Hitaishi H N

ಮನಸ್ಸಿನ ಹಿತಕ್ಕಾಗಿ - Hitaishi Speaking

Society KN ↓ 29 episodes

ತೋಚಿದ್ದು, ತಿಳಿದದ್ದು, ಕೇಳಿದ್ದು, ಕಲಿತದ್ದು .. ಇದು ಮನಸ್ಸಿನ ಹಿತಕ್ಕಾಗಿ.. -ಹಿತೈಷಿ ಮಾತನಾಡುವಳು 🥰

Author

Hitaishi H N

Category

Society

Podcast website

hitaishihn.wordpress.com

Latest episode

May 26, 2024

Where to listen?

Podcasts in the app Replaio Radio Coming soon

Podcasts are coming to the app soon. Install now and be the first to see a whole new take on podcasts

Get it on Google Play Install for free Android 5M+ downloads · 4.8 rating iOS soon

Episodes

ಬದುಕಿದ್ದಾಗಲೇ ಪ್ರೀತಿಸಿ - Just spread the LOVE 26.05.2024

Embark on an emotional journey as a son reflects on his late father's memory in our poignant podcast episode on family love.

Holi festival ಹೋಳಿ ಹುಣ್ಣಿಮೆ ಹಬ್ಬ 25.03.2024

Dive into the colourful essence of Holi as I explore its rich cultural significance, joyous celebrations, and the science behind its vibrant hues. Don't miss this captivating episode on Indian traditions and the spirit of togetherness! #Holi #IndianCulture #Celebrations #Traditions ಹೋಳಿ ಹಬ್ಬ ಅಂದರೆ ಬರೀ ಬಣ್ಣ ಎರಚಿ ಆಡೋ ಹಬ್ಬ ಅಷ್ಟೇ ಅಲ್ಲ.. ಇದೊಂದು, ವಿಜ್ಞಾನ,ಸಂಭ್ರಮ, ಸಂತೋಷ, ಪರಂಪರೆ, ಜೀವನ ಮೌಲ್ಯ. ಕಾಮನ ಹುಣ್ಣಿಮೆ,...

ವಿದಾಯಕ್ಕೂ ಮೀರಿದ ಪ್ರೀತಿ: Love beyond farewel 17.10.2023

Cherish your loved ones and the moments you share with them. While pursuing your dreams and ambitions is important, never forget the significance of the bonds you have with your family. Sometimes, it's easy to get caught up in the hustle and bustle of life, but this story reminds us that love, togetherness, and quality time spent with loved ones are the true treasures of life. Don't wait for a mom...

Maha Shivaratri - The night of Shiva: ಮಹಾ ಶಿವರಾತ್ರಿ 18.02.2023

Who is Shiva? What is Shiva ratri? In detail explanation about Shivaratri and stories behind Shivaratri. Scientific reason or significance of Shivaratri #Shiva #mahashivaratri #science

Motivational Story: ಜೀವನಕ್ಕಾಗಿ ಕಥೆಗಳು 28.09.2022

Story about life , anger issue , problem and control. It's a small but still nice story to understand life and life skills

Secret behind Happiness and Satisfaction: ನೆಮ್ಮದಿಯ ಜೀವನ ಹಾಗೂ ಸಂತೋಷ ಸಿಗುವ ಮಾತುಕತೆ 28.09.2022

This is about, happiness, secret behind it, how to gain happiness, ನೆಮ್ಮದಿಯ ಜೀವನ ಹಾಗೂ ಸಂತೋಷ ಸಿಗುವ ಮಾತುಕತೆ

Neera Arya: ನೀರಾ ಆರ್ಯ - great follower of Subhash Chandra Bose, leader of Rani Jhansi regiment 28.09.2022

Details regarding, Neera Arya, date of birth, place , her fight, INA journey, her husband Srikant jairanjan etc

Diet: ಡಯಟ್ - ಆಹಾರ ಪದ್ಧತಿ, ಉಪವಾಸ 28.09.2022

This is all about health food, healthy cooking, nutrition, diet, fasting. Meaning of food and diet. How to keep fasting and it's details..

