YASHWANTH GOWDA

THARLE THIMMA

Comedy KN ↓ 34 episodes

Fun gagi Keli Kushi Padi Bit Haki tension-uuu Bani Nagona with Full of Statifaction-uuu Follow on Instagram :- naanuyashu

Author

YASHWANTH GOWDA

Category

Comedy

Podcast website

hubhopper.com

Latest episode

Mar 1, 2026

Where to listen?

Podcasts in the app Replaio Radio Coming soon

Podcasts are coming to the app soon. Install now and be the first to see a whole new take on podcasts

Get it on Google Play Install for free Android 5M+ downloads · 4.8 rating iOS soon

Episodes

My dear valentine Part 3 01.03.2026

Bannagala sutta ee namma preethi Written By : Pavithra Sharadha Intro lyrics by : Kushal Kalavida Narration and edited by : Yashwanth Gowda

My dear valentine Part 2 21.02.2026

Bannagala sutta ee namma preethi Written By : Pavithra Sharadha Intro lyrics by : Kushal Kalavida Narration and edited by : Yashwanth Gowda

My dear Valentine Part 1 14.02.2026

Bannagala sutta ee namma preethi Written By : Pavithra Sharadha Intro Song by : Kushal Kalavida Narration and edited by : Yashwanth Gowda

Love Highway part 2 13.02.2026

ಪ್ರೀತಿ ಎಂಬ ದೋಣಿಯಲ್ಲಿ ಸಾಗುವುದೇ ಆನಂದ ಸಂತೋಷ ಉಲ್ಲಾಸ ಎಷ್ಟೋ ಕಷ್ಟಗಳು ಬಂದರು ಕೂಡ ಕೊನೆತನಕ ಕೈಹಿಡಿದು ಸಾಗುವುದೇ ಜೀವನ ಪ್ರೀತಿಯಲ್ಲಿ ನಂಬಿಕೆ ಇದ್ದಷ್ಟು ಬಲವಾಗಿರುತ್ತದೆ ಬಲಿಷ್ಠವಾಗಿರುತ್ತದೆ ಆ ಭಾಗಕ್ಕೆ ಸೇರಿರುವ ಕಥೆ ಲವ್ ಹೈವೇ ಬರವಣಿಗೆ ಅನಿಲ್ ದೇವ್ ಪ್ರೀತಿಯಿಂದ ಎಡಿಟ್ ಮಾಡಿ ನಿಮಗೆ ಕೇಳಿಸುತ್ತಿರುವುದು ತರ್ಲೆ ತಿಮ್ಮ ಯಶ್ವಂತ್ ಗೌಡ

Love Highway Part 1 22.08.2025

ಪ್ರೀತಿ ಎಂಬ ದೋಣಿಯಲ್ಲಿ ಸಾಗುವುದೇ ಆನಂದ ಸಂತೋಷ ಉಲ್ಲಾಸ ಎಷ್ಟೋ ಕಷ್ಟಗಳು ಬಂದರು ಕೂಡ ಕೊನೆತನಕ ಕೈಹಿಡಿದು ಸಾಗುವುದೇ ಜೀವನ ಪ್ರೀತಿಯಲ್ಲಿ ನಂಬಿಕೆ ಇದ್ದಷ್ಟು ಬಲವಾಗಿರುತ್ತದೆ ಬಲಿಷ್ಠವಾಗಿರುತ್ತದೆ ಆ ಭಾಗಕ್ಕೆ ಸೇರಿರುವ ಕಥೆ ಲವ್ ಹೈವೇ ಬರವಣಿಗೆ ಅನಿಲ್ ದೇವ್ ಪ್ರೀತಿಯಿಂದ ಎಡಿಟ್ ಮಾಡಿ ನಿಮಗೆ ಕೇಳಿಸುತ್ತಿರುವುದು ತರ್ಲೆ ತಿಮ್ಮ ಯಶವಂತ ಗೌಡ

