Shwetha Initiative
ಸಿರಿದನಿ SIRIdani
SIRIdani, A passion broadcast channel, set up by equal minded team In Bangalore. Channel addresses education, culture, social issues and youth Designs in depth subject discussion with the experts of relevant area. Light entertainment, talk shows also focusing area. Subjects we choose non controversy and factual issues and which is out of regular platforms. Files Uploaded once in 15 days. and will come online with special episodes too.
Author
Shwetha Initiative
Category
Podcast website
Latest episode
Jul 21, 2024
Where to listen?
Podcasts in the app Replaio Radio Coming soonPodcasts are coming to the app soon. Install now and be the first to see a whole new take on podcasts
Episodes
ದೇವರ ಬಗ್ಗೆ ಮಾತಾಡಿದ್ದಾಳೆ ಪುಟಾಣಿ ಸಮನ್ವಿ. 31.12.2020 3:02
ದೇವರ ಬಗ್ಗೆ ಮಾತಾಡಿದ್ದಾಳೆ ಪುಟಾಣಿ ಸಮನ್ವಿ. MUSIC USED WITH THANKS https://www.youtube.com/watch?v=x3O9OXjK7pA https://www.youtube.com/watch?v=GmNxHUq6gnw
ಹೊಸ ವರ್ಷ 2021 ಜನವರಿ 1ರ ಸಂಚಿಕೆ ಮುನ್ನೋಟ 28.12.2020 1:44
ಹಲವು ವಿಶೇಷ ಕಾರ್ಯಕ್ರಮಗಳೊಂದಿಗೆ ಹೊಸ ವರ್ಷದ ಸಿರಿದನಿ ಕಾರ್ಯಕ್ರಮ ನಿಮ್ಮ ಮುಂದೆ ಒಪ್ಪಣ್ಣ ಡಾಟ್ ಕಾಂ ಸಂಸ್ಥಾಪಕ ಮಹೇಶ್ ಎಳ್ಯಡ್ಕ ಮತ್ತು ಡಾ.ವೇಣೂರು ಸುಬ್ರಹ್ಮಣ್ಯ ಭಟ್ ಅವರ ಮಾತುಕತೆ ಮಾತಿನ ಮಧ್ಯೆ ಹವ್ಯಕ ಕನ್ನಡ ಸೊಗಡಿನ ಯಕ್ಷಗಾನ, ಗಾಯನದ ಝಲಕ್ ಹೊಸ ವರ್ಷದ ಆಶಯಗಳು: ಡಾ.ನಾ. ದಾಮೋದರ ಶೆಟ್ಟಿ ಮುದ್ದು ಮಾತು: ಸಮನ್ವಿ ಎಂ.ಆರ್.ಭಟ್ ವಚನಸಾರ: ದಿನೇಶ ಪೂಜಾರಿ ಹಳೇ ನೇರಂಕಿ ವಚನಗಾಯನ: ತೋಟಪ್ಪ ಉತ್ತಂಗಿ ಗಾಯನ: ಡಾ. ವಿನಯ ಶ್ರೀನಿವಾಸ್ ಶಿವಮೊಗ್ಗ, ವರ್ಷಾ ಬಿ. ಆಚಾರ...
