Adventist World Radio
AWR Kannada / ಕನ್ನಡ / Kannaḍa
AWR Kannada, ಕನ್ನಡ, Canarese, Kanarese
Não deixe de visitar o site do podcast e apoiar quem o produz: www.awr.org
Autor
Adventist World Radio
Categoria
Site do podcast
Último episódio
11 de jul de 2026
Onde ouvir?
Podcasts no app Replaio Radio Em breveOs podcasts estão chegando ao app. Instale agora e seja o primeiro a descobrir um jeito totalmente novo de curtir podcasts
Episódios
52 ದೇವರಿಗೆ ಭಯಪಡಿರಿ. 03.11.2025 28:59
ms@ ದೇವರ ಭಯದಲ್ಲಿ ನಿಲ್ಲುವುದು ಎಂದರೆ ನಾವು ಪರಿಪೂರ್ಣ ಪವಿತ್ರ ಎಂದು ತಿಳಿದಿರುವವರ ನಿಲ್ಲುವುದು.
051 ನಿತ್ಯವಾದ ಸುವಾರ್ತೆ. 02.11.2025 28:59
ms@ ಮೂರು ದೇವದೂತರ ಸಂದೇಶವು ಸತ್ಯವನ್ನು ಸ್ವೀಕರಿಸುವವರನ್ನು ಪ್ರತಿನಿಧಿಸುತ್ತದೆ ಮತ್ತು ಜಗತ್ತಿಗೆ ಸುವಾರ್ತೆಯನ್ನು ತೆರೆಯುವ ಶಕ್ತಿಯನ್ನು ಹೊಂದಿದೆ.
50 ಪ್ರಸ್ತುತ ಸತ್ಯ 01.11.2025 28:59
ms@ ಕಾವಲುಗಾರರು ಈಗಲಾದರೂ ಧ್ವನಿ ಎತ್ತಿ ಈ ಕಾಲದ ವರ್ತಮಾನ ಸತ್ಯ ಎಂಬ ಸಂದೇಶ ನೀಡಲಿ.
371 ಸೃಷ್ಟಿಯಲ್ಲಿ ದೇವರ ಹೆಜ್ಜೆಗುರುತು. 25.10.2025 29:00
ms@ ಪರಲೋಕದ ನಿಮ್ಮ ತಂದೆಯು ಅವುಗಳನ್ನು ಪೋಷಿಸುತ್ತಾನೆ. ಅವುಗಳಿಗಿಂತ ನೀವು ಎಷ್ಟೋ ಶ್ರೇಷ್ಠರಾದವರಲ್ಲವೇ?
370 ದೇವರ ಪ್ರೀತಿ. 24.10.2025 28:59
ms@ ಕರ್ತನ ಕನಿಕರಗಳಿಂದಲೇ ನಾವು ನಾಶವಾಗ ಲಿಲ್ಲ, ಆತನ ಅಂತಃಕರುಣೆಯು ಮುಗಿಯುವದಿಲ್ಲ.
369 ದೇವರ ಗುಣಲಕ್ಷಣಗಳು. 23.10.2025 29:00
ms@ ಆದಿಯಲ್ಲಿ ದೇವರು ಆಕಾಶವನ್ನೂ ಭೂಮಿಯನ್ನೂ ಸೃಷ್ಟಿಸಿದನು.
368 ಕ್ರಿಸ್ತನು ನಮ್ಮ ಜೀವದಾಯಕ. 22.10.2025 28:59
ms@ ದೇವರ ದಾನವು ನಮ್ಮ ಕರ್ತನಾದ ಯೇಸು ಕ್ರಿಸ್ತನ ಮುಖಾಂತರ ನಿತ್ಯಜೀವವು.
367 ಮನುಷ್ಯನನ್ನು ರಕ್ಷಿಸಲು ದೇವರ ಯೋಜನೆ 21.10.2025 28:59
ms@ ನಿನ್ನ ಸಂತತಿಗಳಿಗೆ ಎಂದು ಹೇಳಿ ಅನೇಕರನ್ನು ಸೂಚಿಸದೆ--ನಿನ್ನ ಸಂತತಿಗೆ ಎಂದು ಹೇಳಿ ಒಬ್ಬನನ್ನೇ ಸೂಚಿಸುತ್ತಾನೆ. ಆ ಒಬ್ಬಾತನು ಕ್ರಿಸ್ತನೇ.
