SriRamachandrapura Matha
SriRamachandrapura Matha
The unbroken lineage of Adi Shankaracharya - established by Adi Shankaracharya 1300 years ago at Ashoke, Gokarna. Present 36th pontiff: Srimajjagadguru Shankaracharya SriSri Raghaveshwara Bharati Mahaswamiji.
Autor
SriRamachandrapura Matha
Categoria
Site do podcast
Último episódio
22 de jun de 2026
Onde ouvir?
Podcasts no app Replaio Radio Em breveOs podcasts estão chegando ao app. Instale agora e seja o primeiro a descobrir um jeito totalmente novo de curtir podcasts
Episódios
ಅನಾವರಣ ಚಾತುರ್ಮಾಸ್ಯ - ದಿನ 34: ಭಾರತ ದೇಶಕ ಜಾತಕ | ಜಲಪ್ರಶ್ನ - ವಿಮರ್ಶೆ ಹೇಗೆ? 24.08.2024 48:37
* ಜ್ಯೌತಿಷ ಶಾಸ್ತ್ರದಿಂದ ಒಂದು ರಾಷ್ಟ್ರವನ್ನು ವಿಷಯವಾಗಿ ಇಟ್ಟುಕೊಂಡರೆ ಮಾರ್ಗದರ್ಶನ ಸಾಧ್ಯವಿದೆಯೇ? * ಭಾರತ ದೇಶಕ ಜಾತಕ * ಜಲಪ್ರಶ್ನ - ವಿಮರ್ಶೆ ಹೇಗೆ? -ಶ್ರೀಸಂದೇಶ 23-08-2024 #ಅನಾವರಣ_ಚಾತುರ್ಮಾಸ್ಯ - ದಿನ 34 #Chaturmasya
ಅನಾವರಣ ಚಾತುರ್ಮಾಸ್ಯ - ದಿನ 33: ದೇವಪ್ರಶ್ನ ಏಕೆ ಬೇಕು? | ರಾಜಪ್ರಶ್ನ ಏಕೆ ಬೇಕು? 23.08.2024 56:37
* ಮಠವೆಂಬುದು ವಿದ್ಯೆಯ ಕೇಂದ್ರ * ದೃಢತೆಯೆಂಬುದು ಸತ್ತ್ವಗುಣದಿಂದ ಬರುವಂತಹದ್ದು * ಸತ್ತ್ವಗುಣದ ಸ್ಥಿರತೆ ಯಾವ ಬಗೆಯದ್ದು? ತಮೋಗುಣದ ಸ್ಥಿರತೆ ಯಾವ ಬಗೆಯದ್ದು? * ಸತ್ತ್ವಗುಣದ್ದು - ದೃಢತೆ | ತಮೋಗುಣದ್ದು - ಜಡತೆ * ದೇವಪ್ರಶ್ನ ಏಕೆ ಬೇಕು? | ರಾಜಪ್ರಶ್ನ ಏಕೆ ಬೇಕು? -ಶ್ರೀಸಂದೇಶ 22-08-2024 #ಅನಾವರಣ_ಚಾತುರ್ಮಾಸ್ಯ - ದಿನ 33 #Chaturmasya
