Udayavani

Sandhyavani | ಸಂಧ್ಯಾವಾಣಿ

Kids KN ↓ Episoade: 797

A very unique podcast series comprising children stories, moral stories, lifestyle, human interest, health, wellbeing, excerpts & stories from the famous Ramayana by Dr. Sandhya S. Pai, Managing Editor of Taranga - Karnataka's favorite Kannada weekly lifestyle magazine.

Autor

Udayavani

Categorie

Kids

Site-ul podcastului

www.udayavani.com

Cel mai nou episod

10 iul. 2026

Unde asculți?

Podcasturi în aplicație Replaio Radio În curând

Podcasturile ajung în curând în aplicație. Instaleaz-o acum și fii primul care descoperă o abordare complet nouă a podcasturilor

Descarcă din Google Play Instalează gratuit Android aproape 10 mil. descărcări · nota 4,8 iOS în curând

Episoade

S1 : EP -2 : ಎಲ್ಲವೂ ಶಿವನಾಟ: Everything is Shiva's wish 14.11.2025

S1 : EP -2 : ಎಲ್ಲವೂ ಶಿವನಾಟ: Everything is Shiva's wish ಇದು ಡಾ|ಸಂಧ್ಯಾ ಪೈ ಅವರು ಮುದ್ದು ಮಕ್ಕಳಿಗಾಗಿ ಹೇಳಿದ ಸುಂದರ ಜಾನಪದ ಕಥೆಗಳಲ್ಲಿ ಒಂದು ಕಥೆ. ಒಂದೂರಲ್ಲಿ ಒಂದು ಸಂಸಾರ . ಗಂಡ ಹೆಂಡತಿ ಮತ್ತು ಎರಡು ಮಕ್ಕಳು. ಇಬ್ಬರು ಮಕ್ಕಳು ಕೂಡ ತುಂಬ ಸುಂದರವಾಗಿದ್ದರು. ಹೀಗಿರುವಾಗ ಇವರಿಬ್ಬರು ಮಕ್ಕಳಲ್ಲಿ ಒಬ್ಬಳ ಮೇಲೆ ಜಂಗಮನ ಕಣ್ಣು ಬಿತ್ತು. ಬಳಿಕ ಆಕೆಯ ಬದುಕಿನಲ್ಲಿ ಏನೆಲ್ಲಾ ನಡೆಯಿತು ಎಂಬ ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ.  www.uvlisten.com ಟೈಪ್ ಮ...

S1 : EP -1 : ದೇವರನ್ನು ಸುಪ್ರೀತಗೊಳಿಸುವುದು ಹೇಗೆ?: Janapada Story 07.11.2025

S1 : EP -1 : ದೇವರನ್ನು ಸುಪ್ರೀತಗೊಳಿಸುವುದು ಹೇಗೆ?: Janapada Story ಇದು ಡಾ|ಸಂಧ್ಯಾ ಪೈ ಅವರು ಮುದ್ದು ಮಕ್ಕಳಿಗಾಗಿ ಹೇಳಿದ ಸುಂದರ ಜಾನಪದ ಕಥೆಗಳಲ್ಲಿ ಒಂದು ಕಥೆ. ಯಾವುದೇ ಪ್ರತಿಫಲ ಅಪೇಕ್ಷೆ ಇಲ್ಲದೆ ಮಾಡುವ ದಾನದಿಂದ ದೇವರು ಸುಪ್ರೀತನಾಗುತ್ತಾನೆ ಎಂಬ ಮಾತಿಗೆ ಉದಾಹರಣೆಯಂತಿದೆ ಈ ಕಥೆ. ಒಂದಾನೊಂದು ಊರಿನಲ್ಲಿ ಅಜ್ಜಿ ಮತ್ತು ಮೊಮ್ಮಗ ಜೀವನೋಪಾಯಕ್ಕಾಗಿ ಒಬ್ಬ ಜಿಪುಣ ಸಾವುಕಾರ ನ ಮನೆಯಲ್ಲಿ ಕೆಲಸಕ್ಕೆ ಸೇರಿಕೊಂಡರು. ಹೀಗಿರುವ ಸಾವುಕಾರ ನ ಮನೆಗೆ ದೇವರು ಮನುಷ್ಯ ರೂಪದಲ್ಲಿ ಬಂದು ಊಟ ಕೇ...