366ಮನುಷ್ಯನು ದೇವರಿಂದ ಬೇರ್ಪಟ್ಟದ್ದು. 20.10.2025 28:59
ms@ ನಿಮ್ಮ ಅಕ್ರಮಗಳೇ ನಿಮ್ಮನ್ನು ನಿಮ್ಮ ದೇವರಿಂದ ಅಗಲಿಸಿಯವೆ; ನಿಮ್ಮ ಪಾಪಗಳೇ ಆತನು ಕೇಳದ ಹಾಗೆ ಆತನ ಮುಖವನ್ನು ನಿಮಗೆ ಮರೆಮಾಡಿಯವೆ.
364 ಈ ಲೋಕಕ್ಕೆ ಪಾಪದ ಪ್ರವೇಶ. 18.10.2025 28:59
ms@ ಓ ಲೂಸಿಫರ್ ಉದಯದ ಮಗನೇ. ಆಕಾಶದಿಂದ ನೀನು ಹೇಗೆ ಬಿದ್ದೀ?
363 ಪ್ರತಿದಿನ ಶಾಸ್ತ್ರಗ್ರಂಥಗಳನ್ನು ಶೋಧಿ ಸುವುದು 17.10.2025 28:59
ms@ ಆಜ್ಞೆಯ ಮೇಲೆ ಆಜ್ಞೆ, ಸೂತ್ರದ ಮೇಲೆ ಸೂತ್ರ, ಸೂತ್ರದ ಮೇಲೆ ಸೂತ್ರ ಅಲ್ಲಿ ಸ್ವಲ್ಪ, ಇಲ್ಲಿ ಸ್ವಲ್ಪ ಇರುವದು.
362 ದೇವರ ಸೃಷ್ಟ 16.10.2025 29:00
ms@ ಎಲ್ಲವು ಆತನಿಂದ ಉಂಟಾಯಿತು; ಉಂಟಾದದ್ದರಲ್ಲಿ ಆತನಿಲ್ಲದೆ ಯಾವದೂ ಉಂಟಾಗ ಲಿಲ
361 ದೇವರ ಸರ್ಕಾರ. 15.10.2025 29:00
ms@ ಕರ್ತನು ಆಕಾಶಗಳಲ್ಲಿ ತನ್ನ ಸಿಂಹಾಸನವನ್ನು ಸ್ಥಾಪಿಸಿದ್ದಾನೆ; ಆತನ ರಾಜ್ಯವು ಎಲ್ಲರ ಮೇಲೆ ಆಳುತ್ತದೆ
360 ಕ್ರೈಸ್ತರ ಮಾರ್ಗದರ್ಶಕ ಗ್ರಂಥ 14.10.2025 28:59
ms@ ಹುಲ್ಲು ಒಣಗಿಹೋಗುವದು ಹೂವು ಬಾಡಿಹೋಗುವದು. ಆದರೆ ನಮ್ಮ ದೇವರ ವಾಕ್ಯವು ಸದಾಕಾಲ ನಿಲ್ಲುವದು ಎಂದು ಉತ್ತರವಾಯಿತ
359 ನನ್ನ ಜನರಿಗೆ ಎಂದಿಗೂ ಆಶಾಭಂಗಪಡರು. 13.10.2025 28:59
ms@ ನಾನೇ ನಿಮ್ಮ ದೇವರಾದ ಕರ್ತನಾಗಿದ್ದೇನೆಂದೂ ನೀವು ತಿಳುಕೊಳ್ಳುವಿರಿ; ನನ್ನ ಜನರು ಎಂದೆಂದಿಗೂ ನಾಚಿಕೆಪಡರು.
