UVLISTEN

UV Listen

Kids KN ↓ Episoade: 238

Recharge: Kick start your day by tuning in to "Recharge” Podcast by Mr. Badekkila Pradeep. Relax: Stay relaxed with joy, music, comfort with the podcast "Relax" by Mr. Badekkila Pradeep.

Autor

UVLISTEN

Categorie

Kids

Site-ul podcastului

podcasters.spotify.com

Cel mai nou episod

11 aug. 2024

Unde asculți?

Podcasturi în aplicație Replaio Radio În curând

Podcasturile ajung în curând în aplicație. Instaleaz-o acum și fii primul care descoperă o abordare complet nouă a podcasturilor

Descarcă din Google Play Instalează gratuit Android aproape 10 mil. descărcări · nota 4,8 iOS în curând

Episoade

S1 EP 118 ಯಶಸ್ವಿ ಮಹಿಳೆಯ ಯಶೋಗಾಥೆ 24.09.2023

ಮಹಿಳೆಗೆ ಸರಿಯಾದ ಶಿಕ್ಷಣ, ಮಾರ್ಗದರ್ಶನ, ಪ್ರೋತ್ಸಾಹ ನೀಡಿದರೆ ಪುರುಷರನ್ನು ಹಿಂದಿಕ್ಕಿ ಸಾಧನೆಯ ಶಿಖರವೇರಬಲ್ಲಳು ಎಂಬುದಕ್ಕೆ ಸಾಕ್ಷಿಯಾದ ಪದ್ಮಶ್ರೀ ವಾರಿಯರ್ ಅವರ ಕಥೆ ಕೇಳಿ ಬಡಕ್ಕಿಲ.......

S1 EP 117 :ಸುಂದರ್ ಪಿಚೈ ಅವರ ಸ್ಪೋರ್ತಿದಾಯಕ ಕಥೆ 24.09.2023

ಒಂದು ಉತ್ತಮ ಆಲೋಚನೆಗೆ ಒಬ್ಬ ಮನುಷ್ಯನನ್ನು ಹಾಗೆ ಸಮಾಜವನ್ನು ಬದಲಾಯಿಸುವ ಶಕ್ತಿ ಇರುತ್ತದೆ ಎನ್ನುವುದಕ್ಕೆಉತ್ತಮ ನಿದರ್ಶನವಾಗಿರುವ ಸುಂದರ್ ಪಿಚೈ ಅವರ ಸ್ಪೋರ್ತಿದಾಯಕ ಕಥೆ ಕೇಳಿ ಬಡೆಕ್ಕಿಲ ಪ್ರದೀಪ್ ಅವರ ಧ್ವನಿಯಲ್ಲಿ.

S1 EP 116 ಯಾರು ಈ ಥಾಮಸ್ ಕುರಿಯನ್ 24.09.2023

IIT ತೊರೆದ ವಿಶ್ವದ ಅತೀ ದೊಡ್ಡ ಸಂಸ್ಥೆಗಳಲ್ಲಿ ಒಂದಾದ ಗೂಗಲ್ ಕ್ಲೌಡ್ಸ್ ನ ಚಿಂತಾ ಜನಕ ಸ್ಥಿತಿಯ ಕಾಲದಲ್ಲಿ ತಮ್ಮ ಸ್ಮಾರ್ಟ್ನೆಸ್ ನಿಂದ ಹೊರಗೆ ತರ್ತಾರೆ ಕೇಳಿ ..

S1EP 115 ಸತ್ಯ ನಾಡೆಲ್ಲ ಯಶೋಗಾಥೆ 24.09.2023

ಒಬ್ಬ ಇಂಜಿನಿಯರ್ ಆಗಿ ಶುರು ಮಾಡಿ ವಿಶ್ವದ ಅತೀ ದೊಡ್ಡ ಕಂಪನಿಗಳಲ್ಲಿ ಒಂದಾದ ಕಂಪನಿಯ CEO ಆದ ಮಹಾನ್ ವ್ಯಕ್ತಿಯ ಜರ್ನಿ ಸುಧೀರ್ಘ ಹಾಗು ಅರ್ಥಪೂರ್ಣ ಆದ್ರೆ ಒಂದು ವಿಶೇಷ ಅಂದ್ರೆ ಇವರು ಭಾರತ ಸಂಜಾತರು.