S1 : EP -526 :ಚಕ್ರವರ್ತಿಯ ಆಯ್ಕೆ :Emperor's choice 24.07.2025

S1 : EP -526 :ಚಕ್ರವರ್ತಿಯ ಆಯ್ಕೆ :Emperor's choice ಇದೊಂದು ಸುಂದರ ಮಕ್ಕಳ ಕಥೆ . ಒಂದಾನೊಂದು ಕಾಲದಲ್ಲಿ ಒಬ್ಬ ರಾಜನಿದ್ದ ಆತನಿಗೆ ಮಕ್ಕಳಿರಲಿಲ್ಲ. ತನ್ನ ಪ್ರಜೆಗಳನ್ನೇ ಮಕ್ಕಳಂತೆ ಕಾಣುತ್ತಿದ್ದ. ಹೀಗಿರುವಾಗ ಆತನಿಗೆ ತನ್ನ ನಂತರ ಸಾಮ್ರಾಜ್ಯ ಒಬ್ಬ ದಕ್ಷ ವ್ಯಕ್ತಿಯ ಕೈಗೆ ಹೋಗಬೇಕು ಎಂಬ ಆಸೆ ಇತ್ತು . ಅದಕ್ಕಾಗಿ ಆತ ಮಾಡಿದ್ದೇನು ಎಂಬ ಸುಂದರ ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ.  www.uvlisten.com ಟೈಪ್ ಮಾಡಿ ಅಥವಾ QR ಕೋಡ್ ಸ್ಕ್ಯಾನ್ ಮಾಡಿ. ನಿಮ್ಮ ಸಲಹೆ...

S1 : EP -525 :ನಾಯಕನ ಆಯ್ಕೆ :Choice of leader 19.07.2025

S1 : EP -525 :ನಾಯಕನ ಆಯ್ಕೆ :Choice of leader ಒಂದಾನೊಂದು ಕಾಲದಲ್ಲಿ ಮನುಷ್ಯರಲ್ಲಿ ನಾಯಕ ಎನ್ನುವವನೇ ಇರಲಿಲ್ಲ . ಹೀಗಾಗಿ , ಮನುಷ್ಯರು ಸಣ್ಣ ಪುಟ್ಟ ವಿಚಾರಕ್ಕೂ ಗಲಾಟೆ ಹೊಡೆದಾಟಗಳನ್ನು ಮಾಡಿಕೊಳ್ಳುತ್ತಿದ್ದರಂತೆ. ಆದ್ದರಿಂದ ಹಿರಿಯರೆಲ್ಲಾ ಸೇರಿ ಈ ರೀತಿಯ ಗಲಾಟೆಗಳಿಗೆ ಅಂತ್ಯ ಹಾಡಲು ಒಂದು ಉಪಾಯ ಮಾಡಿದರು, ಅದೇನದು ಎಂಬ ಸುಂದರ ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ.  www.uvlisten.com ಟೈಪ್ ಮಾಡಿ ಅಥವಾ QR ಕೋಡ್ ಸ್ಕ್ಯಾನ್ ಮಾಡಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯ...

S3 : EP -106:ಪಾಂಡವರ ಮಹಾ ಪ್ರಸ್ಥಾನ: Mahaprasthanika Parva 18.07.2025

S3 : EP -106:ಪಾಂಡವರ ಮಹಾ ಪ್ರಸ್ಥಾನ: Mahaprasthanika Parva ಇದು ಮನೋಹರ ಮಹಾಭಾರತ ಕಥಾಮಾಲಿಕೆಯ ಕೊನೆಯ ಕಥೆ. 5 ಜನ ಪಾಂಡವರು ದ್ರೌಪದಿ ಮತ್ತು ಅವರನ್ನು ಹಿಂಬಾಲಿಸುತ್ತಾ ಬಂದ ನಾಯಿಯೊಂದಿಗೆ ಮಹಾ ಪ್ರಸ್ಥಾನ ಮಾಡಿದರು. ಈ ಸಮಯದಲ್ಲಿ ಯಾರೆಲ್ಲಾ ನಡು ದಾರಿಯಲ್ಲಿ ಉಳಿದರು ಮತ್ತು ಯಾರು ಸ್ವರ್ಗಕ್ಕೆ ಹೋದರು ಎಂಬ ಸುಂದರ ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ.  www.uvlisten.com ಟೈಪ್ ಮಾಡಿ ಅಥವಾ QR ಕೋಡ್ ಸ್ಕ್ಯಾನ್ ಮಾಡಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ...