ಮಹಿಳಾ ಸಾಧಕಿ : Sudha Murthy 27.09.2022

This is about our inspiration, great lady legend Dr. Sudha Murthy : early life, studies, qualification, parents , siblings, children and her achivement etc

ಶ್ರೀ ಬೆಳ್ಳಾರಮ್ಮ ನವರ ದೇವಸ್ಥಾನ ದ ಸ್ಥಳಪುರಾಣ: ಹುಲ್ಲಿನಕುಡಿಗೆ, ಕೆ ಕೆಳಗೂರು ಗ್ರಾಮ . Shree Bellaramma Temple 06.07.2022

ತಾಯಿ ಬಂದು ನೆಲೆ ನಿಂತ ಹಿನ್ನಲೆ, ಅದರ ಸೋಜಿಗ ಹಾಗೂ ಅವ್ರಿಗೆ ಹುಲ್ಲಿನಕುಡಿಗೆ ಕುಟುಂಬ ದೊಂದಿಗಿನ ಭಾಂದವ್ಯ ಈ ಕುರಿತು ಸಂಕ್ಷಿಪ್ತ ವಿವರಣೆ. This is all about Goddess Shree Bellaramma,her Glory and her bonding with the Hullinakudige family.

ಚಾಂದ್ರಮಾನ ಯುಗಾದಿ ಹಾಗೂ ಸೌರಮಾನ ಯುಗಾದಿ ವ್ಯತ್ಯಾಸ ,ತುಳುನಾಡಿನ ಹೊಸ ವರ್ಷ ವಿಷು/ಬಿಸು ಪರ್ಬ: Ugadi 14.04.2022

This is about souramaana and chandramaana Ugadi. Meaning and celebration details. ಚಾಂದ್ರಮಾನ ಯುಗಾದಿ ಹಾಗೂ ಸೌರಮಾನ ಯುಗಾದಿಗಿರುವ ವ್ಯತ್ಯಾಸ , ತುಳುನಾಡಿನ ಹೊಸ ವರ್ಷ ವಿಷು/ಬಿಸು ಪರ್ಬ

ಮಕರ ಸಂಕ್ರಮಣ: ಹಬ್ಬದ ವೈಜ್ಞಾನಿಕ ವಿವರಣೆ, ಆಯಣ : sankranti significance 15.01.2022

ಮಕರ ಸಂಕ್ರಮಣ: ಹಬ್ಬದ ವೈಜ್ಞಾನಿಕ ವಿವರಣೆ, ಆಯಣ : sankranti significance, summer solstice, winter solstice. ಜ್ಯೋತಿಷ್ಯ ಶಾಸ್ತ್ರ, ನಕ್ಷತ್ರ ಪುಂಜ

ಕಳಸ: ಸ್ಥಳಪುರಾಣ, small introduction about Kalasa 23.02.2021

ಕಳಸ ಈ ಹೆಸರಿನ ಹಿಂದಿನ ಕಾರಣಗಳು : ಅಗಸ್ತ್ಯ ಮತ್ತು ವಶಿಷ್ಠ ಮುನಿಗಳ ಹುಟ್ಟು, ಗಿರಿಜಾ ಕಲ್ಯಾಣದ ಕಥೆ, ಪಂಚ ತೀರ್ಥ, ದೇವಾಲಯಗಳ ಬೀಡು. ನಮ್ಮ ಕಳಸ .

ಮಾತೃಮೂಲಿಯ ಪದ್ಧತಿ : ಅಳಿಯ ಸಂತಾನ ಕಟ್ಟು. ತುಳುನಾಡಿನಲ್ಲಿ ರೂಢಿಯಲ್ಲಿರುವ ಆಚಾರ ವಿಚಾರಗಳು. 01.02.2021

ತುಳುನಾಡಿನ ಬರಿ/ಬಳಿ ಆಚರಣೆ , ಅಳಿಯ ಕಟ್ಟಿನ ಹಿಂದಿರುವ ಕಾರಣ, ದೇವ ಪಾಂಡ್ಯ ಹಾಗೂ ಅಳಿಯ ಭೂತಾಳ ಪಾಂಡ್ಯರ, ಜೊತೆಗೆ ಕುಂಡೋದರ ದೈವದ ಕಥೆ.

ನಿನ್ನಷ್ಟು ನೆಮ್ಮದಿಯು ಎಲ್ಲಿಹುದು ರಾಮ! ಮರ್ಯಾದಾ ಪುರುಷೋತ್ತಮ : The Gentleman Sri Rama. 02.01.2021

ಆಧ್ಯಾತ್ಮ ಹಾಗೂ ಶ್ರೀರಾಮ . ಕಷ್ಟಗಳನ್ನು ಸಹಿಸಿ ಬದುಕನ್ನು ಬದುಕಿದಾಗ ನಮ್ಮೊಳಗಿನ ರಾಮ ಎಚ್ಚೆತ್ತು ಅಂತರಂಗ ಬೆಳಗುತ್ತದೆ.

