರಿ ತಪ್ಪಿತು. ಆಗ ಒಂದು ಸರೋವರದ ಬಳಿ ಸುಂದರ ಯುವತಿಯನ್ನು ಕಂಡು ಮರುಳಾದ. ತನ್ನ ರಾಣಿಯಾಗುವೆಯಾ ಎಂದು ಕೇಳಿದ. ಆಗ ಆಕೆ ತನ್ನನ್ನು ಎಂದಿಗೂ ನೀರಿರುವ ಸ್ಥಳಕ್ಕೆ ಕರೆದುಕೊಂಡು ಹೋಗಬಾರದು ಎಂದು ಹ...

S1EP- 397 : ಈಜಿಪ್ಟ್ ಚಕ್ರವರ್ತಿಗೆ ಬಿದ್ದ ಕನಸು | A dream that fell to the emperor of Egypt 07.12.2023

In this episode, Dr. Sandhya S. Pai recites her very famous editorial Priya Odugare- S1EP- 397 : ಈಜಿಪ್ಟ್ ಚಕ್ರವರ್ತಿಗೆ ಬಿದ್ದ ಕನಸು | A dream that fell to the emperor of Egypt ಈಜಿಪ್ಟ್ ಚಕ್ರವರ್ತಿಗೆ ಒಂದು ಕನಸು ಬಿತ್ತು. ಈ ಕನಸಿನಲ್ಲಿ ನದಿಯಿಂದ 7 ಸುಂದರ ಆರೋಗ್ಯವಂತ ಹಸುಗಳು ಮತ್ತು 7 ರೋಗಗ್ರಸ್ತ ಹಸುಗಳ ಹೊರಬಂದವು. ಚಕ್ರವರ್ತಿಗೆ ಬಿದ್ದ ಈ ಕನಸಿನ ಅರ್ಥ ಏನು. ಮುಂದೇನಾಯ್ತು ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ.  ನಿಮ್ಮ ಸಲಹೆ ಹಾಗೂ ಅಭಿಪ್...

S1EP- 396 : ಸಮುರಾಯಿ ಕಲಿಸಿದ ಜೀವನ ಪಾಠ | Life lesson by Samurayi 02.12.2023

ಜಪಾನಿನ ಸಮುರಾಯಿ ಎಂಬ ಜನಾಂಗದವರು ಕ್ಷತ್ರಿಯರು, ಯೋಧರು, ಖಡ್ಗವಿದ್ಯಾ ಪ್ರವೀಣರಾಗಿದ್ರು. ಇವರ ನಿರ್ಭಿತಿ, ಸಾವಿಗೆ ಅಂಜದ ಸ್ವಭಾವ ಜಗದ್ಪ್ರಸಿದ್ಧಿಯಾಗಿತ್ತು. ಅಂತಹ ಸಮುರಾಯಿ ಒಬ್ರಿಗೆ ಹೊಸದಾಗಿ ಮಾಡುವೆ ಆಗಿತ್ತು. ತನ್ನ ವಧುವಿನೊಂದಿಗೆ ಮನೆಗೆ ಮರಳುವಾಗ ಒಂದು ಹೊಳೆ ಎದುರಾಯ್ತು ..ಮುಂದೆ ಕೇಳಿ

S3 : EP - 43 : ಭೀಮ ಹನುಮರ ಕಥೆ | Story of Bhima Hanuman 01.12.2023

In this episode, Dr. Sandhya S. Pai narrates very famous Mahabharata S3 : EP - 43 : Story of Bhima Hanuman ಇದೊಂದು ಮಹಾಭಾರತದ ಅತ್ಯಂತ ಸುಂದರ ಕಥೆ. ದ್ರೌಪದಿಯ ಆಸೆಯಂತೆ ಸುಗಂಧದ ಹೂಗಳನ್ನು ತರಲೆಂದು ಭೀಮ ಹೊರಟ. ಹೀಗೆ ಹೊರಟಾಗ ದಾರಿಯಲ್ಲಿ ಶ್ರೀ ಹನುಮನ ದರ್ಶನವಾಯಿತು. ಮುಂದೇನಾಯ್ತು ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - sandhyavanipodcast@gmail.com