S1 : EP -524:ಸಿರಿವಂತನ ನಾಲ್ವರು ಹೆಂಡತಿಯರು :The rich man's four wives 12.07.2025

S1 : EP -524:ಸಿರಿವಂತನ ನಾಲ್ವರು ಹೆಂಡತಿಯರು :The rich man's four wives ಸಿರಿವಂತ ಒಬ್ಬನಿಗೆ ನಾಲ್ಕು ಜನ ಪತ್ನಿಯರಿದ್ದರಂತೆ. ಈ ನಾಲ್ಕು ಜನರಲ್ಲಿ ಆತ ನಾಲ್ಕನೇ ಪತ್ನಿಗೆ ಉಡುಗೊರೆಗಳ ಸುರಿಮಳೆ ಸುರಿಸುತ್ತಿದ್ದನಂತೆ. ಒಟ್ಟಾರೆಯಾಗಿ ಆತ ಆಕೆಯ ಗುಲಾಮನಾಗಿದ್ದನಂತೆ. ಹೀಗಿರುವಾಗ ಒಂದು ದಿನ ಘಟನೆಯೊಂದು ನಡೆಯಿತು ಅದೇನದು ಎಂಬ ಸುಂದರ ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ.  www.uvlisten.com ಟೈಪ್ ಮಾಡಿ ಅಥವಾ QR ಕೋಡ್ ಸ್ಕ್ಯಾನ್ ಮಾಡಿ. ನಿಮ್ಮ ಸಲಹೆ ಹಾಗೂ ಅಭಿ...

S3 : EP -105:ಯುಧಿಷ್ಠಿರನಿಗೆ ಎದುರಾದ ಅಪಶಕುನಗಳು! :mahabharata story 11.07.2025

S3 : EP -105:ಯುಧಿಷ್ಠಿರನಿಗೆ ಎದುರಾದ ಅಪಶಕುನಗಳು! :mahabharata story ಇದು ಮನೋಹರ ಮಹಾಭಾರತ ಕಥಾಮಾಲಿಕೆಯ ಇನ್ನೊಂದು ಸುಂದರ ಕಥೆ. ಮಹಾಭಾರತ ಮಹಾಯುದ್ಧದ ಬಳಿಕ 35 ವರ್ಷ ಕಳೆದು 36 ನೇ ವರ್ಷ ಪ್ರಾರಂಭವಾಯಿತು.ಯುಧಿಷ್ಠಿರನಿಗೆ ಹಲವಾರು ಅಪಶಕುನಗಳು ಕಂಡುಬಂತು ಅದೇನದು ಎಂಬ ಸುಂದರ ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ.  www.uvlisten.com ಟೈಪ್ ಮಾಡಿ ಅಥವಾ QR ಕೋಡ್ ಸ್ಕ್ಯಾನ್ ಮಾಡಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - sandhyav...

S1 : EP -523: ಬುದ್ದಿವಂತ ರಾಜನ ಕಥೆ : The story of the Clever King  10.07.2025

S1 : EP -523: ಬುದ್ದಿವಂತ ರಾಜನ ಕಥೆ : The story of the Clever King  ಅಕ್ಕಪಕ್ಕದ ರಾಜರಲ್ಲಿ ಮನಸ್ತಾಪವಾಯಿತು . ಈ ಮನಸ್ತಾಪ ಯುದ್ಧದ ಬಣ್ಣ ಪಡೆದುಕೊಂಡಿತು. ಆದರೆ ಇಬ್ಬರು ರಾಜರೂ ಸಮಾನ ಶಕ್ತಿಯನ್ನು ಹೊಂದಿದ್ದರು ಹಾಗಾಗಿ ಒಬ್ಬರ ಗೆಲುವು ಕಷ್ಟಸಾಧ್ಯವಾಯಿತು ಆಗ ಇಬ್ಬರು ರಾಜರೂ ತಮ್ಮ ಇಬ್ಬರ ಗೆಳೆಯನಾದ ಇನ್ನೊಬ್ಬ ರಾಜನ ಬಳಿ ಪರಿಹಾರ ಕೇಳಿದರು ಆ ರಾಜ ಬುದ್ದಿವಂತಿಯನ್ನು ಪ್ರದರ್ಶಿಸಿದ. ಅದೇನದು ಎಂಬ ಸುಂದರ ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ.  www.uvlisten.com...

S1 : EP -522:ಬದುಕು ಬದಲಿಸುವ ಕಥೆ | A life changing story 05.07.2025

S3 : EP -522:ಬದುಕು ಬದಲಿಸುವ ಕಥೆ |A life changing story ಇದೊಂದು ಬದುಕು ಬದಲಿಸುವ ಕಥೆ. ಒಂದೂರಿನಲ್ಲಿ ಒಬ್ಬ ಕಟ್ಟಿಗೆ ಮಾರುವವನಿದ್ದ . ಆತ ತನ್ನ ದಿನನಿತ್ಯದ ಬದುಕಿಗೆ ಬೇಕಾಗುವಷ್ಟು ಕಟ್ಟಿಗೆ ಕಡಿದು ಮಾರುತ್ತಿದ್ದ. ಅದೇ ಕಾಡಿನಲ್ಲಿ ಒಬ್ಬ ಸಂತ ಇದ್ದ. ಆತ ದಿನನಿತ್ಯ ಕಟ್ಟಿಗೆ ಕಡಿಯುವವನನ್ನು ಗಮನಿಸುತ್ತಿದ್ದ. ಒಂದು ದಿನ ಆತನನ್ನು ತನ್ನತ್ತ ಕರೆದು ಬಹಳಷ್ಟು ಹಣ ಸಂಪಾದಿಸುವ ದಾರಿ ತೋರಿಸುತ್ತೇನೆ ಎಂದ ಅದೇನದು ಎಂಬ ಸುಂದರ ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ.  ww...

