Udayavani

Sandhyavani | ಸಂಧ್ಯಾವಾಣಿ

Kids KN ↓ 797 avsnitt

A very unique podcast series comprising children stories, moral stories, lifestyle, human interest, health, wellbeing, excerpts & stories from the famous Ramayana by Dr. Sandhya S. Pai, Managing Editor of Taranga - Karnataka's favorite Kannada weekly lifestyle magazine.

Skapare

Udayavani

Kategori

Kids

Poddens webbplats

www.udayavani.com

Senaste avsnittet

10 jul 2026

Var kan du lyssna?

Poddar i appen Replaio Radio Kommer snart

Poddar kommer snart till appen. Installera nu och bli först med att uppleva ett helt nytt sätt att lyssna på poddar

Ladda ned på Google Play Installera gratis Android nästan 10 mn nedladdningar · betyg 4,8 iOS snart

Avsnitt

ಅಧ್ಯಾಯ 29 : Rama kills Vali | ವಾಲಿ ವಧೆ 12.03.2021

In this episode, Dr. Sandhya S. Pai recites the story of In this episode, Dr. Sandhya S. Pai recites the story of ಅಧ್ಯಾಯ 29 : Rama kills Vali | ವಾಲಿ ವಧೆ ವಾಲಿಗೆ ತಂದೆ ಮಹೇಂದ್ರ ಒಂದು ಸುವರ್ಣ ಹಾರ ನೀಡಿದ್ದ. ಇದನ್ನು ಧರಿಸಿದಾಗ ವಾಲಿಗೆ ಎದುರಾಳಿಯ ಅರ್ಧ ಶಕ್ತಿ ಪ್ರಾಪ್ತವಾಗುತ್ತಿತ್ತು. ಮಹಾ ಪರಾಕ್ರಮಿ ವಾಲಿ, ಸುಗ್ರೀವನ ನಡುವೆ ನಡೆದ ಕಾಳಗದಲ್ಲಿ ವಾಲಿ ಹತನಾಗಿದ್ದು ಹೇಗೆ ಎಂಬ ಕಥೆಯನ್ನು ಸಂಧ್ಯಾ ಮಾಮಿ ಮಾತುಗಳಲ್ಲಿ ಕೇಳಿ....

Karma will get you back eventually! | ಕರ್ಮಫಲಗಳು ಕಟ್ಟಿಟ್ಟಬುತ್ತಿ- PRIYA ODUGARE- S1 E93 10.03.2021

In this episode, Dr. Sandhya S. Pai recites her very famous editorial Priya Odugare -  Karma will get you back eventually! | ಕರ್ಮಫಲಗಳು ಕಟ್ಟಿಟ್ಟಬುತ್ತಿ- PRIYA ODUGARE- S1E93 ಎರಡು ದೇಹ, ಒಂದೇ ಆತ್ಮವೆಂಬ ಗೆಳೆಯರು. ದೇಹಾಂತ್ಯವಾಗಿ ಒಬ್ಬ ಸ್ವರ್ಗಕ್ಕೆ ಹೋಗಿ ಕಿನ್ನರನಾದ. ಇನ್ನೊಬ್ಬ ಭೂತಲದಲ್ಲಿ ಅಮೇಧ್ಯದ ರಾಶಿಯಲ್ಲಿ ಹುಳುವಾದ. ಕಿನ್ನರನಿಗೆ ಪೂರ್ವಜನ್ಮದ ಗೆಳೆಯನನ್ನು ಬಿಟ್ಟಿರಲಾಗಲಿಲ್ಲ. ಎಲ್ಲೆಲ್ಲೂ ಹುಡುಕಿದ. ಕೊನೆಗೂ ಹುಳುವಾಗಿದ್ದ ಸ್ನೇಹಿತನ ಹು...

S1 E92 - ಮಾತೆಯದ್ದು ಬರೀ ನಗುವಲ್ಲ... | It wasn't just a laugh 09.03.2021

In this episode, Dr. Sandhya S. Pai recites her very famous editorial Priya Odugare -  It wasn't just a laugh | ಮಾತೆಯದ್ದು ಬರೀ ನಗುವಲ್ಲ... | S1E92 ಧರ್ಮಪ್ರಚಾರಕ್ಕಾಗಿ ಸ್ವಾಮಿ ವಿವೇಕಾನಂದರು ಅಮೆರಿಕ ತೆರಳಬೇಕಾದ ಸಂದರ್ಭ. ಗುರುಪತ್ನಿ ಶಾರದಾದೇವಿಯವರ ಅನುಮೋತಿ ಕೋರಲು ಮನೆಗೆ ಹೋಗಿದ್ರು. ಅಡುಗೆಯಲ್ಲಿ ನಿರತರಾಗಿದ್ದರು, ಮಾತೆ. ವಿವೇಕಾನಂದರು ಹೇಳಿದ್ದಕ್ಕೆಲ್ಲ ಕಿವಿಯಾದ ಮಾತೆ ಪಕ್ಕದಲ್ಲೇ ಇದ್ದ ಚಾಕು ಕೊಡುವಂತೆ ಕೇಳಿದರು. ಇವರು ಚಾಕು ಕೈಗಿಟ್ಟರು. ನಸುನಕ...