S1EP- 395 : ಪ್ರಾಮಾಣಿಕ ಮಾಣಿಯ ಕಥೆ | Story of a boy who is honest 30.11.2023

ಸುಮಾರು ಎಂಬತ್ತು ವರ್ಷಗಳ ಹಿಂದಿನ ಸತ್ಯ ಕಥೆ ಇದು. ಆಗ ದಕ್ಷಿಣಕನ್ನಡದವರು ಮುಂಬೈಗೆ ಹೋಗಿ ಉಡುಪಿ ಅಡುಗೆಯ ರುಚಿಯನ್ನು ಮಹಾರಾಷ್ಟದವರೆಗೆ ಪರಿಚಯಿಸಿದ್ರು. ಮುಂಬೈ ಶಹರದಲ್ಲಿ ಉಡುಪಿಯ ಇಡ್ಲಿ, ದೋಸೆಗಳು ಜನಪ್ರಿಯವಾಗಿದ್ದ ಕಾಲ.. ಮುಂದೆ ಕೇಳಿ .... ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ.  ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - sandhyavanipodcast@gmail.com

S1EP- 394 :ರಾಮಾಯಣದ ಕಥೆ | A story from Ramayana 25.11.2023

ರಾಮಾಯಣದ ಯುದ್ಧಕಾಂಡದಲ್ಲಿ ಬರುವ ಕಥೆ ಇದು. ಇಂದ್ರಜಿತುವಿನ ಭೀಕರ ಪ್ರಹಾರಗಳಿಂದ ಲಕ್ಷ್ಮಣ ಮೂರ್ಛೆ ಹೋಗಿದ್ದಾನೆ ಅವನ ಮೇಲೆ ಪ್ರಯೋಗಿಸಲಾದ ಆಯುಧಗಳ ಪರಿಣಾಮ ಅವನ ದೇಹ ಶಿಥಿಲವಾಗತೊಡಗಿತು....ಮುಂದೇನಾಯ್ತು ಕೇಳಿ .... ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ.  ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - sandhyavanipodcast@gmail.com

S3 : EP - 42 :ಅಷ್ಟಾವಕ್ರ  ನ ಕಥೆ | The story of Ashtavakra 24.11.2023

In this episode, Dr. Sandhya S. Pai narrates very famous Mahabharata S3 : EP - 42 : ಅಷ್ಟಾವಕ್ರ  ನ ಕಥೆ | The story of Ashtavakra ಇದೊಂದು ಮಹಾಭಾರತದ ಸುಂದರ ಕಥೆ.  ಬದುಕಿನಲ್ಲಿ ಬಹಳಷ್ಟು ತಿಳಿದುಕೊಳ್ಳಬೇಕಾದ ತತ್ವ ಈ ಕಥೆಯಲ್ಲಿದೆ. ಅದುವೇ ಅಷ್ಟಾ ವಕ್ರನ ಕಥೆ. ಯಾರೀತ ಅಷ್ಟಾವಕ್ರ ? ಆತನಿಗೆ ಈ ಹೆಸರು ಏಕೆ ಬಂತು ಎಂಬ ವಿಷಯವನ್ನು ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - sandhyavanip...