S1 EP114 ಯಾರು ಈ ಇಂದ್ರ ನೂಯಿ ? | Who is this Indra Nooyi? 24.09.2023

ವಿಶ್ವ ಭೂಪಟದಲ್ಲಿ ತಮ್ಮದೇ ಆದ ಒಂದು ಸ್ಥಾನ ಗಳಿಸಿದ ಒಂದಷ್ಟು ಮಂದಿಯ ಪರಿಚಯ ನಿಮಗಾಗಿ ಮಾಡಲಿದ್ದೀವಿ.. ಇದು ಭಾರತ ಸಂಜಾತರು. ಮಹಿಳಾ ಸಬಲೀಕರಣ ಅನ್ನೋದು ಪ್ರಪಂಚಾದ್ಯಂತ ದಿನಾ ಚರ್ಚೆಯಾಗೋ ವಿಷಯ, ತಮ್ಮ ಎಲ್ಲಾ ಸಾಮಾಜಿಕ ಕಟ್ಟುಪಾಡುಗಳನ್ನ ಬದಿಗೊತ್ತಿ.. ಭಾರತೀಯ ಮಹಿಳೆಯರು ದೇಶ ವಿದೇಶದಲ್ಲಿ ಪ್ರತಿಯೊಂದು ಕ್ಷೇತ್ರದಲ್ಲೂ ಹೆಸರು ಮಾಡಿದ್ದಾರೆ.

S1 EP 120 ಅವಕಾಶಗಳನ್ನು ಸೃಷ್ಟಿಸಿಕೊಳ್ಳುವುದು ಹೇಗೆ ? 24.09.2023

ಅವಕಾಶಗಳಿಲ್ಲ ಎಂದು ದೂರುವವರ ನಡುವೆ ಅವಕಾಶಗಳನ್ನು ಸೃಷ್ಟಿಸಿಕೊಳ್ಳುವವರು ಕೆಲವರು. ಅಂಥವರಲ್ಲಿ ಒಬ್ಬರು ನಮ್ಮ ಇಂದಿನ ಸಂಚಿಕೆಯ ಸಾಧಕರು. ಹಾಗಾದ್ರೆ ಯಾರವರು ಏನಿವರ ಕಥೆ ಎಂಬುವುದನ್ನು ಕೇಳಿ

S1 EP 96 12 ಆದಿತ್ಯರು ಯಾರು ? 18.09.2023

ವೇದೋಪನಿಷತ್‌ಗಳಲ್ಲಿ ಉಲ್ಲೇಖವಾದ 12 ಆದಿತ್ಯರ ಬಗ್ಗೆ ಕೇಳಿರುವುದು ತುಂಬಾ ವಿರಳ. 12 ಆದಿತ್ಯರು ಯಾರು? ಅವರ ವಿಶೇಷತೆಗಳೇನು? ಅನ್ನೋದನ್ನ ತಿಳಿದುಕೊಳ್ಳುವ ಕುತೂಹಲಕರ ಸಂಚಿಕೆ ಇದು. ಅನಾದಿ ಕಾಲದಿಂದ ವೇದಗಳು, ಪುರಾಣಗಳು, ನಮ್ಮ ಜೀವನದ ಬಹು ಮುಖ್ಯವಾದ ಅಂಗವಾಗಿ, ನಮ್ಮನ್ನು ಮುನ್ನಡೆಸುತ್ತಾ ಬಂದಿವೆ. ಸಾವಿರಾರು ಕೋಟ್ಯಾಂತರ ದೇವರನ್ನು ಪೂಜಿಸುತ್ತಾ ಆರಾಧಿಸುತ್ತ ಬಂದ ನಾವೆಲ್ಲಾ ನವಗ್ರಹ ದೇವತೆಗಳ ಬಗ್ಗೆ ಕೇಳಿರ್ತೆವೆ. ಸೂರ್ಯನಿಂದಲೇ ನಮ್ಮೆಲ್ಲರ ದಿನ ಶುರು ಆಗೋದು ಅಲ್ವಾ. ಹಾಗೆ ನವಗ್ರಹಗಳಲ್...