The defeat of Jagadekavir | ಜಗದೇಕವೀರನ ಸೋಲು 06.03.2021

In this episode, Dr. Sandhya S. Pai recites her very famous editorial Priya Odugare - The defeat of Jagadekavir | ಜಗದೇಕವೀರನ ಸೋಲು ಪ್ರಿಯ ಓದುಗರೇ ಭಾರತೀಯರಿಗೆ ಪಡೆದು ಗೊತ್ತೇ ವಿನಾಃ ಬೇಡಿ ಗೊತ್ತಿಲ್ಲ. ಭಾರತದಿಂದ ಗ್ರೀಸ್ ಗೆ ವೇದಗಳನ್ನು ಬಲವಂತವಾಗಿ ಹೊತ್ತೊಯ್ಯುವ ಛಲದಲ್ಲಿದ್ದ ಅಲೆಗ್ಸಾಂಡರ್ ಗೆ ಒಬ್ಬ ವೃದ್ಧ ಕಲಿಸಿದ ಪಾಠ ಒಂದು ರೋಚಕಗಾಥೆ. ಜಗತ್ತೆಲ್ಲ ಗೆದ್ದ ಚಕ್ರವರ್ತಿಯನ್ನು ಜ್ಞಾನದ ಅಸ್ತ್ರದಿಂದ ಮಣಿಸಿದ ಜಾಣನ ಪ್ರಸಂಗವನ್ನುಸಂಧ್ಯಾ ಪೈ ಅವರ ಮಾತುಗಳಲ್ಲಿ ಕ...

ಅಧ್ಯಾಯ 28 : When Sri Ram and Hanuman met | ಶ್ರೀರಾಮ-ಹನುಮಂತ ಭೇಟಿ 05.03.2021

In this episode, Dr. Sandhya S. Pai recites the story of In this episode, Dr. Sandhya S. Pai recites the story of ಅಧ್ಯಾಯ 28 : When Sri Ram and Hanuman met | ಶ್ರೀರಾಮ-ಹನುಮಂತ ಭೇಟಿ ವಾಯುಪುತ್ರ ಬ್ರಾಹ್ಮಣ ವೇಷ ಧರಿಸಿ ರಾಮ, ಲಕ್ಷ್ಮಣರನ್ನು ಭೇಟಿ ಮಾಡಿದ್ದ. ಕುಶಲೋಪರಿ ನಂತರ ಹನುಮಂತ ತನ್ನ ಪರಿಚಯ ಹೇಳಿ ನಿಜರೂಪ ತಳೆದಿದ್ದ. ರಾಮ, ಲಕ್ಷ್ಮಣರನ್ನು ಸುಗ್ರೀವನ ಬಳಿ ಕರೆದೊಯ್ದ ನಂತರ ಮುಂದೇನು ನಡೆಯಿತು ಎಂಬ ಕಥೆಯನ್ನು ಸಂಧ್ಯಾ ಮಾಮಿ ಮಾತುಗಳಲ್ಲಿ ಕೇಳಿ....

ಎಲ್ಲರಲ್ಲೂ ನಿನ್ನನ್ನೇ ಕಾಣು | See yourself in everyone 03.03.2021

In this episode, Dr. Sandhya S. Pai recites her very famous editorial Priya Odugare - ಎಲ್ಲರಲ್ಲೂ ನಿನ್ನನ್ನೇ ಕಾಣು | See yourself in everyone  ಪ್ರಿಯ ಓದುಗರೇ "ಸಕಲ ಚರಾಚರ ಜೀವಿಗಳಲ್ಲೂ ನಿನ್ನನ್ನೇ ಕಾಣು" ಎಂಬ ಮಾತುಂಟು. ಯಾವುದರಲ್ಲಿ ನಿಮಗೆ ನೋವಾಗುತ್ತೋ, ಅದನ್ನು ಪರರಿಗೆ ಮಾಡಬೇಡಿ- ಇದೇ ಬದುಕಿನ ಮೂಲಧರ್ಮ. ಹಸಿದ ನಾಯಿಯಾಗಿ, ಭಿಕ್ಷಾಪಾತ್ರೆ ಹಿಡಿದ ಕುಷ್ಠರೋಗಿಯಾಗಿ ಬಂದ ಭಗವಂತನಿಗೆ ಭಕ್ತ ಹೇಳಿದ್ದೇನು? ಮಾಡಿದ್ದೇನು? ನಮ್ಮ ಸುತ್ತಲಿನ ದೇವರ ನಿತ್ಯ ಅವತಾ...

