Satish Hosanagara

SatisHFactionKannada Podcast from the US

Society KN ↓ 93 episodes

The NRI Kannada Podcast, recorded from New Jersey, USA, captures personal reflections, cherished memories, and everyday experiences—all shared in the rich vibrancy of Kannada. This podcast celebrates the culture and spirit of Kannadigas, fostering a sense of global connection and community.#NRI, #ಕನ್ನಡ ಪಾಡ್‌ಕ್ಯಾಸ್ಟ್, #The NRI Kannada Podcast from the USA.

Author

Satish Hosanagara

Category

Society

Podcast website

open.spotify.com

Latest episode

Apr 22, 2026

Where to listen?

Podcasts in the app Replaio Radio Coming soon

Podcasts are coming to the app soon. Install now and be the first to see a whole new take on podcasts

Get it on Google Play Install for free Android 5M+ downloads · 4.8 rating iOS soon

Episodes

#45: ಹೆಸರಿನಲ್ಲೇನಿದೆ? 19.04.2025

ಹೆಸರಿನಲ್ಲೇನಿದೆ? ಹೆಸರಿನಲ್ಲೇ ಎಲ್ಲವೂ ಅಡಕವಾಗಿವೆ How Indians name their kids in the US vs. Chineese, Koreans, etc? ರಾಮಾಯಣ ಮತ್ತು ಮಹಾಭಾರತದಲ್ಲಿ ಎಷ್ಟೊಂದು ವಿಶೇಷವಾದ ಹೆಸರುಗಳಿವೆಯಲ್ಲ? ಉದಾಹರಣೆಗೆ: ರಾಮ ಅನ್ನೋ ಹೆಸರು ಎಷ್ಟೊಂದು ಅನನ್ಯವಾದದ್ದು! ರಾಮನಿಗಿಂತ ಮೊದಲು ಬೇರೆ ಯಾವ ರಾಮರೂ ಇದ್ದಂತಿಲ್ಲ. ಹಾಗೆಯೇ ಕೃಷ್ಣ, ದೃತರಾಷ್ಟ್ರ, ದುರ್ಯೋಧನ, ಅರ್ಜುನ, ದುಶ್ಯಾಸನ, ಭೀಮ, ನಕುಲ, ಸಹದೇವ, ಇತ್ಯಾದಿ... ಹೀಗೆ, ಇಲ್ಲಿ ಬರುವ ಎಲ್ಲ ಹೆಸರುಗಳೂ ಅನನ್ಯ ಅಲ್ಲವೇ? ಈ ಹೆಸರುಗಳ...

#44: ಹಾಲು ಹಾಳಾದರೇ ಚೆಂದ! 17.04.2025

If you think that computer scientists have ruined the world, think again—today it’s our food that’s taking center stage. In this episode, I dive into the controversial world of bio-engineered food products. From ultra-engineered milk to altered fruits and vegetables, I explore the disturbing twists behind what we eat daily. Why are we so obsessed with consuming milk that’s been engineered to stay...

#43: ಇಡ್ ದೋಸೆ ಅಂದ್ರೆ ಎಂತ ಗೊತ್ತುಂಟಾ? 13.04.2025

ಹೋಯ್, ಇಡ್ ದೋಸೆ ಅಂದ್ರೆ ಎಂತ ಗೊತ್ತುಂಟಾ? ಕನ್ನಡ ಮತ್ತು ಭಾರತೀಯ ಭಾಷೆಗಳಲ್ಲಿ, ವಾರದ ದಿನಗಳಿಗೆ ಭಾನು ದಿನ, ಸೋಮ ದಿನ ಎಂದು ಹೇಳದೆ, ಭಾನುವಾರ, ಸೋಮವಾರ , ಇತ್ಯಾದಿ ಏಕೆ ಕರೆಯುತ್ತಾರೆ? ಇದೊಂದು ವಿಷಯದಲ್ಲಿ ಮಾತ್ರವೇ "ವಾರ" ಎನ್ನುವುದು "ದಿನ" ಸೂಚಕವಾಗುತ್ತದೆಯೇ? ಕನ್ನಡದಲ್ಲಿ ಈ ಅನುಸ್ವಾರಗಳು ಏಕೆ ಬೇಕು: ಙ, ಞ Finally, ಇಡ್ ದೋಸೆ ಅಂದ್ರೆ ಏನು? ಕನ್ನಡದಲ್ಲಿ ಪದದ ನಡುವಿನಲ್ಲಿ ಬರುವ ಅನುನಾಸಿಕ ವ್ಯಂಜನಗಳ ಅರ್ಧಾಕ್ಷರ (ನ್, ಮ್ ಮುಂತಾದವು) ಬದಲು ಅನುಸ್ವಾರವ...