S3 : EP -104: ಕುರುಕ್ಷೇತ್ರದಲ್ಲಿ ಮರಣ ಹೊಂದಿದವರು ಮರಳಿ ಬಂದಾಗ !:mahabharata story in kannada 04.07.2025

S3 : EP -104: ಕುರುಕ್ಷೇತ್ರದಲ್ಲಿ ಮರಣ ಹೊಂದಿದವರು ಮರಳಿ ಬಂದಾಗ !:mahabharata story in kannada ಇದು ಮನೋಹರ ಮಹಾಭಾರತ ಕಥಾಮಾಲಿಕೆಯ ಸುಂದರ ಕಥೆಗಳಲ್ಲಿ ಒಂದು. ಧೃತರಾಷ್ಟ್ರ ,ಗಾಂಧಾರಿ , ಕುಂತಿ ವನವಾಸಕ್ಕೆ ತೆರಳಿದ್ದರು. ಕೆಲ ಸಮಯದ ಬಳಿಕ ಪಾಂಡವರು ಅವರನ್ನು ಕಾಣಲು ಅವರಲ್ಲಿದ್ದಲ್ಲಿಗೆ ಬಂದರು. ಆಗ ಅಲ್ಲಿ ಕಂಡು ಕೇಳರಿಯದ ವಿಚಿತ್ರ ಘಟನೆಗಳು ನಡೆಯಿತು! ಅದೇನದು ಎಂಬ ಸುಂದರ ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ.  www.uvlisten.com ಟೈಪ್ ಮಾಡಿ ಅಥವಾ QR ಕೋಡ್ ಸ್...

S3 : EP -521: ವನವಾಸಕ್ಕೆ ಹೊರಟ ಶ್ರೀ ರಾಮಚಂದ್ರ: Sri Ramachandra Vanavasa 28.06.2025

S3 : EP -521: ವನವಾಸಕ್ಕೆ ಹೊರಟ ಶ್ರೀ ರಾಮಚಂದ್ರ: Sri Ramachandra Vanavasa ಶ್ರೀ ರಾಮಚಂದ್ರ ವನವಾಸಕ್ಕೆ ಹೊರಟ. ಈ ಸಮಯದಲ್ಲಿ ಸಂಪ್ರದಾಯದಂತೆ ತನ್ನದಾಗಿದ್ದ ಸಮಸ್ತ ಸಂಪತ್ತನ್ನೂ ದಾನ ಮಾಡಲು ಹೊರಟ. ಆಗ ಅವಶ್ಯಕತೆ ಇದ್ದವರು ಮತ್ತು ಇಲ್ಲದವರು ಎಲ್ಲರೂ ದಾನ ಸ್ವೀಕರಿಸಲು ಬಂದರು ಮುಂದೇನಾಯಿತು ಎಂಬ ಸುಂದರ ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ.  www.uvlisten.com ಟೈಪ್ ಮಾಡಿ ಅಥವಾ QR ಕೋಡ್ ಸ್ಕ್ಯಾನ್ ಮಾಡಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್...

S3 : EP -520: ಸುಖ ಎಂದರೆ ಏನು ?| What is happiness? 26.06.2025

S3 : EP -520: ಸುಖ ಎಂದರೆ ಏನು ?| What is happiness? ಒಂದಾನೊಂದು ಕಾಲದಲ್ಲಿ ಒಬ್ಬ ರಾಜನಿಗೆ ಸಂತಾನ ಇರಲಿಲ್ಲ. ಸಂತಾನಕ್ಕಾಗಿ ಆತ ಮಾಡದ ಪೂಜೆ ಇರಲಿಲ್ಲ , ಬೇಡದ ದೇವರಿರಲಿಲ್ಲ. ಕೊನೆಗೂ ರಾಜನಿಗೆ ಗಂಡು ಮಗು ಹುಟ್ಟಿತು. ಆ ಮಗುವನ್ನು ತುಂಬಾ ಪ್ರೀತಿಯಿಂದ ಸಾಕಿದರು. ಒಮ್ಮೆ ರಾಜನ ಕುಟುಂಬ ಬೇರೆ ಊರಿಗೆ ಹೋಗುವಾಗ ನಾಲೆ ದಾಟಬೇಕಿತ್ತು. ಆಗ ಒಮ್ಮೆಲೇ ನೆರೆ ಬಂತು. ಮುಂದೇನಾಯಿತು ಎಂಬ ಸುಂದರ ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ.  www.uvlisten.com ಟೈಪ್ ಮಾಡಿ ಅಥವಾ QR...

