Shwetha Initiative
ಸಿರಿದನಿ SIRIdani
SIRIdani, A passion broadcast channel, set up by equal minded team In Bangalore. Channel addresses education, culture, social issues and youth Designs in depth subject discussion with the experts of relevant area. Light entertainment, talk shows also focusing area. Subjects we choose non controversy and factual issues and which is out of regular platforms. Files Uploaded once in 15 days. and will come online with special episodes too.
Não deixe de visitar o site do podcast e apoiar quem o produz: www.shwethainitiative.com
Autor
Shwetha Initiative
Categoria
Site do podcast
Último episódio
21 de jul de 2024
Onde ouvir?
Podcasts no app Replaio Radio Em breveOs podcasts estão chegando ao app. Instale agora e seja o primeiro a descobrir um jeito totalmente novo de curtir podcasts
Episódios
ಕ್ರಿಕೆಟ್ ನಿವೃತ್ತಿ ಪಡೆದ ಮಹೇಂದ್ರ ಸಿಂಗ್ ಧೋನಿ ಅವರ ಬದುಕು 31.08.2020 3:13
ಕ್ರಿಕೆಟ್ ನಿವೃತ್ತಿ ಪಡೆದ ಮಹೇಂದ್ರ ಸಿಂಗ್ ಧೋನಿ ಅವರ ಬದುಕು ತೆರೆದಿಟ್ಟಿದ್ದಾರೆ – ಸಹನಾ
ಚಲಿಸುವ ಚಿತ್ರಗಳು 31.08.2020 8:01
ವಿದ್ಯಾರ್ಥಿಗಳು, ಯುವಜನರ ಮೇಲೆ ಚಲನಚಿತ್ರಗಳ ಪ್ರಭಾವದ ಕುರಿತು ಮಾತನಾಡಿದ್ದಾರೆ ಜಯಶ್ರೀ ಬಿ.
ರಾಕ್ಷಸ ಹೊಸ ಕಥೆ - ಜ್ಯೋತಿ ಸಾಲಿಗ್ರಾಮ RAKSHASA - Short story by JYOTHI SALIGRAMA 31.08.2020 10:54
ಮಕ್ಕಳ ಸಿಹಿ ಬಾಲ್ಯವನ್ನು ಕಸಿದುಕೊಳ್ಳುವ ರಾಕ್ಷಸರು ನಮ್ಮ ಸುತ್ತ ಇರುತ್ತಾರೆ. ಮಕ್ಕಳ ಲೈಂಗಿಕ ಶೋಷಣೆಯ ಪರಿಯನ್ನು ರಾಕ್ಷಸ ಕಥೆಯಲ್ಲಿ ಮಾರ್ಮಿಕವಾಗಿ ವಿವರಿಸಿದ್ದಾರೆ ಜ್ಯೋತಿ ಸಾಲಿಗ್ರಾಮ. ಕೊಳಕು ಕೈಗಳು ತನ್ನ ಮಗುವನ್ನು ಮುಟ್ಟಲೇ ಬಾರದು ಎಂಬ ಆಕ್ರೋಶ, ತನ್ನ ಬಾಲ್ಯದಲ್ಲೊಂದು ಕಹಿ ಘಟನೆಗೆ ಸೇಡು ತೀರಿಸಿಕೊಂಡ ಪರಿ ಈ ಕಥೆಯಲ್ಲಿದೆ...
ವಚನಸುಮ– ಶರಣರ ವಚನ ಗಾಯನ– ತೋಟಪ್ಪ ಉತ್ತಂಗಿ ಮತ್ತು ತಂಡದವರಿಂದ 31.08.2020 15:48
ವಚನಸುಮ– ಶರಣರ ವಚನ ಗಾಯನ– ತೋಟಪ್ಪ ಉತ್ತಂಗಿ ಮತ್ತು ತಂಡದವರಿಂದ ಸಂಗೀತ ಕೊಡುಗೆ: ಶ್ರೀ ಮುರುಘಾ ಮಠ ಚಿತ್ರದುರ್ಗ
ಸಿರಿದನಿ ಎರಡನೇ ಸಂಚಿಕೆಯ ಮುನ್ನೋಟ 27.08.2020 4:29
ಹೊಸ ವೈವಿಧ್ಯಮಯ ಕಾರ್ಯಕ್ರಮಗಳೊಂದಿಗೆ ಸಿರಿದನಿಯ ಎರಡನೇ ಸಂಚಿಕೆ ನಿಮಗಾಗಿ ಹಲವು ಮಂದಿ ಅಪರೂಪದ ಪ್ರತಿಭಾನ್ವಿತರು ಸೇರಿ ಈ ಸಂಚಿಕೆಯನ್ನು ರೂಪಿಸಿದ್ದಾರೆ. ಕೇಳಿ ಸ್ಪಂದಿಸಿ. ನಿಮ್ಮಲ್ಲಿ ಅನೇಕರು ಈಗ ಮನೆಯಿಂದಲೇ ನಿಮ್ಮ ಕಚೇರಿ ಕೆಲಸ ನಿರ್ವಹಿಸುತ್ತಿರಬಹುದು. ಇಂಟರ್‌ನೆಟ್ ಮೂಲಕ ಕೆಲಸ ಮಾಡುವಾಗ ಅನುಸರಿಸಬೇಕಾದ ಎಚ್ಚರಿಕೆಗಳೇನು ಎಂಬ ಬಗ್ಗೆ ವಿವರವಾದ ಮಾತುಕತೆ ಇಲ್ಲಿದೆ. ವರ್ಕ್‌ಫ್ರಂ ಹೋಂ ಮತ್ತು ಇಂಟರ್‌ನೆಟ್ ಸುರಕ್ಷತೆ Work from Home & Internet Security ಇನ್‌ಫೋಸಿಸ್...