#42: ನಮಗೆ ನಮ್ಮದೇ ಚೆಂದ 10.04.2025

ನಮಗೆ ನಮ್ಮದೇ ಚೆಂದ: ಉಪ್ಪಿನಕಾಯಿಗೂ ಮತ್ತು ಬ್ಲಡ್ ಪ್ರೆಶರ್ ಗೂ ಎತ್ತಣ ಸಂಬಂಧವಯ್ಯ? When it comes to selecting a healthcare professional, who do you prefer? What's the relationship between ಉಪ್ಪಿನಕಾಯಿ and your blood pressure? What's the difference between Western Music and Indian Music? In this episode, I compare and contrast why we should work with a professional who understands our background, upbringing, and...

#41: The FAR Method! (To further understand & explain - ಎದೆಕರಗದ ದೇಶಭಕ್ತಿ: ನೋವಿರದ ನಾಗರಿಕತೆ) 07.04.2025

In this episode, I further explore the perspective of an immigrant. I use The FAR Method © to explain how an immigrant could be expected in any given society. ನೀವು ಒಂದು ದೇಶದಿಂದ ಮತ್ತೊಂದು ದೇಶಕ್ಕೆ ಬಂದು ನೆಲೆ ಊರಿದ ಮೇಲೆ ಒಂದಲ್ಲ ಒಂದು ದಿನ ಅಲ್ಲಿಯವರಾಗೇ ಹೋಗುತ್ತೀರಿ. ಆದರೆ, ಈ ಒಂದು ಪರಿವರ್ತನೆಗೆ ಅವರವರು ತೆಗೆದುಕೊಳ್ಳುವ ಕಾಲದಲ್ಲಿ ವ್ಯತ್ಯಾಸವಾಗುತ್ತದೆ. ಅದರಲ್ಲೂ ಅಮೇರಿಕದಂತಹ, ಈ ಒಂದು ಓಪನ್ ವ್ಯವಸ್ಥೆಯಲ್ಲಿ ಎಲ್ಲರೂ ವಿಲೀನವಾಗಲು ಅನೇಕ ಅವಕ...

#40: ಬೃಂದಾವನದ ಚೈತ್ರದ ಚಿತ್ತಾರ 06.04.2025

ಇವತ್ತಿನ ಎಪಿಸೋಡ್‌ನಲ್ಲಿ ನಮ್ಮ ಬೃಂದಾವನ ಕನ್ನಡ ಸಂಘ ಆಯೋಜಿಸಿದ್ದ ಒಂದು ಪುಟ್ಟ ಕಾರ್ಯಕ್ರಮದ ಬಗ್ಗೆ ನನ್ನ ಅನಿಸಿಕೆಗಳನ್ನ ಹಂಚಿಕೊಳ್ತಾ ಇದ್ದೇನೆ. April 5, 2025 ರಂದು ನಡೆದ ಸಂಭ್ರಮದಾಚರಣೆ - ಚೈತ್ರದ ಚಿತ್ತಾರ 2025, ನಮ್ಮ ಬೃಂದಾವನದ ಹೊಸ ತಂಡದ outdoor ಕಾರ್ಯಕ್ರಮ ಬಹಳ ಸೊಗಸಾಗಿ ಮೂಡಿಬಂತು. ನಮ್ಮ ಸಂಕಲ್ಪ ತಂಡದ ಕಾರ್ಯಕರ್ತರು ಸಡಗರದಿಂದ ವಸಂತನ ಆಗಮನದ ಸುಂದರ ನೆನಪುಗಳನ್ನು, ಮಳೆ-ಚಳಿಯನ್ನು ಲೆಕ್ಕಿಸದೆ, ಎಲ್ಲರ ಮನಸಿನಲ್ಲಿ ಸೃಷ್ಟಿಸಿದರು. ಅನೇಕ ಹೊಸ ಕುಟುಂಬಗಳು ಈ ಕಾರ್ಯಕ್ರಮದಲ್...