S1EP- 393 : ನೌಟಂಕಿ ಕುಟುಂಬ | Story of a poor family 23.11.2023

ನೌಟಂಕಿಯಿಂದ ಜೀವನ ನಡೆಸ್ತಾ ಇದ್ದ ಒಂದು ಕುಟುಂಬ ಇತ್ತು, ನೌಟಂಕಿ ಅಂದ್ರೆ ಗಾನ , ನರ್ತನ, ಸಮೃದ್ಧವಾದ .. ಹೆಚ್ಚಾಗಿ ನಾಲ್ಕು ರಸ್ತೆ ಕೂಡುವ ಕಡೆ, ಹಾಗು ಕೆಲವೊಮ್ಮೆ ರಂಗ ಮಂದಿರದಲ್ಲಿ ನಡೆಯುವ ನಾಟಕಗಳು. ರೇಡಿಯೋ ಟೀವಿಗಳು ಇಲ್ಲದ ಕಾಲದಲ್ಲಿ .. ಇದೊಂದು ಜನಸಾಮಾನ್ಯರ ಮನೋರಂಜನೆಯ ಪರಿಯಾಗಿತ್ತು .. ಕೆಲವು ಕುಟುಂಬಗಳು ಇದನ್ನ ಕುಲ ಕಸಬನ್ನಾಗಿ ಮಾಡಿಕೊಂಡಿದ್ದವು.. ಅಂತಾ ಒಂದು ಕುಟುಂಬದ ಕಥೆ ಇದು... ಕೇಳಿ.. .... ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ.  ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳ...

S3 : EP - 41 : ಸೋಮಕರಾಜ ಹಾಗು ಜಂತುವಿನ ಕತೆ | Story of Somakaraaja 17.11.2023

In this episode, Dr. Sandhya S. Pai narrates very famous Mahabharata S3 : EP - 41 : ಸೋಮಕರಾಜ ಹಾಗು ಜಂತುವಿನ ಕತೆ | Story of Somakaraaja ಒಂದಾನೊಂದು ಕಾಲದಲ್ಲಿ ಮಹಾ ಧರ್ಮಿಷ್ಠನಾದ ಸೋಮಕ ಎಂಬ ಒಬ್ಬ ರಾಜನಿದ್ದ .. ರೂಪಾವತಿಯರಾದ ನೂರು ಮಂದಿ ಪತ್ನಿಯರು ಇವನಿಗಿದ್ರು.. ಆದ್ರೂ ಸಂತಾನ ಭಾಗ್ಯ ಇರ್ಲಿಲ್ಲ .. ಇದೇ ದುಃಖದಿಂದ, ನಾನಾ ರೀತಿಯ ವೃತ, ವಿಶೇಷ ಉಪವಾಸ, ದಾನ ಇತಾದಿಗಳನ್ನು ಮಾಡಿದ್ರೂ ಏನೂ ಪ್ರಯೋಜನವಾಗಲಿಲ್ಲ ಅವನು ಹಾಗೆಯೇ ವೃದ್ದನಾದ.. ಮುಂದೇನಾಯ್ತು ? ಕೇಳಿ .....

S1EP- 392 : ಅಹಂಕಾರಿ ರಾಜ ಹಾಗೂ ಬರಿಮೈ ಫಕೀರ |Story of a arrogant king 16.11.2023

ಒಂದೂರಲ್ಲಿ ಒಬ್ಬ ರಾಜ ಇದ್ದ, ಪ್ರಜಾ ವತ್ಸಲ, ಸದ್ಗುಣಿ ಅಂತೆಲ್ಲ ಹೆಸರು ಮಾಡಿದ್ದ್ರೂ ಒಂದು ಕೊರತೆ ಇತ್ತು.. ತಾನು ರಾಜ , ಸರ್ವ ಶಕ್ತ, ನನ್ನನು ಎಲ್ಲರೂ ಗೌರವಿಸಬೇಕು, ನನ್ನ ಮಾತೇ ಅಂತಿಮವಾಗ್ಬೇಕು ಎಂಬ ಅಹಂಕಾರ ಅವನಲ್ಲಿತ್ತು, ಅಹಂಕಾರ ಯಾವಾಗ್ಲೂ ವಿವೇಚನೆಯನ್ನು ಮೇರ್ ಮಾಡುತ್ತದೆ ..ಹೀಗಿರುವಾಗ ಒಂದು ಸಲ ಒಂದು ಘಟನೆ ನಡೆಯಿತು ಏನದು ಘಟನೆ? ಕೇಳಿ... .... ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ.  ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - sandhyavanip...