ಅನಾವರಣ ಚಾತುರ್ಮಾಸ್ಯ - ದಿನ 32: ಪುಸ್ತಕದಿಂದ ಮಸ್ತಕಕ್ಕೆ ಹೋಗಬೇಕು ಹೊರತು ಪುಸ್ತಕ ಮಾತ್ರದಲ್ಲೇ ನಾವು ನಿಲ್ಲಬಾರದು! 22.08.2024 59:10
* ಪುಸ್ತಕದಿಂದ ಮಸ್ತಕಕ್ಕೆ ಹೋಗಬೇಕು ಹೊರತು ಪುಸ್ತಕ ಮಾತ್ರದಲ್ಲೇ ನಾವು ನಿಲ್ಲಬಾರದು! * 'ಬಾಳಿಕೆ' ಗುರುವಿನಿಂದಲೇ! * ಗುರು - 'ದೃಢ'; ಗುರುವನ್ನಾಶ್ರಿಯಿಸು! * ಈ ಅದೃಢವಾದ ಮಾಯಾಮಯವಾದ ಪ್ರಪಂಚದಲ್ಲಿ - ಸ್ಥಿರವಾಗಿರುವುದೆಂದರೆ ಗುರುವಿನ ಚರಣ * ಗುರು-ಚರಣಾಂಬುಜ-ನಿರ್ಭರ-ಭಕ್ತಃ... -ಶ್ರೀಸಂದೇಶ 21-08-2024 #Chaturmasya
ಅನಾವರಣ ಚಾತುರ್ಮಾಸ್ಯ - ದಿನ 30: ದೈವ ಅನುಕೂಲವಾದರೆ ಜೀವನ ಅನುಕೂಲ; ದೈವ ಪ್ರತಿಕೂಲವಾದರೆ ಜೀವನ ಪ್ರತಿಕೂಲ! 19.08.2024 51:36
* ರಾಶಿಗಳು ಉದಯವಾಗುತ್ತವೆ - ಅದೇ ಲಗ್ನ * ಒಂದು ದಿವಸದಲ್ಲಿ ಎಷ್ಟು ಲಗ್ನಗಳು ಆಗಿಹೋಗುತ್ತವೆ? * ನನ್ನ ಪ್ರಶ್ನೆಗೆ ಉತ್ತರ ಸಿಕ್ಕಿಲ್ಲ ಎಂದು ಯಾರೂ ಹೇಳುವ ಹಾಗಿಲ್ಲ! ಏಕೆಂದರೆ ಪ್ರಕೃತಿ ಉತ್ತರವನ್ನು ಅನವರತ ಹೇಳುತ್ತಿದೆ! * ದೈವ ಅನುಕೂಲವಾದರೆ ಜೀವನ ಅನುಕೂಲ; ದೈವ ಪ್ರತಿಕೂಲವಾದರೆ ಜೀವನ ಪ್ರತಿಕೂಲ! -ಶ್ರೀಸಂದೇಶ 19-08-2024 #ಅನಾವರಣ_ಚಾತುರ್ಮಾಸ್ಯ - ದಿನ 30 #Chaturmasya
ಅನಾವರಣ ಚಾತುರ್ಮಾಸ್ಯ - ದಿನ 29: ನಮ್ಮ ಬದುಕು ಖಗೋಳದಲ್ಲಿ ಎಲ್ಲಿ ಪ್ರತಿಫಲಿಸುತ್ತದೆ? 19.08.2024 47:41
* ನಮಗೆ ನಮ್ಮನ್ನು ಪರಿಚಯಿಸಿಕೊಡುತ್ತದೆ - ಕಾಲ! ನಮ್ಮ ಬದುಕಿನ ದಾರಿಯನ್ನು ತೋರಿಸಿಕೊಡುತ್ತದೆ - ಕಾಲ! * ನಮ್ಮ ಬದುಕು ಖಗೋಳದಲ್ಲಿ ಎಲ್ಲಿ ಪ್ರತಿಫಲಿಸುತ್ತದೆ? * ಖಗೋಳದಲ್ಲಿ ನಮ್ಮ ಕೇಂದ್ರ ನಮಗೆ ಗೊತ್ತಾದರೆ, ನಮ್ಮ ಜೀವನ ನಮಗೆ ಗೊತ್ತಾದಂತೆ! * ಜೀವನದ ಮೊದಲ ಬಿಂದು ಯಾವುದು? * ಜಾತಕ' ಏಕೆ ಬೇಕು? -ಶ್ರೀಸಂದೇಶ 18-08-2024 #ಅನಾವರಣ_ಚಾತುರ್ಮಾಸ್ಯ - ದಿನ 29 #Chaturmasya