ಚಿಟ್ಟೆಯಾದ ಕಂಬಳಿಹುಳ | When the worm morphs into a butterfly 02.03.2021

In this episode, Dr. Sandhya S. Pai recites her very famous editorial Priya Odugare EP - 89 -  ಚಿಟ್ಟೆಯಾದ ಕಂಬಳಿಹುಳ |  When the worm morphs into a butterfly ಪ್ರಿಯ ಓದುಗರೇ ಒಮ್ಮೆ ನಾರದರು ಸಂಚರಿಸುತ್ತಿದ್ದ ವೇಳೆ ಕ್ರೂರ ಬೇಡನನ್ನು ಕಂಡರಂತೆ. ಬೇಡ ಚರ್ಮಕ್ಕಾಗಿ ಮೃಗಗಳನ್ನು ಕೊಲ್ಲುತ್ತಿದ್ದ. ಅವು ಜೀವಂತವಾಗಿರುವಾಗಲೇ ಚರ್ಮ ಸುಲಿಯುತ್ತಿದ್ದ. ನಂತರ ನಾರದರ ಮಾತು ಬೇಡನ ಮೇಲೆ ಹೇಗೆ ಪರಿಣಾಮ ಬೀರಿತು ಎಂಬ ಕಥೆಯನ್ನು ಸಂಧ್ಯಾ ಪೈ ಅವರ ಮಾತುಗಳಲ್ಲಿ &...

ದೇವನೊಬ್ಬ ನಾಮ ಹಲವು | Many gods, one name 28.02.2021

In this episode, Dr. Sandhya S. Pai recites her very famous editorial Priya Odugare EP - 88 -  ದೇವನೊಬ್ಬ ನಾಮ ಹಲವು | Many gods, one name  ಪ್ರಿಯ ಓದುಗರೇ ಒಬ್ಬ ಪರ್ಷಿಯನ್, ಒಬ್ಬ ತುರ್ಕಿಸ್ತಾನ್, ಅರಬ್ಬಿ ಹಾಗೂ ಗ್ರೀಕ್ ದೇಶದ ನಾಲ್ವರು ಒಟ್ಟಿಗೆ ಪ್ರಯಾಣಿಸುತ್ತಿದ್ದರು. ಅರಲ್ಲಿದ್ದ ಎಲ್ಲಾ ಹಣ ಖರ್ಚಾಗಿ, ಒಂದು ನಾಣ್ಯ ಮಾತ್ರ ಉಳಿದಿತ್ತು. ಅವರೆಲ್ಲಾ ಒಂದು ಹಣ್ಣಿನ ಅಂಗಡಿಗೆ ಬಂದಾಗ ಅಲ್ಲಿ ನಡೆದಿದ್ದೇನು ಎಂಬ ಕಥೆಯನ್ನು ಸಂಧ್ಯಾ ಪೈ ಅವರ ಮಾತುಗಳಲ್ಲಿ...

ಅಧ್ಯಾಯ 27 : ಶಬರಿ ಮೋಕ್ಷ | Shabari Salvation 26.02.2021

In this episode, Dr. Sandhya S. Pai recites the story of In this episode, Dr. Sandhya S. Pai recites the story of  ಅಧ್ಯಾಯ 27 : ಶಬರಿ ಮೋಕ್ಷ | Shabari Salvation ಮತಂಗ ಋಷಿಗಳು ಶಿಷ್ಯೆ ಶಬರಿಯನ್ನು ಕರೆದು, ನೀನು ಈ ಆಶ್ರಮದಲ್ಲಿ ವಾಸವಾಗಿರು ಭವಿಷ್ಯದಲ್ಲಿ ಶ್ರೀರಾಮನ ಆಗಮನವಾಗಲಿದೆ. ಆತನ ದರ್ಶನದಿಂದ ಮೋಕ್ಷ ಪ್ರಾಪ್ತಿಯಾಗಲಿದೆ ಎಂದು ತಿಳಿಸಿ ದೇಹತ್ಯಾಗ ಮಾಡಿದ್ದರು. ಅದರಂತೆ ರಾಮನ ಭೇಟಿಯಿಂದ ಮುಂದೆ ಏನಾಯಿತು ಎಂಬ ಕಥೆಯನ್ನು ಸಂಧ್ಯಾ ಮಾಮಿ ಮಾತುಗಳಲ್ಲಿ...

