Adventist World Radio
AWR Kannada / ಕನ್ನಡ / Kannaḍa
AWR Kannada, ಕನ್ನಡ, Canarese, Kanarese
Não deixe de visitar o site do podcast e apoiar quem o produz: www.awr.org
Autor
Adventist World Radio
Categoria
Site do podcast
Último episódio
11 de jul de 2026
Onde ouvir?
Podcasts no app Replaio Radio Em breveOs podcasts estão chegando ao app. Instale agora e seja o primeiro a descobrir um jeito totalmente novo de curtir podcasts
Episódios
351 ಕ್ರಿಸ್ತನ ಬರೋಣದ ಮೇಲೆ ನಿರೀಕ್ಷೆ. 05.10.2025 28:59
ms@ ನಾನು ಹೋಗಿ ನಿಮಗೋಸ್ಕರ ಸ್ಥಳವನ್ನು ಸಿದ್ಧಮಾಡಿ ತಿರಿಗಿ ಬಂದು ನಿಮ್ಮನ್ನು ನನ್ನ ಬಳಿಗೆ ಸೇರಿಸಿಕೊಳ್ಳುವೆನು;
350 ಬಹು ಮಹಿಮೆಯ ಸತ್ಯ 04.10.2025 28:59
ms@ ಇಗೋ, ಕರ್ತನು ತನ್ನ ಹತ್ತು ಸಾವಿರ ಪರಿಶುದ್ಧರನ್ನು ಕೂಡಿಕೊಂಡು ಎಲ್ಲರಿಗೆ ನ್ಯಾಯ ತೀರಿಸಲು ಬರುವನು,.
349 ನಮ್ಮ ಕರ್ತನು ಅಲ್ಲಿಯೇ ಶಿಲುಬೆಗೆ ಹಾಕಲ್ಪಟ್ಟನು. 03.10.2025 28:59
ms@ ಇವರ ಶವಗಳು ಮಹಾ ಪಟ್ಟಣದ ಬೀದಿಯಲ್ಲಿ ಬಿದ್ದಿರುವವು. ಆ ಪಟ್ಟಣಕ್ಕೆ ಆತ್ಮಿಕವಾಗಿ ಸೊದೋಮ್ ಎಂತಲೂ ಐಗುಪ್ತ ಎಂತಲೂ ಕರೆಯುವರು
348ಸತ್ಯವೇದ ಮತ್ತು ಫ್ರೆಂಚ್ ಕ್ರಾಂತಿ: ಭಾಗ 05 29.09.2025 28:59
ms@ Kannada:. ಆಮೇಲೆ ಅವರಿಗೆ--ಇಲ್ಲಿ ಮೇಲಕ್ಕೆ ಬನ್ನಿರಿ ಎಂದು ಹೇಳುವ ಪರಲೋಕದ ಮಹಾಶಬ್ದವನ್ನು ಅವರು ಕೇಳಿದರು. ಆಗ ಅವರು ಮೇಘದಲ್ಲಿ ಪರಲೋಕಕ್ಕೆ ಏರಿಹೋದರು; ಅವರ ಶತ್ರುಗಳು ಅವರನ್ನು ನೋಡಿದರು.
347 Kannada: ಸತ್ಯವೇದ ಮತ್ತು ಫ್ರೆಂಚ್ ಕ್ರಾಂತಿ: ಭಾಗ 04 28.09.2025 28:59
ms@ ಮೂರುವರೆ ದಿನಗಳಾದ ಮೇಲೆ ದೇವರಿಂದ ಜೀವಾತ್ಮ ಬಂದು ಆ ಶವಗಳಲ್ಲಿ ಸೇರಲು ಅವು ಕಾಲೂರಿ ನಿಂತವು. ಅವರನ್ನು ನೋಡಿದವರಿಗೆ ಮಹಾ ಭಯವು ಹಿಡಿಯಿತು.
346 ಸತ್ಯವೇದ ಮತ್ತು ಫ್ರೆಂಚ್ ಕ್ರಾಂತಿ: ಭಾಗ 03 27.09.2025 28:58
ms@ ಈ ಪ್ರವಾದನೆಯು ಫ್ರಾನ್ಸ್ ಇತಿಹಾಸದಲ್ಲಿ ಅತ್ಯಂತ ನಿಖರವಾದ ಮತ್ತು ಗಮನಾರ್ಹವಾದ ನೆರವೇರಿಕೆಯಾಗಿದೆ.
345 ಸತ್ಯವೇದ ಮತ್ತು ಫ್ರೆಂಚ್ ಕ್ರಾಂತಿ: ಭಾಗ 02 26.09.2025 28:59
ms@ ಆ ದಿವಸಗಳು ಕಡಿಮೆ ಮಾಡಲ್ಪಡದಿದ್ದರೆ ಯಾವನೂ ಉಳಿಯು ವದಿಲ್ಲ; ಆದರೆ ಆಯಲ್ಪಟ್ಟವರಿಗಾಗಿ ಆ ದಿವಸಗಳು ಕಡಿಮೆ ಮಾಡಲ್ಪಡುವವು.