ಮುಳಿಯ- ಬೆಳೆಸೋಣ ನಮ್ಮತನ 14.12.2020 14:28
ಮುಳಿಯ- ಬೆಳೆಸೋಣ ನಮ್ಮತನ ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಬೆಂಗಳೂರಿನ ಮುಳಿಯ ಜ್ಯುವೆಲ್ಸ್ ಸಂಸ್ಥೆಯಲ್ಲಿ ನವೆಂಬರ್ 29, 2020ರಂದು ನಡೆದ ಚಿಂತನ ಮಂಥನದ ಧ್ವನಿಸಂಚಿಕೆ. ಕಾರ್ಯಕ್ರಮ ಆಯೋಜನೆ: ಮುಳಿಯ ಜ್ಯುವೆಲ್ಸ್ ಬೆಂಗಳೂರು ಪರಿಕಲ್ಪನೆ: ಕೇಶವಪ್ರಸಾದ್ ಮುಳಿಯ, ಮುಖ್ಯಸ್ಥರು ಮುಳಿಯ ಜ್ಯುವೆಲ್ಸ್ ಸಂಯೋಜನೆ: ವೇಣು ಶರ್ಮ ಮಂಗಳೂರು ನಿರೂಪಣೆ: ದೀಪಾ ಪಾವಂಜೆ
ನೀರೆಲ್ಲೋ ನಾವಲ್ಲೇ - ಕೆರೆ ಸಂರಕ್ಷಣೆಯ ಮಾತುಕತೆ 14.12.2020 28:55
ನಮ್ಮ ಸುತ್ತಮುತ್ತಲಿನ ಕೆರೆ, ಜಲಮೂಲಗಳನ್ನು ಸಂರಕ್ಷಿಸುವಲ್ಲಿ ನಮ್ಮ ಜವಾಬ್ದಾರಿಯೇನು ಎಂಬ ಬಗ್ಗೆ ಯಶಸ್ವಿ ಪ್ರಯೋಗಗಳ ಉದಾಹರಣೆ ಸಹಿತ ಕೆರೆಗಳ ಮಹತ್ವ ತೆರೆದಿಟ್ಟಿದ್ದಾರೆ ಕೆರೆ ಸಂರಕ್ಷಣೆಯ ಹೋರಾಟಗಾರ ಆನಂದ ಯಾದವಾಡ ಮತ್ತು ಫ್ರೆಂಡ್ಸ್ ಆಫ್ ಲೇಕ್‌ನ ಸಹ ಸಂಸ್ಥಾಪಕಿ ಮಾಧುರಿ ಸುಬ್ಬರಾವ್. ಮಾತುಕತೆ ನಡೆಸಿದವರು: ಇನ್‌ಫೋಸಿಸ್ ಬೆಂಗಳೂರಿನ ಎಸ್‌ಎಪಿ ಆರಿಬಾ ಕನ್ಸಲ್ಟೆಂಟ್ ಶಿಲ್ಪಾ ರಾವ್. ಸಿರಿದನಿ ಪಾಡ್‌ಕಾಸ್ಟ್‌ನಲ್ಲಿ ಪ್ರತಿಕ್ರಿಯಿಸಿ: siridanipodcast@gmail.com MU...
ವನವಾಸಿಗಳ ಬದುಕಲ್ಲಿ ಬೆಳ್ಳಿ ಬೆಳಕು- ಭಾಸ್ಕರ್ ವಿ. ಅವರೊಂದಿಗೆ ಮಾತುಕತೆ 14.12.2020 17:44
ವನವಾಸಿ ಕಲ್ಯಾಣ ಸಮಿತಿಯ ಸಹ ಕಾರ್ಯದರ್ಶಿ ಭಾಸ್ಕರ್ ವಿ. ಅವರೊಂದಿಗೆ ಮಾತುಕತೆ. ವನವಾಸಿಗಳ ಮಹತ್ವ, ಅವರ ಅಭಿವೃದ್ಧಿ ಸಂಬಂಧಿಸಿದಂತೆ ಸೇವಾ ಸಂಸ್ಥೆಯ ಕೆಲಸಗಳು, ಅವರಿಗಾಗಿ ಹಮ್ಮಿಕೊಳ್ಳಬಹುದಾದ ದೂರದೃಷ್ಟಿಯ ಯೋಜನೆಗಳ ಕುರಿತು ವಿವರವಾಗಿ ಮಾತನಾಡಿದ್ದಾರೆ ಭಾಸ್ಕರ್ ವಿ. ಮಾತುಕತೆ ನಡೆಸಿದವರು: ಅರ್ಪಿತಾ ಗುರುರಾಜ್ ನಿರೂಪಣೆ: ದೀಪಾ ಪಾವಂಜೆ ಪ್ರತಿಕ್ರಿಯಿಸಿ: siridanipodcast@gmail.com
ನೀರೆಲ್ಲೋ ನಾವಲ್ಲೇ - ಕೆರೆ ಸಂರಕ್ಷಣೆಯ ಮಾತುಕತೆ - ಮುನ್ನೋಟ 12.12.2020 0:55