ಜೀವನ ಸಾರ | The essence of life 24.02.2021

In this episode, Dr. Sandhya S. Pai recites her very famous editorial Priya Odugare EP - 87 -  ಜೀವನ ಸಾರ | The essence of life ಪ್ರಿಯ ಓದುಗರೇ ಅಸಹನೀಯ ಕಷ್ಟ, ಅನಾರೋಗ್ಯಗಳು ಮನುಷ್ಯರನ್ನು ಕಾಡುತ್ತದೆ. ಹಲವರು ಸಮಚಿತ್ತದಿಂದ ಸ್ವೀಕರಿಸುತ್ತಾರೆ, ಕೆಲವರು ಬದುಕನ್ನು ನರಕವಾಗಿರಿಸುತ್ತಾರೆ. ಸುಖ ದುಃಖ ನಾವು ಬದುಕಿಗೆ ನೀಡುವ ಬಾಡಿಗೆ ಎಂಬ ಜೀವನ ಪಾಠ ಸಾರುವ ಸೂಫಿ ಸಂತ ಹಸನರ ಕಥೆಯನ್ನು ಸಂಧ್ಯಾ ಪೈ ಅವರ ಮಾತುಗಳಲ್ಲಿ  ಕೇಳಿ,

ಮರದ ಕೊನೆಯ ಆಸೆ | The last wish of the tree 22.02.2021

In this episode, Dr. Sandhya S. Pai recites her very famous editorial Priya Odugare EP - 86 -  ಮರದ ಕೊನೆಯ ಆಸೆ | The last wish of the tree ಪ್ರಿಯ ಓದುಗರೇ ಮನುಷ್ಯನ ಕೃತಘ್ನತೆ, ದುರಾಸೆ, ಲಾಲಸೆಗಳಿಂದ ಈ ಭೂಮಿಯನ್ನು ವಿನಾಶದ ಅಂಚಿನತ್ತ ಕೊಂಡೊಯ್ಯುತ್ತಿದ್ದಾನೆ. ನಾವು ಈ ನೆಲವನ್ನು ಪ್ರೀತಿಸುವುದನ್ನು ಕಲಿಯಬೇಕೆಂಬ ಸಂದೇಶ ಸಾರುವ ಮರದ ಮಾರ್ಮಿಕ ಕಥೆಯನ್ನು ಸಂಧ್ಯಾ ಪೈ ಅವರ ಮಾತುಗಳಲ್ಲಿ ಕೇಳಿ,

ಗೋದಾಮು ಮತ್ತು ಬೆಕ್ಕು | Cat and the warehouse 20.02.2021

In this episode, Dr. Sandhya S. Pai recites her very famous editorial Priya Odugare EP -85 - ಗೋದಾಮು ಮತ್ತು ಬೆಕ್ಕು |  Cat and the warehouse ಪ್ರಿಯ ಓದುಗರೇ ಒಮ್ಮೆ ನಾಲ್ವರು ವ್ಯಾಪಾರಿಗಳು ಹತ್ತಿ ಸಂಗ್ರಹಿಸಲು ಗೋದಾಮು ಖರೀದಿಸಿದ್ದರು. ಹತ್ತಿಯ ಚೀಲವನ್ನು ಗೋದಾಮಿನಲ್ಲಿ ಇಡುತ್ತಿದ್ದರು. ಆದರೆ ಗೋದಾಮಿನಲ್ಲಿ ಇಲಿಗಳ ಕಾಟ ತಪ್ಪಿಸಲು ಬೆಕ್ಕನ್ನು ತಂದರು. ಇದರಿಂದಾದ ಪರಿಣಾಮವೇನು ಎಂಬ ಕಥೆಯನ್ನು ಸಂಧ್ಯಾ ಪೈ ಅವರ ಮಾತುಗಳಲ್ಲಿ ಕೇಳಿ,

ಅಧ್ಯಾಯ 26 : Jatayu's immortalisation | ಅಮರನಾದ ಜಟಾಯು 19.02.2021

In this episode, Dr. Sandhya S. Pai recites the story of In this episode, Dr. Sandhya S. Pai recites the story of ಅಧ್ಯಾಯ 26 : Jatayu's immortalisation | ಅಮರನಾದ ಜಟಾಯು  ಧರ್ಮಾತ್ಮರು, ಸಜ್ಜನರು ಬದುಕಿನಲ್ಲಿ ಅನೇಕ ಪರೀಕ್ಷೆ ಎದುರಿಸಬೇಕಾಗುತ್ತದೆ. ಶ್ರೀರಾಮ ಮತ್ತು ಲಕ್ಷ್ಮಣ ಸೀತೆಯನ್ನು ಅರಸುತ್ತಾ ಹೊರಟಾಗ ದಾರಿಮಧ್ಯೆ ರಾವಣ ಅಪಹರಿಸಿದ ವಿಷಯ ತಿಳಿಸಿ ಜಟಾಯು ಪ್ರಾಣತ್ಯಜಿಸಿದ್ದ. ಮುಂದೆ ಸಾಗಿದ ರಾಮನಿಗೆ ಎದುರಾದ ಕಷ್ಟಗಳೇನು ಎಂಬ ಕಥೆಯನ್ನು ಸಂಧ್ಯಾ ಮ...