358 ಕ್ರಿಸ್ತನು ಅವರಿಗೆ ವಿವರಿಸಿದನು.. 12.10.2025 28:59
ms@ ಮೋಶೆಯ ಮತ್ತು ಎಲ್ಲಾ ಪ್ರವಾದಿ ಗಳಿಂದ ಆರಂಭಿಸಿ ಸಮಸ್ತ ಬರಹಗಳಲ್ಲಿ ತನ್ನ ವಿಷಯವಾದವುಗಳನ್ನು ಅವರಿಗೆ ವಿವರಿಸಿದನು.
357ಕತ್ತಲೆಯ ಮೂಲಕ ಬೆಳಕು. 11.10.2025 28:59
ms@ ನಿಮಗೆ ಬರಬೇಕಾಗಿದ್ದ ಕೃಪೆಯನ್ನು ಕುರಿತು ಮುಂತಿಳಿಸಿದ ಪ್ರವಾದಿಗಳು ಈ ರಕ್ಷಣೆಯ ವಿಷಯದಲ್ಲಿ ಸೂಕ್ಷ್ಮವಾಗಿ ವಿಚಾರಿಸಿ ಪರಿಶೋಧನೆ ಮಾಡಿದ
356 ಸಮಯದ ಪ್ರವಾದನೆ ನೆರವೇರಿತು. 10.10.2025 28:59
ms@ ಕಾಲವು ಪರಿಪೂರ್ಣವಾಯಿತು. ದೇವರ ರಾಜ್ಯವು ಸವಿಾಪ ವಾಗಿದೆ; ನೀವು ಮಾನಸಾಂತರಪಟ್ಟು ಸುವಾರ್ತೆ ಯನ್ನು ನಂಬಿರಿ
355ಸತ್ಯವೇದದ ಕಾಲಾನುಕ್ರಮ ಭಾಗಗಳು. 09.10.2025 28:59
ms@ ದೇವರ ಮನುಷ್ಯನು ಪರಿಪೂರ್ಣ ನಾಗಿ ಸಕಲ ಸತ್ಕಾರ್ಯಗಳಿಗೆ ಸನ್ನದ್ಧನಾಗುವನು.
354 ಸತ್ಯವಂತನೂ, ಪ್ರಾಮಾಣಿಕನೂ ಆದ ರೈತನು. 08.10.2025 28:59
ms@ ಬರಹಗಳನ್ನು ತಿಳಿದವನಾಗಿದ್ದೀಯಲ್ಲಾ; ಆ ಬರಹಗಳು ಕ್ರಿಸ್ತ ಯೇಸುವಿನಲ್ಲಿರುವ ನಂಬಿಕೆಯ ಮೂಲಕ ರಕ್ಷಣೆ ಹೊಂದಿಸುವ ಜ್ಞಾನವನ್ನು ಕೊಡುವದಕ್ಕೆ ಶಕ್ತವಾಗಿವೆ.
353 ನಾವು ರಾತ್ರಿಯವರೂ ಅಲ್ಲ, ಕತ್ತಲೆಯವರೂ ಅಲ್ಲ. 07.10.2025 28:59
ms@ ನಾನೇ ಲೋಕಕ್ಕೆ ಬೆಳಕಾಗಿದ್ದೇನೆ; ನನ್ನನ್ನು ಹಿಂಬಾಲಿಸುವವನು ಕತ್ತಲೆಯಲ್ಲಿ ನಡೆಯುವದಿಲ್ಲ;
352 ಆತ್ಮೀಕ ನಿದ್ರೆಯಿಂದ ಎಚ್ಚರಗೊಳ್ಳುವ ಕಾಲ 06.10.2025 28:59
ms@ ಮನುಷ್ಯಕುಮಾರನ ಮುಂದೆ ನಿಂತು ಕೊಳ್ಳುವಂತೆಯೂ ಎಚ್ಚರವಾಗಿದ್ದು ಯಾವಾಗಲೂ ಪ್ರಾರ್ಥಿಸುತ್ತಾ ಇರ್ರಿ .
Podcasts parecidos
O Replaio não é o publicador dos podcasts; os nomes dos programas, as capas e o áudio pertencem aos seus autores e são distribuídos por feeds RSS públicos