ನಮ್ಮ ಸುತ್ತಮುತ್ತಲಿನ ಕೆರೆ, ಜಲಮೂಲಗಳನ್ನು ಸಂರಕ್ಷಿಸುವಲ್ಲಿ ನಮ್ಮ ಜವಾಬ್ದಾರಿಯೇನು ಎಂಬ ಬಗ್ಗೆ ಯಶಸ್ವಿ ಪ್ರಯೋಗಗಳ ಉದಾಹರಣೆ ಸಹಿತ ಕೆರೆಗಳ ಮಹತ್ವ ತೆರೆದಿಟ್ಟಿದ್ದಾರೆ ಕೆರೆ ಸಂರಕ್ಷಣೆಯ ಹೋರಾಟಗಾರ ಆನಂದ ಯಾದವಾಡ ಮತ್ತು ಫ್ರೆಂಡ್ಸ್ ಆಫ್ ಲೇಕ್‌ನ ಸಹ ಸಂಸ್ಥಾಪಕಿ ಮಾಧುರಿ ಸುಬ್ಬರಾವ್ . ಮಾತುಕತೆ ನಡೆಸಿದವರು: ಇನ್‌ಫೋಸಿಸ್ ಬೆಂಗಳೂರಿನ ಎಸ್‌ಎಪಿ ಆರಿಬಾ ಕನ್ಸಲ್ಟೆಂಟ್ ಶಿಲ್ಪಾ ರಾವ್. ಸಿರಿದನಿ ಪಾಡ್‌ಕಾಸ್ಟ್‌ನಲ್ಲಿ ಡಿಸೆಂಬರ್ 15, 2020ರಂದು ಪ್ರಸಾರ...
ದೇವರ ಮನೆಗೆ ಒಂದು ಯಾನ- ಕೃಷ್ಣಮೋಹನ ತಲೆಂಗಳ 03.12.2020 8:51
ಪುಟ್ಟ ಪ್ರವಾಸ ಕಥನ ಕೃಷ್ಣಮೋಹನ ತಲೆಂಗಳ ಪತ್ರಕರ್ತ ಮಂಗಳೂರು ಕೋವಿಡ್ ಕಾಲದಲ್ಲಿ ಒಂದು ದಿನದ ಪ್ರವಾಸ ಹೇಗೆ ಕೈಗೊಳ್ಳಬಹುದು ಎಂಬುದನ್ನು ವಿವರಿಸಿದ್ದಾರೆ ಕೃಷ್ಣಮೋಹನ ದೃಶ್ಯ ಆನಂದಿಸಲು ಇಲ್ಲಿನ ಯುಟ್ಯೂಬ್ ಲಿಂಕ್ ಕ್ಲಿಕ್ ಮಾಡಿ: https://www.youtube.com/watch?v=DPSslcOANrw&feature=youtu.be music used with Thanks No copyright -Royalty free Music -Indian Emotions - Best Indian Background Music -Happy Indian M https://www.youtube.com/w...
ಡಿಜಿಟಲ್ ಕೃಷಿ... - ಡಾ.ಮಹಾಂತೇಶ್ ಬಿ. ಪಾಟೀಲ್ 30.11.2020 30:13
ಡಿಜಿಟಲ್ ಕೃಷಿ... ಹೊಸ ಪರಿಕಲ್ಪನೆಯ ಮಾತುಕತೆ ರಾಯಚೂರು ಕೃಷಿ ವಿಶ್ಯವಿದ್ಯಾಲಯದ ಪ್ರಾಧ್ಯಾಪಕ, ಸಸ್ಯರೋಗ ಶಾಸ್ತ್ರಜ್ಞ, ಕೊಪ್ಪಳ ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರದ ಮುಖ್ಯಸ್ಥ ಡಾ.ಮಹಾಂತೇಶ್ ಬಿ. ಪಾಟೀಲ್ ಅವರೊಂದಿಗೆ... ಡಿಜಿಟಲ್ ಕೃಷಿ ಸಿರಿದನಿ ಪಾಡ್‌ಕಾಸ್ಟ್‌ನಲ್ಲಿ . ಪ್ರತಿಕ್ರಿಯಿಸಿ: siridanipodcast@gmail.com MUSIC USED WITH THANKS https://www.youtube.com/watch?v=AsdGF0_eV3Q https://www.youtube.com/watch?v=fzuw3xKHMCw https://ashamaluevmusic...