The billionaire ex-beggar | ಭಿಕ್ಷೆ ಬಿಟ್ಟವನೇ ಬಿಲಿಯನೇರ್ 17.02.2021

In this episode, Dr. Sandhya S. Pai recites her very famous editorial Priya Odugare EP -84 - The billionaire ex-beggar | ಭಿಕ್ಷೆ ಬಿಟ್ಟವನೇ ಬಿಲಿಯನೇರ್ ಭಿಕ್ಷೆ ಬಿಟ್ಟವನೇ ಬಿಲಿಯನೇರ್- S1E84 ಪ್ರಿಯ ಓದುಗರೇ ರೈಲಿನಲ್ಲಿ ಭಿಕ್ಷೆ ಬೇಡುತ್ತಿದ್ದ ಭಿಕ್ಷುಕ. ರೈಲೇನೋ ಹಳಿ ಮೇಲಿತ್ತು; ಇವನ ಬಾಳು ಹಳಿತಪ್ಪಿತ್ತು. ಈ ಬದುಕು ಎಲ್ಲಿಗೋಡಬೇಕು? ಅವನಿಗೆ ಸುತರಾಂ ಗೊತ್ತಿಲ್ಲ. ಶ್ರೀಮಂತನೊಬ್ಬ ಹೇಳಿದ ಒಂದೇ ಒಂದು ಬುದ್ಧಿಮಾತು ಅವನ ಬಾಳಬಂಡಿಯನ್ನು ಗುರಿಯ ಸ್ಟೇಷನ್ನಿಗೆ ಮುಟ...

The life in elephant's ears | ಆನೆಕಿವಿಯಲ್ಲೊಂದು ಸಂಸಾರ 15.02.2021

In this episode, Dr. Sandhya S. Pai recites her very famous editorial Priya Odugare - The life in elephant's ears | ಆನೆಕಿವಿಯಲ್ಲೊಂದು ಸಂಸಾರ ಪ್ರಿಯ ಓದುಗರೇ ಟಪಟಪನೆ ಹೊಡೆದುಕೊಳ್ಳುವ ಆನೆಕಿವಿಗಳಲ್ಲಿ ನೊಣಗಳ ಸಂಸಾರ. ಬಲುಎತ್ತರದ ಮನೆ. ಯಾರ ದಾಳಿಯ ಭಯವಿಲ್ಲ ಎಂಬ ಸಮಾಧಾನ ಅವಕ್ಕೆ. ಆದರೆ, ಬರುಬರುತ್ತಾ ಮನೆ ಬೋರ್ ಆಯ್ತು. ಭಾರೀ ಎತ್ತರ ಅಂತನ್ನಿಸಿತು. ಕೊಳಚೆಯಿಲ್ಲ, ದುರ್ಗಂಧವಿಲ್ಲ ಅಂತನ್ನಿಸಿ ಅವು ಹಾರಿದ್ದೆಲ್ಲಿಗೆ? ನಾಲ್ಕು ದಿನದ ಬಾಳ ತಿರುಳನ್ನು ಚೆಂದದ ಕಥೆಯೊ...

Victory always follows wisdom | ವಿವೇಕ ಇದ್ದಲ್ಲಿ ವಿಜಯ 13.02.2021

In this episode, Dr. Sandhya S. Pai recites her very famous editorial Priya Odugare - Victory always follows wisdom | ವಿವೇಕ ಇದ್ದಲ್ಲಿ ವಿಜಯ ಪ್ರಿಯ ಓದುಗರೇ ಪುಟ್ಟ ಕೆಲಸಕ್ಕಾಗಿ ಅರಮನೆ ಬಾಗಿಲ ಮುಂದೆ ನಿಂತ ಬಡ ಯುವಕ. ಅವನ ಮಾಸಿದ ಬಟ್ಟೆ ಕಂಡು ರಾಜಭಟರು ಒಳಕ್ಕೇ ಬಿಡಲಿಲ್ಲ. ಶ್ರೀಮಂತರು ನಿಂದಿಸಿದರು. ಸಾಕುನಾಯಿ ಛೂಬಿಟ್ಟರು. ಬೇಸರಗೊಂಡು ಮರಳಿದವ, ರಾಜ-ಮಂತ್ರಿಯೇ ತಿರುಗಿನೋಡುವ ಹಾಗೆ ಜಾದೂ ಮಾಡಿದ. ಖಲೀಲ್ ಗಿಬ್ರಾನನ ಚೆಂದದ ಕಥೆಯನ್ನು ಸಂಧ್ಯಾ ಪೈ ಅವರ ಮಾತುಗಳಲ್...