#39: ಕೆಂಪಾದವೋ ಎಲ್ಲ ಕೆಂಪಾದವೋ... 04.04.2025

ಕೆಂಪಾದವೋ ಎಲ್ಲ ಕೆಂಪಾದವೋ 1980 ನಲ್ಲಿ ಬಂದ ಒಂದು ಜನಪ್ರಿಯ ಗೀತೆ... ಎಲ್ಲಿಂದಲೋ ಬಂದವರು ಚಿತ್ರದ್ದು. ಲೋಕೇಶ್ ಅಭಿನಯ ಕಣ್ಣ ಮುಂದೆ ಬರುತ್ತೆ, ಲಂಕೇಶ್ ಸಾಹಿತ್ಯ, ವಿಜಯ್ ಭಾಸ್ಕರ್ ಸಂಗೀತ ಇವತ್ತಿಗೂ ನಮ್ಮ ಕಿವಿಯಲ್ಲಿ ಗುಯ್ ಗುಡುತ್ತಲೇ ಇವೆ. ನಾನು ಈ ಹಾಡನ್ನ ಇವತ್ತು ಗುನುಗುಡ್ತಾ ಇರೋದಕ್ಕೆ ಒಂದು ಕಾರಣ ಇದೆ: ನಿನ್ನೆ ಮತ್ತು ಇವತ್ತು ಬಿದ್ದ ಸ್ಟಾಕ್ ಮಾರ್ಕೇಟ್ ಅನ್ನ ನೋಡಿದ್ರೆ ಯಾರೂ ಈ ಹಾಡನ್ನ ಹಾಡಬಹುದು. ಒಂದ್ ರೀತಿಯಲ್ಲಿ ನಾನು ಹಾಡಿದಾಗೆಲ್ಲ ಮಾರ್ಕೇಟ್‌ಗಳು ಬೀಳುತ್ವೆ, ಅಥವಾ ಅವು...

#38: ಮಾತು ಬಲ್ಲವನಿಗೆ... (articulation & innovation) 03.04.2025

ಇವತ್ತಿನ ಎಪಿಸೋಡ್‌ನಲ್ಲಿ ಅಮೇರಿಕದಲ್ಲಿನ ಜನರ ಮಾತುಕತೆಯಲ್ಲಿನ articulation ಬಗ್ಗೆ ನನ್ನ ಅನಿಸಿಕೆಗಳನ್ನ ಹಂಚಿಕೊಳ್ತಾ ಇದ್ದೇನೆ. Do you think Americans are articulate speakers? What makes them speak so nicely? What are some of the societal, familial, and cultural settings that create an open environment for children/people to be expressive? ನಿಮಗೇನ್ ಅನ್ಸತ್ತೆ? In today’s episode, I delve into the art of articulation a...

#37: Tariff ಬಂತು Tariff... 03.04.2025

ಇವತ್ತು ಅಮೇರಿಕದ "ಲಿಬರೇಷನ್ ಡೇ" announcement ನೋಡಿದಾಗ ಅನ್ನಿಸಿದ ವಿಚಾರಗಳನ್ನ ಈ ಎಪಿಸೋಡ್‌ನಲ್ಲಿ ದಾಖಲು ಮಾಡಿದ್ದೇನೆ. Hope this gives you some clarity!

#36: ಅಬ್ಬಾ! Information Overload... 31.03.2025

I have a new term for "Information overload", which is "Information obesity", or more or less morbid obesity. ಈ ದಿನಗಳಲ್ಲಿ ಎಲ್ಲ ಕಡೆಯೂ ಎಲ್ಲ information ನಮ್ಮ attension seek ಮಾಡ್ತಾ ಇರುವಾಗ, ಇದರಿಂದ ನಾವು ಹೇಗೆ ಬಚಾವ್ ಆಗ್‌ಬಹುದು? In this episode, I explore how we can cope with Information obesity. I will share some of the simple things that I have discovered, hoping that they are helpful...

#35: ರಿಟೈರ್ಡ್ ಆಗಿ ಹೋದವರು ಹೇಳಿದ ಮಾತುಗಳು... 29.03.2025

ನಮ್ಮ ಆಫ಼ೀಸಿನಲ್ಲಿ ಮಾರ್ಚ್ ಕೊನೆಯಲ್ಲಿ ಒಂದಿಷ್ಟು ಸಹೋದ್ಯೋಗಿಗಳು ನಿವೃತ್ತರಾದರು. ಅವರನ್ನೆಲ್ಲ ಮಾತನಾಡಿಸಿಕೊಂಡು ಬಂದಾಗ ಹಲವು ಹೊಸ ವಿಷಯಗಳು ನನ್ನ ಅನುಭವಕ್ಕೆ ಬಂದವು. ಅವುಗಳನ್ನು ಇಲ್ಲಿ ಹಂಚಿಕೊಳ್ಳುತ್ತಿದ್ದೇನೆ. Are you considering retirement? Really? When's a good time to think about retirement? What exactly are we expecting post-retirement? The 3 risks that retirees run into: Inflation, Investment, and Longevity How do we o...