ಅನಾವರಣ ಚಾತುರ್ಮಾಸ್ಯ - ದಿನ 28: ಖಗೋಳದ, ರಾಶಿಗಳ, ಗ್ರಹಗಳ ಪ್ರತಿನಿಧಿಯದು - ಜನ್ಮಪತ್ರಿಕೆ! 18.08.2024 1:09:52
ಗೋವಿಶ್ವ ಅನಾವರಣ | ಸಾಮಾಜಿಕ ಜಾಲತಾಣಿಗರ ಸರ್ವಸೇವೆ | ಶ್ರೀಸಂಸ್ಥಾನದವರ ಆಶೀರ್ವಚನ ~~~~~~~~~ * ಕನ್ನಡಿಯಲ್ಲಿ ನಾವೇ ನಮ್ಮನ್ನೇ ನೋಡಿಕೊಂಡ ಹಾಗೆ, ನಮ್ಮ ಬದುಕನ್ನೂ - ಹಿಂದೆ~ಮುಂದೆ, ಒಳಗೆ~ಹೊರಗುಗಳನ್ನೂ ನೋಡಿಕೊಳ್ಳುವಂತಿದ್ದರೆ? ಅಂತರಿಕ್ಷವೇ ಕನ್ನಡಿ; ಅಲ್ಲಿ ನಾವು ನಮ್ಮ ಬದುಕನ್ನು ನೋಡಿಕೊಳ್ಳಬಹುದು! ಹೇಗೆ? ಅದೇ ಜಾತಕ! * ಖಗೋಳದ, ರಾಶಿಗಳ, ಗ್ರಹಗಳ ಪ್ರತಿನಿಧಿಯದು - ಜನ್ಮಪತ್ರಿಕೆ! * ಈ ವಿಶಾಲವಾದ ಆಕಾಶದಲ್ಲಿ ಎಲ್ಲಿದೆ ನಮ್ಮ ಬದುಕು? ಹೇಗೆ ಅದನ್ನು ತಿಳಿದುಕೊಳ್ಳಬಹುದು? ಉತ್ತರವನ್ನ...
ಅನಾವರಣ ಚಾತುರ್ಮಾಸ್ಯ - ದಿನ 25: ಶ್ರೀಸಂಸ್ಥಾನದವರ ಆಶೀರ್ವಚನ 15.08.2024 15:34
*ವಿವಿಧ ಸುವಸ್ತುಗಳಿಂದ ಶ್ರೀಸಂಸ್ಥಾನದವರಿಗೆ ವಿಶೇಷ ತುಲಾಭಾರ ಸೇವೆ (126 ತುಲಾಭಾರಗಳು ಇಂದು ಸಂದಿವೆ) *ಅನಾವರಣ: ಶ್ರೀಮಠದ ಹುಟ್ಟಿಗೆ ಕಾರಣವಾದ ಗೋಕರ್ಣದ ವರದೇಶ್ವರ ಸನ್ನಿಧಿ ಮತ್ತು ಅದರ ಮಹತಿ 14-08-2024 #Chaturmasya
ಜೀವಯಾನ ~ ಸಾರ್ಥಕ ಜೀವನಕ್ಕೆ ದಾರಿದೀಪ | ಸರಣಿ 2: ದಿನ - 7 14.08.2024 1:32:05
ವಿ.ವಿ.ವಿಯ ವಿದ್ಯಾರ್ಥಿಗಳ ಜೀವನ ಯಾನಕ್ಕೆ ದೂರದೃಷ್ಟಿಯನ್ನು ಅನುಗ್ರಹಿಸುವ ಪ್ರವಚನಮಾಲಿಕೆ 13-08-2024 #ಅನಾವರಣ_ಚಾತುರ್ಮಾಸ್ಯ - ದಿನ 24 #Chaturmasya
ಜೀವಯಾನ ~ ಸಾರ್ಥಕ ಜೀವನಕ್ಕೆ ದಾರಿದೀಪ | ಸರಣಿ 2: ದಿನ - 6 13.08.2024 1:21:27
ವಿ.ವಿ.ವಿಯ ವಿದ್ಯಾರ್ಥಿಗಳ ಜೀವನ ಯಾನಕ್ಕೆ ದೂರದೃಷ್ಟಿಯನ್ನು ಅನುಗ್ರಹಿಸುವ ಪ್ರವಚನಮಾಲಿಕೆ 12-08-2024 #ಅನಾವರಣ_ಚಾತುರ್ಮಾಸ್ಯ - ದಿನ 23 #Chaturmasya
ಜೀವಯಾನ ~ ಸಾರ್ಥಕ ಜೀವನಕ್ಕೆ ದಾರಿದೀಪ | ಸರಣಿ 2: ದಿನ - 5 12.08.2024 1:25:32