ಅಧ್ಯಾಯ 25 : Seeta in Ashokavan | ಅಶೋಕವನದಲ್ಲಿ ಸೀತೆ 12.02.2021

In this episode, Dr. Sandhya S. Pai recites the story of In this episode, Dr. Sandhya S. Pai recites the story of ಅಧ್ಯಾಯ 25 : Seeta in Ashokavan | ಅಶೋಕವನದಲ್ಲಿ ಸೀತೆ ತನ್ನನ್ನು ವಿವಾಹವಾಗಲು ರಾವಣ ಸೀತೆ ಬಳಿ ಪರಿ, ಪರಿಯಾಗಿ ಬೇಡಿಕೊಂಡ. ಆದರೆ ಆಕೆ ಯಾವುದನ್ನೂ ಒಪ್ಪದಿದ್ದಾಗ ಅಶೋಕವನದಲ್ಲಿ ಇರಿಸಿದ್ದ. ಮತ್ತೊಂದೆಡೆ ಹೊನ್ನ ಜಿಂಕೆ ಇರಿಸಿ ಹೋದ ರಾಮನಿಗೆ ಸೀತೆಯ ಸುಳಿವು ಕೊಟ್ಟವರು ಯಾರು ಎಂಬ ಕಥೆಯನ್ನು ಸಂಧ್ಯಾ ಮಾಮಿ ಮಾತುಗಳಲ್ಲಿ

Alexander and the Crow | ಅಲೆಗ್ಸಾಂಡರ್ ಮತ್ತು ಕಾಗೆ 10.02.2021

In this episode, Dr. Sandhya S. Pai recites her very famous editorial Priya Odugare - Alexander and the Crow | ಅಲೆಗ್ಸಾಂಡರ್ ಮತ್ತು ಕಾಗೆ ಪ್ರಿಯ ಓದುಗರೇ ಅಲೆಗ್ಸಾಂಡರ್ ಭಾರತಕ್ಕೂ ಬಂದಿದ್ದು, ಸಾಕಷ್ಟು ಸಂಪತ್ತನ್ನು ಲೂಟಿ ಹೊಡೆದಿದ್ದ. ಕೊನೆಗೆ ಆತನಿಗೆ ಅಮರತ್ವ ನೀಡಬಲ್ಲ ಬಾವಿಯ ವಿಷಯ ಕಿವಿಗೆ ಬಿದ್ದಿತ್ತು. ತಾನು ಅಮರನಾಗಬೇಕೆಂದು ಬಾವಿಯ ನೀರು ಕುಡಿಯಲು ಹೋದ ಅಲೆಗ್ಸಾಂಡರನಿಗೆ ಕಾಗೆ ಹೇಳಿದ್ದೇನು ಎಂಬ ಕಥೆಯನ್ನು ಸಂಧ್ಯಾ ಪೈ ಅವರ ಮಾತುಗಳಲ್ಲಿ ಕೇಳಿ,

The minister's post and the secret of the lock | ಮಂತ್ರಿ ಪದವಿ ಮತ್ತು ಬೀಗದ ರಹಸ್ಯ 08.02.2021

In this episode, Dr. Sandhya S. Pai recites her very famous editorial Priya Odugare - The minister's post and the secret of the lock | ಮಂತ್ರಿ ಪದವಿ ಮತ್ತು ಬೀಗದ ರಹಸ್ಯ ಪ್ರಿಯ ಓದುಗರೇ ನಮ್ಮ ಜೀವನದಲ್ಲಿ ಎದುರಾಗುವ ಸಮಸ್ಯೆಗಳಿಗೆ ಮೂಲ ಕಾರಣ, ವಾಸ್ತವದಲ್ಲಿ ಇಲ್ಲದ ಸಮಸ್ಯೆಯನ್ನು ಹೀಗಾಗಬಹುದು ಎಂದು ಕಲ್ಪಿಸಿಕೊಳ್ಳುತ್ತಾ ಪರಿಹರಿಸಲು ಯತ್ನಿಸುವುದು. ಹೀಗೆ ಮಂತ್ರಿ ಪದವಿಗೆ ನಡೆದ ಬೀಗದ ರಹಸ್ಯದ ಕಥೆಯನ್ನು ಸಂಧ್ಯಾ ಪೈ ಅವರ ಮಾತುಗಳಲ್ಲಿ  ಕೇಳಿ,