S1 EP 119 ಪರಿಶ್ರಮದ ಫಲ ಯಾವತ್ತೂ ಸಿಹಿಯಾಗಿರುತ್ತದೆ 17.09.2023

ಆಡೋಬ್ ಸಂಸ್ಥೆಯ ಸಿ ಈ ಓ ಆಗಿ , ತಮ್ಮ ಚಿಕ್ಕ ಹೆಜ್ಜೆಯಿಂದ ಇತಿಹಾಸವನ್ನೇ ಸೃಷ್ಟಿಸಬಹುದು ಎಂಬುದನ್ನು ತೋರಿಸಿ ಕೊಟ್ಟ ಹೈದ್ರಾಬಾದ್ ಮೂಲದ ಶಂತನು ನಾರಾಯಣ್ ಅವರ ಸಾಧನೆಯ ಕಥೆ ಕೇಳಿ

S1 EP 94 ಅಷ್ಟ ಸಿದ್ದಿಗಳು 11.09.2023

ಹನುಮಾನ್‌ ಚಾಲೀಸಾದಲ್ಲಿ ಹೇಳಲಾಗೋ ಅಷ್ಟಸಿದ್ಧಿಗಳ ಬಗ್ಗೆ ನೀವು ಯಾವತ್ತಾದ್ರೂ ಕೇಳಿದ್ದೀರಾ? ಈ ಎಲ್ಲಾ ಸಿದ್ಧಿಗಳು ಹನುಮಂತನಲ್ಲಿ ಇತ್ತು ಅನ್ನೋದು ರಾಮಾಯಣದಲ್ಲಿ ಉಲ್ಲೇಖವಾಗಿದೆ. ಹಾಗಾದ್ರೆ ಈ ಅಷ್ಟಸಿದ್ಧಿಗಳು ಯಾವುದು? ಅನ್ನೋದನ್ನ ತಿಳಿದುಕೊಳ್ಳೋ ಸಂಚಿಕೆ ಇದು.

S1 EP 91 ಲಕ್ಷ್ಮಿ ಮನೆಗೆ ಬರುವ ಸಮಯದಲ್ಲಿ ನಾವು ಏನೇನು ಮಾಡ್ಬಾರ್ದು ? | What and all we shouldn’t do in the evening 07.08.2023

ಸೂರ್ಯಾಸ್ತದ ನಂತರ ಇದನ್ನ ಮಾಡ್ಬೇಡ ಅದನ್ನ ಮಾಡ್ಬೇಡ ಅಂತ ನಮ್ಮ ಹಿರಿಯರು ಹೇಳಿರೋದನ್ನ ಕೇಳಿದ್ದೇವೆ, ಸಾಮಾನ್ಯವಾಗಿ ನಾವು ಅದನ್ನ ಮೂಢನಂಬಿಕೆ ಅಂತ ನಿರ್ಲಕ್ಷಿಸುತ್ತೀವಿ, ಆದ್ರೆ ಆ ವಿಷಯದ ಹಿಂದೆ ಏನೋ ಆಳವಾದ ಅರ್ಥ ಇರ್ಬಹುದು, ಏನೋ ಒಂದು ವಿಜ್ಞಾನ ಇರ್ಬೋದು ಅಂತ ತಿಳ್ಕೊಳ್ಳೋಕೆ ಹೋದಾಗ ಎಲ್ಲಾನು ಗೊತ್ತಾಗುತ್ತೆ.. ಕೇಳಿ..

S1 EP113 ಸಣ್ಣ ಊರಿನ ಕಲೆಯನ್ನ ದೇಶವಿದೇಶಗಳಲ್ಲಿ ಪರಿಚಯಿಸಿದ ಬೀದರ್ ನ ಶಾಹ್ ರಶೀದ್ ಅಹ್ಮದ್ ಖಾದ್ರಿ 06.08.2023

ಕಲೆಯನ್ನೇ ಉಸಿರಾಗಿಸಿ ತಮ್ಮ ಜೀವನವನ್ನ ಕಲೆಗಾಗಿ ಮುಡಿಪಾಗಿಟ್ಟ ಹಲವರನ್ನ ನಾವು ಕಾಣಬಹುದು ಒಂದು ಜಿಲ್ಲೆಗೆ ಸೀಮಿತವಾಗಿದ್ದ ಒಂದು ಕಲೆಯನ್ನ ದೇಶ ವಿದೇಶಗಳಲ್ಲಿ ಪರಿಚಯಿಸಿದ ಕಲಾ ಸಾಧಕನ ಪರಿಚಯ ಇಂದಿನ ಸಂಚಿಕೆಯಲ್ಲಿ..ಕೇಳಿ ಬಡೆಕ್ಕಿಲ ಪ್ರದೀಪ ಅವರ ಧ್ವನಿಯಲ್ಲಿ. www.uvlisten.com ಟೈಪ್ ಮಾಡಿ .