ಡಿಜಿಟಲ್ ಕೃಷಿ... ಡಾ.ಎಂ.ಬಿ.ಪಾಟೀಲ್ ಅವರೊಂದಿಗೆ ಮಾತುಕತೆ ಮುನ್ನೋಟ 24.11.2020 1:32
ಡಿಜಿಟಲ್ ಕೃಷಿ... ಹೊಸ ಪರಿಕಲ್ಪನೆಯ ಮಾತುಕತೆ ರಾಯಚೂರು ಕೃಷಿ ವಿಶ್ಯವಿದ್ಯಾಲಯದ ಪ್ರಾಧ್ಯಾಪಕ, ಸಸ್ಯರೋಗ ಶಾಸ್ತ್ರಜ್ಞ, ಕೊಪ್ಪಳ ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರದ ಮುಖ್ಯಸ್ಥ ಡಾ.ಮಹಾಂತೇಶ್ ಬಿ. ಪಾಟೀಲ್ ಅವರೊಂದಿಗೆ... ಡಿಜಿಟಲ್ ಕೃಷಿ ಸಿರಿದನಿ ಪಾಡ್‌ಕಾಸ್ಟ್‌ನಲ್ಲಿ ಡಿಸೆಂಬರ್ 1ರಂದು ಪ್ರಸಾರ. MUSIC USED WITH THANKS https://www.youtube.com/watch?v=AsdGF0_eV3Q
ಕಗ್ಗದ ಸಿರಿ ಬಾಗಿಲು- ಡಾ.ಎ.ಭಾನು 15.11.2020 26:36
ಡಿ.ವಿ.ಗುಂಡಪ್ಪ ಅವರ ಮಂಕುತಿಮ್ಮನ ಕಗ್ಗದ ಬಗ್ಗೆ ಮಾತನಾಡಿದ್ದಾರೆ ಹೆಸರಘಟ್ಟದ ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆಯ ಮುಖ್ಯ ತಾಂತ್ರಿಕ ಅಧಿಕಾರಿ ಡಾ.ಎ.ಭಾನು . ‘ಕಗ್ಗಕ್ಕೆ ಮನಸೋತ ಶರಣಾದ ಲಕ್ಷಾಂತರ ಅಭಿಮಾನಿಗಳಲ್ಲಿ ನಾನೂ ಒಬ್ಬ. ಸುಮಾರು 30 ವರ್ಷಗಳಿಂದ ಕಗ್ಗವನ್ನು ಓದಿಕೊಳ್ಳುತ್ತಿದ್ದೇನೆ. ಅರ್ಥ ಮಾಡಿಕೊಳ್ಳುವ ಪ್ರಯತ್ನ ಮಾಡುತ್ತಿದ್ದೇನೆʼ ಎಂದು ವಿನಮ್ರವಾಗಿ ಹೇಳುತ್ತಾರೆ ಡಾ.ಎ.ಭಾನು. ಪ್ರತಿಕ್ರಿಯಿಸಿ: siridanipodcast@gmail.com ನಿರೂಪಣೆ: ದೀಪಾ ಪಾವಂಜೆ BACKGROUND MU...