The sparrow that taught the ocean | ಸಾಗರಕ್ಕೆ ಬುದ್ಧಿ ಕಲಿಸಿದ ಗುಬ್ಬಿ 06.02.2021

In this episode, Dr. Sandhya S. Pai recites her very famous editorial Priya Odugare - The sparrow that taught the ocean | ಸಾಗರಕ್ಕೆ ಬುದ್ಧಿ ಕಲಿಸಿದ ಗುಬ್ಬಿ  ಪ್ರಿಯ ಓದುಗರೇ ಗುಬ್ಬಿ ದಂಪತಿಯೊಂದು ಬಹುಕಾಲದ ನಿರೀಕ್ಷೆ ನಂತರ ಅನಂತ ಸಾಗರ ತೀರದ ಒಂದು ಪೊದೆಯಲ್ಲಿ ಗೂಡು ಕಟ್ಟಿ ಮೊಟ್ಟೆ ಇಟ್ಟಿದ್ದವು. ಒಂದು ದಿನ ದೊಡ್ಡ ಅಲೆ ಮೊಟ್ಟೆಯನ್ನು ಕೊಚ್ಚಿಕೊಂಡು ಹೋದ ನಂತರ ಮುಂದೆ ಏನಾಯಿತು ಎಂಬ ಕಥೆಯನ್ನು ಸಂಧ್ಯಾ ಪೈ ಅವರ ಮಾತುಗಳಲ್ಲಿ ಕೇಳಿ,

ಅಧ್ಯಾಯ 24 : The Abduction of Seeta | ಸೀತಾಪಹರಣ 05.02.2021

In this episode, Dr. Sandhya S. Pai recites the story of In this episode, Dr. Sandhya S. Pai recites the story of ಅಧ್ಯಾಯ 24 : The Abduction of Seeta | ಸೀತಾಪಹರಣ ಸನ್ಯಾಸಿ ರೂಪದಲ್ಲಿ ಬಂದಿದ್ದ ರಾವಣ, ರಾಮ-ಲಕ್ಷ್ಮಣರಿದ್ದ ಕುಟೀರ ಪ್ರವೇಶಿಸಲು ಹೆಜ್ಜೆ ಮುಂದಿಟ್ಟಾಗ ಮಿಂಚು ಹೊಡೆದಂತಾಗಿ ಹಿಂದೆ ಸರಿದಿದ್ದ. ಬಳಿಕ ಯಾರಿದ್ದೀರಿ ಎಂಬ ಕೂಗು ಕೇಳಿ ಸೀತೆ ಹೊರಬಂದ ಮೇಲೆ ಮುಂದೆ ಏನಾಯಿತು ಎಂಬ ಕಥೆಯನ್ನು ಸಂಧ್ಯಾ ಮಾಮಿ ಮಾತುಗಳಲ್ಲಿ  ಕೇಳಿ....

Karna and the gold vessel | ಕರ್ಣ ಮತ್ತು ಚಿನ್ನದ ಪಾತ್ರೆ 03.02.2021

In this episode, Dr. Sandhya S. Pai recites her very famous editorial Priya Odugare - Karna and the gold vessel | ಕರ್ಣ ಮತ್ತು ಚಿನ್ನದ ಪಾತ್ರೆ ಪ್ರಿಯ ಓದುಗರೇ ಒಮ್ಮೆ ಕರ್ಣ ಚಿನ್ನದ ಪಾತ್ರೆಯಲ್ಲಿ ಎಣ್ಣೆ ಹಾಕಿ ಮೈಗೆ ಹಚ್ಚಿಕೊಳ್ಳುತ್ತಿದ್ದ. ಆಗ ವಿಪ್ರರೊಬ್ಬರು ಆಗಮಿಸಿ ಮಗಳಿಗೆ ಮದುವೆ, ತೀರಾ ಬಡತನ ಏನಾದರು ಸಹಾಯ ಮಾಡಿ ಎಂದಾಗ ಕೈಯಲ್ಲಿದ್ದ ಚಿನ್ನದ ಪಾತ್ರೆ ನೀಡಿದ್ದ ದಾನಶೂರನ ಮಾರ್ಮಿಕ ನೀತಿ ಕಥೆಯನ್ನು ಸಂಧ್ಯಾ ಪೈ ಮಾತುಗಳಲ್ಲಿ ಕೇಳಿ,

The path to the achievement of kindness and love | ದಯೆ, ಪ್ರೀತಿಯೆಂಬ ಸಾಧನೆಯ ಹಾದಿ 01.02.2021