ಸಿರಿದನಿ ಎರಡನೇ ಸಂಚಿಕೆಯ ಮುನ್ನೋಟ 27.08.2020 4:29
ಹೊಸ ವೈವಿಧ್ಯಮಯ ಕಾರ್ಯಕ್ರಮಗಳೊಂದಿಗೆ ಸಿರಿದನಿಯ ಎರಡನೇ ಸಂಚಿಕೆ ನಿಮಗಾಗಿ ಹಲವು ಮಂದಿ ಅಪರೂಪದ ಪ್ರತಿಭಾನ್ವಿತರು ಸೇರಿ ಈ ಸಂಚಿಕೆಯನ್ನು ರೂಪಿಸಿದ್ದಾರೆ. ಕೇಳಿ ಸ್ಪಂದಿಸಿ. ನಿಮ್ಮಲ್ಲಿ ಅನೇಕರು ಈಗ ಮನೆಯಿಂದಲೇ ನಿಮ್ಮ ಕಚೇರಿ ಕೆಲಸ ನಿರ್ವಹಿಸುತ್ತಿರಬಹುದು. ಇಂಟರ್‌ನೆಟ್ ಮೂಲಕ ಕೆಲಸ ಮಾಡುವಾಗ ಅನುಸರಿಸಬೇಕಾದ ಎಚ್ಚರಿಕೆಗಳೇನು ಎಂಬ ಬಗ್ಗೆ ವಿವರವಾದ ಮಾತುಕತೆ ಇಲ್ಲಿದೆ. ವರ್ಕ್‌ಫ್ರಂ ಹೋಂ ಮತ್ತು ಇಂಟರ್‌ನೆಟ್ ಸುರಕ್ಷತೆ Work from Home & Internet Security ಇನ್‌ಫೋಸಿಸ್...
ಕಥೆ: ಮುಕ್ತಿ – ಜ್ಯೋತಿ ಸಾಲಿಗ್ರಾಮ (MUKTHI - a Short story By JYOTHI SALIGRAMA 14.08.2020 5:50
ಭಾವನೆಗಳ ಮೂಟೆಯನ್ನೆ ಹೊತ್ತುಕೊಂಡು ಬದುಕುತ್ತಿರುವ ನಮ್ಮ ಕಥಾ ನಾಯಕಿ.ಮಾತು ಅರ್ಥ ವಾಗದವರ ಜೊತೆ ಬದುಕಬಹುದು. ಆದರೆ ಭಾವನೆ ಗಳೇ ಇಲ್ಲದವರ ಜತೆ ಬದುಕು ಕಷ್ಟ. ಭಾವನೆಗಳನ್ನು ಕೊಂದು ಹಾಕಿ ಬದುಕುವುದು ಇನ್ನೂ ಕಷ್ಟ.ಮಾತು ಕಳೆದುಕೊಂಡಿರುವ ಸೀಮಾ,ಮಾತನ್ನು ಹುಡುಕಿ ಹೊರಟಿದ್ದಾಳೆ. ಮಾತಿನ ಜೊತೆಗೆ ಹೊಸದೊಂದು ಬದುಕು ಸಿಗಬಹುದೆಂಬ ಭರವಸೆ. ಕಥೆಗಾರ್ತಿ: ಜ್ಯೋತಿ ಸಾಲಿಗ್ರಾಮ ಉಡುಪಿ ಜಿಲ್ಲೆ ಸಾಲಿಗ್ರಾಮದವರು. ಓದಿದ್ದು ಪತ್ರಿಕೋದ್ಯಮ, ಹವ್ಯಾಸಿ ಬರಹಗಾರ್ತಿ, ಆಕಾಶವಾಣಿ, ರೇಡಿಯೋ ಮಿರ್ಚಿಯಲ್...