ವರ್ತಮಾನ ಪತ್ರಿಕೆಗಳ ವರ್ತಮಾನ- ಹಿರಿಯ ಪತ್ರಕರ್ತ ಕೆ.ಶಿವಸುಬ್ರಹ್ಮಣ್ಯ- ಡಾ.ನರೇಂದ್ರ ರೈ ದೇರ್ಲ ಅವರ ಮಾತುಕತೆ 14.11.2020 36:43
ಪತ್ರಿಕೆ ಮತ್ತು ಮಾಧ್ಯಮ ಕ್ಷೇತ್ರದಲ್ಲಿ ಸುಮಾರು ಒಂದೂವರೆ ವರ್ಷಗಳಿಂದ ಉದ್ಯೋಗ ಬಿಕ್ಕಟ್ಟು ಆವರಿಸಿದೆ. ಹೆಚ್ಚುತ್ತಿರುವ ಒತ್ತಡ, ಅಭದ್ರತೆಯ ಭಾವ ಮಾಧ್ಯಮ ಕ್ಷೇತ್ರದ ವೃತ್ತಿನಿರತರನ್ನು ನಿರಂತರವಾಗಿ ಕಾಡುತ್ತಿದೆ. ಹಾಗಿದ್ದರೆ ಪತ್ರಕರ್ತರೇನು ಮಾಡಬೇಕು? ಮಾಧ್ಯಮ ಕ್ಷೇತ್ರವನ್ನೇ ನಂಬಿಕೊಂಡು ಭವಿಷ್ಯ ಕಟ್ಟಿಕೊಳ್ಳಬೇಕೇ? ಪತ್ರಿಕೋದ್ಯಮ ಕಲಿಯುತ್ತಿರುವವರ ಭವಿಷ್ಯ ಏನು? ಈ ಬಗ್ಗೆ ವಿವರವಾಗಿ ಚರ್ಚಿಸಿ ಒಂದಿಷ್ಟು ಸಾಂತ್ವನ, ಸಹಾನುಭೂತಿಯ ಮಾತುಗಳನ್ನಾಡಿದ್ದಾರೆ ಹಿರಿಯ ಪತ್ರಕರ್ತ ಕೆ.ಶಿವಸುಬ್ರಹ್...
ಮೈ ಅಂತರಾತ್ಮ ಪಾಲಿಸಿ ಫಸ್ಟ್ - ವೇಣು ಶರ್ಮ ಮಂಗಳೂರು 14.11.2020 32:45
ದೇಶ ಅಥವಾ ನಮ್ಮ ಸುತ್ತಮುತ್ತಲಿನ ಯಾವುದೇ ವ್ಯವಸ್ಥೆಗೆ ಒಂದು ನೀತಿ ನಿರೂಪಣೆ ಬೇಕು . ದೂರದೃಷ್ಟಿಯ ಆಲೋಚನೆ ಇಟ್ಟುಕೊಂಡು ಮುನ್ನಡೆಯಬೇಕು ಎಂದು ಪ್ರತಿಪಾದಿಸುತ್ತಿದ್ದಾರೆ ವೇಣು ಶರ್ಮ ಮಂಗಳೂರು. ಅವರು ಸ್ಥಾಪಿಸಿದ ಮೈ ಅಂತರಾತ್ಮ ದೇಶದ ಹಲವಾರು ಕ್ಷೇತ್ರಗಳ ನೀತಿ ನಿರೂಪಣೆಯ ಮೇಲೆ ಬೆಳಕು ಚೆಲ್ಲುತ್ತಾ ಒಂದು ದೃಷ್ಟಾಲ (ವಿಷನ್ ಡಾಕ್ಯುಮೆಂಟ್) ಎಷ್ಟು ಮುಖ್ಯ ಎಂಬುದನ್ನೂ ಪ್ರತಿಪಾದಿಸುತ್ತದೆ. ಈ ಅಭಿಯಾನ ಮುಂದುವರಿದಿದೆ. ಏನಿದು ಮೈ ಅಂತರಾತ್ಮ? ಕೇಳಿ ಸಿರಿದನಿ ಪಾಡ್‌ಕಾಸ್ಟ್‌ನಲ್ಲಿ. ಮಾತುಕತೆ...