S1 EP90 ಸಾವಿನ ಮನೆಗೆ ಹೋಗಿ ಬಂಡ ನಂತರ ಸ್ನಾನ ಮಾಡೀನೇ ಮನೆಯೊಳಗೇ ಬರ್ಬೇಕು ಯಾಕೆ ? 31.07.2023

ಸಾವಿನ ಮನೆಗೆ ಹೋದ ನಂತ್ರ ಸ್ನಾನ ಮಾಡಿ ಮನೆಯೊಳಗೆ ಬರ್ಬೇಕು, ಈ ಮಾತನ್ನ ನೀವು ಕೇಳೇ ಇರ್ತೀರ! ಆದ್ರೆ ಕಾರಣ ಏನು ? ಇವತ್ತಿನ ಸಂಚಿಕೆ ಕೇಳಿ ತಿಳ್ಕೊಳ್ಳಿ..

S1 EP 112 ಜವಾಬ್ದಾರಿಗಳು ಸಾಧನೆಗೆ ಹೇಗೆ ಅಡಿಪಾಯವಾಗುತ್ತದೆ ? 30.07.2023

ಸಾಧನೆ ಮಾಡಬೇಕು ಅಂದ್ರೆ ಕಷ್ಟಪಟ್ಟು ಬೆಳೆದು ಬಂದಿರಬೇಕು ಎಂದೇನೂ ಇಲ್ಲ. ಬೆಳ್ಳಿ ತಟ್ಟೆಯಲ್ಲಿ ತಿಂದು ಬಂದರೂ ಕೂಡಾ ಈಗಾಗಲೇ ಬೆಳೆದ ಸಂಸ್ಥೆಯನ್ನ ಮತ್ತಷ್ಟು ಬೆಳೆಸಿದ ಸಾಧಕರ ಕಥೆ ಇದು. ಯಾರವರು ? ಏನಿವರ ಕಥೆ ಎಂಬುದನ್ನು ಕೇಳಿ

S1 EP 89: ತೀರ್ಥ ಸ್ಥಳಗಳಲ್ಲಿ ನೀರಿಗೆ ನಾಣ್ಯಗಳನ್ನು ಯಾಕಾಗಿ ಹಾಕುತ್ತಾರೆ ? 24.07.2023

ದೇವಾಲಯಗಳಲ್ಲಿ, ತೀರ್ಥ ಸ್ಥಳಗಳಲ್ಲಿ ಭಕ್ತರು ನೀರಿಗೆ ನಾಣ್ಯಗಳನ್ನು ಹಾಕುತ್ತಾರೆ. ಆದರೆ ಬಹಳಷ್ಟು ಜನರಿಗೆ ಯಾಕಾಗಿ ಹೀಗೆ ಮಾಡಲಾಗುತ್ತದೆ ಎಂಬುದರ ಬಗ್ಗೆ ತಿಳುವಳಿಕೆ ಇಲ್ಲ. ಹಿಂದೂ ಧರ್ಮದ ಅತ್ಯಂತ ಪ್ರಾಚೀನ ಸಂಪ್ರದಾಯಗಳಲ್ಲಿ ಇದೂ ಕೂಡಾ ಒಂದು . ಹಾಗಾದ್ರೆ ಈ ಆಚರಣೆಯ ಹಿಂದಿನ ಸುಂದರ ವಿಷಯವನ್ನು ಕೇಳಿ ಬಡೆಕ್ಕಿಲ ಪ್ರದೀಪ ಅವರ ಧ್ವನಿಯಲ್ಲಿ. www.uvlisten.com ಟೈಪ್ ಮಾಡಿ

S1 EP 111 ಓ ಆರ್ ಎಸ್ ಕಂಡುಹಿಡಿದ ಸಾಧಕರ ಕಥೆ 23.07.2023

ಬಾಂಗ್ಲಾ ವಿಮೋಚನೆಯ ಸಂದರ್ಭದಲ್ಲಿ ಸಾವಿರಾರು ಜನರ ಜೀವ ಉಳಿಸಿದ ಹಾಗೂ ಇಂದಿಗೂ ಕೂಡ ಅದೆಷ್ಟೋ ಅಮೂಲ್ಯ ಜೀವವನ್ನು ಉಳಿಸುತ್ತಿರುವ ಓ ಆರ್ ಎಸ್ ಅನ್ನು ಸಂಶೋಧಿಸಿದ ವೈದ್ಯರ ಸಾಧನೆಯ ಕಥೆಯನ್ನ ನಾವಿಂದು ಕೇಳೋಣ ಬನ್ನಿ.