Engineering vidyarthigala Avantaragalu Part 2 15.07.2025

ft Nikith Gowda , Rakshitha Gowda ಪ್ರತಿಯೊಂದು ಎಂಜಿನಿಯರಿಂಗ್ ಕಾಲೇಜುಗಳಲ್ಲಿ ಕಾಣಿಸಿಕೊಳ್ಳುವ ವಿಭಿನ್ನ ವಿದ್ಯಾರ್ಥಿಗಳ ಅವತಾರಗಳನ್ನು ಹಾಸ್ಯಭರಿತವಾಗಿ ತೋರಿಸಲಾಗಿದೆ! 😄ಟಾಪ್ಪರ್‌ನಿಂದ ಹಿಡಿದು ಬ್ಯಾಕ್‌ಬೆಂಚರ್.Inthi nimma Preethiya Tharle Thimma

Engineering vidyarthigala Avantaragalu Part 1 15.07.2025

ft Nikith Gowda , Rakshitha Gowda ಪ್ರತಿಯೊಂದು ಎಂಜಿನಿಯರಿಂಗ್ ಕಾಲೇಜುಗಳಲ್ಲಿ ಕಾಣಿಸಿಕೊಳ್ಳುವ ವಿಭಿನ್ನ ವಿದ್ಯಾರ್ಥಿಗಳ ಅವತಾರಗಳನ್ನು ಹಾಸ್ಯಭರಿತವಾಗಿ ತೋರಿಸಲಾಗಿದೆ! 😄ಟಾಪ್ಪರ್‌ನಿಂದ ಹಿಡಿದು ಬ್ಯಾಕ್‌ಬೆಂಚರ್.Inthi nimma Preethiya Tharle Thimma

The Life of Engineering 25.01.2025

the sweet painful memories

Singles Jeevana 2 30.11.2024

ಪ್ರತಿಯೊಬ್ಬನಿಗೂ ಬೇಜಾರು ಇದ್ದೇ ಇರುತ್ತೆ ನಮಗೂ ಒಂದು ಹುಡುಗಿ ಹುಡುಗ ಬೇಕಿತ್ತು ಅಂತ ಆದ್ರೆ ಸಿಗೋ ಟೈಮಲ್ಲಿ ನಮಗೂ ಅನ್ಸುತ್ತೆ ನಮಗೆ ಯಾಕೆ ಈ ಲವ್ವು ಪವು ಅಂತ ಅಂತವರಿಗೆ ಈ Podcast ಕೇಳಿ ಆನಂದಿಸಿ ಇಷ್ಟ ಆದ್ರೆ ಕಮೆಂಟಾಕ್ಬಿಟ್ಟು ನಿಮ್ ಫ್ರೆಂಡ್ಸ್ ಗೆಲ್ಲ ಶೇರ್ ಮಾಡಿ Written and Narrated by Yashwanth Gowda aliys Tharle Thimma

Kanasu 21.09.2024

Dreams must be full filled aste helodu Written and Narrated by Yashwanth Gowda Tharle Thimma

Nam Area Ganesha 16.09.2024

Nam sound-uu edi area ge kelbeku Written and Narrated by Yashwanth Gowda Tharle Thimma

Middle Class Boys 28.08.2024

Untold Story of Middle class life Written and Narrated by Yashwanth Gowda (tharle thimma)

Amma Birthday 28.08.2024

Amma ne devaru Avlgina migilu yaru Written and submitted by Yashwanth Gowda

Break Up 28.08.2024

ಒಲವಿನ ಪ್ರೀತಿ ತುಂಬಿರುವುದು ಮನದಲ್ಲಿ, ನಿನ್ನ ಕಾಣಲು ಹಪಹಪಿಸುತ್ತಿರುವೇನು ನಾನಿಲ್ಲಿ, ನೀ ಬಿಟ್ಟು ಹೋದೆ ಒಬ್ಬಂಟಿ ಮಾಡಿ ನನ್ನನ್ನಿಲ್ಲಿ. Written, editing, direction and Narrated by @naanuyashu Female Voice @_smitha_.__ Dop @itzz._.darshh

Sister From Another Mother 28.08.2024

Just one word Caption that is I am Blessed

Yappo Loveuuu 19.04.2024

Love is a emotion jasthi adre addition kadime adre subtraction written and narration by yashwanth gowda full of expectation

AMMA 14.12.2023

ಅಮ್ಮ ಈ ಪದವು ಯಾವುದೇ ಪ್ರಾಣಿ ಪಕ್ಷಿ ಎಲ್ಲಾ ವಿಧದ ಭಾಷೆಗಳಲ್ಲಿ ಕೂಡ ಒಂದೇ ಅರ್ಥ ಕೊಡುವ ಶಬ್ದ ಅಮ್ಮ Written by Anil dev , narrated by: tharle thimma (yashu)