ಮೈ ಅಂತರಾತ್ಮ ಪಾಲಿಸಿ ಫಸ್ಟ್ - ವೇಣು ಶರ್ಮ ಮಂಗಳೂರು- ಮುನ್ನೋಟ 13.11.2020 1:31
ಮೈ ಅಂತರಾತ್ಮ ಪಾಲಿಸಿ ಫಸ್ಟ್ ದೇಶ ಅಥವಾ ನಮ್ಮ ಸುತ್ತಮುತ್ತಲಿನ ಯಾವುದೇ ವ್ಯವಸ್ಥೆಗೆ ಒಂದು ನೀತಿ ನಿರೂಪಣೆ ಬೇಕು . ದೂರದೃಷ್ಟಿಯ ಆಲೋಚನೆ ಇಟ್ಟುಕೊಂಡು ಮುನ್ನಡೆಯಬೇಕು ಎಂದು ಪ್ರತಿಪಾದಿಸುತ್ತಿದ್ದಾರೆ ವೇಣು ಶರ್ಮ ಮಂಗಳೂರು. ಅವರು ಸ್ಥಾಪಿಸಿದ ಮೈ ಅಂತರಾತ್ಮ ದೇಶದ ಹಲವಾರು ಕ್ಷೇತ್ರಗಳ ನೀತಿ ನಿರೂಪಣೆಯ ಮೇಲೆ ಬೆಳಕು ಚೆಲ್ಲುತ್ತಾ ಒಂದು ದೃಷ್ಟಾಲ (ವಿಷನ್ ಡಾಕ್ಯುಮೆಂಟ್) ಎಷ್ಟು ಮುಖ್ಯ ಎಂಬುದನ್ನೂ ಪ್ರತಿಪಾದಿಸುತ್ತದೆ. ಈ ಅಭಿಯಾನ ಮುಂದುವರಿದಿದೆ. ಏನಿದು ಮೈ ಅಂತರಾತ್ಮ ? ಕೇಳಿ ಸ...
ವರ್ತಮಾನ ಪತ್ರಿಕೆಗಳ ವರ್ತಮಾನ- trailer 10.11.2020 1:46
ವರ್ತಮಾನ ಪತ್ರಿಕೆಗಳ ವರ್ತಮಾನ ಸಿರಿದನಿಯಲ್ಲಿ ಒಂದು ಪುಟ್ಟ ಧ್ವನಿ ಮಾತುಕತೆ: ಹಿರಿಯ ಪತ್ರಕರ್ತ ಶಿವಸುಬ್ರಹ್ಮಣ್ಯ ಕೆ. ಮತ್ತು ಪ್ರಾಧ್ಯಾಪಕ, ಲೇಖಕ ಡಾ.ನರೇಂದ್ರ ರೈ ದೇರ್ಲ ನಡುವೆ ಮಾತುಕತೆ BACKGROUND MUSIC USED WITH THANKS https://www.youtube.com/watch?v=uDU4endrdkY
ಸಿರಿ ಕನ್ನಡ: ನಾಡು ಕಟ್ಟಿದ ಕಥೆ- ಕನಿಷ್ಕ ಬೆಂಗಳೂರು 01.11.2020 3:09
ಕನಿಷ್ಕ ಬೆಂಗಳೂರಿನಿಂದ ನಾಡು ಕಟ್ಟಿದ ಕತೆ ಹೇಳಿದ್ದಾಳೆ. ಕೇಳಿ. BACKGROUND MUSIC USED WITH THANKS https://www.youtube.com/watch?v=4KWACNzHPew&list=RDmfk8DjJ4GdQ&index=3 https://www.youtube.com/watch?v=Qk8ZII_h9KU
ಸಿರಿ ಕನ್ನಡ: ಭಾವ ಭಾಷೆ, ಬದುಕು- ಗುಡ್ಡಪ್ಪ ಗೌಡ, ಬಲ್ಯ 01.11.2020 4:07
ಗುಡ್ಡಪ್ಪ ಗೌಡ ಬಲ್ಯ ಶಿಕ್ಷಕರು ಸರ್ಕಾರಿ ಪದವಿಪೂರ್ವ ಕಾಲೇಜು ಉಪ್ಪಿನಂಗಡಿ MUSIC USED WITH THANKS https://www.youtube.com/watch?v=4KWACNzHPew&list=RDmfk8DjJ4GdQ&index=3 https://www.youtube.com/watch?v=Qk8ZII_h9KU
ಸಿರಿ ಕನ್ನಡ - ರಚನ ಎಂ ಎಸ್ ರಾವ್ ಅವರ ಹಾಡು 31.10.2020 3:35