ವಿ.ವಿ.ವಿಯ ವಿದ್ಯಾರ್ಥಿಗಳ ಜೀವನ ಯಾನಕ್ಕೆ ದೂರದೃಷ್ಟಿಯನ್ನು ಅನುಗ್ರಹಿಸುವ ಪ್ರವಚನಮಾಲಿಕೆ 11-08-2024 #ಅನಾವರಣ_ಚಾತುರ್ಮಾಸ್ಯ - ದಿನ 22 #Chaturmasya
ಜೀವಯಾನ ~ ಸಾರ್ಥಕ ಜೀವನಕ್ಕೆ ದಾರಿದೀಪ | ಸರಣಿ 2: ದಿನ - 4 10.08.2024 1:12:10
ವಿ.ವಿ.ವಿಯ ವಿದ್ಯಾರ್ಥಿಗಳ ಜೀವನ ಯಾನಕ್ಕೆ ದೂರದೃಷ್ಟಿಯನ್ನು ಅನುಗ್ರಹಿಸುವ ಪ್ರವಚನಮಾಲಿಕೆ 10-08-2024 #ಅನಾವರಣ_ಚಾತುರ್ಮಾಸ್ಯ - ದಿನ 21 #Chaturmasya
ಜೀವಯಾನ ~ ಸಾರ್ಥಕ ಜೀವನಕ್ಕೆ ದಾರಿದೀಪ | ಸರಣಿ 2: ದಿನ - 3 09.08.2024 1:36:00
ವಿ.ವಿ.ವಿಯ ವಿದ್ಯಾರ್ಥಿಗಳ ಜೀವನ ಯಾನಕ್ಕೆ ದೂರದೃಷ್ಟಿಯನ್ನು ಅನುಗ್ರಹಿಸುವ ಪ್ರವಚನಮಾಲಿಕೆ 09-08-2024 #ಅನಾವರಣ_ಚಾತುರ್ಮಾಸ್ಯ - ದಿನ 20 #Chaturmasya
ಜೀವಯಾನ ~ ಸಾರ್ಥಕ ಜೀವನಕ್ಕೆ ದಾರಿದೀಪ | ಸರಣಿ 2: ದಿನ - 2 08.08.2024 1:12:52
ವಿ.ವಿ.ವಿಯ ವಿದ್ಯಾರ್ಥಿಗಳ ಜೀವನ ಯಾನಕ್ಕೆ ದೂರದೃಷ್ಟಿಯನ್ನು ಅನುಗ್ರಹಿಸುವ ಪ್ರವಚನಮಾಲಿಕೆ 08-08-2024 #ಅನಾವರಣ_ಚಾತುರ್ಮಾಸ್ಯ - ದಿನ 19 #Chaturmasya
ಜೀವಯಾನ ~ ಸಾರ್ಥಕ ಜೀವನಕ್ಕೆ ದಾರಿದೀಪ | ಸರಣಿ 2: ದಿನ - 1 08.08.2024 1:12:41
ವಿ.ವಿ.ವಿಯ ವಿದ್ಯಾರ್ಥಿಗಳ ಜೀವನ ಯಾನಕ್ಕೆ ದೂರದೃಷ್ಟಿಯನ್ನು ಅನುಗ್ರಹಿಸುವ ಪ್ರವಚನಮಾಲಿಕೆ 07-08-2024 #ಅನಾವರಣ_ಚಾತುರ್ಮಾಸ್ಯ - ದಿನ 18 #Chaturmasya
ಅನಾವರಣ ಚಾತುರ್ಮಾಸ್ಯ - ದಿನ 17: ರಾಶಿಗಳ ಲಕ್ಷಣಗಳು - 2 07.08.2024 56:58
ರಾಶಿಗಳ ಲಕ್ಷಣಗಳು - 2 -ಶ್ರೀಸಂದೇಶ 06-08-2024 #ಅನಾವರಣ_ಚಾತುರ್ಮಾಸ್ಯ - ದಿನ 17 #Chaturmasya
ಅನಾವರಣ ಚಾತುರ್ಮಾಸ್ಯ - ದಿನ 16: ರಾಶಿಗಳ ಲಕ್ಷಣಗಳು - 1 06.08.2024 1:06:35
ರಾಶಿಗಳ ಲಕ್ಷಣಗಳು - 1 -ಶ್ರೀಸಂದೇಶ 05-08-2024 #ಅನಾವರಣ_ಚಾತುರ್ಮಾಸ್ಯ - ದಿನ 16 #Chaturmasya