Avalu 2 29.10.2023

Avalendare Manadalada Koneyaseyantey, Avalillada Kadu Hunnime Sudugadinanty ಹಣೆಯಲಿ ಬರೆಯದ ನಿನ್ನ ಹೆಸರ ಹೃದಯದಿ ನಾನೆ ಕೊರೆದಿರುವೆ ನಿನಗುಂಟೆ ಇದರ ಕಲ್ಪನೆ? Written and narrated by Yashwnath Gowda (Tharle Thimma) Instagram: naanuyashu

Friends 14.08.2023

Friends - ಹುಟ್ಟಿದ್ದಾಗಿಂದ ವಯಸ್ಸಾಗಿ ಮೂಲೆಯಲ್ಲಿ ಬೀಳೋತನಕ ನಮ್ ಜೊತೆ ಬರೋದು  ಗೆಳೆಯರು, ಹುಡುಗೀರ್ ಮೋಸ ಮಾಡಿ ಹೋದರು ಕೂಡ  ಫ್ರೆಂಡ್ಸ್ ಮೋಸ ಮಾಡಲ್ಲ ಅಂತಾರೆ (ಸ್ವಲ್ಪ ಜನ ಬಿಟ್ಟು) ಅವರ ಬಗ್ಗೆನೇ ಈ ಪೋಡ್ ಕ್ಯಾಸ್ಟ್ ಭಾಗಭಾಗಗಳಾಗಿ ಬರುತ್ತದೆ... enjoy Written by Anil Dev Narrated by Tharle Thimma

Avalu 29.07.2023

love at first sight anthrala ede erbeku , kanasu kansage uliyutha illa nans agutha munde nodbeku use headphones for better expirence by tharle thimma and anil dev

Hostel Dairies 05.06.2023

hostel alli erorigu , hostel alli erbekethu antha anorigu , hostel alli edineno antha feel tarso podcst edu keli enjoy madi Inthi nima Tharle Thimma Yashwanth Gowda instagram : Naanuyashu

Nam College Fest 30.05.2023

Fest is celebration, y should we do entertainment less calibration , bitaki tensions celebrity gal na adkondu dod celebrity agi Inthi nima Tharle Thimma aliyas Yashu Gowda Instagram : @naanuyashu

SingleSide Love Story 2 11.04.2023

ನಮ್ಮಿಬ್ಬರ ಬಗ್ಗೆ ಕನಸು ಕಾಣುವ  ಸಮಯದಲ್ಲಿ ಎಚ್ಚರವಾಯಿತು ನೀನಿಲ್ಲವೆಂದು ತಿಳಿದು  ನನ್ನ ಹೃದಯ ಭಾರವಾಯಿತು ಭಾರವಾದ ಹೃದಯದಿಂದ  ಕಣ್ಣ ನೀರು ಜಾರಿತು ಕಣ್ಣ ನೀರಿನ ಬೆಲೆ ಅವಳಿಗೆಲ್ಲಿ ತಿಳಿಯಿತು ಕಣ್ಣ ನೀರು ಬರಿಸಿಕೊಂಡು  ಯಾವ ಪ್ರೀತಿಗೆ ಕಾಯುವೆ...?

Internals , Records and Exam 07.03.2023

Exam chinthe prathi varsha edide , baikondu odkondu chanagi eri and tm kannada mathadi antha heli And Happy womens Day inthi nima Tharle Thimma

Crush 21.02.2023

Crush ano feel ye bere ️ ಬಂದರೆ ನೀ ನನ್ನ ಬಳಿಗೆ ಮಳೆಯಾದಂತೆ ಮನಕೆ… ನಿನ್ನ ಹೆಸರ ಮೇಲೆ ನನ್ನೆಲ್ಲಾ ಕವನದ ಬಳಕೆ… Inthi nima : #tharle_timma

Listen to the THARLE THIMMA podcast in Replaio

Radio and podcasts in one app - free, with no sign-up. Install today and do not miss the launch

Get it on Google Play

Replaio is not a podcast publisher; show names, artwork and audio belong to their authors and are distributed through public RSS feeds.