ರಚನ ಎಂ ಎಸ್ ರಾವ್, ಹೊಸನಗರ, ಶಿವಮೊಗ್ಗ ಜಿಲ್ಲೆ MUSIC USED WITH THANKS: https://www.youtube.com/watch?v=4KWACNzHPew&list=RDmfk8DjJ4GdQ&index=3 https://www.youtube.com/watch?v=Qk8ZII_h9KU
ಸಿರಿ ಕನ್ನಡ- ಗಾಯಕ ಶಶಿಧರ ಕೋಟೆ ಅವರ ಸಂದೇಶ ಮತ್ತು ಹಾಡು 31.10.2020 5:36
ಸಿರಿದನಿಯನ್ನು ತಮ್ಮ ಸಂದೇಶ, ಗಾಯನದ ಮೂಲಕ ಹರಸಿದ್ದಾರೆ ಗಾಯಕ ಶಶಿಧರ ಕೋಟೆ MUSIC USED WITH THANKS https://www.youtube.com/watch?v=4KWACNzHPew&list=RDmfk8DjJ4GdQ&index=3 https://www.youtube.com/watch?v=Qk8ZII_h9KU
ಸಿರಿ ಕನ್ನಡ- ನನ್ನ ಕನ್ನಡ ಭಾಷೆ- ಭಾವ ಬದುಕು- ಡಾ.ಎಂ. ಮೋಹನ ಆಳ್ವ ಅವರ ಮಾತು 31.10.2020 7:51
ಡಾ.ಎಂ. ಮೋಹನ ಆಳ್ವ ಅಧ್ಯಕ್ಷರು , ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಮೂಡಬಿದಿರೆ music used with thanks: https://www.youtube.com/watch?v=4KWACNzHPew&list=RDmfk8DjJ4GdQ&index=3 https://www.youtube.com/watch?v=Qk8ZII_h9KU
ಸಿರಿ ಕನ್ನಡ- ನನ್ನ ಕನ್ನಡ: ಭಾವ, ಭಾಷೆ, ಬದುಕು- ರಂಜಿನಿ ಎಚ್.ಜಿ ವಾಕೋಡ 31.10.2020 4:43
ರಂಜಿನಿ ಎಚ್.ಜಿ ವಾಕೋಡ- ಹೊಸನಗರ MUSIC USED WITH THANKS https://www.youtube.com/watch?v=4KWACNzHPew&list=RDmfk8DjJ4GdQ&index=3 https://www.youtube.com/watch?v=Qk8ZII_h9KU
ಸಿರಿ ಕನ್ನಡ- ನನ್ನ ಕನ್ನಡ: ಭಾವ - ಭಾಷೆ- ಬದುಕು- ವೀಣಾ ನಂಚಾರ್ 31.10.2020 4:47
ವೀಣಾ ನಂಚಾರ್ ಸಹಶಿಕ್ಷಕಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಶಿರಿಯಾರ MUSIC USED WITH THANKS https://www.youtube.com/watch?v=4KWACNzHPew&list=RDmfk8DjJ4GdQ&index=3 https://www.youtube.com/watch?v=Qk8ZII_h9KU
ಸಿರಿ ಕನ್ನಡ- ನನ್ನ ಕನ್ನಡ: ಭಾವ - ಭಾಷೆ- ಬದುಕು- ಕೃಷ್ಣಮೋಹನ ತಲೆಂಗಳ 31.10.2020 7:31
ಕೃಷ್ಣಮೋಹನ ತಲೆಂಗಳ ಪತ್ರಕರ್ತ, ಮಂಗಳೂರು https://www.youtube.com/watch?v=4KWACNzHPew&list=RDmfk8DjJ4GdQ&index=3 https://www.youtube.com/watch?v=Qk8ZII_h9KU