344 ಸತ್ಯವೇದ ಮತ್ತು ಫ್ರೆಂಚ್ ಕ್ರಾಂತಿ: ಭಾಗ 01 25.09.2025 28:59
ms@ ಬೆಳಕು ಲೋಕಕ್ಕೆ ಬಂದಿದ್ದರೂ ಮನುಷ್ಯರ ಕ್ರಿಯೆಗಳು ಕೆಟ್ಟವುಗಳಾ ಗಿರುವದರಿಂದ ಅವರು ಬೆಳಕಿಗಿಂತ ಕತ್ತಲೆಯನ್ನೇ ಪ್ರೀತಿ ಮಾಡಿದರು.
343 ನಂತರದ ಇಂಗ್ಲಿಷ್ ಸುಧಾರಕರು: ಭಾಗ 08 24.09.2025 28:58
ms@ ದೇವರ ಕೃಪೆಯ ಸುವಾರ್ತೆಯನ್ನು ಸಾರುವಾಗ, ವೆಸ್ಲಿಯು ತನ್ನ ಗುರುವಿನಂತೆ,
342ನಂತರದ ಇಂಗ್ಲಿಷ್ ಸುಧಾರಕರು: ಭಾಗ 07 23.09.2025 28:59
ms@ ವೆಸ್ಲಿಯ ಕಾಲಕ್ಕಿಂತ ಸ್ವಲ್ಪ ಮೊದಲು ಇಂಗ್ಲೆಂಡ್‌ನಲ್ಲಿ ಆಧ್ಯಾತ್ಮಿಕ ಅವನತಿ ಹೊಂದಿತ್ತು.
341 ನಂತರದ ಇಂಗ್ಲಿಷ್ ಸುಧಾರಕರು: ಭಾಗv 06 22.09.2025 28:59
ms@ ನಮ್ಮ ಮಹಿಳೆಯರು ಮತ್ತು ಮಕ್ಕಳು ಸಾಯಲು ಹೆದರುವುದಿಲ್ಲ ಎಂದು ಮೊರಾವಿಯನ್ನರು ಹೇಳಿದರು
340 ನಂತರದ ಇಂಗ್ಲಿಷ್ ಸುಧಾರಕರು: ಭಾಗ 05 21.09.2025 28:59
ms@ vಮತ್ತೆ, ಅಪೊಸ್ತಲರ ದಿನಗಳಂತೆ, ಹಿಂಸೆಯಿಂದ ಸುವಾರ್ತೆಯು ಮುಂದುವರಿಕೆಗೆ ಸಹಾಯವಾಗಿತು.
339ನಂತರದ ಇಂಗ್ಲಿಷ್ ಸುಧಾರಕರು: ಭಾಗ 04 20.09.2025 28:59
ms@ ತಪ್ಪಿಲ್ಲದ ಸತ್ಯವೇದದ ಆಧಾರವೇ ನಂಬಿಕೆಗೆ ಅಭ್ಯಾಸಕ್ಕೆ ಮೂಲವಾಗಿದೆ.
338ನಂತರದ ಇಂಗ್ಲಿಷ್ ಸುಧಾರಕರು: ಭಾಗ 03 19.09.2025 28:59
ms@ Kannada: ಬೈಬಲ್ ಅನ್ನು ಜನರ ಭಾಷೆಯಲ್ಲಿ ಓದಬೇಕು ಎಂದು ಲ್ಯಾಟಿಮರ್ ಪ್ರವಚನಪೀಠದಿಂದ ಪ್ರತಿಪಾದಿಸಿದನು.
332 ನಂತರದ ಇಂಗ್ಲಿಷ್ ಸುಧಾರಕರು: ಭಾಗ 02 18.09.2025 28:59
ms@ ಸರಿ ಹೇಳುವವನನ್ನು ತಪ್ಪು ಹೇಳುವವರಿಂದ ನಾವು ಹೇಗೆ ಪ್ರತ್ಯೇಕಿಸಬಹುದು? ... ಹೇಗೆ? ... ನಿಜವಾಗಿಯೂ ದೇವರ ವಾಕ್ಯದ ಆಧಾರದ ಮೇಲೆಯೇ.
331ನಂತರದ ಇಂಗ್ಲಿಷ್ ಸುಧಾರಕರು: ಭಾಗ 01 17.09.2025 28:59
ms@ ಟಿಂಡೇಲ್ ತನ್ನ ದೇಶವಾಸಿಗಳಿಗೆ ಬೈಬಲ್ ನೀಡುವ ವಿಕ್ಲಿಫ್ನ ಕೆಲಸವನ್ನು ಪೂರ್ಣಗೊಳಿಸಬೇಕಾಗಿತ್ತು.
Podcasts parecidos
O Replaio não é o publicador dos podcasts; os nomes dos programas, as capas e o áudio pertencem aos seus autores e são distribuídos por feeds RSS públicos