S3 : EP -519: :ಭಯದಿಂದ ತಪ್ಪಿಸಿಕೊಳ್ಳುವುದು ಹೇಗೆ ? : How to escape from fear? 21.06.2025

S3 : EP -519:ಭಯದಿಂದ ತಪ್ಪಿಸಿಕೊಳ್ಳುವುದು ಹೇಗೆ ? : How to escape from fear? ಇದೊಂದು ಸುಂದರ ಕಥೆ. ಒಂದು ಇಲಿ ಇತ್ತು . ಅದು ಸದಾ ಬೆಕ್ಕಿಗೆ ಹೆದರುತ್ತಿತ್ತು . ತನ್ನ ಹೆದರಿಕೆ ಹೋಗಲಾಡಿಸಿಕೊಳ್ಳಲು ಸಿದ್ಧಪುರುಷರ ಬಳಿ ಹೋಗಿ ತನ್ನ ಕಷ್ಟ ಹೇಳಿಕೊಂಡಿತು. ಆಗ ಅವರು ಇಲಿಯನ್ನು ಬೆಕ್ಕು ಮಾಡಿದರು ಆಗಲೂ ಭಯ ಹೋಗಲಿಲ್ಲ.. ಆಗ ಸಿದ್ಧಪುರುಷರು ಮಾಡಿದ್ದೇನು ಎಂಬ ಸುಂದರ ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ.  www.uvlisten.com ಟೈಪ್ ಮಾಡಿ ಅಥವಾ QR ಕೋಡ್ ಸ್ಕ್ಯಾನ್ ಮಾಡ...

S3 : EP -103:ವನವಾಸ ಕ್ಕೆ ಹೊರಟ ಧೃತರಾಷ್ಟ್ರ : Mahabharata Story 20.06.2025

S3 : EP -103:ವನವಾಸ ಕ್ಕೆ ಹೊರಟ ಧೃತರಾಷ್ಟ್ರ : Mahabharata Story ಇದು ಮನೋಹರ ಮಹಾಭಾರತ ಕಥಾಮಾಲಿಕೆಯ ಸುಂದರ ಕಥೆಗಳಲ್ಲಿ ಒಂದು. ಯುಧಿಷ್ಠಿರನ ಆಳ್ವಿಕೆಯಲ್ಲಿ ಶಾಂತಿ ಸಮೃದ್ಧಿಗಳು ತುಂಬಿತ್ತು . ಹೀಗಿರುವಾಗ ಎಲ್ಲರು ಯುದ್ಧದ ಕಹಿ ಘಟನೆಗಳನ್ನು ಮರೆಯಲು ಯತ್ನಿಸುತ್ತಿದ್ದರು. ಈ ಸಮಯದಲ್ಲಿ ಭೀಮ ಆಗಾಗ ಕೌರವರನ್ನು ಸೋಲಿಸಿದ ಕುರಿತು ಬಡಾಯಿ ಕೊಚ್ಚಿಕೊಂಡು ಧೃತರಾಷ್ಟ್ರನನ್ನು ಚುಚ್ಚಿ ಮಾತಾಡುತ್ತಿದ್ದ ಈ ಸಮಯದಲ್ಲಿ ಧೃತರಾಷ್ಟ್ರ ಒಂದು ನಿರ್ಧಾರ ತೆಗೆದುಕೊಂಡ ಅದೇನದು ಎಂಬ ಸುಂದರ ಕಥೆ ಕೇಳಿ...

ಸಂಸ್ಕಾರ ಎಂದರೆ ಏನು?| what is samskara 19.06.2025

ಸಂಸ್ಕಾರ ಎಂದರೆ ಏನು?| what is samskara ನಮಲ್ಲಿ ಸಂಸ್ಕಾರ ಎಂಬ ಒಂದು ಪದವಿದೆ . ಹಾಗಾದ್ರೆ ಸಂಸ್ಕಾರ ಎಂದರೆ ಏನು? ಎಂಬುದನ್ನು ತಿಳಿಸುವ ಸುಂದರ ಕಥೆ ಇದು. ಒಂದಾನೊಂದು ಕಾಲದಲ್ಲಿ ಒಬ್ಬ ಹುಟ್ಟಿನಿಂದ ಬ್ರಾಹ್ಮಣನಾಗಿದ್ದರೂ ವೃತ್ತಿಯಲ್ಲಿ ಕಳ್ಳನಾಗಿದ್ದ. ಬೇರೆ ದೇಶದಿಂದ ಬರುವವರನ್ನು ದೋಚುವುದನ್ನು ಕಲಿತವನಾಗಿದ್ದ. ಹೀಗಿರುವಾಗ ಪರದೇಶದಿಂದ ವ್ಯಾಪಾರಿಗಳ ತಂಡ ಒಂದು ಬಂತು. ಆಗ ಅಲ್ಲಿ ಒಂದು ಕುತೂಹಲಕಾರಿ ಘಟನೆ ನಡೆಯಿತು. ಅದೇನದು ಎಂಬ ಸುಂದರ ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯ...