S1EP- 391: ಚಂಚಲ ಚಿತ್ತ | Fickling mind 11.11.2023

In this episode, Dr. Sandhya S. Pai recites her very famous editorial Priya Odugare- S1EP- 391: ಚಂಚಲ ಚಿತ್ತ | Fickling mind ಸ್ಥಿರವಾದ ಮನಸ್ಸಿಲ್ಲದ ವ್ಯಕ್ತಿ ತನ್ನ ಹೆಂಡತಿಯಿಂದ ಸಾಕಷ್ಟು ಹಣ ಪಡೆದು ಹಸುವನ್ನು ಕೊಂಡುಕೊಳ್ಳಲು ಸಂತೆಗೆ ಹೋದ. ದುಡ್ಡಿನ ಚೀಲ ಹೊಂದಿದ ಈತನನ್ನ ವ್ಯಾಪರಿಯೊಬ್ಬ ಮತನಾಡಿಸಿದ....ಪೂರ್ತಿ ಕೇಳಿ.... ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ.  ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - sandhyavanipodcast...

S3 : EP - 40: ಪರಶುರಾಮನ ಪರಾಕ್ರಮ | Story of Parashurama 10.11.2023

In this episode, Dr. Sandhya S. Pai narrates very famous Mahabharata S3 : EP - 40: ಪರಶುರಾಮನ ಪರಾಕ್ರಮ | Story of Parashurama ಹಿಂದೆ ಒಮ್ಮೆ ಕನ್ಯಾಕುಬ್ಜ ಎಂಬ ದೇಶದಲ್ಲಿ ಮಹಾ ಪರಾಕ್ರಮಿಯಾದ ಗಾಧಿ ಎಂಬ ಹೆಸರಿನ ಪ್ರಸಿದ್ಧ ರಾಜನಿದ್ದ ಅವನಿಗೆ ಅನುಪಮ ರೂಪಾವತಿಯಾಗಿದ್ದ ಮಗಳಿದ್ದಳು ಅವಳು ಯೋಗ್ಯ ವಯಸ್ಸಿಗೆ ಬರ್ತಾ ಇದ್ದ ಹಾಗೆ ರಘು ಪುತ್ರನಾದ ಯಚಿಕನು ಗಾಧಿ ರಾಜನಲ್ಲಿ ಕನ್ಯಾರ್ಥಿಯಾಗಿ ಬಂದ ಆಗ .. ಮುಂದೇನಾಯ್ತು ? ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ ನಿಮ್ಮ...

S1EP- 390: ಚೀನೀ ರಾಜ ಹಾಗು ಅವನ ಆಸ್ಥಾನ ಚಿತ್ರಕಾರ | Story of Chinese King 09.11.2023

In this episode, Dr. Sandhya S. Pai recites her very famous editorial Priya Odugare- S1EP- 390: ಚೀನೀ ರಾಜ ಹಾಗು ಅವನ ಆಸ್ಥಾನ ಚಿತ್ರಕಾರ | Story of Chinese King ಒಬ್ಬ ಚೀನೀ ಚಕ್ರವರ್ತಿ ಇದ್ದ, ಸ್ವತಃ ಅತ್ಯುತ್ತಮ ಚಿತ್ರಕಾರನಾಗಿದ್ದ ವರ್ಣ ಚಿತ್ರಾಕಾರರ ಸ್ಪರ್ಧೆಯನ್ನು ಆಯೋಜಿಸಿದ ಕಾರಣ.. ಅವನಿಗೊಬ್ಬ ಆಸ್ಥಾನ ಚಿತ್ರಕಲಾವಿದ ಬೇಕಿತ್ತು. ಊರ ಪರವೂರ ಕಲಾವಿದರೆಲ್ಲರಿಗೂ ಕರೆ ಹೋಯ್ತು. ಆಸ್ಥಾನ ಕಲಾವಿದನಗೋ ಸೌಭಾಗ್ಯ ಅಂದ್ರೆ ಸಾಮಾನ್ಯವಾ ? ರಾಜಮನ್ನಣೆ, ಧನ, ಐಶ್ವರ್ಯ....