ಅನಾವರಣ ಚಾತುರ್ಮಾಸ್ಯ - ದಿನ 15: ಕಾಲಪ್ರಜ್ಞೆ - ದೇಶಪ್ರಜ್ಞೆ; ಇವೆರಡೂ ಚೆನ್ನಾಗಿರಬೇಕು 05.08.2024 1:11:28
* ಕಾಲ-ದೇಶಗಳನ್ನು ಅರಿತುಕೊಂಡವನು ಮಾತ್ರವೇ ಈ ಜಗತ್ತಿನಲ್ಲಿ ಚೆನ್ನಾಗಿ ಬಾಳುತ್ತಾನೆ, ಮತ್ತು ಈ ಜಗತ್ತನ್ನು ಮೀರಿ ಹೋಗುತ್ತಾನೆ. * ಕಾಲಪ್ರಜ್ಞೆ - ದೇಶಪ್ರಜ್ಞೆ: ಇವೆರಡೂ ಚೆನ್ನಾಗಿರಬೇಕು! * ಜ್ಯೌತಿಷವೆಂದರೆ ರಂಗೋಲಿ ಇದ್ದ ಹಾಗೆ! -ಶ್ರೀಸಂದೇಶ 04-08-2024 #ಅನಾವರಣ_ಚಾತುರ್ಮಾಸ್ಯ - ದಿನ 15 #Chaturmasya
ಅನಾವರಣ ಚಾತುರ್ಮಾಸ್ಯ - ದಿನ 14: ಯಾವ ಗ್ರಹಗಳು ಯಾವ ಬಗೆಯ ಫಲವನ್ನು ಕೊಡುತ್ತವೆ? 03.08.2024 55:31
*घर की माता - धरती माता - गौमाता! ಇದೊಂದು ತ್ರಿಕೋನ! ಹೇಗೆ ಗೊತ್ತೇ? *ಕಾಲ-ಕರ್ಮವನ್ನು ತೋರಿಸಿಕೊಡುವ ಪರಿಭಾಷೆ ಇದು! *ಜಗತ್ತು ಸ್ಥಾವರ-ಜಂಗಮಾತ್ಮಕ! *ಶನಿಯಾಗಬೇಡಿ; ಕುಜನಾಗಬೇಡಿ; ಗುರುವಾಗಿ! -ಶ್ರೀಸಂದೇಶ 03-08-2024 #ಅನಾವರಣ_ಚಾತುರ್ಮಾಸ್ಯ - ದಿನ 14 #Chaturmasya
ಅನಾವರಣ ಚಾತುರ್ಮಾಸ್ಯ - ದಿನ 13: ಎಲ್ಲವೂ 'ಕಾಲ'ವಶ, ಎಲ್ಲರೂ 'ಕಾಲ'ವಶ! 02.08.2024 50:46
*ಕಾಲಕ್ಕೆ ಇರುವ ಶಕ್ತಿ ಅದ್ಭುತ, ಅನಂತ, ಅಪಾರ! *'ಸತ್ಯ' ಎಂದರೇನು? *ಆತ್ಮಸಾಧಕರ ಆಯುಷ್ಯವು ವೃದ್ಧಿಯಾಗುವುದು ಹೇಗೆ? *ಮನುಷ್ಯನಾಗಿ ಹುಟ್ಟಬೇಕಾದರೆ ಪುಣ್ಯದ ರಾಶಿ ಬೇಕು! *ಗ್ರಹಗಳ ಮೂಲಕವಾಗಿ ಬದುಕನ್ನು ಅರ್ಥಮಾಡಿಕೊಳ್ಳಲು ಕಲಿಯಬೇಕು! -ಶ್ರೀಸಂದೇಶ 02-08-2024 #ಅನಾವರಣ_ಚಾತುರ್ಮಾಸ್ಯ - ದಿನ 13 #Chaturmasya
ಅನಾವರಣ ಚಾತುರ್ಮಾಸ್ಯ - ದಿನ 12: ಆಸಕ್ತಿ ವಹಿಸಿದಷ್ಟೂ~ಆಳಕ್ಕೆ ಇಳಿದಷ್ಟೂ, ಖುಷಿಯನ್ನು ಕೊಡುವ~ಬೋಧವನ್ನು ಕೊಡುವ ಶಾಸ್ತ್ರವಿದು - ಜ್ಯೌತಿಷ! 02.08.2024 58:02