S1EP- 517: ಅತಿ ಆಸೆ ಗತಿ ಗೇಡು | moral story 14.06.2025

S1EP- 517: ಅತಿ ಆಸೆ ಗತಿ ಗೇಡು | moral story ಒಂದು ದಿನ ಒಬ್ಬ ವಯೋವೃದ್ಧ ಒಂದು ಊರಿನ ಒಳಗೆ ಬಂದ. ಬರುವಾಗ ಒಂದಷ್ಟು ಕಡುಬು ತಂದಿದ್ದ. ಬಂದವ ಮೂರು ಕಡುಬು ನನ್ನ ಮುಂದೆ ಬಂದು ತಿಂದರೆ ಹಣ ಕೊಡಬೇಕಾಗಿಲ್ಲ ಎಂದ... ಆತ ಹೀಗೇಕೆ ಅಂದ ಏನಿದು ಸುಂದರ ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - sandhyavanipodcast@gmail.com

S3 : EP -102: ನೀರಿನ ಮೇಲೆ ನಡೆದ ಅಶ್ವಮೇಧ ಯಾಗದ ಕುದುರೆ : Ashwamedha Yaga Story 13.06.2025

S3 : EP -102: ನೀರಿನ ಮೇಲೆ ನಡೆದ ಅಶ್ವಮೇಧ ಯಾಗದ ಕುದುರೆ : Ashwamedha Yaga Story ಇದು ಮನೋಹರ ಮಹಾಭಾರತ ಕಥಾಮಾಲಿಕೆಯ ಸುಂದರ ಕಥೆಗಳಲ್ಲಿ ಒಂದು . ಅಶ್ವಮೇಧ ಯಾಗದ ಕುದುರೆ ಮುಂದುವರೆದು ಗಾಂಧಾರವನ್ನು ದಾಟಿ ಒಬ್ಬರು ಮಹಾನ್ ಮಹರ್ಷಿಯ ಆಶ್ರಮದ ಬಳಿ ಹೋಯಿತು . ಆಗ ಅಲ್ಲಿದ್ದ ನೀರಿನ ಮೇಲೆ ಕುದುರೆ ನಡೆಯಲು ಆರಂಭಿಸಿತು. ಇದನ್ನು ಕಂಡು ಎಲ್ಲರೂ ಅಚ್ಚರಿಗೆ ಒಳಗಾದರು . ಕುದುರೆ ಹೀಗೆ ನೀರಿನ ಮೇಲೆ ನಡೆದದ್ದು ಹೇಗೆ ಎಂಬ ಸುಂದರ ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ.  www.uv...

S1EP- 516: ಭಯದ ಪರೀಕ್ಷೆ | A test of fear 07.06.2025

S1EP- 516: ಭಯದ ಪರೀಕ್ಷೆ | A test of fear ಒಂದು ಕಡೆ ಭಯದ ಪರೀಕ್ಷೆ ನಡೆಯುತ್ತಿತ್ತು. ಈ ಪರೀಕ್ಷೆಯಲ್ಲಿ ಸರಿಗೆ ಮೇಲೆ ಹೆಜ್ಜೆ ಮೇಲೆ ಹೆಜ್ಜೆ ಇಟ್ಟು ನಡೆಯುವ ಪರಿಣಿತನನ್ನು ಆರಿಸಲಾಯಿತು. ಈ ಸಮಯದಲ್ಲಿ ಒಂದು ಘಟನೆ ನಡೆಯಿತು ಅದೇನದು ಎಂಬ ಸುಂದರ ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - sandhyavanipodcast@gmail.com

S1EP- 515:ಒಂದು ಒಂಟೆಯ ಕಥೆ : A story of camel 31.05.2025

S1EP- 515:ಒಂದು ಒಂಟೆಯ ಕಥೆ : A story of camel ಇದೊಂದು ಸುಂದರ ಕಥೆ ಬದುಕು ಬದಲಿಸಬಲ್ಲ ಕಥೆ. ಒಂದಾನೊಂದು ಕಾಡಿನಲ್ಲಿ ಒಂದು ಒಂಟೆ ಇತ್ತು. ಅದು ಬಲು ಆಲಸ್ಯ ಹೊಂದಿತ್ತು. ತನಗೆ ನೀರು ಬೇಕು ಎನಿಸಿದಾಗಲೂ ಅದು ಎದ್ದು ಹೋಗಿ ನೀರು ಕುಡಿಯಲೂ ಅದು ತಯಾರಿರಲಿಲ್ಲ. ಆದರೆ ಇದಕ್ಕೆ ಬುದ್ದಿ ಕಲಿಸುವ ಸಮಯ ಬಂತು ಮುಂದೇನಾಯಿತು ಎಂಬ ಸುಂದರ ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - sandhyavanipodcast@gmail...

