Parameshwarappa Kudari

ಎಂಥಾ ಮೋಜಿನ ಕುದರಿ.......!! By ಪರಮೇಶ್ವರಪ್ಪ ಕುದರಿ

ಜೀವನಕ್ಕಿಂತ ಜೀವನಾನುಭವ ದೊಡ್ಡದು.ಜೀವನದಲ್ಲಿ ಬಂದು ಹೋಗುವ ಕೆಲವು ಪಾತ್ರಗಳು ಸದಾ ನೆನಪಿನಲ್ಲಿ ಉಳಿದು, ಕಾಡುತ್ತವೆ....ಮಾತಾಗಿ,ಹಾಡಾಗಿ ಹೊಮ್ಮುತ್ತವೆ!!

Podcast'in sitesini ziyaret etmeyi ve yapımcısını desteklemeyi unutma: youtube.com

Yazar

Parameshwarappa Kudari

Kategori

Comedy

Podcast web sitesi

youtube.com

Son bölüm

20 Ara 2023

Nereden dinlenir?

Uygulamada podcast'ler Replaio Radio Çok yakında

Podcast'ler çok yakında uygulamaya geliyor. Şimdi yükle ve podcast'lere yepyeni bir bakışı ilk gören sen ol

Google Play'den indir Ücretsiz yükle Android 5 Mn+ indirme · 4,8 puan iOS yakında

Bölümler

ನಕ್ಕು - ನಕ್ಕು ಹಗುರಾಗಿ...!!! 23.09.2022

ನಗುವುದೇ ಸ್ವರ್ಗ....... ನಗು ನಗುತಾ ನಲಿ ನಲಿ.......

ತುಂಡು ಹಗ್ಗವನ್ನು ನಂಬಿದವರು!!! 22.09.2022

ಇತ್ತೀಚೆಗೆ ಯಾರ ಮೇಲೂ ನಂಬಿಕೆಯೇ ಇಲ್ಲದಂತಾಗಿದೆ. ಕೆಲವು ಕಡೆಗೆ ನಮ್ಮ ಮೇಲೆ ನಂಬಿಕೆ ಇಲ್ಲದದವರು, ಹಗ್ಗ ಕಟ್ಟಿರುತ್ತಾರೆ!! ಏನೂಂತಾ ತಿಳಿಯಲು ಈ ಪಾಡ್ ಕ್ಯಾಸ್ಟ್ ಆಲಿಸಿ.

ವಯೋವೃದ್ಧರಾದ ಅಪ್ಪ - ಅಮ್ಮ ಮಕ್ಕಳಿಂದ ಬಯಸುವುದು ಏನನ್ನು!!!! 15.09.2022

ಮನೆಯಲ್ಲಿರುವ ವಯೋವೃದ್ಧ ಅಪ್ಪ - ಅಮ್ಮನಿಗೆ ಖುಷಿಯಿಂದ ಇಡಲು, ಮಕ್ಕಳಾದ ನಾವು ಏನು ಮಾಡಬೇಕು? ತಿಳಿದುಕೊಳ್ಳೋಣ ಬನ್ನಿ.

ಕತೆ - ಕರಿಬಸವ 04.09.2022

ಆ ಊರಿನಲ್ಲಿ ಇನ್ನೂ ಸಿನಿಮಾ ಮಂದಿರಗಳು ಬಂದಿರಲಿಲ್ಲ. ಆದರೆ ವಿವಿಧ ಸ್ಮಾರ್ಟ್ ಫೋನ್, ಚೂಡಿದಾರ, ಜೀನ್ಸ್ ಪ್ಯಾಂಟ್ ಗಳ ಆಗಮನವಾಗಿತ್ತು! ಆತ ಅಂದು ಹೊಲದಲ್ಲಿ ದನ ಮೇಯಿಸುತ್ತಿದ್ದ........ಗೌತಮಿ ಕಂಡಳು.....???!!!!

ಕತೆ : ಹಾಸಿಗೆ ಮೇಲೇ....!! 04.09.2022

ಅಂದು ಸುಖಾ ಸುಮ್ಮನೆ ಮನೆ ಬಿಟ್ಟು ಹೊರಟು ಬಿಟ್ಟೆ. ಒಬ್ಬನೇ ನಡೆಯುವುದೆಂದರೆ ನನಗೆ ಬಲು ಇಷ್ಟ...........!!