S1EP- 389: ದಾನಶೂರ ಕರ್ಣ | Story of Karna 04.11.2023

In this episode, Dr. Sandhya S. Pai recites her very famous editorial Priya Odugare- S1EP- 389: ದಾನಶೂರ ಕರ್ಣ | Story of Karna ಕರ್ಣ ಕುಂತಿ ಪುತ್ರನಾದ್ರೂ ಸೂತ ಪುತ್ರ ಅಂತ ಬೆಳೆದ, ಆದರೂ ದಾನಕ್ಕೆ ಹೆಸರಾದ. ವೃದ್ಧ ಯತಿಯ ರೂಪದಲ್ಲಿ ಮುಂದೆ ನಿಂತು ಬೇಡಿದ ಇಂದ್ರನಿಗೆ ತನ್ನ ಸ್ವರ್ಣ ಕವಚವನ್ನ, ಕರ್ಣ ಕುಂಡಲಗಳನ್ನ ದಾನ ಮಾಡಿದ ಮಹಾನ್ ಜೀವ ' ಕರ್ಣ ' .. ಪೂರ್ತಿ ಕೇಳಿ .. ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ.  ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ...

S3 : EP - 39: ಭಗೀರಥನ ಕತೆ | The story of Bhagirath 03.11.2023

In this episode, Dr. Sandhya S. Pai narrates very famous Mahabharata S3 : EP - 39: ಭಗೀರಥನ ಕತೆ | The story of Bhagirath ಮಹರ್ಷಿ ಅಗಸ್ತ್ಯರು ಸಮುದ್ರವನ್ನ ಆಪೋಶಣೆ ತೆಗೆದುಕೊಂಡ ಬಳಿಕ ಸಾಗರ ತಳದಲ್ಲಿ ಅಡಗಿದ ಕಾಲಕೇಯರು ದೇವತೆಗಳಿಂದ ವಧಿಸಲ್ಪಟ್ಟರು ಆದರೆ ಸಾಗರದ ನೀರು ಬರಿದಾಗಿತ್ತು ಅದು ಮಹರ್ಷಿಗಳ ದೇಹದಲ್ಲಿ ಜೀರ್ಣವಾಗಿ ಹೋಗಿತ್ತು.. ಆಮೇಲೇನಾಯ್ತು ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳ...

S1EP- 388: ಭಾಗವತ ಪಠಣ ಕೇಳಿದರೆ ಏನಾಗುತ್ತದೆ ? | Importance of Bhagavata 02.11.2023

In this episode, Dr. Sandhya S. Pai recites her very famous editorial Priya Odugare- S1EP- 388: ಭಾಗವತ ಪಠಣ ಕೇಳಿದರೆ ಏನಾಗುತ್ತದೆ ? | Importance of Bhagavata ಒಬ್ಬ ಮಹಾನ್ ಸಿರಿವಂತನಿದ್ದ. ಭಾಗವತ ಪಠಣ ಕೇಳಿದರೆ ಸಕಲ ಸೌಭಾಗ್ಯ ಸಿಗುತ್ತದೆ ಎಂಬ ವಿಷಯ ತಿಳಿದ. ಇದಕ್ಕಾಗಿ ಮಹಾನ್ ಪಂಡಿತರನ್ನು ಕರೆಸಿದ. ಮುಂದೇನಾಯ್ತು ಎಂಬ ಸುಂದರ ಕತೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ.  ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - sandh...

S1EP- 387: ಹೆಂಡದಂಗಡಿ ಯೋಗಿ ಹಾಗು ಹೆಣ್ಣಿನ ಮೂವತ್ತಾರು ಕಪಟ ಗುಣಗಳು | "A random saint's words disturbed a happy marriage." 28.10.2023

In this episode, Dr. Sandhya S. Pai recites her very famous editorial Priya Odugare- S1EP- 387: ಹೆಂಡದಂಗಡಿ ಯೋಗಿ ಹಾಗು ಹೆಣ್ಣಿನ ಮೂವತ್ತಾರು ಕಪಟ ಗುಣಗಳು | "A random saint's words disturbed a happy marriage."   ಒಂದು ಹಳ್ಳಿಯಲ್ಲಿ ಗಂಡ ಹೆಂಡತಿ ಸುಖವಾಗಿದ್ರು.. ಮದುವೆಯಾಗಿ ವರ್ಷ ಕಳೆದಿರಲಿಲ್ಲ.. ಅನ್ಯೂನ್ಯತೆಯ ಶಿಖರದಲ್ಲಿ ವಿಹರಿಸುವ ಕಾಲ ಆಗಿತ್ತು ಅದು, ಗಂಡ ಬೆಳಗ್ಗೆ ಎದ್ದು ಹೊಲಕ್ಕೆ ಹೋಗ್ತಾ ಇದ್ದ, ಹೆಂಡತಿ ಮೊಸರು, ಪಲ್ಯ ರೊಟ್ಟಿ ಕ...