ಆನ್‌ಲೈನ್ ಕ್ಲಾಸಿನ ಆಫ್‌ಲೈನ್ ಕಥೆಗಳು Online classes-Offline stories an analysis by Madhusoodan sunnambala 14.08.2020 49:41
ಕೋವಿಡ್ ಸಾಂಕ್ರಾಮಿಕದ ಕಾರಣಕ್ಕೆ ಬದುಕಿನ ಚಟುವಟಿಕೆ ಸೀಮಿತ ಆಗಿರಬಹುದು. ಆದರೆ ಬದುಕು ನಿಲ್ಲುತ್ತದೆಯೇ? ನಮ್ಮ ಜ್ಞಾನ ವಿಕಸನವನ್ನು ಸ್ಥಗಿತಗೊಳಿಸುವುದು ಸಾಧ್ಯವೇ? ಇಂಥ ನಿರ್ಬಂಧದ ಸನ್ನಿವೇಶದಲ್ಲಿ ಜ್ಞಾನಾರ್ಜನೆಗೆ ಬದಲಿ ಮಾರ್ಗಗಳನ್ನು ಹುಡುಕುವುದು ಅಗತ್ಯ ಮತ್ತು ಅನಿವಾರ್ಯತೆ ನಮಗೆ ಬಂತು. ಇಂತಹ ಬದಲಿ ಮಾರ್ಗಗಳ ಪೈಕಿ ಬಂದದ್ದೇ ಆನ್‌ಲೈನ್ ಶಿಕ್ಷಣ. ಆನ್‌ಲೈನ್ ಶಿಕ್ಷಣದ ತಾಂತ್ರಿಕ ಅಂಶಗಳು, ಅದಕ್ಕಾಗುವ ಖರ್ಚು ವೆಚ್ಚ, ಬೇಕಾಗುವ ಉಪಕರಣಗಳು ಇತ್ಯಾದಿ ವಿಚಾರಗಳನ್ನು ಬದಿಗಿಟ್ಟು ಮ...
ಕಥೆ: ಮುಕ್ತಿ – ಜ್ಯೋತಿ ಸಾಲಿಗ್ರಾಮ (MUKTHI - a Short story trailer By JYOTHI SALIGRAMA 13.08.2020 1:10
ಭಾವನೆಗಳ ಮೂಟೆಯನ್ನೆ ಹೊತ್ತುಕೊಂಡು ಬದುಕುತ್ತಿರುವ ನಮ್ಮ ಕಥಾ ನಾಯಕಿ.ಮಾತು ಅರ್ಥ ವಾಗದವರ ಜೊತೆ ಬದುಕಬಹುದು. ಆದರೆ ಭಾವನೆ ಗಳೇ ಇಲ್ಲದವರ ಜತೆ ಬದುಕು ಕಷ್ಟ. ಭಾವನೆಗಳನ್ನು ಕೊಂದು ಹಾಕಿ ಬದುಕುವುದು ಇನ್ನೂ ಕಷ್ಟ.ಮಾತು ಕಳೆದುಕೊಂಡಿರುವ ಸೀಮಾ,ಮಾತನ್ನು ಹುಡುಕಿ ಹೊರಟಿದ್ದಾಳೆ. ಮಾತಿನ ಜೊತೆಗೆ ಹೊಸದೊಂದು ಬದುಕು ಸಿಗಬಹುದೆಂಬ ಭರವಸೆ. ಕಥೆಗಾರ್ತಿ: ಜ್ಯೋತಿ ಸಾಲಿಗ್ರಾಮ. ಪ್ರಸಾರ: ಆಗಸ್ಟ್ 15 music source: https://www.youtube.com/watch?v=EKyJFSUbJVk https://www.youtu...
ಆನ್‌ಲೈನ್ ಕ್ಲಾಸಿನ ಆಫ್‌ಲೈನ್ ಕಥೆಗಳು 10.08.2020 1:42
ಕೋವಿಡ್ ಸಾಂಕ್ರಾಮಿಕದ ಕಾರಣಕ್ಕೆ ಲಾಕ್‌ಡೌನ್ ಆಯ್ತು. ಎಲ್ಲ ಚಟುವಟಿಕೆಗಳು ಒಂದು ಹಂತಕ್ಕೆ ನಿಂತೇ ಹೋದ್ವು ಅನ್ನೋವಷ್ಟರಲ್ಲಿ ದೇಶದ ಎಲ್ಲ ಕ್ಷೇತ್ರಗಳಲ್ಲಿ ಬದಲಾವಣೆ ಆಗ್ತಾನೇ ಹೋಯ್ತು. ಬದುಕಿನ ಚಟುವಟಿಕೆ ಸೀಮಿತ ಆಗಿರಬಹುದು. ಆದರೆ ಬದುಕು ನಿಲ್ಲುತ್ತದೆಯೇ? ನಮ್ಮ ಜ್ಞಾನ ವಿಕಸನವನ್ನು ಸ್ಥಗಿತಗೊಳಿಸುವುದು ಸಾಧ್ಯವೇ? ಇಂಥ ನಿರ್ಬಂಧದ ಸನ್ನಿವೇಶದಲ್ಲಿ ಜ್ಞಾನಾರ್ಜನೆಗೆ ಬದಲಿ ಮಾರ್ಗಗಳನ್ನು ಹುಡುಕುವುದು ಅಗತ್ಯ ಮತ್ತು ಅನಿವಾರ್ಯತೆ ನಮಗೆ ಬಂತು. ಇಂತಹ ಬದಲಿ ಮಾರ್ಗಗಳ ಪೈಕಿ ಬಂದದ್ದೇ...
Podcasts parecidos
O Replaio não é o publicador dos podcasts; os nomes dos programas, as capas e o áudio pertencem aos seus autores e são distribuídos por feeds RSS públicos