S1EP- 514: ಇಬ್ಬರು ಪ್ರಾಣ ಸ್ನೇಹಿತರ ಕಥೆ |A Short Story Of Two Friends 24.05.2025

S1EP- 514: ಇಬ್ಬರು ಪ್ರಾಣ ಸ್ನೇಹಿತರ ಕಥೆ |A Short Story Of Two Friends ಒಂದೇ ಪ್ರಾಣ ಎರಡು ದೇಹ ಎಂಬಂತೆ ಇದ್ದ ಇಬ್ಬರು ಗೆಳೆಯರ ದೇಹಾಂತ್ಯವಾಯಿತು. ಒಬ್ಬ ಸ್ವರ್ಗಕ್ಕೆ ಹೋದ. ಮತ್ತೊಬ್ಬ ಭೂಮಿಯಲ್ಲಿ ಹುಳುವಾಗಿ ಹುಟ್ಟಿದ. ಹೀಗಿರುವ ಸ್ವರ್ಗದಲ್ಲಿ ಇದ್ದವನಿಗೆ ತನ್ನ ಮಿತ್ರನ ನೆನಪು ಕಾಡತೊಡಗಿತು. ಆಗ ಆತ ಮಾಡಿದ್ದೇನು ಎಂಬ ಸುಂದರ ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - sandhyavanipodcast@gma...

S3 : EP -100:ಅಶ್ವಮೇಧ ಯಾಗದ ತಯಾರಿಗೆ ಹೊರಟ ಯುಧಿಷ್ಠಿರ| Yudhishthira sets out to prepare the Ashwamedha 23.05.2025

ಅಶ್ವಮೇಧ ಯಾಗದ ತಯಾರಿಗೆ ಹೊರಟ ಯುಧಿಷ್ಠಿರ| Yudhishthira sets out to prepare the Ashwamedha ಇದು ಮನೋಹರ ಮಹಾಭಾರತ ಕಥಾಮಾಲಿಕೆಯ ಸುಂದರ ಕಥೆಗಳಲ್ಲಿ ಒಂದು. ಮಹಾ ಭಾರತ ಮಹಾಯುದ್ಧದ ಬಳಿಕ ಮಹರ್ಷಿ ವ್ಯಾಸರಿಂದ ಅಶ್ವಮೇಧ ಯಾಗ ಮಾಡುವಂತೆ ಆದೇಶಿತನಾದ ಯುಧಿಷ್ಠಿರ ತಮ್ಮಂದಿರನ್ನು ಕರೆಸಿ ವಿಷಯವನ್ನು ಹೇಳಿದ. ಮುಂದೇನಾಯಿತು ಎಂಬ ಸುಂದರ ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ.  www.uvlisten.com ಟೈಪ್ ಮಾಡಿ ಅಥವಾ QR ಕೋಡ್ ಸ್ಕ್ಯಾನ್ ಮಾಡಿ. ನಿಮ್ಮ ಸಲಹೆ ಹಾಗೂ ಅಭಿಪ್ರಾ...

S3 : EP -101: ಅಶ್ವಮೇಧ ಯಾಗದ ಕಥೆ |The story of the Ashvamedha Yaga 23.05.2025

S3 : EP -101: ಅಶ್ವಮೇಧ ಯಾಗದ ಕಥೆ |The story of the Ashvamedha Yaga ಇದು ಮನೋಹರ ಮಹಾಭಾರತ ಕಥಾಮಾಲಿಕೆಯ ಸುಂದರ ಕಥೆಗಳಲ್ಲಿ ಒಂದು. ಅಶ್ವಮೇಧ ಯಾಗಕ್ಕಾಗಿ ಸರ್ವ ಲಕ್ಷಣಗಳನ್ನು ಹೊಂದಿದ ಕುದುರೆಗಾಗಿ ಹುಡುಕಾಟ ಆರಂಭವಾಯಿತು. ಬಳಿಕ ಸಿಕ್ಕ ಕುದುರೆಯು ತನ್ನ ಪಯಣ ಆರಂಭಿಸಿತು. ಆಗ ಅಲ್ಲಿ ನಡೆದ ಘಟನೆಗಳೇನು ಎಂಬ ಸುಂದರ ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ.  www.uvlisten.com ಟೈಪ್ ಮಾಡಿ ಅಥವಾ QR ಕೋಡ್ ಸ್ಕ್ಯಾನ್ ಮಾಡಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇ...