ಆಸಕ್ತಿ ವಹಿಸಿದಷ್ಟೂ~ಆಳಕ್ಕೆ ಇಳಿದಷ್ಟೂ, ಖುಷಿಯನ್ನು ಕೊಡುವ~ಬೋಧವನ್ನು ಕೊಡುವ ಶಾಸ್ತ್ರವಿದು - ಜ್ಯೌತಿಷ! -ಶ್ರೀಸಂದೇಶ 01-08-2024 #ಅನಾವರಣ_ಚಾತುರ್ಮಾಸ್ಯ - ದಿನ 12 #Chaturmasya
ಅನಾವರಣ ಚಾತುರ್ಮಾಸ್ಯ - ದಿನ 10: ಜ್ಯೌತಿಷವೆಂಬ ಕಣ್ಣು! 31.07.2024 1:10:15
ಜ್ಯೌತಿಷವೆಂಬ ಕಣ್ಣು -ಶ್ರೀಸಂದೇಶ 30-07-2024 #ಅನಾವರಣ_ಚಾತುರ್ಮಾಸ್ಯ - ದಿನ 10
ಅನಾವರಣ ಚಾತುರ್ಮಾಸ್ಯ - ದಿನ 9: ಬದುಕಿನ ಮುಂದಿನ ದಾರಿಯನ್ನು ತೋರಿಸಿಕೊಡುತ್ತದೆ - ಕಾಲ! 29.07.2024 1:05:51
*ಶ್ರೀಮಠವು ಧಾರ್ಮಿಕ ಪಂಚಾಂಗವನ್ನು ಪಾರಂಭಿಸುವ ಅಗತ್ಯತೆ ಏಕೆ ಬಂತು? *ಸೂರ್ಯಸಿದ್ಧಾಂತ - ಇಂದು ನಿನ್ನೆಯದಲ್ಲ; ಪ್ರಾಚೀನ ಗಣಿತವದು *ಜೀವಗಳ ಕುರಿತಾಗಿ ಕಾಲಕ್ಕೆ ಮಮತೆಯಿದೆ, ಕರುಣೆಯಿದೆ! ಹಾಗಾಗಿ ಕಾಲವು ನಮ್ಮೊಂದಿಗೆ ಮಾತನಾಡುತ್ತದೆ. *ಕಾಲ ಕರುಣಾಮಯ! *ಗುರುದೃಷ್ಟಿ ಬಂದರೆ ಅಶುಭವೂ ಶುಭವಾಗಿ ಪರಿವರ್ತನೆಯಾಗುವುದು *ಗುರು ಪರಮಶುಭ! *ಪ್ರಾಚೀನ ಜ್ಯೌತಿಷದಲ್ಲಿ ಉಲ್ಲೇಖವಾದ 'ಗ್ರಹ-ನಕ್ಷತ್ರ'ಗಳಿಗೂ, ಆಧುನಿಕ ವಿಜ್ಞಾನವು ಕಂಡುಕೊಂಡಿರುವ 'Planets-Stars' ಗಳಿಗೂ ಹೊಂದಿಕೆಯ...
ಅನಾವರಣ ಚಾತುರ್ಮಾಸ್ಯ - ದಿನ 8: ಪಂಚಾಂಗ ಸುಳ್ಳಲ್ಲ - ಜ್ಯೌತಿಷ ಸುಳ್ಳಲ್ಲ! 28.07.2024 49:02
*ಮಠದ ಬಾಹ್ಯ ಭವ್ಯತೆ ಶಿಷ್ಯರಿಂದ; ಶಿಷ್ಯರ ಅಂತರಂಗದ ಭವ್ಯತೆ ಮಠದಿಂದ *ಎಲ್ಲಕ್ಕಿಂತ ದೊಡ್ಡ ರತ್ನ ಯಾವುದು ಗೊತ್ತೇ? *ಅರಿವಿಗೆ ತುಂಬ ಮಹತ್ತ್ವವನ್ನು ಕೊಡುವವನೇ - ಮನುಷ್ಯ *ಕಾಲಕ್ಕೆ ಅದೊಂದು ಕ್ರೀಡೆ; ಅದು ಆಡುತ್ತಾ ಆಡುತ್ತಾ ನಮ್ಮ ಆಯುಷ್ಯವೇ ಮುಗಿದಿರುತ್ತದೆ! *ಕಾಲದ ಮುಖ್ಯ ಲಕ್ಷಣವೇ ಪರಿವರ್ತನೆ! *ಗ್ರಹಮಂಡಲ - ಕಾಲದ ಭಾಷೆ ನಕ್ಷತ್ರಮಂಡಲ - ಕಾಲದ ಭಾಷೆ! ದ್ವಾದಶ ರಾಶಿಗಳು - ಕಾಲದ ಭಾಷೆ! ಹಗಲು~ರಾತ್ರಿಗಳೂ - ಕಾಲದ ಭಾಷೆ! *ಕಾಲದ ಭಾಷೆಯು ಅರ್ಥವಾಗಬೇಕಾದರೆ ಅದರ ಪರಿಭಾಷೆಯನ್ನು ಮೊದಲು ತ...