S1 EP 88 ಒಡೆದ ಕನ್ನಡಿಯಲ್ಲಿ ಮುಖ ಯಾಕೆ ನೋಡ್ಬಾರ್ದು ? 17.07.2023

ನಂಬಿಕೆಗಳ ಹಿಂದಿನ ವೈಜಾನಿಕ ತಾತ್ಪರ್ಯ ತಿಳಿಯದೆ ಮೂಢ ನಂಬಿಕೆ ಎಂಬ ಪಟ್ಟಕೊಟ್ಟಿದೇವೆ.. ಇನ್ನೊಂದು ನಂಬಿಕೆಯ ಬಗ್ಗೆ ಅದರ ಹಿಂದಿನ ಸತ್ಯದಬಗ್ಗೆ ತಿಳಿಯೋಣ .. ಕನ್ನಡಿ ಒಡೆದು ಹೋಗ್ಬಾರ್ದು ಒಡೆದ ಕನ್ನಡಿಯಲ್ಲಿ ಮುಖ ನೋಡ್ಬಾರ್ದು ಅನ್ನೋದು ಯಾಕೆ ? ಕಥೆ ಕೇಳಿ ಬಡೆಕ್ಕಿಲ ಪ್ರದೀಪ ಅವರ ಧ್ವನಿಯಲ್ಲಿ. www.uvlisten.com ಟೈಪ್ ಮಾಡಿ

S1 EP 110 ಹೆಜ್ಜೆಯ ಗೆಜ್ಜೆಯಿಂದಲೇ ಪದ್ಮಶ್ರೀ ಪಡೆದವರ ಸ್ಪೂರ್ತಿದಾಯಕ ಕಥೆ 16.07.2023

ಹೆಜ್ಜೆಯ ಗೆಜ್ಜೆಯ ಸದ್ದಿ ನಿಂದಲೇ 2023ರ ಪದ್ಮಶ್ರೀ ಪ್ರಶಸ್ತಿಯನ್ನು ತಮ್ಮ ಮುಡಿಗೇರಿಸಿಕೊಂಡ ನಮ್ಮ ಕರ್ನಾಟಕದವರೇ ಆದ ಅದ್ಭುತ ಸಾಧಕಿಯ ಕಥೆ ಇದು. ಹಾಗಾದ್ರೆ ಯಾರಿವರು ಇವರ ಸಾಧನೆಯ ಹಾದಿ ಅದೆಂತದು ಎಂಬ ಸುಂದರ ಸ್ಟೋರಿಯನ್ನ ಕೇಳಿ...

S1 EP 87 ಕೆಟ್ಟ ದ್ರಿಷ್ಟಿಯಿಂದ ತಪ್ಪಿಸಿಕೊಳ್ಳಲು ಕಟ್ಟಿಕೊಳ್ಳುವ ಕಪ್ಪುದಾರದ ಉಪಯೋಗವೇನು ? 10.07.2023

ತಪ್ಪು ದಾರೀಲಿ ಹೋಗ್ತಿವೋ ಇಲ್ವೋ.. ಕಪ್ಪು ದಾರ ಇದ್ರೆ ಕೆಟ್ಟ ದೃಷ್ಟಿಗಳು ದೂರ ಆಗುತ್ತೆ ಅನ್ನೋದು ನಮ್ಮ ದೇಶದಲ್ಲಿ ಮೊದಲಿನಿಂದಲೂ ಬಂದ ನಂಬಿಕೆ. ನಮ್ಮ ದೇಶ ವಿಭಿನ್ನ ಸಂಸ್ಕೃತಿಯ ತಾಣ ಇಲ್ಲಿ ಗಲ್ಲಿಗೊಂದು ನಂಬಿಕೆಗಳು ಆಚರಣೆಗಳು.. ಎಲ್ಲಾ ಧರ್ಮೀಯರು ಕಣ್ಣು ಬೀಳ್ಬಾರ್ದು ಅಂತ ಒಂದೊಂದು ನಂಬಿಕೆ ಇಟ್ಟುಕೊಂಡಿದ್ದಾರೆ ಆದ್ರೆ ಎಲ್ಲರೂ ಕಪ್ಪು ದಾರ.. ಕೆಟ್ಟ ದ್ರಿಷ್ಟಿಯಿಂದ ತಪ್ಪಿಸಿಕೊಳ್ಳಲು ಧರಿಸುತ್ತಾರೆ.. ಕೇಳಿ ..