#34: ಯಾಕ್ ಬರ‍್ತೀರಪ್ಪಾ, ಅಮೇರಿಕಕ್ಕೆ?! 27.03.2025

In this episode, I dive into the complex factors influencing the decision to migrate abroad, from personal ambitions and professional goals to familial obligations and cultural adaptation. Migration is a journey filled with both promise and sacrifice—a step that can redefine lives but also comes with its set of trade-offs. Beware, for sometimes, this decision leads to a one-way street, closing doo...

#33: We need to think pragmatically... (ಹೌದಾ?!) 26.03.2025

"We should adopt a practical approach."... ಅಂತ ಇವತ್ತು ಯಾರೋ ಆಫ಼ೀಸಿನಲ್ಲಿ ಹೇಳಿದ್ದನ್ನು ಕೇಳಿ ಈ ಎಪಿಸೋಡ್‌ಗೆ ವಿಷಯ ಸಿಕ್ತು. ಬೈರಪ್ಪನವರ ಅನ್ವೇಷಣ ಕಾದಂಬರಿಯಲ್ಲಿ ಒಂದು ಮಾತು ಹೇಳ್ತಾರೆ: "ಮನುಷ್ಯ ವಿದ್ಯಾ ಕಲೀತಾ ಕಲೀತಾ ಕೊಂಕು ಜಾಸ್ತಿಯಾಗುತ್ತೆ" ಅಂತ. ಇದು ನಿಜವೇ? ನೀವು ಯಾವ ಥರ ಯೋಚಿಸ್ತೀರಾ? ನೀವು ಬೆಂಗಳೂರು-ಮಂಗಳೂರಿನವರ ಹಾಗೆ "ನಮಗ್ಯಾಕೆ?" ಅಂತ ಕೈ ಚೆಲ್ಲುತ್ತೀರಾ? ಅಥವಾ ಕಲಬುರ್ಗಿಯವರ ಹಾಗೆ, "ಅವರ ಮನಿ ನಾವ್ ತೋರುಸ್ತೀವಿ...

ಕ್ರಿಕೆಟ್ - ಹೇಗ್ ಬೆಳೆದ್ ಬಿಟ್ಟಿದೆ ಈಗ... 25.03.2025

In this episode, I compare and contrast the old days of cricket and today's cricket. It has become an industry nowadays. Well, a quick question for you, as you watch... If you are watching a cricket game between India and the US teams, who do you actually support? ಹಳೆ ಕಾಲದ ಕ್ರಿಕೆಟ್ ಆಟದಲ್ಲಿ ಗತ್ತು-ಗಮ್ಮತ್ತು ಹೆಚ್ಚಿದ್ದವೋ, ಈಗ ಹೆಚ್ಚೋ... ಆಗಂತೂ ಅವಕಾಶಗಳು ಹೆಚ್ಚು ಸಿಕ್ತಾ ಇರಲಿಲ್ಲ... ಈಗೆಲ್ಲ, thanks to the franch...

ಬಡತನ ಎನ್ನುವ ಹೊರೆ 24.03.2025

ನಾವು ಬೆಳೆದು ಬಂದ ಪರಿಸರ, ನಮ್ಮ ನೆರೆಹೊರೆ ನಮ್ಮ ಮೇಲೆ ಅಗಾಧವಾದ ಪರಿಣಾಮವನ್ನು ಬೀರುತ್ತೆ ಅನ್ನೋದು ಈ ಎಪಿಸೋಡ್‌ನ ಸಾರಾಂಶ. In this episode, I delve into how one's upbringing shapes long-term growth and influences leadership style. An open environment that fosters curiosity and challenges the status quo nurtures innovative minds, ultimately giving rise to diverse and dynamic leaders.

How to gain time? (Really?!) 21.03.2025

In this episode, I explore, how to gain time or stop time using a simple staycation experiment that everyone can do... Give it a try and let me know if you like it. Staycation - ಅಂದ್ರೆ, ನೀವು ನಿಮ್ಮ ಮನೆಯಲ್ಲಿಯೇ ಒಂದು ವೆಕೇಶನ್ ತಗೊಳ್ಳೋ ವಿಧಾನ. ಇದು stay ಮತ್ತು vacation ಈ ಎರಡು ಪದಗಳಿಂದ ಹುಟ್ಟಿದ್ದು. ನನ್ನ ಪ್ರಕಾರ best vacation ಅಂದ್ರೆ staycation... What can you achieve in staycation - nothing! ಏನನ್ನೂ ಮಾಡದೇ ಇರೋದರಲ್...