ಬನ್ನಿ...ತಿಳಿದುಕೊಳ್ಳೋಣ!! 14.05.2022

ಯಾರಾದ್ರೂ ನಮ್ಮ ಜೊತೆ ಕುಲ್ಫಿ ತಿನ್ನುತ್ತಿರುವಾಗ...! ಲೋಭ,ಅಸೂಯೆ, ಕ್ರೋಧ,ಆಲಸ್ಯ. ಮುಂತಾದವುಗಳನ್ನು ನಾವು ಅನುಭವಿಸಬಹುದು. ಹೇಗಂತಿರಾ..? ಈ ನನ್ನ " ಎಂಥಾ ಮೋಜಿನ ಕುದರಿ" ಪಾಡ್ ಕ್ಯಾಸ್ಟ್ ಕೇಳಿ.

ಅಪ್ಪನ ಕೈ ..... ಮೇಲಿರಲಿ!!! 05.05.2022

ಅಪ್ಪ ಬದುಕಿನ ಜೀವಾಳ

ಅಪ್ಪ ಅಂದ್ರೆ.........!! 04.05.2022

ಬಾಲ್ಯದಲ್ಲಿ ಅಪ್ಪನಿಗೆ ಹೆದರಿ....ಭಯ ಪಟ್ಟು ಬದುಕಿದ ನಾವು, ಯೌವನದಲ್ಲಿ ಅಪ್ಪನ ಬಗ್ಗೆ ಏನೇನೋ ಭಾವನೆಗಳನ್ನು ತಾಳುತ್ತೇವೆ.....

ಎಲ್ಲ ಮಿತ್ರರಿಗೂ ಮುಪ್ಪಾಗುತ್ತಿದೆ...!! 26.04.2022

ಗೆಳೆಯ ಗೆಳತಿಯರೆಲ್ಲ ಬದುಕಿನ ಮುತ್ಸಂಜೆಯಲ್ಲಿದ್ದಾರೆ.ಹಳೆಯ ನೆನಪುಗಳು ಕಾಡುತ್ತಿವೆ.ಆದರೆ ಬಾಲ್ಯ ಮಾತ್ರ ಮತ್ತೆ ಬರಲೊಲ್ಲದು......! # ಪರಮೇಶ್ವರಪ್ಪ ಕುದರಿ

ಎಲ್ಲವನ್ನೂ ಬಿಟ್ಟರೆ ಮಾತ್ರ....!! 13.04.2022

ಪಾರಿವಾಳಗಳ ಮೂಲಕ ಮಾನವರಿಗೆ ಅರ್ಥಪೂರ್ಣವಾದ ಬುದ್ದಿಮಾತು.

ಧರ್ಮಪತ್ನಿ ನಮ್ಮ ಕಣ್ಣಿನಷ್ಟೇ ಅಮೂಲ್ಯ!! 12.04.2022

ಹೆಂಡತಿ ನಮ್ಮ ಬಾಳ ಸಂಗಾತಿ. ನೋವಿನಲ್ಲೂ - ಸಂತಸದಲ್ಲೂ ನಮ್ಮ ಜೊತೆಗಿರುವಾಕೆ. ನೋವುಂಡು ನಗುವಾಕೆ. ಅವಳಿಲ್ಲದ ಆ ದಿನಗಳು....??

ಕಾಯಲು ಅವನೊಬ್ಬನಿರುವಾಗ.....! 31.03.2022

ದೇವರು ಅನಾಥರಕ್ಷಕ. ಆತ ಎಲ್ಲೆಡೆ ಇದ್ದಾನೆ.ನಮ್ಮನ್ನು ಸದಾ ಕಾಪಾಡುತ್ತಿರುತ್ತಾನೆ

ಒಮ್ಮೆ ಕಂಡವರ್ ಮತ್ತೊರ್ಮೆ.......!! 10.03.2022

ಇದೊಂದು ಗಾದೆ. ಅದರ ಹೂರಣ ಇಲ್ಲಿದೆ. ಕತೆ ಪರಂಪರೆಯ ಮಹತ್ವ ಸಾರುವ ಈ ಗಾದೆಯ ಬಗ್ಗೆ ತಿಳಿಯಿರಿ.