S1 EP 109 ಪರಂಪರಾಗತ ಕಲೆ ಉಳಿಸಿ ಮುಖವಾಡದಿಂದ ಮೋಡಿ ಮಾಡುವ ಹೇಮಚಂದ್ರ ಗೋಸ್ವಾಮಿ 09.07.2023

ಪರಂಪರಾಗತ ಕಲೆಗಳನ್ನ ಉಳಿಸಿ ಬೆಳೆಸಿದರೆ ಸಾಧನೆಗೆ ಅದುವೇ ದಾರಿ ಆಗುತ್ತೆ ಅನ್ನೋದಕ್ಕೆ ಇವತ್ತಿನ ಸಾಧಕರೇ ಸಾಕ್ಷಿ , ನಶಿಸಿ ಹೋಗುತ್ತಿರುವ ಸಾಂಪ್ರದಾಯಿಕ ಕಲೆಯನ್ನ ಉಳಿಸಿ ಬೆಳೆಸುತ್ತಿರುವ ಮಹಾನ್ ಸಾಧಕನ ಬಗ್ಗೆ ಕೇಳಿ..

S1 EP 86 ನಾವು ಯಾಕೆ ಉತ್ತರ ದಿಕ್ಕಿಗೆ ಮಲಗಬಾರದು? 03.07.2023

ನಾವು ಹೋಗೋ ದಿಕ್ಕು ಎಷ್ಟು ಮುಖ್ಯಾನೋ ನಾವು ಮಲಗೋ ದಿಕ್ಕು ಅಷ್ಟೇ ಮುಖ್ಯ, ಅದರ ಬಗ್ಗೆ ನಾವು ಹೆಚ್ಚಾಗಿ ಯೋಚನೆ ಮಾಡೋದಿಕ್ಕೆ ಹೋಗುವುದಿಲ್ಲ, ಯೋಚಿಸಿ ಯಾವರೀತಿ ನಿದ್ದೆ ಮಾಡ್ಬೋದು? ತಿಳ್ಕೊಳ್ಳೋಣ ಇವತ್ತಿನ ಸಂಚಿಕೆಯಲ್ಲಿ..

S1 EP 108 ಅಧ್ಯಾತ್ಮದಲ್ಲಿ ಸಾಧನೆಗೈದ ತ್ರಿದಂಡಿ ಚಿನ್ನಶ್ರೀಮನ್ನಾರಾಯಣ ರಾಮಾನುಜ ಸ್ವಾಮೀಜಿ 02.07.2023

ಇಂದಿನ ಸಾಧಕರು ಆದ್ಯಾತ್ಮಿಕತೆಯಲ್ಲಿ ಸಾಧನೆ ಮಾಡಿದವರು , ವೇದ ವಿದ್ವಾಂಸರು, ಆದ್ಯಾತ್ಮ ಗುರುಗಳು, ಮತ್ತು ತತ್ವ ಜ್ಞಾನಿಪಿ..ಪದ್ಮಭೂಷಣ ಪ್ರಶಸ್ತಿ ವಿಜೇತ ಗುರುಗಳ ಬಗ್ಗೆ ತಿಳಿಯಿರಿ..

S1 EP 85 ಉಪವಾಸದ ಪ್ರಾಮುಖ್ಯತೆ | Importance of fasting 26.06.2023

ಹಿರಿಯರು ದೇವರಹೆಸರಲ್ಲಿ ಉಪವಾಸಮಾಡಬೇಕು ಅನ್ನೋ ಕಟ್ಟುಪಾಡು ತಂದಿದ್ದಾರೆ ಸಹಜ ಆದರೆ ಅದರಿಂದಾಗುವ ಲಾಭಗಳಬಗ್ಗೆ ಒಮ್ಮೆ ತಿಳಿಯಿರಿ ..