S1EP- 513:ಯಯಾತಿ ಚಕ್ರವರ್ತಿಯ ಕಥೆ | The story of Emperor Yayati 10.05.2025

S1EP- 513:ಯಯಾತಿ ಚಕ್ರವರ್ತಿಯ ಕಥೆ | The story of Emperor Yayati ಪ್ರಾಚೀನ ಕಾಲದಲ್ಲಿ ಯಯಾತಿ ಎಂಬ ಚಕ್ರವರ್ತಿ ಇದ್ದ ಅವನು ಎಷ್ಟು ಬಲಶಾಲಿ ಎಂದರೆ ಇಡೀ ಭೂ ಮಂಡಲವನ್ನು ಗೆದ್ದಿದ್ದ . ಅವನಲ್ಲಿ ಎಲ್ಲಾ ರೀತಿಯ ಸುಖ ಭೋಗಗಳು ಇದ್ದವು . ಹೀಗಿರುವ ಒಂದು ದಿನ ಆತನಿಗೆ ಸಾವು ಹತ್ತಿರ ಆಯಿತು . ಮುಂದೇನಾಯಿತು ಎಂಬ ಸುಂದರ ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - sandhyavanipodcast@gmail.com

S3 : EP -99: ಯುದ್ಧ ಮುಗಿದರೂ ರಥದಿಂದ ಇಳಿಯದ ಶ್ರೀ ಕೃಷ್ಣ : Mahabharata Story 09.05.2025

S3 : EP -99: ಯುದ್ಧ ಮುಗಿದರೂ ರಥದಿಂದ ಇಳಿಯದ ಶ್ರೀ ಕೃಷ್ಣ : Mahabharata Story ಇದು ಮನೋಹರ ಮಹಾಭಾರತ ಕಥಾಮಾಲಿಕೆಯ ಸುಂದರ ಕಥೆಗಳಲ್ಲಿ ಒಂದು. ಮಹಾಭಾರತ ಮಹಾಯುದ್ಧದ ೧೮ ನೇ ದಿನದ ಹಗಲು ಕಳೆದಿತ್ತು. ರಣರಂಗ ರಕ್ತ ಮಾಂಸಗಳ ಕೆಸರಿನಿಂದ ತುಂಬಿತ್ತು. ಆ ಸಮಯದಲ್ಲಿ ಗೆಲುವಿನ ನಗೆ ಬೀರಿದ್ದ ಅರ್ಜುನ ಕೃಷ್ಣ ನತ್ತ ನೋಡಿದ. ಆಗ ಇದ್ದ ನಿಯಮದಂತೆ ಕೃಷ್ಣ ರಥದಿಂದ ಕೆಳಗೆ ಮೊದಲು ಇಳಿಯಬೇಕಿತ್ತು ಆದರೆ ನಡೆದಿದ್ದೇ ಬೇರೆಯಾಗಿತ್ತು... ಅದೇನದು ಎಂಬ ಸುಂದರ ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್...

S1EP- 512:ಕನಸಿನಲ್ಲಿ ಕಂಡ ದೇವರು | A god seen in a dream 08.05.2025

S1EP- 512:ಕನಸಿನಲ್ಲಿ ಕಂಡ ದೇವರು | A god seen in a dream ಒಬ್ಬಾನೊಬ್ಬ ಇದ್ದ ಅವನ ಕನಸಿನಲ್ಲಿ ಒಮ್ಮೆ ದೇವರು ಬಂದು ಆತನನ್ನು ಊಟಕ್ಕೆ ಕರೆದ . ಹೀಗೆ ಊಟಕ್ಕೆ ಕರೆದ ಜಾಗ.... ಊರ ಕೊನೆಯಲ್ಲಿದ್ದ ಭೋಜನಶಾಲೆ. ಎಚ್ಚರವಾದ ನಂತರ ಆತನ ಕನಸನ್ನು ಈತ ಬಿಡಲಿಲ್ಲ . ಬಳಿಕ ಯೋಚಿಸಿ ಭಗವಂತ ಕರೆದ ಭೋಜನಶಾಲೆಗೆ ಹೊರಟ. ಮುಂದೇನಾಯಿತು ಎಂಬ ಸುಂದರ ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - sandhyavanipodcast@g...

Ascultă podcastul Sandhyavani | ಸಂಧ್ಯಾವಾಣಿ în Replaio

Radio și podcasturi într-o singură aplicație - gratuit și fără înregistrare. Instaleaz-o azi și nu rata lansarea

Descarcă din Google Play

Replaio nu este editorul podcasturilor; numele emisiunilor, coperțile și materialul audio aparțin autorilor lor și sunt distribuite prin fluxuri RSS publice