ರಿಸೆಪ್ಷನ್ ಇಲ್ಲ....ಊಟ ಆಡಂಬರ ಇಲ್ಲ!! 07.03.2022

ದಿ.ಶಂಕರನಾಗ್ ಹಾಗೂ ಅರುಂಧತಿಯವರು ಮದುವೆ ಆದದ್ದು ಕೇಳಿದ್ರೆ.... ಅವರಿಬ್ಬರ ಬಗ್ಗೆ ತುಂಬು ಅಭಿಮಾನ ಮೂಡುವುದಂತೂ ನಿಜ.ಶಂಕರನಾಗ್ ಸದಾ ಅಮರ. # ಪರಮೇಶ್ವರಪ್ಪ ಕುದರಿ

ಮನಸ್ಸು ಮಾಡಿದರೆ ಜೀವನ ಸುಂದರವಾಗುತ್ತದೆ!! 28.02.2022

ಬದುಕಿನಲ್ಲಿ ನಮ್ಮ ತಂದೆ - ತಾಯಿ ಇರುವವರೆಗೆ ಮಾತ್ರ ಸಂಬಂಧಗಳು ಚನ್ನಾಗಿರುತ್ತವೆ. # ಪರಮೇಶ್ವರಪ್ಪ ಕುದರಿ

ಸಂಪಾದನೆ ಹಿತ- ಮಿತವಾಗಿರಲಿ !! 27.02.2022

ಅನ್ಯಾಯದ ಧನ ಬಯಸುವುದು ಬೇಡ.ಅನ್ಯರ ಬಗ್ಗೆ, ಅವರ ಸಂಪಾದನೆ ಬಗ್ಗೆ ಹೊಟ್ಟೆಕಿಚ್ಚೂ ಬೇಡ !! # ಪರಮೇಶ್ವರಪ್ಪ ಕುದರಿ

ವಿಧಿಯಾಟ ( ಹಾಸ್ಯ) 23.02.2022

ಜಿಪುಣ ಗುಂಡ....... ಬೆಪ್ಪನಾದ ಪ್ರಸಂಗ!

ಅದೃಷ್ಟ...ಹುಡುಕಿಕೊಂಡು ಬರುತ್ತದೆ..!! 22.02.2022

ದಿನವೂ ಹೀಗೆ ಮಾಡುತ್ತ ಬಂದರೆ....ಪ್ರಾಣಿ - ಪಕ್ಷಿಗಳು ನಮ್ಮನ್ನು ಎದೆ ತುಂಬಿ ಹರಸುತ್ತವೆ. ಅದೃಷ್ಡ ನಮ್ಮನ್ನೇ ಹುಡುಕಿಕೊಂಡು ಬರುತ್ತದೆ! ಹಾಗಾದ್ರೆ....ಏನದು? ಈ...ಪಾಡ್ ಕ್ಯಾಸ್ಟ್ ನ್ನು ಆಲಿಸಿ.....ಪಾಲಿಸಿ.

ಪನ್ನೀರು....!! 17.02.2022

ಇದು ನನ್ನ 300 ಹನಿಗವಿತೆಗಳ ಸಂಕಲನ. ನನ್ನ ಆರನೇ ಕೃತಿ. ಕವಿ - ಸಾಹಿತಿ ಶ್ರೀ ಹಾ.ಮ.ಸತೀಶ ಮುನ್ನುಡಿ ಬರೆದರೆ, ಸಾಹಿತಿ ವೈ.ಬಿ.ಹೆಚ್ ಜಯದೇವ್ ಬೆನ್ನುಡಿ ಬರೆದು ಹರಸಿದ್ದಾರೆ. # ಪರಮೇಶ್ವರಪ್ಪ ಕುದರಿ

ಪುಟ್ಟನ ಅಳಿಲು ( ಮಕ್ಕಳ ಕತೆ) 16.02.2022

ನನ್ನ ಸ್ವರಚಿತ ಮಕ್ಕಳ ಕಥೆ ಆಲಿಸಿ. ಇದು ನಾಡಿನ ಪ್ರಖ್ಯಾತ ಪತ್ರಿಕೆಗಳಲ್ಲಿ ಪ್ರಕಟವಾಗಿದೆ

ದೇವರ ಪೂಜೆ ; 21 ಪೂರಕ ಅಂಶಗಳು !! 15.02.2022

ದೇವರ ಪೂಜೆ ಮಾಡುವಾಗ ನಾವು - ನೀವೆಲ್ಲ ಅನುಸರಿಸಬೇಕಾದ 21 ಪೂರಕ ಅಂಶಗಳು ಇಲ್ಲಿವೆ. ಪಾಲಿಸೋಣ ಬನ್ನಿ.......! # ಪರಮೇಶ್ವರಪ್ಪ ಕುದರಿ, ಚಿತ್ರದುರ್ಗ