ಲೂನಾ ಎನ್ನುವ ಬೆಕ್ಕು (Luna the cat) 20.03.2025

ಈ ಕಳೆದ ಜನವರಿಯಲ್ಲಿ ಒಂದು ವಿಶೇಷ ಆಯ್ತು... ನಮ್ಮ ಪಕ್ಕದ ಮನೆಯವರು, ತಾವು ಒಂದು ವಾರ ಹವಾಯಿಗೆ ವೆಕೇಶನ್ ಹೋಗ್ತಾ ಇದ್ದೇವೆ... ನಮ್ಮ ಮನೆಯಲ್ಲಿ ಬೆಕ್ಕನ್ನು ಸ್ವಲ್ಪ ನೋಡಿಕೊಳ್ಳಿ ಅಂತ ಹೇಳಿ ಜವಾಬ್ದಾರಿ ವಹಿಸಿ ಹೋಗಿದ್ದರು. ಆ ಸಮಯದಲ್ಲಿ ಆದ ವಿಶೇಷ ಘಟನೆ ಮತ್ತುಅದರ ಶಾಕ್‌ನಿಂದ ಹೊರಗೆ ಬರೋದಕ್ಕೆ ನನಗೆ ಸುಮಾರು ದಿನಗಳೇ ಬೇಕಾದವು. *** In this episode, I document an interesting and thrilling encounter with Luna, our neighbor's cat.

Are you an empty nester? How do you feel? 19.03.2025

ರೆಕ್ಕೆ ಬಲಿತ ಹಕ್ಕಿಗಳು ತಮ್ಮ ಗೂಡು ಬಿಟ್ಟು ಬೇರೆಕಡೆ ಹೋಗೋದು ಸಹಜ. 20 ನೇ ಶತಮಾನದಲ್ಲಿ ಅಮೇರಿಕದಲ್ಲಿ ಈ ಪದ ಬಳಕೆಗೆ ಬಂತು, ನಂತರ ಅದು ಇಂಗ್ಲೀಷ್ ಕಲ್ಚರ್ ಇರೋ ಉಳಿದ ದೇಶಗಳಿಗೂ ಹರಡಿದೆ. ಈಗೆಲ್ಲ, english-speaking ಕಲ್ಚರ್‌ನಲ್ಲಿ empty-nester ಅಂದ್ರೆ ವಯಸ್ಸಿಗೆ ಬಂದ ಮಕ್ಕಳು, ವಿದ್ಯಾಭ್ಯಾಸ ಅಥವಾ ಉದ್ಯೋಗವನ್ನು ಅರಸಿ ಮನೆಬಿಟ್ಟು ಹೊರಗೆ ಹೋಗೋದು. In this episode, I delve into the emotions experienced by empty-nester parents and examine both the immedia...

Technical interviews - part 2 17.03.2025

In my previous episode, I discussed the basics of Technical interviews and the three major areas of focus: Communication skills, Attitude, and Technolgy experience that's relevant to the job. Have you ever felt your heart race before a big interview? You're not alone! In today's episode, we'll explore strategies to turn that nervous energy into confidence. I am going to further discuss some of tec...

ನಾವು ಯಾವುದನ್ನೂ ಬದಲಾಯಿಸೋಕಾಗಲ್ಲ 16.03.2025

ಬದಲಾವಣೆ ಬಹಳ ದೊಡ್ಡದು... ಯಾವಾಗಲೂ ಎಲ್ಲ ಸಮಯದಲ್ಲೂಅಗೋ ಬದಲಾವಣೆ ಮಾತ್ರ ನಿರಂತರ. ಮತ್ಯಾವುದೂ ಬದಲಾಗೋದಿಲ್ಲ ಅನ್ನೋದು ಈ ಹೊತ್ತಿನ ತತ್ವ ಅಷ್ಟೇ! *** March is here, Spring is in the air. In this episode, I explore our relationship with indoor plants. Why do we grow them? Are we helping them or hurting them? Also, this is about remembering the Covid-19. Five years ago, the world came to a stand still, remember that?