S1 EP 107 ಶೀಲಕಲೆಯ ಉಳಿವಿಗೆ ತನ್ನ ಜೀವನ ಮುಡಿಪಿಟ್ಟ ಎಸ್ ಸುಬ್ಬರಾಮನ್ 25.06.2023

ಇತ್ತೀಚಿನ ದಿನಗಳಲ್ಲಿ ನಮ್ಮ ದೇಶದ ಸಂಸ್ಕೃತಿ ಪರಂಪರೆ ದೇಶವಿದೇಶಗಳಲ್ಲಿ ತಮ್ಮ ಛಾಪನ್ನ ಮೂಡಿಸುತ್ತ್ದಿದೆ , ಇದನ್ನ ನಾವು ಭಾರತೀಯರು ಹೆಮ್ಮೆಯಿಂದ ಖುಷಿ ಪಡಬೇಕು,ಇದರಲ್ಲಿ ಶಿಲ್ಪಕಲೆ ಸಾವಿರಾರು ವರ್ಷಗಳ ಇತಿಹಾಸವನ್ನ ಹೊಂದಿದೆ ಇದನ್ನು ಉಳಿಸಿ ಸಂರಕ್ಷಿಸೋದು ಕಷ್ಟ ಸಾಧ್ಯ .. ಆದರೆ ..

S1 EP 84 ತುಳಸಿ ಎಲೆಯನ್ನ ಏಕೆ ತಿನ್ಬಾರ್ದು ? | Why eat Tulsi leaves? 19.06.2023

ನಮ್ಮೆಲ್ಲರ ಮನೆಗಳಲ್ಲಿ ತುಳಸಿ ಗಿಡವಂತೂ ಇದ್ದೇ ಇದೆ, ಇದ್ಕಕೆ ನಾವು ತುಂಬಾ ಪ್ರಾಮುಖ್ಯತೆ ಕೊಡ್ತೀವಿ, ಬೆಳಗ್ಗೆ ತುಳಸಿ ಗಿಡಕ್ಕೆ ನೀರು ಹಾಕಿ, ಸಂಜೆ ತುಳಸಿ ಗಿಡಕ್ಕೆ ದೀಪ ಇಡ್ತೀವಿ ಹೀಗೆ ಮಾಡಿದರೆ ನಮ್ಮ ಮನೆಯಲ್ಲಿ ಲಕ್ಷ್ಮಿ ನೆಲೆಸ್ತಾಳೆ ಅನ್ನೋದು ನಂಬಿಕೆ ಆದ್ರೆ ಹಲವರು ತುಳಸಿ ಎಳೆಯನ್ನ ತಿನ್ಬಾರ್ದು ಅಂತಾರೆ ಯಾಕೆ ? ಕೇಳಿ.

S1EP 106 ಒಂದೂವರೆ ಎಕರೆಯಲ್ಲಿ 3000 ಔಷದ ಗಿಡ ನೆಟ್ಟ ಪದ್ಮ ಸಾಧಕ 18.06.2023

ಕಲಹಂಡಿಯ ನಾಂದೋಲ್ ಹಳ್ಳಿಯಲ್ಲಿ ವಾಸ ಮಾಡ್ತಿರೋ ಇವತ್ತಿನ ಪದ್ಮ ಸಾಧಕನ ಮನೆ ಸುತ್ತಲೆಲ್ಲಾ ಹಸಿರು ಎದ್ದು ಕಾಣುತ್ತೆ, ಇವರ ಹತ್ರ ಇರುವ ಜಾಗ ಒಂದೂವರೆ ಎಕರೆ ಆದರೆ ಇವರು ಬೆಳೆಸಿರುವ ಮೆಡಿಸನಲ್ ಗಿಡಗಳು 3000ಕ್ಕೊ ಹೆಚ್ಚು .

Ascultă podcastul UV Listen în Replaio

Radio și podcasturi într-o singură aplicație - gratuit și fără înregistrare. Instaleaz-o azi și nu rata lansarea

Descarcă din Google Play

Replaio nu este editorul podcasturilor; numele emisiunilor, coperțile și materialul audio aparțin autorilor lor și sunt distribuite prin fluxuri RSS publice