ಅಮರ ಪ್ರೇಮದ ಸಂಕೇತ...!! 14.02.2022

ಇಪ್ಪತ್ತು ಸಾವಿರ ಕಾರ್ಮಿಕರು ಸತತವಾಗಿ ಇಪ್ಪತ್ತೆರಡು ವರ್ಷಗಳ ಕಾಲ ದುಡಿದ ಶ್ರಮವೇ ಸುಂದರ ತಾಜ್ ಮಹಲ್ ಕಟ್ಟಡ ! ಆಗ ಇದಕ್ಕೆ ತಗುಲಿದ ವೆಚ್ಚ ನಾಲ್ಕು ಕೋಟಿ ರೂ.......!! # ಪರಮೇಶ್ವರಪ್ಪ ಕುದರಿ, ಚಿತ್ರದುರ್ಗ

ಸೀಟು ಬಿಟ್ಟ...ಹೊಡೆತ ತಿಂದ !! ( ಹಾಸ್ಯ) 13.02.2022

ಮಕ್ಕಳ ಮನೋಭಾವವನ್ನು ಅರ್ಥೈಸಿಕೊಳ್ಳುವುದು ಬಲು ಕಷ್ಟ! ಅರ್ಥವಾದಾಗ ನಗು ಗ್ಯಾರಂಟಿ! # ಪರಮೇಶ್ವರಪ್ಪ ಕುದರಿ

ಗರ ಬಡಿದವನಂತೆ ನಿಂತು ಬಿಟ್ಟೆ!! (ಹಾಸ್ಯ ಪ್ರಸಂಗ) 12.02.2022

ತರಗತಿಯಲ್ಲಿ ನಡೆಯುವ ಹಾಸ್ಯ ಪ್ರಸಂಗಗಳು, ಒಮ್ಮೊಮ್ಮೆ ಶಿಕ್ಷಕರಿಗೇ ಗರ ಬಡಿಸಿಬಿಡುತ್ತವೆ! ಗದರಲೂ ಆಗುವುದಿಲ್ಲ....ಗಂಭೀರವಾಗಿರಲೂ ಆಗುವುದಿಲ್ಲ! ನಗದಿದ್ದರೆ ಗತಿಯಿಲ್ಲ.....!! ಆಲಿಸಿ. #ಪರಮೇಶ್ವರಪ್ಪ ಕುದರಿ

ಮತ್ತೆ ಹುಟ್ಟಿ ಬಾ ಗೆಳೆಯ..!! 11.02.2022

ಈಗೀಗ ಪ್ರತಿಯೊಂದು ನಗರ - ಹಳ್ಳಿಗಳಲ್ಲಿ ಅಲ್ಲಲ್ಲಿ ಮರಕ್ಕೆ " ಮತ್ತೆ ಹುಟ್ಟಿ ಬಾ ಗೆಳೆಯ" ಎಂದು ಬರೆದು, ಭಾವಚಿತ್ರವನ್ನು ಹಾಕಿದ ಪ್ಲೆಕ್ಸ್ ಗಳನ್ನು ಕಂಡೇ ಕಾಣುತ್ತೇವೆ. ಹಾಗಾದರೆ.....!!!! # ಪರಮೇಶ್ವರಪ್ಪ ಕುದರಿ

ಎಂಥಾ ಮೋಜಿನ ಕುದರಿ.......!! By ಪರಮೇಶ್ವರಪ್ಪ ಕುದರಿ podcast'ini Replaio'da dinle

Radyo ve podcast'ler tek uygulamada - ücretsiz, kayıt gerektirmez. Bugün yükle ve lansmanı kaçırma

Google Play'den indir

Replaio bir podcast yayıncısı değildir; program adları, kapak görselleri ve ses içerikleri yazarlarına aittir ve herkese açık RSS beslemeleri aracılığıyla dağıtılır