ಅನಾವರಣ ಚಾತುರ್ಮಾಸ್ಯ - ದಿನ 7: ತೀರ್ಥರಾಜಪುರ ಮಠದ ಚರಿತ್ರೆಯ ಕಿರು ಪರಿಚಯ 27.07.2024 24:11
ತೀರ್ಥರಾಜಪುರ ಮಠವು ಯಾವ ಪರಂಪರೆಗೆ ಸೇರಿತ್ತು ಮೊದಲು? ಹೇಗೆ ಅದು ನಮ್ಮ ಪರಂಪರೆಗೆ ಸೇರಿತು? -ತೀರ್ಥರಾಜಪುರ ಮಠದ ಚರಿತ್ರೆಯ ಕಿರು ಪರಿಚಯ ಇಂದಿನ ಶ್ರೀಸಂದೇಶ 27-07-2024 #ಅನಾವರಣ_ಚಾತುರ್ಮಾಸ್ಯ - ದಿನ 7 #Chaturmasya
ಅನಾವರಣ ಚಾತುರ್ಮಾಸ್ಯ - ದಿನ 6: ಕಾಲದ ಭಾಷೆಯನ್ನು ಅರ್ಥ ಮಾಡಿಕೊಂಡಲ್ಲಿ ಬ್ರಹ್ಮಾಂಡವೇ ನಿಮ್ಮ ಕೈಯಲ್ಲಿ! 26.07.2024 46:02
*ಕಾಲದ ಪರಿವೆಯೇ ಇಲ್ಲದಿರುವವರಿದ್ದಾರೆ - ಯೋಗಿಗಳು ಅವರು *ಕಾಲ ನಮ್ಮೊಂದಿಗೆ ಮಾತನಾಡುತ್ತದೆ! *ಕಾಲವೆಂದರೆ ಸಾಕ್ಷಾತ್ ಭಗವಂತನೇ! *ಕಾಲದ ಭಾಷೆಯನ್ನು ಅರ್ಥ ಮಾಡಿಕೊಂಡಲ್ಲಿ ಬ್ರಹ್ಮಾಂಡವೇ ನಿಮ್ಮ ಕೈಯಲ್ಲಿ! *ಸಂಸಾರ ಸಾಕು, ಪರಮಾತ್ಮ ಬೇಕು - ಎಂದೆನಿಸುವಂತೆ ಮಾಡುವವನು ಶನಿ! ನಮ್ಮ ಮೇಲಿನ ಕರುಣೆಯಿಂದಲೇ ದುಃಖವನ್ನು ಕೊಡುವವನವನು. *ಕಾಲವನ್ನು ಅಲ್ಲೆಲ್ಲೋ ದುರ್ಬೀನು ಹಿಡಿದು ಹುಡುಕಬೇಡಿ; ಕಾಲವೆಂದರೆ ನೀವೇ! ಸೂಕ್ಷ್ಮಮತಿಯಾದರೆ ಒಬ್ಬರ ದೇಹವನ್ನು ನೋಡಿ ಅವರ ಜಾತಕವನ್ನು ಮಾಡಬಹುದು! *ಹೇಗೆ ಜಾತ...
Podcasts parecidos
O Replaio não é o publicador dos podcasts; os nomes dos programas, as capas e o áudio pertencem aos seus autores e são distribuídos por feeds RSS públicos