Microwave Prasanga: ಕುಮರೇಸನ್-ಮೈಕ್ರೋವೇವ್ ಪ್ರಸಂಗ 14.03.2025

In this episode, I recount a humorous incident from 25 years ago that remains vividly etched in my memory, as if it happened just yesterday. Join me as I share the story of my friend's unforgettable experiment with a microwave oven. ಈ ಪ್ರಕರಣವನ್ನು ನೆನೆಸಿಕೊಂಡರೆ ಇಪ್ಪತ್ತೈದು ವರ್ಷಗಳ ನಂತರವೂ ನಗು ಉಕ್ಕಿ ಬರುತ್ತದೆ!

Technical Interviews (Basic Interviewing Skills) 12.03.2025

I usually record podcasts in Kannada, but today, I'm switching to English for this topic and audience. When I conduct technical interviews, I am looking for these 3 qualities, in this order: 1. Communication skills 2. Attitude, Problem solving skills 3. Technology experience that's relevant to the job How do you answer the "Tell me about yourself" question? Be confident and proud...

US ನಲ್ಲಿ MS ಮಾಡಿದ್ರೆ ಹೇಗೆ? (Should I do an MS in the US?) 10.03.2025

In this episode, I’m excited to share valuable advice and firsthand experiences with aspiring MS graduates or anyone considering higher education in the United States. For full article, visit: http://daari-deepa.blogspot.com/2025/03/us-ms.html*** ನನಗೆ ಆಗಿದ್ದಾಗ್ಗೆ ಕಾಲ್‌ಗಳು, ಇ-ಮೇಲ್‌ಗಳು ಬರ್ತಾನೇ ಇರುತ್ವೆ. ನಾನು MS ಮುಗಿಸಿದೀನಿ, ಅಥವಾ ಮುಗಿಸ್ತಾ ಇದ್ದೀನಿ, ನನಗೊಂದು ಕೆಲ್ಸಾ ಬೇಕು ಅಂತ. ಇವರಲ್ಲಿ ಮುಕ್ಕಾಲು ಪಾಲು ಜನ ಕಂಪ್ಯ...

25-25-25 (ಅನಿವಾಸಿ ಬದುಕು) 08.03.2025

ಒಂದು ದೇಶದಿಂದ ಮತ್ತೊಂದು ದೇಶಕ್ಕೆ ಬಂದು 25 ವರ್ಷಗಳನ್ನು ಕಳೆದರೆ ಏನೇನಾಗಬಹುದು? ಅನ್ನೋದರ ಬಗ್ಗೆ ಒಂದು ಕುತೂಹಲಕರವಾದ ಸ್ವ ವಿಮರ್ಶೆ ಅಷ್ಟೇ! ಇಲ್ಲಿನ ವ್ಯವಸ್ಥೆಯಲ್ಲಿ trust ಇದೆ. ನಮ್ಮ ಮನೆಗಳಲ್ಲಿ ಗಾಜಿನ ಕಿಟಕಿ ಬಾಗಿಲುಗಳಿಗೆ ಮೆಟಲ್ ಕಟಕಟೆ ಹಾಕ ಬೇಕಾಗಿಲ್ಲ - ಮನೆಗೆ ಒಂದು ಸೆಕ್ಯುರಿಟಿ ಸಿಸ್ಟಂ ಇರುತ್ತೆ ಅನ್ನೋದು ಬಿಟ್ರೆ, ಇಲ್ಲಿ ನಾವಂತೂ ಜೈಲಿನಲ್ಲಿ ಬದುಕಿದ ಹಾಗೆ ಬದುಕೋದಿಲ್ಲ. ಇಲ್ಲಿ ಗಾಳಿ ಸ್ವಚ್ಛವಾಗಿದೆ, ನೀರು ಯಥೇಚ್ಚವಾಗಿ ಸಿಗುತ್ತೆ, cost of living ಕಡಿಮೇನೇ relative...

ಆರೋಗ್ಯವೇ ಭಾಗ್ಯ 07.03.2025

Aging is a natural process for everyone who is alive. With that being the case, the very act of trying to hide our age is a mistake! If we don’t like what we see when we look at ourselves in the mirror, why worry about someone else’s opinions about us? We are who we are. If someone is short, tall, thin, or heavy, there are many reasons for it. If we, as intelligent beings, believe that everything...

Listen to the SatisHFactionKannada Podcast from the US podcast in Replaio

Radio and podcasts in one app - free, with no sign-up. Install today and do not miss the launch

Get it on Google Play

Replaio is not a podcast publisher; show names, artwork and audio belong to their authors and are distributed through public RSS feeds.