In this episode, Dr. Sandhya S. Pai recites her very famous editorial Priya Odugare - The path to the achievement of kindness and love | ದಯೆ, ಪ್ರೀತಿಯೆಂಬ ಸಾಧನೆಯ ಹಾದಿ ಪ್ರಿಯ ಓದುಗರೇ ಅನುಕಂಪ, ಸಹಬಾಳ್ವೆ, ಪ್ರೀತಿ- ಇವುಗಳ ಆಚರಣೆಗಿಂತ ಮಿಗಿಲಾದ ಮಂತ್ರವಿಲ್ಲ. ತಪಸ್ಸಿಗೆ ಕುಳಿತವನಿಗಿಂತ ಈ ಸದ್ಗುಣಗಳ ಹಾದಿಯಲ್ಲಿ ಸಾಗುವವ ಬೇಗ ಭಗವಂತನ ಒಲುಮೆಗೆ ಪಾತ್ರನಾಗುವನು. ಬೆಟ್ಟವೇರಿ ಕುಳಿತ ಸಾಧಕನಿಗಾದ ವಿಶಿಷ್ಟ ಜ್ಞಾನೋದಯದ ಕಥೆಯನ್ನು ಸಂಧ್ಯಾ ಪೈ ಅವರ ಮಾತುಗಳಲ್ಲಿ...

When the mountain of prejudice collapsed | ಪೂರ್ವಾಗ್ರಹ ಪರ್ವತ ಉರುಳಿದಾಗ 30.01.2021

In this episode, Dr. Sandhya S. Pai recites her very famous editorial Priya Odugare - When the mountain of prejudice collapsed | ಪೂರ್ವಾಗ್ರಹ ಪರ್ವತ ಉರುಳಿದಾಗ ಪ್ರಿಯ ಓದುಗರೇ ಪೂರ್ವಾಗ್ರಹ ಅನ್ನೋದು ಅಜ್ಞಾನದ ಪರ್ವತ. ನಮ್ಮೊಳಗೆ ಇದು ಬೆಳೆಯುತ್ತಾ ಹೋದಂತೆ ನಾವು ಸಣ್ಣವರಾಗುತ್ತಾ ಹೋಗುತ್ತೇವೆ. ಈ ಪರ್ವತ ಕೆಡವದ ಹೊರತು ಅದರಾಚೆಗಿನ ವಾಸ್ತವ ನಮ್ಮ ಕಣ್ಣಿಗೆ ಬೀಳದು. ಸ್ಪಷ್ಟ ಅರಿವಿನ ನೋಟಕ್ಕಷ್ಟೇ ಇದು ಧಸಕ್ಕನೆ ಕುಸಿಯುತ್ತದೆ. ಪಾರ್ಟಿಗೆ ಹೋಗಿಬಂದ ಹುಡುಗನಿಗಾದ ಜ...

ಅಧ್ಯಾಯ 23 : The magical golden deer | ಮಾಯಾವಿ ಚಿನ್ನದ ಜಿಂಕೆ 29.01.2021

In this episode, Dr. Sandhya S. Pai recites the story of In this episode, Dr. Sandhya S. Pai recites the story of ಅಧ್ಯಾಯ 23 : The magical golden deer | ಮಾಯಾವಿ ಚಿನ್ನದ ಜಿಂಕೆ ಚಿನ್ನದ ಬಣ್ಣ ಹೊಂದಿದ ಜಿಂಕೆಯನ್ನು ಕಂಡು ಸೀತೆ ತುಂಬಾ ಖುಷಿಗೊಂಡಿದ್ದಳು. ನನಗೆ ಆ ಜಿಂಕೆ ಬೇಕು ಎಂದು ರಾಮನಲ್ಲಿ ಕೇಳಿಕೊಂಡಳು. ಇದೊಂದು ಮಾಯಾವಿ ಜಿಂಕೆ ಎಂದು ಲಕ್ಷ್ಮಣ ರಾಮನಿಗೆ ತಿಳಿಸಿದ. ಆದರೆ ಸೀತೆಯ ಹಠದಿಂದ ಏನಾಯ್ತು ಎಂಬ ಕಥೆಯನ್ನು ಸಂಧ್ಯಾ ಮಾಮಿ ಮಾತುಗಳಲ್ಲಿ  ಕೇಳಿ...

Lyssna på podden Sandhyavani | ಸಂಧ್ಯಾವಾಣಿ i Replaio

Radio och poddar i en och samma app - gratis och utan konto. Installera redan idag och missa inte premiären

Ladda ned på Google Play

Replaio är ingen poddutgivare; programnamn, omslag och ljud tillhör sina upphovspersoner och distribueras via offentliga RSS-flöden