S3 : EP - 38: ವೃತಾಸುರ ಸಂಹಾರ | Mahabharatham 27.10.2023

In this episode, Dr. Sandhya S. Pai narrates very famous Mahabharata S3 : EP - 38: ವೃತಾಸುರ ಸಂಹಾರ | Mahabharatham ಕೃತಯುಗದಲ್ಲಿ.. ಅತೀ ಭಯಂಕರರೂ ಕ್ರೂರರೂ ಆದ ಕಾಲಕೇಯರೆಂಬ ರಾಕ್ಷಸರಿದ್ದರು.. ಅವರು ವೃತಾಸುರ ಎಂಬ ರಾಕ್ಷಸನ ಮಾರ್ಗದರ್ಶನದಲ್ಲಿ.. ದೇವತೆಗಳನ್ನು ನಿಂತಲ್ಲಿ ನಿಲ್ಲಬಿಡದೆ ಕಾಡ್ತಾ ಇದ್ರು. ದೇವತೆಗಳ ರಾಜ ದೇವೇಂದ್ರ ಹತಾಶನಾಗಿ ಬ್ರಹ್ಮ ದೇವರಲ್ಲಿ ಬಂದಾಗ .. ಏನಾಯ್ತು ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ...

S1EP- 386: ಬಿಳಿ ಕೂದಲ ಅಜ್ಜ | white haired men 26.10.2023

In this episode, Dr. Sandhya S. Pai recites her very famous editorial Priya Odugare- S1EP- 386: ಬಿಳಿ ಕೂದಲ ಅಜ್ಜ | white haired men ಒಂದು ದಿನ ಸಂಜೆ ವಯೋವೃದ್ಧನೊಬ್ಬ ಆ ಊರಿನೊಳಗೆ ಬಂದನಂತೆ, ತಲೆ ತುಂಬಾ ಬಿಳಿಯ ಕೂದಲ ರಾಶಿ, ಬಿಳಿ ಕೂದಲ ಗಡ್ಡ.. ಹೆಗಲಮೇಲೊಂದು ಕಾವಡಿ, ಕಾವಾಡಿಯಲ್ಲಿ ಎರಡು ಬುಟ್ಟಿಗಳು.. ಬುಟ್ಟಿಗಳು ಬಟ್ಟೆಯಿಂದ ಮುಚ್ಚಿದ್ದವು.. ಬಂದವನೇ ಊರ ಮದ್ಯದ ಚೌಕದಲ್ಲಿ ನಿಂತ.. ಆಮೇಲೇನಾಯ್ತು ? ಕೇಳಿ .. ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ.  ನಿಮ್ಮ...

S1EP- 385: ಭರ್ತೃಹರಿಯ ಕುರಿತಾದ ಸುಂದರ ಕಥೆ | A beautiful story about Bhrithahari 21.10.2023

In this episode, Dr. Sandhya S. Pai recites her very famous editorial Priya Odugare- S1EP- 385: ಭರ್ತೃಹರಿಯ ಕುರಿತಾದ ಸುಂದರ ಕಥೆ | A beautiful story about Bhrithahari ಭರ್ತೃಹರಿಯ ಕುರಿತಾದ ಸುಂದರ ಕಥೆ ಇದು. ಈತ ಒಂದು ಕಾಲದಲ್ಲಿ ಸಾಮ್ರಾಟನಾಗಿದ್ದ. ಹೀಗಿರುವಾಗ ಸಾಮ್ರಾಜ್ಯ, ಅಂತಸ್ತು ಎಲ್ಲವನ್ನೂ ಬಿಟ್ಟು ಕೇವಲ ದೇಹಸುಖಕ್ಕಾಗಿ ಅಶ್ವ ಪಾಲಕನಿಗೆ ಒಲಿದ ಪತ್ನಿಯಿಂದ ಒಂದು ಪಾಠ ಕಲಿತ. ಹಾಗಾದ್ರೆ ಅದೇನು ಎಂಬ ಸುಂದರ ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯ...