ಸಿರಿ ಕನ್ನಡ- ಯಕ್ಷ ಕನ್ನಡ- ಸುನಿಲ್ ಪಲ್ಲಮಜಲು 31.10.2020 5:59
ಕನ್ನಡ ಸಾಹಿತ್ಯದ ಇತಿಹಾಸದಲ್ಲಿ ಕಡೆಗಣಿಸಲ್ಪಟ್ಟ ಯಕ್ಷಗಾನದ ಸಾಹಿತ್ಯದ ಬಗ್ಗೆ ಅಧ್ಯಯನಪೂರ್ಣ ಮಾತುಗಳನ್ನಾಡಿ ಹಳೆಯ ನೆನಪು ತೆರೆದಿಟ್ಟಿದ್ದಾರೆ ಸುನಿಲ್ ಪಲ್ಲಮಜಲು MUSIC USED WITH THANKS https://www.youtube.com/watch?v=4KWACNzHPew&list=RDmfk8DjJ4GdQ&index=3 https://www.youtube.com/watch?v=Qk8ZII_h9KU https://www.youtube.com/watch?v=QiJ6-mxg_6M
ಸಿರಿ ಕನ್ನಡ- ಒಂದು ಸ್ಫೂರ್ತಿಯ ಪುಟ್ಟ ಮಾತು- ರಮೇಶ್ ಅರವಿಂದ್ 31.10.2020 4:18
ರಮೇಶ್ ಅರವಿಂದ್ ರಮೇಶ್ ಅರವಿಂದ್ ಅವರು ಚಿತ್ರನಟರಾಗಿ, ನಿರೂಪಕರಾಗಿ ನಿರ್ದೇಶಕರಾಗಿ ನಮಗೆಲ್ಲ ಚಿರಪರಿಚಿತರು. ಹಾಗೆಯೇ ಅವರ ಸ್ಫೂರ್ತಿದಾಯಕ ಮಾತುಗಳು ಕೂಡಾ ಅಪಾರ ಸಂಖ್ಯೆಯ ಜನಸಮೂಹವನ್ನು ತಲುಪುತ್ತಿದೆ. ಸಿರಿ ಕನ್ನಡದ ವೇದಿಕೆಯಲ್ಲಿ ರಮೇಶ್ ಅರವಿಂದ್ ಅವರು ನಿಮಗಾಗಿ ಸಿನಿಮಾ ಶೂಟಿಂಗ್ ಸಂದರ್ಭದ ಅನುಭವವೊಂದನ್ನು ಹಂಚಿಕೊಂಡಿದ್ದಾರೆ. ಅದೇನು? ನೀವೇ ಕೇಳಿ ಸಿರಿದನಿ ಪಾಡ್‌ಕಾಸ್ಟ್‌ನಲ್ಲಿ BACKGROUND MUSIC USED WITH THANKS https://www.youtube.c...
ಸಿರಿ ಕನ್ನಡ- ನನ್ನ ಕನ್ನಡ: ಭಾವ, ಭಾಷೆ, ಬದುಕು- ವೇಣು ಶರ್ಮ ಮಂಗಳೂರು 31.10.2020 4:52
ವೇಣು ಶರ್ಮ ಮಾಧ್ಯಮ, ಉದ್ಯಮ ಕ್ಷೇತ್ರದಲ್ಲಿ ಸಕ್ರಿಯರಾಗಿರುವವರು. ಮ್ಯಾನೇಜ್ಮೆಂಟ್ ಕನ್ಸಲ್ಟೆಂಟ್ ಆಗಿದ್ದಾರೆ. ಜೊತೆಗೆ ಕಲೆ, ಸಂಘಟನೆ, ನಾಡು ನುಡಿ ಪರ ಕಾಳಜಿಯುಳ್ಳವರು. ಜನ, ಸಂಸ್ಕೃತಿ, ನೀತಿ ನಿರೂಪಣೆ, ಸಕಾರಾತ್ಮಕವಾಗಿ ಸಾಮಾಜಿಕ ಬದಲಾವಣೆಯ ಚಿಂತನೆ ಬಿತ್ತುವ ದೃಷ್ಟಿಯಿಂದ ಮೈ ಅಂತರಾತ್ಮ ಎಂಬ ಸಂಸ್ಥೆಯನ್ನು ಕಟ್ಟಿ ಅದರ ಆಶಯದಂತೆ ಕಾರ್ಯನಿರ್ವಹಿಸುತ್ತಿದ್ದಾರೆ. BACKGROUND MUSIC USED WITH THANKS ನಾಡಗೀತೆ: https://www.youtube.com/watc...
Similar podcasts
Replaio is not a podcast publisher; show names, artwork and audio belong to their authors and are distributed through public RSS feeds.