ಕಸ್ತೂರಿರಂಗನ್ ವರದಿ: ಸಾಧಕ ಬಾಧಕಗಳು. ಮಲೆನಾಡಿಗರ ಮೇಲೆ ವರದಿಯ ತೂಗುಕತ್ತಿ! 15.12.2020

ಪಶ್ಚಿಮ ಘಟ್ಟದ ವ್ಯಾಪ್ತಿ, ಗಾಡಗಿಲ್ ವರದಿ, ಕಸ್ತೂರಿ ರಂಗನ್ ವರದಿ, ಮುಖ್ಯ ಅಂಶಗಳು, ಜಿಲ್ಲವಾರು ವ್ಯಾಪ್ತಿ, ತೊಂದರೆ ತಾಪತ್ರೆ ಹಾಗೂ ಪರಿಹಾರ. Indetail explanation about kasturirangan report and related issues.

ಮಲೆನಾಡಿನಲ್ಲಿ ಹುಲಿ! ಕುದುರೆಮುಖ ಹುಲಿ ಸಂರಕ್ಷಣಾ ಯೋಜನೆ: Kudremukha Tiger Project 07.12.2020

ಯೋಜನೆಯ ಸಾಧಕ ಭಾದಕಗಳು

ಸ್ವಾತಿ ಮಳೆ ಯ ಔಷಧೀಯ ಗುಣಗಳು ಹಾಗೂ ಉಪಯೋಗ: ಸ್ವಾತಿ ಮುತ್ತಿನ ಮಳೆ ಹನಿಯೇ...😍 : SWATHI MALE 01.11.2020

ಸ್ವಾತಿ ಮಳೆಯ ವಿಶೇಷ, ಇದರ ಉಪಯೋಗ, ಮಳೆ ನೀರಿನ ಸಂಗ್ರಹ : DETAILS OF SWATHI RAIN

ಭೂಮಿ ಹುಣ್ಣಿಮೆ : BHUMI HUNNIME : ಮಲೆನಾಡಿಗರ ಹಬ್ಬ. 31.10.2020

ಭೂಮಿ ಹುಣ್ಣಿಮೆ ಹಬ್ಬದ ಆಚರಣೆ, ಆಚಾರ ವಿಚಾರಗಳು.

"ಸಿರಿ - ತುಳುನಾಡಿನ ಹೆಣ್ಣು" 14.10.2020

Life story of Siri! Devi Siri! ತುಳುನಾಡಿನ ಹೆಣ್ಣು ಮಗಳ ಜೀವನದ ಕಥೆ. ಸಿರಿಯ ಹುಟ್ಟು, ಮದುವೆ, ಸಂಸಾರ, ವಿಚ್ಛೇದನ, ಮರುಮದುವೆ, ಮಗಳು, ಮೊಮ್ಮೊಕ್ಕಳು , ಸಿರಿ ಜಾತ್ರೆ, ವೈಜ್ಞಾನಿಕ ದೃಷ್ಟಿಕೋನ!

Agricultural Reform Act 2020: ಭೂ ಸುಧಾರಣಾ ಕಾಯ್ದೆ., ಕೃಷಿ ಸುಗ್ರೀವಾಜ್ಞೆ 2020 30.09.2020

Explanation of this act and amendment.. in detail with public analysis.

Mahalaya, Pitru Paksha ritual : Kannada explanation and Significance of Mahalaya, Dakshinayana. 27.09.2020

Who started mahalaya and tarpana. Reason behind mahalaya rituals. Significance and scientific explanation of these celebrations.

ಗುರು ಶಿಷ್ಯರ ಬಾಂಧವ್ಯ : TEACHER AND STUDENTS RELATIONSHIP 01.09.2020

Teachers' love, mothers' love, childrens' love... Tribute to all teachers out there! 'KARMA REPEATS'

CHOWTHI CHANDRA AND SHMANTHAKAMANI STORY : KANNADA EXPLANATION 25.08.2020

Contains, Chowti Chandra and curse, shamanthakamani and its story. Jambhavantha ,Satrajith and Prasena's part in this story. ( Tale of Kohinoor )

GANESHA CHATURTHI: SIGNIFICANCE OF GOD GANESHA. 23.08.2020

Story behind Ganesha Chaturthi. Celebration, inner meaning and significance of God Ganesha.

Listen to the ಮನಸ್ಸಿನ ಹಿತಕ್ಕಾಗಿ - Hitaishi Speaking podcast in Replaio

Radio and podcasts in one app - free, with no sign-up. Install today and do not miss the launch

Get it on Google Play

Replaio is not a podcast publisher; show names, artwork and audio belong to their authors and are distributed through public RSS feeds.