S3 : EP - 37: ವಾತಾಪಿ ಮತ್ತು ಇಲ್ವರ ಕಥೆ | Mahabharata 20.10.2023

In this episode, Dr. Sandhya S. Pai narrates very famous Mahabharata S3 : EP - 37: ವಾತಾಪಿ ಮತ್ತು ಇಲ್ವರ ಕಥೆ | Mahabharata ಇದು ಮಹಾಭಾರತದ ವಾತಾಪಿ ಮತ್ತು ಇಲ್ವರ ಕಥೆ. ಹಿಂದೆ ಮಹಾ ಶಕ್ತಿಶಾಲಿಯಾದ ಇಲ್ವಲ ಎಂಬುವವ ಬ್ರಾಹ್ಮಣರಿಗೆ ಉಪಚಾರ ಮಾಡಿ ಅವರಿಂದ ವರವೊಂದನ್ನು ಕೇಳುತ್ತಾನೆ. ಆದರೆ ಈ ವರದಿಂದ ದೇವಾನು ದೇವತೆಗೆಳಿಗೆ ತೊಂದರೆಯಾಗುತ್ತದೆ ಎಂದು ಅರಿತ ಬ್ರಾಹ್ಮಣರು ವರ ನೀಡಲು ನಿರಾಕರಿಸಿದರು. ಆಗ ಕೋಪಗೊಂಡ ಇಲ್ವಲ ಬ್ರಾಹ್ಮಣರನ್ನೆ ಕೊಂದು ತಿಂದ . ಆ ಬಳಿಕ ಸಿಕ್ಕ ಸಿಕ...

S1EP- 384: ಪ್ರಾರ್ಥನೆಯಿಂದ ಭಗವಂತ ಒಲಿಯಲು ಸಾಧ್ಯವೇ ? | pray to God? 19.10.2023

In this episode, Dr. Sandhya S. Pai recites her very famous editorial Priya Odugare- S1EP- 384: ಪ್ರಾರ್ಥನೆಯಿಂದ ಭಗವಂತ ಒಲಿಯಲು ಸಾಧ್ಯವೇ ? | pray to God? ಜೀವನಕ್ಕೆ ಅತ್ಯಂತ ಹತ್ತಿರವಾದ ಕಥೆ ಇದು. ಪುಟ್ಟ ಹುಡುಗಿಯೊಬ್ಬಳಿಗೆ ಪ್ರಾರ್ಥನೆಯಿಂದ ಭಗವಂತ ಒಲಿಯುತ್ತಾನೆ, ಬೇಡಿದ್ದನ್ನು ಕೊಡುತ್ತಾನೆ ಎಂದು ಯಾರೋ ಹೇಳಿದರಂತೆ . ಈ ವಿಚಾರವನ್ನು ಕೇಳಿದ ಆಕೆ ದೇವರಲ್ಲಿ ಏನನ್ನೆಲ್ಲಾ ಕೇಳಿಕೊಂಡಳು ಮತ್ತು ದೇವರ ಅದನ್ನೆಲ್ಲಾ ಈಡೇರಿಸಿದನೆ ಎಂಬ ಸುಂದರ ಕಥೆ ಕೇಳಿ ಡಾ. ಸಂಧ್ಯಾ....

Слухайте подкаст Sandhyavani | ಸಂಧ್ಯಾವಾಣಿ у Replaio

Радіо та подкасти в одному застосунку - безкоштовно й без реєстрації. Встановіть уже сьогодні та не пропустіть запуск

Завантажити з Google Play

Replaio не є видавцем подкастів; назви шоу, обкладинки та аудіо належать їхнім авторам і поширюються через публічні RSS-канали